Tamarind processing | Hunase huli sangrahane | ಹುಣಸೆಹುಳಿ | Pulinkate making | Process of Tamarind.

Поделиться
HTML-код
  • Опубликовано: 25 авг 2024
  • Tamarind processing | Hunase huli sangrahane | ಹುಣಸೆಹುಳಿ | Pulinkate making | Process of Tamarind.
    As the tamarind is very important in kitchen, and this is the perfect season of tamarind harvesting, we made it our content. Tamarind has a unique harvesting method and preservation system. These preserved tamarind can be used more than a year, if stored well. Plucking it by shaking the branches, then collect it, sun-dry, remove the cover, again sun-dry, remove seeds, mixed with salt, made balls finally sun-dried. Then stored well.
    Do you know that the tamarind seeds can be edible, just for enjoyment. But it should be roasted in fire until it splutters. It's outer cover must be removed before eating. But too much of eating is not good.
    Friends thanks for watching..
    my mic: amzn.to/3zZoK1y
    Tripod: amzn.to/3vXn5GD
    Best camera: amzn.to/2T0ed5N
    My laptop: amzn.to/3A01j8d
    Stay connected
    Support us on Facebook page : / bhatnbhat-104108587979658
    Follow us on Instagram:www.instagram....
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

Комментарии • 1,4 тыс.

  • @jyothinijaguna1841
    @jyothinijaguna1841 3 года назад +110

    ನೀವು ಕೇಳುವುದೇ ಬೇಡ ಭಟ್ಟರೇ ನಾವು ಲೈಕ್ ಕೊಟ್ಟೇ ವಿಡಿಯೋ ನೋಡುವುದು ಬರೀ ಚಪ್ಪಾಳೆ ಕೊಡುವುದಕ್ಕೆ ಆಗುತ್ತಿಲ್ಲ 👏👏👏ನೀವು ಕಷ್ಟ ಪಟ್ಟು ವಿಡಿಯೋ ಮಾಡಿದ್ದಕ್ಕೆ ಎರಡು ಬಾರಿ ಲೈಕ್ ಇರಬೇಕಿತ್ತು 😊

  • @LMNSEEBI
    @LMNSEEBI 3 года назад +210

    ನಿಮ್ಮ ಮುದ್ದಾದ ಕನ್ನಡ ಕೇಳುವುದೇ ಮನಸ್ಸಿಗೆ ಮುದ ನೀಡುತ್ತದೆ.. ಇದನ್ನೆಲ್ಲಾ ನಮಗೆ ಪರಿಚಯಿಸಲು ನಿಸರ್ಗವೇ ನಿಮ್ಮನ್ನು ಆಯ್ಕೆ ಮಾಡಿದಂತಿದೆ.. ಮುಗ್ಧ ಮನಸ್ಸಿನ ಆದರ್ಶ ವ್ಯಕ್ತಿ ನೀವು.. ನಿಮ್ಮ ಎಲ್ಲಾ ವೀಡಿಯೋಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ.. 😇🙏

  • @deepan7097
    @deepan7097 3 года назад +20

    ಭಟ್ರೆ ನಿಮ್ಮ ಭಾಷೆ, ಊರು, ನಿಸರ್ಗ ಸೌಂದರ್ಯ ಎಲ್ಲ ಮಸ್ತ್, ನಮ್ಮ childhood memories

  • @faithtrustandoursanatancul3277
    @faithtrustandoursanatancul3277 3 года назад +2

    ಆತ್ಮ ನಿರ್ಭರ ಭಾರತದ ಮೊದಲ ಸೋಪಾನ ಆತ್ಮ ನಿರ್ಭರ ಗೃಹ. ಧನ್ಯವಾದಗಳು ಸುದರ್ಶನ್.

  • @asharao2776
    @asharao2776 3 года назад +316

    There is no necessity to tell “ Like “ your videos , people will b waiting for your videos eagerly , , u r so popular , humble & down to earth person , good luck always 👍👍

  • @ShamarajaBhatN
    @ShamarajaBhatN 3 года назад +88

    ಸೂಪರ್. ನೀವು ಮರ ಹತ್ತಿದ್ದು ಮರದಲ್ಲಿ ಹಾರಿದ್ದು ಗೆಲ್ಲನ್ನು ಅಲ್ಲಾಡಿಸಿದ್ದು ನೋಡಿ ಖುಷಿ ಆಯಿತು. Multi talented

  • @RukminivillagelifeKannadavlogs
    @RukminivillagelifeKannadavlogs 3 года назад +1

    Super bro halli jeevanave sundar adannu anubavisuvavre punyavantaru

  • @prakash131959
    @prakash131959 5 месяцев назад

    ನಿಮ್ಮ ಶ್ರಮದ ಕೆಲಸದ ರೀತಿಗೆ ನಮ್ಮೆಲ್ಲರ ಅಭಿಮಾನದ ಶುಭಾಶಯಗಳು...ಜೈ ಶ್ರೀರಾಮ್

  • @nagarajubs9154
    @nagarajubs9154 3 года назад +21

    ನಿಜವಾಗಿಯೂ ನೀವು ಅಭಿನಂದನಾರ್ಹರು. ನಿಮ್ಮ ಆಸಕ್ತಿ ಯುವಜನತೆಗೆ ಮಾದರಿಯಾಗಲಿ ಗ್ರಾಮೀಣ ಸೊಗಡು ಉಳಿಯಲಿ. ನಿಮ್ಮ ಪ್ರಯತ್ನ ಶ್ಲಾಘನೀಯ. ನಿಮ್ಮಂಥ ಯುವಕರ ಸಂಖ್ಯೆ ಸಾವಿರ ಸಾವಿರ ವಾಗಲಿ, ನಮಸ್ಕಾರ.

  • @dr.vanishrees6946
    @dr.vanishrees6946 3 года назад +62

    ನಿಮ್ಮ ಶ್ರಮ ನೋಡಿ ಕಣ್ಣಲ್ಲಿ ನೀರು ಬಂತು.
    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

    • @happylife24
      @happylife24 3 года назад +2

      Its true 🙏

    • @dontbeafraidimhere5421
      @dontbeafraidimhere5421 3 года назад +6

      ನಮ್ಮ ಹಳ್ಳಿಯ ಜನರು ಇದಕ್ಕಿಂತ ಹೆಚ್ಚಿನ ಶ್ರಮ ಮತ್ತೆ ಕಷ್ಟದ ಜೀವನವನ್ನೇ ನಡೆಸುತ್ತಿರುವುದು

    • @dayanandapvdayananda5729
      @dayanandapvdayananda5729 3 года назад

      Mande sari elladava....

    • @Vivianfernandesroy
      @Vivianfernandesroy 3 года назад

      @@dontbeafraidimhere5421 ಹೌದು

    • @anitha5424
      @anitha5424 3 года назад +1

      @@dayanandapvdayananda5729 modalu hogi mirror nodiko 😂🤣

  • @mayureshcn9360
    @mayureshcn9360 3 года назад +3

    ನಮ್ಮ ಶಾಲೆಯ ಸೂರ್ಯಕಾಂತಿ ಮತ್ತು ಹುಣಸೆ ಬಿಜಾ. ಸವಿ ನೆನಪುಗಳನ್ನು ಮತ್ತೆ ನೆನಪಿಸಿದಕೇ ತುಂಬಾ ಧನ್ಯವಾದಗಳು ಸುದರ್ಶನ ಅಣ್ಣ. 😍🥰

  • @hemanthnanjundaiah
    @hemanthnanjundaiah 3 года назад +1

    bahala khushi aaytu.. Tumba informative video..

  • @devikachandrashekar3153
    @devikachandrashekar3153 3 года назад +13

    ನಿಮ್ಮ ಮಾತುಗಳು ಕೇಳಲು ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಶ್ರಮ ಅಷ್ಟೆ ಸಾರ್ಥಕ.👌👌

  • @user-sq8gh7tq4s
    @user-sq8gh7tq4s 3 года назад +13

    ನಿಮ್ಮ ವಿಡಿಯೋ ಗೆ ಕಾಯ್ತಾಇರ್ತೀವಿ. ಅಂತದ್ರಲ್ಲಿ like ಮಾಡದೇ ಇರ್ತೀವಾ. ನಿಮ್ಮ ಸ್ವಚ್ಛವಾದ ಕನ್ನಡ ಕೇಳೋದೇ ಖುಷಿ ನಮಗೆ 🤟🤟👍

  • @geethamadhyasta4723
    @geethamadhyasta4723 3 года назад

    ಹುಣಸೆ ಹಣ್ಣನ್ನು ಮರದಿಂದ ಕೊಯ್ದು ಹಂತ ಹಂತವಾಗಿ ಅದನ್ನು ಕೆಡದಂತೆ ಸಂಗ್ರಹಿಸುವ , ಬಳಿಕ ಹುಣಸೆ ಬೀಜ ಹುರಿದು ತಿನ್ನುವವರೆಗಿನ ಈ video ತುಂಬಾ ಸುಂದರವಾಗಿ ಮೂಡಿಬಂದಿದೆ. ಹಳೆಯ ನೆನಪುಗಳು ಮತ್ತೊಮ್ಮೆ ನೆನಪಿಗೆ ಬಂತು. ತುಂಬಾ ಧನ್ಯವಾದಗಳು🙏😊

  • @swathimj3608
    @swathimj3608 3 года назад +25

    ಹೌದು...ನಾವು ಸಣ್ಣ ದಿರುವಾಗ ತುಂಬಾ pulinkate ತಿಂದಿದ್ದೇವೆ...😍😍😍

  • @Shashikumar-sn4gl
    @Shashikumar-sn4gl 3 года назад +8

    ತುಂಬಾ ಉಪಯುಕ್ತ ಮಾಹಿತಿ 👍ನಿಮ್ಮ ಶ್ರಮಕ್ಕೆ hats off 👍👍👍🙏

  • @muthulakshmim5256
    @muthulakshmim5256 2 года назад +1

    Nimma bashe,nimma thota,nimma mane,nimma videos thumba chennagidhe

  • @subhashinibs4698
    @subhashinibs4698 3 года назад

    ಉಪಯುಕ್ತ video ಇಂತಹ video ಗಳು ಅತ್ಯಂತ ಮಹತ್ವದ್ದು ಏಕೆಂದರೆ ಇದೇ ನಶಿಸಿ ಹೋಗುತ್ತಿರುವ ನಮ್ಮ ಸಾಂಪ್ರದಾಯಿಕ ಕ್ರಮ. Excellent

  • @guaravanagarakannadarajyot5973
    @guaravanagarakannadarajyot5973 3 года назад +11

    Actually I feel that you are an example to show our youth how life skills can be achieved,how life can be enjoyed with efforts and hardworking and when surrounded by a really joyful nature. Your way of living life just by itself make us feeling like going through a treasury of our ancestors. 👏👏👏👏.

  • @shaileshkulal4858
    @shaileshkulal4858 3 года назад +19

    ಬಾಲ್ಯದಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಆಡಿದ ಪ್ರತಿ ಆಟದಲ್ಲೂ ಈ ಹುಳಿ ಬೀಜ ಬಾಯಲ್ಲಿ ಇರುತ್ತಿತ್ತು 😍

  • @rameshcc6372
    @rameshcc6372 2 года назад

    ನಿಮ್ಮ ಶುದ್ಧ ಕನ್ನಡ ಕೇಳುವುದಕ್ಕೆ ಇಂಪಾಗಿರುತ್ತದೆ ಮನಸ್ಸಿಗೆ ಮುದನೀಡುತ್ತದೆ ನೀವು ಮಾಡುವ ಸಸ್ಯಾಹಾರಿ ಅಡುಗೆಗಳು ತುಂಬಾ ಚೆನ್ನಾಗಿರುತ್ತೆ ಅಣ್ಣ

  • @mamathamamatha7501
    @mamathamamatha7501 3 года назад +2

    ನೀವು ತುಂಬಾ ಶ್ರಮಜೀವಿ ಚಿಕ್ಕವಯಸ್ಸಿನಲ್ಲಿಯೇ ಎಷ್ಟೊಂದು ಕಲಿತಿದ್ದೀರಾ ಮುದ್ದಾದ ಕನ್ನಡಭಾಷೆಯನ್ನು ನಿಮ್ಮ ಬಾಯಲ್ಲಿ ಕೇಳುವುದೇ ಒಂದು ಚೆಂದ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @yathishsuvarna3239
    @yathishsuvarna3239 3 года назад +3

    ನಿಮ್ಮ ಕೆಲಸ ನೋಡುವಾಗ ನನ್ನ ಬಾಲ್ಯದ ನೆನಪುಗಳು ಬಂತು. ಶುಭಾಶಯಗಳು. 💐

  • @RamprasadKaranth
    @RamprasadKaranth 3 года назад +60

    You have a separate fan base. You can do things that no sophisticated cooking show can do. Hope you reach a million subscribers soon

  • @vijaykumarbadagabett9006
    @vijaykumarbadagabett9006 3 года назад

    ಸುದರ್ಶನ ಭಟ್ರೆ,U R a true agriculturist. Ur vernacular Kannada is superb.ಅಕ್ಕಿ ಯಾವ ಮರದಲ್ಲಿ ಬೆಳೆಯುತ್ತದೆ ಎಂದು ಕೇಳುವ ಈಗಿನ ಮಕ್ಕಳಿಗೆ ನಿಮ್ಮ ಬತ್ತ ವ್ಯವಸಾಯದ ವಿಡಿಯೊ ಸೂಪರ್ ಭಟ್ ರೆ.

  • @geetharaom1673
    @geetharaom1673 3 года назад

    ನಿಮ್ಮ ಪರಿಶ್ರಮಕ್ಕೆ ನಮ್ಮ ಸಲಾಂ
    ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ
    ಧನ್ಯವಾದಗಳು 🙏🙏👍

  • @nagahonnaver2528
    @nagahonnaver2528 3 года назад +3

    ಮರೆಮಾಚುತ್ತಿರುವ ಅಡುಗೆ ಪದ್ದತಿಯನ್ನು.. ತೆರೆಮೇಲೆ ತರುವ ನಿಮ್ಮ ಪ್ರಯತ್ನಕ್ಕೆ ನಮ್ಮ ಒಂದನೆಗಳು 🙏

  • @kpm146
    @kpm146 3 года назад +9

    Eating tamrind seeds has a scientific meaning.
    It's a deworming medicine. Our ancestors really had a wealth of knowledge & hope generations to come has this awareness. Thanks fr a vry rare informative blog bhatrae

  • @sheelakulkarni2637
    @sheelakulkarni2637 3 года назад +1

    Navu chikkavariddaga huli tindiddu tumba nenapayitu.. Huli bijanu aste tumba tindiddivi....👌👌👍

  • @sumankeshavamurthy2290
    @sumankeshavamurthy2290 3 года назад

    ಬಹಳ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು

  • @kavyabhat6286
    @kavyabhat6286 3 года назад +32

    Pulinkate ❤️ is an emotion

  • @Sudeepa26
    @Sudeepa26 3 года назад +17

    Each and every single video is immensely educating. Amazing to see Everything is processed using hand. Real environmentalist in a true sense. God bless and pl bring more such videos to educate us

  • @renukarao5298
    @renukarao5298 3 года назад

    Nodalikke ಅಪರೂಪ ಮತ್ತೆ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @swagboygames7934
    @swagboygames7934 2 года назад +1

    Shalege hoguvaga thinda nenapu bantu uppu huli menasu haki thindaddu untu nimma video thumba ishta aytu thanks batre Good luck

  • @kiranbhatbiravu
    @kiranbhatbiravu 3 года назад +135

    Nice bhava❤️
    Dislike madoru jeevandalli jasthi 'huli' hindidavru ansutte😂😂

  • @sujaylkarinja2558
    @sujaylkarinja2558 3 года назад +8

    This video brought back all the nostalgia of plucking tamarind with my grandmother when I was a kid❤️❤️ I have done all that you showed in this video in my childhood and I feel really fortunate about it.

  • @bhavanihima3622
    @bhavanihima3622 3 года назад

    Nijvaglu nivu heliddu modlu navella yakshaganake hodaga kondogtidve tumba thanks hale vicharaglu nenpisidakke thanku

  • @nalinimaoolya5757
    @nalinimaoolya5757 3 года назад

    Very nice ಈ ವಿಡಿಯೋ ನನಗೆ ತುಂಬಾ ಇಷ್ಟವಾಯಿತು 👌😄

  • @vaibhavnesargi6848
    @vaibhavnesargi6848 3 года назад +4

    Nana balayada nenapugalu
    Hunsehannina chocolate madthaidvi
    Mast irthitu
    Teachers hatra hosskothaidvi
    Ammana hatra baiskotha idvi
    Super super memories

  • @gitadasgupta7488
    @gitadasgupta7488 3 года назад +4

    Thank you for the language that you speak, above all!! Peteindaa!! You remind all of us that we have language and culture that is our own, that we can take pride in!!

  • @sarojanaik6735
    @sarojanaik6735 3 года назад

    Alla huli nodi bayalli neeru bantu mattu shaleya nenapaitu marre hunase beeja antu waaaaaw 👍👍👍

  • @rashmikkumar6183
    @rashmikkumar6183 3 года назад

    Chikka vayasinalli maadida kelasa nenapayitu mind refresh aaitu brother thankyou

  • @darshanbakki4162
    @darshanbakki4162 3 года назад +38

    ಹೌದು ನಾವು ಉತ್ತರ ಕರ್ನಾಟಕ ದವ್ರು, ನಾವೂ ಕೂಡ ಹುಂಚಿಹಣ್ಣಿನ ಬೀಜವನ್ನು ಹುರಿದು ಅವಾಗವಾಗ ಮೆಲುಕು ಹಾಕ್ತಿರ್ತೀವಿ...

  • @rekhanayak3172
    @rekhanayak3172 3 года назад +5

    Being a Shetty Mangoleran myself I feel very proud to see your videos...Good job brother...you always show do much of detailed description..we miss our native place

  • @bhavanigm2382
    @bhavanigm2382 3 года назад

    Nivu maduva vedios nodlike tumba santhosha agutte❤️

  • @laxmikanthakantha3444
    @laxmikanthakantha3444 3 года назад

    Nimma pratiyondu video Nange tumba esta bhatre nimma parisaravantu bhulokada swarga neeve punyavantaru

  • @anithashetty8762
    @anithashetty8762 3 года назад +11

    Memories.. Of my childhood.. We have this tree ,.in my mother's place.. and use it....and seeds.. Pulakate.. To eat. Super.. God bless you 🙏

  • @SHMP1008
    @SHMP1008 3 года назад +5

    We bangaloreans have never seen this so much of work amazing bhattre noodalikke ondu kushi😃😀😁

  • @amitharao9852
    @amitharao9852 3 года назад

    Nimma videos noduvudu thumba ista, nanu, nimma video noduva muncheye first like kottu mathe noduvudu, nivu channagi video madthiri...yavagalu like madtheve❤️

  • @roselinleena9538
    @roselinleena9538 3 года назад

    Nanu kooda gida athhidini ...brother.. mathhe a hunchennu bidisiddivi carrymadivi beeja suldivi school hogbekadre tindivi urokondu kuduskondu tindivi ...those days are memorable days .. brother thank you showing all these .. I am showing to my son now...

  • @S_alva
    @S_alva 3 года назад +31

    Do you want to help this guy? Don't skip ads if you want to help. RUclips does not count skipped ads as a view, advertisers don’t pay for skipped ads, and therefore creators do not get paid for viewers who skip ads. You can read comments while the ad runs.

  • @sharushetty009
    @sharushetty009 3 года назад +5

    Beautiful Bhatre, this was almost forgotten and you bring it back in live. Your videos are instant Nostalgia.

  • @jayanthimehendale4097
    @jayanthimehendale4097 3 года назад

    ನಿಮ್ಮ ಬ್ಲಾಗ್ ನೋಡಿ ತುಂಬಾ ಖುಷಿ ಆಯ್ತು,ನಾನು ಹುಣಸೆ ಬೀಜ ಬೆಳಿಗ್ಗೆಯಿಂದ ರಾತ್ರಿವರೆಗೆ ತಿಂತಿದ್ದೆ,ಹೀಟಾಗಿ ಮುಗಲ್ಲಿ ರಕ್ತ ಬರುತ್ತಿತ್ತು.ನನ್ನ ಬಾಲ್ಯ ನೆನಪಾಗುತ್ತದೆ.👍👌🙏

  • @tabasumbanu7971
    @tabasumbanu7971 3 года назад

    Naavu school time nalli enjoy madiddeve
    Thanks bhatt and bhatt channel ...wonderful recipies
    God bless u all

  • @ushapoojary9657
    @ushapoojary9657 3 года назад +4

    wow! super, too much work, good info n tips about tamrind, tempting 👌😍

  • @Yashvant5569
    @Yashvant5569 3 года назад +3

    Puli toodh masth kushi aandh❤️
    Enkle Ajji illad inchene malthond itter😍
    Bhatre Thank you for such videos💖💖

  • @sarithaarun9384
    @sarithaarun9384 3 года назад

    Yes sir navu kuda pulikatte tendeddevi super agerutte nice video sir

  • @praveenshettar243
    @praveenshettar243 3 года назад

    🙏🙏ಸೂಪರ್ ಭಟ್ಟರೆ ನಿಜಕ್ಕೂ ಅನುಭವ ಕಾರ್ಯ ಸಂಗತಿ 👌👌👌

  • @rajanirshenoy4025
    @rajanirshenoy4025 3 года назад +9

    Deffinitely god will bless you for your sincere n hardworking n struggle let him give u wealth health n prosperity in your field of work best of luck

  • @poornimat7661
    @poornimat7661 3 года назад +4

    We used to do this during childhood days... ❤️ So wonderful memories... All children get together to pick and clean the tamrind...😁

  • @ashwinip531
    @ashwinip531 3 года назад

    Huli koyilina samayakke olleya mahithi👌

  • @sarojinigs7335
    @sarojinigs7335 2 года назад

    Even I've done the same work with my parents...at puttur..we enjoyed the pulinkatte well... and used to take it to school.... to share with friends...caught hold by teacher... he took all pulinkatte from the bag... all good old memories... recollected...👌👌bhatre.. Thank u... 🙏🙏

  • @shwethab4829
    @shwethab4829 3 года назад +9

    My native is Sakleshpur, in our coffee estate tamarind trees are there, we don't buy tamarind from shop, same process we do at home..
    Thanks for sharing this video bhatre😊

  • @prameelashetty9916
    @prameelashetty9916 3 года назад +3

    ಬಾಲ್ಯದ ನೆನಪುಗಳನ್ನು ಮತ್ತೆ ನಮ್ಮ ಮುಂದೆ ತಂದ ಭಟ್ಟರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು🙏🙏😍

  • @ashachebbi4131
    @ashachebbi4131 3 года назад

    Estu channagi thotad kelasa torisi kodatira,idellanodi gottiralilla .tumba khushi aagutte.

  • @sreeshap.s6676
    @sreeshap.s6676 3 года назад

    Nanagenimma bashe kellodike Esta😍😍😍😍kelluudake Chanda until nanaguswalpa baratude

  • @user-wb5gg2fm5n
    @user-wb5gg2fm5n 3 года назад +6

    ನಿಮ್ಮ ಊರು ಯಾವುದು,, ನಿಮ್ಮ ಊರಿನ ಬಗ್ಗೆ ಒಂದು ಸಂಕ್ಷಿಪ್ತವಾಗಿ ಕಿರು ಪರಿಚಯ ಮಾಡಿ ಒಂದು ಚಿಕ್ಕ video ಮಾಡಿ plz❤

  • @Naam_name
    @Naam_name 3 года назад +2

    You gone make us cry, miss those days alot particularly in this covid situation where we forced to stay in home with no courtyard or private terrace in this big cities,ur making us miss our mesmrising childhood even more.still thanks for boosting our energy.

  • @kishorbella1104
    @kishorbella1104 3 года назад

    Tumba Chennagi bantu video, keep rocking

  • @choodamaniprasad4985
    @choodamaniprasad4985 3 года назад

    ಬಹಳ‌ ಚೆನ್ನಾಗಿದೆ, 👍

  • @vln134008
    @vln134008 3 года назад +7

    My dear Sudarshan, Very informative indeed. In Tamil Nadu tamarind is used everyday for various dishes especially Tamarind rice, sambhar etc. and is a must ingredient in our food. I now learnt how to store tamarind by mixing with and rolling in salt . Best container is earthern pot. Thanks for showing us the laborious process. We sometimes make chutney too with raw unripe tamarind. Tamarind trees I believe live productive for many years. Thanks again for the pains you have taken.
    .

  • @vasudha11
    @vasudha11 3 года назад +119

    ಮುಂದೊಮ್ಮೆ , ನೀವು ಮಾಡುತ್ತಿರುವ ಈ ಎಲ್ಲ ಕೆಲಸಗಳನ್ನು "ಮನ್ ಕಿ ಬಾತ್ "ನಲ್ಲಿ ದೇಶದ ಪ್ರಧಾನಿಯವರು ಉಳಿದ ಜನರಿಗೆ ತಿಳಿಸಬಹುದು, ಎಲ್ಲರೂ ಕೆಲಸವಂತರಾಗಲಿ ಎಂದು.🙏🙏

    • @lalithammav9495
      @lalithammav9495 3 года назад +1

      Q¹1

    • @NAGANAG-bm3yz
      @NAGANAG-bm3yz 3 года назад +5

      hitler inthaddannu heluvudilla maraayare pakoda maadi tinni tinnisi, chai maadi maari neevu kudiyiri namma deshadalli nirundayoga iruvudilla anthe heluthe aa buranaasi

    • @maheshnavada3503
      @maheshnavada3503 3 года назад +6

      @@NAGANAG-bm3yz your Congress worker, don't told Hitler

    • @anitha5424
      @anitha5424 3 года назад +7

      @@NAGANAG-bm3yz neenu Pappu ge bucket hidiyalu best 😝😝

    • @bhavanihima3622
      @bhavanihima3622 3 года назад

      Bhatrugalu e thara kelsa madthara nimman nodi kalibeku elru

  • @shashiudupi3054
    @shashiudupi3054 3 года назад

    Dislike kodbedi pls........avaru thumba hardworking boy ...support madi yellaru🙏🙏🙏🙏

  • @bvggprabhu
    @bvggprabhu 3 года назад +1

    Huli noduvaga bayalli niru barthade😋

  • @karthikks6822
    @karthikks6822 3 года назад +4

    ಪುಳಿಂಕೊಟೆ... 😋😋 ಆನೂ ಮನೆಲಿ ಮಾಡಿದ್ದೆ....

  • @kavyad5660
    @kavyad5660 3 года назад +5

    Nim big fan nanu🥰

  • @safnakhaleel1183
    @safnakhaleel1183 3 года назад

    Wow 🤩 ....school day pulikate memories

  • @rohinir7834
    @rohinir7834 3 года назад

    This is the best video ಎನಗೆ ಎನ್ನ ಅಜ್ಜಿಯ ಸಿಹಿ ಹುಳಿ ನೆನಪು ಮಾಡಿಸಿದ್ದಕ್ಕೆ thank you 😊

  • @sujithkulal7961
    @sujithkulal7961 3 года назад +7

    Bayankara marre er 👍 keep going

  • @pavana1420
    @pavana1420 3 года назад +6

    ಪುಳಿಂಕೊಟ್ಟೆ....ನೋಡದ್ದೆ ಸುಮಾರು ಸಮಯ ಆಗಿತ್ತದ.....ಕುಶಿ ಆತು ನಿಂಗಳ ವೀಡಿಯೋ ನೋಡಿ.☺

  • @rohith8588
    @rohith8588 3 года назад

    Gadiyinda bandilidu, mara hatthi, kokke bere muridu, kombegallannu alladisi , thumbaa shramajeevi neevu nimma chethohari kelasagallige namma NAMASKARAGALU.

  • @venugopal2660
    @venugopal2660 3 года назад

    ತುಂಬಾ ಚನ್ನಾಗಿದೆ.
    ಧನ್ಯವಾದಗಳು.

  • @rohinis2767
    @rohinis2767 3 года назад +13

    We are able to watch unique content in your channel. Keep the great work going ahead. Like to see more videos on culture and traditions of the place . we will always support your channel.

  • @meenakmurthy2617
    @meenakmurthy2617 3 года назад +68

    Bro..... ನಿಮ್ಮ ಮನೆಯ ಹೋಂ ಟೂರ್ ಬಗ್ಗೆ 1 ವಿಡಿಯೋ ಮಾಡಿ ದಯವಿಟ್ಟು......ಹಳ್ಳಿ ಮನೆಯನ್ನು ನೋಡುವ ಆಸೆ......

  • @ushab5816
    @ushab5816 3 года назад

    God bless you bhatre pulinkate nanu chikkadralli thinddene tumba chanagide

  • @gautama4901
    @gautama4901 3 года назад

    ನಿಮ್ಮ ಚಾನೆಲ್ ನೋಡುವುದೇ ಸೌಭಾಗ್ಯ

  • @shailajayadawad4282
    @shailajayadawad4282 3 года назад +10

    Honestly...u r keeping our pratices, our methods and our tradition alive.

  • @swethas8566
    @swethas8566 3 года назад +4

    Your hard work will definitely be recognised wishing you the best!

  • @ambreenmehboob9848
    @ambreenmehboob9848 3 месяца назад

    the video was so wholesome and fulling. i watched itafter my mom plucked and shipped me from her tree in Fujairah. i wish i can provide all source of happiness. for her and dad.

  • @user-ct2hr6ey3b
    @user-ct2hr6ey3b 3 года назад

    Haleya nenapugalu marukalisidavu. Thanks Bhatre

  • @gayathriraj1262
    @gayathriraj1262 3 года назад +3

    Hardwork pays, besides u enjoy the work u do! 👏👏👏

  • @rukminimohanram2502
    @rukminimohanram2502 3 года назад +4

    We have to definately like your vedeos for your efforts 👍👍 awesome nature ❤️

  • @shobarani8588
    @shobarani8588 3 года назад

    Like Spiderman you are a real hero ready to do all challenging jobs. Thanks for showing correct procedure.

  • @qs5717
    @qs5717 3 года назад

    Namgu hunnase anu beku niv galigu elada age madidu thumba esta aythu namage kasthira please maklu thuba esta patu thinathare super excited

  • @kavithar7693
    @kavithar7693 3 года назад +12

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರ ಧನ್ಯವಾದಗಳು. ಈ ರೀತಿಯ ವಿಧಾನವಲ್ಲ ಇದೆ ಅಂತ ಗೊತ್ತಿರಲಿಲ್ಲ. ಇದೇ ತರದ ವಿಡಿಯೋಗಳು ಇನ್ನು ಹೆಚ್ಚಿಗೆ ಗೊತ್ತಿದ್ದರೆ ನಮ್ಮೊಟ್ಟಿಗೆ ಶೇರ್ ಮಾಡಿ.

  • @sujathakrao6306
    @sujathakrao6306 3 года назад +4

    I remember my child hood, Thank you,

  • @madhushreek6239
    @madhushreek6239 3 года назад

    Chennagide video. Pulinkate naavu thindiddeve😋😋

  • @jagdishmayya6688
    @jagdishmayya6688 3 года назад +3

    Multi talente 👍 very hardworking 🙏

  • @supreethak3848
    @supreethak3848 3 года назад +10

    ಮತ್ತೆ ಮರುಕಲಿದವು..... ಶಾಲೆಗೆ ಹೋಗುವ ಹಾದಿಯಲಿ ಹುಳಿ ಕದ್ದು ತಿಂದ ನೆನೆಪು ಗಳು😁😁😂😂😂🙏🙏🙏👍👍👍👍ಅದೇ ರೀತಿ ತುಂಬಾ ಸಲ ಸರ್ ನವರ ಕೈಗೆ ಸಿಕ್ಕಿ ಬಿದ್ದ ಕ್ಷಣಗಳು ಮತ್ತೋಮ್ಮೆ ನೆನಪಿಗೆ ಬಂತು ಬಟ್ರೆ🙏👍👍😂😂😂😂😂😁😁😁