ಈ ರೀತಿ ಡಿಫರೆಂಟ್ ಆಗಿ ಒಮ್ಮೆ ಗೋಧಿ ನುಚ್ಚಿನ ಬಿರಿಯಾನಿ ಮಾಡಿ ನೋಡಿ I Broken Wheat Briyani Recipes

Поделиться
HTML-код
  • Опубликовано: 18 окт 2024
  • #bhagyatvrecipes #bhagyatv #bhagyatvkannada #biriyani #vegbiriyanirecipe
    mysunpure.in/
    ಗೋಧಿ ನುಚ್ಚಿನ ಬಿರಿಯಾನಿ ಮಾಡಲು ಬೇಕಾದ ಪದಾರ್ಥಗಳು
    ಗೋಧಿ ನುಚ್ಚು 1 ಕಪ್
    ಈರುಳ್ಳಿ 1
    ಟೊಮೆಟೊ ಹಣ್ಣು 1
    ಹುರುಳಿಕಾಯಿ 7 ರಿಂದ 8
    ಕ್ಯಾರೆಟ್ 1
    ನೌಕೋಲು 1
    ಆಲೂಗಡ್ಡೆ 1
    ಹಸಿಮೆಣಸಿನಕಾಯಿ 2
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ಎಣ್ಣೆ 2 ಟೇಬಲ್ ಸ್ಪೂನ್
    ತುಪ್ಪ 2 ಟೇಬಲ್ ಸ್ಪೂನ್
    ಮೊಸರು 1 ಟೇಬಲ್ ಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್
    ಅಚ್ಚಕಾರದ ಪುಡಿ 1 ಟೀ ಸ್ಪೂನ್
    ದನಿಯ ಪುಡಿ 1 ಟೀ ಸ್ಪೂನ್
    ಬಿರಿಯಾನಿ ಮಸಾಲ 1 ಟೀ ಸ್ಪೂನ್
    ಗರಂ ಮಸಾಲಾ ಅರ್ಧ ಟೀ ಸ್ಪೂನ್
    ಸೋಂಪು ಕಾಳು ಸ್ವಲ್ಪ
    ಕಸೂರಿ ಮೆಂತ್ಯ ಸ್ವಲ್ಪ
    ಲವಂಗ 2
    ಏಲಕ್ಕಿ ಕಾಯಿ 2
    ಚಕ್ಕೆ ಅರ್ಧ ಇಂಚು
    ಸ್ಟಾರ್ ಮಸಾಲ 1
    ಕಲ್ಲುವ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Комментарии • 9

  • @vanirao9870
    @vanirao9870 4 месяца назад

    Very delicious receipe sir.

  • @wealthystop-12345
    @wealthystop-12345 4 месяца назад

    Pls make healthy kids tiffin recipes

  • @MahalakshmiBasavanna
    @MahalakshmiBasavanna 4 месяца назад +1

    Super nice 👍👍

  • @soprakkababy4441
    @soprakkababy4441 4 месяца назад +1

    ಹಾಯ್ ಸರ್ ನೈಸ್ ರೆಸಿಪಿ ಗೋಧಿ ನುಚ್ಚಿನ ಬಿರಿಯಾನಿ ತೋರಿಸಿಕೊಡೋಕೆ ತುಂಬಾ ಥ್ಯಾಂಕ್ಸ್ ನಾನು ಸರ್ ಬೇಬಿ ಫೋನ್ ಮಾಡಿದ್ನಲ್ಲ ❤

  • @janetmartis4209
    @janetmartis4209 4 месяца назад

    Super sri

  • @janetmartis4209
    @janetmartis4209 4 месяца назад

    Super

  • @mangalamangala9524
    @mangalamangala9524 4 месяца назад

    Super air

  • @VyshnaviVyshnavi-n4z
    @VyshnaviVyshnavi-n4z 4 месяца назад

    ❤❤❤❤❤