ಸಿದ್ದು ಅಭಿಮಾನಿಗಳನ್ನ ತಡೆದು ನಿಲ್ಸೋಕೆ ಸಾಧ್ಯನಾ? ರಾಜ್ಯಪಾಲರ ವಿರುದ್ಧ ಭಾರಿ ಪ್ರತಿಭಟನೆ

Поделиться
HTML-код
  • Опубликовано: 11 сен 2024
  • ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿಗಳ ಪರವಾಗಿ ರಾಜ್ಯಪಾಲರ ಮತ್ತು ವಿಪಕ್ಷಗಳ ವಿರುದ್ಧವಾಗಿ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರದ ಸಚಿವರು ಕೂಡ ಇದು ರಾಜಕೀಯ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ.
    #CMSiddaramaiah #MUDACase #DKShivakumar #MysoreJanandolana #KarnatakaCongress #CMSiddaramaiahInterview #CMSiddaramaiahControversy #GovernorTharchandGehlot #BJPJDSPadayatre #HDKumaraswamy
    ~HT.188~ED.288~PR.28~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Комментарии • 164

  • @shreekantshreekant6115
    @shreekantshreekant6115 24 дня назад +23

    ನಾನು ಒಬ್ಬ ಕುರುಬ ಸಮುದಾಯದವನ್ನು ಶಾಸಕರು ಹೇಳೋದರಲ್ಲಿ ಒಂದು ಅರ್ಥ ಇದೆ ಆದರೆ ಈ ಸ್ವಾಮಿಗಳು ಯಾಕೆ ರಾಜಕೀಯದಲ್ಲಿ ಮೂಗು ತೋರಿಸುತ್ತಾರೆ

    • @shivegowdasr1569
      @shivegowdasr1569 24 дня назад

      ನಿಜವಾಗಲು ನಿವು ಹೇಳುವದು ಅರ್ಥಗರ್ಬಿತವಾಗಿದೆ. ನಿಮ್ಮಗೊಂದು ಸಲಾಂ.. ಇತ್ತಿಚೆಗೆ ಎಲ್ಲಾ ಜಾತಿಯ ಸ್ವಾಮಿಗಳು ಅವರವರ ಜಾತಿಯಪರ ವಾಕತ್ತು ವಹಿಸುವುದನ್ನು ಮೊದಲು ನಿಲ್ಲಿಸಲಿ. ಇವರ ಜನ್ಮಕ್ಕೆ ನಾಚಿಕೆಯಾಗಬೇಕು. ಬಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದಾಳಿಯ ಬಗ್ಗೆ ತುಟಿಬಿಚ್ಚದ ನಿಚಾ ಮಠಾಧಿಶರು

  • @smart_gadgets_official5994
    @smart_gadgets_official5994 24 дня назад +17

    ಸತ್ತೂರ ಹಿಂದೆ ಯಾರು ಸಾಯುವುದಿಲ್ಲ ಸುಡುಗಾಡಿನ ತನಕ ಮಾತ್ರ ಎಲ್ಲರೂ ಬರೋದು ಮನ್ನಾದ ಮೇಲೆ ಅಲ್ಲಿ ಯಾರು ನಿಲ್ಲೋದಿಲ್ಲ😂❤😂

  • @65976
    @65976 24 дня назад +10

    ಅಂದ ಮೇಲೆ ನಾನು ತಪ್ಪು ಮಾಡಿಲ್ಲ ಅಂತ ಪ್ರೂಪ್ ಮಾಡಲಿ

  • @ramakrishnapparamakrishnap8086
    @ramakrishnapparamakrishnap8086 24 дня назад +7

    ಟಗರು. ಕುರಿ ಬಾಲದ ಕೆಳಗೆ ಗಂಜು ಹೊಯ್ಯದ ನೆಕ್ಕುತ್ತೆ .

  • @siridhar2368
    @siridhar2368 24 дня назад +19

    ತಪ್ಪು ಮಾಡಿಲ್ಲ ಅಂದರೆ ಯಾಕ್ರೋ ಹೆದರಿಕೆ.

  • @muttannawaddatti4104
    @muttannawaddatti4104 24 дня назад +7

    ಮುಲ್ಲಾನ್ ಯಾಕೆ ಕುರಿಗೆ ಹೋಲಿಕೆ ಮಾಡಬೇಡ ಸ್ವಮಿ

  • @bopannapn3908
    @bopannapn3908 24 дня назад +17

    ಕಳ್ಳ ಸ್ವಾಮಿ 😮ಖಾವಿ 😮ಖಾದಿ 😮ಖಾಖಿ ಮೂರು ಯಾಕೆ ಖ ದಿಂದ ಸುರು ಆಗುತ್ತೇ 😮ಯಾಕಂದರೆ ಎಲ್ಲಾ ಖದೀಮರು ಅದಕ್ಕೆ😢

  • @user-ob5ok8ti4d
    @user-ob5ok8ti4d 24 дня назад +16

    ಭ್ರಷ್ಟಾಚಾರಿ ಆಗಿದ್ದರೆ ಮಾತ್ರ ಹೆದರಬೇಕು ಸಿದ್ದರಾಮಯ್ಯ ನೀನು ಭ್ರಷ್ಟಾಚಾರಿಯೇ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದವರು ಸಂವಿಧಾನಕ್ಕೆ ಮರ್ಯಾದೆ ಕೊಡುವುದಾಗಿ ಇದ್ದರೆ ಸಂವಿಧಾನದ ಪ್ರಕಾರ ರಾಜೀನಾಮೆಯನ್ನು ಕೊಟ್ಟು ತನಕೆ ಯನ್ನು ಎದುರಿಸಬೇಕು ಸಿದ್ದರಾಮಯ್ಯ ಹೆದರುವುದು ಏಕೆ ಯಾರು ನಿಮ್ಮೊಂದಿಗೆ ಇದ್ದರು ಕೂಡ ಜೈಲಿನ ಮಠ ಬರಬಹುದು ಜೈಲಿನ ಒಳಗೆ ಯಾರು ಬರುವುದಿಲ್ಲ ನೆನಪಿರಲಿ

  • @nanjappashivapura7500
    @nanjappashivapura7500 24 дня назад +15

    ಮಠದಲ್ಲಿ ಚೆನ್ನಾಗಿ ಊಟ ಮಾಡಿಕೊಂಡು ಆರಾಮಾಗಿ ಇರಿ. ಕಾಸಿಗಾಗಿ ಬಾಯಿಬಡಿಯುವವರು.

  • @devamalluc2066
    @devamalluc2066 24 дня назад +5

    ತುಪ್ಪ ಮಾಡುವರು ಎಂದು ಏಕೆ ನೀವು ನೂಡಿದ್ದರ ಇಲ್ಲ ನೀವು ಕೋರ್ಟ್

  • @omprakashnayak6891
    @omprakashnayak6891 24 дня назад +35

    ಉಪ್ಪು ತಿಂದೊರು ನೀರು ಕುಡೀರಿ 😂

  • @MahadevaswamyMms-tv4iz
    @MahadevaswamyMms-tv4iz 24 дня назад +17

    Kalla swamy kuri thinnaounu swami hege

  • @veershettybabladi9941
    @veershettybabladi9941 24 дня назад +12

    ಅದರೆ ಕುರಿಮಾಂಸ ತಿನ್ನುವವರು ಯಾರರು ಅಂತ ಹೇಳಿದರೆ ಉತ್ತಮ ವಾಗಿತ್ತು ಗುರುಗಳೇ , 😢😢😢

  • @user-rf8zz8zj2e
    @user-rf8zz8zj2e 24 дня назад +3

    ಸ್ವಾಮಿ ನಿಮಗೆ ರಾಜಕೀಯ ಯಾಕೆ ಬೇಕು

  • @pratimapratima-er4wl
    @pratimapratima-er4wl 24 дня назад +3

    Poor peoples like CM and government

  • @kirangowda7940
    @kirangowda7940 24 дня назад +18

    ಹೊಲಸು ತಿಂದಿಲ್ಲ ಅನ್ನೋದಾದ್ರೆ, ವಿಚಾರಣೆಗೆ ಅವಕಾಶ ಮಾಡಿಕೊಡಬೇಕು ಅಲ್ವಾ.....

  • @_hawk24
    @_hawk24 24 дня назад +14

    ಕುರಿ ಹೊಲಸು ತಿನ್ನಲ್ಲ ಆದರೆ ನೀವು ಹೊಲಸು ತಿನ್ನೋ ಹಂದಿ ನ ತಿನ್ನಲ್ವೇ ನ್ರೋ 😎

  • @SundarRaj-r6w
    @SundarRaj-r6w 2 дня назад +1

    ಕರಿ ಇಡ್ಲಿ ಕುಮಾರಸ್ವಾಮಿ ನಿನ್ನೊಬ್ಬನ ಉದ್ಧಾರಕ್ಕಾಗಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಪಾರ್ಟಿ ಕಾಲಡಿ ಗೆ ಅಡಮಾನ ಇಟ್ಟು ನಿಮ್ಮ ಕುಟುಂಬವನ್ನು ಕಾಪಾಡುವ ಉದ್ದೇಶ ದಿಂದ ಇಡೀ ಜೆಡಿಎಸ್ ಕಾರ್ಯಕರ್ತರನ್ನು ಬಲಿ ಕೊಟ್ಟು ಗೋಸುಂಬೆ ಆಟ ಆಡ್ತಾ ಇದ್ದೀಯ ನೀನ್ ನಾಶಾಗೋಗ ತೂ ನಿನ್ ಮುಖಕ್ಕೆ ಬೆಂಕಿ ಹಾಕ ಕರಿ ಇಡ್ ಲಿ ಮುಕದವನೆ

  • @Kumarmahesh-qu9ui
    @Kumarmahesh-qu9ui 15 дней назад

    🎉🎉🎉🙏🌹ಸಿದ್ದರಾಮಯ್ಯ

  • @huchappanayaka5107
    @huchappanayaka5107 23 дня назад +1

    ತಪ್ಪುಮಾಡಿಲ್ಲ ಅಂದ್ರೆ. ಯಾಕೆ ಹೆದುರುತ್ತಿದರೆ.. ಅಧಿಕಾರ ಬಿಟ್ಟು ಕೊಡೋಕೆ ಮನಸ್ಸು ಇಲ್ಲ 😂

  • @bobbupatgar6706
    @bobbupatgar6706 23 дня назад +2

    ಮತ್ತೆ ನೀನು ತಿಂದ್ದಿದೆಯಾ.187ಕೋಟಿ ತಿಂದೆವು ನಿನಾ.

  • @pratimapratima-er4wl
    @pratimapratima-er4wl 24 дня назад

    Evergreen CM siddaramaya honest transparent and gud humanity politician and poor peoples likely CM siddaramaya

  • @SwamyMRSwamymr-r5m
    @SwamyMRSwamymr-r5m 18 дней назад

    JAI SIDDU BOSS JAI KANAKA JAI RAYANNA

  • @savitaph
    @savitaph 13 дней назад

    Jai C M siddu huliya ❤❤

  • @ShreeramShreeram-jw5nv
    @ShreeramShreeram-jw5nv 24 дня назад +2

    Kuruba Hesige tindiddane

  • @user-gn1ry1sw6b
    @user-gn1ry1sw6b 23 дня назад

    Super khadre sir

  • @SanandaraoSanandarao
    @SanandaraoSanandarao 23 дня назад

    ಸರಿ ತಪ್ಪು ನಿರ್ಧಾರ ಆಗುವುದು ನ್ಯಾಯಾಲಯದಲ್ಲಿ...

  • @kvramesh7702
    @kvramesh7702 24 дня назад +1

    Don’t compare to animals . If not committed mistakes why afraid of enquiries. Sathya hora barali don’t politicise.

  • @tyagarajgk8336
    @tyagarajgk8336 19 дней назад

    👍🙏cmc

  • @somashekarshekar1044
    @somashekarshekar1044 23 дня назад

    Tagaru siddu

  • @bigbangbharath3717
    @bigbangbharath3717 22 дня назад

    ಹೊಸ ಗಾದೆ

  • @sundarraj6791
    @sundarraj6791 24 дня назад +7

    Edenappa Kalla swamy Edu Darodena

  • @murlidharm
    @murlidharm 23 дня назад

    Siddaramaiah ravaru kuruba samaja davara. Surprising.

  • @KariyappaK-d5u
    @KariyappaK-d5u 14 дней назад

    ❤️❤️❤️❤️❤️❤️

  • @Manjunath-c7o
    @Manjunath-c7o 17 дней назад

    Jae, sddrrmmyy, 💪💪🔥🐆🐆🐆🐆🐆🐆🐆🐆

  • @satishakamath9362
    @satishakamath9362 24 дня назад +1

    Kurigu,kurubarigu sammanda ella.Jathi tarodu sari alla swami

  • @patilrc62
    @patilrc62 23 дня назад

    Lo congress is given trouble to Ambedkar,

  • @renukaraj8893
    @renukaraj8893 20 дней назад

    Kuri rajna me kodala❤❤❤❤❤

  • @user-bo8zt6zo9v
    @user-bo8zt6zo9v 24 дня назад +1

    Sanyasigalu eruvadu dharma bodane maadalu. Kallarige bembala maadalu alla.
    Ondu vele siddaraamayya tappu maadilla andare parisuddavaagi horabarali bidi.
    Nivyaake andu sutta bekka tara maaduttiraa.

  • @shamanthap1510
    @shamanthap1510 24 дня назад

    I will stand with CM

  • @patilrc62
    @patilrc62 23 дня назад

    Swamy, let them face inquiry? Fraud will decide iin court, not at street

  • @yallappabaligar2029
    @yallappabaligar2029 24 дня назад +12

    ಯಾರಿಗೋ ಸಿಗಬೇಕಾಗಿದ್ದ sit ತಗೊಂಡಿದ್ ಯಾರು

  • @SharanegoudaGunjalli
    @SharanegoudaGunjalli 24 дня назад +2

    Enjalu thindamele rina thirisalu maathadale bekalwa?

  • @NingappaBichagatti-w7t
    @NingappaBichagatti-w7t 24 дня назад

    Not duing wong work

  • @pratimapratima-er4wl
    @pratimapratima-er4wl 24 дня назад +1

    Evergreen CM siddaramaya honest and gud humanity politician and transparent poor peoples likely CM siddaramaya and government

  • @ShreeramShreeram-jw5nv
    @ShreeramShreeram-jw5nv 24 дня назад

    Ambedkar ge tondre kottavru Congress navru kanale saabre

  • @keshwodori2040
    @keshwodori2040 24 дня назад +5

    ಕುರಿ ರಾಜೀನಾಮೆ ಕೊಡ ತೈತಿ😂😂😂😂😂

  • @atharmohammed6685
    @atharmohammed6685 23 дня назад

    Baigiar hokum raitara jameen sudige barbeda

  • @yallappabaligar2029
    @yallappabaligar2029 24 дня назад +7

    ಕುರಿ ಹೊಲಸು ತಿನ್ನೋಲ್ಲ ಆದ್ರೆ ಹೊಲಸು madatte ಅಲ್ವ.

  • @vittalkodekal1147
    @vittalkodekal1147 24 дня назад

    Dodda mara kadibekadre..mara heltittanthe ..Kodliya kaavu namma jathi antha....

  • @patilrc62
    @patilrc62 23 дня назад

    Swamy . Why u r introduce caste poltics in this poltics

  • @SureshBabu-pj7ym
    @SureshBabu-pj7ym 23 дня назад

    holasu tindilla Andre baya yaake.

  • @user-ig6kh8me7t
    @user-ig6kh8me7t 24 дня назад

    Hendithina 14 site ge ada ittono bagge horatana

  • @SubhasLalaseri
    @SubhasLalaseri 24 дня назад

    Kalla.swami

  • @Bangara-tw4nq
    @Bangara-tw4nq 24 дня назад

    137/224 is the congress govt in kanataka,241+TDP+ nithis pary where is majarity govt state or centre supreem corr,precident coto karnataka with Air force,Navi,,militori to controll voilance immidiately pleace.❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @Tmneloginelogi
    @Tmneloginelogi 24 дня назад +2

    Tagaru,siddu

  • @SangameshBalegar
    @SangameshBalegar 23 дня назад

    Swamigalu summane eri

  • @user-el6qb2xp2l
    @user-el6qb2xp2l 24 дня назад +2

    Jai swamyjji

  • @SangapHerekurber
    @SangapHerekurber 22 дня назад

    Halamtada.huli

  • @user-ws5qp8bn2g
    @user-ws5qp8bn2g 11 дней назад

    Mukymanthry elleda mathugalu nearly kandetha kuruba samudaya satyagallu

  • @shiuumarshioukumae5565
    @shiuumarshioukumae5565 24 дня назад

    Kurbaru andre one men arme sheddu che tho helu

  • @user-vu1cd8yg1z
    @user-vu1cd8yg1z 24 дня назад +2

    Jai siddu boss we r all wiht u dont worry bosd

  • @ningarajsnayakar6902
    @ningarajsnayakar6902 24 дня назад

    Yarko elladakku jati jati anta saytira

  • @RaghuK-jh6cr
    @RaghuK-jh6cr 24 дня назад

    Kananu.edaya.ne.nage..yake.rajakeya.swemeya

  • @vittalkodekal1147
    @vittalkodekal1147 24 дня назад

    Maddaru..

  • @nk-fn1uk
    @nk-fn1uk 24 дня назад +1

    Jai ho kurubas

  • @nagarajashastry9083
    @nagarajashastry9083 23 дня назад

    Bandarige samvidana illa bereyavarige buddi kalisalu samvidana beku tamma budakke bandaga samvidana beda

  • @user-ws5qp8bn2g
    @user-ws5qp8bn2g 11 дней назад

    Madymadavre neu yaregu target madabeade

  • @mallikarjunkattimani1823
    @mallikarjunkattimani1823 20 дней назад

    Swamigale kuri thinnalla manavanenba kuri thinnuttide holasannu

  • @dr.padmavathybnnanjappa6519
    @dr.padmavathybnnanjappa6519 24 дня назад

    Sidramaiah ange duddu tinno site hodiyo janara rally citizens ge upayogavilla

  • @JayaRaj-me3hc
    @JayaRaj-me3hc 24 дня назад

    O sawmy nanu sedramy na habemane hadry nengay rajkeya beyda neamntha sawmy galenda samja k keytta heysroo

  • @hasihashagowda9495
    @hasihashagowda9495 23 дня назад

    😃😃😃😃😃😃

  • @arnoldgamerz3263
    @arnoldgamerz3263 24 дня назад

    Hela tind sacha agabadri

  • @sureshhegde3886
    @sureshhegde3886 24 дня назад

    Ketta news channal kachada darshan anunayigala tara uddirac thu chi kurubaru kurybare dalutaru dalitare hagadare dalitaru ketta ahara tinnuva janare idakke kuruba kachada swami uttara helabeku

  • @gopinathds1798
    @gopinathds1798 23 дня назад

    Neenu helodalla Natalya helabeeku don't talk nonsense and foolishness

  • @nagarajreddy5512
    @nagarajreddy5512 24 дня назад

    Re swamy yava samajadalli sariyada satyavantharu iddare

  • @kuberappagn586
    @kuberappagn586 24 дня назад

    E matu Elodakke matra Hana Nodidre Hena kuda Baibedtte

  • @manjunathabc8339
    @manjunathabc8339 23 дня назад

    😂😂😂

  • @AshokKumar-xq9bo
    @AshokKumar-xq9bo 24 дня назад

    Thiomonisudi holAsu😅

  • @MdazamAzam-um5yx
    @MdazamAzam-um5yx 24 дня назад

    Modalu auna kith bisaki

  • @savitrammasavitri-cx8wp
    @savitrammasavitri-cx8wp 24 дня назад +4

    ಜೈ ಸಿದ್ದರಾಮಯ್ಯ ಸರ್ ❤❤❤

  • @kuberappagn586
    @kuberappagn586 24 дня назад +1

    2011Ralli Nivu An Madidri Kallra

  • @kingmaker6723
    @kingmaker6723 24 дня назад +1

    420 swami

  • @venkantachalam7066
    @venkantachalam7066 24 дня назад +1

    ಮಾಡಿದ್ದುಣ್ಣೋ ಮಹರಾಯ

  • @sathyanarayanah117
    @sathyanarayanah117 24 дня назад

    Kalla Swamiji galannu Pattadinda Kelagilisiri.... Ellandre Turukara addhe ge kalisibidreepa..... Kalla Siddaramaiah should be stepped down from the post of Chief Minister of Karnataka immediately....

  • @yallappabaligar2029
    @yallappabaligar2029 24 дня назад +3

    ಅಯ್ಯೋ ದಡ್ಡ ನನ್ನ್ ಮಕ್ಕಳೇ

  • @arunhk5599
    @arunhk5599 24 дня назад

    Swamiji sidda nim avvanne dangbudtane ushaaru.

  • @shivashivu2050
    @shivashivu2050 24 дня назад

    ಜೈ ಸಿದ್ದು

  • @cashgrepayment7371
    @cashgrepayment7371 24 дня назад +1

    Nepotic swamiji

  • @nagarajnn4027
    @nagarajnn4027 24 дня назад

    Hope less statement

  • @tippannatippraj3498
    @tippannatippraj3498 24 дня назад +1

    ಜೈ ಸಿದ್ದರಾಮಯ್ಯ