ದ್ರೌಪದಿ ಪ್ರತಾಪ ಕನ್ನಡ ಯಕ್ಚಗಾನ‌ ಭಾಗ-1|Draupadi Prathapa Yakshagana Part-1

Поделиться
HTML-код
  • Опубликовано: 25 авг 2024
  • #DraupadiPrathapa
    #fullyakshagana
    #famousartist
    #kannada

Комментарии • 23

  • @satishrao9754
    @satishrao9754 3 года назад +3

    Super yakshagana, like it.

  • @ajekar-sudarshan
    @ajekar-sudarshan 3 года назад +3

    ಯಕ್ಷಗಾನಂ ಗೆಲ್ಗೆ.👌👌❤️

  • @shankaranarayanabhat5562
    @shankaranarayanabhat5562 3 года назад +1

    Very fine

  • @reshmapadawal9351
    @reshmapadawal9351 3 года назад +3

    Himmela mumela yellavu sooooperrr

  • @bhararhiagbhat5518
    @bhararhiagbhat5518 3 года назад +1

    Veshadharigalella super

  • @acharyapundlik2851
    @acharyapundlik2851 3 года назад +2

    hemmela&mummela super performance , prassnga

  • @satishrao9754
    @satishrao9754 3 года назад

    Dual chende,special attraction.

  • @SachinSachin-pz8wq
    @SachinSachin-pz8wq 3 года назад +1

    Part 2 uplod madi plz🙏

  • @ravindraacharya2357
    @ravindraacharya2357 3 года назад

    ಹಿಮ್ಮೇಳದಲ್ಲಿ ಭಾಗವತರಿಂದ ಪದ್ಯದ ಸಾಹಿತ್ಯವೇ ಗೊತ್ತಾಗುತ್ತಿಲ್ಲ! ಮುಮ್ಮೇಳ ಸೂಪರ್!👌

  • @reshmapadawal9351
    @reshmapadawal9351 3 года назад +2

    Please Mundina bhagavannu haki

  • @jayanthkarkala3426
    @jayanthkarkala3426 3 года назад

    Badagina padya agiddare Shashi yavaru estu chennagi kuniyutiddaru !

  • @jayanthkarkala3426
    @jayanthkarkala3426 3 года назад

    Tenkinavaru astu kastapattu padya helodu yake ! karkasha bittare berenu keluvudilla. haadige marulagalu sadyave illa kunitavu aste haarata. Cheerata aste

    • @sdsd-qf6jx
      @sdsd-qf6jx 3 года назад +3

      ಪರವಾಗಿಲ್ಲ ಬಡಗಿನಷ್ಟು ಯಕ್ಷಗಾನವನ್ನು ತೆಂಕುತಿಟ್ಟು ಕುಲಗೆಡಿಸಿಲ್ಲ.. ಸಿನಿಮಾದ ಕಥೆ, ಸಿನಿಮಾದ ಹಾಡು, ಸಿನಿಮಾ ಶೈಲಿಯ ರಾಗದ ಹಾಡು, ಬಲೂನು ಕಟ್ಟಿದ ರಂಗಸ್ಥಳ, ಬರೀ ಶೃಂಗಾರವೇ ಪ್ರಧಾನ್ಯ, ಗಂಡುವೇಷಗಳೂ ಶೃಂಗಾರ ನಾಟ್ಯ, ಮೂಗಿನಲ್ಲಿ ಹಾಡುವ ಭಾಗವತಿಕೆ, ಅರ್ಥಗಾರರಿಲ್ಲದೆ ತೆಂಕಿನವರನ್ನು ಕರೆದುಕೊಳ್ಳುವ ಗತಿಗೇಡು ಹೊಂದಿರುವನಿಮ್ಮ ಬಡಗಿಗಿಂತ ಪರಂಪರೆಯನ್ನು ಇಂದಿಗೂ ಕೆಲ ಮೇಳಗಳಲ್ಲಾದರೂ ಉಳಿಸಿಕೊಂಡಿರುವ ತೆಂಕು ಪರವಾಗಿಲ್ಲ. ಇತ್ತೀಚೆಗೆ ನಿಮ್ಮ ಮಹಿಶಾಸುರ ಕೂಡ ತೆಂಕಿನ ಶೈಲಿ ಕದ್ದು ಪ್ರಚಾರಕ್ಕೆ ಬರಬೇಕಾಯಿತು.
      ತೆಂಕಿನ ಶೈಲಿ ತಿಳಿಯದೆ ಏನೋ ಹಲುಬ ಹೊರಟಿದ್ದೀರಿ. ನಿಮ್ಮ ಎಲ್ಲಾ ಭಾಗವತರು ನಾಸಿಕದಲ್ಲಿ ಹಾಡುವುದರಿಂದ ನಿಮಗೆ ಯಕ್ಷಗಾನದಲ್ಲಿ ಮಟ್ಟು, ಶೈಲಿ, ಅಹಾರ್ಯ ವಿಭಿನ್ನ ತೆ ಇರುತ್ತದೆಮದು ಪರಿಜ್ಞಾನ ಇಲ್ಲ ಅನ್ನಿಸುತ್ತೆ. ಕಲಾವಿದನ ಆರೋಗ್ಯ ಲೆಕ್ಕಿಸದೆ ಮಂಡೆ ಬಡಿಯುದನ್ನು ವಿಸಿಲ್ ಚಪ್ಪಾಳೆ ಹಾಕಿಕೊಂಡು ನೋಡಲು ರಾಶಿ ಬೀಳುವ ಅಂಧಾಭಿಮಾನಿಗಳಿಂದ, film story & film song melodyನ ಯಕ್ಷಗಾನದ ಲ್ಲಿ ticket ಕೊಟ್ಟು ನೋಡೋ ಬರಗೆಟ್ಟವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.

    • @MAN-xs2lq
      @MAN-xs2lq 3 года назад +1

      @@sdsd-qf6jx 👏👏 well said bro inthavarige heege helbeku

    • @jayanthkarkala3426
      @jayanthkarkala3426 3 года назад

      Ene irali, nange teeke maduvaga istu teekshnavagi teeke haklike nimmindale kaliaa Beku tumba chennagi teekisiddiri

    • @sdsd-qf6jx
      @sdsd-qf6jx 3 года назад

      ತೆಂಕುತಿಟ್ಟಿನ ಬಗ್ಗೆ ಗಂಧಗಾಳೀ ಗೊತ್ತಿಲ್ಲದೇ ಏನೋ ಒಂದು ಕಮೆಂಟಿಸಿದರೆ ಪ್ರತಿಕ್ರಿಯೆಯೂ ತೀಕ್ಷ್ಣ.
      ಆಡಂಬರ, ಅನುಚಿತತೆ, ಅಭಾಸ ಇದರ ಬಗ್ಗೆ ಕಮೆಂಟಿಸಿದರೆ ಆದರಲ್ಲಿ ಅರ್ಥ ಇದೆ. But ಯಕ್ಷಗಾನ ಪ್ರೇಕ್ಷಕನ ಅಭಿರುಚಿಗೆ ತಕ್ಕಂತೆಇರುವುದಲ್ಲ, ಯಕ್ಷಗಾನದಂತಹ ಕಲೆಯನ್ನ ನೋಡಿಯೇ ಅಭಿರುಚಿ ಬೆಳೆಯುವುದು., ಅಪ್ರಭುದ್ಧ ಪ್ರೇಕ್ಷಕರ ಫಲವೇ ಅಶ್ಲೀಲ, ಅಸಂಬಧ್ಧ, ಅತಿಋಎಕದ reality showಗಳು.
      ಹಾಗೆ ನೋಡಿದರೆ ಬಡಗು ತಿಟ್ಟು ನಮಗೆ ಬಹಳ ಬೋರು ಅನಿಸುತ್ತದೆ, ವೇಷ ಬೋರು, ಮಾತಿನಲ್ಲಿ ವಿದ್ವತ್ತಿಲ್ ಬರೀ ಪದವಾಕ್ಯಗಳ ಹೇಳಿಕೆ, ಅತೀ ಶೃಂಗಾರ ಭಾವ, ನಗುತರಿಸದ ವಿಪರೀತ ಶಬ್ದ ಭಂಡಾರದ ಹಾಸ್ಯ, ಹಾಗಂತ.. ನಮಗೆ ಬೇಕಾದ ಹಾಗೆ ನಿಮ್ಮ ತಿಟ್ಟು ಬದಲಾಯಿಸಿ ಅಂತ ನಮ್ಮ ಕಡೆ ಬಡಗುತಿಟ್ಟು ಯಕ್ಷಗಾನ ನಡೆಯುವಾಗ ಒತ್ತಾಯಿಸಿದ್ದೀವ! ಇಲ್ಲ ಹೊಸತನ ಅಂತ ಅದರದ್ದೇ ಆದ ರೀತಿಯಲ್ಲಿ ಬಡಗುತಿಟ್ಟು ಅಂತ ಗ್ರಹಿಸಿಕೊಂಡೇ ಆನಂದಿಸಿದ್ದೀವಿ.

  • @jayanthkarkala3426
    @jayanthkarkala3426 3 года назад +1

    Tenkinalli aatada madye kola bartade aste alla Tulu natakavu bartade adu Saha pouranika vannu nataka levelge tartare Tulu matanadi

    • @sdsd-qf6jx
      @sdsd-qf6jx 3 года назад +5

      ಪರವಾಗಿಲ್ಲ ಬಡಗಿನಷ್ಟು ಯಕ್ಷಗಾನವನ್ನು ತೆಂಕುತಿಟ್ಟು ಕುಲಗೆಡಿಸಿಲ್ಲ.. ಸಿನಿಮಾದ ಕಥೆ, ಸಿನಿಮಾದ ಹಾಡು, ಸಿನಿಮಾ ಶೈಲಿಯ ರಾಗದ ಹಾಡು, ಬಲೂನು ಕಟ್ಟಿದ ರಂಗಸ್ಥಳ, ಬರೀ ಶೃಂಗಾರವೇ ಪ್ರಧಾನ್ಯ, ಗಂಡುವೇಷಗಳೂ ಶೃಂಗಾರ ನಾಟ್ಯ, ಮೂಗಿನಲ್ಲಿ ಹಾಡುವ ಭಾಗವತಿಕೆ, ಅರ್ಥಗಾರರಿಲ್ಲದೆ ತೆಂಕಿನವರನ್ನು ಕರೆದುಕೊಳ್ಳುವ ಗತಿಗೇಡು ಹೊಂದಿರುವನಿಮ್ಮ ಬಡಗಿಗಿಂತ ಪರಂಪರೆಯನ್ನು ಇಂದಿಗೂ ಕೆಲ ಮೇಳಗಳಲ್ಲಾದರೂ ಉಳಿಸಿಕೊಂಡಿರುವ ತೆಂಕು ಪರವಾಗಿಲ್ಲ. ಇತ್ತೀಚೆಗೆ ನಿಮ್ಮ ಮಹಿಶಾಸುರ ಕೂಡ ತೆಂಕಿನ ಶೈಲಿ ಕದ್ದು ಪ್ರಚಾರಕ್ಕೆ ಬರಬೇಕಾಯಿತು.

    • @akshaybhandarkar2967
      @akshaybhandarkar2967 3 года назад

      @@sdsd-qf6jx ಪ್ರತ್ಯುತ್ತರ ತುಂಬಾ ಖುಷಿ ಆಯಿತು . ಪ್ರತಿಯೊಂದರಲ್ಲೂ ತಪ್ಪನ್ನು ಹುಡುಕುವವರು ರಾಜಕೀಯಕ್ಕೆ ಸರಿ ಬಿಟ್ರೆ ಯಕ್ಷಗಾನಕ್ಕೆ ಅಲ್ಲ ಅಲ್ವಾ .

  • @jayanthkarkala3426
    @jayanthkarkala3426 3 года назад

    Bheemano ! Mahisasurano idu vesha noduvaga confuse agtade

    • @akshaybhandarkar2967
      @akshaybhandarkar2967 3 года назад

      ಸ್ವಾಮಿ ವೇಷದ ಬಗ್ಗೆ ತಿಳುವಳಿಕೆ ಇಲ್ಲದಿದ್ದರೆ ದಯವಿಟ್ಟು ಮಾತಾಡಬೇಡಿ .

  • @jayanthkarkala3426
    @jayanthkarkala3426 3 года назад

    Pouranika vannu low levelge tartare