ತುಂಬಾ ತುಂಬಾ ದುಃಖ ತಡಿಯೋಕೆ ಕಷ್ಟ ಆಗ್ತಿದೆ,,ನಮ್ಮನ್ನ ನಮ್ಮ ನಾಡನ್ನ ಕಾಪಾಡು ತ್ತಿರುವ ದೇವರುಗಳು ಇವರೇ ಬೇಕೇ ಆ ದೇವರಿಗೂ,,,,, ಅವರವರ ಆಯುಷ್ಯ ಅವರಿಗೆ ಕೊಡ್ಲಿಕ್ಕೇನು ಈ ದೇವರಿಗೆ,,, ಅನ್ಯಾಯ ದೇವರೇ ನಿನಗೆ ಒಳ್ಳೆ ಜೀವಾ ನೇ ಬೇಕಿದೆ 😭😭😭😭ಜೈ ಹಿಂದ್ ಭಾರತ ಪುತ್ರರೇ......
Respected MS Rghavendra Sir, All your uploaded videos are extremely excellent and more informative. Thanks for giving such videos. Now, I am requesting you to continue Ramayana Kathamrutha from Part-173, please.
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
Sir Neevu 1gante hinde helidna News avru ivaaga TV li 9:28 PM ge thorusthaavre🤣🤣🤣😂😂😂😂😂 Media Master M.S Raaghavendra sir is more faster than News Channels
ಭಾರತದಲ್ಲಿ ಬದುಕಿದ್ದೀರಿ ಎಂದರೆ ಬಿಪಿನ್ ರಾವತ್ ಸಾವನ್ನು ಪ್ರಶ್ನಿಸಿ... ನಮ್ಮ ದೇಶದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ನಮ್ಮೊಳಗನ್ನು ತಿವಿಯದಿದ್ದರೆ ನಮ್ಮಷ್ಟು ಆತ್ಮದ್ರೋಹಿಗಳು ಇನ್ನೊಬ್ಬರು ಇರಲಾರಲಾರರು. ನೀವು ಆತ್ಮದ್ರೋಹಿಯಾದರೆ ದೇಶದ್ರೋಹಿ ಆಗಿಯೇ ಆಗ್ತೀರಾ. ನಮ್ಮಲ್ಲಿ ಬಸ್ಸು ಬಿದ್ದರೆ ಸಾರಿಗೆ ಸಚಿವ, ರೈಲು ಹಳಿ ತಪ್ಪಿ ಜನ ಸಾವನ್ನಪ್ಪಿದ್ದರೆ ರೈಲ್ವೇ ಸಚಿವ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಆದರೆ ದೇಶದ ಅತ್ಯುನ್ನತ ಭದ್ರತಾ ಅಧಿಕಾರಿ ವಾಯು ಸೇನೆಯ ಅತ್ಯುನ್ನತ ಹೆಲಿಕಾಫ್ಟರ್ ಪತನವಾಗಿ ಸಾವನ್ನಪ್ಪಿದ್ದಕ್ಕೆ ಕೇಂದ್ರದ ರಕ್ಷಣಾ ಸಚಿವರು ರಾಜೀನಾಮೆ ಘೋಷನೆ ಮಾಡಿದ್ರಾ ? ಭಾರತೀಯ ಸರ್ವಸೇನಾ ಮುಖ್ಯಸ್ಥ ಹೆಲಿಕಾಫ್ಟರ್ ನಲ್ಲಿ ಹೋಗುವಾಗ ಅದಕ್ಕೊಂದು ಪೈಲೆಟ್ ಹೆಲಿಕಾಪ್ಟರ್, ಎಸ್ಕಾರ್ಟ್ ಹೆಲಿಕಾಪ್ಟರ್ ಇರಬೇಕು ಎಂಬ ನಿಯಮ ಇಲ್ಲವೇ ? ಸೇನೆಯ ಮುಖ್ಯಸ್ಥ ಪ್ರಯಾಣಿಸುವ ಹೆಲಿಕಾಪ್ಟರ್ ಬಿದ್ದ ತಕ್ಷಣ ಘಟನಾ ಸ್ಥಳಕ್ಕೆ ಸೇನೆ, ಪೊಲೀಸರು ದೌಡಾಯಿಸುತ್ತಾರೆ. ಸುಟ್ಟ ಸ್ಥಿತಿಯಲ್ಲಿದ್ದ ಸೇನಾ ಮುಖ್ಯಸ್ಥರನ್ನು ಕೊಂಡೊಯ್ಯಲು ಒಂದು ಸ್ಟೆಚರ್ ಗೂ ಗತಿ ಇರಲಿಲ್ಲವೇ ? ಬೆಡ್ ಶೀಟ್ ನಲ್ಲಿ ಹೊದ್ದುಕೊಂಡು ಸೇನಾ ಮುಖ್ಯಸ್ಥರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ ಎಂದರೆ ನಿಜವಾದ ಭಾರತೀಯರಿಗೆ ಎದೆಯೊಳಗೆ ಉರಿಯದೇ ಇರುತ್ತಾ ? ಸುರತ್ಕಲ್ ಪಕ್ಕ ಮದ್ಯ ಎಂಬ ಗ್ರಾಮದಲ್ಲಿ ಕೊರಗ ಸಮುದಾಯದ ಕಾಲನಿ ಇದೆ. ಸುಮಾರು 35 ರಷ್ಟು ಕುಟುಂಬಗಳಿರುವ ಆ ಹಳ್ಳಿಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹತ್ತಾರು ಜನ ಸತ್ತಿದ್ದಾರೆ. ಯಾಕೆ ಸತ್ರು ಅಂತ ಊರವರನ್ನು ಕೇಳಿದರೆ ಎಲ್ಲರೂ ಸಹಜವಾಗಿಯೇ ಅಯುಷ್ಯ ಮುಗಿದು ಸತ್ರು ಅಂತಾರೆ. ವಾಸ್ತವವಾಗಿ ಸತ್ತವರೆಲ್ಲರೂ ಅಪೌಷ್ಟಿಕತೆ, ಸೂಕ್ತ ಚಿಕಿತ್ಸೆ, ಅರೈಕೆಗಳಿಲ್ಲದೆ ಬಡತನದಿಂದ ಸತ್ತವರಾಗಿದ್ದಾರೆ. ಅದನ್ನು ಹೇಳೋಕೆ ಹಳ್ಳಿಯವರಿಗೆ ಗೊತ್ತಾಗಲ್ಲ. ಇದು ಇಡೀ ದೇಶದ ಇವತ್ತಿನ ಪರಿಸ್ಥಿತಿ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ಭಾರತೀಯರಿಗೆ ಒಂದು ಹೆಲಿಕಾಪ್ಟರ್ ದುರಂತವಷ್ಟೆ. ಈ ದುರಂತವನ್ನು ಚೀನಾ, ಅಮೇರಿಕಾ, ಇಂಗ್ಲೇಂಡ್ ನೆಲದಲ್ಲಿ ನಿಂತು ನೋಡುವವರು "ಭಾರತದ ದಟ್ಟ ದಾರಿದ್ಯ"ಕ್ಕೆ ಲೊಚಗುಟ್ಟುತ್ತಾರೆ. ಭಾರತದ ಈ ದಾರಿದ್ರ್ಯಕ್ಕೆ ಕಾರಣರು ಯಾರು ? ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರ ದಾರುಣ ಸಾವು ಭಾರತೀಯರ, ಭಾರತದ ಅಸ್ತಿತ್ವದ ಸಾವು. ಈ ಸಾವಿನ ಕಾರಣವನ್ನು ಪ್ರಶ್ನಿಸದೇ, ಆತ್ಮಾವಲೋಕನ ಮಾಡಿಕೊಳ್ಳದೇ ಇದ್ದರೆ ಸತ್ತಹೋಗಿರೋ ದೇಶದಲ್ಲಿ ನಾವೂ ಸತ್ತಿದ್ದೇವೆ ಎಂದು ಅರ್ಥ.
ಬ್ಲಾಕ್ ಬಾಕ್ಸ್. ನ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ🙏🙏. ಮತ್ತು ನಿನ್ನೆಯ ಅಪಘಾತದ ದುರಂತ ದೇಶಕ್ಕೆ ತುಂಬಾ ನಷ್ಟವಾಗಿದೆ. 🙏😭🇮🇳🇮🇳
ತುಂಬಾ ತುಂಬಾ ದುಃಖ ತಡಿಯೋಕೆ ಕಷ್ಟ ಆಗ್ತಿದೆ,,ನಮ್ಮನ್ನ ನಮ್ಮ ನಾಡನ್ನ ಕಾಪಾಡು ತ್ತಿರುವ ದೇವರುಗಳು ಇವರೇ ಬೇಕೇ ಆ ದೇವರಿಗೂ,,,,, ಅವರವರ ಆಯುಷ್ಯ ಅವರಿಗೆ ಕೊಡ್ಲಿಕ್ಕೇನು ಈ ದೇವರಿಗೆ,,, ಅನ್ಯಾಯ ದೇವರೇ ನಿನಗೆ ಒಳ್ಳೆ ಜೀವಾ ನೇ ಬೇಕಿದೆ 😭😭😭😭ಜೈ ಹಿಂದ್ ಭಾರತ ಪುತ್ರರೇ......
ಇದೆ video ಗೆ wait ಮಾಡ್ತಿದ್ವಿ...
ಎಲ್ಲಾ ನ್ಯೂಸ್ ಚಾನೆಲ್ ನವರು ಏನೇನೋ ಕರೀತಾ ಇದ್ದಾರೆ ಅದು ಅರ್ಥನೇ ಆಗ್ತಾಯಿಲ್ಲ ಏನಾಯ್ತು ಅಂತ ಇವಾಗ ಕ್ಲಿಯರಾಗಿ ಗೊತ್ತಾಯ್ತು ಧನ್ಯವಾದಗಳು
ಇದುವವರೇಗೂ ನಮಗೆ ಗೊತ್ತಿಲ್ಲದ ಕುತೂಹಲ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ನಮಗೆ ಗೊತ್ತಿರದ ಮಹತ್ವದ ಮಾಹಿತಿ ನೀಡಿದ ನಿಮಗೆ ತುಂಬಾ ಧನ್ಯವಾದಗಳು.
Sir ಇಂತಹ ಮಾಹಿತಿಯನ್ನು ಅದು ಹೇಗೆ ಸಂಗ್ರಹಿಸುತ್ತಿರಿ. ನಿಮ್ಮ ಕಾರ್ಯ ವೈಖರಿಗೆ ಹಾಗೂ ನಿಮ್ಮ ತಂಡದ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏.
You are the one of the best in karnataka journalist guruvee
ಇದೇ ಮೊಧಲ ಭಾರಿ ಬ್ಲಾಕ್ ಬಾಕ್ಸ್ ಬಗ್ಗೆ ಮಾಹಿತಿ ನೋಡ್ದಿದ್ದು ಅತ್ಯದ್ಭುತ ಟೆಕ್ನಾಲಜಿ ಧನ್ಯವಾದಗಳು ಸರ್
ನಾವು ವಿದ್ಯಾಭ್ಯಾಸದಲ್ಲಿ ತಿಳಿಯದ ಅಥವ ಕಲಿಯದ ಕೆಲವು ವಿಷಯಗಳು ನೀವು ತಿಳಿಸಿಕೊಟ್ಟಿದ್ದೀರಿ ತಿಳಿಸಿಕೊಡುತ್ತಿದ್ದೀರಿ ನಿಮಗೆ ಆನಂತ ಆನಂತ ಧನ್ಯವಾದಗಳು ಗುರುಜಿ...🙏🙏🙏
ತುಂಬಲಾಗದ ನಷ್ಟ ನಮಗೆ ಮತ್ತು ನಮ್ಮ ದೇಶಕ್ಕೆ ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ ತಿಳಿಸಿದಕೆ ಧನ್ಯವಾದಗಳು ಸರ್
ಬ್ಲಾಕ್ ಬಾಕ್ಸ್ ಬಗ್ಗೆ 15 ವರ್ಷಗಳ ಹಿಂದೆ ಕೇಳಿದ್ದೆ. ಮಾಹಿತಿಗಾಗಿ ಧನ್ಯವಾದಗಳು ಗುರುಗಳೆ. ...
ಧನ್ಯವಾದಗಳು ಗುರುಗಳೇ
ಮೀಡಿಯಾ ಮಾಸ್ಟರ್ ಜ್ಞಾನ ಭಂಡಾರಕ್ಕೆ ಸ್ವಾಗತ ಸುಸ್ವಾಗತ
Thq gurugale kelid information kottidke
Super very informative *Media Masters*
ಒಳ್ಳೆಯ ಮಾಹಿತಿ
ಗುರುಗಳೇ ಬ್ಲಾಕ್ ಬಾಕ್ಸ್ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು
It's useful information Thank you Sir🙏
Good information for a common MAN tqs SIR
Tumba olle information thank you sir
Thanks for the information sir nange gottirlilla ega artha aytu
ತುಂಬಾ ಧನ್ಯವಾದಗಳು ಸರ್ ಮಾಹಿತಿ ನೀಡಿದಕ್ಕೆ 🙏
We Miss you Bipin Sir 💐🙏
Great information sir...
Super sir👏 mahiti media master channel mis u all commanders Jay Hind 🙏🌹🚩🏳️ Jai Sevalal Jay Banjara
Respected MS Rghavendra Sir,
All your uploaded videos are extremely excellent and more informative. Thanks for giving such videos. Now, I am requesting you to continue Ramayana Kathamrutha from Part-173, please.
We miss you all!...nice information sir
ಜೈ ಹಿಂದ್ 🇮🇳😓😓
I'm the 1st viewer sir...
Waiting for ur video's
Nice info and valuable 👍
ಸೂಪರ್ ಸರ್ 👍
ಜೈ ಹಿಂದ್ ಜೈ ಕರ್ನಾಟ 🙏
Very useful information Guruji🙏🙏🙏
Wow voice super sir... Interesting news thank you...
Thanks for more information regarding Blockbox. 🙏
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
😒😔😩🙄😂😢😭😅😆
Sir reply kodi Nandu first comment🥇
Nice message sir TQ
ಏನ್ ಗುರೂ ನಿನ್ ವಾಯ್ಸು ಆ ವಾಯ್ಸ್ ಗೆ ಪ್ರತಿ 1ವೀಡಿಯೋನು ಮಿಸ್ ಮಾಡ್ದೆ ನೋಡ್ಬೇಕು ಅನ್ಸುತ್ತೆ ಸೂಪರಾಗಿ ಎಕ್ಸ್ಪ್ಲೈನ್ ಮಾಡಿದ್ದೀರಿ ಬ್ಲಾಕ್ ಬಾಕ್ಸ್ ಬಗ್ಗೆ...🙏🙏👌
Adbutavada mahiti
Thank u for ur information 🙏
Jai HIND sir ji 💞❤
Om Shanthi. Very good information. Please do make a video on Antonov aircraft.
Jai hind, jai karnataka .
Olleya mahithi sir thank you
ಜೈ ಹಿಂದ್❤️🇮🇳❤️😥
Good report & needs a true report . Jai Hind 🇮🇳
Thank you sir black box information kotidake..
Super information sir
Jai Hind sir 🇮🇳🇮🇳🇮🇳🙏🙏🙏
Sir Neevu 1gante hinde helidna News avru ivaaga TV li 9:28 PM ge thorusthaavre🤣🤣🤣😂😂😂😂😂
Media Master M.S Raaghavendra sir is more faster than News Channels
All d best gud n8
Miss you bipin brand😭 nanu ee video madi anta coment madidde tqu so much sir🙏🙏
ಒಳ್ಳೆಯ ಮಾಹಿತಿ ಸರ್
Good information sir❤🙌
Miss u Bipin rawat sir
Thank you for your noble 💖 work
TQ Guruji Jai Jawan Jai kisana
ಧನ್ಯವಾದಗಳು ಗುರುಗಳೇ.🙏
Supper nice Iam like
ಭಾರತದಲ್ಲಿ ಬದುಕಿದ್ದೀರಿ ಎಂದರೆ ಬಿಪಿನ್ ರಾವತ್ ಸಾವನ್ನು ಪ್ರಶ್ನಿಸಿ...
ನಮ್ಮ ದೇಶದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ನಮ್ಮೊಳಗನ್ನು ತಿವಿಯದಿದ್ದರೆ ನಮ್ಮಷ್ಟು ಆತ್ಮದ್ರೋಹಿಗಳು ಇನ್ನೊಬ್ಬರು ಇರಲಾರಲಾರರು. ನೀವು ಆತ್ಮದ್ರೋಹಿಯಾದರೆ ದೇಶದ್ರೋಹಿ ಆಗಿಯೇ ಆಗ್ತೀರಾ.
ನಮ್ಮಲ್ಲಿ ಬಸ್ಸು ಬಿದ್ದರೆ ಸಾರಿಗೆ ಸಚಿವ, ರೈಲು ಹಳಿ ತಪ್ಪಿ ಜನ ಸಾವನ್ನಪ್ಪಿದ್ದರೆ ರೈಲ್ವೇ ಸಚಿವ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಆದರೆ ದೇಶದ ಅತ್ಯುನ್ನತ ಭದ್ರತಾ ಅಧಿಕಾರಿ ವಾಯು ಸೇನೆಯ ಅತ್ಯುನ್ನತ ಹೆಲಿಕಾಫ್ಟರ್ ಪತನವಾಗಿ ಸಾವನ್ನಪ್ಪಿದ್ದಕ್ಕೆ ಕೇಂದ್ರದ ರಕ್ಷಣಾ ಸಚಿವರು ರಾಜೀನಾಮೆ ಘೋಷನೆ ಮಾಡಿದ್ರಾ ?
ಭಾರತೀಯ ಸರ್ವಸೇನಾ ಮುಖ್ಯಸ್ಥ ಹೆಲಿಕಾಫ್ಟರ್ ನಲ್ಲಿ ಹೋಗುವಾಗ ಅದಕ್ಕೊಂದು ಪೈಲೆಟ್ ಹೆಲಿಕಾಪ್ಟರ್, ಎಸ್ಕಾರ್ಟ್ ಹೆಲಿಕಾಪ್ಟರ್ ಇರಬೇಕು ಎಂಬ ನಿಯಮ ಇಲ್ಲವೇ ?
ಸೇನೆಯ ಮುಖ್ಯಸ್ಥ ಪ್ರಯಾಣಿಸುವ ಹೆಲಿಕಾಪ್ಟರ್ ಬಿದ್ದ ತಕ್ಷಣ ಘಟನಾ ಸ್ಥಳಕ್ಕೆ ಸೇನೆ, ಪೊಲೀಸರು ದೌಡಾಯಿಸುತ್ತಾರೆ. ಸುಟ್ಟ ಸ್ಥಿತಿಯಲ್ಲಿದ್ದ ಸೇನಾ ಮುಖ್ಯಸ್ಥರನ್ನು ಕೊಂಡೊಯ್ಯಲು ಒಂದು ಸ್ಟೆಚರ್ ಗೂ ಗತಿ ಇರಲಿಲ್ಲವೇ ? ಬೆಡ್ ಶೀಟ್ ನಲ್ಲಿ ಹೊದ್ದುಕೊಂಡು ಸೇನಾ ಮುಖ್ಯಸ್ಥರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ ಎಂದರೆ ನಿಜವಾದ ಭಾರತೀಯರಿಗೆ ಎದೆಯೊಳಗೆ ಉರಿಯದೇ ಇರುತ್ತಾ ?
ಸುರತ್ಕಲ್ ಪಕ್ಕ ಮದ್ಯ ಎಂಬ ಗ್ರಾಮದಲ್ಲಿ ಕೊರಗ ಸಮುದಾಯದ ಕಾಲನಿ ಇದೆ. ಸುಮಾರು 35 ರಷ್ಟು ಕುಟುಂಬಗಳಿರುವ ಆ ಹಳ್ಳಿಯಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹತ್ತಾರು ಜನ ಸತ್ತಿದ್ದಾರೆ. ಯಾಕೆ ಸತ್ರು ಅಂತ ಊರವರನ್ನು ಕೇಳಿದರೆ ಎಲ್ಲರೂ ಸಹಜವಾಗಿಯೇ ಅಯುಷ್ಯ ಮುಗಿದು ಸತ್ರು ಅಂತಾರೆ. ವಾಸ್ತವವಾಗಿ ಸತ್ತವರೆಲ್ಲರೂ ಅಪೌಷ್ಟಿಕತೆ, ಸೂಕ್ತ ಚಿಕಿತ್ಸೆ, ಅರೈಕೆಗಳಿಲ್ಲದೆ ಬಡತನದಿಂದ ಸತ್ತವರಾಗಿದ್ದಾರೆ. ಅದನ್ನು ಹೇಳೋಕೆ ಹಳ್ಳಿಯವರಿಗೆ ಗೊತ್ತಾಗಲ್ಲ. ಇದು ಇಡೀ ದೇಶದ ಇವತ್ತಿನ ಪರಿಸ್ಥಿತಿ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾವು ಭಾರತೀಯರಿಗೆ ಒಂದು ಹೆಲಿಕಾಪ್ಟರ್ ದುರಂತವಷ್ಟೆ. ಈ ದುರಂತವನ್ನು ಚೀನಾ, ಅಮೇರಿಕಾ, ಇಂಗ್ಲೇಂಡ್ ನೆಲದಲ್ಲಿ ನಿಂತು ನೋಡುವವರು "ಭಾರತದ ದಟ್ಟ ದಾರಿದ್ಯ"ಕ್ಕೆ ಲೊಚಗುಟ್ಟುತ್ತಾರೆ.
ಭಾರತದ ಈ ದಾರಿದ್ರ್ಯಕ್ಕೆ ಕಾರಣರು ಯಾರು ? ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರ ದಾರುಣ ಸಾವು ಭಾರತೀಯರ, ಭಾರತದ ಅಸ್ತಿತ್ವದ ಸಾವು. ಈ ಸಾವಿನ ಕಾರಣವನ್ನು ಪ್ರಶ್ನಿಸದೇ, ಆತ್ಮಾವಲೋಕನ ಮಾಡಿಕೊಳ್ಳದೇ ಇದ್ದರೆ ಸತ್ತಹೋಗಿರೋ ದೇಶದಲ್ಲಿ ನಾವೂ ಸತ್ತಿದ್ದೇವೆ ಎಂದು ಅರ್ಥ.
Very informative episode sir
Tq sir 💐🙏🙏🙏🙏👍
Any indian army is legends💥💥💥
First like sir
Gurugalige pranamagalu..🙏🏻
🙏🙏 guruji
ಧನ್ಯವಾದಗಳು
I proud of Indian army we Miss you sir..
ನಮಸ್ಕಾರ ಸರ್
ಬಂಜಾರ ಸಮಾಜದ ಇತಿಹಾಸ ಅವರ ಊಡೂಗೆ ಹಾಗೂ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿ
Jai Hind
Tq sir ur information 👌 good
First cmnt...
Awesome information sir 🙏🙏
✅
Nice information
Sir NDA education bagge ond video madi
We thankful sir
ಸೂಪರ್ ಸರ್
ಈ ಕ್ರೂರಿ 2021 ಯಾವಾಗ ಹೋಗುತ್ತೆ ದೇವ್ರೇ. 😭😭😭
We miss you Bipin sir . Jai Hind 🙏🏻🙏🏻
So good sir
Sir enadru sadyathegalirutta helicapter operating system na hack mado vanthaddu shatru deshadavara kadeyinda
🙏
Super sir
TQ sir 🙏
ಹೊಸ ಮಾಹಿತಿ 🙏🙏🙏
U r great bro
Super
Jai hind 🇮🇳 sir
Guruji pilot badukidaralwa
We miss you sir and ur all team
Jai hind
Namaste gurugale🙏
First like 😎
Sar f m Dena master card anta heltaeetare enidu rytrarege eadarendenu use agutte tilisi eadu imp sar
Ok
Amazing in bro
thank you sir
👌