Floating in the DEAD SEA | ನಂಬಲಾಗದ ಅನುಭವ | Jordan Ep 7 | Flying Passport
HTML-код
- Опубликовано: 7 фев 2025
- 𝐉𝐎𝐑𝐃𝐀𝐍 𝐒𝐄𝐑𝐈𝐄𝐒 𝐄𝐏𝐈𝐒𝐎𝐃𝐄 7 : Floating in the Dead Sea of Jordan is an unbelievable Experience !
Here are some of the amazing facts about this Dead Sea :
You can never sink in this water.
The water is 9 times more saltier than the Ocean water.
The Dead sea borders with Jordan and Israel.
By cross 2 kms by water in Dead sea we can reach Israel
With all this amazing facts in mind we spent an amazing day floating in this surreal water of Dead Sea.
Enjoy our videos and please subscribe to our channel :)
-- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : • Austria Series - Kannada
𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • North West India Serie...
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
📷 Instagram : / flying_passport
👍 Facebook: / flying-passport-111956...
Telegram : t.me/flyingpas...
𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 73 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
Please join us with our fun filled travel journey, where we will share everything from where to stay, what to see and where to eat when travelling around the world!
ನಮ್ಮ ಜೀವನದಲ್ಲಿ dead sea ನೋಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ನಿಮ್ಮಿಂದಾಗಿ ನಾವು ನೋಡುವ ಹಾಗೆ ಆಯಿತು. ಧನ್ಯವಾದಗಳು.
ಸೂಪರ್ ವಿಡಿಯೋ ಜೈ ಕರ್ನಾಟಕ ಅಂಡ್
Flying Passport
Supper place
Be careful don't watch this channel videos because u will get addict to this channel. True, really nice vlog mam and sir. Keep traveling keep exploring.
ನಿಮ್ಮ ಜೋಡಿ......super 👌🏻
ಹೀಗೆ ಖುಷಿಯಾಗಿ ಇರಿ....
ನಿಮ್ಮ ಚಾನೆಲ್ ಹೀಗೆ ಇನ್ನು ತುಂಬಾ ಏತ್ತರಕ್ಕೆ ಬೆಳೆಯಲಿ 👍
ತುಂಬಾ ತುಂಬಾ ಖುಷಿ ರೀ ಮೇಡಂ ಆ ದೇವರು ನಿಮನ ಇನ್ನು ಹೆಚ್ಚಿನ ವಿಡಿಯೋ ಮಾಡಿಕೆ ಶಕ್ತಿ ಕೊಡಲಿ
lowest place ನಾ lowest price ಲ್ಲಿ ನಮ್ಗೆ ತೋರಿಸಿದ್ದಕ್ಕೆ ಧನ್ಯವಾದಗಳು ... lovely couple ❤ i am addicted ur channel .... injuries to my data...
ತುಂಬಾ ಆಶ್ಚರ್ಯ ಅನ್ನಿಸ್ತು ನೀವಿಬ್ರೂ ತುಂಬಾ ಚೆನ್ನಾಗಿ explain ಮಾಡ್ತೀರ thank you 😊
I am a Hindi-speaking boy from Delhi. I was always so mesmerized by the beauty of kannada. This channel helps me learn the language. So, thank you for that
ಧನ್ಯವಾದಗಳು
ತುಂಬಾ ಚೆನ್ನಾಗಿದೆ. ನಿಮಗೆ ಧನ್ಯವಾದಗಳು. ಹೀಗೆ ಪ್ರವಾಸ ಹೋಗುತ್ತಾಇರಿ. ನಿಮಗೆ ಒಳ್ಳೆಯದಾಗಲಿ.
ನಮ್ಮ ಗೆ ಇಂತದ್ದೊಂದು ಜಾಗ ಇದೆ ಆನೊಂದು ಗೊತ್ತಿರಲಿಲ್ಲ ಇಂತಹ ಅದ್ಬುತ ಜಾಗ ತೋರಿಸಿದ್ದಕ್ಕೆ ಧಾನ್ಯವದಗಳು ನಿಮ್ಮ ಮುಂದಿನ ವೀಡಿಯೋಗಾಗಿ ಕಾಯುತ್ತಾ ಇರುತ್ತಿರುತ್ತಿವಿ ಜೈಯಿಂದ್ ಜೈ ಕನ್ನಡ ❤️❤️
ನಿಮ್ ಇಬ್ಬರ ಕನ್ನಡ ಸಂಭಾಷಣೆ ತುಂಬಾ ಚೆನ್ನಾಗಿದೆ 👌😍 💛ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️
ಎಲ್ಲದಕ್ಕಿಂತ ನಿಮ್ಮಿಬ್ಬರ ಸಂಭಾಷಣೆ ಅದ್ಬುತ. ಮುಂದೊಂದು ದಿನ ನೀವಿಬ್ಬರು ಸುಮ್ಮನೆ ಮಾತಾಡಿದ್ರು ಸಾಕಾಗುತ್ತೆ ಜನ ಇಷ್ಟ ಪಡುತ್ತಾರೆ.
Good job💯👍 ಅಣ್ಣ and ಅತ್ತಿಗೇ , ನಿಮ್ಗೆ ದೇವರು ಒಳ್ಳೇದು ಮಾಡ್ಲಿ.......... ❤
Super,ಇಲ್ಲಿ ನಿವು ಮಾತ್ರ ತೆಲೊದಲ್ಲಾ,ನಾವು ತೆಲೊಹಾಗಾಯ್ತು, amazing dead sea guru.🥰🤩😘
ತುಂಬಾ ಖುಷಿ ಆಯ್ತು ನಿಮ್ಮ ಪ್ರಯಾಣ ಸುಖಕರವಾಗಿರಲಿ.... ನಾನು ಕರ್ನಾಟಕದ ರಾಮನಗರ ಜಿಲ್ಲೆಯವ ನಾನು.... ನಿಮ್ಮ ಎಲ್ಲಾ ವೀಡಿಯೋ ಸೂಪರ್.... ಪ್ರತಿದಿನ ಓದಿ ಬೇಜಾರಾದಾಗ ನಿಮ್ಮ ವೀಡಿಯೋಗಳ ನೋಡಲು ಬರುತ್ತೇನೆ
ನಾವಂತೂ ಇದನ್ನೆಲ್ಲ ನೋಡ್ತಿವಿ ಅಂತ ಅನ್ಕೊಂಡಿರ್ಲಿಲ್ಲ ಆದ್ರೆ ನಿಮ್ಮಿಂದ ಎಲ್ಲ ದೇಶದ ಜಾಗ ನೋಡ್ತಾ ಇದೀವಿ ಧನ್ಯವಾದಗಳು ನಿಮಗೆ
ಒಳ್ಳೆಯ ಸ್ಥಳ ತೋರಿಸಿದಕ್ಕೆ ಕಿರಣ್ ಅವರೆ ಹಾಗೂ ಆಶಾ ಅವರೆ, ಧನ್ಯವಾದಗಳು,,,, ಜೈ ಆಂಜನೇಯ 😂🙏🙏🙏🙏🙏
Legend a 😅
ತುಂಬಾ ಅದ್ಭುತವಾದ ನಿರೂಪಣೆ ನಾವೇ ನಿಮ್ಮ ಜೊತೆ ಇದ್ದ ಹಾಗೆ ಅನಿಸಿಕೆ ಹೀಗೆ ಮುಂದುವರೆಯಲಿ ಶುಭವಾಗಲಿ
! Caution !
This channel is addictive
You are going to love all there video
Thank you for your entertainment guys
Just loved it. Keep on rocking
Lot's of love from Mysore 💛❤️
Yes
Super
Yes true
.. ruclips.net/video/ByomfU2pyvM/видео.html
Dead sea bath 👌👌👌 thankyou ❤️
ಬಹಳ Cute Couple ನೀವು...ನೀವಿಬ್ರು ಮಾತಾಡೋದನ್ನ ಕೇಳೋಕೆ ಖುಷಿ,ಅದ್ರಲ್ಲು ಆಶಾ,ಕಿರಣ ಅಂತ ಹೆಸರು ಕರ್ಕೋತೀರಲ್ವಾ ಅದು ಕೇಳೋಕೇ ಮಜ....Good Luck
I am addicted to this flying passport channel. Sir and Madam superb couples, proud to be kannadigas
Thanks!
ಸಮುದ್ರಮಟ್ಟಕ್ಕಿಂತ ತೀರಾ ಕೆಳಮಟ್ಟದ ಪ್ರದೇಶದಲ್ಲಿರುವ ಕನ್ನಡದ ಭೂತಗಳು
🤣🤣
ನನಗೆ ಅರ್ಥ ಆಗಲಿಲ್ಲ
ಅಂದರೆ ಕನ್ನಡದ ಕಲಿಗಳು ಅದ್ಭುತ ಸಾಧನೆ ಮಾಡಿದ್ದಾರೆ ಎಂದು ಅರ್ಥ
@@mahaveerjunjarwad7930 please improve your Kannada then only you can understand
ತಮ್ಮಷ್ಟು ಆಳವಾದ ಜ್ಞಾನ ನನಗೆ ಇರಲಿಕ್ಕಿಲ್ಲ ಅಂದಕೊಂಡಿದ್ದೇನೆ. bro
ಅದ್ಬುತ ವಾದ ಅನುಭವ ,ನಿಮ್ಮ ಎಲ್ಲ ವಿಡಿಯೋ ಗಳು ತುಂಬಾ ಚೆನ್ನಾಗಿವೇ.ಈ ಕೆಲಸ ಹೀಗೆ ಮುಂದುವರೆಸಿ.ದೇವರು ಹಣ,ಹಾಗೂ ಆರೋಗ್ಯ ಕೊಟ್ಟು ಕಾಪಾಡಲಿ.
We can't travel such kind of places...by seeing ur video it gives immense knowledge..lots of love to asha..hats of u PPL 🙏🏽
ಸೂಪರ್ ಆಗಿತ್ತು...ನಾನೇ dead sea ನಲ್ಲಿ ತೇಲೋ ಆಗಿತ್ತು...ನಿಮ್ಮ ಕನ್ನಡದ ಅಭಿಮಾನಕ್ಕೆ ನನ್ನ ನಮಸ್ಕಾರಗಳು.. ನಿಮಗೆ ಶುಭವಾಗಲಿ...ಜೈ ಹಿಂದ್ ಜೈ ಕರ್ನಾಟಕ
Sakkatt enjoy madutta video madtira 👌👌👌👌👌👌👌💞💞👍
We r so lucky to see all these places
Asha mam I really like the way you explain places and facts with excitement ...I wish you to explore all the countries of the world🙂
ಸತ್ತ ಸಮುದ್ರವನ್ನು ತೋರಿಸಿದಕ್ಕೆ ಧನ್ಯವಾದ
It's Happy to see the dead sea vlog in Kannada 😍🤩 waiting for the next video sir ✨
Dead sea ...wonderful ...ನಾವು ಸ್ವತಃ ತೇಲುವ ಅನುಭವ ವಾಯಿತು..ಧನ್ಯವಾದ ಗಳು
because of you both i saw so many wonders of the world especially dead sea thank you so much for sharing your tour videos 😱👌
ನಿಮ್ಮ ಪಯಣ ಇಗೆ ಮುದುವರಿಯಲಿ ನಾವ್ ನೋಡೋಕೆ ಆಗದೇ ಇರೋದನ್ನ ನಿಮ್ ಮುಕಾಂತರ ನೋಡತಾ ಇದ್ದಿವಿ ಆಲ್ the best
FEELING PROUD AS A KANNADIGA
ತುಂಬಾ ಚೆನ್ನಾಗಿದೆ ಈ ವ್ಲಾಗ್.ನಿಮ್ಮ ಜೋಷ್ ಹೀಗೇ ಮುಂದುವರೆಯಲಿ.ಜೈ ಕರ್ನಾಟಕ 👍👌👍👌🌹🌹🌹🌹
Thank you guys ❤️ I love traveling u guys doing amazing 🔥
ತುಂಬಾ ಅದ್ಭುತ ಸುಂದರವಾದ ನಯನಮನೋಹರ ದೃಶ್ಯ ವೈಭವದ ಕಿರು ಚಿತ್ರಿಕೆ ತುಂಬಾ ಚೆನ್ನಾಗಿದೆ 👌🥰
My brother visited Dead Sea ten years ago, nice to see FP couple in DS👍
ಅದ್ಬುತ ವಿಡಿಯೋ,, ಖುಷಿ ಕೊಡುತ್ತೆ.. ನಿಮ್ಮ ವಿಡಿಯೋ....ಕಿರಣ್ ಅಣ್ಣ ನೀರು ಅಂದ್ರೆ ಭಯ ಅನ್ಸುತ್ತೆ ಅಲ್ವಾ, ತೇಲುವ ಸಮುದ್ರದಲ್ಲಿ ಆಟ ಆಡ್ಲಿಕ್ಕೆ
😄😄😄😄(ತಮಾಷೆ ಗೆ )ಆಶಾ ಮೇಡಂ ಮಾತ್ರ ಸಕತ್ ಎಂಜಾಯ್ ಮಾಡ್ತಿದ್ದಾರೆ....lovely couple...👌🏼👌🏼👌🏼👌🏼ನಿಮ್ಮ ಮಾತು ಕೇಳಲಿಕ್ಕೆ ಅದ್ಭುತ 👌🏼👌🏼👌🏼👌🏼
My daughter love to see all your videos. We can not travel all the countries but thanks for taking tour for over the world 🌎
ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ ಈಗೆ ಎದೆಂದಿಗೂ ಜೊತೆಯರಿ
Hi you both are just amazing...love you both..good work keep it up... Along with you people we are taking virtual tour of many places throughout the world....I wish and pray God to give you full energy, health and wealth. So that we can see many places along with you people virtually. god bless you both..
ನಾನು ಈಗ ನೋಡಿದೆ, ಡೆಡ್ ಸೀ ಬಗ್ಗೆ ಮಾಹಿತಿ ನನಗೆ ಮೊದಲೆ ಇತ್ತು. ಆದರೆ ಇಷ್ಟು ಹತ್ತಿರದಿಂದ ನೋಡುವ ಅವಕಾಶ ಮಾಡಿದ್ದೀರಿ. ನಿಮ್ಮ ಸಾಹಸಕ್ಕೆ ತುಂಬಾ ಧನ್ಯವಾದಗಳು.
Yeah 😲,, really amazing...you guys always rock...love from Hassan 😍
ಸ್ವತಹ ನಾನೇ ಎಂಜಾಯ್ ಮಾಡಿದ ಹಾಗಿತ್ತು......ಅದ್ಭತ.........ಗುಡ್ ಲಕ್.
Awesome.. I always be waiting for ur videos.. nd very proud of u pple for being a kannadiga ... lots of love .. nd keep traveling nd keep rocking.. 😊
ನಿಮ್ಮ ಈ ಪಯಣ ಸುಖಕರವಾಗಿರಲಿ ಹಾಗೂ ನಿಮಗೆ ನಿಮ್ಮ ಈ ಕಾರ್ಯಕ್ಕೆ ನನ್ನ ಕಡೆ ಇಂದ ನಿಮಗೆ ಕೋಟಿ ನಮಸ್ತೆ 🙏🙏😍😍🙏🙏
Love from channarayapatna
Keep it up dudes😘😘😘
ದೇವ್ರು ನಿಮ್ ಇಬ್ರನ್ನ ಹೀಗೆ ಚೆನ್ನಾಗಿ ಇಟ್ಟಿರಲಿ
Such a pleasure to watch ur videos # it feels that we are experiencing the same that u r doing # lots of love to Asha and Kiran from Mandya
ನಿಮ್ಮ ಎಲ್ಲಾ ವೀಡಿಯೊಗಳು ಯೂಟ್ಯೂಬ್ ಇತಿಹಾಸದಲ್ಲಿ ಇರುತ್ತವೆ. ಜೈ ಹಿಂದ್ ಜೈ ಕರ್ನಾಟಕ
Information + entertainment = Flying passport❤️
ಅಕ್ಕ ನಿಮ್ಮ ಸಾಹಸಕ್ಕೆ ನನ್ನ ವಂದನೆಗಳು
Please 🙏 support kannadiga,s ......yakandre kannadigaranna kannadigare belsbeku ❤️🔥
Thank you ❤️
ನಮಸ್ಕಾರ ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡ್ತಾ ಇದೀನಿ ತುಂಬಾ ಚೆನ್ನಾಗಿ ಮಾಡ್ತಿರಾ ಆಲ್ ದಿ ಬೆಸ್ಟ್
Amazing Video and we should say the thanks to Kiran and asha
Because you both are proud to our Karnataka and Kannada because such like this kind of content we should want
And your nation skill is amazing and extraordinary
Jay Hind Jai shree Ram Jay Bharat Jay Karnataka Jai asha sister and Kiran Brother
ವಾಸ್ತವವಾಗಿ ನೀವು ನಮ್ಮನ್ನು ಪ್ರಪಂಚದ ವಿವಿಧ ಭಾಗಗಳಿಗೆ ಕರೆದೊಯ್ಯುತ್ತಿದ್ದೀರಿ.... ಧನ್ಯವಾದಗಳು
You guys are living dream life of everyone. ❣️
ಹೊಸ ಅನುಭವ ನೀಡಿತು ಧನ್ಯವಾದಗಳು
Excellent.... great experience. Hope your camera was not affected due to salt content. Thanks for update on dead sea
ಅಬ್ಬ ಎಂತಹ ಅನುಭವ ನೀವೇ ಪುಣ್ಯವಂತರು
Virtually travelling along with you!! I have one suggestion, I see many of your videos in English.. Y don’t you just dub and re upload in Kannada, it would help people here and also it will definitely add even more subscribers to this wonderful channel 😀
Right....
Exactly
Yes , can try
yes, waiting for it, this is most beautiful video and also super information among all videos ❤
English rank
Bahala chennagide dead Sea experience.
Such a wonderful and amazing video. Everything was so beautifully portrayed and explained by both Asha akka and Kiran anna.I felt soo good when Asha akka gave the scientific reason and explanation about the sea and hence it's name. Although I saw it on my laptop screen, at some points I could really feel their experience even though the screen. So proud that our Kannadigas are producing such wonderful content and entertaining us.
Love you Kiran anna and Asha akka
Jai Karnataka!
Thank you
@@FlyingPassport your experience is amazing. Suuuuuper Kannada couple.
Naan irodhu Mysore nalli... adre nanu ee video end ago vargu... naane Dead sea ge hogi aa water nalli mulugidde anno thara feel agthide... Real superb 🎉
I feel like traveling with you guys 🥰
ಆಶಾ ಅಕ್ಕ ನಿಮ್ಮ ಜೋಡಿ ಸೂಪರ್ ನಿಮ್ಮ explain super totally u are the best ಕಪಲ್ in the world
ಜೈ ಕರ್ನಾಟಕ ❤❤❤.... ಜೈ ಹಾರುವ ಪಾಸ್ಪೋರ್ಟ್ 😂😂
Yuppa ist dina yaak nim videos sikkilla namge.. im addicted to your videos.. my wife and I have travelled to 20 countries so far and we have goals to travel the world together.. Nim videos nodtidre, motivation baruthe.. lovely videos… naavu just memories ge anta videos maadtidvi.. but neevu education kodtidira along with creating memories..
Keep going guys😊👍🏻 happy travelling.. jai karnataka 😎
Really appreciate your efforts to make such wonderful video ❤️
Keep up the good job.
ನೋಡಿ ತುಂಬಾ ಖುಷಿ ಯಾಯಿತು. Dead sea ತೋರಿಸಿದ್ದಕ್ಕಾ ಗಿ ಧನ್ಯವಾದಗಳು.
Thank you for sharing the dead sea vedio
ಆಶಾ ಕಿರಣ್ ರವರಿಗೆ ದನ್ಯವಾದಗಳು( ಅತ್ಯಂತ ಅಪರೂಪದ ಸ್ಥಳ ತೋರಿಸಿದ್ದಕ್ಕೆ)🙏🙏🙏👌👌😊😊
ನಮಗೆ ಎಲ್ಲಾ ದೇಶಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು
And keep going flying passport RUclips channel is the best and
ಒಮ್ಮೆ ಸುಧಾ ವಾರಪತ್ರಿಕೆಯಲ್ಲಿ ಇದರ ಬಗ್ಗೆ ಒಂದು ಲೇಖನ ಓದಿದ್ದೆ ಆದರೆ ನಂಬಿರಲಿಲ್ಲ ನಿಜವಾಗಿಯೂ ಇದು ಅದ್ಭುತ
ಮೃತ ಸಮುದ್ರ
ತುಂಬಾ ಧನ್ಯವಾದಗಳು
❤️
ನನಗೂ ಸಹ dead sea ನೋಡಬೇಕು ಅಂತಾ ಅನ್ನಿಸಿದೆ... ಸಾದ್ಯವಾದರೆ ಗ್ರೂಪ್ trip ಮಾಡಲು ಕೋರಿದೆ... ಸೂಪರ್...ಕಿರಣ್ ಮತ್ತು ಆಶಾ ಅವರಿಗೆ... ಫೋಟೋಗ್ರಫಿ ಅಂತೂ ತುಂಬಾ ಚೆನ್ನಾಗಿದೆ... ಸೂಪರ್ ಕ್ಲಾರಿಟಿ... ನಿಜವಾಗಲೂ ನೋಡಿದಷ್ಟೇ natural ಆಗಿದೆ...ಇಬ್ಬರಿಗೂ ಧನ್ಯವಾದಗಳು... 💐👍👏👌👌
you both are amazing you are invented new places hats of to you
ಧನ್ಯವಾದಗಳು ಅಣ್ಣ 💝ಅತ್ತಿಗೆ 🎇🎇🎇🎇🎇🎇🎇🤝🙏🌍🌍🌍🌍🌍🌍🤝❤️❤️❤️❤️❤️❤️
ಅದ್ಭುತ ಅನುಭವವನ್ನು ತೋರಿಸಿದ್ದೀರಿ ಸಮಸ್ತ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು
Kannada da devva galannu nodi tumba khushi ayitu sir thank you.
ನೀವು ತೋರಿಸುವ ಎಲ್ಲ ಪ್ಲೇಸ್ ಸೂಪರ್... ಆಶಾ ಕಿರಣ್ 😍😍😍👌👌👌
Amazing...sister and bro.... E place ge hoogbeku anta aasee nammantavarigee aagalll... Nivu enjoy madiddu naane enjoy madidastu khushi aayitu.
RUclips inda ond suggestion video bantu adu e nim video.
Ond admel ond video nodkond almost 3hrs spend madidini. Sakat agi ide content. Literally addicted to your videos. Niv matado style and Kiran bro nago style sakat ista aytu.
Nam cousins ge Yella share madidini nim videos.
Travel safe guys. ❤ love from Karnataka.
ವಿಚಿತ್ರ ' ವಿಸ್ಮಯ ಭೂಮಿ. ಕನ್ನಡದಲ್ಲಿ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು
ಒಳ್ಳೆದಾಗಲಿ ಸುತ್ತ ಬನ್ನಿ ಅಣ್ಣ
ಸೂಪರ್,👌👌 ಧನ್ಯವಾದಗಳು ರೀ.... ಅದ್ಭುತವಾಗಿದೆ...... ,🥰🥰🌹🌹🙏🙏
Thumba Olle information kotre dead sea bhage thank u so much
Thanks for sharing of beautiful journey
ನಾವು ಖುಷಿ ಪಟ್ಟೋ brother. ತುಂಬ ವಿಷಯ ಗಳನ್ನು ನಮಗೆ ತಿಳಿಸಿದ್ದೀರ thank you so much sir. ಹೀಗೆ ಮುಂದು ವರಿಯಲಿ ನಿಮ್ಮ journy all'the best 👍
Sakkath aagithu super super
ಸಕ್ಕತ್ ಮಜಾ ಇದೇ ಸೂಪರ್ ಕಿರಣ್ ಮತ್ತು ಆಶಾ take care
Navu dead sea hesaru keliddevu aadare yidannu neevu nijavaglu torisidiri noduva bhagya nanage sikkitu neevu mulugade yestuchanagi telutiddiri chanagide dead sea adara suttalu iruva parisara nice video asha kiran avarige god bless you
ತುಂಬಾ ಚೆನ್ನಾಗಿದೆ ಆಶಾ ಮತ್ತು ಕಿರಣ ಧನ್ಯವಾದಗಳು. ಮೃತ ಸಮುದ್ರ ತೋರಿಸಿ
ತುಂಬಾ ಅದ್ಭುತವಾದ.. ಸ್ಥಳ ಕೆ ಕರ್ಕೊಂಡು ಹೋಗಿದ್ದಕ್ಕೆ ಧನ್ಯವಾದಗಳು 💐💐
Super jai anjaneya
ಸತ್ತ ಸಮುದ್ರದ ಸುಭವವನ್ನು ನಿಮ್ಮ ಜೊತೆ ನಾನು ಸವಿದೆ
Very Best And Good ok thanks God bless you
ನಿಮ್ಮ ಎಲ್ಲ ವಿಡಿಯೋಗಳನ್ನ ನೋಡ್ತಿನಿ ಅಣ್ಣ ಅಕ್ಕ ತುಂಬಾ ಖುಷಿಯಾತು ನಮ್ಮ ಕನ್ನಡ ಭಾಷೆಯಲ್ಲಿ ಈ ತರ ವಿಡಿಯೋ ಮಾಡಿದಕ್ಕೆ. ಒಳ್ಳೇದಾಗ್ಲಿ ಅಕ್ಕ. ಇನ್ನು ಹೆಚ್ಚಿನ ವಿಡಿಯೋಗಳೂ ಕನ್ನಡದಲ್ಲೇ ಬರಲಿ ಎಂದು ಕೇಳಿಕೊಳ್ಳುತ್ತೇತೇನೆ. ತನು ಕನ್ನಡ ಮನ ಕನ್ನಡ. 💛❤️