ಆತ್ಮ ಎನ್ನುವುದು ಇಲ್ಲವೇ ಇಲ್ಲ, ಅದೊಂದು ಬೃಹತ್ ಅಪ್ಪಟ ಸುಳ್ಳು
HTML-код
- Опубликовано: 7 фев 2025
- ಎಸ್.ನಟರಾಜ ಬೂದಾಳು ಅವರು ಸಮಕಾಲಿನ ಕನ್ನಡದ ಬೌದ್ಧ ತಾತ್ವಿಕತೆಯ ಚಿಂತಕರು. ಬುದ್ಧಪೂರ್ಣಿಮೆ ನಿಮಿತ್ತ ಈದಿನ ವೀಕ್ಷಕರಿಗಾಗಿ 'ಬೌದ್ಧ ದರ್ಶನ' ಸರಣಿಯ ಮೂಲಕ ಬುದ್ಧನ ಚಿಂತನೆಗಳು, ಬೌದ್ಧ ಧರ್ಮದ ಸಂದೇಶವನ್ನು ತಿಳಿಸಿಕೊಡಲಿದ್ದಾರೆ. ಸರಣಿಯ ನಾಲ್ಕನೇ ಭಾಗ ಇಲ್ಲಿದೆ.
Join this channel to get access to perks:
/ @eedinanews
Like Share Subscribe
eedina/RUclips
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RUclips
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #eedinanews #eedinalive #karnatakanews #kannnadanews #buddha #buddhism #buddhiststory #buddhiststory #buddhaquotes #buddhateachings #buddhastory #buddhainspired #buddhistwisdom #literature #ambedkar #stories #equalityforall #gowtham #spirituality #kannadastories #kannadaviralvideos #ethics #motivationalvideos #insirational #babasaheb #babasahebambedk #bouddha #goutambuddh #kannadabooks #ಬುದ್ದನಚಿಂತನೆ #ಬೌದ್ದಮತ #ಸಿದ್ದಾರ್ಥ #ಜೀವನಸತ್ಯ #ಬೌದ್ದತತ್ವಗಳು #ನಟರಾಜಬೂದಾಳು #jainsim #zen #spirituality
ಅದ್ಭುತವಾದ ವಿಚಾರಧಾರೆ slr, ಹೀಗೆ ನಿರಂತರವಾಗಿ ಮುಂದುವರೆಸಿ ❤❤
ಸರ್ ನಿಮ್ಮ ಮಾತುಗಳು ತುಂಬಾ ಅರ್ಥಗರ್ಭಿತ ಸತ್ಯದಿಂದ ಕೂಡಿದೆ, ಅರಿವು ಪಡೆಯಲು ಪ್ರಯತ್ನಿಸಿದರೆ ಸಾಧ್ಯತೆ ಇದೆ,2500 ವರ್ಷಗಳ ಹಿಂದೆಯೇ ಬುಧ್ಧ ವಿಜ್ಞಾನಿಯಾಗಿ ಸತ್ಯವನ್ನು ತೋರಿಸಿಕೊಟ್ಟಿದ್ದಾರೆ, ನಿಮ್ಮ ಕಣ್ಣು ತೆರೆಸುವ ಮಾತುಗಳಿಗೆ ಮತ್ತು ನಿಮಗೆ ಬುದ್ಧಿ ನಮನಗಳು.
ನಿಮ್ಮ ಕೃತಿ, ಮಾತು ಎಲ್ಲವು ತಿಳಿವಿನ ಹರಿವು ಸರ್ 🙏
ಒಳ್ಳೆಯ ವಿಶ್ಲೇಷಣೆ Sir
❤ super ❤
Good Sir Thank you
ಅದ್ಭುತವಾದ ವಿಶ್ಲೇಷಣೆ ಸರ್... ದುಃಖವನ್ನು ಇದಕ್ಕಿಂತ ಸರಳವಾಗಿ ವಿವರಿಸಲು ಸಾಧ್ಯವಿಲ್ಲ. ❤ waiting for next episode.
ಬುದ್ದ ಸದಾ ಕಾಲವೂ ಪ್ರಸ್ತುತ
ಆತ್ಮ ಅಥವಾ ಆತ್ಮಬಲವೂ ಸದಾ ಪ್ರಸ್ತುತ ಇದರಲ್ಲಿ ವಿವಾದವಿರದಿರಲಿ... ಏಕೆಂದರೆ ಆತ್ಮಬಲವು ನಿನ್ನನ್ನು ಸದಾ ಜಾಗ್ರತೆಗೊಳಿಸುತ್ತಿರುತ್ತದೆ.
ಜನಸಾಮನ್ಯರಿಗೆ ಬೇಕಾಗಿರುವ ಬುದ್ದನನ್ನು ಈ ರೀತಿಯಲ್ಲಿ ಅರ್ಥೈಸಬಹುದು..
ನನ್ನನ್ನು ಸೇರಿದಂತೆ ಎಲ್ಲರೂ ಪ್ರಶ್ನಾರ್ಹರೆ ಈ ಪ್ರಪಂಚದಲ್ಲಿ ಅಂತ ಹೇಳಿದ ಬುದ್ಧನ ಧೈರ್ಯ ಬಹುಶಃ ಯಾವುದೇ ಧಾರ್ಮಿಕರು / ಗ್ರಂಥಗಳು ಹೇಳಲು ಸಾಧ್ಯವಿಲ್ಲ...
ನಾನು ಹೇಳಿದ್ದೇ ನಿಜವೆಂದು ನಂಬಬೇಕಾಗಿಲ್ಲ ನೀವೇ ಅವಗಾಹಿನಿಸಿ, ಅವಲೋಕಿಸಿ ಅರ್ಥೈಸಿಕೊಂಡು ಸತ್ಯವನ್ನು ಕಂಡುಕೋಳ್ಳಿ ಅಂತ ಸಹಾ ಬಹುಶಃ ಯಾವುದೇ ಧಾರ್ಮಿಕರು / ಗ್ರಂಥಗಳು ಹೇಳಲು ಸಾಧ್ಯವಿಲ್ಲ...
ನಾನು ಹೇಳಿದ ಸತ್ಯವನ್ನು ಮೀರಿ ಮತ್ತೊಂದು ಸತ್ಯ ಇದ್ದರೆ ಅದನ್ನು ನೀವು ಅನುಸರಿಸಬಹುದು ಮತ್ತು ಪ್ರಚುರಪಡಿಸಬಹುದು ಅಂತಲೂ ಸಹಾ ಬಹುಶಃ ಯಾವುದೇ ಧಾರ್ಮಿಕರು / ಗ್ರಂಥಗಳು ಹೇಳಲು ಸಾಧ್ಯವಿಲ್ಲ...
ನೀನು ಮಾಡುವ ಕೆಲಸ ಅಥವಾ ನಿರ್ಧಾರಗಳು ನಿನಗೆ, ನಿನ್ನ ಕುಟುಂಬಕ್ಕೆ, ನಿನ್ನ ನೆರೆಹೊರೆಯರಿಗೆ/ ಸಮಾಜಕ್ಕೆ/ ಸ್ನೇಹಿತರಿಗೆ ಮತ್ತು ನಿನ್ನ ದೇಶಕ್ಕೆ ಒಳ್ಳೆಯದು ಆಗುವುದಾದರೆ ಅದೇ ಸತ್ಯ ಎಂಬ ಸರಳ ಸೂತ್ರವನ್ನು ಕಂಡುಕೊಂಡ ಬುದ್ದನು ವೈವಿಧ್ಯತೆಯನ್ನೇ ಮೈಗೂಡಿಸಿಕೊಂಡ ಈ ದೇಶಕ್ಕೆ ಸದಾ ಕಾಲವೂ ಅನ್ವಯವಾಗುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ, ಇನ್ನಷ್ಟು ಅನ್ವಯವಾಗಲಿ, ಅನ್ವಯಿಸಿಕೊಳ್ಳಲಿ, ಅನ್ವಯಿಸಿಕೊಳ್ಳುತ್ತದೆ ಎಂಬ ಆಶಯದೊಂದಿಗೆ...
ಎಲ್ಲರಿಗೂ ಈ ಸಂದರ್ಭದ ಶುಭಾಶಯಗಳೊಂದಿಗೆ...
ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ ಎನ್ನುವುದನ್ನು ಪ್ರತಿ ಹಿಂದೂ ಸಿದ್ಧಾಂತಗಳೂ ಹೇಳುತ್ತವೆ... ಬುದ್ಧ ಹೊಸದೇನನ್ನೂ ಹೇಳಲಿಲ್ಲ... ಅನ್ನುವುದು ನಮ್ಮ ಅಭಿಪ್ರಾಯ!!! ಒಬ್ಬೊಬ್ಬ teacher ಹೇಳಿದ್ದು, ಒಂದೊಂದು ಮಗುವಿಗೆ ಅರ್ಥವಾಗತ್ತೆ... ಹಾಗೇ ಬುದ್ಧ ಹೇಳಿದ್ದು... ಕೆಲವರಿಗೆ ಸುಲಭವಾಗಿ ಅರ್ಥವಾಯ್ತು ಅಷ್ಟೆ, ಅದ್ವೈತ ಸಿದ್ಧಾಂತವೂ ಹೇಳಿದ್ದು ಇದನ್ನೇ... ನಮಗೆ ಗೊತ್ತಿಲ್ಲ ಅಂದ್ರೆ... ಅದಿರಲೇ ಇಲ್ಲ ಅಂತ ಅಲ್ಲ!!
Very sweet and easy palatable way of explanation sir
❤🎉
ಬುದ್ಧನು ದೇವರು, ಆತ್ಮ, ದೆವ್ವ ಹಾಗೂ ಪುನರ್ಜನ್ಮ ಇವುಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾನೆ.
ಬುದ್ಧ ದೇವರು ಅಲ್ಲ, ದೇವದೂತನಂತೂ ಅಲ್ಲವೇ ಅಲ್ಲ... ನಮ್ಮ ನಿಮ್ಮ ಹಾಗೆಯೇ ಒಂದು ಕಾಲದಲ್ಲಿ ಬದುಕಿದ್ದ ಸಾಮಾನ್ಯ ಮನುಷ್ಯ, ಆತ ಮಾನವನನ್ನು ಮಾನವನಾಗಿ ಬದುಕಲು ಹೇಳಿದ...
@@vinayakashenoyk4622 ಇದು ಮಹಾಯಾನ ಪಂಥದ ಸಿದ್ಧಾಂತ. ಮಹಾಯಾನ ಪಂಥವು ಮೂಲ ಬೌದ್ಧ ಧರ್ಮದ ಸಿದ್ಧಾಂತವಲ್ಲ. ಬೌದ್ಧ ಧರ್ಮದ ಪ್ರಭಾವವನ್ನು ಎದುರಿಸಲಾಗದ ದೂರ್ತ ಪುರೋಹಿತಶಾಹಿ ವರ್ಗದ ಜನರು, ಬೌದ್ಧ ಭಿಕ್ಷುಗಳ ವೇಷದಲ್ಲಿ ಬೌದ್ಧ ಸಂಘದಲ್ಲಿ ಪ್ರವೇಶಿಸಿ ತಮ್ಮ ಬೌದ್ಧ ಧರ್ಮದ ವಿರೋಧವಾದ ಪುನರ್ಜನ್ಮ, ಆತ್ಮ, ದೇವರು ಪ್ರೇತಾತ್ಮ, ಆಧ್ಯಾತ್ಮ ಮೊದಲಾದವುಗಳನ್ನು ತುರುಕಿ ಕುಲಗೇಡಿಸಿದರು. ಇದೆಲ್ಲ ನಡೆದದ್ದು ಬುದ್ಧನ ಕಾಲವಾದ ಸುಮಾರು ೪ ಶತಮಾನಗಳ ನಂತರ.
ಆತ್ಮ ಇದೆ ಆತ್ಮಗಳನ್ನ ಸೃಷ್ಟಿ ಮಾಡಿರೋ ಪರಮಾತ್ಮನು ಇದ್ದಾನೆ. ದೇವರು ಇದ್ದಾನೆ..
@@Mithilesh_R ನಿನ್ನ ಒಳಗ
continue episode pls👌👌👌👌👍💯
Very very very good information sir. Jaibhim.
👌👌👌👌👌👌👌💯❤
❤❤❤❤❤
ಆತ್ಮ ಎನ್ನುವುದು ಖಂಡಿತ ಇದೆ,ಅದರ ಬಗ್ಗೆ ಯಾರೂ ನನಗೆ ಏನೂ ಹೇಳಿಕೊಟ್ಟಿರದ ವಯಸ್ಸಿನಲ್ಲೇ ನಾನು ಅದನ್ನು ನೋಡಿದ್ದೇನೆ ಹೀಗಾಗಿ ಬುದ್ಧ ಹೇಳಿದಂತೆ ಆತ್ಮ ಸುಳ್ಳಾಗಿರಲು ಸಾಧ್ಯವೇ ಇಲ್ಲ
ಆತ್ಮ ಎಂದರೆ ಏನು ಎಂದು ಗೊತ್ತಿಲ್ಲದೇ ಇರುವ ವಯಸ್ಸಿನಲ್ಲಿ ಆತ್ಮವನ್ನು ನೋಡಲು ಸಾಧ್ಯವೇ ಇಲ್ಲ, ಅದು ಏನು ಎಂದು ತಿಳಿಯದೆ ಅದನ್ನು ಆತ್ಮ ಎಂದು ಹೇಗೆ ಹೇಳುವಿರಿ... 🤷🏻♂️🤷🏻♂️
@@rupeshkumar-ml6br ಆಮೇಲೆ ನಮ್ಮ ಅಜ್ಜಿಯ ಬಳಿ ಬಂದು ಹಿತ್ಲಲ್ಲಿ ಒಂದು ಉದ್ದನೆಯ ಬಿಳೀ ಬೆಳಕು ಹಾದು ಹೋದ ಬಗ್ಗೆ ಹೇಳಿದಾಗ ನಮ್ಮಜ್ಜಿ "ಇವತ್ತು ಹೊರಗ್ಯಾಕೋ ಹೋಗಿದ್ದೆ ಮೂದೇವಿ ಆತ್ಮಗಳು ಬಡಿದು ಬಾಯಿಗಾಕ್ಕಳ್ತವೆ ಇವತ್ತು ಪಕ್ಷದಬ್ಬ" ಅಂತ ಹೇಳಿ ನನ್ನ ಒಳಗೆ ಎಳಕಂಡು ಬಾಗಿಲಾಕ್ಕಂಡ್ರು ಆಗ ನನಗೆ ಆತ್ಮಗಳ ಮತ್ತು ಹೇಗಿರುತ್ತವೆ ಎಂಬ ಬಗ್ಗೆ ತಿಳಿದಿದ್ದು
ಹೀಗೆ ನೋಡಿದಿರಿ ತಿಳಿಸಿ
ಅದು ನೋಡಿದ ನನಗೆ ಗೊತ್ತು ನಾನು ನೋಡಿದ್ದು ಆತ್ಮವೇ, ಆಯಿತು ಅದೊಂದು ನಂಬಿಕೆಯೇ ಇರಬಹುದು ಅಂತಲೇ ಇಟ್ಟುಕೊಳ್ಳಿ ಆದರೆ ಆಕಡೆಯಿಂದ ನೀವು ಆತ್ಮ ಇಲ್ಲ ಎಂದು ಹೇಳಲು ನೀವು ಏನು ಸಾಕ್ಷಿ ಇಟ್ಟಿದ್ದೀರ?ಕೇವಲ ನೀವು ನೋಡಿಲ್ಲ ಅಂದ ಮಾತ್ರಕ್ಕೆ ಆತ್ಮ ಇಲ್ಲ ಎಂದು ಹೇಳಲಾಗುವುದಿಲ್ಲ,ಮುಂದೊಂದು ದಿನ ಅಸಲಿಯತ್ತು ನಮ್ಮಿಬ್ಬರಿಗೂ ಗೊತ್ತಾಗುತ್ತೆ,೧೫ನೇ ಶತಮಾನದ ವರೆಗೂ ಭೂಮಿ ದುಂಡಗೆ ಇದೆ ಎಂದರೂ ಯಾರೂ ಕೂಡ ನಂಬುತ್ತಿರಲಿಲ್ಲ,ಆದರೆ ಈಗ ಎಲ್ಲರಿಗೂ ಗೊತ್ತು,ಇಂದು ಬೇರೆ ಗ್ರಹಗಳಲ್ಲಿ ನಮ್ಮಂತೆಯೇ ಜೀವಿಗಳಿರಬಹುದು,ಅದರ ಬಗ್ಗೆ ಸಂಶೋಧನೆಗಳೂ ನಡೆಯುತ್ತಿವೆ,ನಾವು ನೋಡಿಲ್ಲ ಅದಕ್ಕೆ ಸುಳ್ಳು ಅಂತ ಹೇಳೋಕ್ಕಾಗೋಲ್ಲ@@rupeshkumar-ml6br
Belief has no place where truth is concerned
ವಿಮರ್ಶೆ ಮಾಡಿದ್ದೇನೋ ಸರಿ, ಆದರೆ ಕೆಲವು ವಿಚಾರಗಳು ಸ್ವಲ್ಪ ಗೊಂದಲದಿಂದ ಕೂಡಿದೆ. ಮನುಷ್ಯನ ಹುಟ್ಟಿಗೆ ಆರಂಭವೇ ಇಲ್ಲ ಅಂತ್ಯವೂ ಇಲ್ಲ ಎಂಬ ಮಾತು ಸತ್ಯಕ್ಕೆ ದೂರವಾದುದ್ದು ಎಂದು ನನ್ನ ಅಭಿಪ್ರಾಯ. ಬುದ್ಧ ಮನುಷ್ಯನ ದುಃಖಕ್ಕೆ ಕಾರಣವನ್ನು ವಿವರಿಸುವಾಗ ಬುದ್ಧ ಆಸೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ಅದರಲ್ಲಿ ಯಾವುದೇ ದ್ವಂದ್ವ ಇಲ್ಲ. ಕೆಲವೊಂದು ವಿವರಣೆ ವಿಷಯಕ್ಕೆ ಸಂಬಂಧಿತ ಆಗಿಲ್ಲ.
ಇವರು ತಮ್ಮದೇ ಸರಿ ಅನ್ನೋ ಮಾರ್ಗದಲ್ಲಿ ಇದ್ದಾರೆ ಸರ್
Correct sir🎉.
ಆಸೆಯೇ ದುಃಖಕ್ಕೆ ಮೂಲ ಅಲ್ಲ ದುರಾಸೆಯೆ ದುಃಖಕ್ಕೆ ಮೂಲ ಎಂದು ಹೇಳಬಹುದು.
You are fabulous sir.
👌👌👌👌👌
Moola jnaana andare upanishat brahmasootra and bhagavadgeete Prasthasna trayagalu Jai sanaatana dharma Jai buddha bhagavaan
budda devarannu nirakarisuvavaru e jagattinalli yaaru illa.🌹🌹🌹🌹🌹🌹🌹
Yak nillisbitri
Innu hecchu video haki
ಆಸೆಯೇ ದುಃಖಕ್ಕೆ ಮೂಲ ಅನ್ನುವದು ನಿಜ ಆದರೆ ಆಸೆ ಇಟ್ಕೋಳೋದು ತಪ್ಪಲ
Tanha clinging is the route cause for suffering
Aase keetadalla... But durase irabaaradu
ಇವರಿಗೆ ಆದ್ಯಾತ್ಮಿಕ ಏನು ಗೊತ್ತು. ಸುಮ್ಮನೆ ಟೈಮ್ ಪಾಸ್ ಅಷ್ಟೆ.
@@Mithilesh_R ಸೂಪರ್
🎉ಅದೇ ಸರ್ ಆತ್ಮ ಅನ್ನೋದು ಕೂಡ ನಮ್ಮ ಹಿಂದಿನ ಜನ್ಮಗಳೆಲ್ಲ ನಮ್ಮ ಕರ್ಮಗಳ ಅಸ್ತಿತ್ವ .. ಅದು ಯಾವು ಸ್ವತಂತ್ರ ಇಲ್ಲಾ.. ಆದರೆ ಆತ್ಮ ಇದೆ ಸ್ವಾಮಿ... ನೀನು ಈ ತರ ಹೇಳಬೇಕು ಅಂತ ಪ್ರೇರಣೆ ಆಗಿದ್ದಕ್ಕೆ ಅಷ್ಟೆ...
ಪರಿವರ್ತನೆ /ಸಂಸಾರ್ /ಪ್ರಪಂಚ ದ ನಿಯಮ ಅಂತ ಒಂದು ವಾಕ್ಯದಲ್ಲಿ ಗೀತೆ ಯಲ್ಲಿ 5-6 ಸಾವಿರ ವರ್ಷ ದ ಮೊದಲೇ ಹೇಳಲ್ಪಟ್ಟಿದೆ
5.6 ವರ್ಷಗಳ ಹಿಂದೆ ಲಿಪಿನೇ ಇರಲಿಲ್ಲ ಪುರಾಣದ ಪುಂಗಿ ಇತಿಹಾಸದಲ್ಲಿ ಉದಲೂ ಬರಬೇಡಿ
5-6 ಸಾವಿರ ವರ್ಷದ ಹಿಂದೆ ಲಿಪಿ ಇರ್ಲಿವೇನು,ಹಾಗಾದರೆ ಏನು ಲಿಪಿಗಳು ಸ್ವಾತಂತ್ರ ಬಂದ್ಮೇಲೆ ಬಂದಿರಬೇಕು ಯಾಕಂದ್ರೆ ದೊಡ್ಡ ದೊಡ್ಡ ಡ್ಯಾಂ, ನೀರಾವರಿ ಯೋಜನೆ, ಐಐಟಿ ,ಐಐಎಂ ,ಏಮ್ಸ್, ಇವೆಲ್ಲ ಸ್ವಾತಂತ್ರ ಬಂದ್ಮೇಲೆ ಬಂದಿರಬೇಕು ಆಮೇಲೆ ಲಿಪಿಗಳನ್ನು ಸೃಷ್ಟಿಸಿರಬಹುದು... ಅಲ್ವಾ...
❤
Sir meditation maadoru nonveg tinbardu manelu maadbardu antare nijana
I think budhha had only said the following: 1) There is sorrow in the world; 2) There is a reason for Sorrow; 3) There is a possibility to remedy the sorrow 4) Limited desire is the foundation for contented life. 🙏🙏
ಆತ್ಮ ದ ಅಸ್ತಿತ್ವ ಒಪ್ಪಿಲ್ಲ. ಆದರೆ ಪುನರ್ಜನ್ಮ ಒಪ್ಪಿದ್ದಾರೆ. ಯಾವುದು ಪುನಃ ಹುಟ್ಟುವುದು?
ಆತ್ಮವನ್ನೂ ಒಪ್ಪಿಲ್ಲ ಬೇರೆ ಧರ್ಮದ ಪುನರ್ಜನ್ಮದ ವ್ಯಾಖ್ಯಾನವನ್ನೂ ಒಪ್ಪಿಲ್ಲ. ಬೌದ್ಧ ದರ್ಶನ ದ ಪುನರ್ಜನ್ಮದ ವಿವರಣೆ ಬೇರೆಯೇ ಇದೆ. ಅದನ್ನು ಮತ್ತೊಂದು ಮಾತುಕತೆ ಯಲ್ಲಿ ಚರ್ಚಿಸಬಹುದು
ಒಳ್ಳೆಯ ಪ್ರಶ್ನೆ.ಆದರೆ ಬುದ್ಧನ ಯೋಚನೆಯಲ್ಲಿ ಪುನರ್ ಜನ್ಮದ ಕಲ್ಪನೆ ಬೇರೆಯದೇ ಇದೆಯಂತೆ.ಒಮ್ಮೆ ಓದಿ,ನೋಡಿ ತಿಳಿದುಕೊಂಡು ಹೇಳುತ್ತೇನೆ.
@@s.natarajabudalu6816ಸರ್ ,ಬುದ್ಧನ ಪ್ರಕಾರ ಪುನರ್ಜನ್ಮದ ಪರಿಕಲ್ಪನೆ ಏನು ಎಂಬ ಬಗ್ಗೆ ಒಂದು ವಿಡಿಯೊ ಮಾಡಿರಿ.
ಬೌದ್ಧಧಮ್ಮದ ಪ್ರಕಾರ ಪುನರ್ಜನ್ಮವು ವೈಜ್ಞಾನಿಕವಾಗಿದೆ. ಹಾಗೆಯೇ ಕರ್ಮವು ಸಹ.
Punarjanmada bagge manushyanaliruva gondalagalige Bhagwan tatagatru bahala sarala hagu artavaguvantaha reetiyali udaharanegala mulaka kategala rupadali kelabahudu hege ondu braht mavina maradali saviraru mavina hanugaliruteveyo hage . Mavanu tindu adara gerateyanu berelo bisadi Ade gerateyinda mavina sasi utpatiyaguvudu . Hagadre illi mavina punarjanma hegagute ? Idanu navu deergavagi avalokisabekadadu .
SAMARTHA PRABHODHA ಅನ್ನುವ ಯೂಟ್ಯೂಬ್ ಚಾನಲ್ ಇದೆ. ಅಲ್ಲಿ ಬರುವ ಪ್ರವಚನ ಕೇಳಿ.ಈ ಜಗತ್ತಿನ ರಹಸ್ಯದ ಬಗ್ಗೆ ಸರಿಯಾದ ಮಾಹಿತಿ ಇದೆ.
ಸಾರ್ ನಾನು ವಾರಗಟ್ಟಲೆ ಬೊದಗಯದಲ್ಲದ್ದು ಗಮನಿಸಿದ್ದೇನೆ ಅಲ್ಲಿ ಕಮ್ಮ್ಠಟ ಬುದ್ಧತನ ರಾರಜೀಜುತ್ತದೆ.( ೮ ಮಠಗಳಲ್ಲಿ) ವಿವಿಧ ದೇಶದ ಮಂದಿರಗಳಲ್ಲಿ😢
ನಿಮ್ಮ ತಿಳುವಳಿಕೆಯ ಪ್ರಕಾರ ಆತ್ಮ ಇಲ್ಲವೆ
ಶರೀರ ಎಂದರೇನು ?
ಪ್ರಾಣ ಎಂದರೇನು ?
ಆತ್ಮ ಎಂದರೇನು ?
ಈ ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ
ಅವರಿಗೆ ಗೊತ್ತಿಲ್ಲ ಬಿಡಿ.
Yes
ದಯವಿಟ್ಟು ಹೀಗೆ ಮುಂದುವರೆಸಿ
These are the real teachings of Buddha what we all know or thought is wrong. Please get deep inside this and understand because buddha is a first scientist of this earth. Sir thank you so much for explaining the truth in detail. Because most of the viewers thinking buddha is another avathar of Vishnu hence i am seeing lots of negative review here. From 2000 years we have been told and practiced since then we are ready to accept the truth and don't understand also
Nímage tílíyada vicaragalella sullu yendu vadisa bedi tilidukollalu praytnisi
ಆತ್ಮ ಎಂದರೇನು?
Athma illa enda mele nivu ee vishayavannu deepagi thilkondu athmasakshiyagi mathadtha eddira?.
S⭐StarRootS 369 ( Vibration Energy Frequency) 😍 Independent MEdia MindS Political SignS updateS 😍Eedina 😇 BUDDHA (KNOWS) by S Nataraj Budalu ⭐ Every Still haS a Story & Every Single One of uS are reSponSible towardS Celebrating TeacherS Life ( Mother & Father) by Decording Dr Kalam Sir Political SignS & itS RootS Dr Ambedkar INDIA viSion 2020 2050
Existance of soul ,god ,spirit is not proved but not disproved also. Even to tell that it is not present , we must have logic or prove it. But all these are beyond logic and proof. There are so many problems which cannot be solved. That is the limitation of finite in front of infinite.
Budhanannu vimarshe madalu kevala budhaninda matra sadya. . Nastikarinda alla
Hogi, Modi ge helu...
How about Punarjanma told by Buddha in stories ??
Aatma annodu illa devru annonu illa adre adra anubhava ide Sir, adra definition obbobbru ontontara kottidare innobrige artha agilla innobrige vibhinnavagide... Ella samasye alle.. Sorry🙏
I believe soul rebirth. Ninu elli read madidiya. What is proff. Are you got experience or knowledge
ಬೋರಿಂಗ್
Idella time pass ge .yenu prayojana illa .Ee sumaru janakke Buddhana mele apaara preeti bandide .Ella Sahitigalu buddhana vishaya matadore . Konege aryarannu guruyagisikondu brahmana rannu dooshisuvudu .yaru aryaro ,dravidaro yarigu gottilla . Dakshina bharatadavaru dravidaru mattu avara bhashe dravida bhashe. Ee discussions inda enu prayojana illa .
Neevu badukirode sakshi athma ede anoke 😂
Pali language innu idiya sir 🤔
@@Mithilesh_R Thanks sir information kottidake
ದಡ್ಡರು.
Scientifically, mathematically ಆತ್ಮ ಅಸ್ತಿತ್ವ ಇದೆ.
x^2 - 5x +6=0
(x - 2)(x -3)=೦
x=2,, x=3 ,2 and 3 are called roots.
2 and 3 are atmas
x^2. -5x +6 =0 is Paramatma.
Absolute truth.
Speak nonsense
ಇಂತಹ ಹಾಸ್ಯಾಸ್ಪದ ಚಾನಲ್ ಮತ್ತೊಂದಿಲ್ಲ
ಹಾಸ್ಯ ಎನ್ನುವುದು ನಿಮಗೆ
Aathmakke yavatthu savoo illa
ಆತ್ಮನೇ ಇಲ್ಲ
These are the real teachings of Buddha what we all know or thought is wrong. Please get deep inside this and understand because buddha is a first scientist of this earth. Sir thank you so much for explaining the truth in detail. Because most of the viewers thinking buddha is another avathar of Vishnu hence i am seeing lots of negative review here. From 2000 years we have been told and practiced since then we are ready to accept the truth and don't understand also