ವೃದ್ಧಿ ನಕ್ಷತ್ರದಲ್ಲಿ ಹುಟ್ಟಿದವರ ಬದುಕು ಬಂಪರ್..!! | Nagraj Kote | Nakshatras | BGanapathi | Part 02
HTML-код
- Опубликовано: 5 фев 2025
- Visit our website :-
www.manooastro.com
Contact :- ನಾಗರಾಜ ಕೋಟೆ:9880595500, 9448106217
🌟 Explore the Secrets of Astrology with Nagraj Kote | 27 Nakshatras Revealed! 🌟
Welcome to our enlightening interview with Nagraj Kote, where we delve deep into the mystical realm of astrology and uncover the significance of the 27 Nakshatras. Join us as Nagraj shares his profound insights and wisdom, offering a unique perspective on these celestial entities and their influence on our lives.
In this captivating conversation, Nagraj Kote, a renowned astrologer, unveils the mysteries behind each Nakshatra, shedding light on their symbolic representations, characteristics, and cosmic significance. Whether you're a seasoned astrologer or a curious seeker, this interview promises to expand your understanding of astrology and its profound impact on our existence.
🔮 Don't miss this opportunity to gain invaluable insights into the intricate world of astrology! Subscribe now and unlock the wisdom of the 27 Nakshatras with Nagraj Kote.
🔔 Don't forget to hit the notification bell to stay updated on our latest interviews and astrological insights
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#nagaraj_kote #nagarajakote#Astrology #NagrajKote #27Nakshatras #Interview #CosmicWisdom #AstrologicalInsights #SpiritualJourney #DivineGuidance #AstrologyTalks #ZodiacSigns #CelestialBodies #MysticalAstrology #Enlightenment #SeekerOfTruth #Sandalwood #KannadaVideo #Actors #uttarakannada #KannadaInterviews #SandalwoodInterviews #Sandalwood #KannadaVideo #Actors
ನಾಗರಾಜು ಧನ್ಯವಾದಗಳು
ಕೇವಲ ಕಲಾವಿದ ಅಂಥ...ಆದ್ರೆ ಜ್ಯೋತಿಷಿ ಅಂಥ ಗೊತಾಗಿದೆ ಈ ಎಪಿಸೋಡ್ ನೋಡಿದಮೇಲೆ.. ಕೆಲವು... ಗೊತಿರಲಿವ ಒಳ್ಳೇ ಮಾಹಿತಿ ಕೊಟ್ಟಿದಿರಾ ಮಾತೋಮೆ ಧನ್ಯವಾದಗಳು.. ಶುಭವಾಗಲಿ...
ಅದ್ಭುತ ಮಾಹಿತಿಯನ್ನು ನೀಡಿದೀರೀ. ಧನ್ಯವಾದಗಳು ಗುರೂಜಿ.
ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಸರ್ ತುಂಬಾ ಧನ್ಯವಾದಗಳು 🙏🏻
ಕಾಳ ಸರ್ಪ ದೋಷ ಬಗ್ಗೆ vedio maadi
Sooooper explanation
Kannya rashi tilisi sir🙏🙏🙏
Super 🙏
Sir thumba kushi ide yakandre ee bagge thumba chennagi heliddiri vivarane sametha
Very clear base information, Nice.
, ಧನ್ಯವಾದಗಳು ❤❤❤
Thank you sir
Congrats
Guruji Vandana galu . Only the person who knows astrology will 100% honour you .
Tumba clarity sikkitu dhanyavadgalu 🙏🏼
Thumba dhanyavadagalu gurugale🙏🙏🙏
ಸಾರ್ ನನ್ನ ದೊಡ್ಡಮಗ ವರುಣ್ ಸೋಮವಾರ 8-1-1990ರಲ್ಲಿ ಹುಟ್ಟಿದ್ದಾನೆ ಹಾಗದರೆ ಇವನ ನಕ್ಷತ್ರ ರಾಶಿ ಯಾವುದು ಅಂತ ಹೇಳ್ತೀರಾ ಸರ್ ನಿಮ್ಮ ಉತ್ತರಕ್ಕೆ ಎದುರು ನೋಡುತ್ತಿರುವುದು ದಯವಿಟ್ಟು ತಿಳಿಸಿ 🙏🙏
Nimma jnanakke namanagalu,thumba upayukthavada mahithi,❤eagerly waiting for next....😊already born in one nakshatra that can't be change but knowledge of it is very important for everyone.
ಸೋಮವಾರ ರಾತ್ರಿ 2:50 ಇಲ್ಲ 2:30 ಎರಡು ಸಮಯದ್ದು ಯಾವುದು ಬರುತ್ತೆ ಅಂತ ಸ್ವಲ್ಪ ಹೇಳಿ ಹೇಳಿ ಸರ್ 8-1-1990 ಹುಟ್ಟಿದ 2:30 ಇಲ್ಲ 2:50 ಅನುಮಾನದಲ್ಲಿ ಇದೆ ಸರ್ ಅಲ್ಲಿ ಹಾಸ್ಪಿಟಲ್ ಅಲ್ಲಿ 2:30 ಅಂತ ಕೊಟ್ಟಂಗೆ ಇತ್ತು ಇಲ್ಲಿ ನಮ್ಮ ಮನೆಯವರು 2:50 ಅಂತ ಹಾಕಿದ್ದಾರೆ ಅದಕ್ಕೆ ದಯವಿಟ್ಟು ಎರಡು ಸಮಯಾದ ನಕ್ಷತ್ರ ರಾಶಿ ತಿಳಿಸಿ ಸರ್
ನಕ್ಷತ್ರದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ.
👍👍👍
ಸರ್, ನೀವು ಜೋತಿಷ್ಯದ ಜ್ಙಾನಕ್ಕೆ ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು.
ಆಚಾರ್ಯ ಕಾಳಿಚರಣ್ ಗುರುಗಳನ್ನು ಜೋತಿಷ್ಯದ ವಿಷಯವಾಗಿ ಸಂದಶ೯ನ ಮಾಡಿ.
Jeesta nakshatra da bagge tilisi
ಸರ್ ಅದೇ ರೀತಿ ಗೋತ್ರ ದ ಬಗ್ಗೆ ನು ಹೇಳಿ 🙏😊
Dhanushu rashi heli
Sir jyotishya shastra heli koduttiraa nimmannu rangoli daaraavaahinalli nodidda nenapu
ಮಳೆ ನಕ್ಷತ್ರಗಳು ಹೇಗೆ ನಿರ್ಧಾರ ಆಗುತ್ತೆ ಅಂತ ಗೊತ್ತಿರ್ಲಿಲ್ಲ... ಈಗ ಗೊತ್ತಾಯ್ತು. ಧನ್ಯವಾದಗಳು.
ಉತ್ತರಾಯಣ, ಮತ್ತು ದಕ್ಷಿಣನಯಣದಲ್ಲಿ ನಕ್ಷತ್ರದ ಅವಧಿ ಬಡಲಾಗುವುದರಿಂದ ನಕ್ಷತ್ರದ ಅವಧಿ ನಿರ್ದಿಷ್ಟ ಅವಧಿ ವ್ಯತ್ಯಾಸ ವಾಗುವುದರಿಂದ, ವೃದ್ಧಿ ಮತ್ತು ಕ್ಷಯ ಎಂಬುದು ವಿವಾದಾತ್ಮಕ ಆಗಭಹುದು.
ನಮಸ್ಕಾರ ಗುರುಗಳೇ
ಹಸ್ತ ನಕ್ಷತ್ರದ ಬಗ್ಗೆ ಹೇಳಿ ಗುರುಗಳೇ
Namasthe sardaksha yagnanige 27 Jana makkalu antha helidri. Dakshayani devi( sathi shivana pathni) ivalu Yara magalu daksha yagnana magalu antharalla
Uttar a heli
Bahukrtha
.
Mrigashira 2 bhaga dalliyu heliddeeri nijavagiyu soorya or Chandrana
Swati naxkatra bagge tilisidira
🙏🙏🙏
Ganapati sir pls stop this astrology episodes u r great better to discuss about present issues nd krushi based sadane madirovara bagge vedeo madi sir
I think he is kannada actor ....
... Mesha. Lagna.
Can you please list out vriddhi nakshatrad
Naavu jotishya shastra kaliyabahude
Abhinit nakshtrada baggeyoo thilisi
🙏🙏🙏🙏🙏🙏
...mithina..... Raashi
Sir chandra na nakshetra galu 13 Matra heliddira ondu miss agide
Hasta nakshatra yaudu Anta helalilla. Mrigashira 2 kade heliddare
Veasham
...udhara...
.
Nimittha
1970...praathaala. 5.40
..aardhra. .naxathra
Mrugashira
Shathabisha nakshatra hele ella...
ಮೃಗಶಿರ ಸೂರ್ಯ ಹಾಗೂ ಚಂದ್ರ ನಕ್ಷತ್ರನಾ?
ಮೃಗಶಿರಾ ನಕ್ಷತ್ರಕ್ಕೆ ಅಧಿಪತಿ ಮಂಗಳ ಅಥವಾ ಕುಜ. ಅವರು ತಿಳಿಸಿರುವುದು ಮಳೆ, ಗಾಳಿ, ಅತಿವೃಷ್ಟಿ ಅನಾವೃಷ್ಟಿ ಮುಂಡೆನ್ ಆಸ್ಟ್ರೋಲಜಿ ಪ್ರಕಾರ. ನಿತ್ಯ ಜೀವನದ ಉಪಯೋಗದಲ್ಲಿ ಅದರಲ್ಲೂ ಜಾತಕ ವಿಭಾಗಕ್ಕೆ ಅದು ಅನ್ವಯಿಸುವುದಿಲ್ಲ.
Purusha Nakshatra Stree nakshatra qualities nam maneli irorge match agthilli 😬
🌹👍
ಪುನರ್ವಸು ಯಾವ ಗುಂಪು sir.....
For appointment 1500Rs anthee... Yappa.. dongi nan maganegee.. estonduu.. charge aaa
Km..aardhrdha. naxthra
ಯಾವುದು ಪುರುಷ,ಸ್ತ್ರೀ, ನಪುಂಸಕ
Bekedre tagolle ella andre bede bad comment yake.
Sri Krishna huttidu krishna pakshadalli, Sri Krishnaniginta e prapanchadalli yaaru sharp idaare? Devare thorisiddare sharpnessgoo huttiva pakshagaligoo sambandha illa. Eshtu janada statistics idhe nimma hatthira?
ಕುಂಡಲಿಯಲ್ಲಿನ ಗ್ರಹ ಸಂಯೋಗ ಫಲವೂ ಬಹಳ ಮುಖ್ಯವಾಗಿರುತ್ತದೆ. ಅವಿದ್ಯಾವಂತನೂ ವಿದ್ಯಾವಂತನಿಗಿಂತ ಜ್ಙಾನಿಯಾಗಿರಬಲ್ಲ. ದಯವಿಟ್ಟು*ಕೃಷ್ಣನ ಕೊನೆಯ ದಿನಗಳು* ಪುಸ್ತಕ ಕೊಂಡು ಓದಿ 🙏
ಶ್ರೀ ಕೃಷ್ಣ ಪರಮಾತ್ಮನು ಕೃಷ್ಣ ಪಕ್ಷದ ಅಷ್ಟಮಿಯಂದು ಮದ್ಯ ರಾತ್ರಿಯಲ್ಲಿ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದು ಎಂದು ಹೇಳುವರು.ಅವರಿಗಿಂತ ಮಹಾನುಭಾವ ಉಂಟೆ..ಕೃಷ್ಣಂ ವಂದೇ ಜಗದ್ಗುರುo
Total horscope analyse maadi helbeku horathu sumne shukla paksha, Krishna paksha vandharindhaane yenu decide agalla
krishna devaru navu manushyaru.. avanu jataka bareyuvavanu. navu iruva jataka phalavannu anubhavisuvavaru.. do dnt compare krishna’s birth with normal people .
avaru heliddu correct ide ..
25 Nakshatra ayithu matheardu
😂😢😢😮😮😅😅😊
Correct agi yavdadru ond heli. Ondakkondu sambhandane illa. Bari budbudke
ಇದು ಅನುಕೂಲ ಸಿಂಧು ಭವಿಷ್ಯ
Costly duniya
ಮುಖಕ್ಕೆ ಬಣ್ಣ ಬಳಿದದ್ದು ಆಯಿತು ಈಗ ಈ ಉದ್ಯೋಗ
That is his wish.. and look at his knowledge before judging him
ಜೋತಿಷ್ಯ ಶಾಸ್ತ್ರ ಕಲಿತಿರುವ ಎಲ್ಲರಿಗೂ ಅಷ್ಟು ಮಾತ್ರದ ಜ್ಞಾನ ಇದ್ದೇ ಇರುತ್ತದೆ ಸಹೋದರಿ
@@RajKumar-qd9ns I know..but don’t underestimate just because he was an actor
Yaake other field ge nimmanna keli hogbeka?
ತಂಪಾದ ಸೋಂಪಾದ ಉದ್ಯೋಗ
Fuocher
Abhijit nakshatrada baggeyoo thilisi