ರಘುರಾಮ್ ಸರ್, ಮೊದಲನೆಯದಾಗಿ ನಿಮಗೆ ತುಂಬಾ ಧನ್ಯವಾದಗಳು . ಎರಡನೆಯದಾಗಿ ರವಿಶಂಕರ್ ಸರ್ ರವರಿಗೆ ತುಂಬಾ ಧನ್ಯವಾದಗಳು. ಏಕೆಂದರೆ, ತುಂಬಾ ಸ್ವಷ್ಟವಾದ ಅವರ ಕನ್ನಡ ಭಾಷೆಯ ಬಳಕೆ, ಅವಸರವಿಲ್ಲದ ಅವರ ಮಾತುಗಾರಿಗೆ, ಅವರು ಕೊಡುತ್ತಿದ್ದ ನಿಖರವಾದ ಮಾಹಿತಿ, ತಂದೆಯ ಸಾಧನೆಯ ಹಾದಿಯ ಏಳು-ಬೀಳುಗಳನ್ನು ಹೇಳುವಾಗ ಅವರ ಮುಖದಲ್ಲಿದ್ದ ಆ ಖುಷಿ. ಇವೆಲ್ಲವೂ ನನಗೆ ಜೇನನ್ನು ಸವಿದಷ್ಟು ಆನಂದವಾಯಿತು.
ಶರಪಂಜರ... ಗೆಜ್ಜೆ ಪೂಜೆ... ಇನ್ನು ಹತ್ತು ಹಲವು ಸಿನಿಮಾ. ಗಳು ಬಹು ಜನಪ್ರಿಯ. ನಟ............ ಗಂಗಾಧರ್ ಅವರದು....... ಒಳ್ಳೆ interview madidira. Sir...... thank you so. Much 🙏🙏💐
ಅಧ್ಬುತ ಸಂದರ್ಶನ ಸರ್...ಅಪ್ರತಿಮ ಸಿನೆಮಾಗಳನ್ನು ನೀಡಿದ ಬಹಳ ಒಳ್ಳೆಯ ಸ್ಫುರದ್ರೂಪಿ ನಟರ ಕುರಿತು ಒಳ್ಳೆಯ ಸಂದರ್ಶನ ಮಾಡಿದ್ದೀರಾ..ಅವರ ಮಗ ಸಹ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ..ಗಂಗಾಧರ್ ಸರ್ ಅವರ ಹೋಲಿಕೆ ಬಹಳ ಇದೆ..ಹಾಗೆಯೇ ನಿಮ್ಮ ಚಾನಲ್ ಬೆಳವಣಿಗೆ ನೋಡಿ ತುಂಬಾ ಖುಷಿಯಾಗುತ್ತದೆ...ಯಶಸ್ಸು ,ಸಾಲು ಸಾಲು ಗೆಲುವುಗಳು ನಿಮ್ಮದಾಗಲಿ..ದೇವರ ಆಶೀರ್ವಾದ ಸದಾ ಇರಲಿ ಸರ್
ಈ ವೀಡಿಯೋ ನೋಡಿ ತುಂಬಾ ತುಂಬಾ ಸಂತೋಷವಾಯ್ತು..ನಿಜವಾಗಿ ನಿಮ್ಮಿಂದ ಎಷ್ಟೋ ಹಳೇ ನಟ ನಟಿಯರ ಪರಿಚಯವಾಗುತ್ತಿದೆ,ಅವರ ಬಗ್ಗೆ ತಿಳಿದುಕೊಂಡಂತಾಗುತ್ತಿದೆ.. ಚಿಕ್ಕ ಚೊಕ್ಕ ನಿಮ್ಮಈ ಪ್ರಯತ್ನಕ್ಕೆ ನಮ್ಮೆಲ್ಲರ ಧನ್ಯವಾದಗಳು.🙏( ಅವರ ಮಗನನ್ನು ನೋಡಿ ಗಂಗಾಧರ್ ಅವರನ್ನೇ ನೋಡಿದಷ್ಟು ಸಂತೋಷವಾಯಿತು)
ನಾಡು ಕಂಡ ಅತ್ಯಂತ ಸ್ಫುರದ್ರೂಪಿ ನಟರಲ್ಲಿ ಒಬ್ಬರು ನಮ್ಮ ಗಂಗಾಧರ್ ಸರ್. ತುಂಬಾ ಅಪರೂಪದ ಸಂದರ್ಶನ ಮಾಡಿದ್ದೀರ ರಘುರಾಮ್ ಸರ್. ಹಿರಿಯ ಕಲಾವಿದರ ಬಗ್ಗೆ ಇವತ್ತಿನ ಪೀಳಿಗೆ ತಿಳಿಯುವುದು ತುಂಬಾ ಮುಖ್ಯ ಸರ್. ತುಂಬಾ ಕುತೂಹಲವಾಗಿ ಮುಂದಿನ ಸಂಚಿಕೆಯ ತುಣುಕನ್ನು ಪ್ರಸಾರ ಮಾಡಿ ನಮ್ಮಲ್ಲಿ ನಿರೀಕ್ಷೆ ಜಾಸ್ತಿ ಮಾಡಿದ್ದೀರ ಸರ್. ಬುಧವಾರದಂದೇ ಎರಡನೆಯ ಸಂಚಿಕೆ ಪ್ರಸಾರ ಮಾಡಿ ಎಂದು ತಮ್ಮಲ್ಲಿ ವಿನಯಪೂರ್ವಕ ವಿನಂತಿ ರಘುರಾಮ್ ಸರ್
Gangadhar's son is also so handsome...please ivaru act madbeku...he is so dignified and confident. Thanks Raghu for yet another amazing interview! We appreciate your hardwork!!
ನಮಸ್ತೆ ರಘುರಾಮ್ ಅಣ್ಣಾ 🙏🙏 ನಿಮ್ಮ ಚಾನೆಲ್ ನೋಡೋಕೆ ತುಂಬಾ ಖುಷಿ 🌹ಹಳೆಯ ನೆನಪುಗಳ ರಸದೌತನ ಕನ್ನಡಿಗರಿಗೆ ನಿಮ್ಮಿಂದ.......... ಹೀಗೆ ಯಶಸ್ಸು ನಿಮ್ಮನ್ನು ಅರಸಿ ಬರಲಿ........ ಹಾಟ್ಸ್ ಆಫ್ ಯು ಸರ್ 🙏🙏🙏🙏🙏🙏🙏
Omg. ಈ ಎಪಿಸೋಡ್ ನೋಡಿ ತುಂಬಾ ತುಂಬಾ ಖುಷಿಯಾಗಿದೆ. ಅವರ ಎಲ್ಲಾ ಸಿನಿಮಾಗಳನ್ನು ನೋಡಿರುವೆ. ಅವರ ಮಗ ಎಷ್ಟು ಖುಷಿಯಾಗಿ ಅಪ್ಪನ ಬಗ್ಗೆ ವಿವರಿಸುತ್ತಿದ್ದಾರೆ great 👏👏😊. ಧನ್ಯವಾದಗಳು ರಘು ರಾಮ್ ಸರ್ 🙏🏻👌.
Thanks for recalling the Legendary Actor, Ganghadhar Sir and his son about the life journey and memories , Lovely memorable interview🥰, Raghuram Sir🙏🙏🙏🙏👍👍👍👍👌👌👌👌👌👌
Legend actor Gangadhar sir super 🙏 Ravi Kumar sir namaste kushiaythu nimmanna nodi. Yestu sogasagi kannada mathadidiraa 👌🙏 Raghuram brother excellent interview great job👍superb 👌🙏😊
ಅಪ್ಪನ ಮೇಲೆ ಅಪಾರ ಗೌರವ ನನ್ನ ಫೇವರಿಟ್ ಗಂಗಾಧರ್. ನಟನೆ ನಿಲ್ಲಿಸಿದ ಮೇಲೆ ನನಗೆ ಎಲ್ಲಿ ಹೋದರೂ..? ಪ್ರಶ್ನೆ ಕಾಡುತ್ತಿತ್ತು ಧಿಡೀರನೇ ಆಕಾಶವಾಣಿ ವಿವಿಧ ಭಾರತಿ ಸಂದರ್ಶನ ಬಂತೂ..ಕಣ್ಣು ತೊಂದರೆಯಿಂದ ನಟನೆಯಿಂದ ದೂರ ಉಳಿದೆ ಎಂದರು ಅಂದು ನನಗಾದ ನೋವೂ..ಓ.. ಆಕಾಶವಾಣಿ
ಖ್ಯಾತ ನಟ ಗಂಗಾಧರ್‌ರವರ ಬಗ್ಗೆ ಅವರ ಪುತ್ರರಿಂದಲೇ ಮಾಹಿತಿ ದೊರಕಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಗಂಗಾಧರ್‌ರವರ ಪುತ್ರರು ಅವರ ತಂದೆಯನ್ನೇ ಹೋಲುತ್ತಾರೆ ಮತ್ತು ಅವರಷ್ಟೇ ಲಕ್ಷಣವಾಗಿದ್ದಾರೆ.
Superb Respected Raghuram sir..Respected sir looks like xerox of Legendary Gangadhar sir .very interesting. Very exciting looking fwd to watch the next at earliest interview ಗೆ for giving ur precious time. My pranaams sir .
Wow surprise & unbelievable episode no words luv u raghu sir. Unforgettable legendary chocolate hero gangadhar sir such a brilliant actor luv him lot. His son looks same like sir only wonderful lovely person sweet taking respect u sir 🙏
@@gowrishankarshankar6589 ನಮಸ್ಕಾರ ಗೌರಿ ಶಂಕರ್ ಅವರೇ..ಖಂಡಿತ ನನ್ನ ಹತ್ರ ನನ್ನ ಹತ್ರ Android phone ಇದ್ದಾಗ ನನಗೆ ಕನ್ನಡ Type ಮಾಡೋದು ಸುಲಭ ಅದು ಇಲ್ಲದಿದ್ದಾಗ ಸ್ವಲ್ಪ ಕಷ್ಟ ಆಗತ್ತೆ ... ಎಲ್ಲರಿಗೂ ಕನ್ನಡ ದ್ಲಲಿ reply ಮಾಡೋದು time ತೊಗೊಳತ್ತೆ... ಸರ್ವರಿಗೂ reply ಮಾಡಬೇಕು ಅನ್ನೋದು ನನ್ನ ಉದ್ದೇಶ.. ಭಾಷೆ ಜೊತೆ ಪ್ರತಿಕ್ರಿಯೆನೂ ಮುಖ್ಯ ಆಗತ್ತೆ ಅಲ್ವಾ?
@@raghuramdp ರಘರಾಮ್ ರವರ ಪ್ರತಿಕ್ರಿಯೆ ಗೆ ಧನ್ಯವಾದಗಳು. ಒಂದು ವಿಷಯ... ನಿಮ್ಮ ಅನಿಸಿಕೆಗಳನ್ನು ನಾನು ಒಪ್ಪಲಾರೆ.ನಿಮ್ಮ ಆ ಅನಿಸಿಕೆ ತಪ್ಪು. ನಿಮಗೆ ಎಷ್ಟೇ ಕೆಲಸ ಇರಲಿ. ನೀವು ಕನ್ನಡ ಬರಹಗಾರರು ಅಲ್ಲದೆ ಕನ್ನಡ ನಟರು. ವೀಕ್ಷಕರು ಪ್ರತಿ ಅಂಶವನ್ನು ಗಮನಿಸುತ್ತಾ ರೆ. ಹಾಗೂ ನಿಮ್ಮ ಈ ಮಾತನ್ನು ಯಾರೂ ಒಪ್ಪುವುದಿಲ್ಲ. ಆದಷ್ಟು ಬಿಡುವು ಮಾಡಿಕೊಂಡು ಕನ್ನಡ ದಲ್ಲಿಯೇ ಉತ್ತರಿಸಿ. ನಿಮ್ಮ ಮೇಲೆ ಹೆಚ್ಚಿನ ಅಭಿಮಾನ ಮೂಡುತ್ತದೆ.
@@gowrishankarshankar6589 ಗೌರಿ ಶಂಕರ್ ಅವರೇ ನೀವು ಒಪ್ಪಲೇ ಬೇಕು ಅಂತ ನಾನು ಹೇಳ್ತಿಲ್ಲ ಅದು ನಿಮ್ಮ ಇಷ್ಟ.. ಎಲ್ಲರೂ ಮಾಡೋ ಸಂದೇಶಗಳಿಗೆ ಸಾಕಷ್ಟು ಕಡೆ ಯಾವ ಪ್ರತಿಕ್ರಿಯೆ ನೀಡಲ್ಲ ನಾನು ತುಂಬ ಪ್ರೀತಿಯಿಂದ ನನ್ನ ಚಂದದಾರರಿಗೆ Response ನೀಡಲು ಪ್ರಯತ್ನ ಪಡ್ತೀನಿ. ಭಾಷೆಯ ಜೊತೆಗೆ ನನ್ನ ವೀಕ್ಷಕರ ಭಾವನೆಗಳಿಗೆ ಸ್ಪಂದಿಸೋದು ನನಗೆ ಮುಖ್ಯ..
Re Raghuram sit Gangadhar sir ravara mane family innobbamaga hagu mommakkalu dsoseyaru yellaparichaya madi sir please Ravikumar tumba chennagi matadiddare pentastic👌👌💘
Kalpana and gangadhar pair one of best hit pair, they acted more than 15 movies (seetha, gejjepooje, sharapanjara, yava janmada mythri, sotu geddavalu, mukthi, bhale adrushtavo adrusta, uttara dakshina, )
Ragu ram sir tumba thanks gangadar sir maga avaranu parichaesidake avara maga na muka gangadar sir nenapisute nodalu Hage edare 🙏🏽🙏🏽🙏🏽🙏🏽 cubbana pete nama mother heltidru nama cubabpet yavaru gangadar anta
Raghursm doing a great job. and we are waiting for Gangadhar Sir's full episodes.Gangadhar Sir's Son also doing a acting Kannada films we are also looking him a Kannada films.Thank you....
ರಘುರಾಮ್ ರವರೇ ನಿಮ್ಮ ಈ ಕೆಲಸ ಬಹಳ ಮಹತ್ವವಾದದ್ದು.ಇದು ಹೀಗೆಯೇ ಮುಂದುವರಿಯಲಿ.ಎಂದು ಹಾರೈಸುತ್ತೇವೆ. ಹಾಗೂ ಇದೇ ರೀತಿ ಇನ್ನೂ ಅನೇಕ ಹಿರಿಯ ಕಲಾವಿದರು ತೆರೆಮರೆಯಲ್ಲಿಯೇ ಇದ್ದಾರೆ.ಅವರುಗಳನ್ನೂ ನೇರವಾಗಿ ಸಂದರ್ಶನ ಮಾಡಿರಿ...ಅವರುಗಳೆಂದರೆ. - ವಂದನಾ. ಕಾಂಚನಾ. ಉದಯಚಂದ್ರಿಕಾ. ಸಾಹುಕಾರ್ ಜಾನಕಿ. ಡಬ್ಬಿಂಗ್ ಜಾನಕಮ್ಮ. ರಾಜಕುಮಾರಿ. ಸೂರ್ಯಕಲಾ.ವಿಜಯಕಲಾ.ಪದ್ಮಕಲಾ. ಸವಿತಾ. ಶ್ರೀ ಲಲಿತ. ಕೆ.ವಿಜಯ.ರೂಪಾಚಕ್ರವರ್ತಿ.ಪೂರ್ಣಿಮಾ. ವಿಜಯರಂಜನಿ.ಸುಮಿತ್ರಾ. ಸಂಗೀತ. ಗೀತಾ. ಅಂಬಿಕಾ.ಮಾಧವಿ.ರೂಪಾದೇವಿ.ನಳಿನಿ ಸರಿತಾ.ಸುಹಾಸಿನಿ.ಲಕ್ಷ್ಮೀ. ಮಹಾಲಕ್ಷ್ಮಿ. ಸುಮನ್ ರಂಗನಾಥ್. ಚಂದ್ರಿಕಾ. ಅನಿತಾ. ಕಾವ್ಯ.ಭವ್ಯಾ. ಇನ್ನೂ ಮುಂತಾದವರು...
RaghuRam sir Gangadhar sir son Ravishankar sir interview after nevhu firsthu dherendra gopal family avarana interview madi pls nice interview and thank u to RaghuRam sir and Ravishankar sir
ರಘುರಾಮ್ ಸರ್,
ಮೊದಲನೆಯದಾಗಿ ನಿಮಗೆ ತುಂಬಾ ಧನ್ಯವಾದಗಳು .
ಎರಡನೆಯದಾಗಿ ರವಿಶಂಕರ್ ಸರ್ ರವರಿಗೆ
ತುಂಬಾ ಧನ್ಯವಾದಗಳು. ಏಕೆಂದರೆ,
ತುಂಬಾ ಸ್ವಷ್ಟವಾದ
ಅವರ ಕನ್ನಡ ಭಾಷೆಯ ಬಳಕೆ,
ಅವಸರವಿಲ್ಲದ ಅವರ ಮಾತುಗಾರಿಗೆ,
ಅವರು ಕೊಡುತ್ತಿದ್ದ ನಿಖರವಾದ ಮಾಹಿತಿ,
ತಂದೆಯ ಸಾಧನೆಯ ಹಾದಿಯ ಏಳು-ಬೀಳುಗಳನ್ನು ಹೇಳುವಾಗ ಅವರ
ಮುಖದಲ್ಲಿದ್ದ ಆ ಖುಷಿ. ಇವೆಲ್ಲವೂ
ನನಗೆ ಜೇನನ್ನು ಸವಿದಷ್ಟು ಆನಂದವಾಯಿತು.
ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಪ್ರೀತಿಯ ಅಭಿಮಾನದ ಮತುಗಳಿಗೆ 🙏🙏🙏
ಶರಪಂಜರ... ಗೆಜ್ಜೆ ಪೂಜೆ... ಇನ್ನು ಹತ್ತು ಹಲವು ಸಿನಿಮಾ. ಗಳು ಬಹು ಜನಪ್ರಿಯ. ನಟ............ ಗಂಗಾಧರ್ ಅವರದು....... ಒಳ್ಳೆ interview madidira. Sir...... thank you so. Much 🙏🙏💐
Ma Namaskara Biduvu madikondu karyakrama nodi nimma prethiya abhimanada mathugalanna thilisidakke Dhanyavadagalu Ma 🙏
ಸಂಧರ್ಶನ ನೋಡಿ ಬಹಳ ಸಂತೋಷ ಆಯಿತು , ಗಂಗಾಧರ್ ಒಬ್ಬ ಅದ್ಭುತ ಕಲಾವಿದ
ತುಂಬು ಹೃದಯದ ಧನ್ಯವಾದಗಳು ಸರ್ ಕಾರ್ಯಕ್ರಮ ನೋಡಿದಕ್ಕೆ ಹಾಗು ನಿಮ್ಮ ಪ್ರೀತಿಯ ಮಾತುಗಳಿಗೆ 🙏
Simple language, simple presentation. No unwanted gossips, no u wanted clips. Simply beautiful . God bless you Raghu ji.
Sir Thanku vry much for ur wonderful wishes & for ur blessings 🤝Really it means a lot🙏
ಅಧ್ಬುತ ಸಂದರ್ಶನ ಸರ್...ಅಪ್ರತಿಮ ಸಿನೆಮಾಗಳನ್ನು ನೀಡಿದ ಬಹಳ ಒಳ್ಳೆಯ ಸ್ಫುರದ್ರೂಪಿ ನಟರ ಕುರಿತು ಒಳ್ಳೆಯ ಸಂದರ್ಶನ ಮಾಡಿದ್ದೀರಾ..ಅವರ ಮಗ ಸಹ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ..ಗಂಗಾಧರ್ ಸರ್ ಅವರ ಹೋಲಿಕೆ ಬಹಳ ಇದೆ..ಹಾಗೆಯೇ ನಿಮ್ಮ ಚಾನಲ್ ಬೆಳವಣಿಗೆ ನೋಡಿ ತುಂಬಾ ಖುಷಿಯಾಗುತ್ತದೆ...ಯಶಸ್ಸು ,ಸಾಲು ಸಾಲು ಗೆಲುವುಗಳು ನಿಮ್ಮದಾಗಲಿ..ದೇವರ ಆಶೀರ್ವಾದ ಸದಾ ಇರಲಿ ಸರ್
Ma Namaskara Dhanyavadagalu nimma prethiya mathugalige 🙏Nanna channel yene belavanige agokke mukya karana nimellara prethi prothsaha abhimana yavagalu hege irali ma🙏
ಈ ವೀಡಿಯೋ ನೋಡಿ ತುಂಬಾ ತುಂಬಾ ಸಂತೋಷವಾಯ್ತು..ನಿಜವಾಗಿ ನಿಮ್ಮಿಂದ ಎಷ್ಟೋ ಹಳೇ ನಟ ನಟಿಯರ ಪರಿಚಯವಾಗುತ್ತಿದೆ,ಅವರ ಬಗ್ಗೆ ತಿಳಿದುಕೊಂಡಂತಾಗುತ್ತಿದೆ.. ಚಿಕ್ಕ ಚೊಕ್ಕ ನಿಮ್ಮಈ ಪ್ರಯತ್ನಕ್ಕೆ ನಮ್ಮೆಲ್ಲರ ಧನ್ಯವಾದಗಳು.🙏( ಅವರ ಮಗನನ್ನು ನೋಡಿ ಗಂಗಾಧರ್ ಅವರನ್ನೇ ನೋಡಿದಷ್ಟು ಸಂತೋಷವಾಯಿತು)
Ma Namaskara karyakrama nodi nimma prethiya abhimanada mathugalanna thilisidakke nimage Nanna Hrudayada poorvaka Dhanyavadagalu 🙏
ನಾಡು ಕಂಡ ಅತ್ಯಂತ ಸ್ಫುರದ್ರೂಪಿ ನಟರಲ್ಲಿ ಒಬ್ಬರು ನಮ್ಮ ಗಂಗಾಧರ್ ಸರ್. ತುಂಬಾ ಅಪರೂಪದ ಸಂದರ್ಶನ ಮಾಡಿದ್ದೀರ ರಘುರಾಮ್ ಸರ್. ಹಿರಿಯ ಕಲಾವಿದರ ಬಗ್ಗೆ ಇವತ್ತಿನ ಪೀಳಿಗೆ ತಿಳಿಯುವುದು ತುಂಬಾ ಮುಖ್ಯ ಸರ್. ತುಂಬಾ ಕುತೂಹಲವಾಗಿ ಮುಂದಿನ ಸಂಚಿಕೆಯ ತುಣುಕನ್ನು ಪ್ರಸಾರ ಮಾಡಿ ನಮ್ಮಲ್ಲಿ ನಿರೀಕ್ಷೆ ಜಾಸ್ತಿ ಮಾಡಿದ್ದೀರ ಸರ್. ಬುಧವಾರದಂದೇ ಎರಡನೆಯ ಸಂಚಿಕೆ ಪ್ರಸಾರ ಮಾಡಿ ಎಂದು ತಮ್ಮಲ್ಲಿ ವಿನಯಪೂರ್ವಕ ವಿನಂತಿ ರಘುರಾಮ್ ಸರ್
Umesh avare sada prethi abhimanada mathugalinda prothsaha needitiruva nimage Nanna Hrudayada poorvaka Dhanyavadagalu 🙏
@@raghuramdp Raghuram Sir we always Love You and Respect You Lot. Thank you for your Reply Sir
ತುಂಬಾ ಧನ್ಯವಾದಗಳು ನಿಮಗೆ ಗಂಗಾಧರ್ ಅವರ ಪುತ್ರ ಅವರನ್ನು ಪರಿಚಯ ಮಾಡಿಸಿದಕ್ಕೆ ಬಹಳ ಚೆನ್ನಾಗಿ ಮೂಡಿ ಬಂದಿದೆ 🙏🙏🙏🙏🙏👌👌👌👌👌👏👏👏👏
Ma Tumbu Hrudayada Dhanyavadagalu 🙏
ಗಂಗಾಧರ್ ಕಲ್ಪನಾ ಚಿತ್ರಗಳು ಇವತ್ತಿಗೂ ಜೀವಂತ
ರವಿಕುಮಾರ್ ರವರು ಗಂಗಾಧರ್ ತರಹಾನೆ ಕಾಣ್ತಿದ್ದಾರೆ ಧ್ವನಿ ಕೂಡ ಹಾಗೇ ಇದೆ ಸಂದರ್ಶನ ನೋಡಿ ತುಂಬಾ ಸಂತೋಷವಾಯಿತು
Ma Namaskara Tumbu Hrudayada Dhanyavadagalu karyakrama nodidakke 🙏
ಅದ್ಭುತ ವಾಗಿದೆ ತಮ್ಮ ವಿಡಿಯೋ ಕ್ಲಿಪ್ ಗಳು
ಜೊತೆಗೆ. ಶ್ರೀ ಗಂಗಾಧರ್ ಎಂಬ ಅದ್ಭುತ ನಟನೆ ಪರಿಚಯ ಮಾಡಿಸಿದ್ದು ನಿಜಕ್ಕೂ ಶ್ಲಾಘನೀಯ.
ನಮಸ್ಕಾರ Gowda sir ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ🙏
Gangadhar's son is also so handsome...please ivaru act madbeku...he is so dignified and confident. Thanks Raghu for yet another amazing interview! We appreciate your hardwork!!
Ma Namaskara Thanku vry much for ur encouraging words 🙏
Sandalwood nalli sundaravaagiro kalavidarige bhavishyavilla.
@@sainathts9093 khanditha illa. Nammavaru namma janaranne nambolla. Singers yeshtu Jana idare.
Raghu avre, please singers sarani maadi. Shruthi Prahlada, Vyasraj Sosale, Nagaraj sisters...
ನಮಸ್ತೆ ರಘುರಾಮ್ ಅಣ್ಣಾ 🙏🙏 ನಿಮ್ಮ ಚಾನೆಲ್ ನೋಡೋಕೆ ತುಂಬಾ ಖುಷಿ 🌹ಹಳೆಯ ನೆನಪುಗಳ ರಸದೌತನ ಕನ್ನಡಿಗರಿಗೆ ನಿಮ್ಮಿಂದ.......... ಹೀಗೆ ಯಶಸ್ಸು ನಿಮ್ಮನ್ನು ಅರಸಿ ಬರಲಿ........ ಹಾಟ್ಸ್ ಆಫ್ ಯು ಸರ್ 🙏🙏🙏🙏🙏🙏🙏
Mallikarjun avare Tumbu Hrudayada Dhanyavadagalu nimma prethiya spoorthiya abhimanada mathugalige 🙏
ಧನ್ಯವಾದಗಳು ರಘುರಾಮ ಸರ್ 🙏 ಗಂಗಾಧರ್ ಸರ್ ಫ್ಯಾಮಿಲಿ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಹಂಬಲ ತುಂಬಾ ದಿನದಿಂದ ಇತ್ತು 🙏
Ma thnx a lot Nimage kushi agidre Nanna shrama sarthakta 🙏
Omg. ಈ ಎಪಿಸೋಡ್ ನೋಡಿ ತುಂಬಾ ತುಂಬಾ ಖುಷಿಯಾಗಿದೆ. ಅವರ ಎಲ್ಲಾ ಸಿನಿಮಾಗಳನ್ನು ನೋಡಿರುವೆ. ಅವರ ಮಗ ಎಷ್ಟು ಖುಷಿಯಾಗಿ ಅಪ್ಪನ ಬಗ್ಗೆ ವಿವರಿಸುತ್ತಿದ್ದಾರೆ great 👏👏😊. ಧನ್ಯವಾದಗಳು ರಘು ರಾಮ್ ಸರ್ 🙏🏻👌.
Ma thnx a lot karyakrama nodi comment madidakke 🙏
Gangadhar sir. ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಡುತ್ತಿರುದಕ್ಕೆ ತುಂಬಾ ಧನ್ಯವಾದಗಳು. Sir. 🙏🌹👌👍
Nanna karthavya hagu javabdari moonu avare🙏
Thanks for recalling the Legendary Actor, Ganghadhar Sir and his son about the life journey and memories , Lovely memorable interview🥰, Raghuram Sir🙏🙏🙏🙏👍👍👍👍👌👌👌👌👌👌
Thanku vry much yogi avare for ur wonderful comment 🙏
Super sir video 🌹🌹🌹
Really u r unique person Raghu Ram sir.....You r interviewing all legends more than that you r making us to remember veteran actors.....Hats off.
Sunil sir Namaskara Thanku vry much for ur encouraging & motivating words 🙏
Thanks Raghu Ram sir...
Monne Sharapanjara cenema nodide. Ankota idde Gangadhar sir family yellideyo anta. Manasina matu aritavarantr, nivu avara pitraranna Sandarshana madidiri. 🙏
Ma Namaskara Thanku vry much ma
Legend actor Gangadhar sir super 🙏 Ravi Kumar sir namaste kushiaythu nimmanna nodi. Yestu sogasagi kannada mathadidiraa 👌🙏 Raghuram brother excellent interview great job👍superb 👌🙏😊
Thanku ma karyakrama nodidakke hagu nimma prethiya abhipraya thilisidakke 🙏
Egarly waiting for next episode. He was a wonderful and smart looking actor on those days. Great actor. Gangadhar and Kalpana jodi was super . 🙏
Thanku vry much for watching the episode ma 🙏
Thanku vry much ma for watching the episode 🙏
I love his acting and really wonder when i know he is a mechanical engineer in those days ... Missed him so much lots of love from Tamilnadu
👌👌👌👌🙏🙏🙏🙏🙏🙏tumba chennagi gangadhar avara bagge tilisiddakke tumba dhanyavadagalu. 👌👌👏👏👏🧡🧡🌟🌟🌟
Ma Namaskara Tumbu Hrudayada Dhanyavadagalu karyakrama nodidakke hagu nimma prethiya abhimanada mathugalanna thilisidakke 🙏
Same avara thande holike ede, nimma matu face expression same Gangadhar sir tarane ede, Raghu sir really great job sir.
Thanku vry much Lokesh sir for ur kind words
ಗಂಗಾಧರ್ ಸರ್ ನಟನೆ ಗೆ ನಾನು ಬಾಲ್ಯದಲ್ಲಿ ಫಿದಾ ಅಗಿದ್ದು ಉಂಟು
ಶರಪಂಜರ ಅಭಿಮಾನಿ 🌹🌹
Super 👌
@@raghuramdp 🙏🙏🙏
💐🙏
Wow! Thank you sir.... Tumba khushi aytu nanna necchina nata👍 evara death bagge Tilisi waiting for next episode sir🍀🍀
Ma Namaskara Thanku vry much ma 🙏
Raguram avarege nanna thumbu hrudayada vandanegalu 🙏🙏🙏Gangadhar avara maganannu nodi thumba kushi aythu. Namskara Ravi Kumar avare 🙏
Ma Biduvu madikondu karyakrama nodi nimma prethiya abhimanada mathugalanna thilisidakke nimagu Nanna Hrudayada poorvaka Dhanyavadagalu 🙏
very nice episode sir, Ganghadhar is very smart hero, even his son also resembles also, thank you Raghuram sir
My Pleasure 😇 sir anytime 👍Thanku vry much for ur wonderful comment 🙏
ರಘುರಾಮ ನಮಸ್ಕಾರ ತುಂಬಾ ಒಳ್ಳೆ ವಿಷಯ ತಿಳಿಸಿದಕೆ ಧನ್ಯವಾದಗಳು
Ma Namaskara Dhanyavadagalu nimma prethiya mathugalige 🙏
ಅಪ್ಪನ ಮೇಲೆ ಅಪಾರ ಗೌರವ
ನನ್ನ ಫೇವರಿಟ್ ಗಂಗಾಧರ್.
ನಟನೆ ನಿಲ್ಲಿಸಿದ ಮೇಲೆ ನನಗೆ ಎಲ್ಲಿ ಹೋದರೂ..? ಪ್ರಶ್ನೆ ಕಾಡುತ್ತಿತ್ತು
ಧಿಡೀರನೇ ಆಕಾಶವಾಣಿ ವಿವಿಧ ಭಾರತಿ ಸಂದರ್ಶನ ಬಂತೂ..ಕಣ್ಣು ತೊಂದರೆಯಿಂದ ನಟನೆಯಿಂದ ದೂರ ಉಳಿದೆ ಎಂದರು ಅಂದು ನನಗಾದ ನೋವೂ..ಓ..
ಆಕಾಶವಾಣಿ
Ma Namaskara Dhanyavadagalu nimma prethiya mathugalige 🙏Part -3 & Part-4 nalli Ravikumar avaru gangadar avarige yenagittu kannu yake kanadante aytu yellavu hellidare
ಮನಸಾರೆ ಹೇಳ್ತಿದಿನಿ ರಘು ಅಣ್ಣ ಈ ತರಹ ಹಳೆ ಕಲಾವಿದರನ್ನ ,ಕುಟುಂಬ ವನ್ನ ಯಾರು ತೋರಿಸಿಲ್ಲ 👍👌👌👌👌👌👌👌👌👌
Thanku vry much gangdgara brother nimma prethiya mathugalige 🙏
ತುಂಬಾ ಅದ್ಭುತವಾದ ಸಂದರ್ಶನ ರಘುರಾಮ್ ಸರ್ 🙏🙏
Ma ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಪ್ರೀತಿಯ ಅಭಿಮಾನದ ಮತುಗಳಿಗೆ 🙏
Namma tumkaru navaru andmele avaru namma hemme
Thank you raghuram sir .....this stories are very inspiring for many people ...
Namaskara Mahesh sir Dhanyavadagalu nimma prethiya mathugalige 🙏
@@raghuramdp continue to keep doing the good work.....all the best for your future endeavors
ಖ್ಯಾತ ನಟ ಗಂಗಾಧರ್‌ರವರ ಬಗ್ಗೆ ಅವರ ಪುತ್ರರಿಂದಲೇ ಮಾಹಿತಿ ದೊರಕಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಗಂಗಾಧರ್‌ರವರ ಪುತ್ರರು ಅವರ ತಂದೆಯನ್ನೇ ಹೋಲುತ್ತಾರೆ ಮತ್ತು ಅವರಷ್ಟೇ ಲಕ್ಷಣವಾಗಿದ್ದಾರೆ.
Thanku vry much Murthy sir🙏
One of the smart actors of olden day's time in kannada cinema along with Dr.Rajanna...
Yes sir👍
good information raghu sir 🙏👍💐😊 nodi kushi aythu nimma interview
Thanku vry much ma karyakrama nodi prethiya mathugalanna thilisidakke 🙏
Very nice interview....interesti facts about Late Sh Gangadhara
Thanks a lot 🤝
'ಕೊಡಗಿನ ಕಾವೇರಿ ' ಹಾಡಲ್ಲಂತೂ ಗಂಗಾಧರ್ ಅತಿ ಸುಂದರವಾಗಿ ಕಾಣುತ್ತಾರೆ.
Nija Bhaskar avare Thanku vry much 🙏
@@raghuramdp 🙏🙏
Nimma interview maado style super ri. No nonsense interview. Daily 1 video haako thara aagli.
Thanku ma kanditha nxt week inda atleast 2 days once ondu video hakokke prayatna madthini 👍
Good job sir .nice video to great legendary gangadhar sir..sharapanjara super movie .. childhood memories...
Hi ma Namaskara 🙏Thanku vry much for watching the episode & for ur wonderful comment 🤝🙏
Raghuram sir namashkata
Ravi sir
Tumba chennagi mathadiddare so nice👌👌👌
Ma Namaskara 🙏Thanku vry much for watching the episode 🙏
Superb Respected Raghuram sir..Respected sir looks like xerox of Legendary Gangadhar sir .very interesting. Very exciting looking fwd to watch the next at earliest interview ಗೆ for giving ur precious time. My pranaams sir .
Thanku vry much for ur wonderful & respectful comment sir🙏
ನಿಮ್ಮ ನಿರೂಪಣೆ ಅದ್ಭುತ ರವಿಕುಮಾರ್ ಸರ್. ನೆನಪಿನ ಶಕ್ತಿ ಅಗಾಧ.
Tumbu Hrudayada Dhanyavadagalu shankara narayana avare 🙏
@@raghuramdp 🙏
Appa na Mele ero gourava and Preethi yaddu kanatthe .
As usual neevu super Raghu aware 😍
Ma Namaskara Thanku vry much for ur wonderful & encouraging words 🙏
ತುಂಬಾ ಸ್ವಾರಸ್ಯಕರವಾಗಿದೆ ಸರ್ ಗಂಗಾಧರ್ ಅವರ ಜೀವನದ ಬಗ್ಗೆ
ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಅಭಿಮಾನದ ಮತುಗಳಿಗೆ 🙏
Wow surprise & unbelievable episode no words luv u raghu sir. Unforgettable legendary chocolate hero gangadhar sir such a brilliant actor luv him lot. His son looks same like sir only wonderful lovely person sweet taking respect u sir 🙏
Thanku ma thnx a lot for ur sweet words 🙏
P
ಗೆಜ್ಜೆ ಪೂಜೆ ಮೂವಿ ಸೂಪರ್ ಸರ್ ಸುಮಾರು ಸಲ ನೋಡಿದ್ದೇನೆ
👍🤝🙏
ಜೋಗಿ ಚಿತ್ರದಲ್ಲಿ ರಘುರಾಮ್ ಅವರ ಅಭಿನಯ ಅತ್ಯಂತ ಅದ್ಭುತವಾಗಿ ಮೂಡಿ ಬಂದಿದೆ. ಅವರ ನಟನೆ ಯಲ್ಲಿ ಸಹಜತೆ ಇದೆ. ನವಿರಾದ ಹಾಸ್ಯ ಪ್ರಜ್ಞೆ ಸಹ ಇದೆ.
Gowri Shankar sir Tumbu Hrudayada Dhanyavadagalu nimma prethiya abhimanada mathugalige 🙏
@@raghuramdp ನೀವು ವೀಕ್ಷಕರ ಪ್ರತಿಕ್ರಿಯೆ ಗೆ ಕನ್ನಡ ದಲ್ಲಿಯೇ ಉತ್ತರಿಸಿ. ಕನ್ನಡ ಭಾಷೆ ಅತ್ಯಂತ ಸೊಗಸು ಅಲ್ಲವೇ.
@@gowrishankarshankar6589 ನಮಸ್ಕಾರ ಗೌರಿ ಶಂಕರ್ ಅವರೇ..ಖಂಡಿತ ನನ್ನ ಹತ್ರ ನನ್ನ ಹತ್ರ Android phone ಇದ್ದಾಗ ನನಗೆ ಕನ್ನಡ Type ಮಾಡೋದು ಸುಲಭ ಅದು ಇಲ್ಲದಿದ್ದಾಗ ಸ್ವಲ್ಪ ಕಷ್ಟ ಆಗತ್ತೆ ... ಎಲ್ಲರಿಗೂ ಕನ್ನಡ ದ್ಲಲಿ reply ಮಾಡೋದು time ತೊಗೊಳತ್ತೆ... ಸರ್ವರಿಗೂ reply ಮಾಡಬೇಕು ಅನ್ನೋದು ನನ್ನ ಉದ್ದೇಶ.. ಭಾಷೆ ಜೊತೆ ಪ್ರತಿಕ್ರಿಯೆನೂ ಮುಖ್ಯ ಆಗತ್ತೆ ಅಲ್ವಾ?
@@raghuramdp ರಘರಾಮ್ ರವರ ಪ್ರತಿಕ್ರಿಯೆ ಗೆ ಧನ್ಯವಾದಗಳು. ಒಂದು ವಿಷಯ... ನಿಮ್ಮ ಅನಿಸಿಕೆಗಳನ್ನು ನಾನು ಒಪ್ಪಲಾರೆ.ನಿಮ್ಮ ಆ ಅನಿಸಿಕೆ ತಪ್ಪು. ನಿಮಗೆ ಎಷ್ಟೇ ಕೆಲಸ ಇರಲಿ. ನೀವು ಕನ್ನಡ ಬರಹಗಾರರು ಅಲ್ಲದೆ ಕನ್ನಡ ನಟರು. ವೀಕ್ಷಕರು ಪ್ರತಿ ಅಂಶವನ್ನು ಗಮನಿಸುತ್ತಾ ರೆ. ಹಾಗೂ ನಿಮ್ಮ ಈ ಮಾತನ್ನು ಯಾರೂ ಒಪ್ಪುವುದಿಲ್ಲ. ಆದಷ್ಟು ಬಿಡುವು ಮಾಡಿಕೊಂಡು ಕನ್ನಡ ದಲ್ಲಿಯೇ ಉತ್ತರಿಸಿ. ನಿಮ್ಮ ಮೇಲೆ ಹೆಚ್ಚಿನ ಅಭಿಮಾನ ಮೂಡುತ್ತದೆ.
@@gowrishankarshankar6589 ಗೌರಿ ಶಂಕರ್ ಅವರೇ ನೀವು ಒಪ್ಪಲೇ ಬೇಕು ಅಂತ ನಾನು ಹೇಳ್ತಿಲ್ಲ ಅದು ನಿಮ್ಮ ಇಷ್ಟ.. ಎಲ್ಲರೂ ಮಾಡೋ ಸಂದೇಶಗಳಿಗೆ ಸಾಕಷ್ಟು ಕಡೆ ಯಾವ ಪ್ರತಿಕ್ರಿಯೆ ನೀಡಲ್ಲ ನಾನು ತುಂಬ ಪ್ರೀತಿಯಿಂದ ನನ್ನ ಚಂದದಾರರಿಗೆ Response ನೀಡಲು ಪ್ರಯತ್ನ ಪಡ್ತೀನಿ. ಭಾಷೆಯ ಜೊತೆಗೆ ನನ್ನ ವೀಕ್ಷಕರ ಭಾವನೆಗಳಿಗೆ ಸ್ಪಂದಿಸೋದು ನನಗೆ ಮುಖ್ಯ..
Re
Raghuram sit
Gangadhar sir ravara mane family innobbamaga hagu mommakkalu dsoseyaru yellaparichaya madi sir please
Ravikumar tumba chennagi matadiddare pentastic👌👌💘
Namaskara ma kanditha Adashtu bega adanna mado prayatna madthini 👍
@@raghuramdp
Thank you sir namaskata
Noorondhu nenapu karyakrama tumba cennagi nadesi koduttiddira vandane👌👌👌❤❤❤
🙏ಸೂಪರ್ ಸರ್ ರಘುರಾಮ್ ಸರ್ ನಿಮ್ಮ ಕಾರ್ಯಕ್ರಮ 👌🏼💐🙏
Tumbu Hrudayada Dhanyavadagalu linga raaj sir🙏
Ivr film nodidru namge ivr name ivagle gotagiddu grt hero
Thanku vry much for watching the video 🙏
Sir thumb thank u sir gangadar obha really chaklet hero nanage thumb ist aithu ninma e interview
Kalpana and gangadhar pair one of best hit pair, they acted more than 15 movies (seetha, gejjepooje, sharapanjara, yava janmada mythri, sotu geddavalu, mukthi, bhale adrushtavo adrusta, uttara dakshina, )
Yes manjesh avare nxt episode nalli Kalpana avara bagge mathadiddare
Raghu ram doing great job. Channel is growing day by day. Congratulations to raghu
Thanku vry much for ur encouraging words Ravi Shankar sir
ಶರಪಂಜರ ,ಗೆಜ್ಜೆಪೂಜೆ ಮರೆಯಕ್ಕೆ ಸಾಧ್ಯವಿಲ್ಲ ತುಂಬಾ ಚೆನ್ನಾಗಿದೆ👌👌🙏🙏
Dhanyavadagalu ma
Sharapanjara movie super gangadar sir tq so much sir 🙏🙏🙏👏👏💐💐💐👌👌👌👌👌👌
🤝👍🙏
Perfect
Hero
Gangadhar sir kalpana madamge j sariyada jodi 👌👌👌❤❤❤
👍🤝🙏
So…..nice interview .Thumba ishta aithu sir. Next episode gagi thudigalalli nilluvanthe madiddira sir.
Ma Namaskara Thanku vry much nimma prethiya abhimanada mathugalige 🙏
Namaste Anna evaranna Jana martebittidru.enthaha olleya program madodu nimmind matra saddy. gangadhar sir.avar vishya matte karunada jannakke nenanpu madikottidakke nimage vandanegalu Anna.
Tumbu Hrudayada Dhanyavadagalu Eeranna avare nimma prethiya spoorthiya abhimanada mathugalige 🙏🙏🙏
Gejje pooje, sharapanjara, legend gangadhara sir 🙏❤️
Howdu ekanthappa avare🙏
Ragu ram sir tumba thanks gangadar sir maga avaranu parichaesidake avara maga na muka gangadar sir nenapisute nodalu Hage edare 🙏🏽🙏🏽🙏🏽🙏🏽 cubbana pete nama mother heltidru nama cubabpet yavaru gangadar anta
Oh super ma Thanku nimma ee Savi nenapanna hanchikondidakke 🙏
Super sir good actor but one thing sir gold actors bagge tilkondaaga happy feel agute ..old is gold really
Namaskara ma Nija nimma mathugalu 🤝🙏
ನೋಡಿದ ತಕ್ಷಣ ಗಂಗಾಧರ್ ರವರೆ ಅಂದುಕೊಂಡೆ voice ಕೂಡ ಹಾಗೇ ಇದೆ
Nija vishal avare 🙏
Super ರಘು ರಾಮ್ ಸರ್
Thanku vry much 🙏
Thanks for information
Anytime Jayaram sir 👍
I saw his many more movies legendary actor 🙏🏼
Thanku ma thnx a lot for ur comment 🤝
Raghursm doing a great job. and we are waiting for Gangadhar Sir's full episodes.Gangadhar Sir's Son also doing a acting Kannada films we are also looking him a Kannada films.Thank you....
Namaskara Chandrashekar sir nimma paravagi obba prekshakanagi ee yella prashnegalanna Ravikumar avarige kelidhene part-3 & 4 episodes nalli nimage Uttara sigatte
ರಾಜೇಶ್ ಅವರ ಬಗ್ಗೆ ತಿಳಿಸಿಕೊಡಿ ಸರ್.
ಗಂಗಾಧರ್ ವಿಮಾನ ಕಾರ್ಕಾ ನೆಯಲ್ಲಿನಮ್ಮ ತಾತನ ಸೇಹಿತರು.
ಸಂದರ್ಶನ ನೋಡಿ ತುಂಬಾ ಖುಷಿಯಾಯಿತು ಸಾರ್
Kone kaaladalli tumba novu anubhavsibitru paapa...sphuradroopi nata
Mundina sanchikegalalli adara bagge vistaravagi mathadiddare
Same gangadhar avranne nodida have aytu gangadhar is a fantastic actor
Nija Harish avare
Ravi Sir,
Your resemblance, mannerism, voice is same like your father.
Perfect 👍
Nice, Most expected sandarshana nimmadu brother, Gangadhar sir avara movies and voice yavaglu Chiranootana of each and every audiance. Thank you.
Thanku vry much Mohit brother nimma prethiya mathugalige 🙏
ರಘುರಾಮ್ ರವರೇ ನಿಮ್ಮ ಈ ಕೆಲಸ ಬಹಳ ಮಹತ್ವವಾದದ್ದು.ಇದು ಹೀಗೆಯೇ ಮುಂದುವರಿಯಲಿ.ಎಂದು ಹಾರೈಸುತ್ತೇವೆ.
ಹಾಗೂ ಇದೇ ರೀತಿ ಇನ್ನೂ ಅನೇಕ ಹಿರಿಯ
ಕಲಾವಿದರು ತೆರೆಮರೆಯಲ್ಲಿಯೇ ಇದ್ದಾರೆ.ಅವರುಗಳನ್ನೂ ನೇರವಾಗಿ ಸಂದರ್ಶನ ಮಾಡಿರಿ...ಅವರುಗಳೆಂದರೆ. -
ವಂದನಾ. ಕಾಂಚನಾ. ಉದಯಚಂದ್ರಿಕಾ.
ಸಾಹುಕಾರ್ ಜಾನಕಿ. ಡಬ್ಬಿಂಗ್ ಜಾನಕಮ್ಮ.
ರಾಜಕುಮಾರಿ. ಸೂರ್ಯಕಲಾ.ವಿಜಯಕಲಾ.ಪದ್ಮಕಲಾ.
ಸವಿತಾ. ಶ್ರೀ ಲಲಿತ. ಕೆ.ವಿಜಯ.ರೂಪಾಚಕ್ರವರ್ತಿ.ಪೂರ್ಣಿಮಾ. ವಿಜಯರಂಜನಿ.ಸುಮಿತ್ರಾ. ಸಂಗೀತ. ಗೀತಾ. ಅಂಬಿಕಾ.ಮಾಧವಿ.ರೂಪಾದೇವಿ.ನಳಿನಿ
ಸರಿತಾ.ಸುಹಾಸಿನಿ.ಲಕ್ಷ್ಮೀ. ಮಹಾಲಕ್ಷ್ಮಿ. ಸುಮನ್ ರಂಗನಾಥ್. ಚಂದ್ರಿಕಾ. ಅನಿತಾ. ಕಾವ್ಯ.ಭವ್ಯಾ. ಇನ್ನೂ ಮುಂತಾದವರು...
Tumbu Hrudayada Dhanyavadagalu Rajendra prasad avare nimma prethiya mathugalige 🙏Kanditha neevu heliruva ganyara sandarshana madokke prayatna padthini 👍Kavya madam avara sandarshana madi agide samaya sikkaga nodi sir
Super his looking like him 🙏🙏
Nanagu gangadhar avara Abhinaya ishta aguttu 🙏🙏🙏🙏🙏
Dhanyavadagalu ma
🥰 ಧನ್ಯವಾದ ಸರ್, ಒಳ್ಳೆಯ ಎಪಿಸೋಡ್.
Thanku vry much Madhu Avare nimma prethiya mathugalige 🙏
Raghuram avare..ee episode heege naditaa irali, halae nenapugalanna kelta irona annisutte...adre neevu dinaglu episode haakuttilla🙁
Ma Namaskara Thanku vry much ma nimma prethiya mathugalige 🙏Kanditha nxt week inda at least 2 days once ondu video hakokke prayatna madthini 👍
@@raghuramdp 🙏🙏🙏
@@Huvadagitti-TheFlowerGirl 🤝🤝🤝
ಗಂಗಾದರ ಸರ್ ಚಿತ್ರಸ್ತ್ರೋವ ಮಾಡಿ
Good to see my classmate Ravikumar after ages
Hello Namaskara Vivek sir🙏When was he ur classmate?
@@raghuramdp Ji, School SSVM in Jayanagar 1st Block
Thanks.
Anytime 👍 My pleasure 🙏
So nice I'm big fan of gangadhar and kalpana
Minugu chandrama gangadhar
Amara namma sundara nats good actor👌👌👌❤👌❤
Thanku vry much
ಸೂಪರ್ ಸರ್....
Thanku vry much sir
Super sir gangadhara sir intew eliyu ill raghurama sir different director
Thanku vry much Appu manu avare 🙏
thank u remembering gangadhar sir all the best sir plse interview with lakshmi madam
Ma Namaskara Thanku vry much for ur Comment 🤝Will definitely try to do lakshmi Mamm’s interview ASAP👍
ಅಳಿಯ ಗೆಳೆಯ... Chenagide... 😍😍
👍🤝🙏
It's very good interview sir 🙏🙏🙏🙏
Ma Namaskara Thanku vry much 🙏
Nata gangadhar sandarshana koskara kayuta iddivi thanks sir
Anytime 👍my pleasure 😇 Thanku for watching the episode 🙏
Hi Raghu sir nice interview.. plz interview mahalakshmi mam plz it's my kind request..😍😍😍
Ma Namaskara sure ma will do it asap 👍
👌👌waiting for next episode
Thanku vry much ma 🙏
Really wonderful vlog appreciate your work 👍👍👍❤️❤️sir🙏❤️
Thanku vry much ma 🙏
RaghuRam sir Gangadhar sir son Ravishankar sir interview after nevhu firsthu dherendra gopal family avarana interview madi pls nice interview and thank u to RaghuRam sir and Ravishankar sir
Namaskara Raghu avare kanditha madthini
Welcome RaghuRam avare
.
....
chandragangadhar sir
Amars👌👌👌❤❤❤
🙏🙏🙏
Raghuram sir thank you so much
Super..Doing Great job....😍
Thnx a lot Deepak avare🤝
Superr Raghu Sir ❤️❤️❤️
Thanku vry much Rajesh sir
Lovely memar
Thanku vry much 🤝
Supper Raghu Sir.....
Thanku Praveen avare
Very good episode
Thanku Ma Thanku vry much for watching the episode & for ur comment 🤝
His voice is just like his father.
Absolutely Right ma 👍 Thanku for ur comment 🙏
🙏🏻🙏🏻🙏🏻👍🏻👍🏻👍🏻
Sir u r great sir
Thanku vry much for watching the episode 🙏