50 ಕ್ವೀಟಲ್ 👍 ಮೆಕ್ಕೆಜೋಳ ಇಳುವರಿಗೆ ಹಾಕುವ ಗೊಬ್ಬರ || Fertilizer ✅️
HTML-код
- Опубликовано: 15 ноя 2024
- 50 ಕ್ವೀಟಲ್ 👍 ಮೆಕ್ಕೆಜೋಳ ಇಳುವರಿಗೆ ಹಾಕುವ ಗೊಬ್ಬರ || Fertilizer ✅️
yourQuerise
mekkjola iluvari
ಮೆಕ್ಕೆಜೋಳಕ್ಕೇ ಗೊಬ್ಬರ
mekke jolakke gobbara hakuva vidhana
gobbara hakuva vidhana
mekke jola iluvarige hakuva gobbara
gonjala hakuva vidana
50 kvintal gonjal bele
maize farming
ಮೆಕ್ಕೆಜೋಳ ಬೆಳೆ
ಮುಸಕಿನ jola
wali village life kannada vlog
mekkjola kannada
gonjala vlog
ಈ ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 🙏
#mekkejola
#fertilizar
#agricalchar
#vlog
#farming
#gonjala
#organic
#gobbara
ಸರ್ ನಾವು ನಿಮಗೆ ಹೇಳುವುದೇನೆಂದರೆ ನೀವು ಮಾಡಿರುವ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಆದರೆ ನೀವು ಹೇಳುವ ವಿಷಯ ಇನ್ನು ತುಂಬಾ ಇದೆ ಆ ವಿಷಯವನ್ನು ಕೂಡ ನೀವು ರೈತರಿಗೆ ಮನವರಿಕೆ ಮಾಡಿ ಹೇಳಿ
😊
Ok ಸರ್
Your contact number give me ಸರ 🙏
ಸಾಹೇಬ್ರೆ ನಮ್ಮದು ಮಳೆ ಆಧಾರಿತ ಜಾಮೀನು. ರೀ ಸರ್
ಸರ್ ನಾವು ಮೆಕ್ಕೆಜೋಳ ಕ್ಕೆ. ಯೂರಿಯಾ. ಕಬ್ಬಿನ ಉಪ್ಪು. ಮತ್ತೆ 20:20 . ಮತ್ತು 19:19. ಇಷ್ಟು ಗೊಬ್ಬರ mix ಮಾಡಿ ಹಾಕುತ್ತೀವಿ.
ಸರ್ ನೀವುಮಾಡಿರು ವೀಡಿಯೋ ಸೂಪರ ಸರ್
ನಿಮ್ಮ ಉಪ್ಪಯುಕ್ತ ಮಾಹಿತಿ ಎಲರಿಗೂ ತಲುಪಲಿ ಸರ್ 🌽
ಸರ್ ನಾನು ಮಾಡಿದ ಕಾಮೆಂಟ್ ಏನಂದ್ರು ತಪ್ಪು ಆಗಿದ್ರೆ ಕ್ಷಮಿಸಿ ಸರ್ 🙏
ಸರಿ ನಿಮ್ಮದು ತಪ್ಪಿಲ್ಲ ಸರ್ ಕಾಮೆಂಟ್ ಸರಿಯಾಗಿದೆ ಸರ್
Sir ನನ್ ಒಬ್ಬ ಯುವರೈತ ನನ್ ಗೋವಿನಜೋಳದಲ್ಲಿ ಮುಳ್ಳಸಜ್ಜಿ ಅನ್ನು ಕಸ ನಿಯಂತ್ರಣ ಆಗ್ತಾ ಇಲ್ಲ ಅದುಕ್ಕೆ ಏನ್ರ ಸೋಲೋಷನ್ ಹೇಳಿ sir plz
1.Chikkadiruvag yede hodibeku
2 . ಮೊಳ ಉದ್ದ ಬೇಳೆದಾಗ ಕೈಯಿಂದ ಕಿತ್ತು ಬದಿಗೆ ಹಾಕಿ roundup ಸಿಂಪಡಿಸಿ.. counties 3 year madidre pakka control barutte
ಮೆಕ್ಕೆಜೋಳ ಗರಿ ಬಂದಿದೆ ಅದರೊಳಗೆ ಹುಳು ಆಗಿವೆ ಅದಕ್ಕೆ ಏನು ಮಾಡಬೇಕು
Larva howsadi ede agro dali keli
ಸರ್ ಯವಾ month ತನೆ ಜೋಳ ಹಾಕಿದ್ರೆ ಹೆಚ್ಚು ಲಾಭ ಬರುತೆ
Super sir
Npk 13 13 13 ರೇಟ್ ಎಷು ಸರ್ ಮತ್ತು ಪೊಟ್ಯಾಶ್ ರೇಟ್ ಎಷು ಸರ್
good idia
ಸೂಪರ್ ಅಣ್ಣ 👍👍👍👌👌👌👌
💥ಧನ್ಯವಾದಗಳು ಸರ್
Nice what about popcorn seed
Nice work sir 🌽🚩
ಥ್ಯಾಂಕ್ಸ್ ಸರ್
ಸರ್ ಕಬ್ಬಿನಲ್ಲಿ ಏಳುವರಿ ಹೆಚ್ಚು ಬರುವ ಬಗ್ಗೆ ವಿಡಿಯೋ ಮಾಡ್ರಿ
Waiting for next video sir pls upload
Sir potash and urea mix ಮಾಡಿದ್ರೆ ನೀರು ಬಿಡುತ್ತೆ an ಮಾಡ್ಬೇಕು
ಏನು ಆಗಲ್ಲ ಹಾಕಿ sir
ಏನು ಆಗಲ್ಲ ಅರ್ಧ ಅರ್ಧ ಮಿಕ್ಸ್ ಮಾಡಿ ಜಲ್ದಿ ಹಾಕಿ
Super 👌 👍
🤝ಸರ್
👍 6:54 6:56
🙏
ಸರ್ ಬೇಸಿಗೆ ಯಲ್ಲಿ ಜೋಳ ಹಾಕುವರಿಗೆ ಸ್ವಲ್ಪ ಮಾಹಿತಿ ನೀಡಿ
Super 👌👍👍
Thank you ಸರ್
ಸೂಪರ್ 👌😊
🤝ಸರ್
Sir bittane madid mele yavag gobra kodbeku adu 55 days olage yav gobra kodbeku
Sir ladisa sprey madi ameyley 4 dina bittu gobbara hakabeku
Good
ವೆಲ್ಕಮ್ ಸರ್
ಸರ್ ಎರಡು ಚೀಲ ಯೂರಿಯಾ 30 ಕೆಜಿ ಪೊಟಾಷ್ ಅಥವಾ ಎನ್ ಪಿ ಕೆ 13 13 13 ಎಷ್ಟು ಎಕರೆಗೆ ಹಾಕಬೇಕು
Super
Super video sir 👏👏👌👌🙏🙏 1.10.2023
ಧನ್ಯವಾದಗಳು ಸರ್ 🙏
ಸರ್ ಕಳೆ ನಾಷಕಧ ಬಗ್ಗೆ ಮಾಹಿತಿ ನೀಡಿ
Sir edu sweet corn kke use madabahuda
Sir Amonium sulphete& potash hakabardu enri
ಹಾಕಿ ಸರ್ 👍
Ok.sar.
Sir 2 chila urea 1 chila photyash matta 2 chila urea matta 13 13 13 ivunella mix madabek en ri 2 yekarege
4ಚೀಲ ಯೂರಿಯಾ 60 ಕೆಜಿ ಪೊಟ್ಯಾಸ್ 2ಎಕರೆಗೆ ಒಂದು ಸಾಲು ಬಿಟ್ಟು ಒಂದು ಸಲಿಗೆ ಉಗಿಯಬೇಕು ಸರ್
Super massage
ನಮ್ಮದು ಹೊಲದಲ್ಲಿ ಹುಲ್ಲು ಭಹಳ ಇದೆ ಗೊಬ್ಬರ ಆಕಿದರೆ ಹುಲ್ಲುಗಿ ಆಕಿದಂಗೆ ಆಗುತ್ತೇ
Mekkejola melin gari yellow agtide en kodbeku sir
ಒಂದು ಡೀ ಎ ಪಿ ಚೀಲದಲ್ಲಿ ಎಷ್ಟು ಕೆಜೀ ಊರಿಯಾ ಇರುತ್ತದೆ
ನಾನೇನು ಅಳೆದು ನೋಡಿಲ್ಲ ಸರ್ ನೋಡಿ ಹೇಳುತ್ತೇನೆ
@@walivillagelifekannadavlog2673ಎಷ್ಟು ಇರುತ್ತೆ ಸರ್
ಅಣ್ಣಾ ನಮ್ಮದು ಹೋರವಲ ನೀರು ಇಲ್ಲ ಗೋಬರ ಹಾಕೀದರೆ ನಡಿಯುತಾ
Bro super
Kaveri 8333 ಜೋಳ ಮೂರು ತೆನೆ ಬೀಟಿದೆ ಯಾಕೆ ಸರ್
Sir namdu.ladiula.ban Dari.yanmdabeku
Benzoat 5% ಹೊಡಿರಿ
Uria hakabaradu mop and amounim selapet hakabeku sir
Ok ಸರ್
NIVU HELUVA ALATE 1 YEKARE GE NA SIR.?
ಸೂಪರ್
Sir131313 quantity how much use
ಅಳಿಲು ಓಡಿಸುವ ವಿಧಾನ ಬೇಕು ಸರ್
Nice video sir 💯
👍
Its better to use 13 0 45 2 packet the same ratio
Ok ಸರ್
❤❤❤super
🤝ಸರ್
ಶುಂಠಿ ಬಗ್ಗೆ ತಿಳಿಸಿಕೊಡಿ
Sir yava tingalli mekke jola bittabeku
Dayavittu helkodi
ಕಾಲ್ ಮಾಡಿ ಸರ್
ಸರ್ 1ಎಕರೆಗೆ ನಾವು 1 ಚೀಲ ಪೊಟ್ಯಾಷ್ 4 ಚೀಲ ಯೂರಿಯಾ ಮಿಕ್ಸ್ ಮಾಡಿ ಹಾಕಿದ್ದೇವೆ ಅದರಿಂದ ಏನಾದರೂ ತೊಂದರೆ ಆಗುತ್ತಾ
50 dinakkinta munche andre 40 dinakka gobbara hakbahuda
ಯೂರಿಯಾ ಇಟ್ಟು ನೀರು ಹಾಯಿಸಿ ಸರ್
Sir. Niv helid yella madidevri turay hayak babdetri datt aagetri yen madbekri
9071075149 ಕಾಲ್ ಮಾಡಿ ಸರ್
ಸರ್ ನಾನು 10.26.26. ಪೊಟ್ಯಾಷ್ ಹಾಕಿದ್ದೇನೆ ಸರ್
ಸರ್ ನಮದು ಸವಳ ನೀರು,ಕರ್ಲ(ನೀರು ಬಸಿಯದ) ಭೂಮಿ ಐತರಿ ಅಂತಾ 1.5 ಎಕರೆ ಭೂಮಿಯಲ್ಲಿ 70 ಕ್ವಿಂಟಾಲ ಬೆಸಗಿ ಪಡದಾಗ ಬಂದೈತರಿ ❤
ಬಿಜ ಯಾವುದು
💥
Yavudu bija
@@gurugadad766😮😮
Yava.pocket.
bija
Male ashrita holaka e riti madubauda sir
ಸರ್ ನಮ್ದು ಜೋಳ ಕ್ಕೆ 20 ದಿನ ಆಯಿತು ಯಾವ ಗೊಬ್ಬರ ಹಾಕಬೇಕು
ಸರ್ ಬೋರ್ ಇಲ್ಲ ಒನಬೇಸಾಯ ಬೀಜ ಯಾವದು ಮತ್ತು ಯೂರಿಯಾ ಜೊತೆ ಯಾವ ಗೊಬ್ಬರ ಮಿಕ್ಸ್ ಮಾಡಬೇಕು ಹೇಳಿ 🙏
Kodi hulada treatment yenu heli
super
Thank you ಸರ್
ಮೆಕ್ಕೆಜೋಳ ಹಾಕಿದಮೇಲೆ ಎಷ್ಟು ದಿನಕ್ಕೆ spray ಮಾಡಬೇಕು ಹೇಳಿ 🤔
Sir kabbb bagge mahiti Kodi
Ok ಸರ್
❤❤❤❤❤❤
Sir nema place
Nice video sir 😍😍
🤝ಸರ್
sir nimdu haveri district
Nanu dap hakidar nadita sir
Super sir do more videos ples
Dkc 1 packet rate yestu and kg
1200 ರೂಪಾಯಿ 8 kg
Sir rasayanaka bittu sawayawa gobbara hakodhu hege thillisi
ಹೌದು ಸರ್ ನೀವು ಜೀವಆಮೃತ್ ಮಾಡಬಹುದು ಸಗಣಿ ಮತ್ತು ಬ್ಯಾಲ ಮತ್ತು ಕಡ್ಲಿಹಿಟ್ ನೀರು
ಜೀವ ಅಮೃತ್ ವಿಡಿಯೋ ಇದೆ ನೋಡಿ ಸರ್
ಸರ್ ಮೆಕ್ಕೆ ಜೋಳ ಕಳೆ ಔಷಧಿ ಯಾವುದು ಸಿಂಪಡಿಸಬೇಕು ?
ಕಾಲ್ ಮೀ
ಒಣಬೇಸಾಯಕ್ಕೆ ಎನುಮಾಡಬೇಕು ತಿಳಿಸಿ
ನೀರು ಕಡಿಮೆ ಇದೆಯಾ ಸರ್
K ಕಳೆ ಇದೆ ಏನು ಮಾಡಬೇಕು
ಸರ್ ನಿಮ್ಮ ಕಾಂಟಾಕ್ಟ್ ನಂಬರ್ ಬೇಕಾಗಿತ್ತು ಸ್ವಲ್ಪ ಫೋನ್ ನಂಬರ್ ಕಳಿಸಿ ಮೆಕ್ಕೆಜೋಳದ ಬಗ್ಗೆ ಮಾಹಿತಿ ಬೇಕಾಗಿದೆ ನಮಗೆ
5 ಎಕರೆಗೇ ಎಷ್ಟು ಗೊಬ್ಬರ ಹಾಕಬೇಕು
ಯಾವ ಗೊಬ್ಬರ ಸರ್
Mop hakbahuda
ಹಾಕಿ ಸರ್
Gonjal dantin baddigi ogadra enagataiti
ಏನು ಆಗಲ್ಲ ಸರ್
ಈ ತರ ಗೊಬ್ಬರ ಹಾಕಿದರೆ ಹುಲ್ಲು ಬೇಳೆತೆ ಅಲ್ಲ ಸರ್ ನಾನು ಒಬ್ಬ ಪ್ರವೇಟ್ ಸ್ಕೂಲ್ ಟಿಚರ್ ನನಗೂ 2 ಎಕರೆ ಹೂಲ ಇದೆ ಆದರು ನಾನು ಲಾಸ್ ಆಯಿತು ಮುಂದೆ ಏನು ಮಾಡಬೇಕು
Call me ಸರ್ 9071075149
ನೈಸಗಿಕ ಕೃಷಿ ಮಾಡಬೇಕು
👍
Sir kabbina ravandi hiradeni adakke gobbar henga hakodu sir
Pls answer sir
ಬೋದಿನ ಮೇಲೆ ಹಾಕಿ ಸರ್
ಗೊಂಜಾಳು 45 ದಿನ ಆಗಿದೆ ಏನು ಹಾಕಬೇಕು
ಸರ್ ನಾನು ಹಾಸನ ಉಡುಗ.. ಜೋಳ ಹಾಕಿದಿನಿ .. ಜೋಳ ಬೆಳ್ಳಾಗೆ ಹಾಗಿದೆ... ಅಂದ್ರೆ ಮಳೆ ನೀರು ಜಾಸ್ತಿ ಆಗಿ.. ಇತರ ಆಗಿದೆ.. ನಾನು 2 ಯಕ್ಕರೆ ಭೂಮಿಗೆ ಹಾಕಿ ಇತರ ಹಾಗಿದೆ.. ನಾನು ಏನ್ ಮಾಡ್ಬುದು ಅಂತ ಹೇಳ್ತೀರಾ ಸರ್
ಕಾಲ್ ಮಾಡಿ 9071075149
SIr i had 7 acre land pls support me how to grow maize, your video has helping me a lot,
Ok ಕಾಲ್ ಮಾಡಿ
Sir nau tani taga myal gobra hakivi ri
ನಡೆಯುತ್ತದೆ sir👍
nimdeshtu ಇಳುವರಿ ಬರುತ್ತೆ ಅಂತೀರಾ ಎಸ್ಟ್ ಪಾಕೆಟ್ ಹಾಕಿರಿ ಎಸ್ಟ್ ಆಗಬೋದು 😮😮
8 ಕೆಜಿ ಹಾಕೆನಿ ಸರ್ ಇಳುವರಿ ಎಸ್ಟ್ ಬರುತ್ತೆ ನೋಡೋಣ 1 ಎಕರೆ
Navu ekrege 40kintol belitivi
Sir. Papagan
Super ri sir
ಧನ್ಯವಾದಗಳು ಸರ್
ಹತ್ತಿ ಬೆಳೆ ಮಾಹ್ತಿ ತಿಳಿಸಿರಿ
Bai lost helidi stasting hel bai
Ok ಸರ್
❤❤❤❤
🤝
ಬೀಜೀನ ಪಾಕಿಟ್ ಹೇಸರು ಎನ್ರೀ ಸರ್
Dkc 9198 ಸರ್
Yastu ಇಳುವರಿ barutade paa
ಬಂದ ಮೇಲೆ ಹೇಳುತ್ತೇನೆ ಸರ್
ಸರ್ ನಾನು ನಮ್ಮ ಹೊಲದಲ್ಲಿ sweet corn ಹಾಕಿದ್ದೇನೆ. ಆದರೆ ಅದರ ಮಾರಾಟದ ಬಗ್ಗೆ ಮಾಹಿತಿ ಕೊಡಿ.
ಯಾವುರೂ ಸರ್ ನಿಮದು
Potesh gobar 50 kg yastu rete ede sir tilisi
ಸರ್ 1700 rs
Kide ಪ್ರಾಬ್ಲಂ
ಅಣ್ಣರ ಒಂದು ಎಕರೆ ಹೊಳಕ್ಕೆ ಅಂತಾ ಹೇಳಿ
ಜಿಕ ಫೋಟೊಸ್ ಯೂರಿಯಾ
ಜಿಂಕ್ ಈಗ ಬೇಕಾಗಿಲ್ಲ
Navu hakivi ree sir
👍👍 ok ಸರ್
Ok ಸರ್ 👍
ಪೊಟ್ಯಾಶ್ ಇಲ್ಲದ ಸಮಯದಲ್ಲಿ 13 13 13 ಯೂರಿಯಾ ಜೊತೆಗೆ ಹಾಕಬೇಕಾ ಇಲ್ಲಾ ಬರಿ 13 13 13 ಅಷ್ಟ್ ಹಾಕಬೇಕಾ ಸರ್? ತಿಳಿಸಿ ದಯವಿಟ್ಟು 👍
ಯೂರಿಯಾ ಜೊತೆ ಹಾಕಬೇಕು ಸರ್
@@walivillagelifekannadavlog2673 ಧನ್ಯವಾದಗಳು ವಾಲಿ ಸರ್ 🙏🙏.. ನಮಗೆ ಮತ್ತೆ ಮತ್ತೆ ಮಾಹಿತಿ ಕೊಡ್ತಾ ಇರಿ ಸರ್.. ನಮಗೆ ನಿಮ್ಮ ಬಗ್ಗೆ ತುಂಬಾ ನಂಬಿಕೆ ಇದೆ ಸರ್ ದಯವಿಟ್ಟು
@@BhuvanCharantimath-vh6bu ok ಸರ್