CT Ravi ಭಾಷಣವನ್ನ ದಿಟ್ಟಿಸಿ ನೋಡುತ್ತಾ ಕುಳಿತ Siddaramaiah | Bengaluru | NewsFirst Kannada

Поделиться
HTML-код
  • Опубликовано: 12 дек 2024

Комментарии • 1,4 тыс.

  • @anilmaled1619
    @anilmaled1619 2 года назад +308

    Great speech, ಸನಾತನ ಧರ್ಮದ ಉದೇಶ ಸ್ಪಷ್ಟ ವಾಗಿ ಹೇಳುವ ಒಬ್ರು ಸ್ಪಷ್ಟ ಮಾತುಗಾರರು ಸಿ. ಟಿ. ರವಿ great speech sir🚩🚩🚩🚩

    • @doddannatp3410
      @doddannatp3410 2 года назад +5

      ನೀನು ಅರಿಕೆ ಮಾಡಿದ್ದು,ಕೇಳಿ,ಕೇಳಿ ಜನಗಳಿಕೆ ತುರಿಕೆ ಆಯ್ತು

    • @vyasarajd8046
      @vyasarajd8046 2 года назад

      Ninage Deshada kalaji illa. Haagene aakalikyoo barutte brother

    • @tasneemwaseeq6338
      @tasneemwaseeq6338 2 года назад +3

      Sanatana Dharma arthkoli brother

    • @sureshakprema5462
      @sureshakprema5462 2 года назад

      Sanatana Dharma da bagge ninagenu gottu moorkha

    • @vyasarajd8046
      @vyasarajd8046 2 года назад

      @@sureshakprema5462 gottu iroru madtare. Super super statement

  • @upendrakupendra5700
    @upendrakupendra5700 2 года назад +9

    ಹೀಗೇಳ್ತೀನಿ‌ ಅಂತ ಅಲ್ಲಾ ಮೊಟ್ಟ ಮೊದಲ ಭಾರಿಗೆ ಒಬ್ಬ ರಾಜಕರಣಿಯ ಭಾಷಣವನ್ನ ಯಾಕೋ ಪೂರ್ತಿ ನೋಡಬೇಕು ಅನ್ನೋ ಭಾವನೆ ಮನದಲ್ಲಿ‌ ಬಂತು ನಿಮ್ಮ‌ ಒಂದೊಂದು ಮಾತಿಗೂ ನಿಜಕ್ಕೂ ಮನ‌ ಮಿಡಿಯಿತು ಸಿ ಟಿ ರವಿ ಸರ್ ಜಾಗೃತಿ ಸಮಾವೇಶ ಅಂತ ಏನ್ ಮಾಡಿದ್ದಾರೆ ಆ ಸಮೇಶಕ್ಕೆ ನಿಜಕ್ಕೂ ನ್ಯಾಯವನ್ನ ಒದಗಿಸಿದಿರಿ 🙏🙏🙏🙏

  • @yashvanthsb4429
    @yashvanthsb4429 2 года назад +59

    ನಿಮ್ಮ ಪ್ರತಿಯೊಂದು ಸಾಲುಗಳು ಅರ್ಥಪೂರ್ಣ ಮತ್ತು ನೈಜತೆಯಿಂದ ಕೂಡಿವೆ 🙏🙏🚩🕉️🚩
    ನೀವು ರಾಜ್ಯದ ಮುಖ್ಯಮಂತ್ರಿ ಆಗಿದಿದ್ರೆ ಈಗಿನ ಸಮಸ್ಯೆಗಳನ್ನು ತುಂಬಾ ಚೆನ್ನಾಗಿ ನಿಭಾಯಿಸುತಿದ್ದಿರಿ 💯💯

  • @hemanthmanju4644
    @hemanthmanju4644 2 года назад +248

    ನೀವು ಇಷ್ಟೊಂದು ಜ್ಞಾನ ಇದೆ ಎಂದು ಇಂದು ತಿಳಿಯಿತು. ಧನ್ಯ ಭಾವದಿಂದ ನಮಸ್ಕರಿಸುತ್ತೇನೆ. ಜೈ ಹಿಂದು

  • @kumarteganahally6719
    @kumarteganahally6719 2 года назад +114

    ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ನಿಮಗೆ ದೇವರು ಆಯುರಾರೋಗ್ಯ ಐಶ್ವರ್ಯ ಕೊಡಲೆಂದು ಭಗವಂತನನ್ನು ಪ್ರಾರ್ಥಿಸುತ್ತೇನೆ. ನೀವು ಇನ್ನೂ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಮಾತನಾಡಿ ನಮ್ಮ ಗಳನ್ನು ತಿದ್ದಬೇಕೆಂದು ಪ್ರಾರ್ಥನೆ ಮಾಡುತ್ತೇನೆ.

  • @GeethaGeetha-eo4hs
    @GeethaGeetha-eo4hs 2 месяца назад +2

    ,ಕೆಲವು ಅವಿವೇಕಿ ರಾಜಕಾರಣಿಗಳು ಅಥ೯ ಮಾಡಕೊಬೇಕು ತುಂಬಾ ಚೆನ್ನಾಗಿ ಮಾತಾಡಿದಿರಿ ರವಿ ಸರ್ ಧನ್ಯವಾದಗಳು ಸರ್ 🙏💥👌🌷

  • @amareshbhovi400
    @amareshbhovi400 2 года назад +46

    ಅದ್ಭುತವಾಗಿ ಭಾಷಣ ಮಾಡಿದ್ದೀರಿ ಸರ್ ನಮ್ಮ ರಾಜ್ಯಕ್ಕೆ ನಿಮ್ಮಂತ ಸಿಎಂ ಬೇಕು ಸರ್

  • @ravishettysuperkavyashree131
    @ravishettysuperkavyashree131 2 года назад +84

    What a speach Ravi sir... ನಿಮ್ಮ ಅದ್ಭುತ ಜ್ಞಾನಕ್ಕೆ ನನ್ನದೊಂದು ಸಲಾಮ್... ನಿಮ್ಮಂಥ ನಾಯಕರು ನಮ್ಮ ಮಧ್ಯೆ ಇದೀರಲ್ಲ ಅನ್ನೋದೇ ನಮ್ಮ ಹೆಮ್ಮೆ.. ದೇವರು ನಿಮಗೆ ಒಳ್ಳೇದು ಮಾಡಲಿ ಸರ್...

  • @rkv8740
    @rkv8740 2 года назад +32

    ಅಸ್ಪೃಷ್ಯತೆ ಒಳಗಿಂದ ಹೋರಗಿಂದ ನಾಶವಾದಾಗ ಮತಾಂದರ ಆಟ ಮುಗಿದ ಅಧ್ಯಾಯ 👍 ನಂತರ ಅಖಂಡ ಭಾರತದ ನವನಿರ್ಮಾಣವಾಗುತ್ತದೆ, 🚩🚩🚩🇮🇳🇮🇳🇮🇳

  • @appurahulfan7390
    @appurahulfan7390 2 года назад +114

    ಜೈ ಭೀಮ್ ಜೈ‌ ಹಿಂದೂ ಜೈ ಬಿಜೆಪಿ ಜೈ ರವಿ ಅಣ್ಣ 🔥👌✌️

    • @sharanudhanni6297
      @sharanudhanni6297 2 года назад

      ನೀನು ಬೇಕಾದರೆ ಅವರಿಗೆ ಸಲ ಜೈ ಭೀಮ್ ಹೆಸರಲ್ಲಿ ಸಲ ಮಾಡಬೇಡ

    • @manjeshcbmanjeshcb737
      @manjeshcbmanjeshcb737 2 года назад +1

      @@sharanudhanni6297 yak helbhardhu .nen obne helbeka .Jai sri ram jai indhu jai bhim ..

  • @ravipravip7447
    @ravipravip7447 2 года назад +174

    ನಿಮಗೆ ಪಾದಬಿವಂದನೆಗಳು....ಅರ್ಥ ಗರ್ಭಿತವಾದ ಮಾತುಗಳು.....Hats off sir ಜೈ ಹಿಂದ್

    • @santoshvagganavar1598
      @santoshvagganavar1598 2 года назад +4

      Mr, looti ravi is speaking abt only hindu samaja ,does he represent only hindu samaja? Indian Constitution itself says that india is a secular country, does c t ravi is above the indian Constitution?

    • @INajnaR
      @INajnaR 2 года назад +9

      @@santoshvagganavar1598 lol, Ambedkar I as never included secular in constitution, it was added by Indira Gandhi during emergency! Know your fact

    • @santoshvagganavar1598
      @santoshvagganavar1598 2 года назад

      @@INajnaR no matter who adds, finally we call it as indian Constitution, I know the fact that's the reason I got six govt jobs

    • @lingarajtschandrashekhar4064
      @lingarajtschandrashekhar4064 2 года назад +5

      @@santoshvagganavar1598 ಯಾವ್ದೋ ಇದು ಅನಾಗರೀಕ

    • @santoshvagganavar1598
      @santoshvagganavar1598 2 года назад +1

      @@lingarajtschandrashekhar4064 yavano ninu abbepaari

  • @purushothamck2854
    @purushothamck2854 2 года назад +9

    ಹಿಂದೂ ಧರ್ಮದ ನೈಜ ಸತ್ಯವನ್ನು ಹಾಗೂ ಹಿಂದೂ ಧರ್ಮದ ಉದಾರಾತೆಯನ್ನು ತೆರೆದಿಟ್ಟ ನಿಮಗಿದೋ ನಮ್ಮ ಅಭಿನಂದನೆಗಳು ಸರ್

  • @ವಂದೇಮಾತರಂ-ಠ8ಮ
    @ವಂದೇಮಾತರಂ-ಠ8ಮ 2 года назад +151

    ಅದ್ಭುತ ಸಿ ಟಿ ರವಿ ಅವರೇ
    ಜೈ ಹಿಂದ್
    ಜೈ ಕರ್ನಾಟಕ ಮಾತೆ
    ವಂದೇ ಮಾತರಂ
    🚩🚩🚩🚩🚩🚩🚩🚩

  • @hanamantshildhanamantshild6089
    @hanamantshildhanamantshild6089 2 года назад +45

    ನಿಮ್ಮ ತುಂಬಾ ಒಳ್ಳೆಯ ವಿಚಾರಗಳು sir niu ಎಷ್ಟು ಆಳ ಜ್ಞಾನ ಮತ್ತು ವಿವೇಕದ ಅಭಿಪ್ರಾಯ ನಿಮ್ಮಲ್ಲಿದೆ ಅಂತ ಇಂದು ಈ ನಾಡಿಗೆ ತಿಳಿದಿದ್ದು ಅದ್ಭುತ ನಿಮ್ ವ್ಯಚರಿಕತೆ ಸದಾ ಹರಿಯಲಿ.🌋👌👏

  • @sreddy5895
    @sreddy5895 2 года назад +145

    ಇವತ್ತು ಅಸಲಿ ಭಾಷಣ ಮಾಡಿದ್ದೀರ
    Very excellent speech
    ನಿರಂತರವಾಗಿ ಇಂತಹ ಭಾಷಣ ಮಾಡಿ

    • @dhanyakharajola5671
      @dhanyakharajola5671 2 года назад

      Kojp galu alu udondu madu udondu eliyavarevegu healida onde ondu mathanuhulise kondela thoooo 40,/' kojp gale

  • @lakshmishams1210
    @lakshmishams1210 2 года назад +35

    ಅದ್ಬುತ ಸೂಕ್ಷ್ಮ ವಿಚಾರವನ್ನ ಉತ್ತಮ ಉದಹರಣೆಯೊಂದಿಗೆ ವಿವರಿಸಿದ ರವಿ ಅವರಿಗೆ ನನ್ನ ಧನ್ಯವಾದ
    ಹಿಂದೂಗಳು ಅಂತಹ್ ಕೆಲಸ ಬಿಟ್ಟು ನಮ್ಮ ಸಮಾಜದ ಉಳಿವಿಗಾಗಿ ಶ್ರಮಿಸಬೇಕು, ಒಂದಾಗಬೇಕು

  • @mahadevivernekar4774
    @mahadevivernekar4774 2 года назад +292

    ಅದ್ಭುತವಾದ ಪ್ರಭುದ್ದ ವಾದ ಭಾಷಣ ಕೇಳಿ ತುಂಬಾ ಸಂತೋಷ ವಾಯಿತು.

  • @shivanandamadiwalar9860
    @shivanandamadiwalar9860 2 года назад +102

    ಸರ್ ನಿಮ್ಮ ಈ ಮಾತಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ರವಿ ಸರ್ 🙏🙏🙏🙏🙏ನಿಮ್ಮ ಜೊತೆಗೆ ನಿಮ್ಮ ಹಿಂದೂ ಧರ್ಮ ಇದೆ ಇದ್ದೆ ಇರುತ್ತೇದೇ ಜೈ ಹಿಂದ್

    • @gtraghavendra5259
      @gtraghavendra5259 2 года назад +3

      ರವಿಯವರ ಸತ್ವಯುತವಾದ ಭಾಷಣವನ್ನು ಎರಡನೆಯ ಬಾರಿ ಮೊದಲಿಗಿಂತ ಹೆಚ್ಚಿನ ಉತ್ಸಾಹದಿಂದ ಕೇಳಿದ್ದೇನೆ.ಭಾಷಣದ ತಿರುಳು ನನ್ನ ಹೃದಯಕ್ಕೆ ಮುಟ್ಟಿದೆ., ಅರ್ಥ ಮಾಡಿಕೊಂಡಿದ್ದೇನೆ 👌👌👌🙏🙏🙏

    • @chaithrachaithra7206
      @chaithrachaithra7206 2 года назад +1

      ಸಿಟಿ ರವಿ ಅವರೇ ಹೃದಯವಂತಿಕೆ ಮಾತು ನಾನು ದಾರಿ ತಪ್ಪಿದೆ ಬದಲಾವಣೆಯ ಮಾತು ಹೃದಯ ಮುಟ್ಟಿದೆ

  • @MaheshMahi-wl5jm
    @MaheshMahi-wl5jm 2 года назад +58

    ತುಂಬಾ ಸೊಗಸಾಗಿತ್ತು ನಿಮ್ಮ ಭಾಷಣ . ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಅನ್ನೊದೆ ನಮ್ಮೆಲ್ಲರ ಆಸೆ ವಂದನೆಗಳು 🙏🙏🙏

  • @Gunashekarable
    @Gunashekarable 2 года назад +7

    ಅದ್ಭುತವಾದ ಮಾತು ಮತ್ತು ವಿಶ್ಲೇಷಣೆ. ಇದು ಅನುಷ್ಠಾನಕ್ಕೆ ಬಂದರೆ ನಮ್ಮ ನಾಡು ಸ್ವರ್ಗವೆ ಸರಿ 👏

  • @goutamnakhate5461
    @goutamnakhate5461 2 года назад +198

    ಸಿ ಟಿ ರವಿ ರವರ ಹೇಳಿಕೆ ೧೦೦% ರಷ್ಟು ಸತ್ಯ. ಧನ್ಯವಾದಗಳು.

  • @nagappavalikar716
    @nagappavalikar716 2 года назад +7

    ಸೂಪರ್ ಅಣ್ಣ 👌
    ಇನ್ನೇಷ್ಟು ಹೊತ್ತು ‌ಕೇಳಿದರೂ ಸಮಯದ ಪ್ರಜ್ಞೆ ಒಳಿತಾಗಲಾರದು ಸಮಾಜದ ಒಳಿತಿಗಾಗಿ ಸವ೯ರಿಗೂ ಮನ ಮುಟ್ಟುವ ನಿಮ್ಮ ಪ್ರಜ್ಞಾವಂತ
    ಭಾಷಣ ಕೇಳುವ ಪ್ರಜ್ಞೆ ಒಳಿತಾಗುವದು ಅಣ್ಣಾ 👌

  • @rajendrakrithin990
    @rajendrakrithin990 2 года назад +69

    ನಿಮ್ಮಿಂದ ತಿಳಿಯುವುದು ತುಂಬಾ ಇದೆ,ಅದ್ಭುತ ವಿಚಾರಧಾರೆ .ಜೈ ಹಿಂದ್

  • @basayyahiremath198
    @basayyahiremath198 2 года назад +3

    🚩ಜಾತಿ ಬೇಡ ಸರ್ ನಾವು ಹಿಂದೂ ಗಳ ಇರೋಣ ನೆಕ್ಸ್ಟ್ ಸಿಟಿ ರವಿ ಸರ್ ತುಂಬಾ ಚನ್ನಾಗಿ ಮಾತದಿರಿ ಸರ್ 🚩ಜೈ ಹಿಂದ್ 🚩

  • @yashworld4980
    @yashworld4980 2 года назад +115

    ಒಳಗೊಂದು-ಹೊರಗೊಂದು ಇಲ್ಲದ ಏಕೈಕ ರಾಜಕಾರಣಿ 🙏

    • @rkm9749
      @rkm9749 2 года назад +2

      ಅವರೇ ಸಿದ್ಧರಾಮಯ್ಯನವರು😀😀😀

    • @anirudhshamanna6647
      @anirudhshamanna6647 Год назад

      ರವಿಯವರೆ ತಾವುಗಳು ಇದೇ ಭಾವನೆಯನ್ನು ಉಳಿಸಿಕೊಂಡು ಬಂದರೆ ನಿಮ್ಮ ಜೀವನ ಪಾವವಾಗುತ್ತೆ. ತಂದೆ ತಾಯಿಗಳು ಪಾವನರಾಗುತ್ತರೆ.

    • @anirudhshamanna6647
      @anirudhshamanna6647 Год назад

      ಮತ್ತಂತರ = ಅಮ್ಮನಿಗೆ ಲಾಡಿ ಬಿಚ್ಚಿಸಂಭೋಗಿಸುವಿಕೆ.

    • @anirudhshamanna6647
      @anirudhshamanna6647 Год назад

      ಮತಾಂತರ = ನೀಚರಿಗೆ ನೀಚ.

    • @vivekupadhyaya6452
      @vivekupadhyaya6452 Год назад +2

      ​@@rkm9749
      Siddaramullah dodda sogaladitanada rajakarani

  • @karthiveerakaluvanar4905
    @karthiveerakaluvanar4905 2 года назад +35

    Prabhuddhavada ಭಾಷಣ 🙏🏿🙏🏿🙏🏿🙏🏿.
    ಸತ್ಯವಾದ ಮಾತು ಆಡಿದ್ದಿರ raviyanna
    Jai Hind jai modi

  • @gajendrabn1983
    @gajendrabn1983 2 года назад +23

    ಮಹಾಅದ್ಬುತ ಭಾಷಣ ಸಾರ್…… ಇದು ನನ್ನ ಅನಿಸಿಕೆ ಕೂಡ ಸಾರ್… ಜಾತಿ ವ್ಯವಸ್ತೆ ತೊಲಗ ಬೇಕು…. ಪ್ರತಿಯೊಬ್ಬರು ಹಿಂದು ಕೇಳಿ ಮನನ ಮಾಡಿಕೊಳ್ಳ ಬೇಕು… ರಾಜಕೀಯ ಮಾಡುವ ಭಾಷಣ ವಿಷಯವಲ್ಲ…. ದಯವಿಟ್ಟು ಕೇಳಿ……🙏💫🌟

  • @ChinnayyaChinnayya-yo4fm
    @ChinnayyaChinnayya-yo4fm 2 месяца назад +3

    ನೇರ ದಿಟ್ಟ ನಿರಂತರ, ನಿಮ್ಮ ಮಾತು,ಸಿಟಿ ರವಿ, ಸರ್ 🙏🙏
    ಜೈ ಮೋದಿಜಿ 🙏🙏🚩🚩
    ಜೈ ಯೋಗಿ ಆದಿತ್ಯನಾಥ್ 🙏🙏🚩🚩
    ಜೈ ಶ್ರೀ ರಾಮ್ 🚩🚩🚩

  • @govardhan.mgovardhan.m6164
    @govardhan.mgovardhan.m6164 2 года назад +43

    ನಿಜ್ವಾಗ್ಲೂ ನಿಮ್ಮ ಮಾತುಗಳು 👌👌👌👌👌👌🙏🚩

  • @mangalah.v.9225
    @mangalah.v.9225 2 года назад +106

    ಅರ್ಥಗರ್ಭಿತವಾದ ನೇರವಾದ ನುಡಿಯ ಭಾಷಣ. ನಮಸ್ಕಾರ.

  • @jaihindurashtra5441
    @jaihindurashtra5441 2 года назад +54

    ರವಿ ಸರ್ ರಾಜ್ಯದ್ಯಂತ ಕಾಂಗ್ರೆಸದ ಜೆಡಿಎಸ್ಸ್ ನಿಂದ ಬರುತ್ತಿರುವವರ ಹಿಸ್ಟರಿ ತಿಳಿದುಕೊಂಡೆ ಪಕ್ಷಕ್ಕೆ ಸೆರಿಸಿಕೊಂಡರೆ ನಮ್ಮಗೂ ಶಾಂತಿ ಸಿಗುತ್ತೆ ಅರ್ಥ ಆಗಿದೆ ಅಂತ ಅಂದುಕೊಂಡಿದ್ದೆನೆ ಜೈ ಜೈ ಶ್ರೀ ರಾಮ್ ಒಂದು ಮಾತನ್ನ ಹೆಳಲು ನಾನು ಬಯಸಿದ್ದೆನೆ ಅದೆ ಗೃಹ ಮಂತ್ರಿಗಳಿಗೆ ಸಂಭಂದ ಪಟ್ಟಿದ್ದು ಹಿಗಾಗಿ ನಿಮ್ಮಂಥ ಕಟ್ಟರ್ ಹಿಂದುಗಳೇ ಆಗಬೇಕು ಅದರಲ್ಲಿ ಏತ್ನಾಳ್ ಸರ್ ರವರನ್ನ ಮಾಡಿದರೆ ಒಳ್ಳೆಯದು ಸರ್ 🚩🚩🙏🚩🚩

  • @venkataramaiahsheshadrishe231
    @venkataramaiahsheshadrishe231 2 года назад +52

    Very serious thought. Thought provoking speech. Kudos to you Ravi. Namaste

  • @kumarteganahally6719
    @kumarteganahally6719 2 года назад +25

    CT ರವಿ ಸರ್, ಸೂ ಪರ್ ಭಾಷಣ. ನಿಮ್ಮ ಬಾಣಗಳ ಸಂಖ್ಯೆ ಜಾಸ್ತಿ ಮಾಡಿ. ಅತ್ಯದ್ಭುತ ವಾಗಿದೆ.

  • @sumanthgowda6868
    @sumanthgowda6868 2 года назад +30

    Excellent speechers in BJP:
    Basavanagouda patil yatnal
    CT Ravi
    Prathap simha
    Tejasvi Surya

  • @sureshidu3119
    @sureshidu3119 2 года назад +105

    ಅದ್ಭುತ ಮಾತು 🙏🙏🙏

  • @gnagabushan4460
    @gnagabushan4460 2 года назад +56

    Excellent speach by CT Ravi with a meaningful comparison to the human body and the country 👌👌

  • @Manojkumar-vt1og
    @Manojkumar-vt1og 2 года назад +31

    Interesting speech wow
    Super speech sir

  • @srisumaraosri9983
    @srisumaraosri9983 2 года назад +48

    ಒಳ್ಳೆ ಭಾಷಣ ಮಾಡಿದ್ದೀರಾ ಸೂಪರ್ 🙏🙏🙏🙏🙏 ಸರ್

  • @drchandanpillai4143
    @drchandanpillai4143 2 года назад +60

    Future CM of Karnataka Jai CT Ravi sir 🙏❤️👍

  • @chandrashekaraharathalu2072
    @chandrashekaraharathalu2072 2 года назад +6

    ಇದು ನಿಜವಾದ ರಾಷ್ಟ್ರ ಭಕ್ತನಿಗೆ ಅರ್ಥವಾಗುವಂತಹ ಮಾತು ಸಿಟಿ ರವಿ ಅಣ್ಣ ಅವರೇ ಎಂಥ ಅದ್ಭುತವಾದ ಮಾತು

  • @bangtanfamily523
    @bangtanfamily523 2 года назад +76

    ರವಿ ಸರ್, ನಿಮ್ಮಂಥ ವ್ಯ ಕ್ತಿ ನಮ್ಮ ದೇಶಕ್ಕೆ ಬೇಕು.............

    • @vinayakaprinters1542
      @vinayakaprinters1542 2 года назад

      ಹಿಂದೂ ಧರ್ಮದ ಬಗ್ಗೆ ಹೆಚ್ಚು ಮಾಹಿತಿ ನೀಡಿದ್ದೀರಿ.
      ಹಿಂದೂಗಳು ಇನ್ನಾದರೂ ಸಂಕುಚಿತ ಮನೋಭಾವ
      ಬಿಟ್ಟು ಜಾಗೃತರಾಗದೆ ಹೋದಲ್ಲಿ ಸವ೯ನಾಶ
      ಖಂಡಿತ.

  • @ShashiKumar-lp1gq
    @ShashiKumar-lp1gq 2 года назад +4

    ಅತ್ಯಧ್ಭುತ
    ಪ್ರಭುಧ್ಧತೆಯ ಮಾತು
    ನಮ್ಮ ರಾಜ್ಯದ ಮುಖ್ಯಮಂತ್ರಿಯಾಗುವ
    ಅರ್ಹತೆ ಇವರಿಗಿದೆ

  • @sachinj4919
    @sachinj4919 2 года назад +12

    ಅದ್ಬುತ ಮಾತು ಸರ್ 👏🏻👏🏻💐💐Jai Shree Ram

  • @maheshbaburoyaly5324
    @maheshbaburoyaly5324 2 года назад +25

    Super speech CT RAVI sir, really proud sir, great knowledge. Jai shree ram 👏👏🙏🚩🚩

  • @niharika8851
    @niharika8851 2 года назад +34

    CT Ravi, prathap simha tejasvi surya ivrella Cm adre chanagirutee 🚩

  • @premahegde3950
    @premahegde3950 2 года назад +39

    , ಅದ್ಭುತವಾದ ಭಾಷಣ... ನಿಮ್ಮಂಥವರು ನೂರಾರು ಜನ ಹುಟ್ಟಿ ಬರಲಿ...

  • @bhanumukkati1367
    @bhanumukkati1367 2 года назад +89

    Excellent speech. Every Hindus must watch and come together live together create peacefully environment within the country and Unite. Don't let anyone run on us stop evil people against our mother land culture religion

  • @seebihema985
    @seebihema985 2 года назад +28

    ಬಹಳ ಅಧ್ಭುತವಾದ ಭಾಷಣ ಪ್ರತಿ ಯೊಬ್ಬ ರು ತಿಳಿದು ಕೊಳ್ಳಬೇಕಾದ ವಿಷಯ ಅಭಿನಂದನೆಗಳು

  • @vasudeva9096
    @vasudeva9096 2 года назад +87

    excellent speech. hats off 👏

  • @anilkaralamangala1431
    @anilkaralamangala1431 2 года назад +64

    C T Ravi excellent speech. What a hold on the language, this is the beauty of Kannada language and very few are capable of this. Ravi is one such great orator, he has to be in some good position such as a Minister, he is a man of performance.

  • @rajmobilerajmobile7443
    @rajmobilerajmobile7443 2 года назад +18

    Supper speach ...C T Ravi....sir.... .... rajakiyavagi....vote bank...madkola pratiyabba....ru....arta madakobaka..... jai...hindu...

  • @doddappanandur8872
    @doddappanandur8872 2 года назад +17

    What a wonderful speech 🙏🏻🙏🏻

  • @loysg5246
    @loysg5246 2 года назад +56

    Great talk

  • @vijihs1988
    @vijihs1988 2 года назад +30

    ಸಿ ಟಿ ರವಿ ನಿಮ್ಮ ಜೀವನದಲ್ಲಿ ಮಾಡಿದ ಒಳ್ಳೆಯ ಭಾಷಣ ಇದು

  • @radhakrishna3431
    @radhakrishna3431 2 года назад +20

    Very. Clear & Great words

  • @ferrarilaferrari2131
    @ferrarilaferrari2131 2 года назад +10

    ಜೈ ಸನಾತನ ಧರ್ಮ 🚩🚩🚩🚩

  • @manjunathgudlageri4173
    @manjunathgudlageri4173 2 года назад +38

    C t ravi great speech

  • @MATHSCLASSSJ
    @MATHSCLASSSJ 2 года назад +9

    I like it 👌.
    I want to give like this speech.
    Thanks dear sir ji 🙏

  • @dr.raghavendrah.a.849
    @dr.raghavendrah.a.849 2 года назад +26

    Excellent speech . ಅದ್ಭುತ ವಿಷಯಗಳನ್ನು ಅತ್ಯಂತ ಸುಲಭ ರೀತಿಯಲ್ಲಿ ವಿವರಿಸಿದ್ದೀರಿ. ನಿಮ್ಮ ಕನ್ನಡ ಅಮೋಘ. ಅಭಿನಂದನೆಗಳು.

  • @nagarajk6878
    @nagarajk6878 2 года назад +54

    en excellent speech, eye opener for hindus and indians, his level of speech has gone 100 notches higher

  • @muralidhar3588
    @muralidhar3588 2 года назад +26

    Profound speech, never imagined such a wonderful speech from C T Ravi. Pls keep it up.

  • @mahabaleshpoojary3583
    @mahabaleshpoojary3583 2 года назад +54

    ರವಿ ‌ ಸರ್ ಅದ್ಬುತವಾದ ಭಾಷಣ🙏

  • @madhavmadhav8471
    @madhavmadhav8471 2 года назад +38

    Mr c t Ravi great speech with true logic ,have good health and strength to spread such noble thoughts to the world thank you stay blessed

  • @ak9414
    @ak9414 2 года назад +51

    Wow! What a great speech 👍👍

  • @srinivasasrini4298
    @srinivasasrini4298 2 года назад +16

    Well done Ravi Sir, God bless you Sir.👌👌👌👌👌👌🌺🌺🌺🌺🌺

  • @sunilkrish6311
    @sunilkrish6311 2 года назад +14

    ಅದ್ಬುತ 🙏

  • @Karthikk3115
    @Karthikk3115 2 года назад +3

    1% ಜನ ಕೂಡ negative ಕಾಮೆಂಟ್ ಮಾಡಿಲ್ಲ ಅಂದ್ರೆ ನಿಮ್ಮ ಮಾತು 👍👍👍🔥🔥🔥🔥🔥🔥🔥🙏🙏🙏🙏🙏

  • @gnarayanprasad6885
    @gnarayanprasad6885 2 года назад +8

    Wonderful Speech 🙏🏻🙏🏻

  • @c.smathapati5154
    @c.smathapati5154 2 года назад +12

    Excellent speech..
    With clear thoughts.🙏🙏

  • @tvkotihindukuruba8750
    @tvkotihindukuruba8750 2 года назад +21

    Jai Shrreram Jai Bheem Jai Sangolli Rayanna Jai Shivaaji Jai CT Ravi Ji Ge Jai 🙏🙏🚩🚩🚩🚩

  • @appleapple6465
    @appleapple6465 2 года назад +2

    ಕನ್ನಡ ಭಾಷಾ ಮೇಲೆ ಅಧ್ಬುತ ಹಿಡಿತ ರವಿ ಸರ್ 🙏🙏🙏🙏🙏

  • @bheemannachikkagoudra5003
    @bheemannachikkagoudra5003 2 года назад +8

    ಇವೆಲ್ಲವೂ ಮೊದಲು ನಾವು ಮಾನವ ರಾಗಬೇಕು ಮನಸ್ಸನ್ನು ಎಲ್ಲವಕ್ಕೂ ಆಧಾರ

  • @shamabhat804
    @shamabhat804 2 года назад +23

    Really great speech🙏🏻🙏🏻

  • @manmohanp8692
    @manmohanp8692 2 года назад +25

    Sooooooper speech sir

  • @krrajkumar777
    @krrajkumar777 2 года назад +9

    Super Duper the Real perfect politician CT Ravi Sir spoken super

  • @gopalkrishna4628
    @gopalkrishna4628 2 года назад +41

    ಸುಂದರವಾದ ಅದ್ಬುತ ಭಾಷಣ 🙏🙏🙏💐❤

  • @nagarajajs9408
    @nagarajajs9408 2 года назад +45

    Over a period of time this man is developing into an excellent leader and orator.hats off to him for grabbing the opportunity.

  • @sudhirp2833
    @sudhirp2833 2 года назад +61

    Great speech , very clear , never heard before.🙏🙏🙏

  • @kgganeshganeshkg2724
    @kgganeshganeshkg2724 2 года назад +5

    ಸಿಟಿ ರವಿ ಅವರಿಗೆ ತುಂಬಾ ತುಂಬಾ ಧನ್ಯವಾದಗಳು ಅವರ ಭಾಷಣ ತುಂಬಾ ಮನೋಜ್ಞವಾಗಿತ್ತು ಮದದಿಂದ ಕಿವುಡಾದ ಕೆಲವರಿಗೆ ಇದೆಲ್ಲ ಅರ್ಥವೇ ಆಗುವುದಿಲ್ಲ

  • @chinnayyamukayyanavar8325
    @chinnayyamukayyanavar8325 2 года назад +33

    ಅದ್ಭುತವಾದ ಭಾಷಣ.. ‌🙏

    • @jayaramkn7978
      @jayaramkn7978 2 года назад

      Extraordinary speech honorable ministerC.T.RAVI JAI HINDU

  • @kirankumar3092
    @kirankumar3092 2 года назад +7

    V good speach ..meaningful ...excellent one ..hats off to u mr.ravi ..god bless

  • @mchandra1970
    @mchandra1970 2 года назад +6

    Proud to have you as our leader. We support you. I was a follower of DK Shivkumar. Now a days I see him totally out of control & I have understood his intentions against Hinduism.

  • @mohandasballal6819
    @mohandasballal6819 2 года назад +39

    Exallent speech , May God bless you !

  • @pglingoji1313
    @pglingoji1313 2 года назад +21

    Excellent

  • @chandrashekark9708
    @chandrashekark9708 2 года назад +4

    Good speech we want change society 👍

  • @cgkulkarni381
    @cgkulkarni381 2 года назад +8

    Mr C T Ravi good speach about present Indians civiligation

  • @srprakash9373
    @srprakash9373 2 года назад +20

    Really good messages for Hindus jai sanathana Dharma
    Jai Hindusthan jai good leader jai bjp jai hindus

  • @tippannaalagur4769
    @tippannaalagur4769 2 года назад +18

    ಸೂಪರ್ sir ಜೈ ಭೀಮ್ ಜೈ ಹಿಂದ್

  • @LionofKarunadu
    @LionofKarunadu 2 года назад +8

    ಅಘಾದವಾದ ಜ್ಞಾನಭಂಡಾರ. ಅದ್ಬುತ ಮಾತುಗಾರಿಕೆ. ಸಿಟಿ ರವಿ ಯವರಿಗೆ ವಂದನೆಗಳು

  • @prakashputtanna5977
    @prakashputtanna5977 2 года назад +26

    Fantastic message from CT Ravi sir you are fit Chief minister for future 👍

  • @bhimanagoudapatil7149
    @bhimanagoudapatil7149 2 года назад +17

    Good speech

  • @rajannaraju4316
    @rajannaraju4316 2 года назад +13

    Sweet and energy words

  • @chandrashekarhs8
    @chandrashekarhs8 2 года назад +5

    🚩🚩🚩ಹಿಂದೂ ಧರ್ಮದ ಹುಲಿ.❤️🚩🔥 ಜೈ 👑ಸಿಟಿ ರವಿ. 🙏ಭವಿಷ್ಯ ದ ಮಹಾ ನಾಯಕ ❤️💪🚩🚩💖

  • @imhindu3749
    @imhindu3749 2 года назад +25

    ಸೂಪರ್ ಸರ್ 👍👍👍👍

  • @srao359
    @srao359 2 года назад +34

    Golden words of wisdom by ravi

  • @sunilkumarmg5276
    @sunilkumarmg5276 2 года назад +26

    Superb speech 👌👌👌

  • @gopinathkn6845
    @gopinathkn6845 2 года назад +1

    ಸಿದ್ದರಾಮಯ್ಯ ಅವರ ಮಾತು ಎಸ್ಟು ಜ್ಞಾನದಿಂದ ಕೂಡಿದೆ. ನಿಮ್ಮ ಮಾತು ಮತಾಂಧತೆ ಮತ್ತು ಅಜ್ಞಾನ ದಿಂದ ಕೂಡಿದೆ ಅಷ್ಟೆ...

  • @manjunathamanju3784
    @manjunathamanju3784 2 года назад +18

    Super sir jai b j p

  • @surajc7929
    @surajc7929 2 года назад +5

    Wonderful and a powerful speech ☺️

  • @ramakrishnachariachari954
    @ramakrishnachariachari954 2 года назад +8

    Wonder full speech sir