One Minute Show / Dum, Dum Dolu / See NOW only; ಮುಂದೆ ನೋಡಲು ಬೇಕೆಂದರೂ ಸಿಗಲಿಕ್ಕಿಲ್ಲ / ಡುಂ ಡುಂ ಡೋಲು /

Поделиться
HTML-код
  • Опубликовано: 12 сен 2024
  • An Ancestral Music Instrument, Dolu is being mainly used by Tribal people, They were coming to door to door of Village Houses, Perform Dolu in each house in various festivals, also after completion of Harvesting of paddy crop by Agriculturists in rural areas. Very nice performance by them, Very Melodious, Amazing, Awesome, Nice also to hear. by which only, their livelihood, but now it is becoming very rare that is slowly disappearing, See now only in this Video of Chandrashekara Navada
    ಡುಂ ಡುಂ ಅತ್ಯಂತ ಪುರಾತನ ಡೋಲು ನಾದ, ಈಗ ಕೇಳಲು ಸಿಗುವುದು ತುಂಬಾ ಅಪರೂಪ, ಗ್ರಾಮೀಣ ಭಾಗಗಳಲ್ಲಿ ಗಿರಿಜನರು ಹಬ್ಬ, ಹರಿದಿನಗಳಲ್ಲಿ ಡೋಲು ಭಾರಿಸುತ್ತಾ ಮನೆ, ಮನೆಗೆ ಬರುತ್ತಿದ್ಜರು, ಹಾಗೆಯೇ ಕೃಷಿಕರ ಭತ್ತದ ಕೊಯ್ಲು ಮುಗಿದ ನಂತರವೂ ಬರುತ್ತಾರೆ. ಅವರಿಗೆ ಪ್ರತಿ ಮನೆಯಲ್ಲೂ ಧವಸ, ಧಾನ್ಯ, ಭತ್ತ, ಅಕ್ಕಿ, ಕೆಲವರು ಕಾಸು ಕೊಟ್ಟು ಗೌರವದಿಂದ ಕಳಿಸುತ್ತಿದ್ದರು. ಇದೀಗ ಈ ದೃಶ್ಯಗಳು ಕಾಣಸಿಗುವುದಿಲ್ಲ. ಹಾಗಾಗಿ ಈ ಒಂದೇ ನಿಮಿಷದ ವೀಡಿಯೋ ಈಗಲೇ ನೋಡಿ.

Комментарии • 16