Sathi Shakthi - Kannada Full HD Movie | Rajkumar, Sowcar Janaki, M.V. Rajamma | 1963

Поделиться
HTML-код
  • Опубликовано: 15 сен 2024
  • Synopsis - Hampi, an ardent devotee of Lord Shiva, is regarded as a curse to her family. Her life undergoes a sea change after she gets married to Virupaksha.
    Cast - Rajkumar, Sowcar Janaki, M.V. Rajamma
    Director - Kanagal Prabhakara Sastry
    Connect with us -
    / zeemusicsouth
    / zeemusicsouth
    / zeemusicsouth

Комментарии • 67

  • @chandrashekararaj6989
    @chandrashekararaj6989 11 дней назад +23

    ಕಳೆದ 40 ವರ್ಷಗಳಿಂದ ಈ ಚಲನಚಿತ್ರವನ್ನು ನೋಡಬೇಕು ಎಂದು ಹಿಂಬಲಿಸುತ್ತಿದ್ದೆ. ಈದಿನ ಈ ಸಿನಿಮಾ ನೋಡಿ ಬಹಳ ಸಂತೋಷವಾಯಿತು. ಎಷ್ಟೋ ಸಲ ರಾಜಕುಮಾರ ಅವರ ಮನೆ ಮುಂದೆ ಹೋಗಿ ಈ ಚಿತ್ರದ ರೀಲೀಸ್ ಗಾಗಿ ಬೇಡಲು ಹೋಗಿ ಹಾಗೆ ವಾಪಸ್ ಮನೆಗೆ ಬಂದೆ. ನಾನು ಸಾಯುವ ಮುನ್ನ ಈ ಚಿತ್ರವನ್ನು ನೋಡ ಬೇಕೆಂದು ಬಯಸಿದ್ದೆ. ಕೊನೆಗೂ ನನ್ನ ಆಸೆ ನೆರವೇರಿಸಿದ ತಮಗೆ ನನ್ನ ವಂದನೆಗಳು

  • @Furry_life.14
    @Furry_life.14 12 дней назад +16

    ಕನ್ನಡ ಚಿತ್ರರಂಗದ ಅತ್ಯಮೂಲ್ಯ ಚಿತ್ರ ಗಳಲ್ಲಿ ಸತಿ ಶಕ್ತಿ ಅಗ್ರಗಣ್ಯ ಚಿತ್ರದ ಸಾಲಿಗೆ ಸೇರುತ್ತದೆ,ಈ ಚಿತ್ರದ ಗೀತೆಗಳು ಮನಮೋಹಕ ವಾಗಿದೆ.ವಂದನೆಗಳು.

  • @narsimurthy6868
    @narsimurthy6868 10 дней назад +9

    ಅಬ್ಬರವಿಲ್ಲ ಆಡಂಬರವಿಲ್ಲ ನಾಜೂಕಾಗಿ ಅಭಿನಯವನ್ನು ಮಾಡಿದ್ದಾರೆ ಆಗಿನ ಕಾಲದಲ್ಲಿ ಅಭಿನಯಕ್ಕೆ ಮಹತ್ವ ಹೆಚ್ಚಿಗೆ ಹೆಚ್ಚಿತ್ತು ಡಾಕ್ಟರ್ ರಾಜಕುಮಾರ್ ಅವರು ಯಾವುದೇ ಸಿನಿಮಾ ತಗೊಳ್ಳಿ ಅದರಲ್ಲಿ ಯಾವುದೇ ಅಭಿನಯಿಸುವ ಅಂತಹ ಕಲಾವಿದರು ಅದ್ಭುತವಾದ ನಟನೆ ಮಾಡ್ತಾ ಇದ್ರು. ಫ್ಯಾಮಿಲಿ ಸಮೇತ ಕೂತ್ಕೊಂಡು ನೋಡಬಹುದಾಗಿತ್ತು ಆಗಿನ ಕಾಲದ ಸಿನಿಮಾಗಳನ್ನ ಆದರೆ ಈಗ ಅಬ್ಬರ ಸಿಕ್ಕಾಪಟ್ಟೆ ಹಬ್ರ ಫ್ಯಾಮಿಲಿ ಸಮೇತ ಅಲ್ಲ ಗಂಡ ಹೆಂಡ್ತಿನೂ ಕೂತ್ಕೊಂಡು ನೋಡಕ್ಕಾಗಲ್ಲ ಅಣ್ಣ-ತಂಗಿ ಕೂತ್ಕೊಂಡು ನೋಡಕ್ಕಾಗಲ್ಲ ಆತರ ಸಿನಿಮಾಗಳು ಬರ್ತಾ ಇದಾವೆ ಎಲ್ಲಾ ಒರಟು ಭಾಷೆಗಳು ಅಶ್ಲೀಲ ಡೈಲಾಗ್ ಗಳು ಆಕ್ಟಿಂಗ್ ಗೂ ಇಲ್ಲ ಈಗಿನ. ಸಿನಿಮಾಗಳಲ್ಲಿ

    • @vinusonuvinusonu3523
      @vinusonuvinusonu3523 2 дня назад

      Nijavada maatu. Maitumba batte illade deha pradarshana maadoke ready aagiro heroine galu asahya annisutte.

  • @yashas1668
    @yashas1668 9 дней назад +5

    Thanks for uploading this movie

  • @amsachidanandaswamy647
    @amsachidanandaswamy647 11 дней назад +13

    ಧನ್ಯವಾದಗಳು. ಎಲ್ಲಾ ಹಳೆಯ ಚಲನಚಿತ್ರಗಳನ್ನು ಹಿರಿಯರಿಗೆ ವೀಕ್ಷಿಸಲು ಅನುಕೂಲವಾಗುವಂತೆ ಮಾಡಿರಿ.

  • @dhanuthanu7973
    @dhanuthanu7973 8 дней назад +5

    ರಾಜಣ್ಣ ಎಷ್ಟು ಚನ್ನಾಗಿ ಇದ್ದಾರೆ ಅದಕ್ಕೆ ರಾಜಕುಮಾರ ಅಂತ ಹೆಸರು ಬಂದಿದ್ದು 🌹👍👌

  • @nneelanarasimhaihneela9984
    @nneelanarasimhaihneela9984 11 дней назад +11

    ನಮ್ಮ ಕರ್ನಾಟಕದ ಶಕ್ತಿ ನಮ್ಮ ರಾಜಣ್ಣ

  • @mdgaffar
    @mdgaffar 8 дней назад +5

    Several trillion thanks for uploading this Anna avaru movie Sathi Shakthi. Past 10 years I was searching this movie. Please upload Anna Avaru movie Sathi Nalayini.

  • @SankethhsHS
    @SankethhsHS 11 дней назад +5

    How Tough are the Dialogues 😮 And How Easily Every Actor is Rendering it❤
    Not Only Annavru... The Actors who Played Shiva, Parvathi , Minister and Sahukar Janaki, MV Rajamma, Papamma and Others are Also Astonishing ❤

  • @chitralekha5437
    @chitralekha5437 9 дней назад +3

    ಧನ್ಯವಾದಗಳು ಸತಿಶಕ್ತಿ upload ಮಾಡಿದಕ್ಕೆ.

  • @nagendrarao804
    @nagendrarao804 9 дней назад +4

    ಡಾ ರಾಜ್ ರವರ ಎಲ್ಲ ಹಳೆಯ ಚಿತ್ರಗಳನ್ನು ನೋಡಲು ಎರಡು ಕಣ್ಣು ಸಾಲದು. ದಯವಿಟ್ಟು ಹಳೆಯ ಚಿತ್ರಗಳನ್ನು ದಯವಿಟ್ಟು ಪ್ರಸ್ತುತ ಪಡಿಸಿ.

  • @DurgaDurga-rc6kj
    @DurgaDurga-rc6kj 12 дней назад +5

    Super movie old is gold

  • @dhananjayajm6936
    @dhananjayajm6936 11 дней назад +4

    One of the greatest movie in all

  • @pushparaju1839
    @pushparaju1839 7 дней назад +1

    Dr.raj acting is super, mind-blowing. No words to explain.

  • @nandurangarao738
    @nandurangarao738 9 дней назад +2

    At lost I got movie of rajkumar I WISH YOU and happy.🎉

  • @raaghuflute5228
    @raaghuflute5228 12 дней назад +17

    At last we got this movie....thank u

    • @dhanuthanu7973
      @dhanuthanu7973 9 дней назад +2

      Iam not satisfied becoz they did not gave u tube loading

  • @sumahs5741
    @sumahs5741 12 дней назад +4

    Good print

  • @sharathkumark6636
    @sharathkumark6636 12 дней назад +4

    Nice quality

  • @Vsrinivasamurthy
    @Vsrinivasamurthy 5 дней назад

    Really Dr rajkumar varanata.kaladevi putra awesome scting no one can challenge in film world

  • @manjulasri2108
    @manjulasri2108 11 дней назад +1

    Waiting for this movie. Thank you 🙏

  • @vinusonuvinusonu3523
    @vinusonuvinusonu3523 2 дня назад

    Today i saw this beautiful movie. So clear voice clear picture.

  • @Umashankar-bk2tu
    @Umashankar-bk2tu 11 дней назад +2

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Vsrinivasamurthy
    @Vsrinivasamurthy 5 дней назад

    Dr rajkumar past present and even future star until kaluyuga end eyes blowing by seeing this movie

  • @geethalakshmisv7747
    @geethalakshmisv7747 5 дней назад

    ತುಂಬಾನೇ ಅರ್ಥಪೂರ್ಣವಾದ ಚಿತ್ರ. ಸುಮಧುರ ವಾದಗೀತೆಗಳು. ಅದರಲ್ಲೂ ಮಾತೆಗೆ ಮಿಗಿಲಾದ ದೇವರಿಲ್ಲ. ಮತ್ತು ಬಾರಮ್ಮ ಬಾ ಭುವನೇಶ್ವರಿ ಹಾಡುಗಳು ತುಂಬಾನೇ ಚೆನ್ನಗಿದೆ. ಎಂ.ವಿ.ರಾಜಮ್ಮ ಅವರ ಅಭಿನಯ ಅದ್ವೀತಿಯವಾಗಿದೆ.👌🏼👌🏼

  • @tvenkatesh5783
    @tvenkatesh5783 9 дней назад +3

    ಕನ್ನಡ ಚಿತ್ರರಂಗದ ಮುತ್ತು

  • @hanumantharajuammichinnapp3927
    @hanumantharajuammichinnapp3927 9 дней назад +1

    ತುಂಬು ❤ದ ಧನ್ಯವಾದಗಳು ನಿಮಗೆ
    ಗಣೇಶ ನ ಹಬ್ಬದ ಕೊಡುಗೆ 💐🤝🍰⭐

  • @vinusonuvinusonu3523
    @vinusonuvinusonu3523 4 дня назад

    Tumba clarity ide e cinima eshtu haleya cinema. Tumba channagide. Inta pouranika cinema igina kalavidara kaiyalli sadhyave illa. Old is gold

  • @dhanuthanu7973
    @dhanuthanu7973 11 дней назад +1

    U tube loading ಇದಿದ್ರೆ ಚನ್ನಾಗಿ ಇತ್ತು 🙏

  • @RamusRamya
    @RamusRamya 8 дней назад

    ಹದುಭೂತ ಸಂಭಾಷಣೆಗಳು ಬರೆದವರಿಗೆ ಧನ್ಯವಾದಗಳು

  • @meerag8495
    @meerag8495 7 дней назад

    Very divine 🙏

  • @dhanuthanu7973
    @dhanuthanu7973 9 дней назад +1

    ರಕ್ತಶಾ ಪಾತ್ರ ಸೂಪರ್ 🌹👌👍

  • @nojams4105
    @nojams4105 10 дней назад +1

    Super movie

  • @dhanuthanu7973
    @dhanuthanu7973 9 дней назад +1

    ಇದು ಬಣ್ಣದಲ್ಲಿ ಬಂದ್ರೆ ಸೂಪರ್ 🌹👌👍

  • @sujithrevankar2671
    @sujithrevankar2671 5 дней назад

    Iam very happy to see mv rajamma with pair of rajkumar sir only two films sati shakthi and kitturu chennamma 1 st wife she's ten years senior of rajkumar sir

  • @chitralekha5437
    @chitralekha5437 8 дней назад

    ಎಲ್ಲ ಪಾತ್ರ ವರ್ಗದ ಅಭಿನಯ, ಕನ್ನಡ ಭಾಷೆಯ ಮೇಲಿನ ಹಿಡಿತ ಸೂಪರ್.

  • @tejaskailash9417
    @tejaskailash9417 10 дней назад +1

    Dignity and respect towards the women comes from my heart seeing this movie I don't know why humans acting like animals in the name of so called modernization the ultimate living is living with peace of mind not material comfort

  • @gurappahikkalagutti4285
    @gurappahikkalagutti4285 4 дня назад

    TQ.for.d movie

  • @GurappaKongawad
    @GurappaKongawad 8 дней назад

    Good good good thanks

  • @basavarajuk254
    @basavarajuk254 6 дней назад

    Please upload this movie hosilu mettida hennu.shani prabhava.prathima.movies please upload vishnu sir movies

  • @rukumavathid2873
    @rukumavathid2873 8 дней назад

    Lovely, songs

  • @ramalingegowda2788
    @ramalingegowda2788 6 дней назад

    ಸರ್ ದಯವಿಟ್ಟು ಜಗ ಮೆಚ್ಚಿದ ಮಗ ಎಚ್ ಡಿ ಫುಲ್ ಮೂವಿ ಅಪ್ಲೋಡ್ ಮಾಡಿ ಸರ್.
    ಮೋಹಿನಿ ಬಸ್ಮಾಸುರ ಮತ್ತು ಕಿಲಾಡಿ ರಂಗ ಹಾಗೂ ಮನಃಸಾಕ್ಷಿ ಎಚ್ ಡಿ ಮೂವಿ ಹಾಕಿ ಸರ್.

  • @Amithkumar2309
    @Amithkumar2309 7 дней назад

    ಭಾಗ್ಯ ಜ್ಯೋತಿ ಮೂವಿ ಅಪ್ ಲೋಡ್ ಮಾಡಿ ದಯವಿಟ್ಟು

  • @praveennadagoudar1244
    @praveennadagoudar1244 10 дней назад

    🙏

  • @flossyveigas888
    @flossyveigas888 8 дней назад +1

    ಅಣ್ಣಾವ್ರ ತಮ್ಮ varadappa ನಟಿಸಿದ್ದಾರೆ ಈ ಚಿತ್ರದಲ್ಲಿ.

  • @santhoshkumar-di1rb
    @santhoshkumar-di1rb 11 дней назад +1

    A
    The actor name of shiva

    • @pranayamurthy7417
      @pranayamurthy7417 8 дней назад

      No one knows so for. ,
      Question remained as ? Till now!

  • @harshithaln
    @harshithaln 9 дней назад

    Sr plz badukuva daari 1965, mane aliya, chinnada gombe, nanna kartavya, mavana magalu e movies amma jayalalitha's old films so plz e movies na upload madi

  • @basavarajwarad9598
    @basavarajwarad9598 7 дней назад

    ಇಂಥ ಚಿತ್ರಗಳನ್ನು ನೋಡುವ ಭಾಗ್ಯ ಈಗಿಲ್ಲ

  • @Umashankar-bk2tu
    @Umashankar-bk2tu 11 дней назад +1

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @basavarajwarad9598
    @basavarajwarad9598 7 дней назад

    ಇಂಥ ಚಿತ್ರಗಳನ್ನು ನೋಡುವ ಭಾಗ್ಯ ಈಗಿಲ್ಲ

  • @Umashankar-bk2tu
    @Umashankar-bk2tu 11 дней назад +1

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Umashankar-bk2tu
    @Umashankar-bk2tu 11 дней назад +1

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Umashankar-bk2tu
    @Umashankar-bk2tu 11 дней назад +1

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Umashankar-bk2tu
    @Umashankar-bk2tu 11 дней назад +1

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Umashankar-bk2tu
    @Umashankar-bk2tu 11 дней назад +1

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Umashankar-bk2tu
    @Umashankar-bk2tu 11 дней назад +1

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Umashankar-bk2tu
    @Umashankar-bk2tu 11 дней назад +1

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Umashankar-bk2tu
    @Umashankar-bk2tu 11 дней назад

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤

  • @Umashankar-bk2tu
    @Umashankar-bk2tu 11 дней назад

    ದಯವಿಟ್ಟು ದಾವ್ನ್ಲೋಡಿಗೆ ಬಿಡಿ ದಯವಿಟ್ಟು ಈ ಫಿಲ್ಮ ನನಗೆ
    ❤❤ ತುಂಬಾ ಇಷ್ಟ ಅದಕೆ ❤❤❤❤❤❤❤❤❤❤❤❤❤❤