ಮೋದೀಜಿ ಬೋನಿನಲ್ಲಿದ್ದ ಸಿಂಹವನ್ನ ಹೊರಬಿಟ್ಟಿದ್ದಾರೆ.!ಈಗ ನಾನು ಸೇನೆಯಲ್ಲಿರಬೇಕಿತ್ತು.!|Kargil Vijay Diwas, Modi

Поделиться
HTML-код
  • Опубликовано: 28 окт 2024

Комментарии • 746

  • @nagarajak.r.8766
    @nagarajak.r.8766 Год назад +185

    ಇಂತಹ ಅಮೂಲ್ಯ ರತ್ನಗಳೇ ನಮ್ಮ ಆಸ್ತಿ, ನಿಜವಾದ ದೇಶದ ಶಕ್ತಿ. ಒಳ್ಳೆಯ ಸಂದರ್ಶನ. 🎉

  • @vijayaac238
    @vijayaac238 Год назад +158

    ನಿಮ್ಮಂತಹ ಸೈನಿಕರಿಗೆ ಸಾವಿರ ಸಾವಿರ ನಮಸ್ಕಾರ ಗಳನ್ನು ಮಾಡದಿರುವ ಭಾರತೀಯ ಹೃದಯ ಯಾವುದೂ ಇಲ್ಲ ಅನಿಸುತ್ತೆ ಸಾರ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🧡🧡

    • @khanditavaadi8099
      @khanditavaadi8099 Год назад +5

      ಇವೆ, ನಮ್ಮ ದೇಶದಲ್ಲಿರುವ ವಿಚಾರವ್ಯಾಧಿ, ಜಾತ್ಯಾತೂತರ ಹಾಗೂ ಕೆಲ ಮಾನವ ಹಾಗು ಮಹಿಳಾಹಕ್ಕು ವಾದಿಗಳ ಹೃದಯ ಮಿಡಿಯಲಾರದು.😢

    • @h.smallikarjun9164
      @h.smallikarjun9164 Год назад

      14:32 ​@@khanditavaadi8099

    • @gurunanjappaguru884
      @gurunanjappaguru884 Год назад +1

      😊😊😊😊😊😊

    • @sadanandapai7149
      @sadanandapai7149 4 месяца назад

      ಸೈನಿಕರಿಗೆ ಸಹಸ್ರ ನಮನ.
      ನಿಮ್ಮ ಸಂದರ್ಶನ ಮಾಡಿದ ಆ ತಾಯಿ ಯೂ ಸಮರ್ಥ ಸಂದರ್ಷಕಿ.ಆ ತಾಯಿಗೂ ಅನಂತ ನಮನಗಳು

  • @suprithsudarshan
    @suprithsudarshan Год назад +115

    ನಮ್ಮ ಊರು ನಮ್ಮ ನಾಡು ದೇಶಭಕ್ತ ಸೈನಿಕ ರವರಿಗೆ ತುಂಬು ಹೃದಯದ ಅಭಿನಂದನೆಗಳು🙏🌹🙏🌹🙏🌹🇮🇳

    • @sunandakempe4618
      @sunandakempe4618 Год назад +2

      ನಮ ಊರು ನಮ ನಾಡು ದೇಶಭಕತ ಸೈನಿಕ ರವರಿಗೆ ತುಂಬುಹೃದಯದ ಅಭಿನಂದನೆಗಳು💐🙏🌹🙏🌹🙏🌹🙏🌹🙏🌹

    • @kbalakrishnashetty521
      @kbalakrishnashetty521 Год назад +1

      🙏🙏🙏🙏🙏👌👍

  • @rajeshvenkataramanna
    @rajeshvenkataramanna Год назад +90

    ಅದ್ಭುತ ಕಾರ್ಯಕ್ರಮ ಇಂತಹ ದೇಶ ಭಕ್ತರನ್ನು ಸಂದರ್ಶನ ಮಾಡಿರುವುದಕ್ಕೆ ಅಭಿನಂದನೆಗಳು ಈ ಸಂದರ್ಶನವನ್ನು ಯುವ ಸಮುದಾಯಕ್ಕೆ ತಲುಪಿಸುವ ಕೆಲಸ ನಡೆಯಬೇಕು - ಜೈ ಹಿಂದ್

  • @Yagami-x
    @Yagami-x Год назад +221

    ಇಂಥ ದೇಶಭಕ್ತ ಸೈನಿಕರನ್ನು ಪಡೆದ ಭಾರತಮಾತೆಯೆ ಧನ್ಯ❤ ನಿಜವಾಗಿಯೂ ಸಿಂಹವೇ, ಭಾರತಮಾತೆಯ ಸೇವೆ ಮಾಡುತ್ತಿರುವ ಸಹೋದರರಿಗೆ ನನ್ನ ನಮನಗಳು❤

    • @ravindranathsp3042
      @ravindranathsp3042 Год назад +5

      Sir your personality is perfect for army and also knowledge thanks

    • @ashokur6533
      @ashokur6533 Год назад +1

      Ashok.ur..ckm

    • @gopalcd2034
      @gopalcd2034 Год назад

      ​@@ashokur6533@

    • @drssathyas9271
      @drssathyas9271 Год назад +3

      Desh ಎಸ್ಟೋ ಬೆಲೆಯೂ ಅಷ್ಟೆ ಬೆಲೆ ಈ ದೇಶ್ಧ ಯೋಧರಿಗೆ ಅಷ್ಟೇ ಭೇಲೇ ಈದೆ ಜೈ ಹಿಂದ್

    • @mumbaimumbai2521
      @mumbaimumbai2521 Год назад +1

      Jai Hind ❤

  • @sampathkrishna1806
    @sampathkrishna1806 Год назад +31

    Sir,ನಿಮ್ಮಂತಹ ಸಿಂಹ ವನ್ನು ಪಡೆದ ಭಾರತ ಮಾತ ನಿಜಕ್ಕೂ ಧನ್ಯಲು.
    ನಿಮ್ಮ ಅನುಭವಕ್ಕೆ ಏನು ಹೇಳ ಬೇಕೋ ಗೊತ್ತಾಗುತ್ತಿಲ್ಲ.ನೀ ಮ್ಮ ಪರಿಚಯ ವಾದುದು ನಮಗೇ ಹೆಮ್ಮೆ
    ನಿಮಗೆ ದೇವರು ಆಯುರಾರೋಗ್ಯ.
    ಐಶ್ವರ್ಯ ನೀಡಲಿ.ಇಂಥಾ ಅನುಭವ ಹಂಚಿಕೊಳ್ಳಲು, ನೂರಾರು ವರ್ಷ ಆಯಸ್ಸು ನೀಡಲಿ
    ಸಿಂಹ ಎಂದಿಗೂ ಸಿಂಹವೆ

  • @sureshsubrahmanyam5108
    @sureshsubrahmanyam5108 Год назад +114

    ದೇಶದ ಸೈನಿಕರಿಗೆ ಅದರಲ್ಲೂ ಮುಖ್ಯವಾಗಿ ನಮ್ಮ ಕನ್ನಡದವರಾದ ಕೊಡಗಿನವರಾದಾ ಪೂವಯ್ಯ ಅವರಿಗೆ 🙏🙏👏👏👍👍

    • @thimmappashetty8150
      @thimmappashetty8150 Год назад +4

      ❤be Indian always

    • @bkvishal2449
      @bkvishal2449 Год назад +4

      God bless our Soldiers who saved our country 🙏🙏🙏

    • @Hope100_s
      @Hope100_s Год назад +1

      Jai Hind Jai Indian Army 🪖...❤...Jai Modi ji....2024.....❤🇮🇳🇮🇳

  • @sundaraprutviprutvi9455
    @sundaraprutviprutvi9455 Год назад +141

    ನಾನು ನೋಡಿದ ತಕ್ಷಣ ಪೈಲೆಟ್ ಅಭಿನಂದನ್ ಅಂದು ಕೊಂಡೆ ಮೆಮ್ & ಸರ್,,,ನಮ್ಮ ದೇಶದ ಬೆನ್ನೆಲುಬು ರೈತರು ಮತ್ತು ಸೈನಿಕರು ❤🙏👍

  • @lathasudheeksha
    @lathasudheeksha Год назад +21

    We proud of you sir 👏👏👏👏👏👏👏👏👏🙏🏾🚩❤️❤️❤️❤️❤️❤️❤️❤️❤️❤️ ಜೈ ಜವಾನ್ ಜೈ ಕಿಸಾನ್ 👏👏👏👏🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🙏🙏🙏🙏🙏🙏🙏🙏🙏👍👍👍👍👍👍👍👍👍

  • @rajanir8886
    @rajanir8886 Год назад +26

    ಈ ಕಾರ್ಯಕ್ರಮಕ್ಕೆ ಎಷ್ಷು ಧನ್ಯವಾದ ಗಳನ್ನು ಹೇಳಿದರು ಕಡಿಮೆ ಅನ್ನಿಸುತ್ತದೆ❤

  • @vanias6473
    @vanias6473 Год назад +39

    ಕಾರ್ಗಿಲ್ ವಿಜಯ ದಿವಸಕ್ಕೆ ಒಳ್ಳೆಯ ಕಾರ್ಯಕ್ರಮ. ಅಭಿನಂದನೆಗಳು. ನಿಮ್ಮನ್ನು ಮತ್ತೆ ನೋಡಿ ಖುಷಿಯಾಯ್ತು. ಇದು ಒಳ್ಳೆಯ ಚಾನಲ್. ಇಲ್ಲಿಯೇ ಇರಿ.

    • @vinayak449
      @vinayak449 Год назад

      idu old vedio

    • @Rangaswamy-g1t
      @Rangaswamy-g1t Год назад

      ಶ್ರೀ ಯೋಗೀಶ್ ಪೂವಯ್ಯ ನವರಿಗೆ ಸಾಸಿರ ಸಾಸಿರ ನಮನ ಗಳು...
      ಈಗ್ಲೂ ನಿಮ್ಮನ್ನ ನಿಮ್ಮ ಮಾತುಗಳನ್ನ ಆಲಸ್ತಾ ಇದ್ರೆ ನಾನ್ಯಾಕಪ್ಪ ಆರ್ಮಿಗೆ ಸಲೆಕ್ಟ ಆಗಲಿಲ್ಲ ಅನ್ಸತ್ತೆ..( 1966 ,ರಲ್ಲಿ NCC ಯ S U/O , ಆಗಿದ್ದರೂ ಸೆಲೆಕ್ಟ ಅಗಲಿಲ್ಲ..ತುಂಬಾ ಕಾಂಪಿಟೇಶನ್ ಇತ್ತು ಅಂದು.....ಆದರೆ ಈಗ ಮೋದೀಜಿಯವರು
      ಯುವಕರಿಗಾಗಿ ಒಳ್ಳೆಯ ಅವಕಾಶ ",ಅಗ್ನಿವೀರ್ " ಅಂತ ಮಾಡಿರುವುದು ಯುವಕರ ಸಂಭಾಗ್ಯ )
      🙏🙏🙏🙏. 🇮🇳 🙏🙏🙏
      ಜೈ ಹಿಂದ್..ವಂದೆ ಮಾತರಂ.
      ಇವರ ಮಾತುಗಳನ್ನ ನನ್ನ ಆತ್ಮೀಯ. ಕಾಂಗ್ರೆಸ್ ನ. ಅಭಿಮಾನಿ ಗಳು ಕೇಳಲೇ ಬೇಕು....ಏಕಂದ್ರೆ 66 ವರ್ಷಗಳ ಅವರ ಆಡಳಿತ ದಲ್ಲಿ ಹೇಗೆ ದೇಶ ಪಂಕ್ಚರ್ ಆಗಿತ್ತು. ಈಗ ಹೇಗಿದೆ ಗೊತ್ತಾಗಲಿ..👊

  • @veeranagappathopanna6727
    @veeranagappathopanna6727 Год назад +17

    ನಮ್ಮ ದೇಶ , ನಮ್ಮ ಪ್ರಾಣ, ನಮ್ಮ ಆಸ್ತಿ, ಎಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಕಣ್ಣಿಗೆ ಕಾಣುವ ದೇವರು ಎಂದರೆ ಅದು ನಮ್ಮ ವೀರಯೋಧರು .
    ಸರ್ ನಮ್ಮೆಲ್ಲಾ ವೀರಯೋಧರಿಗೆ ಹೃತ್ಪೂರ್ವಕ ವಂದನೆಗಳು....❤

  • @yamunakgowda8655
    @yamunakgowda8655 Год назад +9

    ಜೈ ಹಿಂದ್, ವಂದೇ ಮಾತರಂ.... ಪೂವಯ್ಯ ಸರ್ ಗೆ, ಅನಂತ, ಅನಂತ ಧನ್ಯವಾದಗಳು.... ನಿಮ್ಮ ನೆನಪಿನ ಬುತ್ತಿ ಯಿಂದ, ನಮಗೆ ಗೊತ್ತಿಲ್ಲದ, ಕಷ್ಟದ ವಿಷಯಗಳನ್ನು,.. ತುಂಬಾ ಚೆನ್ನಾಗಿ, ಹಾಸ್ಯದ ಲೇಪನ ಕೊಟ್ಟು, ಹೇಳಿದ್ದಿರಿ...

  • @somashekar7412
    @somashekar7412 Год назад +51

    Hats off to Modiji for providing latest equipments to our Army.

  • @sahanajm1916
    @sahanajm1916 Год назад +72

    ದಿನವೂ ದೇವರಲ್ಲಿ ಒಂದೇ ಪ್ರಾರ್ಥನೆ ನನ್ನ ದೇಶದ ಸೈನಿಕರಿಗೆ ಆರೋಗ್ಯ ಆಯುಷ್ಯದ ಕವಚ ನೀಡಿ ಅವರನ್ನು ರಕ್ಷ್ಸಲಿ
    ಜೈ ಹಿಂದ್

  • @BHARAMAPPAPUJAR-f4l
    @BHARAMAPPAPUJAR-f4l Год назад +11

    ಟಿವಿ ವಿಕ್ರಮ್ ನಿಮಗೆ ತುಂಬಾ ಧನ್ಯವಾದಗಳು ಒಳ್ಳೆಯ ಕಾರ್ಯಕ್ರಮವಾಗಿದೆ

  • @yogeshbandekar7359
    @yogeshbandekar7359 Год назад +43

    ಜೈ ಹಿಂದ್ 👍ನನ್ನೆಲ್ಲ ಸೈನಿಕರಿಗೆ ನನ್ನದೊಂದು ಸಲಾಂ 🙏ಅವರಿಗೆ ದೇವರು ಆರೋಗ್ಯ ಆಯಸ್ಸು ನೀಡಲಿ 🙏

  • @veeranagoudagoudappagoudar1762
    @veeranagoudagoudappagoudar1762 Год назад +15

    ಅದ್ಬುತವಾದ ಮಾಹಿತಿ ಇಂತಹ ದೇಶ ಸುಬದ್ರ ವಾಗಿರುವದು ಜೈ ಜವಾನ ಕೋಟಿ ಕೋಟಿ ನಮನಗಳು,

  • @indiras7504
    @indiras7504 Год назад +10

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಸೌಮ್ಯಾ ಹೆಗಡೆಯವರೆ ಧನ್ಯವಾದಗಳು 🙏

  • @kallappasonyal5642
    @kallappasonyal5642 Год назад +21

    ನಿಮ್ಮಂತ ಸೈನಿಕರನ್ನ ಪಡದಿದ್ದು ನಮಗೆ ಹೆಮ್ಮೆ ಇದೆ sir 🙏🙏🙏🙏🙏🙏👑👑👑👑👑

  • @prasanthsp1259
    @prasanthsp1259 Год назад +19

    ಜೈ ಜವಾನ್ ಜೈ ಭಾರತ್ ಜೈ ಮೋದಿಜಿ ಒಂದೇ ಮಾತರಂ

  • @sandeepsheety5891
    @sandeepsheety5891 Год назад +53

    ಜೈ ಜವಾನ್ ಜೈ ಹಿಂದ್ ❤❤

  • @mallaiahh7280
    @mallaiahh7280 Год назад +22

    ೨೦೨೪ ರಲ್ಲಿ ಮತ್ತೆ ಮೋದಿ ಜೀ ಸರ್ಕಾರ ಬರುತ್ತೆ. ಭಯವಿಲ್ಲ.ಇಂತಹ ಕುಟುಂಬವನ್ನು ಪಡೆದ ಬಾರತ ಮಾತೆಗೆ ಧನ್ಯವಾದಗಳು ಹಾಗು ವೀರಯೋದರ ಕುಟುಂಬಕ್ಕೆ ಧನ್ಯವಾದಗಳು.

  • @Ethicalview529
    @Ethicalview529 Год назад +27

    Lioness is back to tv vikrama🚩🦁

  • @rohinivijayar3707
    @rohinivijayar3707 Год назад +48

    Sorry Sar
    ನಮ್ಮ ಸೌಭಾಗ್ಯ
    ನಿಮಗೆ ಟಿವಿ ವಿಕ್ರಂ ರವರಿಗೆ ಹೃತ್ಪೂರ್ವಕ ನಮನಗಳು ಸಾರ್
    🇮🇳🚩🚩🌺🌼🌺🌼🙏🙏🙏

  • @bharathidevi2013
    @bharathidevi2013 Год назад +36

    ನಾವು ದೇವರನ್ನು ಕಂಡಿಲ್ಲಾ, ಆದರೆ ನಮ್ಮನ್ನೇಲ್ಲಾ ರಕ್ಷಿಸುತ್ತೀರುವ ನೀವೆ ದೇವರು. ನಾವು ಇಷ್ಟು ನಿಶ್ಚಿಂತೆಯಿಂದ ಇರುವುದಕ್ಕೆ ನಿಮ್ಮ Army ನೆ ಕಾರಣ. ನಿಮಗೆ ಎಷ್ಟು ಸವಲತ್ತು ಕೊಟ್ಟರು ಸಾಲದು. ನಮಗೋಸ್ಕರ ಎಷ್ಟು ಮಂದಿ ತಮ್ಮ ಪ್ರಾಣ ತೆತ್ತೀದ್ದಾರೆ, 😢 ಅವರಿಗೆ ನಾವು ಏನು ಕೊಟ್ಟು ಋಣ ತೀರಿಸಬೇಕು. ದೇಶವನ್ನು ಕಾಯುತ್ತೀರುವ ಯೋಧರೇ ನಿಮ್ಮನ್ನು ದೇವರು ಸದಾ ಕಾಲ ಕಾಯಲ್ಲಿ, ಹಾಗೂ ಕಾಪಾಡಲಿ.
    ದುಷ್ಟ ರಾಜಕೀಯಾ ಹೋಗಿ ಒಳ್ಳೆಯ ನಾಯಕರು ಬರಲಿ...ವಂದೇ ಮಾತರಂ. ಭಾರತ್ ಮಾತಕಿ ಜೈ...

  • @madhuratv5977
    @madhuratv5977 Год назад +23

    Very good programme,,,youngsters should watch such programmes..officers like this should lead our country. JAI HIND. JAI JAI. SIRJI🙏🏻🙏🏻

  • @shobhasalian2320
    @shobhasalian2320 Год назад +3

    Sir nimage koti koti dhanyavadgalu ❤❤ Jai hind Vande mataram

  • @shanthag9607
    @shanthag9607 8 месяцев назад +1

    ಅಣ್ಣಾ, ನಿಮ್ಮ ದೇಶ ಸೇವೆಗೆ ನನ್ನ ಅಭಿನಂದನೆಗಳು. ನಿಜವಾಗಿಯೂ ಸೈನಿಕರು ಭಾರತದ ದೇವರು. ನಮ್ಮ ಎಲ್ಲ ಸೈನಿಕರಿಗೆ ಆಯಸ್ಸು,ಆರೋಗ್ಯ ಕೊಟ್ಟು ಕಾಪಾಡು ಭಗವಂತ.

  • @padmagangadhara6141
    @padmagangadhara6141 Год назад +26

    ನಿಮ್ಮನ್ನು ಒಬ್ಬ ಯೋಧನನ್ನು ಈ ದಿನ ನೋಡಿ ದ್ದು ನಮ್ಮ ಭಾಗ್ಯ. ಧನ್ಯವಾದಗಳು

  • @k.b.basavaraju9486
    @k.b.basavaraju9486 Год назад +12

    Excellent & big salute to you Sir 🎉🎉🎉

  • @suchetapatwardhan3732
    @suchetapatwardhan3732 Год назад +7

    ಬಹಳ ಸ್ಪೂರ್ತಿ ಕೊಡುವ ಕಾರ್ಯಕ್ರಮ. ಜೈ ಹಿಂದ್

  • @madhuranathk9063
    @madhuranathk9063 Год назад +5

    Wonderful program. My salute to Indian Army. Salute to Poovaiah. Jai Hind.
    Jai Javan Jai Kissan.
    Thanks to TV Vikrama

  • @electronicsgeekbiradar
    @electronicsgeekbiradar Год назад +20

    We are enjoying life, but dont understand how tough it is to be a solider. this podcast gave us an idea what a solider goes through in his service and how hard it is. Salute to real hero.

  • @rameshbm1356
    @rameshbm1356 Год назад +17

    All the best our Indian Soldeger Jai Hind to Indian Army 🎉🎉🙏🙏

  • @shantharao71
    @shantharao71 Год назад +5

    It was heart breaking to learn about poor conditions under which those soldiers worked. Shame on that government for neglecting those devoted soldiers. Thank you Dear Modi Ji for bettering the lives of the soldiers. Because you are the True Son of Bharat. You care. Feels better to know their lives are better. 🇮🇳❤️

  • @nagarajamk7026
    @nagarajamk7026 8 месяцев назад +1

    ಎಂತಹ ದೇಶಭಕ್ತ ಈತ. ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಕಣ್ಣಲ್ಲಿ ಈಗ ನೀರು ಹರಿಯುತ್ತಾ ಇದೆ.

  • @maheshkalagudi8399
    @maheshkalagudi8399 Год назад +15

    Salute to Indian army.sir you are given so many things which even we can't guess sir 🙏🇮🇳

  • @kamalakumarivs1094
    @kamalakumarivs1094 Год назад +17

    ತುಂಬ ಸಂತೋಷ ಆಯಿತು ಮೇಡಮ್. ಯೋಧರ ಕಷ್ಟ ಎಷ್ಟು ಎಂದು ಮನಸ್ಸಿಗೆ ತಟ್ಟಿದೆ . ಜೈ ಹಿಂದ್.

  • @ashokshetty5854
    @ashokshetty5854 Год назад +113

    ಮೇಡಂ ಎಲ್ಲಿ ಹೋಗಿದ್ದೀರಿ ಇಷ್ಟು ದಿನ. ನಿಮ್ಮದೇ ಇನ್ನೊಂದು ಚಾನೆಲ್ ಭಗವಂತನ ಬಗ್ಗೆ. 2024 ರಲ್ಲಿ ಜೈ ಮೋದಿಜಿ.

    • @ManoharSetty-uo2jc
      @ManoharSetty-uo2jc Год назад +6

      JAI JAWAN. JAI MODIJI

    • @veerangoudapatil999
      @veerangoudapatil999 Год назад +7

      ಇದು ಹಳೆ ವೀಡಿಯೋ...ಮೇಡಂ ಕೆಲಸ ಬಿಟ್ಟು ಬಹಳ ದಿನ ಆಯ್ತು...ಈ ಹಳೆ ವೀಡಿಯೋ ವನ್ನು ರಿಪಿಟ್ ಹಾಕಿದಾರೆ ಅಷ್ಟೇ..😊

    • @umeshv6615
      @umeshv6615 Год назад

      ದೇಶದಲ್ಲಿ ಗೊಂದಲ, ಗಲಭೆ ಎಬ್ಬಿಸೋದನ್ನ ಬಿಟ್ಟು, ದೇಶ ಕಾಯೋಕೆ ಬರೋದಾ . ನಮ್ಮ,
      The great politics ಮಕ್ಕಳು. Army ಅನ್ನೋ ಪದ ಕೇಳಿದ್ರೆ ಸತ್ತು ಹೋಗುತ್ತಾರೆ , ಆ ದರಿದ್ರದವರು.

    • @KiranKumar123Go
      @KiranKumar123Go Год назад

      ಜೈ ಮೋದಿಜಿ ಜೈ ಹಿಂದ್ ಜೈ ಕರ್ನಾಟಕ 🙏

    • @venkateshgv
      @venkateshgv Год назад

      ​@@ManoharSetty-uo2jc
      Lp

  • @shobhav2958
    @shobhav2958 Год назад +6

    ಕೋಟಿ ಕೋಟಿ ನಮನಗಳು 🙏🙏

  • @sumithraac4568
    @sumithraac4568 Год назад +8

    I am seeing this video my brain is shivering my heart is holding hat's off u n all our India soldiers Jai hind

  • @hemanths9891
    @hemanths9891 Год назад +8

    Super yogesh olledagli jai hind

  • @Krishnakumarhv
    @Krishnakumarhv Год назад +2

    100 % ಮೊದಿ ಜೀ ಮತ್ತ ಬರಲೇ ಬೇಕು ದೇಶದ ಸುಭಿಕ್ಷಕಾಗಿ 🙏🙏

  • @ganapatihegde8669
    @ganapatihegde8669 Год назад +3

    ಒಳ್ಳೆಯ ಕಾರ್ಯಕ್ರಮ.ಇಂತಹ ಕಾಮಂಡೂ ನೋಡಿ ಧನ್ಯ ನಾದೆ.ಇವರನ್ನು ಒಮ್ಮೆ ಭೇಟಿ ಆಗಬೇಕು.ಫೋನ್ ನೊಂಬರ್ ಸಿಗಬಹುದೇ

  • @gopalksalian2821
    @gopalksalian2821 Год назад +6

    ಹೀಗೆಯೇ ನಮ್ಮ ವೀರ ಯೋಧರ ಸದಾ ಬರುತ್ತಿರಲಿ .
    ನಮ್ಮ ದೇಶದ ಸೈನಿಕರು ನಮ್ಮ ಹೆಮ್ಮೆ
    ದೇವರು ಸದಾ ಕಾಪಾಡಲಿ .
    🙏🙏🙏🙏🙏

  • @VijwalVeena-ud3sw
    @VijwalVeena-ud3sw Год назад +2

    ದೇಶ ಬ್ರಾಂಡ್ ನಮ್ಮ ಇಂಡಿಯನ್ ಆರ್ಮಿ ಖಂಡಿತ ನಿಮ್ಮ ಮಾತಲ್ಲಿ ದೇಶ ಪ್ರೇಮ ತುಂಬಾಇದೆ ಸುಭಾಷ್ ಚಂದ್ರ ಭೋಸ್ ಸಾವರ್ಕರ್ ಅವರನ್ನ ನೆನಪು ಮಾಡಿದ್ರಿ ರಾಜಕೀಯ ದವ್ರಿಗೆ ಚನ್ನಾಗಿ ಏಳಿದ್ರಿ ಮಾತಾಡೋಕೆ ಮುಂಚೆ ಆರ್ಮಿಲಿ ಮೂರು ದಿನ ಕೆಲಸ ಮಾಡ್ಲಿ ಅಂತ ಕೊಳ್ಳೆ ಹೊಡ್ದು ಇಶಾರಾಮಿ ಜೀವನ ಮಾಡತಾರೆ ರಾಜಕೀಯ ದವ್ರು ಕಳ್ಳರು ನಿಮ್ಮ ಮಾತು ಕೇಳಿ ನಂಗ್ ಅಳು ಬಂತು ಸರ್ ರಿಯಲ್ ಹೀರೋ ಇಂಡಿಯನ್ ಆರ್ಮಿ 🙏🙏🙏🙏🙏🙏🙏 ಜೈ ಹಿಂದ್

  • @ravikiran0smiley
    @ravikiran0smiley Год назад +2

    I can listen to a soldier my whole life. Jai Hind Indian Army 🙏

  • @umeshpanchal8738
    @umeshpanchal8738 Год назад +6

    Jai Hind, Mera Bharat Mahan, Salute to my Indian Army.

  • @savithaah4333
    @savithaah4333 Год назад +4

    ಒಳ್ಳೆಯ ಸಂದರ್ಶನ ಕೊಟ್ಟಿದ್ದೀರಿ ಸೋದರಿ ಕೇಳ್ತಾ ಕೇಳ್ತಾ ಕಣ್ಣಲ್ಲಿ ನೀರು ಬಂತು ಪೂವಯ್ಯ ಅವರಿಗೆ ದೊಡ್ಡ ನಮಸ್ಕಾರ.🎉❤,🙏🙏🙏🙏🙏

  • @maheshkalagudi8399
    @maheshkalagudi8399 Год назад +8

    Sir hat's off sir.aap ko koti koti naman 🙏🙏🙏🙏🙏🇮🇳

  • @rathnakarshetty1444
    @rathnakarshetty1444 Год назад +2

    TV VIKRAMA..Deshabhaktha channel. Thumba olleya mahithi kottidakke congratulations. Madam and Namma Hemmeya shainikaru

  • @virupakshappaoli7147
    @virupakshappaoli7147 Год назад +3

    ಪೂವಯ್ಯ ನವರಂಥವರು ಪ್ರತಿ ಭಾರತೀಯರ ಮನೆಗಳಲ್ಲಿ ಹುಟ್ಟಲಿ. ಜೈ ಭಾರತ್ ಮಾತಾ 😊😊🙏🏾🙏🏾🌹🌹

  • @RaviPrakash-xw6zf
    @RaviPrakash-xw6zf Год назад +6

    Very inspiring interview. Interviewer was asking pertinent questions. A motivational discussion especially for the youth of our beloved country Bharat

  • @nanjundaswamy9667
    @nanjundaswamy9667 Год назад +7

    I cont stoping my tears that is my Hartley salute Indian all soldjers

  • @shakunthalab.s2273
    @shakunthalab.s2273 Год назад +3

    Jai Jawan, Jai Kissan, Jai
    Modi ji, Jai Hindutwa,Jai Bharat

  • @venugopalmunivenkatappa6966
    @venugopalmunivenkatappa6966 Год назад +14

    My respects to you sir .may God bless you and your family ❤❤❤

  • @rekhac1616
    @rekhac1616 Год назад +15

    Jai Hind 🙏 Jai jawan 🙏🙏🙏🙏

  • @padmavathihn4292
    @padmavathihn4292 Год назад +3

    ಮೇಡಂ ವಿಕ್ರಮ ಚಾನಲ್ನಲ್ಲಿ ನಿಮ್ಮನ್ನು ಕಾಣದೆ ತುಂಬಾ ಬೇಸರವಾಗಿತ್ತು 🙏🙏🙏🙏🙏🙏🙏ಥ್ಯಾಂಕ್ಸ್ ಮಾಮ್

  • @ramachandramysore7790
    @ramachandramysore7790 Год назад +3

    Very thoughtful program added with nice presentation.
    Sir Yogesh poovaiah is the real son of our mother land,
    any body who view program will be highly motivated to serve the country.
    Sir Yogesh poovaiah deserves highest recogsnstion, I am very proud ,he is from my state.
    I like to meet him personally to take blessings

  • @shivasharanappaavanty3203
    @shivasharanappaavanty3203 Год назад +1

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @srinivasasrinivasa4984
    @srinivasasrinivasa4984 Год назад +4

    ಜೈ ಹಿಂದ್ ನಮ್ಮ ಸೈನಿಕ ನೂರಾರು ವರ್ಷ ಸುಖವಾಗಿ ಬಾಳಿಲಿ 🙏🙏🙏🇮🇳

  • @sharanhumbi4769
    @sharanhumbi4769 Год назад +6

    We r proud having such soldger.gratitude to u sir.Aap ko salam.

  • @sunilkumarj2499
    @sunilkumarj2499 Год назад +6

    So happy to see you back at TV vikrama

  • @muttannaadi5607
    @muttannaadi5607 Год назад +1

    ನಮ್ಮ ಹೆಮ್ಮೆಯ ಭಾರತ ಯೋಧ ರಿಗೆ ಸೆಲ್ಯೂಟ್ ಸೆಲ್ಯೂಟ್ 🙏🙏🙏🙏🙏🙏 ಜೈ ಮೋದಿಜೀ

  • @VBhatAroli
    @VBhatAroli 7 месяцев назад +1

    ಭಾರತಾಂಬೆಯ ಹೆಮ್ಮೆಯ ಪುತ್ರ. ನೋಡಿದಾಗ ಸುಭಾಷ್ಚಂದ್ರ ಬೋಸರನ್ನು ಕಂಡಂತಾಗುತ್ತಿದೆ. ಇಂತಹ ಅದೆಷ್ಟು ಸುಭಾಷ್ ಚಂದ್ರರು ನಮ್ಮ ಭಾರತಾಂಬೆಯ ಕಣ್ಮಣಿಗಳಿದ್ದಾರೋ ಗೊತ್ತಿಲ್ಲ. ಇವರ ಮೂಲಕ ಮೂಲಕ ಎಲ್ಲಾ ಕಣ್ಮಣಿಗಳಿಗೂ ಭಾವಪೂರ್ಣ ನಮನಗಳು, ದೇವರು ಇವಂಗೆಲ್ಲ ಪರಮಾತ್ಮನು ಆರೋಗ್ಯ ಸುಖ ಸೌರ್ಭಾಗ್ಯಗಳನ್ನು ಪರಮಾತ್ಮನು ನೀಡಲೆಂದು ಹಾರೈಸುತ್ತೇನೆ, ಜೈ ಭಾರತ್ .

    • @venkataramanappa6368
      @venkataramanappa6368 5 месяцев назад

      11:29

    • @VBhatAroli
      @VBhatAroli 5 месяцев назад

      @@venkataramanappa6368 ಸುಭಾಸ್ ಚಂದ್ರರಿಂದ ಪ್ರಭಾವಿತರಾದ ಭಾರತಾಂಬೆಯ ವೀರರತ್ನಗಳವರೆಷ್ಟೋ ಇಂದು ನಮ್ಮ ದೇಶರಕ್ಷಾಕವಚ ವಿಶೇಷಜ್ಞರಿದ್ದಾರೆ ಇಂತಹ ಮಹಾನ್ ಶೂರವಿರ ರನ್ನೆಲ್ಲಾ ದಯಮಾಡಿ ಪರಿಚಯಸುತ್ತಾ ಇರ್ತೀರಾ? ಇಂದಿನ ಜನಾಂಗಕ್ಕೆ ಇಂತಹ ಜನರ ಸಂದರ್ಶನ ಪ್ರೇರಕವಾಗಲಿ🏳️‍🌈ಜೈಭಾರತ್

  • @sudhak.n5788
    @sudhak.n5788 Год назад +3

    ಸರ್ ನಿಮ್ಮ ಮಾತು ಕೇಳಿ ಎದೆ ಬಾರವಾಗಿ ಕಣ್ಣು ತುಂಬಿ ಬಂತು, ಭಗವಂತನು ನಿಮೆಲ್ಲರಿಗೂ ಒಲಿತನ್ನು ಮಾಡಲಿ ಎಲ್ಲರಿಗೂ ನನ್ನದೊಂದು ಸಲಾಮ್ 🙏🙏🙏

  • @gavisiddappabkoradaker215
    @gavisiddappabkoradaker215 Год назад +2

    ಜೈ ಜವಾನ್ ಜೈ ಕಿಸಾನ್. ನಿಮ್ಮ ಶಕ್ತಿ 100 ಪಟ್ಟು ಹೆಚ್ಚಾಗಲಿ. ಭಾರತ ಮಾತೆ ನಿಮ್ಮಂತಹವರನ್ನು ಇನ್ನೂ ಹೆಚ್ಚು ಹೆಚ್ಚಾಗಿ ಸೈನ್ಯಕ್ಕೆ ಕೊಡಲಿ. ಜೈ ಭಾರತಾಂಬೇ.

  • @krishnamurthybylahallisure6859
    @krishnamurthybylahallisure6859 Год назад +4

    Jai Hind,very big salute our soldier,very good programme should reach to young people 🙏🙏

  • @prasannal2553
    @prasannal2553 Год назад +5

    ❤❤❤❤🙏💪💪ಜೈ ಇಂಡಿಯನ್ ಆರ್ಮಿ

  • @rathnam4273
    @rathnam4273 Год назад +5

    Namaskaragalu kannige kaanuva devarige 🎉🎉❤

  • @mahanandasn3504
    @mahanandasn3504 Год назад +8

    It's inspirational interview..hats off to you sir..

  • @somsom.s.b3493
    @somsom.s.b3493 Год назад +38

    ಮೋದಿ ಜೀ ಮತ್ತೊಮ್ಮೆ 2024 ಮತ್ತು 2029

  • @Truthisbitter1
    @Truthisbitter1 Год назад +12

    Podcast in Kannada is very good. please continue with interview...

  • @kantesharabatti4783
    @kantesharabatti4783 Год назад +5

    Very very inspiring interview 👌👌👌🙏

  • @sureshpai2469
    @sureshpai2469 Год назад +1

    Great Salute to Mr.Poovayya 💐🙏🏻🇮🇳🙋

  • @sharadha1868
    @sharadha1868 Год назад +2

    Bharatada yella yodharige nanna koti koti dhanyavadagalu

  • @mruthyunjayasiddalingaiah7489
    @mruthyunjayasiddalingaiah7489 Год назад +9

    🇮🇳*Freedom in mind. Faith in words. Pride in our hearts. Memories of our souls. Jai Hind…Jai Jawan....Kargil Vijay Diwas🇮🇳*🌺🌺🌺🙏

  • @RaviTeja-tv8me
    @RaviTeja-tv8me Год назад +28

    ಜೈ ಮೋದಿ 🚩💪👈.

  • @umarao1789
    @umarao1789 Год назад +10

    .after watching this episode more and more youngsters should get inspired and join armed forces.and serve the country.

  • @chandrashekarshetty922
    @chandrashekarshetty922 Год назад +7

    ನಾನು ಇಷ್ಟ ಪಡುವ ಮೋದೀಜಿ ಹಾಗು ಟಿವಿ ವಿಕ್ರಮ

  • @VijwalVeena-ud3sw
    @VijwalVeena-ud3sw Год назад +3

    🙏🙏🙏🙏🙏🙏🙏ನನ್ನ ದೇಶದ ದೇವರು ವೀರ ಯೋಧ ಸರ್ ನನ್ನ ಕೋಟಿ ಕೋಟಿ ನಮಸ್ಕಾರಗಳು 🙏🙏🙏ಜೈ ಹಿಂದ್

  • @suma.om.pattar2986
    @suma.om.pattar2986 Год назад +5

    Really hats off you sir I love you Indian army jai modiji ❤❤❤❤

  • @somappalamani1201
    @somappalamani1201 Год назад +7

    Mera Bharat mataki Jawan is great in world Mera Bharat mahan jai Jawan Jai modiji jai hind

  • @venkibhai1
    @venkibhai1 Год назад +5

    Our Army is great, Jai Hind sir

  • @indiras7504
    @indiras7504 Год назад +4

    ಸೌಮ್ಯಾ ಹೆಗಡೆ ನೀವು ಮತ್ತೆ ಬಂದಿದ್ದು ತುಂಬಾ ಸಂತೋಷ❤

  • @akashshalligerihalligeri3174
    @akashshalligerihalligeri3174 Год назад +132

    ಮೋದಿ ಮತ್ತೆ 2024 ರಲ್ಲಿ

    • @shascam
      @shascam Год назад +5

      ಹೌದು ಮೋದಿ ಮತ್ತೇ 2024ralli ಕರುನಾಡಿಗೆ ಬರುತ್ತಾರೆ

    • @bashabhai5325
      @bashabhai5325 Год назад +1

      @@shascam 2024ಕ್ಕೆ ಮೊದಲು ಬರಲ್ಲ, ಮತ್ತೆ ಅದೇ ನಾಟಕ, ಸುಳ್ಳು ಹೇಳ್ತಾರೆ, ಮತ ಭಿಕ್ಷೆ ಬೇಡ್ತಾರೆ, ಆದರೇ ಸಿದ್ದು ಮುಂದ ಇವರ ಆಟ ನಡೆಯಲ್ಲ.

    • @Naanu-q9l
      @Naanu-q9l 11 месяцев назад

      ​@@nagarajuu2667Nenu ninna kutumba sahebra tunne baaige haki

  • @narasimhabhat6705
    @narasimhabhat6705 Год назад +7

    Jai hinda bharat mata ki jai god bless you all the best

  • @pushpalathan2746
    @pushpalathan2746 Год назад +1

    Great interview 👍 Salute to our great soldier Yogesh Poovayya🙏 God bless you & our entire soldier team . Jai Hind 🙏

  • @hemavathim.e199
    @hemavathim.e199 Год назад +3

    ಭಾರತ ಮಾತೆಯ ಹೆಮ್ಮೆಯ ಪುತ್ರ....... ನಿಮಗೆ ನನ್ನ ನಮನಗಳು🎉

  • @aryasfunnyfamily3091
    @aryasfunnyfamily3091 Год назад +2

    Hi sowmya hegde maam we r happy to see again thank you... ❤❤

  • @g.snagaraj9173
    @g.snagaraj9173 Год назад +1

    Great man, great achievement.great experience by an Indian Soldier. Hats off to this officer and great soldier.

  • @veenavee4988
    @veenavee4988 Год назад +2

    My friend also soldier so I'm so proud ❤ I'm Indian 🇮🇳🇮🇳

  • @jagannathav29
    @jagannathav29 Год назад +4

    Very good program, TV VIKRAMA MEDIA SOLIDER KEEP IT UP

  • @Mgraju-de1pl
    @Mgraju-de1pl Год назад +2

    My salute our great Indian solgers

  • @janakammar1342
    @janakammar1342 Год назад

    ನಿಮ್ಮ ಬಗ್ಗೆ ನನಗೆ ಅಪಾರ ಗೌರವ ಪ್ರೀತಿ ಅಂದರೆ ನಮ್ಮ ದೇಶದ ಸೈನಿಕರ ಮೇಲೆ ತುಂಬಾ ಪ್ರೀತಿ ಹಾಗೂ ಪ್ರೇಮ ಇದೆ ನಿಮಗೆಲ್ಲಾ ಕೋಟಿ ಕೋಟಿ ನಮಸ್ಕಾರಗಳು ದೇವರು ಯಾವಾಗಲೂ nimmanella ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ

  • @VEERABHADRAIAHB-s1f
    @VEERABHADRAIAHB-s1f Год назад +3

    ನಗುಮುಖವೇಶೋಭೆ,ಮೋದಿಸಾರ್ಮಜyadaವೀರನಿಗೆ❤😅ನಮಸ್ಕಾರ.

  • @prabhanprasad8846
    @prabhanprasad8846 Год назад +2

    Very nice information about armey

  • @NisargaK-q7n
    @NisargaK-q7n Год назад +3

    May God fulfill all your wishes sir..... May God bless
    ❤🙏❤

  • @ramakrishnah8899
    @ramakrishnah8899 Год назад +5

    ಪೊವಯ್ಯರವರೇ ನಿಮಗೆ ನನ್ನ ಸಲಾಂ 🙏🙏