JAIN SANGEETH - NIRANJANA STUTI-1 II MAHAKAVI RATNAKARA VARNI II JAIN BEATS SRAVANABELAGOLA

Поделиться
HTML-код
  • Опубликовано: 20 окт 2024
  • Music, Keys, Arranged and Programming :- Sarwesh Jain M S
    Lyrics :- MAHA KAVI RATNAKARAVARNI ,MUDUBIDIRE
    Singers :- Sarwesh Jain M S ,
    Smt. Soumya Sarwesh
    Video Editor :- Samraagaa Jain
    ಜೈ ಜಿನೇಂದ್ರ
    ನಾವು, "ಭರತೇಶ ವೈಭವ" ಮೇರು ಕೃತಿ ರಚಿಸಿದ ವಿಶ್ವ ಕವಿ ಮೂಡುಬಿದಿರೆಯ ಮಹಾಕವಿ ರತ್ನಾಕರವರ್ಣಿ ವಂಶದವರು. ಇವತ್ತಿಗೂ ಮೂಡುಬಿದಿರೆಯಲ್ಲಿರುವ "ಬೆಟ್ಕೇರಿ ರಸ್ತೆಯ" "ನಗರೇಶ್ವರ ಮನೆ" ಮಹಾಕವಿ ವಾಸಿಸುತ್ತಿದ್ದ ಮನೆ.
    ನಮ್ಮ ಅಜ್ಜಿ ಮನೆ.
    ಅಲ್ಲಿರುವ ಶಿಲಾಮಯ ಕೋಣೆಯಲ್ಲಿ ಕವಿ ಕುಳಿತು ಕೃತಿ ರಚಿಸುತ್ತಿದ್ದ ಉಯ್ಯಾಲೆಯನ್ನು ಇವತ್ತಿಗೂ ನೀವೆಲ್ಲರೂ ವೀಕ್ಷಿಸಬಹುದು.
    ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮನೆಗೆ ಬಂದು ಆ ಉಯ್ಯಾಲೆಯ ಮುಂದೆ ನಿಂತು ಸುಮಾರು ಅರ್ಧ ಘಂಟೆ (30 ನಿಮಿಷ)ಗಳ ಕಾಲ ನಿರರ್ಗಳವಾಗಿ "ನಿರಂಜನ ಸ್ತುತಿ"ಗಳನ್ನು ಹಾಡುತ್ತಾ ಮಹಾಕವಿಗೆ ಗೌರವ ಸಲ್ಲಿಸಿದರು.ಸಂದರ್ಶಿಸಿದ ಫೋಟೋವನ್ನು ಈ ವಿಡಿಯೋದಲ್ಲಿ ಅಳವಡಿಸಿದ್ದೇವೆ.
    ನಮ್ಮೆಲ್ಲರ ಬಹುದಿನಗಳ ಕನಸು ನನಸಾಗುವಂತೆ, ಧರ್ಮಸ್ಥಳದ ಪೂಜ್ಯ ಡಾ// ಡಿ.ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ವಿ ಹೆಗ್ಗಡೆ ದಂಪತಿಗಳ ಮಾರ್ಗದರ್ಶನ ಹಾಗೂ ಆಶೀರ್ವಾದ,
    ಅವರ ಸಹೋದರರಾದ ಪೂಜ್ಯ ಧರ್ಮಸ್ಥಳದ ಸುರೇಂದ್ರ ಕುಮಾರ ಇವರ ಪ್ರೇರಣೆ ಹಾಗೂ ಕವಿಯ ಅಮೃತ ಶಿಲೆಯ ಮೂರ್ತಿಯ ದಾನ, ನಮ್ಮ ಪೂಜ್ಯ ತಂದೆಯವರಾದ ಶ್ರೀಪಾಲ್.ಎಸ್. ಇವರ ಪರಿಕಲ್ಪನೆ, ವಿದ್ಯಾವರ್ಧಕ ಸಂಘದ ಸ್ಥಳ ದಾನ, ಜೈನ್ ಮಿಲನ್ ಮೂಡುಬಿದಿರೆಯ ನೇತೃತ್ವದಲ್ಲಿ "ಶೃಂಗಾರಕವಿಹಂಸರಾಜ ಮಹಾಕವಿ ರತ್ನಾಕರವರ್ಣಿಯವರ" ಸುಂದರವಾದ ಮೂರ್ತಿಯ ಸ್ಮೃತಿ ಮಂಟಪವನ್ನು ಸಾರ್ವಜನಿಕರ ದರ್ಶನಕ್ಕೆಂದು ಮೂಡುಬಿದಿರೆಯ ಕಾರ್ಕಳ - ಮಂಗಳೂರು ಮುಖ್ಯ ರಸ್ತೆಯ "ದಿಗಂಬರ ಜೈನ ಹಿರಿಯ ಪ್ರಾಥಮಿಕ ಶಾಲೆಯ" ಆವರಣದಲ್ಲಿ ಸ್ಥಾಪಿಸಲಾಗಿದೆ.
    ತಾವೆಲ್ಲರೂ ಈ ಮಹಾಕವಿಯ ಮನೆ ಹಾಗೂ ಮೂರ್ತಿಯ ದರುಶನ ಭಾಗ್ಯ ಪಡೆಯಿರಿ ಎಂಬುದು ನಮ್ಮೆಲ್ಲರ ಅಪೇಕ್ಷೆ.
    ಇದೇ ಪ್ರಥಮ ಬಾರಿಗೆ ಯೂಟ್ಯೂಬ್ ನಲ್ಲಿ ನಿರಂಜನ ಸ್ತುತಿಯನ್ನು (33 ಸ್ತುತಿಗಳು) ಬಿಡುಗಡೆ ಮಾಡಿರುತ್ತೇವೆ. ಎಲ್ಲರೂ ಪ್ರತಿನಿತ್ಯ ಈ ಸ್ತುತಿಯನ್ನು ಸಂಪೂರ್ಣವಾಗಿ ಕೇಳಿ ಕವಿ ನಮನ ಸಲ್ಲಿಸಬೇಕಾಗಿ ಅಪೇಕ್ಷಿಸುವ
    ಸರ್ವೇಶ್ ಜೈನ್
    A.R. ನಾಗರಾಜ ಪ್ರಶಸ್ತಿ ಪುರಸ್ಕೃತ
    ಸಮಾಜ ಭೂಷಣ ಪ್ರಶಸ್ತಿ ಪುರಸ್ಕೃತ
    ಗಾಯಕ, ಸಂಗೀತ ನಿರ್ದೇಶಕ
    ಜೈನ್ ಬೀಟ್ಸ್, ಶ್ರವಣಬೆಳಗೊಳ
    Please watch our other songs
    GOMMAT VANDNA -PRAKRIT STUTI • JAIN SANGEETH - Visatt...
    CHARUKEERTI GURUVANDNA • JAIN SANGEETH - Charuk...
    GANESHA PANCHARATNA STOTRAM • Ganesh Pancharatna Sto...
    GANPATI BAPPA MORYA • GANPATI BAPPA MORYA I ...
    MERA BHARAT MAHAN • MERA BHARAT MAHAN I JA...
    BAN PLASTIC • Ban Plastic IJAIN BEAT...
    ಕನ್ನಡ.... ಸಿರಿಗನ್ನಡ. • ಕನ್ನಡ.... ಸಿರಿಗನ್ನಡ I ...
    SARASWATI STUTI - PRAKRIT LANGUAGE • Saraswati Vandana "JAY...
    PRAYER FOR THE WORLD PEACE • PRAYER FOR THE WORLD P...
    PUNEETH RAJKUMAR'S -WE ARE APPU FANS - • PUNEETH RAJKUMAR II WE...
    MUNGARU MALEY • MUNGARU MALEY II ಮುಂಗಾ...
    JAIN BEATS SRAVANABELAGOLA a Musical family will keep on entertaining you with different songs and music.Watch, Enjoy and Bless us.
    We are from Shravanabelagola, C.R.Patana Tq,Hassan Dist. KARNATAKA,BHARAT
    Email: sarweshjain@gmail.com
    THANK YOU
    #moodbidri#JAINBEATS#getviews #getmoreviews #d veerendra heggade#dharamasthala #Jain heritage centre#jains#jainism#shravanabelagola#jain temples #jain god #mahaveera#n r pura # #jainheritagecentre #sravanabelagola

Комментарии • 77

  • @PadmalathaJKumar
    @PadmalathaJKumar 3 месяца назад +1

    ನಿರಂಜನ ಸ್ತುತಿ ಕೇಳಲು ತುಂಬ ಇಂತಾಗಿದೆ ನಾವು ಪ್ರತಿದಿನ ಬೆಳ್ಳಿಗ್ಗೆ ಕೇಳುತ್ತೇವೆ.

  • @shreyassn220
    @shreyassn220 Год назад

    nice song jai jinendra

  • @nirmaldanigond9896
    @nirmaldanigond9896 2 года назад +1

    🙏🙏🙏

  • @abhayjain832
    @abhayjain832 Год назад +1

    ಅದ್ಭುತ...
    No words to Express....

  • @ashalatakamate3234
    @ashalatakamate3234 2 года назад +1

    ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.ಹೊಗಳಲು ಶಬ್ದ ಗಳಿಲ್ಲ,👌🙏

  • @malathikuberappa
    @malathikuberappa 4 года назад +3

    ತುಂಬ ಸುಂದರವಾಗಿ ಬಂದಿದೆ. ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ ಅದರಲ್ಲೂ ಭಕ್ತಿ ಗೀತೆಗಳನ್ನು ಭಾವ ತುಂಬಿ ಹಾಡುತ್ತೀರ ಮೈಯಲ್ಲಾ ರೋಮಾಂಚನವಾಗುತ್ತದೆ. ತುಂಬ ಧನ್ಯವಾದಗಳು. ಜೈ ಜಿನೇಂದ್ರ

  • @shrirathnatrayajainchannel7847
    @shrirathnatrayajainchannel7847 4 года назад +5

    ನನಗೆ ಕೇಳಿ ಬಹಳ ಸಂತೋಷ ಆಯಿತು. ನನಗೆ ಹೊಗಳಲು ಶಬ್ಧಗಳೇ ಸಿಗುವುದಿಲ್ಲ. ಧನ್ಯವಾದಗಳು ಜೈನ್ ಬೀಟ್. ರತ್ನಾಕರ ವರ್ಣೀಜೀ ಕುಟುಂಬ.

  • @mallikarjunmallu5825
    @mallikarjunmallu5825 3 года назад +2

    ಅದ್ಭುತ ತುಂಬಾ ಧನ್ಯವಾದಗಳು ನಿಮಗೆ 🙏🙏🙏🙏🙏💐💐💐

  • @savithaparshwanath7002
    @savithaparshwanath7002 3 года назад +1

    Jai jenedra

  • @balasahebbharmagoudar3205
    @balasahebbharmagoudar3205 3 года назад +1

    Very nice sound like attracts the stuthi Shri charu keerthi Maharaj presence is More Melodyus to everyone 🙏

  • @adinathbhayyaji608
    @adinathbhayyaji608 4 года назад +4

    ನಿರಂಜನ ಸ್ತುತಿ ಬಹಳ ಮನೋಹರವಾಗಿ ಹಾಡಿದ್ದಾರೆ ಅವರಿಗೆ ಹಾರ್ದಿಕ ಧನ್ಯವಾದಗಳು

  • @ajshiraguppi2672
    @ajshiraguppi2672 9 месяцев назад

    Jaya jinedhara froma DR shiraguppi shegnshi At Harugeri T Rayabaga D Belgavi

  • @ashalatakamate3234
    @ashalatakamate3234 4 года назад +1

    ತುಂಬಾ ಚೆನ್ನಾಗಿ ಹಾಡಿದ್ದೀರಿ.ಸಂಪತ್ತನ್ನು

  • @mallikarjunmallu5825
    @mallikarjunmallu5825 3 года назад +1

    ಕೇಳೋಕೆ ತುಂಬಾ ಇಂಪಾಗಿದೆ

  • @niranjanalahari1478
    @niranjanalahari1478 4 года назад +2

    ಸೂಪರ್ ಬಹಳ ಸೊಗಸಾಗಿದೆ.

  • @shrirathnatrayajainchannel7847
    @shrirathnatrayajainchannel7847 4 года назад +3

    ಕೇಳಿ ನನಗೆ ಬಹಳ ಇಷ್ಟವಾಯಿತು. ಪುನಃ ಪುನಃ ಕೇಳೋಣ ಅನಿಸುತ್ತದೆ ಧನ್ಯವಾದಗಳು ಜೈನ್ ಬೀಟ್ಸ್.

  • @kallappa.b.t3326
    @kallappa.b.t3326 3 года назад +2

    ಈ ಹಾಡನ್ನು ಮಾಡಿದವರಿಗೂ ಜೈ ಜಿನೇಂದ್ರ ಗಳು

  • @premaraj1990-di2ve
    @premaraj1990-di2ve Год назад

    🎉❤❤❤🙏🙏🙏🙏🙏❤❤❤

  • @Adithya_0007
    @Adithya_0007 10 месяцев назад

    ಧನ್ಯವಾದಗಳು ಸಾರ್ 😭🙏

  • @Kavithakavitha-ci8be
    @Kavithakavitha-ci8be 3 года назад +1

    Good song

  • @akhiljain2416
    @akhiljain2416 7 месяцев назад

    Super

  • @ashokdongare8808
    @ashokdongare8808 4 года назад +1

    Nicely sung..by the singer

  • @pushparokhade3404
    @pushparokhade3404 3 года назад +1

    🙏🙏🙏🌷🌷

  • @veenasd788
    @veenasd788 4 года назад +1

    ನಿರಂಜನ ಸ್ತುತಿ
    ಸುಮಧುರವಾಗಿದೆ.
    ಧನ್ಯವಾದಗಳು.

  • @vajraprasad1972
    @vajraprasad1972 11 месяцев назад

    🙏🙏🙏🙏🙏

  • @vrushabhachougala8146
    @vrushabhachougala8146 4 года назад +1

    Jai jinendra superb...

  • @nirupahegde8129
    @nirupahegde8129 4 года назад +1

    🙏

  • @sushmabjain9888
    @sushmabjain9888 4 года назад +5

    Thanks for uploading this stuti, if u have only male voice of this stuti, pls send which link, iam searching this song since 4 years.

  • @malathijain8348
    @malathijain8348 4 года назад +1

    V.nice

  • @parthirajd4140
    @parthirajd4140 4 года назад +3

    More songs r required for Devi Padmavati Mata & Jwalamalini

  • @prasannakumar2572
    @prasannakumar2572 4 года назад +1

    prasanna Dadaga Thanks jain beats

  • @nirupahegde8129
    @nirupahegde8129 4 года назад +1

    Jai jindendra 🙏

  • @amogh26
    @amogh26 4 года назад +3

    Jai jinendra please show the shloka on the screen

  • @vardhamanupadhye3916
    @vardhamanupadhye3916 4 года назад +3

    Great compostion by Great poet in Kannada Jain Parampara & both singers sang truly well & gave justice to great composition. it's really amazing to see entire team is working with great commitments & giving new touch to our culture. It's pleasure to hear soothing voice with good music & back ground scenery. Well planned & exucuted. All the best for future endivurs.

  • @brbjain3560
    @brbjain3560 4 года назад +1

    ಧನ್ಯವಾದಗಳು ಸರ್

    • @creativefamily9121
      @creativefamily9121 3 года назад

      ನಿರಂಜನ ಸ್ತುತಿ ಕೇಳಿ ಮನಸ್ಸು ಶಾಂತಿಯಾಯಿತು

  • @abaykumar4509
    @abaykumar4509 4 года назад +1

    Very super

  • @sandyap8985
    @sandyap8985 3 года назад +2

    Awesome singing.

  • @amrutapandit3001
    @amrutapandit3001 4 года назад +1

    Very nice

  • @bannapaparamgond8221
    @bannapaparamgond8221 4 года назад +1

    Jai Jinendra so Nice Kindly send

  • @kartiks5632
    @kartiks5632 4 года назад +2

    So happy to listen and to see Raviraj sir in the picture. Missing him a lot

  • @thrishalajain702
    @thrishalajain702 3 года назад +2

    Plsaa uploadits lirics

  • @dineshdinu1663
    @dineshdinu1663 4 года назад +1

    Good song 🙏

  • @sunithasurendra1003
    @sunithasurendra1003 4 года назад +2

    so nice &sweet voice both of you .Thank you for giving a chance to hear this niranjan stuti👏👏👌🙂

  • @pkivade
    @pkivade 4 года назад +1

    Very beautifully sung. Specially the slow twist than the usual is awesome.
    Thank you so much for voicing an old kannada wisdom. It's very soothing.
    I request you to complete all the 80 stanzas. Please!
    Thank you 🙏🏼😊

  • @padmalathapadmaprabha2888
    @padmalathapadmaprabha2888 3 года назад

    u