ಮಳೆಗಾಲದ ಸೊಬಗು # train journey to Mangalore # ಬೇಂದ್ರೆಯವರ ಭಾವಗೀತೆ # ಕೇಳಿ ಆನಂದಿಸಿ.

Поделиться
HTML-код
  • Опубликовано: 12 сен 2024
  • Train journey to Mangaluru during this rainy season. Beautiful scenery and ghat section views were superb.
    Bhavageethe written by da. ra. bendre...
    Lyrics:
    ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೆವು
    ಇಳೆ ಯೊಡನೆ ಜಳಕ ಮಾಡೋಣ ನಾವುನು
    ಮೋಡಗಳ ಆಟ ನೋಡೋಣ ||
    ಮರಿ ಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ
    ಮರಗಿಡಗಳನ್ನು ಎಳೆವಾಗ ನಾವ್ಯಾಕ
    ಮನೆಯಲ್ಲಿ ಅವಿತು ಕೂತೆವೋ ||ಮಳೆ||
    ಕೋಲ್ ಮಿಂಚು ಇಣುಕಿಣುಕಿ ಕಣ್ ಕುಣಿಸಿ ಕೆಣಕೆಣಕಿ
    ಬಾ ಗೆಳೆಯ ಹೊರಗೆ ಎನ್ನುವಾಗ
    ಒಳಸೇರಿ ಹರೇಮೀರಿ ದಂಗ ಕುಳಿತೆವು ||ಮಳೆ||
    ******************
    If you all like my videos please share, subscribe and tell your friends to see..
    / @shyamalavlogs-jd21m
    Any business enquiries please contact:
    shyamalamonu89@gmail.com
    ***************
    #singing
    #food
    #weightloss tips
    #weightloss exercises
    #cooking
    #weightlossdiet
    #dressing
    #painting
    #recipe
    #travelling
    #health tips
    #kitchen tips
    etc.

Комментарии • 11

  • @meerakaranth7704
    @meerakaranth7704 Месяц назад +1

    Prakrathiyannu channagi vivarisiddiri Shyamala👍

  • @madhurabhat5084
    @madhurabhat5084 Месяц назад +1

    Sundara prakruthi,sundara haadu

  • @ushashastri5462
    @ushashastri5462 Месяц назад +1

    ತುಂಬಾ ಚೆನ್ನಾಗಿ ಬಂದಿದೆ ಶ್ಯಾಮಲಾ 👌👌👏👏😊

  • @umav.n3860
    @umav.n3860 Месяц назад +1

    Shyamala Ji wow 👍

  • @vidyanikam3785
    @vidyanikam3785 Месяц назад +1

    ಬೇoದ್ರೆ ಅಜ್ಜನ ಹಾಡು ತುಂಬಾ ಇಷ್ಟ ನನಗೆ, ನಾನು ಚಿಕ್ಕವಳು ಇದ್ದಾಗ ಅವರನ್ನು ನೋಡಿದ ನೆನಪಾಯಿತು ನಿಮ್ಮ ಹಾಡಿನಿಂದ ಶ್ಯಾಮಲಾ ರಿ ಸೂಪರ 👍👍

  • @user-vw9vi3qd5o
    @user-vw9vi3qd5o Месяц назад +1

    👌👌hi my mangore

  • @user-vw9vi3qd5o
    @user-vw9vi3qd5o Месяц назад +1

    Supper song 🥰🥰

  • @venkataramanapandith3320
    @venkataramanapandith3320 Месяц назад +1

    Super Shyamala 🎉

  • @vidyalaxmi3805
    @vidyalaxmi3805 Месяц назад +1

    Hi ಶ್ಯಾಮಲಾ... ತುಂಬಾ ಚೆನ್ನಾಗಿ ಬಂದಿದೆ... ಆ ಪರಿಸರ ಮತ್ತು ನಿಮ್ ಹಾಡು.
    Super👌🏻👌🏻👌🏻

  • @user-vw9vi3qd5o
    @user-vw9vi3qd5o 23 дня назад +1

    👌👌👌🥰

  • @veenakumar1641
    @veenakumar1641 Месяц назад +1

    Bhahala adbhuthavagi bandide akka howdu malegaladalli prakrutiya sobagu enu chanda nimma haadu aste sabagagide