"ಕೋಮಾದಲ್ಲಿದ್ದ ನನ್ನ ಪತ್ನಿಯನ್ನು ಈ ಪರಿಸ್ಥಿತಿಗೆ ತಂದಿಟ್ರು.." | Mangaluru | Hospital

Поделиться
HTML-код
  • Опубликовано: 22 дек 2024

Комментарии • 461

  • @RafiAhmad-xp9up
    @RafiAhmad-xp9up Год назад +55

    I salute you madam We need this type of woman in our society

  • @yusufd4213
    @yusufd4213 Год назад +12

    ತುಂಬಾ ನೋವಿನ ವಿಶಯ ಯಾರಿಗೂ ಬಾರದಿರಲಿ

  • @akarim934
    @akarim934 Год назад +38

    ಇದೊಂದು ಮಾಹಿತಿಗೆ ತುಂಬಾ ಧನ್ಯವಾದ ಯಾಕೆ ಅಂತ ಹೇಳಿದ್ರೆ ಒಂದು 40 ದಿವಸ ಹಿಂದಕ್ಕೆ ನಾನು ಅದೇ ಹಾಸ್ಪಿಟಲ್ಗೆ ನನ್ನ ತಮ್ಮನ ಮಗುವನ್ನು ಮಾತನಾಡುತ್ತಿಲ್ಲ ಎಂದು ಕರ್ಕೊಂಡು ಬಂದೆ ಕರ್ಕೊಂಡು ಬರುವುದಕ್ಕಿಂತ ಮೊದಲು ಅಲ್ಲಿಯ ಡಾಕ್ಟ್ರಿಗೆ ಫೋನ್ ಮಾಡಿದ್ದೆ ಅವರು ಇಲ್ಲಿಗೆನೇ ಕರ್ಕೊಂಡು ಬರಬೇಕಾ ಅಂತ ಹೇಳಿ ನಾನು ಕರೆದುಕೊಂಡು ಹೋದೆ ಅಲ್ಲಿ ಹೋದಾಗ ಅಲ್ಲಿಯ ಡಾಕ್ಟರ್ ಗಳು ಹೇಳುತ್ತಾರೆ ಈ ಮಗು ತೀರಿ ಹೋಗಿರುತ್ತದೆ ಸಾಧಾರಣ ಒಂದು ಒಂದು ಗಂಟೆ ತನಕ ಆಗಿದೆ ಮರಣ ಹೊಂದಿ ನೀವು ಇಲ್ಲಿ ಬಂದದಕ್ಕೆ ಅಲ್ಲಿ ಒಂದು ರಿಜಿಸ್ಟರ್ ಮಾಡಿ ಆಗ ನಾನು ಕೇಳಿದೆ ಮಗು ಇಲ್ಲಿಗೆ ಕರೆದುಕೊಂಡು ಬಂದಾಗ ತೀಯೋಗಿದ್ದರೆ ನಾವು ಮತ್ತೆ ರಿಜಿಸ್ಟ್ ಮಾಡು ಅಗತ್ಯವಿದೆ ಆಗ ಅವರು ಹೇಳುತ್ತಾರೆ ಇದು ಇಲ್ಲಿಯ ಪ್ರೊಸೀಜರ್ ಆಗಿರುತ್ತದೆ ಆಗ ನನ್ನ ತಮ್ಮ ಎಲ್ಲಿ ರಿಜಿಸ್ಟ್ ಮಾಡುತ್ತಾನೆ ಮತ್ತೆ ಅಲ್ಲಿ ಡಾಕ್ಟರ್ ಗಳೆಲ್ಲ ಬಂದು ಇಂಜೆಕ್ಷನ್ ಮತ್ತೆ ಕತ್ತರಿ ಇನ್ನೂ ಕೆಲವು ಸಾಮಾನುಗಳನ್ನು ತಂದು ಮರಣ ಹೊಂದಿದ ಮಗುವನ್ನು ಚಿತ್ರಹಿಂಸೆ ಕೊಡಲು ಪ್ರಾರಂಭಿಸುತ್ತಾರೆ ಅವಾಗ ನಾವು ಅಲ್ಲಿಂದ ಮರಣ ಹೊಂದಿದ ಮಗುವನ್ನು ಹಿಡ್ಕೊಂಡುಬಂದಿದ್ದೇವೆ
    ಅವರು ಪೊಲೀಸ್ ಸರಿಗೆ ಕಂಪ್ಲೇಂಟ್ ಕೊಡ್ತಾರೆ ಗಲಾಟೆ ಮಾಡಿಕೊಂಡು ಕರ್ಕೊಂಡು ಹೋಗಿದ್ದಾರೆ ಬಿಲ್ಲು ಬಿಲ್ಲು ಕಟ್ಟಿಲ್ಲಳಿ ಅಂತ ಹೇಳಿ ಇಂತಹವು ಉದಾಹರಣೆ ಕೆಲವು ಉದಾಹರಣೆಗೆ ಕೊಡಲು ತುಂಬಾ ಇರಬಹುದು ಯಾರು ಸಹ ಮುಂದಕ್ಕೆ ಬರ್ತಾ ಇಲ್ಲ ವಾರ್ತಾ ಭಾರತಿ ಚಾಲನಿಗೆ ಧನ್ಯವಾದಗಳು

  • @FidakMedia42
    @FidakMedia42 Год назад +30

    ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿ ..

  • @UsmanAsif-lo2ky
    @UsmanAsif-lo2ky Год назад +56

    ತುಂಬಾ ದುಖ್ಖವಾಯಿತು 😢

  • @wilfredlobo2232
    @wilfredlobo2232 Год назад +37

    This lady perfectly and clearly expressed

  • @meenakshipraveen987
    @meenakshipraveen987 Год назад +8

    ಈ ಅನುಭವ ನಮಗೆ ಆಗಿದೆ. ಕಲಿಕೆಯ ವಸ್ತು ನಾವು.

  • @ananthanagnarayanarao1700
    @ananthanagnarayanarao1700 Год назад +101

    ಅಯೋಗ್ಯರೆಲ್ಲಾ ಡಾಕ್ಟರ್ ಆದ್ರೆ ಹೀಗೆ ಆಗೋದು.

    • @AbdulAziz-to5pc
      @AbdulAziz-to5pc Год назад +1

      Bag..dr
      Tapuu
      Sandey..ewala..magalanu..bedutala
      Eawlegey..koley.maderey
      Sexey..kodutrala..aa.sexey..kotrenu
      Kademeyney

    • @samadkaraya4284
      @samadkaraya4284 Год назад +5

      Anna nimma jothe hana eddare neevu Dr re nammalli badavaralli duddilla adakke naavu yeste kalitharu avidyavanthare duddiruvavara makkalannu nodi avarige 22,23 varshakke Dr aagi bidthare thale novu antha hodare hottege scanning maadisthare yentha avasthe evaga hospital 🏥 annodu ondu dodda dande badavara jana jeevana ayyo papa 😔

    • @ananthanagnarayanarao1700
      @ananthanagnarayanarao1700 Год назад +3

      @@samadkaraya4284
      ಮುಖ್ಯವಾಗಿ ಮಂತ್ರಿಗಳೇ ಸರಿ ಇಲ್ಲ. ಅವರ ಮನೆಯವರಿಗೆ ಹೀಗೆ ಆದ್ರೆ ಅವರಿಗೆ ಬುದ್ದಿ ಬರೋದು.

    • @hjjjjjjjjjm
      @hjjjjjjjjjm Год назад +4

      Well said. Ondu chikka tale novige MRI/SCAN/CT/X RAY/BLOOD CHECK UPS etc nooru tests baredu kodthare. Inthaha doctor ravarinda, roga bandru hospitals ge/doctors ratra hoglu janru hedruthare. Covid samayadalli ivru madiddu saku. Mbbs/MD madlikke laksha laksha koti kottu hanada baladalli kaliyuthare. Aa hana vasuli madbekalwa??

    • @Shaivaite_mulnivasi
      @Shaivaite_mulnivasi Год назад +3

      ​@samadkaraya4284 sc st reservation mbbs doctor galadre 50percent togondu hinge agodu general category puc 90percent tegedru neet reservation enda mbbs sigolla

  • @kiransp6279
    @kiransp6279 Год назад +39

    This lady should be made to work in hospital for her to know the difficulties doctors face …. R u expecting the senior doctor to work 24/7 and conduct deliveries ? In hospitals it’s always a team of doctors working together … I really feel sorry for the loss of family .. let it be investigated and if there is a vacuum / negligence from medical fraternity suitable action can be taken…. doctors please don’t do charity work ..our people don’t deserve it

    • @jdneverdies
      @jdneverdies Год назад

      Today they lost someone, next time it could be someone from your own Family. Anpadh gawar

    • @Albatrosshanger
      @Albatrosshanger Год назад +3

      Becoming doctor is not easy.If they have to lead normal then please let them not he doctors.
      Let them stop taking fake oath in their medical college.
      If a person is doctor ,army or pilot.Then should dedicate entire life for others or else pls dont do such course.

    • @jdneverdies
      @jdneverdies Год назад +1

      @@Albatrosshanger now it's not a service, they priority is making quick money. Some even have pvt clinics.

    • @kiransp6279
      @kiransp6279 Год назад +2

      @@Albatrosshanger correct sir/madam ..unfortunately parents /society don’t tell about this reality in that age when we take up medicine and even v don’t have the maturity to realise… hopefully u convey to ur children at least tat this is how they are expected to live if at all if ur smarty children are eligible for medicine school:) ….

    • @kiransp6279
      @kiransp6279 Год назад +2

      @@jdneverdies doctors don’t take pledge to serve free …we have the right to earn . Dhum idre Maneli yarnadru doctor madu gotaguthe…even student bus pass charge is more for medical students.. in my experience patients deserve to be treated as customers only ..

  • @suraiyaparveen16
    @suraiyaparveen16 Год назад +17

    May the Departed soul rest in peace Aameen🤲 Heartfelt condolence to the grieving Family and friends🙏

  • @pushpashetty1860
    @pushpashetty1860 Год назад +12

    ಕುಂದಾಪುರದ ಮನೀಶ್ ಹಾಸ್ಪಿಟಲ್ ನಲ್ಲಿ ಹೀಗೆ ತುಂಬಾ ಘಟನೆಗಳು ನಡೆದಿದೆ

  • @philominasouza9939
    @philominasouza9939 Год назад +13

    Hi ನಾನು ನೀನೇ ಅಷ್ಟೇ thyroid scan ಗೆ ಅಂತ first time ಇ hospital ಗೆ ಹೋಗಿದೆ.but ಒಳಗೆ ಹೋದ್ರೆ ಅಲಿ ಹೋಗಿ ರೆಜಿಸ್ಟರ್ ಮಾಡಿ ಇಲಿ ಬನಿ ಅ ಕಡೆ ಹೊಗಿ ಇ ಕಡೆ ಹೋಗಿ ಅಂತ ನನ್ನ ಒಡಡಿಸಿದ್ರು ನಂಗೆ ತುಂಬಾ ದುಃಖ ಅಯ್ತು. ಮತ್ ನಂಗೆ ಸ್ವನಿಂಗೆಗೆ medcine ತರ್ಲಿಕೆ ಕಳಿಸಿದ್ರು ಅಲಿಇಂದ glouse mask injection ಎಲ್ಲ ತರಿಸಿದ್ರು but ನನ್ ಕಣ್ಣೆದುರೇ ಮಾಸ್ಕ gloouse ಅನ್ನು ಒಳಗೆ ಇಟ್ಟರು ನಂಗೆ ಇಂಜೆಕ್ಷನ್ ಮಾತ್ರ ಯುಸ್ ಮಾಡಿದ್ರು ನಾನು ಕಣ್ಣಾರೆ ನೋಡಿದ ಇದನ್ನ ಬಟ್ ಪ್ರಶ್ನಿಸಲಿಲ್ಲ ಈ ಅನ್ಯಾಯ ನೋಡಿತುಂಬಾ ನೋವಾಯ್ತು ನನಗೆ.

  • @RAVIK-qh1im
    @RAVIK-qh1im Год назад +8

    Great pavithra hats up proud of you 🤝

    • @anushree7643
      @anushree7643 Год назад

      Great pavithra hats up proud of you madam

  • @sudhakarsshetty1995
    @sudhakarsshetty1995 Год назад +18

    This kind of incidents happening MOST of the hospitals nowadays .This is my real experience.

    • @IllIIIIIIllll
      @IllIIIIIIllll Год назад

      Ok then Name one hospital? Example in mangalore?

    • @sudhakarsshetty1995
      @sudhakarsshetty1995 Год назад

      @@IllIIIIIIllll Not only Mangalore all over India. Try your self

  • @farhanrilha287
    @farhanrilha287 Год назад +45

    ಅಮ್ಮ..... ಎಲ್ಲಿಯ ವರೆಗೆ ಹಿಂದೂ ಮುಸ್ಲಿಂ ಅಂತ 😢ಧರ್ಮ ನೋಡಿ.... ನೀವು ತಾರತಮ್ಯ ಮಾಡ್ತಿರೋ ಅಲ್ಲಿಯವರೆಗೆ..... ಕರಾವಳಿ ಸೌಹಾರ್ದದಿಂದ ಇರಲ್ಲ, ಇವಾಗ ಯಾರಾದರೂ ಒಬ್ಬಳು ಮುಸ್ಲಿಂ ನರ್ಸ್ ಅಲ್ಲಿ ಹಾ ಸಮಯದಲ್ಲಿ ಇದ್ದರೆ ಜಾತಿ ಧರ್ಮ ಅಂತ ಎಷ್ಟೊಂದು ದೊಡ್ಡ ಜಾತಿಯ ಅದಾರದಲ್ಲಿ ಗಲಭೆ ಆಗ್ತಿರ್ತು ಹೇಳಿ,,.. ಇವಾಗ ನೋಡಿ ಅಲ್ಲಿ ಸಂತ್ರಸ್ತರು ಮಾತ್ರ ಪ್ರತಿಭತಿಸ್ತಾ ಇದ್ದೀರಾ,, ಅಲ್ವ ಅದಕ್ಕೆ ಹೇಳೋದು ಜಾತಿ ಧರ್ಮ ಬಿಟ್ಟು ಈ ಕರಾವಳಿಯ ಈ ಹಾಸ್ಪಿಟಲ್ ದಂದೆಯ ವಿರುದ್ಧ ಹೋರಾಡಬೇಕು ಇದರಲ್ಲಿ ಜೀವ ಹೋಗ್ತಾ ಇರೋದು ಅಮಾಯಕರು ಜಾತಿ ಧರ್ಮ ಬಿಟ್ಟು ಹೋರಾಡಬೇಕು ಯಾವ ಜೀವನೂ ಪ್ರತಿಯೊಂದು ಕುಟುಂಬಕ್ಕೂ ಅತ್ಯಮೂಲ್ಯ ದಯವಿಟ್ಟು ಈ ಹಾಸ್ಪಿಟಲ್ ನಲ್ಲಿ ಕಲಿಯುವ ನರ್ಸ್ ಗಳ ಜೊತೆ ಗರ್ಭಿಣಿ ಹೆಣ್ಣುಮಕ್ಕಳನ್ನು ಬಿಟ್ಟು ಡ್ಯೂಟಿ ಡಾಕ್ಟರ್ಸ್ ದೂರ ನಿಲ್ತಾರೆ ಇಂತದನ್ನು ಯಾರು ಪ್ರಶ್ನಿಸಲ್ಲ....!!!!

    • @ashwinigowda1800
      @ashwinigowda1800 Год назад +1

      Correct anna

    • @raghukavali2303
      @raghukavali2303 Год назад +1

      Agree with you bro..

    • @tuluappenamage3602
      @tuluappenamage3602 Год назад +1

      💯👌

    • @anandpatil1744
      @anandpatil1744 Год назад

      Haha hiding behind this type of incidents always play sympathy card 😂😂 u people r terrorists all over the world everybody knows now get lost.

    • @vaayuputhra8025
      @vaayuputhra8025 Год назад

      Edannu bomb eduvavarige avarige support koduvavarige helu namagalla naavu olleyavaraagi eddarinda namma hennu makkaluge uligaala ella

  • @Ultimatelysuccess
    @Ultimatelysuccess Год назад +15

    Be strong.... Don't go to depression... Gid will help you

  • @rakshasuvarna859
    @rakshasuvarna859 Год назад +11

    ಇಂತವರೆಲ್ಲ ಏನಕ್ಕೆ ಡಾಕ್ಟರ್ ಆಗ್ಬೇಕು....

  • @muneerbajarify
    @muneerbajarify Год назад +33

    ಕೊಲೆಗಾರರನ್ನು ಬಂದಿಸಿ

  • @shinigami-ytx
    @shinigami-ytx Год назад +10

    This incident should be seriously taken by police dept. Justice should be given to family

  • @ManjunathShanbhag-o2b
    @ManjunathShanbhag-o2b Год назад +1

    Tappumadidavarige deveau shikshe kodtane mam

  • @yathishp9571
    @yathishp9571 Год назад +10

    😭 ಬಿಪಿ ಪರಿಶೀಲನೆ ಮಾಡುವವನು ‌ ಶಸ್ತ್ರಚಿಕಿತ್ಸೆ ಮಾಡಿದರೆ ಅನಾಹುತ ಆಗುತ್ತದೆ 😭😭

  • @leenadcosta2742
    @leenadcosta2742 Год назад +1

    I really understand your concern , my heart felt like condolences to your bereaved wife, treatment is not good in our country.

  • @priyankagirish8714
    @priyankagirish8714 10 месяцев назад +1

    Very sad incident. This is postpartum hemorrhage case which is beyond doctor's control. God must save.

  • @nithyanandaananda2439
    @nithyanandaananda2439 Год назад +20

    Now Days All Private Hospitals Makeing Money Govt Should Take Action

  • @danielsadananda8129
    @danielsadananda8129 Год назад +24

    God help this family

  • @nischalajain9509
    @nischalajain9509 Год назад +28

    ಹಿಂದೆ ಮನೆಯಲ್ಲಿ ಹೆರಿಗೆ
    ಆಗುತ್ತಿತ್ತು

  • @indiravenkat3539
    @indiravenkat3539 Год назад +13

    avaru hospital name mention madidarella. AJ Hospital, Mangalore

  • @aviationshchannel256
    @aviationshchannel256 Год назад +6

    Hats off to the police man in the uniform, he himself single handedly handled the situation very well.... He was getting full wet still he did his duty

    • @vaayuputhra8025
      @vaayuputhra8025 Год назад

      Alli eruvudu muslimaralla hindugalu elladiddare kallu beeluthithu

    • @irfanhussain2092
      @irfanhussain2092 Год назад

      @@vaayuputhra8025e time alli koda neenu hindu muslim antha elthiyalla neenu enu thinnudhu marre aurege anthmakke saanthi siglike pray maadu 1stu k

  • @jayachandraacharyanala
    @jayachandraacharyanala Год назад +34

    ಹಾಸ್ಪಿಟಲ್ ಮಾಫಿಯಾ.....

    • @Meat_cooker
      @Meat_cooker Год назад

      ಅಲ್ಲ..ಅವ್ರ ಬೇಜವಾಬ್ದಾರಿತನ...ಗರ್ಭಕೋಶದಲ್ಲಿ ಕಸ ಅಂಟಿತ್ತು ಅಂತೆ..ಬರೇ 25 ದಿನಕೆ ಮುಂಚೆ ಸ್ಕ್ಯಾನ್ ಮಾಡಿದಾಗಲೂ ಗಮನಿಸಿಲ್ಲ ಅಂದ್ರೆ

  • @manvitham.r9572
    @manvitham.r9572 Год назад +13

    ...Ivathu Education kodo Schools & Heath treat ment kodo Hospitals Amount gaagi Dhandhe maadthidhare ...idhakke politicians Saath bere..

  • @chain2mnm1
    @chain2mnm1 Год назад +5

    I am wondering, How did pregnancy complication lead to brain or CNS issue here. Why did she start getting seizures? Can someone please help to clarify. I am interested to know.

    • @chain2mnm1
      @chain2mnm1 Год назад +3

      Eclampsia could be one possibility. May be someone can clarify.

    • @jagadeeshreddy8038
      @jagadeeshreddy8038 Год назад +3

      It could be post partum hemorrhage(excessive blood loss).
      It can occur to anyone who is undergoing normal or caesarian
      They may have tried to stop blood loss with blood tranfusion but couldn't have been possible and patient went into shock leading to coma

  • @Mohammadmazin-g5h
    @Mohammadmazin-g5h Год назад +10

    ಅವನ್ನು ಬಿಡಬೇಡಿ ಎಲ್ಲರೂ ಒಟ್ಟಾಗಿ

  • @BDsouzapermannur
    @BDsouzapermannur Год назад +9

    Very sad, please investigate the reason behind this incident, not to repeat such incident anymore

  • @subrahmanyaarva2810
    @subrahmanyaarva2810 Год назад +9

    Nimmantha nayaki yaavattu namage beku, medical field nalli nimma anubhava , samastha janarige upayogavagali. Jeeva kaledukonda kutumbada paravagi hospitalnalli aguva karmakanda hora jagattige Pin to pin explain madidakke abhinandanegalu.. saavige nyaya sigalebeku

  • @rajeevgupta8264
    @rajeevgupta8264 Год назад +2

    I dont know what exact situation is, just im clarifying some facts about what she said about senior doctor, there is a system in medical college that it runs under supervison of senior people and divided into units, no doctor can work 24/7 seeing their own patients, duties will be allocated according to their degrees, another thing about placenta accreta, it is the condition where placenta is aggrasively attached to myometrium the inner layer of uterus, this can be diagnosed usg but very difficult due the placenta's variable position, and the bleeding after baby is born called post partum hemorrhage, if it is placenta accreta full uterus needs to be removed,
    And the third one if mother is so much sick obviously baby cannot be with mother, so please talk and listen to the doctor if not the same listen to the doctor u have seen and close with and who is knowledgeable and also doctors are also human beings, we to feel for the family's loss..

  • @sunthaadsouza1588
    @sunthaadsouza1588 Год назад +3

    Please mention hospital name

  • @narayanabhandary3014
    @narayanabhandary3014 Год назад +15

    Nobody can kill..... Birth and Death are beyond human..... Let the people think.... Let God bless them with Peace!!!😇😇🙏🙏🙏🙏🙏

    • @IllIIIIIIllll
      @IllIIIIIIllll Год назад +5

      Stf,u if you ain't know about AJ hospital scam.

    • @haneefhaneef6408
      @haneefhaneef6408 Год назад +4

      Bigg scam mr. Narayan bandari it's not death kill

    • @hareramsunitha5293
      @hareramsunitha5293 Год назад

      yes...My grandma faced same problem..ventilator haaki 15divasa ettu tumbane duddu maadiddare kalru...manaveeyate maretu kevala duddigaagi ee reetiya neecha kelasa maadtiddare..adharma tumbi tulukata untu

  • @ashoksalian4847
    @ashoksalian4847 Год назад +2

    All please wake up and take strict disciplinary action against doctor and this hospital so that future they should not repeat the same

  • @samadkaraya4284
    @samadkaraya4284 Год назад +12

    Thanike aagale beku 🇮🇳❤️🇮🇳😔so sad 😭

  • @raginikrao8681
    @raginikrao8681 Год назад +2

    Very bad and saddest situation this family facing. Please stop like these irresponsible attitudes from hospitals because every single person's life is very important in everybody's family.😢

  • @ravikumarrs9455
    @ravikumarrs9455 8 месяцев назад +1

    60 ವರ್ಷದಿಂದ ದೇಶ ಸುಭಿಕ್ಷವಾಗಿದೆ ಮೋದಿ ಏನು ಕಿಸದಿಲ್ಲ

  • @ashok.gijikatte
    @ashok.gijikatte Год назад +3

    👍Human 👌Rights🙏

  • @surekha3541
    @surekha3541 Год назад +1

    Om Shanti 🙏

  • @narasimhaprabhu3838
    @narasimhaprabhu3838 Год назад +4

    Very Sad state of affairs...
    God only should help these victims!

  • @ShayinaChai
    @ShayinaChai Год назад +5

    Sunday enu emergency idruu onde ondu doctors baralla alli

  • @keerthanpoojary4906
    @keerthanpoojary4906 Год назад +5

    Reality of a j hospital... Thank u mam for explaining this worst doctors. Careless maintenance team...

  • @bityb6858
    @bityb6858 Год назад +7

    Anything can happen in health, no doctors will wish that the patient will die.

  • @anantharamu5667
    @anantharamu5667 Год назад +2

    Thr is Ravichandran movie
    Ravi boppanna... Must watch
    He will explain how hospital will missuse the opportunity

  • @shivuanerabiker
    @shivuanerabiker Год назад +3

    I can understand your pain brother😢

  • @ShayinaChai
    @ShayinaChai Год назад +3

    Nanna sister delivery aj hospital alle aagiddu kavitha D'Souza dctr iddiddu .... 5 days munche garbhakosha open agide antha admit madisidru ....admit adamele ondu dinaanu sariyagi patient nodoke baralla ...pain bandruu delivery madislilla ...duty dctrs ondu reethi kavitha dctr ondu reethi helodu .... matthe sunday neeru hoglikke start aagiddakke duty doctorse delivery madisiddu ... morning 6ganteyinda afternoon thanka neeru hogthane ide stop agthane illa ...aadruu kavitha dctr bande illa ...sanje 6 gantege normal delivery aayithu ...ivara bejavabdaariyindaagi 3.800 weight idda magu delivery adaga 2.800 itthu weight ....idella illina dctrs sisters ಬೇಜವಾಬ್ದಾರಿ

  • @Yashvant5569
    @Yashvant5569 Год назад +3

    This happened in AJ Hospital, Mangalore

    • @banadigan7511
      @banadigan7511 Год назад

      ಕುಖ್ಯಾತಿ ಎ. ಜೆ.

  • @MahammadSiyad
    @MahammadSiyad Год назад +5

    😢😢😢 pray for all that mother 😢

  • @MRasheedRasheed-h3d
    @MRasheedRasheed-h3d 2 месяца назад

    Hospital name ples

  • @Jayasheela-u5i
    @Jayasheela-u5i 6 месяцев назад

    Yinthaha Anyaaya Kelavu Aaspathregalalli Aaguthaa Yidhe.Avarindha Aadha Anyaaya Mucchittu Bereye Maathu Heluthaare. Avarige Shikshe Aagalebeku."JAI SHREE RAAM "🎉🙏🙏🙏🎉

  • @Vinuthajayanth
    @Vinuthajayanth Год назад

    Super mam.nimmantrau obru erbeku.avarige siskhe agebeku.😢

  • @shabanadarjuv9southmangalo13
    @shabanadarjuv9southmangalo13 Год назад +2

    Good talk mam

  • @testoneplusoneplus1680
    @testoneplusoneplus1680 Год назад

    Is Dr Veena Bhagwan Veena Bhat from Bhat nursing home???

  • @margands666
    @margands666 Год назад +5

    Doctor should be punished. She has done negligence

  • @vijethsalyaan7597
    @vijethsalyaan7597 Год назад +5

    Namma mangaluru udpi li Jana kettogidaare.
    Yella Hana baakare irodu hospital lli.
    Paapi galu neev sa haagene saithiri shaapa nimge

  • @panduambavvagol7413
    @panduambavvagol7413 Год назад +1

    Heart touch don't give up them

  • @riyansadiq
    @riyansadiq Год назад +2

    Its true i have experienced such things in another hospital

  • @Learneveryday124
    @Learneveryday124 Год назад

    Hospital name??

  • @ashwathacharya9444
    @ashwathacharya9444 Год назад +3

    The family want justice, let them punish who made the mistake.

  • @sunilshetty4722
    @sunilshetty4722 Год назад +9

    Hecchina Hospital Ally. Doctors,Nurse Bejavabdari Inda Kelasa Madtare Avarige Dudde Doddappa.😡

  • @rahulr1512
    @rahulr1512 Год назад

    A kind request Nationalize Hospitals

  • @basheer-vv1fk
    @basheer-vv1fk Год назад

    Hospital name

  • @AT-ey3ib
    @AT-ey3ib Год назад

    Rip lady 😢
    What is the name of the hospital

  • @anandpoojari1314
    @anandpoojari1314 Год назад +1

    Please chaque the cc camera footage and bring the justice human beings all are equal nobody can blame. Without seen anything’s

  • @amrithraj1009
    @amrithraj1009 Год назад

    Power of knowledge ...

  • @mallikamallika8038
    @mallikamallika8038 Год назад +4

    Hospital ge hogoku bhaya agute yenu doctors anthane gothilla yaranna nombudu 😢😢

  • @ansafanchu1728
    @ansafanchu1728 4 месяца назад

    Idhu yava hospital

  • @shahanaansar4893
    @shahanaansar4893 Год назад

    Which hospital

  • @tejaskailash9417
    @tejaskailash9417 Год назад +2

    What happened is really tragic but here one thing I can say is what Dr veena said is true public arta madkolo drusti obba doctor nodo drusti tumbane different irute India needs proper education of public

  • @shazashifashazashifa6736
    @shazashifashazashifa6736 Год назад +3

    Ene adru delivery aguvaga main d.r barle beku .heege adre yarannu nambi hospital ge hoguvdu .d.r sari illandre thumba kasta ..ondu jeeva odre avara maneyavarige hoythu.ibbaru maklu anaatha adru.😢😢d.r sister avarige enu.laast stagalli enadru heli bidthare.

    • @methane13
      @methane13 Год назад +1

      Dr kooda namma hage manushyaru. Avrigu varakke ondu Dina Raje beku

    • @shazashifashazashifa6736
      @shazashifashazashifa6736 Год назад

      @@methane13 pravet hospital nalli d.r bartharalva..Este adru avarava maneya jeevave dodadu.adru d.r bere d.rannu kalisbekithhu.

  • @naliniammana6789
    @naliniammana6789 Год назад +7

    A j hospital???

  • @zakriyami5781
    @zakriyami5781 Год назад +2

    Very sad devaru avaarige sahisuva Shakthi kodali. Hospital ki Na doctor be javabdari mathanadidare yavude karanakku shikshe yinda thappisalu bidabaradu

  • @gauthamnayak9967
    @gauthamnayak9967 Год назад +7

    AJ Hospital is one of Worst Hospital.

  • @abhimantravelsmoodabidri
    @abhimantravelsmoodabidri Год назад +3

    ಎಲ್ಲಾ ಬಿಸಿನೆಸ್ ಆಗಿ ಹೋಗಿದೆ

  • @purushothampurushotham4878
    @purushothampurushotham4878 Год назад +2

    idanna illige nillisabardhu
    Bejavabdhari Dr veena bhagavan avarige shikshe agbeku

  • @SunilKumar-nm5md
    @SunilKumar-nm5md Год назад +3

    Its Pure doctor and hospital administration negligence. Devaru e family ge dhooka bariso shakti kodali.

  • @veenalola3879
    @veenalola3879 Год назад +2

    Very good 👍

  • @jessiedsouza1847
    @jessiedsouza1847 Год назад

    Which hospital?

  • @shawkamarliya6705
    @shawkamarliya6705 Год назад

    yava hospital

  • @Padmavathi-qo2tw
    @Padmavathi-qo2tw Год назад

    Thanks

  • @mohammedansar9788
    @mohammedansar9788 Год назад +2

    Rip...

  • @MR-jz9op
    @MR-jz9op Год назад +2

    Prathibatane maadi innu yaava hennu makkalige ee reethi aagbardhu. Puttur City hospital nalli idhe reethi aagtha itthu prathibatane maadidha mele sariyaithu

  • @pramodkacharya1297
    @pramodkacharya1297 Год назад +10

    It’s purely negligence of doctors .. 😢😢

  • @KHamza-dq7yq
    @KHamza-dq7yq Год назад

    What you mensun to hospital name ?

  • @abdulmushin2427
    @abdulmushin2427 Год назад +1

    Very good

  • @abdullathif9491
    @abdullathif9491 Год назад +5

    Very sad 😪

  • @vijayshetty4962
    @vijayshetty4962 Год назад +1

    Om Shanthi

  • @leelaleelu475
    @leelaleelu475 Год назад +2

    Nathadrsta famili ge aada dukha, kopa, adu namma dhuka kooda aagide. Tappu maadidavru yaare aagli adara doubles aagi returns sigutthe.aste.😢😥

  • @saleemhussain7799
    @saleemhussain7799 Год назад +2

    Tharough investigation has to be done and culprits must get capital punishment.

    • @majormalateshg7701
      @majormalateshg7701 Год назад

      Wow! You always recommend sar tan se juda treatment to all!! What a life....

  • @UsmanAsif-lo2ky
    @UsmanAsif-lo2ky Год назад +12

    ಬೇಜಾವಬ್ದಾರಿ ಹಾಸ್ಪಿಟಲ್ ಯಾವುದು ಇದು

    • @jayachandraacharyanala
      @jayachandraacharyanala Год назад

      Aj ಹಾಸ್ಪಿಟಲ್

    • @kannadadharma2686
      @kannadadharma2686 Год назад

      ​@@jayachandraacharyanalamangaluru

    • @UsmanAsif-lo2ky
      @UsmanAsif-lo2ky Год назад +2

      ಹೆಸರುವಾಸಿ ಆಸ್ಪತ್ರೆ ಅದು ಯಾಕೆ ಹೀಗಾಯ್ತೊ

    • @leelavathikl1448
      @leelavathikl1448 Год назад

      ​@@UsmanAsif-lo2kyಯಾವುದರಲ್ಲಿ ಸಾಯಿಸುವುದರಲ್ಲಿಯ

  • @manjunathshanthi11
    @manjunathshanthi11 Год назад

    Kelve ganteyale Nana hendthena saiesbetru madkerle Nana muga onde ede evaga medam nim no kode nange plz

  • @yogeshhryogi3528
    @yogeshhryogi3528 Год назад

    Which hospital is this

  • @ShayinaChai
    @ShayinaChai Год назад +1

    Ivrige melinda barbekuntha 5....6 dina camp ide antha idda jananaranna ella admit maadi illada kaayileyannu ide antha helisi hana madthiddare

    • @inchara7665
      @inchara7665 Год назад

      Howdu A J Hospital makkala ward nalli kulikarmikara makkallannu admit madthare. karmikarige duddu kotthare. morning admit madi sayankala kalisthare.

  • @NareshgowdaNaresh
    @NareshgowdaNaresh Год назад +8

    Appange uttidre sarakara case. Aaki hospital close madsi..opless hospital.

  • @chandrashekar3092
    @chandrashekar3092 Год назад +3

    Dismiss that doctor..

  • @shamrinnaznaz2682
    @shamrinnaznaz2682 Год назад

    Yava hospital idu