👌tunba khushi agutte nimma jodi nodi nivu tunba chennagi matadtira i like u mam dasar pad bhav geete helikodi nanu kuda sangeeta kalitatiddene stay happy always mam bye
ನಮಸ್ತೆ mam nanu ನಿಮ್ಮ ಹಾಗೆ ಚಿಕ್ಕ ಚಿಕ್ಕ ವಿಷಯಕ್ಕೆ ತುಂಬಾ ಖುಷಿ ಪಡುತ್ತಿದ್ದೆ.nanage 4 ಜನಾ ಹೆಣ್ಣುಮಕ್ಕಳು ಯಲ್ಲರಿಗೂ ಮದುವೆ ಆಗಿದೆ. Yellaru engeniyars ಆದರೆ ಚಿಕ್ಕ ಮಗಳು actobare 18 susaida ಮಾಡಿಕೊಂಡು bittalu ನನಗೆ ದಿಕ್ಕೆ ತೋಚದ ಹಾಗೆ ಆಗಿದೆ.nandu youTube channel ಇದೆ mamatha's kichan ಅಂತ ನಾನು kangalagiddene
ಅಯ್ಯೋ...ಯಾಕಮ್ಮ ಸೂಸೈಡ್ ಮಾಡ್ಕೊಂಡಿದ್ದು ಮಗಳು....ಮನಸ್ಸು ಯಾವಾಗ್ಲೂ ಗಟ್ಟಿ ಇದ್ದು, ಎಲ್ಲವನ್ನೂ ಫೇಸ್ ಮಾಡ್ಬೇಕು...ಯಾಕೆ ಮಗಳು ಅಷ್ಟು ದೊಡ್ಡ decision ತಗೊಂಡ್ಲು? ನೀವು ಧೈರ್ಯ ತಗೋಬೇಕು ಮಮತಾ...ವಾಪಸ್ ಅಂತೂ ಬರಲ್ಲ ಮಗಳು... ಅವಳೋ ಟ್ಟಿಗೆ ಕಳೆದ ಒಳ್ಳೆಯ ದಿನಗಳ ನೆನಪನ್ನು ತುಂಬಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ ಮಮತಾ... ನೀವೂ ಕೊರಗುತ್ತಾ ಇದ್ದರೆ ನಿಮ್ಮ ಆರೋಗ್ಯ ಕ್ಷೀಣಿಸು ತ್ತೆ ಮಮತಾ...ಕಾಲವೇ ಮದ್ದು ಅಷ್ಟೇ...
@@PankajaPaakashaale ಇಲ್ಲಮ್ಮ...ನಮಗೆ ದೊಡ್ಡ ಮನೆ ಆಸೆ ಇಲ್ಲವೇ ಇಲ್ಲ....ನಮಗೆ ಫ್ಲಾಟ್ ಇಷ್ಟ...ಸೇಫ್ ಕೂಡ...ಅದ್ಕೆ ನಾವು ಫ್ಲಾಟ್ ಅಲ್ಲಿ ಇದ್ದೇವೆ...ಮತ್ತೆ ನಾವು ಮಿಡಿಲ್ ಕ್ಲಾಸ್ ಅವ್ರು...ಮಕ್ಕಳಿಗೆ ಓದಿಸಿ, ಮದುವೆ ಮಾಡಕ್ಕೆ , ಹಾಗೆ ತುಂಬಾ ಖರ್ಚು ಇತ್ತ ಲ್ವ...ಅದ್ಕೆ ಯೋಚನೆ ಮಾಡಿಲ್ಲ ನಾವು...ಒಬ್ಬರ ದುಡಿಮೆಯಿಂದ ಎಲ್ಲಾ ಆಗ್ಬೇಕಲ್ವ...ಪಂಕಜ...
Thank you so much ma'am ❤️❤❤❤❤❤❤❤❤❤❤❤
Super mam🙏
Nima Kushi nodidre namgu Kushi yaguthe.... energetic agidira...super vlog mam❤
ಹ್ಯಾಪಿ ಜರ್ನಿ ಮೇಡಂ, ಚೆಂದದ ಮಾತು ಕಥೆ, ಹರಟೆ 👌👌👌🙏
👌👌
ನಿಮ್ಮ ಮಾತುಗಳು ಸ್ಪೂರ್ತಿದಾಯಕವಾಗಿವೆ. ಥ್ಯಾಂಕ್ಸ್ 🙏ಮೇಡಂ
My Native place shimoga mam... love you mam....❤❤❤❤❤🥰🥰🥰🥰👏👏👏👏
@@Mangalagowri1975 thank you so much Mangala gowri...I too love you..💕💕
Super singer 👏👏👏👏👏👏🥰🥰🥰🥰🥰
Super video👌👌 🙏🙏
Hi nanu e naduve nimma vlogs nodtha idhini very nice 👌👌
🙏🙏💕
ಚಟಪಟ ಚಿನಕುರುಳಿ ನಮ್ಮ ಶ್ಯಾಮಲ 👌👍👏❤️
@@gayathrij367 😆🤣🤣🤩
ನಿಮ್ಮ ಅನುಭವದ ಮಾತುಗಳು ನಮಗೆ very imp
Nice nice.. 🥰👍💕
😂😂❤
😄🙃
Super super mam sir gu Chanda hadu kalsidira.cute cute sweet mam. But driving jopana
@@GAYATHRIHM-kt2hf 🙏💕
So sweet couple .uncle voice is super ❤
Neevu Dampatigalinda nodi tumbaa kaliyodide eegina generation navugalu
Happy healthy and enjoy together maa❤
Inspirational people ❤😊
@@shwethar.l5078 thank you...namma ಜೀವನದಲ್ಲಿ ನೋಡಿ, ಅನುಭವಿಸಿ ಬೇಕಾದಷ್ಟು ಕಲ್ತಿದ್ದೇವೆ...ಅದನ್ನ ನಿಮ್ಮೊಟ್ಟಿಗೆ ಹಂಚಿಕೊಂಡ್ರೆ ಯಂಗ್ ಜನರೇಷನ್ ಅವರಿಗೆ ಹೆಲ್ಪ್ ಆಗ್ಬಹುದು ಅಂತ...
Happy & safe journey dear, sukha samsarada matu keli thumbha khushi ayitu.nimma jodige yaara ದೃಷ್ಟಿ beeladirali❤
@@sugunaramesh8430 thank you suguna...🙏🙏
Khushi khushi yaagi iru Shyamala yaavaagaloo
Toombha kushi aytu akka, nice vlog, nimmibara jodi super made for each other ,heege nooru varsha kaala dampathigalu sukhavagi, aroghyadindiri. Matte samsaradalli samarasa erbekadre ebaru contribute madbeku alva akka, mukayvagi understanding erbeku, barri ego edhre baalu naraka, yelladakku padkondbarbedku alva akka.
@@veenakumar1641 ನಿಜ ವೀಣಾ...ಇಬ್ಬರಲ್ಲೂ ಹೊಂದಾಣಿಕೆ ಇದ್ರೆ ಮಾತ್ರ ಸಂಸಾರ ಚೆನ್ನಾಗಿರುತ್ತೆ...
👌tunba khushi agutte nimma jodi nodi nivu tunba chennagi matadtira i like u mam dasar pad bhav geete helikodi nanu kuda sangeeta kalitatiddene stay happy always mam bye
super!
Nimma yella video s chennagide ,I like it❤
Nimma maatu tumba khushi kottitu amma❤be happy always
Happy journey both of you 🙏
ಚೆನ್ನಾಗಿದೆ
Super jodi.. Nice video🎉🎉
❤ very nice
👍😀
Happy & safe journey
Superb.......❤
Nema jodi super agide.kusiyaguthe. hage eri.
Suprr jodi. ❤️
Super🎉🎉🎉
Tunba kushi agatte amma nimanna nodidre yavaglu hige nagta arogyavagiri amma nimanna nodbeku anasatte amma
@@queensvlogs1105 thank you ಮಗಳೇ....🙏💕 ಸಿಗೋಣ ಒಮ್ಮೆ...
Kandita amma
Happy journey ma
Super journey
ನೀವು ಚಿತ್ರದುರ್ಗ ದ ಮೇಲೆ ಬರಬೇಕಿತ್ತು. Road ಚೆನ್ನಾಗಿತ್ತು
@@madhavihk8321 ಹೌದು....ನಮಗೆ ತಿಪಟೂರು ನಲ್ಲೂ ಸ್ವಲ್ಪ ಕೆಲ್ಸ ಇತ್ತು...ಅದ್ಕೆ ಹಾಗೆ ಬಂದಿದ್ದು...
Neenu heliddu correct, service nalliddu retirement hottige file clear irodu tumba important Shyamala....
ನಿಜ ushakka....ನಮ್ಮನೆಯವರಿಗೆ MD special retirement function ittidru...normal function allade...ಅಷ್ಟು ಇಷ್ಟ ಇವರಂದ್ರೆ...ತುಂಬಾ ಪ್ರಾಮಾಣಿಕ ಅಂತ...
Super
ನಮಸ್ತೆ mam nanu ನಿಮ್ಮ ಹಾಗೆ ಚಿಕ್ಕ ಚಿಕ್ಕ ವಿಷಯಕ್ಕೆ ತುಂಬಾ ಖುಷಿ ಪಡುತ್ತಿದ್ದೆ.nanage 4 ಜನಾ ಹೆಣ್ಣುಮಕ್ಕಳು ಯಲ್ಲರಿಗೂ ಮದುವೆ ಆಗಿದೆ. Yellaru engeniyars ಆದರೆ ಚಿಕ್ಕ ಮಗಳು actobare 18 susaida ಮಾಡಿಕೊಂಡು bittalu ನನಗೆ ದಿಕ್ಕೆ ತೋಚದ ಹಾಗೆ ಆಗಿದೆ.nandu youTube channel ಇದೆ mamatha's kichan ಅಂತ ನಾನು kangalagiddene
ಅಯ್ಯೋ...ಯಾಕಮ್ಮ ಸೂಸೈಡ್ ಮಾಡ್ಕೊಂಡಿದ್ದು ಮಗಳು....ಮನಸ್ಸು ಯಾವಾಗ್ಲೂ ಗಟ್ಟಿ ಇದ್ದು, ಎಲ್ಲವನ್ನೂ ಫೇಸ್ ಮಾಡ್ಬೇಕು...ಯಾಕೆ ಮಗಳು ಅಷ್ಟು ದೊಡ್ಡ decision ತಗೊಂಡ್ಲು? ನೀವು ಧೈರ್ಯ ತಗೋಬೇಕು ಮಮತಾ...ವಾಪಸ್ ಅಂತೂ ಬರಲ್ಲ ಮಗಳು... ಅವಳೋ ಟ್ಟಿಗೆ ಕಳೆದ ಒಳ್ಳೆಯ ದಿನಗಳ ನೆನಪನ್ನು ತುಂಬಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ ಮಮತಾ... ನೀವೂ ಕೊರಗುತ್ತಾ ಇದ್ದರೆ ನಿಮ್ಮ ಆರೋಗ್ಯ ಕ್ಷೀಣಿಸು ತ್ತೆ ಮಮತಾ...ಕಾಲವೇ ಮದ್ದು ಅಷ್ಟೇ...
@ShyamalaVlogs-jd21m ಅವಳಿಗೂ ತುಂಬಾ ದೈರ್ಯ ಇತ್ತು ಯಾಕೆ ಹೀಗೆ ಮಾಡಿದಳು ಅಂತ tilitilla
@ShyamalaVlogs-jd21m thank you mam ದೈರ್ಯ ಹೇಳಿದ್ದಕ್ಕೆ ನಮಗೂ ದೈರ್ಯ ಹೇಳ್ತಾ ಇದ್ದಳು
@@mamathasuresh7441 ,🥱🥺
Wr r you going mam coming to club Mahindra Varca ??
No Prem...😀 A trip to attend a marriage.function...
ಸೀರೆ ಚೆನ್ನಾಗಿದೆ
@@PARVATHIBKARANIK ,,😀👍
Nimma maatu kelalu kushi😊
Nice pair
♥️♥️
👍👌❤️
You are looking so nice with your fine sary
@@sharadamban5029 thank you Sharadamba...madam..🙏💕
ಅಮ್ಮ ನನ್ನದೊಂದು ಪ್ರಶ್ನೆ ನಿಮಗೆ ಇನ್ನು ದೊಡ್ಡ ಇಂಡಿಪೆಂಡೆಂಟ್ ಮನೆ ಕಟ್ಟಬೇಕು ಅನ್ನಿಸಿಲ್ವ ಇದು ನನ್ನ ಗೊಂದಲ ಕೂಡ ನೀವು ಏನು ಕೆಲಸ ಮಾಡ್ತಿದ್ರಿ
@@PankajaPaakashaale ಇಲ್ಲಮ್ಮ...ನಮಗೆ ದೊಡ್ಡ ಮನೆ ಆಸೆ ಇಲ್ಲವೇ ಇಲ್ಲ....ನಮಗೆ ಫ್ಲಾಟ್ ಇಷ್ಟ...ಸೇಫ್ ಕೂಡ...ಅದ್ಕೆ ನಾವು ಫ್ಲಾಟ್ ಅಲ್ಲಿ ಇದ್ದೇವೆ...ಮತ್ತೆ ನಾವು ಮಿಡಿಲ್ ಕ್ಲಾಸ್ ಅವ್ರು...ಮಕ್ಕಳಿಗೆ ಓದಿಸಿ, ಮದುವೆ ಮಾಡಕ್ಕೆ , ಹಾಗೆ ತುಂಬಾ ಖರ್ಚು ಇತ್ತ ಲ್ವ...ಅದ್ಕೆ ಯೋಚನೆ ಮಾಡಿಲ್ಲ ನಾವು...ಒಬ್ಬರ ದುಡಿಮೆಯಿಂದ ಎಲ್ಲಾ ಆಗ್ಬೇಕಲ್ವ...ಪಂಕಜ...
Hi ನಾನು ಉಮಾ
ನಮ್ಮ ಜೀವನ ಸಹ ನಿಮ್ಮ ಜೀವನದ ರೀತಿಯೇ ಇದೆ
@@cvvshastry8355 👍👍😀💕
Hello, I've emailed you a few days ago. Please look into it. Thank you.
@@sindhurao5538 I will see...ok
Where is ur son mam
@@divyakskalligundi3718 ayyo...nange ಇಬ್ರೂ ಹೆಣ್ಣು ಮಕ್ಕಳು...ಮದುವೆ ಆಗಿದೆ...
Avru shanthala avra maga
Nimna magana elli bittirtira
@@renukaudagatti763 ನಂಗೆ ಇಬ್ರೂ ಹೆಣ್ಣು ಮಕ್ಕಳ ಮ್ಮ...ಮದುವೆ ಆಗಿದೆ...
Happy journey ma