ನಟ ದರ್ಶನ್‌ ವಿರುದ್ಧ ರೊಚ್ಚಿಗೆದ್ದ ಮಂಡ್ಯ ರೈತರು | Actor Darshan Arrested Updates | Kannada News

Поделиться
HTML-код
  • Опубликовано: 2 ноя 2024

Комментарии • 1 тыс.

  • @DrRajkumar1809
    @DrRajkumar1809 4 месяца назад +694

    ಪ್ರಬುದ್ಧ ರೈತರು ಇವರಿಗೆ ನಮ್ಮ ಸಲಾಂ🙏🏻.
    ಎಂ ಡಿ ನಂಜುಂಡಸ್ವಾಮಿ 💚🌿🌱

    • @smanjunathamanju8700
      @smanjunathamanju8700 4 месяца назад +19

      Sowjanya prakarana adaga raitaru yellidru

    • @gurupatil-ki5cw
      @gurupatil-ki5cw 4 месяца назад +18

      150 Rupees nakli Formars

    • @kayakavekailasa414
      @kayakavekailasa414 4 месяца назад +4

      ​@@gurupatil-ki5cw Anna yavde raitharanu nakali anbedi

    • @GanapatiDadgi
      @GanapatiDadgi 4 месяца назад

      ​@@smanjunathamanju8700uuuuuuiü7uquuu

    • @lokeshsimha2
      @lokeshsimha2 4 месяца назад +2

      Takath idre barli mandya ge darshan nakli no asli famers anta gotagutte , avna alle Nati madbidtgare

  • @veershettysangram1265
    @veershettysangram1265 4 месяца назад +349

    ತಪ್ಪು ಯಾರೆ ಮಾಡಲಿ ಅವರ ವಿರುದ್ಧ ಈ ರೀತಿ ಜನ ಒಟ್ಟಾಗಿ ಹೊರಾಡಿದರೆ ನ್ಯಾಯ ಸಿಗುತ್ತದೆ..

    • @indirap4077
      @indirap4077 4 месяца назад +2

      ಖಂಡಿತವಾಗಿಯೂ

    • @KeerthanC-n2l
      @KeerthanC-n2l 4 месяца назад

      ರೀ ಸ್ವಾಮಿ ಅವರಿಗೆ 150 ಕೊಟ್ಟು ಕರೆದುಕೊಂಡು ಬಂದಿದಾರೆ ರೀ ಅವರು ನಕಲಿ ಹೋರಾಟಗಾರು

  • @sunil40123
    @sunil40123 4 месяца назад +585

    ನಮ್ಮ ರೈತರಿಗೆ ಒಂದು Salute

    • @Bharat_ratna
      @Bharat_ratna Месяц назад +1

      ದರ್ಶನ್ ಗೆ ಗಲ್ಲು ಶಿಕ್ಷೆ ಆದ್ರೆ ನಾನು stony brooks ನಲ್ಲಿ party madtini

  • @praveengowda2911
    @praveengowda2911 4 месяца назад +132

    ರೈತರಿಗೆ ಜೈ

  • @Ranavikrama.
    @Ranavikrama. 4 месяца назад +509

    ಈ ದರ್ಶನ್ ಸುಮ್ನೆ ಸಿನಿಮಾ ಗಳನ್ನು ಮಾಡೋದಕ್ಕಿಂತ ಯಾವುದಾದರೂ ಬಾರ್,ಪಬ್ ಅಥವಾ ಬಡ್ಡಿ ವ್ಯವಹಾರ ಮಾಡಿಕೊಂಡಿರುವುದು ಒಳ್ಳೇದು. ಅದಕ್ಕೆ ಸರಿಯಾಗಿದ್ದಾನೆ ಈ ಆಸಾಮಿ.

    • @shilpavijay635
      @shilpavijay635 4 месяца назад +13

      ‍ 💯

    • @beastgowda
      @beastgowda 4 месяца назад +23

      Correct agi Helidira adakke Avanu Layak D Bosadike

    • @KARTHIIE09
      @KARTHIIE09 4 месяца назад +9

      😂😂😂

    • @MadeshaNayak-c1j
      @MadeshaNayak-c1j 4 месяца назад +7

      Super speech sir

    • @gurubasava8018
      @gurubasava8018 4 месяца назад +2

      Bouncer , vip bodyguard aagidre chennagirtittu😂😂

  • @ammaamma8786
    @ammaamma8786 4 месяца назад +153

    ರೈತರಿಂದ ಒಳ್ಳೆಯ ನಿರ್ಧಾರ 100%ಸರಿ

    • @KeerthanC-n2l
      @KeerthanC-n2l 4 месяца назад

      ಹಂಗ ಆದ್ರೆ ಇದೆ ರೈತರು ಹುಬ್ಬಳ್ಳಿ ಲಿ ಕೊಲೆ ಆದಾಗ ಎಲ್ಲಿ ಹೋಗಿದ್ರು ಉಡುಪಿ ಲಿ ಅಷ್ಟೇ ಅಲ್ಲ ಎಷ್ಟೋ ಜನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆದಾಗ ಎಲ್ಲಿ ಹೋಗಿದ್ರು ಈಗ 150 ರೂಪಾಯಿ ಇಸ್ಕೊಂಡು ಬಂದವ್ರೆ ಹೋರಾಟಕ್ಕೆ ರೀ ಸ್ವಾಮಿ ಎಲ್ಲಿಂದ ಬರ್ತೀರಾ ನೀವೆಲ್ಲ 😂

  • @stylingstarachu3648
    @stylingstarachu3648 4 месяца назад +182

    ನಮ್ಮ ಪ್ರೀತಿಯ ರೈತ ಕುಟುಂಬದವರಿಗೆ ಪ್ರೀತಿಯ ಧನ್ಯವಾದಗಳು

  • @neethugowda2995
    @neethugowda2995 4 месяца назад +67

    ಖಂಡಿತವಾಗಿಯೂ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು

  • @raghuyalanadu730
    @raghuyalanadu730 4 месяца назад +130

    ಮಾನವೀಯತೆಗೆ ಹೆಸರು ಮಂಡ್ಯ ರೈತರು ಮಂಡ್ಯ ರೈತರಿಗೆ ಒಂದು ನನ್ನ ದೊಡ್ಡ ಸಲಾಂ🙏🙏🙏

    • @Bharat_ratna
      @Bharat_ratna Месяц назад +1

      ದರ್ಶನ್ ಗೆ ಗಲ್ಲು ಶಿಕ್ಷೆ ಆದ್ರೆ ನಾನು stony brooks ನಲ್ಲಿ party madtini

  • @stanydmello4563
    @stanydmello4563 4 месяца назад +68

    ನ್ಯಾಯಕ್ಕೆ ಇಂತಹ ಒಗ್ಗಟ್ಟು ಅತ್ಯಂತ ಮುಖ್ಯ.ಈ ನ್ಯಾಯಕ್ಕೆ ಪ್ರತಿಭಟನೆ ಮಾಡುವ ಹೃದಯವಂತ ಜನರಿಗೆಲ್ಲಾ ದೇವರು ಶಕ್ತಿ,ಆರೋಗ್ಯ,ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏🏻🙏🏻🙏🏻.ಸತ್ಯಕ್ಕೆ ಜಯವಾಗಲಿ,ಅನ್ಯಾಯ ಸರ್ವನಾಶವಾಗಲಿ 🙏🏻🙏🏻🙏🏻.ಇನ್ನೂ ಎಷ್ಟು ಕ್ರಿಮಿನಲ್ ಗಳು ಇದ್ದಾರೋ ದೇವರೇ ಬಲ್ಲರು 🙏🏻

  • @hanumeshbaganal6087
    @hanumeshbaganal6087 4 месяца назад +249

    ಮಂಡ್ಯ ಅಂದ್ರೆ ಇಂಡಿಯ ✌️ಇಂಡಿಯ ಅಂದ್ರೆ ಮಂಡ್ಯ

    • @mithunus6953
      @mithunus6953 4 месяца назад +2

      HDK 🎉🎉the King

    • @prabhukumargd6419
      @prabhukumargd6419 4 месяца назад +5

      ಮಂಡ್ಯದ ರೈತರು ಎಂದೆಂದಿಗೂ ಕನ್ನಡ ನಾಡಿನ ನೆಲ, ಜಲ, ಮಣ್ಣಿಗೆ, ಸಂಸ್ಕಾರಕ್ಕೆ ಅದರ ಒಳ್ಳೆವಿಗಾಗಿ ಹೋರಾಡಿದ ಜನ... ಹೆಮ್ಮೆಯಾಗುತ್ತದೆ ಮಂಡ್ಯದ ರೈತರನ್ನು ನೋಡಿದರೇ 💛❤️🙏🏻🙏🏻🙏🏻🙏🏻

    • @BhojegowdaMayamma
      @BhojegowdaMayamma 4 месяца назад

      ​@@prabhukumargd6419😅 ಸಿಎಂ ಪಟ್ಟ 14:54 ಖುಷಿಗೆ

    • @KeerthanC-n2l
      @KeerthanC-n2l 4 месяца назад

      ​@@prabhukumargd6419150 ರೂಪಾಯಿ ಗೆ ಬಂದಿರೋ ರೈತರು 😂

  • @hemanthplayer4598
    @hemanthplayer4598 4 месяца назад +226

    Salute ಅನ್ನದಾತರು

  • @prabhukumargd6419
    @prabhukumargd6419 4 месяца назад +31

    ಮಂಡ್ಯದ ರೈತರು ಎಂದೆಂದಿಗೂ ಕನ್ನಡ ನಾಡಿನ ನೆಲ, ಜಲ, ಮಣ್ಣಿಗೆ, ಸಂಸ್ಕಾರಕ್ಕೆ ಅದರ ಒಳ್ಳಿವಿಗಾಗಿ ಹೋರಾಡಿದ ಜನ... ಹೆಮ್ಮೆಯಾಗುತ್ತದೆ ಮಂಡ್ಯದ ರೈತರನ್ನು ನೋಡಿದರೇ 💛❤️🙏🏻🙏🏻🙏🏻🙏🏻

    • @Baddu-f1z
      @Baddu-f1z 4 месяца назад +2

      I like mandya peaple

  • @Manu_brave
    @Manu_brave 4 месяца назад +150

    ಸುಮಲತಾ ಅಭಿಷೇಕ್ ಎಲ್ಲಿದ್ದೀರಾ? ಯಾಕೆ ಒಂದು ಮಾತು ಬರ್ತಾ ಇಲ್ಲ ನಿಮ್ಮಿಂದ ?

    • @LifeOfChirann
      @LifeOfChirann 4 месяца назад +16

      ಅವ್ರು ಅವ್ನ ಹೆಂಗ್ ಬಿಡಿಸದು ಅಂತ ನೋಡ್ತವ್ರೆ

    • @lohithns5532
      @lohithns5532 4 месяца назад +3

    • @CRICULTS
      @CRICULTS 4 месяца назад +2

      ​@@LifeOfChirannyes

    • @AmoghVastrad-h8o
      @AmoghVastrad-h8o 4 месяца назад

      Ivara Ella onde nayigalu. Badavara life ge bele irolla.

    • @RajuRaju-el6oq
      @RajuRaju-el6oq 4 месяца назад

      ನಿಮವನು ತುಲ್ಲಾಗ ಬಿಡಸು ಸೂಳೆಮಗನೇ ​@@LifeOfChirann

  • @chethanck1257
    @chethanck1257 4 месяца назад +144

    ಮಂಡ್ಯದ ಸೆಲೆಬ್ರಿಟಿಸ್ ಎಲ್ಲಿದ್ದೀರಾ

    • @MindMinidude
      @MindMinidude 4 месяца назад +15

      ಈ ಪಾಟಿ ಕೊಲೆಗಾರನ ಬೆಂಬಲ ಕೊಟ್ಟರೆ ನಮ್ಮ ಮಂಡ್ಯ ಸ್ಟಾರ್‌ಗಳ ಮರ್ಯಾದೆ ಹೋಯ್ತದೆ😂😂

    • @LifeOfChirann
      @LifeOfChirann 4 месяца назад +20

      ಇಂಥ loffer ಗೆ support ಮಾಡಿದ್ವಲ್ಲ ಅಂತ ಪಶ್ಚತ್ತಾಪ ಪಡ್ತಿದ್ದಾರೆ

    • @thewhitehorse9642
      @thewhitehorse9642 4 месяца назад

      Bakwas Nan maga Fan antha Suicide madkonthavre 😂

    • @Jaishreeram-r9l
      @Jaishreeram-r9l 4 месяца назад +2

      Evaga madtha ero tara.. Yalladakku madidre kushi aguthe..
      Adre avagella elli enanna tarithidri.

    • @thewhitehorse9642
      @thewhitehorse9642 4 месяца назад

      @@Jaishreeram-r9l Yavaga madbekittu Sir

  • @ramakrishnaks6328
    @ramakrishnaks6328 4 месяца назад +24

    ಮಂಡ್ಯ ಜನ ಒಳ್ಳೇ ರೀತೀ ಇದ್ರೇ ಪ್ರೀತಿ ತೋರಿಸ್ತಾರೆ, ತಪ್ಪು ಮಾಡಿದ್ರೆ ವಿರೋಧ ಮಾಡ್ತಾರೆ

  • @manjunathdas.lokalmovi82
    @manjunathdas.lokalmovi82 4 месяца назад +28

    ವಿದ್ಯಾವಂತರು ಬುದ್ಧಿವಂತರು ಮಂಡ್ಯ ಜನಗಳು

  • @BasavaRaju-ee2oc
    @BasavaRaju-ee2oc 4 месяца назад +72

    ಹೋರಾಟ ಮಾಡೋ ರೈತರಿಗೆ ಧನ್ಯವಾದಗಳು ❤🎉 😊

  • @hanamantpv1629
    @hanamantpv1629 4 месяца назад +182

    ಇವರು ನಿಜವಾದ ರೈತರು ❤

  • @suchendrJayagond
    @suchendrJayagond 4 месяца назад +75

    ಆ ರೈತರು ಹೇಳಿದ ಹಾಗೇನೆ ಆಗಬೇಕು

    • @HonneshAmbiger
      @HonneshAmbiger 4 месяца назад +3

      darshan ಗೆ support ಮಾಡಲು Road ge ಬಂದ್ರೆ. ಇಲ್ಲಿ ರೈತರ ಸೈನ್ಯ ಬಿಡುತ್ತಾ😂😂😂

    • @prashanthprashu8661
      @prashanthprashu8661 4 месяца назад +2

      ​@@HonneshAmbigerenilla bro bumi huloke hakkotare tika hod du 😂😂

  • @LingarajuB-nl2ik
    @LingarajuB-nl2ik 4 месяца назад +101

    ಮಂಡ್ಯ ರೈತರಿಗೆ ನನ್ನ ನಮಸ್ಕಾರಗಳು

  • @gsstudio9752
    @gsstudio9752 4 месяца назад +74

    ಇಶ್ಟೆಲ್ಲಾ ಆದ್ರೂ ಇನ್ನೂ ಕನ್ನಡ ಚಿತ್ರರಂಗ ಯಾಕೆ ಎಚ್ಚೆತ್ತು ಕೊಳ್ಳಲ್ಲ

    • @vinayakbagalakot5739
      @vinayakbagalakot5739 4 месяца назад

      ಕುಂಡ್ಯಾಗ್ ಧಮ್ ಇಲ್ಲ.....ಬೋಸದಿ ಮಕ್ಕಳಿಗೇ

  • @dananjayr8754
    @dananjayr8754 4 месяца назад +20

    ಆ ಒಂದು ‌ ಹೆಣ್ಣು ‌ ಮಗಳಿಗೆ ಮತ್ತು ಆ ತಾಯಿ ಗೆ ಪರಿಹಾರ ಕೊಡಬೇಕು ಆ ಕುಟುಂಬ ದ ಪರಿಸ್ಥಿತಿ ಏನು ಸ್ವಾಮಿ

  • @harishhariah
    @harishhariah 4 месяца назад +28

    ಕಿರಾತನ ಗೆ ಗಲ್ಲು ಶಿಕ್ಷೆ ಆಗಬೇಕು

    • @Bharat_ratna
      @Bharat_ratna Месяц назад +1

      ದರ್ಶನ್ ಗೆ ಗಲ್ಲು ಶಿಕ್ಷೆ ಆದ್ರೆ ನಾನು stony brooks ನಲ್ಲಿ party madtini

  • @divyadivya340
    @divyadivya340 4 месяца назад +39

    ಚಿತ್ರದುರ್ಗದ ಜನತೆ ಹೋರಾಟ ಮಾಡಲೇಬೇಕು, ನ್ಯಾಯ ಸಿಗೋವರೆಗೂ ಹೋರಾಟ ನಿಲ್ಲಿಸಬೇಡಿ

  • @DevappaDA
    @DevappaDA 4 месяца назад +21

    ನಮ್ಮ ರೈತ ಮಣ್ಣಿನ ಮಗ ಮಂಡ್ಯದ ಗಂಡು ಸೂಪರ್ ಬಾಸ್ ಆ ಕಾರು ನಿನ್ನಲ್ಲಿದೆ ನನ್ನಲ್ಲಿ ಇದೆ ಗುಣ ನಿನ್ನಲ್ಲಿಲ್ಲ ಆದರೆ ನನ್ನಲ್ಲಿ ಐತೆ ಜೈ ಅಪ್ಪು ಬಾಸ್

  • @mouneshbadiger8056
    @mouneshbadiger8056 4 месяца назад +19

    ರೈತ ಹೋರಾಟಗಾರರಿಗೆ ಶಿರಸಾಷ್ಟಾಂಗ ನಮನ🙏🙏🙏🙏

  • @Shwethakusu
    @Shwethakusu 4 месяца назад +22

    ಸೂಪರ್ ಸರ್ ಒಳ್ಳೆ ಮಾತು ಹೆಲ್ಲಿದಿರಾ 🙏🙏👌🌾🌾🌾🌾ನಮ್ಮ ರೈತ

  • @raghavendraraghu7475
    @raghavendraraghu7475 4 месяца назад +23

    ಮಂಡ್ಯ ರೈತ ರಿಗೇ ಜೈ 👍

  • @lmnrao
    @lmnrao 4 месяца назад +34

    ವಾವ್ ಮಂಡ್ಯ.... 👌🏻👌🏻👏🏻👏🏻🙏🏻🙏🏻💐💐

  • @ravin7539
    @ravin7539 4 месяца назад +38

    ಅಜಿತ್ ಸಾರ್ ದಯಮಾಡಿ ದರ್ಶನ್ ಅವರ ಹಾಸ್ತಿಯಲ್ಲಿ ಅರ್ಧ ಭಾಗ ರೇಣುಕಸ್ವಾಮಿ ಕುಟುಂಬಕ್ಕೆ ಪರಿಹಾರ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇನೆ

  • @MAHESHGM-x5s
    @MAHESHGM-x5s 4 месяца назад +28

    ಧನ್ಯವಾದಗಳು ಮಂಡ್ಯ ರೈತರು ಸೂಪರ್ ಅನ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @neelakantap8656
    @neelakantap8656 4 месяца назад +72

    Mandya Mannina Makkalige 🫡 Salute

  • @Yamu_K_Rathod
    @Yamu_K_Rathod 4 месяца назад +23

    ಯಾರು ನಿಜಾವದ ಅಭಿಮಾನ ಇರಲಿ ತಪ್ಪು ಮಾಡಿದಾಗ ತಪ್ಪು ಅಂತ ಹೇಳಿ ಅದನ್ನ ಬಿಟ್ಟು ಅವರನ್ನೇ support ಮಾಡೋದಲ್ಲಾ

  • @AppiRP
    @AppiRP 4 месяца назад +28

    ನಮ್ಮ ಮಂಡ್ಯ ತೀರ್ಪು ಅಂದ್ರೆ ಇಂಡಿಯಾ ತೀರ್ಪು ನೀಡಿದೆ ಎಂದು ಅರ್ಥ

  • @mallashivanna1186
    @mallashivanna1186 4 месяца назад +35

    ಜೈ ರೈತ

  • @nagukgd
    @nagukgd 4 месяца назад +60

    ಜೈ D boss 😂😂😂 ಎಲ್ಲಿ ಕುಡುಕ ಅಭಿಮಾನಿಗಳು ಕಾಣ್ತಾ ಇಲ್ಲಾ

    • @MindMinidude
      @MindMinidude 4 месяца назад +10

      ಎಲ್ಲರು ಅಮಿಕೊಂದ್ ಮನೆಲ್ ಬಿದಿರ್ತಾರೆ😂

    • @nandalsn3496
      @nandalsn3496 4 месяца назад +2

      😂😂😂

    • @shree1787
      @shree1787 4 месяца назад +5

      Ivattu Querter, Biriyani, 500 Rupai sikkilla 🤣😁😂

    • @nethragputtaraju5742
      @nethragputtaraju5742 4 месяца назад +1

      Ayyo Sir, avananna eega kooda support maadthive, dandupalya gang ashte danger gang😞

    • @JayaJayasurya-ye2jz
      @JayaJayasurya-ye2jz 4 месяца назад

      ವಿಷಯ ಏನಪ್ಪಾ ಅಂದ್ರೆ ಈಗ ದರ್ಶನ್ ಜೈಲಿಗೆ ಹೋದ ನಂತರ ಅವನ ಅಭಿಮಾನಿಗಳು ಏನಾದರೂ ರೋಡಿಗಿಳಿದು ಜೈ ಡಿ ಬಾಸ್ ಅಂತ ಘೋಷಣೆ ಕೂಗಿದರೆ ಸಾಕು ಅವರನ್ನು ಸೇರಿ ಒಳಗೆ ಹಾಕುತ್ತಾರೆ ಪೊಲೀಸರು ಹೀಗಾಗಿ ಅವರಿಗೆ ಪುಕ್ಕಲುತನ ಬಂದಿದೆ ಇದರಿಂದ ಅವರು ಕಾಣಿಸಿಕೊಳ್ಳುತ್ತಿಲ್ಲ.

  • @bharathgowda5659
    @bharathgowda5659 4 месяца назад +65

    Salute to farmers and Mandya people

  • @Sanjivakumar
    @Sanjivakumar 4 месяца назад +80

    ಕಲನಾಯಕ ಮಗ ಕಲನಾಯಕ ಅದನಾ. ಹೀರೋ ಆಗಿಲ್ಲ ಆರ್ ಆರ್ ನಗರ ಹಂದಿ

  • @ramramsalian44
    @ramramsalian44 4 месяца назад +31

    ಅನ್ನದಾತರಿಗೊಂದು ಸಲಾಂ 🙏🏻🙏🏻🙏🏻

  • @shankarv4010
    @shankarv4010 Месяц назад +3

    ಒಂದು ಒಳ್ಳೆ ನೀತಿ ಪಾಟ ರೈತರಿಂದ ನಮ್ಮ ಸಮಾಜಕ್ಕೆ.

  • @SidduAngadi-d1m
    @SidduAngadi-d1m 4 месяца назад +62

    ಗಲ್ಲು ಆಗಲೇಬೇಕು ಅವರಿಗೆ

  • @srinivasr-qk5df
    @srinivasr-qk5df 4 месяца назад +34

    ನಮ್ಮ ರೈತರು ❤ ನಾವು ರೈತ💪🏻
    ಸುಳೇ ನನ್ ಮಗ ಅವನು ಸುಮ್ನೆ ಬಿಡಬೇಡ
    ಕುಮಾರಣ್ಣ🙏🏻🙏🏻

  • @basavarajwali9550
    @basavarajwali9550 4 месяца назад +40

    ನಮ್ಮ ರೈತರಿಗೆ ಒಂದು ನಮಸ್ಕಾರ

  • @ParasannacsParasannacs
    @ParasannacsParasannacs 4 месяца назад +39

    ಜೈ ಜೈ ಜೈ ಜೈ ಜೈ ಜೈ ಜೈ ಪ್ರಸನ್ನ ಡೈವರ್ ♥️🌹🙏🌹♥️ಕೃಷ್ಣ ಹರಿ

  • @nagarajgowda890
    @nagarajgowda890 4 месяца назад +65

    Good👏

  • @CompleteGaming-vc1cq
    @CompleteGaming-vc1cq 4 месяца назад +65

    D BOSS Margayaaa 😂😂😂✅

    • @shree1787
      @shree1787 4 месяца назад +5

      D Gang alla Dawood gang 😧☹️😩

  • @shivanandakan494
    @shivanandakan494 4 месяца назад +7

    ಪವಿತ್ರ ಗೌಡ ಅವಳು ಹೆಣ್ಣು ಜಾತಿಗೆ ಅವಮಾನ 😭 ರೈತರು ❤️🌹❤️

  • @MS-yk8bl
    @MS-yk8bl 4 месяца назад +16

    ರೋಗಗ್ರಸ್ತ ನಮ್ಮ ಯುವಕರ ಮೂಕ ಅನಾವರಣ ಈ Case ಅಲ್ಲಿ...

  • @nagendradevi5261
    @nagendradevi5261 4 месяца назад +12

    ನ್ಯಾಯವಾದ ಮಾತು ಅಣ್ಣ 🙏

  • @mehnaaznayeem7169
    @mehnaaznayeem7169 4 месяца назад +20

    Prajwal revanna, darshan evarella Nam Karnataka da hesarige kalanka. Thu...

  • @mpmmanihalli7136
    @mpmmanihalli7136 4 месяца назад +30

    ಹೋರಾಟದ ರೈತರಿಗೆ ಧನ್ಯವಾದ

  • @user-zi9mg6jt2u
    @user-zi9mg6jt2u 4 месяца назад +23

    ಈ ಹೋರಾಟ ಕೊನೆಯ ವರಿಗೂ
    ನಡೆಯಬೇಕು ಕೊಲೆಗಡುಕರಿಗೆ
    ಶಿಕ್ಷೇ ಆಗಲೇಬೇಕು

  • @sunithajee3881
    @sunithajee3881 4 месяца назад +29

    The whole film industry is SILENT

  • @yogeeshyogi5068
    @yogeeshyogi5068 4 месяца назад +12

    ರೈತ ಸಂಘ ಕ್ಕೆ 🙏🌹🙏

  • @chethands-qd9ry
    @chethands-qd9ry 4 месяца назад +34

    All people should stand for this incident

  • @naveen.n.7070
    @naveen.n.7070 4 месяца назад +10

    I stand with our farmers ❤.

  • @yogishasha400
    @yogishasha400 4 месяца назад +6

    ಶಿಕ್ಷೆ ಆಗಲೇಬೇಕು

  • @disharai8840
    @disharai8840 4 месяца назад +12

    Darshan ge innu support madoru edre ..4 appange huttidoru

  • @lingarajbanakar-g4x
    @lingarajbanakar-g4x 4 месяца назад +11

    ಜೈ ಅನ್ನದಾತ 🙏

  • @Bharat_ratna
    @Bharat_ratna 3 месяца назад +3

    ದರ್ಶನ್ ಗೆ ಸೀಮೆ ಎಣ್ಣೆ ಹಾಕಿ ಚೆನ್ನಾಗಿ🔥🔥 ಸುಟ್ಟು ಬಿಡಿ

    • @Bharat_ratna
      @Bharat_ratna Месяц назад +1

      ದರ್ಶನ್ ಗೆ ಗಲ್ಲು ಶಿಕ್ಷೆ ಆದ್ರೆ ನಾನು stony brooks ನಲ್ಲಿ party madtini

  • @sunithajee3881
    @sunithajee3881 4 месяца назад +16

    Exactly...
    ..
    Very good action.
    Every one should protest
    yestu krooravagi kondu nayigalige bisakibittaru...
    Unless we protest...
    Judiciary system comes under pressure or influence..
    Difficult to get the justice..
    Remember sushansing Rajput Sridevi...

  • @chandrasekharmv5480
    @chandrasekharmv5480 4 месяца назад +7

    ಸುಮಕ್ಕ ಮತ್ತು ರಾಕ್ ಲೈನ್ ಎಲ್ಲಿ ಸ್ವಾಮಿ?

  • @mallikarjunddmallikarjun9985
    @mallikarjunddmallikarjun9985 4 месяца назад +5

    ನಮ್ಮ ರೈತರು ಒಳ್ಳೆ ನಿರ್ಧಾರ ಮಾಡಿದರೆ

  • @sunilbngps6908
    @sunilbngps6908 4 месяца назад +47

    🙏🙏🙏🙏 ede riti ennu rajyada tunba pratibatane agabeku

  • @narayanaswamyarvind4650
    @narayanaswamyarvind4650 4 месяца назад +12

    ಅನ್ನದಾತರು 🙏

  • @SundaraMn-th1lm
    @SundaraMn-th1lm 4 месяца назад +29

    Good sulute👍

  • @ravimp9946
    @ravimp9946 4 месяца назад +6

    ನಿಜವಾಗಿಯೂ ಗಲ್ಲು ಶಿಕ್ಷೆ ಆಗಲೇಬೇಕು

  • @Sanjivakumar
    @Sanjivakumar 4 месяца назад +23

    Good Step from Farmers

  • @VenkateshVenki-r2f
    @VenkateshVenki-r2f 4 месяца назад +6

    ಗಲ್ಲು ಶಿಕ್ಷಗಬೇಕು

  • @omkarkotur1405
    @omkarkotur1405 4 месяца назад +13

    Matured farmers ❤
    Sari na sari annoru tappa na tappu annoru ee Annadaataru 🙏🏻

  • @veeramuthrynaik574
    @veeramuthrynaik574 Месяц назад +2

    ರೈತರು ಯಾವಾಗಲೂ ನ್ಯಾಯದ ಪರ 👏👏👏🙏👌

  • @Hdemo-si5ke
    @Hdemo-si5ke 4 месяца назад +4

    ರೈತರಿಗೆ ಧನ್ಯವಾದಗಳು

  • @Bharat_ratna
    @Bharat_ratna Месяц назад +1

    ದರ್ಶನ್ ಗೆ ಗಲ್ಲು ಶಿಕ್ಷೆ ಆದ್ರೆ ನಾನು stony brooks ನಲ್ಲಿ party madtini

  • @BasavareddyBaraddy
    @BasavareddyBaraddy 4 месяца назад +22

    Supur, 🙏💪

  • @Kalaudyama
    @Kalaudyama 4 месяца назад +5

    ಗಲ್ಲಿಗೆ ಹಾಕಿ

  • @Kalaudyama
    @Kalaudyama 4 месяца назад +4

    ಮಂಡ್ಯ ರೈತರಿಗೆ 🙏

  • @powerstar1722
    @powerstar1722 4 месяца назад +20

    ಅವರ ಅಮ್ಮ ಸುಮಲತಾ ಎಲ್ಲಿ?????

    • @blackhhh9601
      @blackhhh9601 4 месяца назад +1

      😂😂😂😂😂😂

  • @IB568
    @IB568 4 месяца назад +17

    Excellent 💐💐💐💥💥💥

  • @ShivuJangli
    @ShivuJangli 4 месяца назад +3

    ನಮ್ಮ ಕರ್ನಾಟಕ ರೈತರು👌👌👌👌👌👌👌👌👌

  • @UmeshMr-oq4ey
    @UmeshMr-oq4ey 4 месяца назад +14

    Congratulations ❤❤❤sir

  • @esquireprinters4424
    @esquireprinters4424 4 месяца назад +7

    Good news madam

  • @vikasg6299
    @vikasg6299 4 месяца назад +35

    Darshan puttanaiah elidayyappa

  • @GovindhaDaniel
    @GovindhaDaniel Месяц назад +1

    SUPER🙏 SUPER🙏

  • @vasnthabhandari1313
    @vasnthabhandari1313 4 месяца назад +7

    ವಳ್ಳೆಮಾಹಿತೀ ಸರ್

  • @yhonnurappayadav6172
    @yhonnurappayadav6172 4 месяца назад +5

    Yes correct 💯 nija guru galligerisi

  • @SagarSagar-o7n
    @SagarSagar-o7n 4 месяца назад +7

    ನೀವೇ ಅಲ್ವಾ ಅಣ್ಣ ಭೂಮಿ ಪುತ್ರ ಅಂತ ಬಿರುದು ಕೊಟ್ಟೂರು ಪಾಂಡವಪುರದಲ್ಲಿ 😢

  • @Bharat_ratna
    @Bharat_ratna 3 месяца назад +1

    Darshan fans ಅಪ್ಪ ಅಮ್ಮಂಗೆ Chappalige ಹೆಲ್ hachii hodibeku

  • @gangadhark4154
    @gangadhark4154 4 месяца назад +14

    ಸತ್ಯ ಅಣ್ಣ😂😂😂

    • @tlmukundrao6978
      @tlmukundrao6978 2 месяца назад +1

      ಅನ್ನದಾತರಿಗೆ ನನ್ನ ನಮನ

  • @KrishnaMurthy-o3d
    @KrishnaMurthy-o3d 4 месяца назад +1

    ಅಣ್ಣ ನೀ ದೊಡ್ಡ ಕೋಲ ಅಲ್ಲ ನೀನು ರೈತರಿಗೆ ಇದಿಯಾ ಕರೆಕ್ಟಾಗಿ ಇವನು ದೊಡ್ಡ ಕೋಲು ವಲ್ಲ ಹರಿಕಥೆ ಅಣ್ಣ ನೀನು ಊಟ ಯಾರಿಗೂ ಕೊಡಲ್ಲ ಕರೆಕ್ಟಾಗಿ ಮಾತಾಡು ಕರೆಕ್ಟಾಗಿ ಇರು ಓಕೆನಾ

  • @muniyappanbk6940
    @muniyappanbk6940 4 месяца назад +3

    ನಮ್ಮರೈತರು.ಸುಪರ್

  • @LaxmanPbglover
    @LaxmanPbglover 4 месяца назад +1

    ಹೋರಾಟ ಮಾಡೋ ರೈತರಿಗೆ ಧನ್ಯವಾದಗಳು ಜೈ ರೈತ🎉❤❤🎉🙋🔥

  • @DurgeshNaik-l5t
    @DurgeshNaik-l5t 4 месяца назад +23

    ರಾಜಕೀಯ ಬಗ್ಗೆ ಪ್ರತಿ
    ಭಟನೆ ಮಾಡಿ

  • @narasimhamurthy4347
    @narasimhamurthy4347 3 месяца назад

    ಕೈ ನೊವು ಕಾಲು ನೊವು ಮು____ಳಿ ನೊವು ಎಲ್ಲಾ ಸುಳ್ಳು ಬೇಲ್ ಕೊಡಬೇಡಿ ಕೊಡಬೇಡಿ ಕೊಡಬೇಡಿ ಕೊಡಬೇಡಿ🙏🙏🙏🙏🙏🙏

  • @martandmb3812
    @martandmb3812 4 месяца назад +8

    Super Mandy jai

  • @shreevinayaka8219
    @shreevinayaka8219 Месяц назад +1

    Very good

  • @manojkumar-um3wi
    @manojkumar-um3wi 4 месяца назад +3

    We need this kind of people in the society who stands for the good reasons.

  • @arungovel8369
    @arungovel8369 4 месяца назад +4

    Kumar swami full revenge 😂😂😂😂 full khush

  • @suryakumar-yi7ud
    @suryakumar-yi7ud 4 месяца назад +3

    ಸೂಪರ್

  • @jayaramumc5223
    @jayaramumc5223 4 месяца назад +2

    ಪ್ರಜ್ವಾಲ್ಗೆ ಯಾವ ಶಿಕ್ಷೆ ವಿಧಿಶಬೇಕು