ಅದ್ಭುತವಾದ ಚಿತ್ರ ಕಣ್ಣಂಚಲ್ಲಿ ನೀರು ಬಂತು ಶಿವಣ್ಣ ಎಲ್ಲಾ ಪಾತ್ರಗಳ ಬಗ್ಗೆ ಹೇಳಲು ಅಸಾಧ್ಯ ಸಾಧ್ಯವಿದ್ದಲ್ಲಿ ಮತ್ತೊಮ್ಮೆ ಬಿಡುವಿನ ವೇಳೆಲಿ ಮತ್ತೊಮ್ಮೆ ಮಗೊದೊಮ್ಮೆ ಈ ಚಿತ್ರ ನೋಡಲು ಬಯಸುವೇ
ಶಿವಣ್ಣ ಮತ್ತು ಉಮಾಶ್ರೀಯವರ ಅಭಿನಯ ಮನಮುಟ್ಟುವಂತಿದೆ.. ಈ ತರಹದ ಸಿನಿಮಾಗಳು ಸಮಾಜಕ್ಕೆ ಇನ್ನು ಹೆಚ್ಚೆಚ್ಚು ಬರಲಿ... ನಮ್ಮ ಕನ್ನಡ ನಾಡಿನ ಸೊಗಡು ಹೆಚ್ಚು ಪಸರಿಸಲಿ... ಮಾನವೀಯತೆಯೇ ಬದುಕಾಗಲೀ... ಜೈ ಕನ್ನಡಾಂಬೆ..🌿🍀🌲☘️
ಒಳ್ಳೆಯವರಿಗೆ ಕೊನೆಗದಾರೂ ಒಳ್ಳೇದೇ ಆಗುತ್ತೆ...... ಒಳ್ಳೆಯವರಾಗಬೇಕು ಆದರೆ ತುಂಬಾ ಒಳ್ಳೆಯವರಾಗಬಾರ್ದು...... ಅತಿ ಆದ ಒಳ್ಳೆತನಕ್ಕೂ ಶಿಕ್ಷೆ ಅನುಭವಿಸಬೇಕಾಗುತ್ತೆ......❤❤❤❤❤❤ ನಾವು ಮಾತಾಡೋ ಮನುಷ್ಯರು ನಮ್ಮ ಕೈಯಲ್ಲಿ ಏನೂ ಇಲ್ಲ ಎಲ್ಲಾ ದೇವರು ಆಡಿಸುವ ಆಟ..... ಜನರು ಮೋಸ ಮಾಡಬಹುದು ದೇವರು ಮೋಸ ಮಾಡಲ್ಲ ❤❤❤❤❤❤❤❤❤❤❤
This movie looks replicated form of "Bangarada Manushya"Dr.Shivanna,Umasri,Lokesh,Doddanna& other senior's mind blowing acting special tq to Umasri & Shivanna performance..👌👌👌
Mದೀಪದಿಂದ ದೀಪವ ದೀಪವ...... ದೀಪವ..... ಹಚ್ಚಬೇಕು ಮಾನವ...... ಮಾನವ..... ಮಾನವ..... ಪ್ರೀತಿ ಇಂದ ಪ್ರೀತಿ ಹಂಚಿರೋ..... ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು.... ಮನಸಿನಿಂದ ಮನಸನು ಬೆಳಗಬೇಕು ಮಾನವ ಮೇಲು ಕೀಳು ಬೇಧ ನಿಲ್ಲಲು...... ಬೇದವಿಲ್ಲ ಬೆಂಕಿಗೆ ಧ್ವೇಷವಿಲ್ಲಾ ಬೆಳಕಿಗೆ ನೀ ತಿಳಿಯೋ ನೀ ತಿಳಿಯೋ
Awesome direction and Wonderful acting shivanna and umashree medam plz give me a national award for this two characters ❤👍🙏🙏
ಇಂತಹ ಸಿನೆಮಾಗಳು ಇಂದಿನ ದಿನಮಾನಗಳಲ್ಲಿ ಬರುವುದೇ ದುಸ್ತರವಾಗಿದೆ...
ಈಗೇನಾದರೂ ಈ ಮೂವಿ ಮತ್ತೆ ಬಂದರೂ ನೂರಾರು ಕೋಟಿ ಗಳಿಸುತ್ತ ❤
ನಾನಂತೂ 50+ ಬಾರಿ ನೋಡಿದೀನಿ
ಅದ್ಭುತವಾದ ಚಿತ್ರ ಕಣ್ಣಂಚಲ್ಲಿ ನೀರು ಬಂತು ಶಿವಣ್ಣ ಎಲ್ಲಾ ಪಾತ್ರಗಳ ಬಗ್ಗೆ ಹೇಳಲು ಅಸಾಧ್ಯ ಸಾಧ್ಯವಿದ್ದಲ್ಲಿ ಮತ್ತೊಮ್ಮೆ ಬಿಡುವಿನ ವೇಳೆಲಿ ಮತ್ತೊಮ್ಮೆ ಮಗೊದೊಮ್ಮೆ ಈ ಚಿತ್ರ ನೋಡಲು ಬಯಸುವೇ
ಶಿವಣ್ಣ ಮತ್ತು ಉಮಾಶ್ರೀಯವರ ಅಭಿನಯ ಮನಮುಟ್ಟುವಂತಿದೆ.. ಈ ತರಹದ ಸಿನಿಮಾಗಳು ಸಮಾಜಕ್ಕೆ ಇನ್ನು ಹೆಚ್ಚೆಚ್ಚು ಬರಲಿ... ನಮ್ಮ ಕನ್ನಡ ನಾಡಿನ ಸೊಗಡು ಹೆಚ್ಚು ಪಸರಿಸಲಿ... ಮಾನವೀಯತೆಯೇ ಬದುಕಾಗಲೀ... ಜೈ ಕನ್ನಡಾಂಬೆ..🌿🍀🌲☘️
Ask fthe or
0
@@maha4182 iii
ದೇವರು ಆಡಿಸಿದಂತೆ ಅವನೊಬ್ಬ ಅದ್ಭುತ ನಟ .ತನ್ನನ್ನೇ ತಾನು ಮರೆಯುವ ಬದುಕಿನ ಪಾಠ. ಈ ನಂಜುಂಡಿ ಓಟ
ಉಮಾಶ್ರೀ ಮೇಡಂ & ಶಿವರಾಜ್ ಕುಮಾರ್ acting super ಸಂತ್ಯ ವಸಂತ ಬೆಲೆ ತಿಳಿವುದು ಅಂತ್ಯದಲ್ಲ.....❤
❤️
ನಿಜವಾದ ಪ್ರೀತಿಗೆ ಅಂದ ಚಂದ, ಬಡತನ, ಜಾತಿ, ಮಾತು, ಧರ್ಮ ಯಾವುದು ಬೇಕಾಗಿಲ್ಲ. ನಂಬಿಕೆ, ವಿಶ್ವಾಸ, ಒಳ್ಳೆ ಮನಸ್ಸು ಇದ್ರೆ ಸಾಕು. ಶಿವು and ಉಮಾಶ್ರೀ ನಟನೆ ತುಂಬಾ ಇಷ್ಟಾ ಆಯ್ತು ❤👌
Supar
Tinks❤😅
Pp@@MadhuVrs
ಉಮಾಶ್ರೀ ಮೇಡಮ್ ಆಕ್ಟಿಂಗ್ ಸೂಪರ್....ಬ್ಯೂಟಿಫುಲ್.. ಅವರ ನಟನೆ ತುಂಬಾ ಚನ್ನಾಗಿ ದೇ.... 👌👌👌👌
ನಮ್ಮ ಶಿವಣ್ಣ ಯಾವಗಲೂ ಚನ್ನಾಗಿರಲಿ .
Super Sarathkumar 🙏🙏
ಈ ಹಾಡು ಬಂದ ಸಂದರ್ಭದಲ್ಲಿ
ಇದು ನನ್ನ ನೆಚ್ಚಿನ ಹಾಡು ಆಗಿತ್ತು
Which one
આભાર
ಒಳ್ಳೆಯವರಿಗೆ ಕೊನೆಗದಾರೂ ಒಳ್ಳೇದೇ ಆಗುತ್ತೆ......
ಒಳ್ಳೆಯವರಾಗಬೇಕು ಆದರೆ ತುಂಬಾ ಒಳ್ಳೆಯವರಾಗಬಾರ್ದು......
ಅತಿ ಆದ ಒಳ್ಳೆತನಕ್ಕೂ ಶಿಕ್ಷೆ ಅನುಭವಿಸಬೇಕಾಗುತ್ತೆ......❤❤❤❤❤❤
ನಾವು ಮಾತಾಡೋ ಮನುಷ್ಯರು ನಮ್ಮ ಕೈಯಲ್ಲಿ ಏನೂ ಇಲ್ಲ ಎಲ್ಲಾ ದೇವರು ಆಡಿಸುವ ಆಟ.....
ಜನರು ಮೋಸ ಮಾಡಬಹುದು ದೇವರು ಮೋಸ ಮಾಡಲ್ಲ ❤❤❤❤❤❤❤❤❤❤❤
ಹಳ್ಳಿ ಸೊಗಡಿನ ಈ ಚಿತ್ರವು ತುಂಬಾ ಸೊಗಸಾಗಿದೆ
😅
2024 june ತಿಂಗಳಲ್ಲಿ ನಾನು ಈ ಸಿನಿಮಾವನ್ನು ನೋಡಿದ್ದೇನೆ.. 💚💙💙💙💙💙
ನಮ್ಮ ಚಿಕ್ಕಬಳ್ಳಾಪುರದಲ್ಲಿ ಚಿತ್ರೀಕರಣ ಮಾಡಿರುವ ಚಿತ್ರ ಭೋಗನಂದೀಶ್ವರ ದೇವಾಲಯದಲ್ಲಿ ಚಿತ್ರೀಕರಣ
ಬಾರಿ ಅದ್ಭುತವಾದ ಮೂವಿ ಬಾರಿ ನಟನೆ ಶಿವರಾಜ್ ಕುಮಾರ್ ಮತ್ತು ಉಮಾಶ್ರೀ ಬಹಳ ಚೆನ್ನಾಗಿದೆ ಕಥೆ 🙏🙏
1:44:11
Super number 1 movie ಉಮಾಶ್ರೀ ಆಕ್ಟಿನ್ಗ್ ಸುಪರ್ ಶಿವಣ್ಣ ಸುಪರ್
ಹಂಸಲೇಖ ಅವರ Baground music ಅದ್ಬುತ.....❤️❤️❤️
ತಾಯಿ ಮಗ ಅತ್ಯದ್ಭುತ ಅಭಿನಯ.
ಉಮಾಶ್ರೀ ಶಿವು ವಾಹ್.......❤❤❤❤❤
ಕಂಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು
ಉಮಾಶ್ರೀ ಆಕ್ಟಿಂಗ್ ಅಂದ್ರೆ 👌
👌👌
Adutha vaada song hamsgalekha sir super music
ಕನ್ನಡ ಮೂವಿ👌👌👌
ನೆಚ್ಚಿನ ಸಿನಿಮಾ 😊🥰❤🙏🥰🥰🥰🥰🥰🥰🥰
Super
Really very fentostic. This is one of the star in the Kannada film industry..
This movie looks replicated form of "Bangarada Manushya"Dr.Shivanna,Umasri,Lokesh,Doddanna& other senior's mind blowing acting special tq to Umasri & Shivanna performance..👌👌👌
D Boss fans super shivanna 👏👏👏👏nanjundey 👏👏
ಅತ್ಯುತ್ತಮ ನಟಿ ಉಮಾಶ್ರೀ
ನನ್ನ ನೆಚ್ಚಿನ ಚಿತ್ರ❤️❤️❤️🙏
Iam allso
Very nice movie
This is the movie which explains our history and culture in today's generation language......
Beautiful movie with beautiful message 💓❤
Proud of kannda industry 😍
Wow super super super movie
😭😭😭😭 very heart touching film 📽️
super jai dodmane
Super my sivarajkumar abimani
Super movie 💞💞
👌 songs lovely thumbane ista avada muvies 👌
super sinimaa
Most underrated movie ❤
I love Shivanna💓
Thayi iddalli januma ide exactly correct
Can't stop myself from commenting... Love to Shivanna, even if it's 20 year old movie, he looks same @ 60
Movie matra 👌👌👌👌❤️❤️❤️❤️❤️❤️
Super duper movie,shivanna and umashri amazing acting
Love you shivanna ur so sweet broo
Shivanna Legend of karantaka industry
♥️♥️♥️♥️
Super shivanna sir good Film
One of best family entertainment
Wt a movie, it's awesome acting, story, direction.
ಎಂಥ ಸಿನಿಮಾ ಬಹಳ ಚೆನ್ನಾಗಿದೆ ಅತ್ಯದ್ಭುತ
❤😊 super
ತಾಯಿ ಬಿಡದ ಓ ಬೆನಕ,ತಾಯಿ ಕೊಡೋ ಕೊನೆತನಕ 😥😥
Wow bro 😢😢 supar
Umashree madam acting evergreen yaru avr tara madoke sadya illa superb
yes babe
good story about village farmer life and truth.. especially suited in my native and my grandma appears in 1 seen 👌💟
Mದೀಪದಿಂದ ದೀಪವ
ದೀಪವ......
ದೀಪವ.....
ಹಚ್ಚಬೇಕು ಮಾನವ......
ಮಾನವ.....
ಮಾನವ.....
ಪ್ರೀತಿ ಇಂದ ಪ್ರೀತಿ ಹಂಚಿರೋ.....
ದೀಪದಿಂದ ದೀಪವ
ಹಚ್ಚಬೇಕು ಮಾನವ
ಪ್ರೀತಿಯಿಂದ
ಪ್ರೀತಿ ಹಂಚಲು....
ಮನಸಿನಿಂದ ಮನಸನು
ಬೆಳಗಬೇಕು ಮಾನವ
ಮೇಲು ಕೀಳು
ಬೇಧ ನಿಲ್ಲಲು......
ಬೇದವಿಲ್ಲ ಬೆಂಕಿಗೆ
ಧ್ವೇಷವಿಲ್ಲಾ ಬೆಳಕಿಗೆ
ನೀ ತಿಳಿಯೋ
ನೀ ತಿಳಿಯೋ
Super movie😅❤
ಶಿವಣ್ಣ ಉಮಾಶ್ರೀ ಅಮ್ಮ ಕೂಡ ಸೂಪರ್ ಆಕ್ಟಿಂಗ್
Super movie Jai Shivanna..
Verry meaningful movie 🙏🙏🙏👋👋 I like this movie
Super movie s
👌👌👌👌👌
ನಾನು date -23-08-2024
ನಂಜುಂಡಿ ಚಲನಚಿತ್ರ ನೋಡುದಿನಿ 👍❤️🥰💐💐
ತುಂಬಾ ಚೆನ್ನಾಗಿದೆ ಫಿಲಂ
ಸೂಪರ್
Andada. Maneya. Chandada Maneya. Nandana Made. O. Lakumi. Wow. This is Song.
Most Valuable movie
The legend Shivanna ❤❤❤❤
When it comes to village boy role..no one can beat shivanna
super shivanna
Prema Gokak
Umashre madam such a great actor superb movie comedy sentiment love wow
Super maga
छेछछेऊऊ।।ःछूऊजेशज
Super hitt movie the value story
Shivanna your song is grateful
Supar shivanna
ಸೂಪರ್ ಮೂವಿ ಜೈ ಶಿವಣ್ಣ ಜೈ ಉಮಾಶ್ರೀ
Nice acting
1:43:30 Superb dailouge
1:43:50 Superb song
Touch the heart this film ❤️
Super
deepadinda deepava song is evergreen 🔥❤️
ತುಂಬಾ ಒಳ್ಳೆಯ move
my favorite moovi ✋✋✋✋✋
ಸೂಪರ್ ಡೂಪರ್ ಮೂವಿ 😘😘😘😘😉😉😉👌👌🌹🌹🙏🙏🙏🙏
ಸೂಪರ್.ಗುರು
High Quality. Movie. Un beatable.
I ĺike it film sivarajkumar supar hotos
Shivanna movies super erthave
Super move
Nice shivann
enn acting guru umashree madom avrdu 😍😍😍😍ಅಧ್ಭುತ
ಉಮಾಶ್ರೀ ಅಮ್ಮ 🙏🙏 ಶಿವಣ್ಣ 🙏🙏🙏ಆಕ್ಟಿಂಗ್ 🙏🙏
Super 💛❤️👌
Super Movie. From. Shivanna and Team.
Umashree super acting film.
ಸೂಪರ್ ಮೂವಿ 👌
Shivanna actng ,umashree actng oh! my God !suuper.
Dty
@@parsoki3465 iiipolpoooooppmbvcccfds_hmlo
@@parsoki3465 ym..m.m.Hmm.
Surat Suraj Kumar superb movie Rajkumar
Shivanna is great
super filam
1:18:02 ಈ ದೃಶ್ಯದಲ್ಲಿ ಇಬ್ಬರದು ಅಮೋಘ ಅಭಿನಯ 🥰❤️
😎Supar. Movie shivanna😎
ಶಿವಣ್ಣ ಐ ಲವ್ ಯು ಸೂಪರ್
Thiyyy
Thiyyy