Welcome sir. ಈ ವಿಡಿಯೋವನ್ನು ನಿಮಗೆ ಗೊತ್ತಿರೋ ಶುಂಠಿ ರೈತರೊಂಗಿದೆ ಶೇರ್ ಮಾಡಿ subscribe ಮಾಡಿ ಬೆಲ್ icon press ಮಾಡಲು ಹೇಳಿ. ಮುಂದಿನ ವಿಡಿಯೋಗಳಲ್ಲಿ ನಾನು ಶುಂಠಿ ಬೆಳೆಯಲ್ಲಿ ಪೋಷಕಾoಶ ನಿರ್ವಹಣೆ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಳಿದ್ದೇನೆ
Yes will do one by one ,I have lot of information on usage of different chemicals & fertilizers judiciously so that you will save your money & also doing less damage to soil & ecosystem
ಆದಷ್ಟು ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಷೇರ ಮಾಡಿ superrr sir nice sir
thankyou
ತುಂಬಾ ಒಳ್ಳೆಯ ಮಾಹಿತಿ
ದಯವಿಟ್ಟು ಮುಂದಿನ ವಿಡಿಯೋ ಬೇಗ ಮಾಡಿ ಏಕೆಂದರೆ ತುಂಬಾ ತಡವಾಗಿದೆ ಉಪಯೋಗ ಆಗದೆ ಇರುವ ಸಂಭವ ಎದೆ
Thankyou sir.
ಹೌದು ತಡವಾಗಿದೆ,ಆದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದಲ್ಲಿ ರೈತರು ತಮ್ಮ ಮುಂದಿನ season ನಲ್ಲಿ ತಯಾರಿ ಮಾಡಿಕೊಳ್ಳಬಹುದು ಮತ್ತು ರೋಗಗಳನ್ನು ನಿರ್ವಹಿಸಬಹುದು
e mahithi yellarigu share madi....thumba janarige bekidhe... super sir..thanks for the video
Welcome sir.
ಈ ವಿಡಿಯೋವನ್ನು ನಿಮಗೆ ಗೊತ್ತಿರೋ ಶುಂಠಿ ರೈತರೊಂಗಿದೆ ಶೇರ್ ಮಾಡಿ subscribe ಮಾಡಿ ಬೆಲ್ icon press ಮಾಡಲು ಹೇಳಿ. ಮುಂದಿನ ವಿಡಿಯೋಗಳಲ್ಲಿ ನಾನು ಶುಂಠಿ ಬೆಳೆಯಲ್ಲಿ ಪೋಷಕಾoಶ ನಿರ್ವಹಣೆ ಮತ್ತು ಕೀಟಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಳಿದ್ದೇನೆ
Shunti raitharige thumba help agutte sir 👌👌
Wonderful information
thankyou so much sir
Welcome sir... I request you to share this video with your known ginger farmers
ಧನ್ಯವಾದಗಳು ನಿಮ್ಮ ಮಾಹಿತಿಗೆ ಹಾಗೆ ಗೊಬ್ಬರವನ್ನು ಯಾವ ಹಂತದಲ್ಲಿ ಯಾವ ಗೊಬ್ಬರವನ್ನು ಹೇಗೆ ಕೊಡಬೆಕು ತಿಳಿಸಿ ಸರ್
ಮುಂದಿನ ವಿಡಿಯೋದಲ್ಲಿ ಅದರ ಬಗ್ಗೆ ಮಾಹಿತಿ ನೀಡಲಾಗುತ್ತೆ. ಪೋಷಕಾoಶ ನಿರ್ವಹಣೆ (Nutritional management) ಬಗ್ಗೆ
@@DrAVenugopal dayavittu tilisi sir
@@shambhugooli7288 👍ಕಂಡಿತಾ
Sir virus bagge heli next. Major problem
In the process of collecting information from farmers ,who have successfully overcome virus menace with our advice & products
Sir sugar cane bagge madi
Yes will do one by one ,I have lot of information on usage of different chemicals & fertilizers judiciously so that you will save your money & also doing less damage to soil & ecosystem
@@DrAVenugopal sir NPK bagge madi how to give soil how much to plant.
Good Morning Sir. Very Informative Sir. Thank U very much Sir
Thankyou
ಸೂಪರ್ ಸರ್
Thank you sir
ಹರಿಷಿನದ ಒಂದು ವಿಡಿಯೋ ಮಾಡಿ ದಯವಿಟ್ಟು
ಮುಂದಿನ ದಿನಗಳಲ್ಲಿ ನಿಮಗೆ ಸಿಗುತ್ತದೆ ಸರ್
@@DrAVenugopal ಧನ್ಯವಾದಗಳು
New sub.from Mizoram,India
Do you understand Kannada language? Because all my videos are in Kannada
Nice sir
Shunti naati modalu boomi hada maduva vidaana heli sir
ನನ್ನ ಮುಂದಿನ ವಿಡಿಯೋಗಳನ್ನು ಸಂಪೂರ್ಣವಾಗಿ ನೋಡ್ತಿರಿ ನಿಮಗೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ
Karri kaddi roga
Excellent
Thankyou
Thamma sevege danyavada sir
ಸರ್ ನಮಸ್ತೆ ಕೆಂಪು ಕೊಳೆ ಗೆ ಬೋರ್ಡು ದ್ರಾವಣ ಬಳಸಬಹು ದ ಮತ್ತು ಅದರ ಪ್ರಮಾಣವನ್ನು ಒಂದು ಎಕರೆಗೆ ಎಷ್ಟು ದ್ರಾವಣ ಬೇಕಾಗುತ್ತದೆ ದಯವಿಟ್ಟು ತಿಳಿಸಿ
ಬಳಸಬಹುದು... ಪ್ರಮಾಣ 1% ರಂತೆ mix ಮಾಡಿಕೊಂಡು ಕನಿಷ್ಠ ಅಂದರು 500 ಲೀಟರ್ ನೀರು ಒಂದು ಎಕರೆ ನೆನೆಸಲು ಬಳಸಬೇಕು
Sir Andre 1kg Mailtuttu 1kg sunna Na 500 ltr water ge
ಸರ್ ಬಾಡು ಕೊಲೆ ರೋಗಕ್ಕೆ ಏನು ಮಾಡ್ಬೇಕು ಸರ್ ಹೇಳಿ ಸರ್ 🙏🙏🙏🙏🙏
ಅತ್ಯುತ್ತಮ video ಸರ್
ಒಳ್ಳೆ ಮಾಹಿತಿ ಸರ್
ಧನ್ಯವಾದಗಳು
Super⚡ explanation sit🔥👏🙏🌱
Thanks a lot
Nima nabara kode sri
Rose poly house farming best pestiside, and fungicides, fartilizer dosege tell me
Do a vedio about Merabul rose
ಮೆರ ಬುಲ್ ರೋಸ್ ನಲ್ಲಿ ನಿಮಗೆ ಯಾವುದರ ಬಗ್ಗೆ ಮಾಹಿತಿ ಬೇಕಾಗಿದೆ ತಿಳಿಸಿ
ಉತ್ತಮ ಮಾಹಿತಿ ಬಟ್ ತುಂಬಾ ಲೇಟ್ ಆಗಿ ಮಾಡಿದಿರಾ ಸರ್ ಇನ್ನ ಉಳಿದ ಮಾಹಿತಿ ಬೇಗ ತಿಳಿಸಿ
Thankyou sir.
ಹೌದು ತಡವಾಗಿದೆ,ಆದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದಲ್ಲಿ ರೈತರು ತಮ್ಮ ಮುಂದಿನ season ನಲ್ಲಿ ತಯಾರಿ ಮಾಡಿಕೊಳ್ಳಬಹುದು ಮತ್ತು ರೋಗಗಳನ್ನು ನಿರ್ವಹಿಸಬಹುದು
Bale bagge video ಮಾಡಿ panama roga
Ok👍
ಉಳ್ಳಾಗಡ್ಡಿ yalli kole.rogakke mahiti tilasi
Tnq sir.. But wtsapp group madi sir olledu aguthee.... Step by steps medicine💊 name haakii....
How to prevent bacterial wild,soft rot and leaf spot desease?
Sir kale nashaka yavdu Spray madbeku sir
Nomber kalsi sir
Sir whatsup nalli soil report kalisidare gobbarada mahiyhi nidi sir
Sir,how to treat the soil before planting ginger?
You can watch this video
Ginger seed treatment process | ಶುಂಠಿ ಬೀಜೋಪಚಾರ ಹೀಗೆ ಮಾಡಿ |
ruclips.net/video/knyRzbnAwa4/видео.html
@@DrAVenugopal I don't understand what you are saying.
Sar kole rogakke heli
Sir nim number aki sir
9886371630
❤❤❤
Sir arisin kolairog baggai mahitikodi sir
What is the best fertilizers?
1.NPK
2.UREA
3.MOP
4.DAP
ಸರ್ ಸ್ಟಾರ್ಟಿಂಗ್ ಕ್ ಟ್ರೀಟ್ಮೆಂಟ್ ಯಾವ ಹೌಸಧಿ use ಮಾಡ್ಬೇಕು name heli
ಸರ್ ಅರಿಶಿನ ಬೆಳೆ ಬಗ್ಗೆ ಮಾಹಿತಿ ವಿಡಿಯೋ ಮಾಡಿ
Sara. Nan. Shunti. Badakolhe. Edee. Adake. Medinshana. Beku. Sara
ಖಂಡಿತ 👍 ನನ್ನ ನಂಬರ್ ನೀಡಿದ್ದೇನೆ, ಕರೆ ಮಾಡಿ
ಸಾರ್ ಬಾಳೆಬೆಳೆ ಬಗ್ಗೆ ಮಾಹಿತಿ ಕೊಡಿ
ಈಗಾಗಲೇ ಕೆಲವು ರೋಗಗಳ ಬಗ್ಗೆ ವಿಡಿಯೋ ಮಾಡಲಾಗಿದೆ ನೋಡಿ
Ginger rhizome rote management ?
Sunti daleyanns argyanikkagi deleyalu sabbayAns
Ginger bage yenu thelese
ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ
ಸರ್ ನಿಮ್ಮ ನಂಬರ್ ಕೊಡಿ
ಶುಂಠಿ ಕೋಳೆ ರೋಗಕ್ಕೆ ಔಷಧಿ ತಿಳಿಸಿ ಸರ್
ಬಾಡು ಕೊಳೆ ಇನ್ಫಾರ್ಮಶನ್ ಕೊಡಿ sir
ಸರ್ ನಮಸ್ತೆ ಹಸಿರು ಕೊಳೆ, ಬಾಡು ಕೊಳೆ ಒಂದೇ ಅಲ್ವಾ,, ಬೇರೆ ಬೇರೆ ನ,, nam ಕಡೆ ಹಸಿರು ಕೊಳೆ ಗೆ ಬಾಡು ಕೊಳೆ ಅಂತಾರೆ
ಸಾರ್ ಹಾಗೇ ಗೊಬ್ಬರ ಯಾವುದು ಬಳಸಬೇಕು ಹೇಳಿ
ಅದಕ್ಕೆ ಒಂದು ವಿಡಿಯೋ ಮಾಡಲಾಗುವುದು
70 days agide kempu kole roga kanisuttide adake parihara thilisi
ನಮ್ಮ ಶುಂಠಿನು ಸ್ವಲ್ಪ ಸ್ವಲ್ಪ ಬಾಡ್ ತಿದೆ ಅದಕ್ಕೆ ಏನಾದ್ರು ಮೆಡಿಸಿನ್ ಇದೆ
ಬಾಡುಕೋಳೇ
ನಂಬರ್ ಕೊಡಿ
Hi
Papukin vars madcan
??
Fast agi mathadi sir
Coc ಸ್ಪ್ರೇ ಮಾಡಿದರೆ ಗಿಡದ ಬೆಳವಣಿಗೆ ಕುಂಠಿತ ಆಗುತ್ತೆ ಅನ್ನೋದು ಇಲ್ಲಿ ಇರುವ ಹೌಷದಿ ಅಂಗಡಿಯವರ ವಾದ.. ನಿಮ್ಮ ಅನಿಸಿಕೆ
100% ನಿಜ ಬಟ್ ರೋಗ ಬಂದವಾಗ ಕಂಟ್ರೋಲ್ ಮಾಡೋಕೆ betar
😢😮😮😮😮😮😮😮
Nambar kodi sir nimda
sir nimma WhatsApp group idiya
Egga illa nillisalagide
nimma.phone.no.kodi
9886371630
ಸೂಪರ್ ಸರ್
ಧನ್ಯವಾದ