ಓ ಮೈನಾ ಓ ಮೈನಾ, ಏನಿದು ಮಾಯೆ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ ರಾಗ ಎನ್ನಲೇ, ಅನುರಾಗ ಎನ್ನಲೇ ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ ಓ ಮೈನಾ ಓ ಮೈನಾ, ಏನಿದು ಮಾಯೇ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ ಕಾವೇರಿ ತೀರದಲಿ ಬರೇದೆನು ನಿನ್ ಹೆಸರ ಮರಳೆಲ್ಲ ಹೊನ್ನಾಯ್ತು, ಯಾವ ಮಾಯೇ ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೇ ಸೂತ್ರವು ಇರದೇ, ಗಾಳಿಯು ಇರದೇ ಬಾನಲಿ ಗಾಳಿಪಟವಾಗಿರುವೇ ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ ಓ ಮೈನಾ ಓ ಮೈನಾ, ಏನಿದು ಮಾಯೆ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ಬೇಡನ ಕಣ್ಣಿಗೆ ಬಾಣವ ನಾಟಿಸುವ ಈ ಜಿಂಕೆಬೇಟೆಯಲ್ಲಿ ಯಾವ ಮಾಯೇ ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ ಮೀನುಗಳೆ ಗಾಳ ಬೀಸೋ ಯಾವ ಮಾಯೆ ಆಕಾಶಕ್ಕೆ ಬಲೆಯಾ ಬೀಸಿ ಮೋಡ ನಗುವಾ ಮರ್ಮಾ ಏನೋ ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ ಓ ಮೈನಾ ಓ ಮೈನಾ, ಏನಿದು ಮಾಯೇ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ ರಾಗ ಎನ್ನಲೇ, ಅನುರಾಗ ಎನ್ನಲೇ ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ
ದಾದಾರ ಸಿನಿಮಾಗಳಲ್ಲಿ ಹೆಚ್ಚು ಇಷ್ಟವಾದ ಹಾಡುಗಳು ಅಂದರೇ ಯಜಮಾನ ಸಿನಿಮಾದ ಹಾಡುಗಳು ❤......thanks to S A Rajkumar sir for such a wonderful composition..he is an absolute legend🙏❤
ಓ ಮೈನಾ ಓ ಮೈನಾ ಏನಿದು ಮಾಯೆ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ ರಾಗ ಎನ್ನಲೆ ಅನುರಾಗ ಎನ್ನಲೆ ಪ್ರೀತಿ ಎನ್ನಲೇ ಹೊಸ ಮಾಯೆ ಎನ್ನಲೇ ಓ ಮೈನಾ ಓ ಮೈನಾ ಏನಿದು ಮಾಯೆ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ಕಾವೇರಿ ತೀರದಲಿ ಬರೆದೆನು ನಿನ್ ಹೆಸರ ಮರಳೆಲ್ಲಾ ಹೊನ್ನಾಯ್ತು ಯಾವ ಮಾಯೆ ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ ಬಿದಿರೆಲ್ಲಾ ಕೊಳಲಾಯ್ತು ಯಾವ ಮಾಯೆ ಸೂತ್ರವು ಇರದೆ ಗಾಳಿಯು ಇರದೆ ಬಾನಲಿ ಗಾಳಿಪಟವಾಗಿರುವೆ ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ ಓ ಮೈನಾ ಓ ಮೈನಾ ಏನಿದು ಮಾಯೆ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ಬೇಡನ ಕಣ್ಣಿಗೆ ಬಾಣವ ನಾಟಿಸುವ ಈ ಜಿಂಕೆ ಬೇಟೆಯಿಲ್ಲಿ ಯಾವ ಮಾಯೆ ಹತ್ತಿಯೆ ಬೆಂಕಿಯನು ಹತ್ತಿಸುವ ಮಾಯೆ ಮೀನುಗಳೇ ಗಾಳ ಬೀಸೋ ಯಾವ ಮಾಯೆ ಆಕಾಶಕ್ಕೆ ಬಲೆಯ ಬೀಸಿ ಮೋಡ ನಗುವ ಮರ್ಮ ಏನೋ ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ ಓ ಮೈನಾ ಓ ಮೈನಾ ಏನಿದು ಮಾಯೆ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ ರಾಗ ಎನ್ನಲೆ ಅನುರಾಗ ಎನ್ನಲೆ ಪ್ರೀತಿ ಎನ್ನಲೆ ಹೊಸ ಮಾಯೆ ಎನ್ನಲೆ
ಸುಮಾರ್ ಜನ ಈ ದಿನ ಹೊಸ ವರ್ಷ ಬಂದಿದೆ ಹೊಸ ಚೈತನ್ಯದ ನವ ದಿನ ರಾತ್ರಿ ಮನೆಯವರೆಲ್ಲ ಪಕ್ಕದ ಹಳ್ಳಿ ಹಳ್ಳಿಗಳಲ್ಲಿ ಮಾತ್ರ ಕನ್ನಡ ಉಳಿಯುತ್ತದೆ ಮತ್ತು ಇತರ ಕಥೆಗಳು ಹಾಗೂ ಅವರ ಪುತ್ರ ನಾರಾಯಣ ಸಾಯಿ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹೊಸ
Tamil words in this kannada song Kannada - tamil Maaye - mayam Honnu-ponnu - pon- gold Manal- Manal- sand Bedana- vedan- hunter Beesi- veesi Baleye- valaye- net Male- mazhai- rain Kandu-Kandu- to see Ennale- enbadhu En- en - why Hesaru- peyaru- name Kadu- kadu - forest Kolalu- kulal- flute... Like this so many commonalities between Tamil and kannada
ಓ ಮೈನಾ ಓ ಮೈನಾ, ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ
ಓ ಮೈನಾ ಓ ಮೈನಾ, ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ
ಕಾವೇರಿ ತೀರದಲಿ ಬರೇದೆನು ನಿನ್ ಹೆಸರ
ಮರಳೆಲ್ಲ ಹೊನ್ನಾಯ್ತು, ಯಾವ ಮಾಯೇ
ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೇ
ಸೂತ್ರವು ಇರದೇ, ಗಾಳಿಯು ಇರದೇ
ಬಾನಲಿ ಗಾಳಿಪಟವಾಗಿರುವೇ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಓ ಮೈನಾ ಓ ಮೈನಾ, ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆಯಲ್ಲಿ ಯಾವ ಮಾಯೇ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯಾ ಬೀಸಿ
ಮೋಡ ನಗುವಾ ಮರ್ಮಾ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಓ ಮೈನಾ ಓ ಮೈನಾ, ಏನಿದು ಮಾಯೇ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ
ಇಂತ ಹಾಡುಗಳನ್ನು ಕೇಳುವ ನಾವೇ ಧನ್ಯರು
ವಿಷ್ಣು ಪಾಜಿ ❤❤❤
Qq
ಸದಾ ಕಾಲ ಅಳಿಯದೆ ಇರುವ ಸವಿನೆನಪಾಗಿ ಉಳಿದಿರುವ ಹಾಡು ಮತ್ತು ವಿಷ್ಣು ದಾದಾ 💙😍😍Evegreen 😍😍
ಹಾಡಿನ ನಡುವೆ ಬರುವ ಕೊಳಲಿನ ದನಿ ಸ್ವರ್ಗದ ಬಾಗಿಲಿಗೆ ಕೊಂಡೊಯ್ಯುತ್ತದೆ...❤️❤️
24 ನೆ ಸಾರೇವೇಗೌಡನ್ನು ಹಾನ್ನೂ ಸಾರ
ಕರ್ನಾಟಕದ ಸಿಂಹ್ ವಿಷ್ಣು ಸರ್ ಗೆ ಒಂದು ಲೈಕ್
ಯಾರೆಲ್ಲಾ 2024 ರಲ್ಲಿ ಈ ಹಾಡು ಕೇಳುತ್ತಿದ್ದಿರಿ ಲೈಕ್ ಮಾಡಿ ❤❤
ಇಂದು ಎಂದು ಮರೆಯಲಾಗದ ಅನುಭವದ ಅದ್ಭುತ ಹಾಡು❤
I😊@@rockyrockyjusteen
Vushnubdadaaa is always dadaaaa
🎉
ಸಾಹಸಸಿಂಹ ವಿಷ್ಣುವರ್ಧನ್ ಸರ್.... ಮತ್ತು ಕರ್ನಾಟಕದ ಹುಲಿ...... ಇವರಿಲ್ಲದೆ ಸಿನಿರಂಗವಿಲ್ಲ...... ನಾಗರಹಾವು...... ಎಂತ ಒಳ್ಳೆ ಮೂವಿ...... ಹಾಡುಗಳು ಕೇಳೋಕೆ ಮಧುರವಾಗಿವೆ
Supar
ಹೋಸ ಹಾಡುವಾಸ ಚರಿತ್ರೆ ನಾಗರಹಾವು ಸಿಂಹ ರೇವೇಗೌಡ ಬರಹ ಹೋನ್ನ ಅಡುಗಾರಿಕ್ಕ 24 25 ಮಟ್ಟುಬ ಲಾಬ್ಬಾ ಬ್ರಾಡ್ BR
Anyone here in 2024 listening?❤
Nice ❤
Here
😊😊
30/09/24
S
ಹಳೆಯ ಹಾಡುಗಳ ಕಂಪು
ಇಂದಿಗೂ ಕಿವಿಗೆ ಇಂಪು
ಮನಸ್ಸಿಗೆ ಮುದನೀಡುವ ಸಂಗೀತ ಸಂಯೋಜನೆ... Just feels like my mind is having peace..
ಕನ್ನಡದಲ್ಲೇ ಅತೀ ವಿಸ್ಮಯ ಸಾಂಗ್ ವಿಷ್ಣು ಸರ್ ❤❤♥💜💜💜💜💞💞💕💕
2021 ರಲ್ಲೊ ಕೇಳಬೇಕೆನಿಸುತ್ತಿರ ಮಧುರವಾದ ಹಾಡು ಇಂಪಾದ ಹಾಡು😍😍😍
2024 ivaga kuda keltidini
Best ever ಯಾವಾಗ ಕೇಳಿದ್ರು ಕೇಳಬೇಕು ಅನಿಸೋ ಸಾಂಗ್
I am Tamilnadu but I like this song ❤️
Number plz
@@administratora6364 🙄🙄? my number?
ದಾದಾರ ಸಿನಿಮಾಗಳಲ್ಲಿ ಹೆಚ್ಚು ಇಷ್ಟವಾದ ಹಾಡುಗಳು ಅಂದರೇ ಯಜಮಾನ ಸಿನಿಮಾದ ಹಾಡುಗಳು ❤......thanks to S A Rajkumar sir for such a wonderful composition..he is an absolute legend🙏❤
ಮನಸ್ಸಿನಲ್ಲಿ ಬಂದು
ಹೃದಯದಲ್ಲಿ.ನಿಂತು
ಕಾಣೋರು ಮರೆಯಲಾಗದ..
ಸಾಹಸ ಸಿಂಹ..ಡಾ. ವಿಷ್ಣುವರ್ಧನ್
X
ತಿರುಪತಿ
ಸಾಹಸ ಸಿಂಹ ವಿಷ್ಣು ದಾದ ಎಂದಿಗೂ ನಮ್ಮ ನೆನಪುಗಳಲ್ಲಿ ಅಮರ❤️🙏🏻
ಶತ ಶತಮಾನಗಳು ಕಳೆದರೂ ಇಂಥ ಸಾಹಿತಿಗಳು ಸಿಗೂದಿಲ಼.
ಅಂದು ಕಂಡ ನೋಟವೇ ಅಂತರಂಗ ವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳ ವಾಗಿದೆ ವಾವ್ ವಾಟ್ ಎ ಲೈನ್
Dayanada
ನಮ್ಮೂರಲ್ಲಿ ಯಾವುದೇ ಮದುವೆ ಸಂಭ್ರಮ ಇದ್ರೆ...ಮೊದಲ ಹಾಡು play ಆಗಿರ್ತಿದ್ದ song ಇದು...what ಆ sweet memory
Yes guru
ಹೌದು ಸಾರ್
ಸಾವಿರ ವರ್ಷ ಕಳೆದರೂ ಈ ಹಾಡು ಕೇಳಿದ ಪೇತಿಯೊಬ್ಬರ ಮನಸು ಹೇಳುವುದು ಅಮರ ಕನ್ನಡ ಸಾಹಿತ್ಯ
ಅದ್ಭುತ ಹಾಡು ಈಗ ಈರೀತಿ ಹಾಡುಗಳು ಬರುವುದಿಲ್ಲ
ಕ್ಷಮಿಸಿ ಗುರುವೇ ನೀವು ಇರೋವರೆಗೂ ಇದ್ದ ಅಭಿಮಾನ ನೀವು ತೊರೆದು ಹೋದಮೇಲೆ ಅಣ್ಣಾವ್ರು ಗೆ ಇರೋ ತರ ನಿಮಗೊಂದು ಸೂಕ್ತ ಜಾಗ ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸುತ್ತೇವೆ
Any one here 2024
Favourite song ❤
Rekhamma ❤😊😊😊😊
Love this song.
Hats off vishnu devru ❤️
🙏🙏🙏🙏🙏🙏😭😭😭😭😭😭🌹🌹🌹🌹🌹🌹🌹🌹🌹🌹ಐ ಮಿಸ್ ಯು ವಿಷ್ಣ್ಣು ಅಪ್ಪಾಜಿ 😭
ಅತ್ಯದ್ಭುತವಾದ ಹಾಡು, Excellent, mind blowing.👌👌
ಹಾಯ್ ಸರ್ ಸರ್ ನನಗೆ ಈ ಹಾಡು ಅಂದರೆ ತುಂಬಾನೇ ಇಷ್ಟ
Shame on them who dislike this golden song..
They don't have taste. So dislike waste body's
Exactly
True
Like from Malaysia👍 such a nc song forever👌👍
2021,ಯಲ್ಲಿ ನೋಡಿವವರು ಲೈಕ್ ಮಾಡಿ
ನನಗೆ ಬಹಳ ಇಷ್ಟ ಆಯ್ತು ಹಾಡು
ಅಣ್ಣ ಭೂಮಿ ಮೇಲೆ ಮನುಷ್ಯ ಕುಲ ಇರುವವರಿಗೂ ವಿಷ್ಣು ಅಣ್ಣನ ಕಡಿಮೆ ಆಗುವುದಿಲ್ಲ.
I'm Bengali but i love kannada songs , movies.❤
❤❤❤❤❤❤❤ I like
Original is the tamil version and Original music composer is s a rajkumar..due credits should be given to Original creators
ಬಿದಿರಿನ ಕಾಡಿನಲ್ಲಿ ಕೂಗಿದೆ ನಿನ್ನ ಹೆಸರ ಬಿದಿರೆಲ್ಲ ಕೊಳಲಾಯ್ತು ಯಾವ್ ಮಾಯೆ 😘😍
Super Hit song
🤜
Wow super awesome song thumbane impagide hadu keloke thumbane kushi agatte Vishnu sir all time legend in Sandalwood.
Rajesh sir and chithra mam combination songs is all time hit❤️
Excellent all lines 🎶🎵🎼
Molidy star😍ರಾಜೇಶ್ ಕೃಷ್ಣನ್ 😍
Nanu 4th STD ali ide e movie avag release agitu nam mummy e movie songs bhal keltidru avag still I remember that golden days 😔😔❤️❤️
ಮರೆಯಲಾಗದ ಹೃದಯ ತಟ್ಟುವಂತಹ ಹಾಡುಗಳು
𝕤𝕦𝕡𝕖𝕣..𝕤𝕠𝕟𝕘..𝕤𝕚𝕣
ಎಂಥ ಅದ್ಭುತ ಸಾಲುಗಳು ಮನಸ್ಸಿಗೆ ತುಂಬಾ ಸಂತೋಷ ಕೊಟ್ಟಿದೆ
Tyngsa
My fev vishnu hulli
ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೆ ಅನುರಾಗ ಎನ್ನಲೆ
ಪ್ರೀತಿ ಎನ್ನಲೇ ಹೊಸ ಮಾಯೆ ಎನ್ನಲೇ
ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ಕಾವೇರಿ ತೀರದಲಿ ಬರೆದೆನು ನಿನ್ ಹೆಸರ
ಮರಳೆಲ್ಲಾ ಹೊನ್ನಾಯ್ತು ಯಾವ ಮಾಯೆ
ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲಾ ಕೊಳಲಾಯ್ತು ಯಾವ ಮಾಯೆ
ಸೂತ್ರವು ಇರದೆ ಗಾಳಿಯು ಇರದೆ
ಬಾನಲಿ ಗಾಳಿಪಟವಾಗಿರುವೆ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆ ಬೇಟೆಯಿಲ್ಲಿ ಯಾವ ಮಾಯೆ
ಹತ್ತಿಯೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೇ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯ ಬೀಸಿ
ಮೋಡ ನಗುವ ಮರ್ಮ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ
ಓ ಮೈನಾ ಓ ಮೈನಾ ಏನಿದು ಮಾಯೆ
ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ
ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೆ ಅನುರಾಗ ಎನ್ನಲೆ
ಪ್ರೀತಿ ಎನ್ನಲೆ ಹೊಸ ಮಾಯೆ ಎನ್ನಲೆ
ಓಝೋನ್ 24 ರಲ್ಲಿ ಸುದ್ದಗಂ ರೇವೇಗೌಡನ ಹಾಡಿಗೆ ಓಮಾ
ಓನ್ನ ಕವಿಯಾಗಿ ಅಂಶವೇ ಅಂಶದಹಾಗಿ ಹಾಡಿ ಹಾರಿಸಿ ನಾಡಿನ ನುಡಿಗಾಳು ಮುತ್ತು ಹಾನಿ ಮಂಜು ಆಗೆ ಬಾರದ ವ್ಯಾಕ ದಾರಿ ಕಲ್ಲುವೇ ಮುಂಚಿದ ಹಾರಿಜನ ಬ್ಯಾಡ್ರಹಳ್ಳಿ ಗ್ರಾಮy ಬ್ಯಾಡರ ರಹದ ಖಲ್ಲೆ ಗ್ರಾಮ
ಬೀರೇಗೌಡ್ರು ಮಾಗಬ್ಯಾಡರಹಳಿ ಸಿವಿ
ಮೈಸೂರು ಸಮರಕ ನಾದಿ ಹಾBB
calling ur name in bamboo forest and bamboo turned to flute. expression of love at its peak❤💘💌💝💖👌👌
ಸಂಗೀತಕ್ಕೆ ಸಾವಿಲ್ಲ.........evergreee song
ಯಾರು ಇದ್ದಿರ 2023ರಲ್ಲಿ ಕೇಳೋರೂ ಒಂದು ಲೈಕ ಮಾಡಿ ಸಾಹಸ ಸಿಂಹಕ್ಕೆ ವಿಷ್ಣುವದ೯ನ ಸರ್ರ್ಗೋಸ್ಕರ.
Anyone here listen in 2023 like 👍here
2024sir
This song is forever, my favorite song🎵🎵🎵, feel the tune... 💛ಜೈ ವಿಷ್ಣುದಾದಾ❤. 🙏
Raaga ennaleee.....
Anuraaga ennaleee....
Golden song. From golden movie of golden artists.❤️😍😘👌👌👌
Nirupama p hai good night medam
@@shreegowda6331 gn.
ವಿಷ್ಣು ದಾದಾ ಅಭಿಮಾನಿಗಳು ನಾವು...28
MAINAVAE MAINAVAE IDHU ENNA MAAYAM....
So beautiful song❤❤❤
Hats of to the lyrics, composing just asoume no words, what a beautiful song
ಮರೆಯದ ಮಾಣಿಕ್ಯ ಸಾಹಸಸಿಂಹ ವಿಷ್ಣು ದಾದಾ ನಮ್ಮೆಲ್ಲರ ಪ್ರೀತಿಯ ಅಣ್ಣ ನಿಮ್ಮ ನೆನಪು ಸದಾ ಹಚ್ಚ ಹಸಿರು
Purani yade
ಬಿದಿರಿನ ಕಾಡಿನಲ್ಲಿ ಕೂಗಿದೆ ನಿನ್ ಹೆಸರ ಬಿದಿರಲ್ಲ ಕೊಳಲಾಯಿತು ಯಾವ ಮಾಯೆ ಎಂಥ ಅದ್ಬುತ ಪದ ಜೋಡಣೆ miss u dada
Super vishnuvardhanad ♥️♥️♥️♥️♥️ O Myna O Myna maya
The best actor in kannada film industry... Love you yajamana 😊
F
V cb!
Y
.
🙃
Evergreen kanada song & film also
🙏 ನನ್ನ ದೇವರು ವಿಷ್ಣು ದಾದಾ 🙏
I'm from Assam nice song ❤
Yes I am.❤❤I love this song I was 10th standerd when this film came.
ಯುಗ ಯುಗಗಳು ಕಳೆದರು ಈ ಹಾಡಿಗೆ ಇರುವ ಬೆಲೆ ಕಡಿಮೆ ಅಗದು
Nam Dada appata bangara avra bele yavaglu kadime agolla yajamana hit movie
@@ziya1356 oo
What a song ❤...
ಜನ್ಮದಿನದ ಶುಭಾಶಯಗಳು ಸಾಹಸ ಸಿಂಹ 💓🌹🌹🌹
Super 👆👌👌
Superb melody
It's my Mom's favourite song...suuuperb
👌👌👌👌👌
2:51 music ❤
ನಮ್ಮ ನಾಡು ನಮ್ಮ ಹೆಮ್ಮೆ...😍😍😍
My forever Hero ವಿಷ್ಣು ❤
Yar edira nann jote 2023
ನನ್ನ ಬಾಲ್ಯದ my fav song ❤❤❤🥰
hi
My God's Dr Raj...Dr Vishnu....both r legends...I worship both of them....
Ee haddu nimmste tampu vishnu dada, love sir l miss u,
Super song my boss👍👍
Super
Huli namma anna
@@barkhataj745 Hi
2022 ಲಿ ಕೇಳಿದೋರು ಲೈಕ್ ಮಾಡ್ರಿಪಾ
One and only Simha in kannada industry doctor Vishnu Vardhan sir I listen 2024😢😢
Golden movie, emotional, inspiration all time super hit...
my boss movie super
UK
ಕೋಟಿ ವರ್ಷ ಕಳೆದರೂ vishnu dada ಎಲ್ಲರ ಮನಸ್ಸಿನಲ್ಲಿ ಇರುತ್ತಾರೆ
simple steps but it's heart touching that's vishnu appaji power hat's off legend
I'm talugu super Visnu sash sma🔥
ಆಕಾಶಕ್ಕೆ ಬಲೆಯ ಬೀಸಿ
ಮೋಡ ನಗುವ ಮರ್ಮ ಏನೋ
ಇಂತ ಮಾಯವಿ ಸಂತೋಷ ಇದುವೇನೆ ಮೈನಾ❤😍...
Legend sahasasimha Vishnuvardan sir🙏🙏💯
If people not understand the song please don't dislike this type of songs this song is awesome to listen and meaning full and evergreen song.
Ppppppp
Kaanda balsu mari
@@jaiprakashkpjaiprakashkp6409 kannada English anta bittu nanu barediruva salugalannu artha madkobeku Mari.
❤️ my Fev song ❤️ ever
ಕಾವೇರಿ ತೀರದಲ್ಲಿ ಬರೆದನು ನಿನ್ ಹೆಸರ ಮರಳೆಲ್ಲಾ ಹೊನ್ನಾಯಿತು ಯಾವ ಮಾಯೇ.. 😍😘😘😍
ಸೂಪರ್
I love it this line😍
Chidanandappa
fvrt lin
Miss you Dada 😭😢😂💕💝
❤
I love vishnu so much
I.love.this.song
Reyal super gana 💕🏃♂️
Super song
Vishnu sir acting
Rajesh sir voice
UNBEATABLE ❤
We miss Vishnu Sir 😓
ಸಾಹಿತ್ಯ , ಸಂಗೀತ ಅದ್ಭುತ...
ಸುಮಾರ್ ಜನ ಈ ದಿನ ಹೊಸ ವರ್ಷ ಬಂದಿದೆ ಹೊಸ ಚೈತನ್ಯದ ನವ ದಿನ ರಾತ್ರಿ ಮನೆಯವರೆಲ್ಲ ಪಕ್ಕದ ಹಳ್ಳಿ ಹಳ್ಳಿಗಳಲ್ಲಿ ಮಾತ್ರ ಕನ್ನಡ ಉಳಿಯುತ್ತದೆ ಮತ್ತು ಇತರ ಕಥೆಗಳು ಹಾಗೂ ಅವರ ಪುತ್ರ ನಾರಾಯಣ ಸಾಯಿ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಹೊಸ
ನಾನು ಅನುಷದುಪದಹ್ಹಳಿ
Ha ppyಹನಿ
It's My First Movie I watched in Theatre ❤️🥰❤️ What A Amazing Movie ❤️😍
Same my first move in theater.❤️❣️
ನಮ್ಮೂರ ಮಂದಾರ ಹೂವೆ
ಯಾವ ಕಾದಂಬರಿ ಆಧಾರಿತ ತಿಳಿಸಿ
"ಇಲ್ಲೇ ಸ್ವರ್ಗ "ಕಾದಂಬರಿ
ಆಧಾರಿತ ಸಿನಿಮಾ ಯಾವುದೆಂದು ಹೇಳಿ
I dont know that how many times had i heard this song. In this channel itself 🔥🔥. Though i am Malayalee, i like Kannada songs also
good bro
ಈ ಸಾಂಗ್ ಬಗ್ಗೆ ಹೇಳೋಕ್ಕೆ ಪದ ಸಾಲದು
O Maina O Maina enidu Maayee
Male illade Mai Neneyo Maayada Maayee
Nenne Kanda Notave Antharalavaagide
Indhu Kanda Notave Gattimelavaagide
Raaga Ennale Anuraaga Ennale
Preeti Ennale Hosa Maaye Ennale…
O Maina O Maina enidu Maayee
Male illade Mai Neneyo Maayada Maayee
Uploaded by __Shash__
Keep Singing and Supporting
Kaveri Teeradali Baredenu Nin Hesara
Maralella Honnaiythu Yaava Maayee
Bidirina Kaadinali Koogide Nin Hesara
Bidirella kolalaiythu Yaava Maayee
Sutravuirade Galliyuirade
Baanali Galli Patavagiruve
Intha Maayavi Santosha Innene Maina
O Maina O Maina enidu Maa...yee
Male illade Mai Neneyo Maayada Maayee
Uploaded by __Shash__
Keep Singing and Supporting
Bedanna Kannige Baanava Naatisuva
Ee Jinke Beeteilli Yaava Maayee
Hattige Benkiyenu Hathisuva Maaye
Menugaale gaalabeso yaava maaye
Aakashakke Baleya Beesi
Moda Naguva aa Marmayeno
Intha Maayavi Santosha Innene Maina
O Maina O Maina enidu Maayee
Male illade Mai Neneyo Maayada Maayee
Nenne Kanda Notave Antharalavaagide
Indhu Kanda Notave Gattimelavaagide
Raaga Ennale Anuraaga Ennale
Preeti Ennale Hosa Maaye Ennale…
Thank you
DEVENDRA CHELUVADI 👌👌👌👌
Spr bro
My life changer I'm always pray with God , please i need u again born from my Karnataka people
Super vishnu dada
Hats of to Rajesh sir.
Tamil words in this kannada song
Kannada - tamil
Maaye - mayam
Honnu-ponnu - pon- gold
Manal- Manal- sand
Bedana- vedan- hunter
Beesi- veesi
Baleye- valaye- net
Male- mazhai- rain
Kandu-Kandu- to see
Ennale- enbadhu
En- en - why
Hesaru- peyaru- name
Kadu- kadu - forest
Kolalu- kulal- flute...
Like this so many commonalities between Tamil and kannada
Melody at its peak. Loads of love to Vishnu sir and archana ji. Rajesh & chithra ma'm😍😍😘
Supper