Madhuswamy: ಒಬ್ಬ ಮುಖ್ಯಮಂತ್ರಿಯನ್ನ ಈ ಸ್ಥಿತಿಗೆ ತಂದು ನಿಲ್ಲಿಸಬೇಕಿತ್ತಾ..? | Karnataka Assembly Session

Поделиться
HTML-код
  • Опубликовано: 2 дек 2024

Комментарии • 295

  • @roopeshls78
    @roopeshls78 2 года назад +40

    ಈಗಿನ ರಾಜಕಾರಣದಿಂದ, " ರಾಜಕೀಯ " ಅನ್ನೋ ಶಬ್ದಕ್ಕೆ ಕಿಂಚಿತ್ತೂ ಮರ್ಯಾದೆ ಅನ್ನೋದು ಏನು ಅಂತಲೇ ಗೊತ್ತಿಲ್ಲದಂತಾಯ್ತು.

    • @4nk.118
      @4nk.118 2 года назад

      ಹಾಗಾದ್ರೆ 70 ರಿಂದ್ 90 ಹೇಗಿತ್ತು....?

    • @basavaprabhua9536
      @basavaprabhua9536 2 года назад

      ಗಬ್ಬೆದ್ದು ನಾರುತಿದೆ ರಾಜಕೀಯ.

    • @4nk.118
      @4nk.118 2 года назад

      ಮೊದ್ಲು ಸ್ನಾನ life boy ಹಾಕಿ ಮಾಡು ನಿನ್ನ ಮೊದ್ಲು ಕಚ್ಚೆ ಬದ್ಲಿಸು.

  • @sant179032
    @sant179032 2 года назад +15

    Kageri sir is a very good human being and gentle man.

  • @ashokgadigennava7405
    @ashokgadigennava7405 2 года назад +14

    ಸಿಎಂ(ಬಿಜೆಪಿ ) ಒಬ್ಬ ಲೂಟಿಕೋರ್ ಅನ್ನೋದು ಸಾಬೀತು ಮಾಡಿದ ಮದುಸ್ವಮಿಗೆ ಧನ್ಯವಾದಗಳು

  • @bairannabangalore8231
    @bairannabangalore8231 2 года назад +8

    hon min madhuswamy really matured politician.

  • @bharatbhumi7677
    @bharatbhumi7677 2 года назад +30

    Well said madhuswamy. Cm post has dignity.
    Even in neighbouring state, when our cm went to Telangana, they posted "40% commission welcome". What kind of behaviour. Cm post has some dignity. If they want to allege someone should speak with proof.

    • @sajimc1492
      @sajimc1492 2 года назад +3

      Dagalbaji cm

    • @satishdarpan486
      @satishdarpan486 2 года назад

      Bharat bhumi
      ಸತ್ಯ ಹೇಳಿದ್ರೆ ಎದ್ ಬಂದು ಎದೆ ಗೆ odhangaythada
      ಮೋದಿ 10% government ಅಂದಾಗ
      Ellogiddappa

    • @nanuninu423
      @nanuninu423 2 года назад

      PAYCM

  • @TISKYAOV
    @TISKYAOV 2 года назад +46

    ಬಿಜೆಪಿಗೆ ಬುದ್ದಿ ಕಲಿಯಬೇಕಾದ್ದು ಇನ್ನೂ ಇದೆ.. ನೀವು ಮಾಡಿದ್ದು ನಿಮಗೇ ಬರುತ್ತದೆ

  • @Kumar-pv5ho
    @Kumar-pv5ho 2 года назад +55

    ಡಿಸಿಪ್ಲಿನ್ ಇಲ್ಲದ ಅಸೆಂಬ್ಲಿ ಮೀಟಿಂಗ್😁😁😁😁😁

  • @Shiva-hq7ey
    @Shiva-hq7ey 2 года назад

    ಎಲ್ಲಾ ರಾಜಕೀಯ ವ್ಯಕ್ತಿಗಳು ಒಂದೇ
    ಅಧಿಕಾರಿಗಳು ಇನ್ನೂ ಹೆಚ್ಚು

  • @yogesh1213
    @yogesh1213 2 года назад +20

    ಪರ್ಸೆಂಟೇಜ್ ಗೇ ಬಗ್ಗೆ ಮೊದಲು ಮಾತಾಡಿದ್ದು ಮೋದಿಜಿ ಅವಾಗ ಕಾಂಗ್ರೆಸ್ ಗೇ ಹೇಗೆ ಹಾಗಿರಬೇಕು ಅದನ್ನ ಅರ್ಥ ಮಾಡಿಕೊಂಡು ಸದನ ನಡಿಸಿ

    • @mid5526
      @mid5526 2 года назад

      ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ಏಳ್ತಾ ಇತ್ತು

    • @manoharshetty5258
      @manoharshetty5258 2 года назад +1

      Yogesh khan

    • @yogesh1213
      @yogesh1213 2 года назад

      @@manoharshetty5258 ಮೋದಿಜಿ ಬಗ್ಗೆ ಮಾತಾಡಿದ್ರೆ khan ವಾವ್ ವಾವ್ ವಾವ್ beta ವಾವ್

  • @raziabanu7508
    @raziabanu7508 2 года назад +16

    ಒಬ್ಬ ಮುಖ್ಯ ಮಂತ್ರಿಯನ್ನ ಈ ಸ್ಥಿತಿಗೆ ತಂದು ನಿಲ್ಲಿಸಿದ್ದು 40% ಸರ್ಕಾರವೇ ಅಥವಾ ಕ್ರಿಯೆಗೆ ಪ್ರತಿಕಕ್ರಿಯೆ ಯೇ?

    • @narayanayyah5198
      @narayanayyah5198 2 года назад +1

      Making false allegation, defaming others is inhuman, barbaric and unlawful activities.

  • @bannursiddaiahmurthy4241
    @bannursiddaiahmurthy4241 2 года назад +21

    40%Commission sarkar should go.

  • @lingarajtschandrashekhar4064
    @lingarajtschandrashekhar4064 2 года назад +1

    ಕೃಷ್ಣ ಭೈರೆಗೌಡ ಒಬ್ಬ ಲಪಂಗ

  • @asifsagar8404
    @asifsagar8404 2 года назад +12

    Really our cm is good but why he is keep quite regarding great scam psi issues

  • @Niruttar
    @Niruttar 2 года назад +32

    ಈ ಸಂಸ್ಕೃತಿಯನ್ನು ಪ್ರಾರಂಭಿಸಿದ ಬಿಜೆಪಿಗೆ ಬಿಸಿ ಜೋರಾಗಿಯೇ ಮುಟ್ಟಿದೆ.
    Well done Congress.
    Vote for Regional Parties

  • @mahammedazeem4321
    @mahammedazeem4321 2 года назад +5

    PayCm karo😂🤣

  • @siddarampatil9584
    @siddarampatil9584 2 года назад +9

    bommai is gentleman.he comes from good family. he is matured politician..

    • @satishdarpan486
      @satishdarpan486 2 года назад +2

      Yes 100% ಇಲ್ಲ ಇಲ್ಲ 40%

    • @malleshm2577
      @malleshm2577 2 года назад

      Even we were under the same assumptions. But he doesn’t deserve that respect.

  • @Supi292
    @Supi292 2 года назад

    Warre wa sir Madhuswami chennagi ಹೇಳಿದ್ರು sir ನಿಜಕ್ಕೂ ನಾವು ನೋಡೋರಿಗೆ ಹಾಗೆ ಅನಸ್ತ ಇದೆ sir bahal bejar aagta ide sir Namma tax nivu yestondu aramagi enjoy madta idira ನಾವಿಲ್ಲಿ ಕಾಂಗ್ರೆಸ್ ಬಿಜೆಪಿ ಅಂತ ಸತ್ತ ಹೋಗ್ತಾ ಇದೀವಿ ನೀವು ಮಜಾ ಮಾಡ್ತಾ ಇದೀರಾ ಯಾರ್ ಯಾವ ಕ್ಷೇತ್ರ ಎಸ್ಟು ಅಭೀರುದ್ದಿ ಬಗ್ಗೆ ಚರ್ಚೆ ಮಾಡಿದ್ರಿ ಬರ್ರಿ ನೀವು ಅವರ ಬಗ್ಗೆ ಅವರ ನಿಮ್ಮ ಬಗ್ಗೆ ನಿಮ್ಮ ಆಟಗಳನ್ನ ನೋಡ್ತಾ kutidivi ದುಡ್ಡು ಕೊಟ್ಟು ನಿಮಗೆ ಲಂಚ್ ಸಿಗುತ್ತೆ ಮತ್ತು salary nu sigutte namagen sigutte ಆದ್ರೂ ನಾವು e ನಾವು ಕಾಂಗ್ರೆಸ್ ನಾವು ಬಿಜೆಪಿ ಅಂತ ಹೊರಟ ಮಾಡ್ತೀವಿ ಯಾರು ರಾಜಕಾರಣಿ ಮತ್ತು ಪಕ್ಷ ಗಳಿಗೆ ಜಗಳ ಮಾಡ್ತೀರಿ e ನಮ್ಮಂತ ಮೂರ್ಖರ ಯಾರು ಇಲ್ಲ

  • @mohanmoger3719
    @mohanmoger3719 2 года назад +7

    Speaker one side man!!!

    • @mohanmoger3719
      @mohanmoger3719 2 года назад

      I know what is kageri saheb!!! Because I'm from utthara kannada!!!!

  • @nagarajkuchinand2098
    @nagarajkuchinand2098 2 года назад +1

    ಕಾಗೇರಿ,ನಿಮ್ಮನ್ನು ನೀವೇ ನೋಡಿಕೊಳ್ಳುವುದನ್ನು ಬಿಟ್ಟು
    ಮುಂದಿರುವ ಶಾಸಕರು ಹೇಗೆ
    ವರ್ತಿಸುತ್ತಾರೆ, ಎನ್ನುವುದನ್ನು
    ನೋಡಿ, ಆನಂದಿಸಿ.

  • @lingarajtschandrashekhar4064
    @lingarajtschandrashekhar4064 2 года назад +6

    ಮಾಧುಸ್ವಮಿ sir matured politician we are proud of our caste politician

    • @singapurnarasimha228
      @singapurnarasimha228 2 года назад +5

      Shame on u taking caste every where

    • @lingarajtschandrashekhar4064
      @lingarajtschandrashekhar4064 2 года назад

      @@singapurnarasimha228 brother every programmes by government based on caste know example ಆ ಭಾಗ್ಯ ಈ ಭಾಗ್ಯ,even your constitution also based on caste ,religion know

    • @singapurnarasimha228
      @singapurnarasimha228 2 года назад +3

      @@lingarajtschandrashekhar4064 but aduna kammi madi adre ila sumniri

    • @satishdarpan486
      @satishdarpan486 2 года назад

      @@lingarajtschandrashekhar4064
      ಮಕ್ಕಳನ್ನ ಕೆಯದ swamiji ನೂ ನಿನ್
      Jaati ತಾನೇ

    • @ranganath.kc2397
      @ranganath.kc2397 2 года назад

      Thuu boli magne ,,😡😡😡 bari caste naa.

  • @manuk-ih3zv
    @manuk-ih3zv 2 года назад +16

    Jai siddu

  • @rajuhubballi7606
    @rajuhubballi7606 2 года назад +11

    Law is equal for everyone ........is he cm or pm ...

  • @vijaykumarmuninagappa1124
    @vijaykumarmuninagappa1124 2 года назад +12

    ಬಿಜೆಪಿ ಪಕ್ಷದ ಬೇವರ್ಸಿ ಗಳಿಗೆ
    ಮಾನ ಮರ್ಯಾದೆ ಇದೆಯೆ.
    ಲಂಚ ತಗೊಂಡು ಜೈಲಿಗೆ ಹೋಗಿ ಬಂದ
    ಬಿಜೆಪಿ ಪಕ್ಷದ ಮುಖ್ಯಮಂತ್ರಿ ಯಡಿಯೂರಪ್ಪ
    ಕರ್ನಾಟಕದ ಹಿತಿಯಾಸದಲೇ ಇಲ್ಲಾ.
    ಕರ್ನಾಟಕದ ಮಾನ ಮರ್ಯಾದೆ ಹರಾಜು ಹಾಕಿದದ್ಧು ಯವಾನು

  • @abhinavmanju5151
    @abhinavmanju5151 2 года назад +19

    Cm agali minister agali yavan agali tappu Tappu aste

  • @JAI-SHREE-RAM.168
    @JAI-SHREE-RAM.168 2 года назад +4

    ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ ಜೈ❤️❤️

    • @nandishhk7941
      @nandishhk7941 2 года назад

      ಅಣ್ಣ ನಾನು ನಂದೀಶ ನನ್ನ ಹೇಶ್ರು ತಗೊಂಡು ಜೈ ಅಂತ ಬರೆದು ಹಾಕು ಅಣ್ಣ.,,,,ಅಣ್ಣ

  • @shivaprakash2060
    @shivaprakash2060 2 года назад +33

    ಲೋಪರ್ ಬಿ ಜೆ ಪಿ 😭

    • @maheshmaheshnaik6169
      @maheshmaheshnaik6169 2 года назад

      Nin tukali

    • @sureshn8871
      @sureshn8871 2 года назад +1

      ನೀನು ಲೋಫರ್,ನಿಮ್ಮಪ್ಪ ಲೋಫರ್

    • @ironman0181
      @ironman0181 2 года назад +1

      @@sureshn8871 your name says who u are

    • @umeshlamani2256
      @umeshlamani2256 2 года назад +1

      @@maheshmaheshnaik6169 hello ninge bjp yn use agide and hellu frist

  • @vijaylaxmipujari1655
    @vijaylaxmipujari1655 2 года назад +2

    ಬಿಜೆಪಿಯವರೇ ಮಾಡಿದ್ದುಣ್ಣೋ ಮಹರಾಯ

  • @kanishkarush2077
    @kanishkarush2077 2 года назад +1

    congress is best for this state and country

  • @bharatm9727
    @bharatm9727 2 года назад +5

    Every other political person and position has respect, but hardworking taxpayers cornered , disrespected always.
    Every one is worker for hardworking taxpayers, but today BRIBE collection is heavy and it's true

  • @shivukumar.n8330
    @shivukumar.n8330 2 года назад

    Maduswami sariyaagi helidira thank u

  • @annappatalawar8658
    @annappatalawar8658 2 года назад +2

    Paycm

  • @gururaya2903
    @gururaya2903 2 года назад +7

    Kick out ಆರೆಸಸ್ ಸಿಸ್ಟಂ ೪೦/

  • @simplensmart8294
    @simplensmart8294 2 года назад +9

    Or Mr ranganath , 40 percent commission nalli nimgu enaadru 10 percent hogutta? Nivu KPSC scam nalli iddeera?

    • @akm759
      @akm759 2 года назад +1

      Correct agi kaelidira.

  • @naveencj4133
    @naveencj4133 2 года назад +4

    🇮🇳💪siddhu

  • @channakeshavachanna3810
    @channakeshavachanna3810 2 года назад +5

    Jai siddu ✌️💥🤩

  • @sant6506
    @sant6506 2 года назад +5

    ಸರಿ ಬಿಡಪ್ಪ ನೀವು ಮಾಡೋ ಹಲ್ಕಾ ಕೆಲಸಗಳು ಮುಂದುವರೆಸಿ...
    ಯಾರು ನಿಮ್ಮನ್ನ ಕೇಳಬಾರದು.. ಅಲ್ವೇನೋ

  • @raghavendraacharachar1517
    @raghavendraacharachar1517 2 года назад

    ಕಾಂಗ್ರೆಸ್ ನಾಶ ಆಗಿ ಹೋಗ್ಲಿ .... ಮತ್ತೆ ಬರ್ಲೆ ಬಾರ್ದು .

  • @hanigundugurti8212
    @hanigundugurti8212 2 года назад +1

    ಇಲ್ಲಿ ನೀವು ಮಾಡಿದಕ್ಕೆ ಸುಖ ನೀವು ಅನುಬೋಗಿಸಿ ಇಲ್ಲಿ ನಾವು ಕಷ್ಟನಾ ಅನಿಭೋಗಿಸುತೇವೆ🤦

  • @bmnarayanagowda7657
    @bmnarayanagowda7657 2 года назад +11

    ಮಾಡಿದ ಕರ್ಮ ಅನುಭವಿಸಿ

  • @simplensmart8294
    @simplensmart8294 2 года назад +3

    Executives such as tahasildar , ac, revenue inspector , village accountant are the real life persons interacting with common people and there is a heavy corruption in all govt departments .. if there is a heavy corruption in KPSC recruitment, the officers or the executives have to become corrupt and loot common people , Mr ranganath , so called great common man voice in kannada , have you ever , thought or discussed about it in prime time???? Or have you ever shown or interviewed any jobless , KPSC aspirants , students who are struggling day and night to get a job ?? What about their future if the system of recruitment is so worst in the country ??? Especially the most corrupt system is in Karnataka

  • @sspg4936
    @sspg4936 2 года назад +11

    When siddu was CM what you have said to him, sidrammullakhan, niddramaih, don't you shame

    • @karthiksimha2025
      @karthiksimha2025 2 года назад

      He is publically showing to everyone that his love for Islam by suppressing Hinduism..
      He was eating non veg and going to Dharmasthala Temple. .What else can be better name than Sidramullah Khan???

    • @Vivianfernandesroy
      @Vivianfernandesroy 2 года назад

      ​@@karthiksimha2025 mori khan?

  • @manageraimindians192
    @manageraimindians192 2 года назад +10

    Byregowda looted Bangalore land for making Sites

  • @bhuvanchougala8879
    @bhuvanchougala8879 2 года назад +1

    To to 100% commission legal madi

  • @gurudathrgguru8618
    @gurudathrgguru8618 2 года назад +5

    Super Madhuswamy

  • @radhaj8083
    @radhaj8083 2 года назад +1

    40% BJP 10% Congress what for Janata dal

  • @sureshpolali8685
    @sureshpolali8685 2 года назад +5

    ಡಿಜಿಟಲ್ ಡ್ಯಾಶ್ ಬೋರ್ಡ್ ಶುರು ಮಾಡಿ -- ಎಲ್ಲ ಡೀಟೇಲ್ಸ್ ಡಿಸ್ಪ್ಲೇ ಮಾಡಿ

  • @shivakumar.s5027
    @shivakumar.s5027 2 года назад +5

    40%

  • @suhask.r9240
    @suhask.r9240 2 года назад +2

    How many cases are filed. Against ruling party on corruption. It is strategy keep telling lie to make it truth.

  • @hemanthachar7009
    @hemanthachar7009 2 года назад +9

    10% ಸರ್ಕಾರ andooru ಯಾರು
    Evaga 40%comistion thagotha ediralla nemege dhakale beka
    Nevu loncha thagoundu racipt kottira,

  • @bhushannaiik320
    @bhushannaiik320 2 года назад +26

    ಜೈ ಸಿದ್ದರಾಮಯ್ಯ

    • @kingtigermansterpro7057
      @kingtigermansterpro7057 2 года назад +2

      BJP jai

    • @vnktsh1
      @vnktsh1 2 года назад +1

      @@kingtigermansterpro7057 Jai Karnataka.. Jai BJP 🌺🌺🌺

    • @vnktsh1
      @vnktsh1 2 года назад +1

      Jai BJP 🌺🌺🌺❤️❤️❤️ ಜೈ ಬಿಜೆಪಿ, ಜೈ ಮಧುಸ್ವಾಮಿ.. ಜೈ ಸಿಎಂ ಬೊಮ್ಮಾಯಿ

    • @anilreddy3847
      @anilreddy3847 2 года назад

      ಸಿದ್ದರಾಮಯ್ಯನವರಿಗೆ ಮುಂದೆ ಸೋಲು ಕಟ್ಟಿಟ್ಟ ಬುತ್ತಿ

    • @Fighter-v2c
      @Fighter-v2c 2 года назад +3

      ಜೈ ಕಾಂಗ್ರೆಸ್ 💪💪💪💪💪

  • @nagarajk2042
    @nagarajk2042 2 года назад +1

    ನೀವು ಮಾಡುತ್ತಿರುವುದು ಹಾಗೆ

  • @manjumanjunatha5220
    @manjumanjunatha5220 2 года назад +6

    Modi tinnala tinnoke bidala antidhru but EGA evre 40 parcent tinthavre

    • @satishdarpan486
      @satishdarpan486 2 года назад

      ನೆಕ್ ತಾ ಅವ್ರೇ ಗುರು

    • @Kannadiga762
      @Kannadiga762 2 года назад +1

      ಪಾಲು ಹೋಗತ್ತೆ

  • @vijayasandur1045
    @vijayasandur1045 2 года назад

    ಕನಿಷ್ಠ ನಿಜವಾದ ಶೇಕಡಾವಾರು ಎಷ್ಟು ಎಂದು ಹೇಳಿ

  • @venkateshy5501
    @venkateshy5501 2 года назад +2

    Engo sarakara thaldaidivi very simple

  • @vtrsyoutubechannel69
    @vtrsyoutubechannel69 2 года назад

    ಅಂದ್ರೆ ನಿಮ್ ಮಾತಿನ ಅರ್ಥ ನಮ್ಮದಾಗ ನೀವು ಕೇಳಬೇಡಿ ನಿಮ್ಮದೇನು ಇದ್ರೂ ನಾವು ಕೇಳಲ್ಲ ಒಟ್ನಲ್ಲಿ ಅಡ್ಜಸ್ಟ್ಮೆಂಟ್ ಆಗಿ ಭ್ರಷ್ಟಾಚಾರ ಮಾಡೋಣ ಜನಗಳಿಗೆ ಕಣ್ಣಲ್ಲಿ ಮಣ್ಣಾರ್ಚಣೆ ಅಷ್ಟೇ ಅಲ್ವಾ ?ರಾಜಕಾರಣಿಗಳಿಗೆ ಮರ್ವಾದೆ ಇಲ್ಲದಂಗೆ ಆಗಿರೋದು ಜನಗಳಿಂದಲ್ಲ ನಿಮ್ಮಗಳ ಹಣದ ದುರಾಸೆಯ ಭ್ರಷ್ಟಾಚಾರದಿಂದ

  • @krishnajunnur6347
    @krishnajunnur6347 2 года назад +1

    O my so-called leaders please discuss about food water education shelters good roads infrastructure unemployment

    • @satishdarpan486
      @satishdarpan486 2 года назад

      ಆದರ ಹೆಸರಲ್ಲೇ ಸ್ವಾಮಿ ತಿಂದಿರೋ ದೋ
      40%

  • @iqbalpashaa5375
    @iqbalpashaa5375 2 года назад +2

    Jai siddanna

  • @gollalappakorawar8648
    @gollalappakorawar8648 2 года назад

    ಸ್ಪೀಕರ್ ಗೆ ನಾಲಾಯಕ್

  • @kingtigermansterpro7057
    @kingtigermansterpro7057 2 года назад +1

    BJP jai

  • @shankareppahavannavvar4763
    @shankareppahavannavvar4763 2 года назад +1

    ರಾಜಕೀಯ ಮಾಡುವುದುನ್ನು ಬಿಡಿ.

  • @sangameshmulge1149
    @sangameshmulge1149 2 года назад

    Whover may b punish dem

  • @ManojKumar-up3gh
    @ManojKumar-up3gh 2 года назад

    Is this adhiveshna?
    Sitting party should speak about their development and opposition should complain whether it is true or false?
    Here it's about cm and minister personal discussion, what should we watch for.
    What should we show to our kids through news?.
    If poltics is business then who are good in it should do.?
    Whom do you think does best in business in all states?

  • @namdevkuppe8914
    @namdevkuppe8914 2 года назад +8

    Yavanidru aste

  • @rainsbooksandfilms
    @rainsbooksandfilms 2 года назад +6

    PayCM 40% 😂

  • @vinoykj5732
    @vinoykj5732 2 года назад +2

    40% commission govt

  • @He-Is-One-and-Only
    @He-Is-One-and-Only 2 года назад

    ಬರಿ ಮಾತ್ ಬೇಡ sir ಸ್ವಲ್ಪ good corrupt free ಆಡಳಿತ ಕೊಡಿ

  • @rameshm.k.1702
    @rameshm.k.1702 2 года назад

    You have enough powers. Why not act strictly. Failing you better quit. It's a shame corrupt opposition is trying to defame BJP.

  • @pranavbegadi668
    @pranavbegadi668 2 года назад

    CM looting money is not defamation, saying it is....

  • @karthiknayaka8763
    @karthiknayaka8763 2 года назад +7

    Rss speaker 😂😂😂

  • @sandeshnayak4665
    @sandeshnayak4665 2 года назад +2

    Ellaru dodda kallaru congress navaru ennu dodda kallaru illi satta harichandarana hage matadatare shame on congress party

  • @harishadharma
    @harishadharma 2 года назад

    Ho ho ho, ellaadakku stay taro mahaanubhavaru

  • @nagarajk2042
    @nagarajk2042 2 года назад +1

    60%

  • @inc3795
    @inc3795 2 года назад +1

    Siddu❤️❤️

  • @arunfernandes9136
    @arunfernandes9136 2 года назад

    Madhuswmay - The day your own party top leaders started calling out words like Pappu and Bar dancer, this issue of personal attacks on politicians has started... So if you really want to put an end to these things, first clean your own home before trying to clean what is outside... Now that you people are feeling a taste of your own medicine you have woken up.... It was started by your party and hence the end also should be put by your party by apologising for all the personal attacks made on your opposition leaders... Don't cry like a baby in the house of honour....

  • @shivakumartv333
    @shivakumartv333 2 года назад +1

    ಇವರ ನಡತೆ ನೋಡಿದರೆ ಶಾಸಕರಾಗಲು ಅನರ್ಹರು

  • @beinghumble77
    @beinghumble77 2 года назад +2

    Nine helidya govt ila ange Hengo naditide antha in yav samjayshi kodtya

  • @chaarviseries2021
    @chaarviseries2021 2 года назад +4

    Cm adrenu pm adrenu yallarigu onde kanunu

  • @vijayprakashshreekanth9317
    @vijayprakashshreekanth9317 2 года назад +1

    Mana maryady illada madhava swami vest

  • @joystonfurtado
    @joystonfurtado 2 года назад

    Calm down mr speaker😁😁

  • @Narsingkarga
    @Narsingkarga 2 года назад

    40 ಫೇರ್ಸೆಂಟ್ ಸಿಎಂ ಹಾಗೂ ಲೋಟಿಕೊರ ಬಿಜೆಪಿ ಪಕ್ಷ

  • @chph4208
    @chph4208 2 года назад +3

    Paycm 40%

  • @Kannadiga762
    @Kannadiga762 2 года назад +1

    40%ಸಿಎಂ

  • @mahabaleshwarhegde996
    @mahabaleshwarhegde996 2 года назад

    Assembly eke beku

  • @sureshakprema5462
    @sureshakprema5462 2 года назад +1

    Neecha rajkarana

  • @mallikarjunmallikarjun1976
    @mallikarjunmallikarjun1976 2 года назад

    Fish market janara samasye bagge charche illa patihara illa waste of time

  • @rameshk6563
    @rameshk6563 2 года назад

    40% commission bagge tanikhe madsu takattu idre

  • @asifsagar8404
    @asifsagar8404 2 года назад +2

    If you are cm the psi scam clarity will come in public. But our cm silent spectators

  • @nagunagu2870
    @nagunagu2870 2 года назад

    Sarkara naditilla only manegement aste

  • @ii-ib2in
    @ii-ib2in 2 года назад

    Honorable CM post chair gets the respect not the person. Where was that bitcoin scam episode?

  • @guruputradoddawad3925
    @guruputradoddawad3925 2 года назад +7

    Aatma embudu iddare, sakshi aamele.40percent iddare sakshi kottu case book Maadi jailige kalisiri.idarinda janaseve aaguttade.votigoskara,rajakiyakke upayogisabaaradhu

    • @Abc-ho2jl
      @Abc-ho2jl 2 года назад +2

      George Malyali Kerala, ..looter bangalore LAND, Lake, Jobs..
      KhanAbdulla ..
      Guruputra will become GazniPutra

    • @abhinavmanju5151
      @abhinavmanju5151 2 года назад

      Eshwar case enna bek prof

    • @bettaswamykn1151
      @bettaswamykn1151 2 года назад

      ನಿಮ್ಮ ಅಭಿಪ್ರಾಯ ಸರಿಯಾಗಿದೆ

  • @raghuh5474
    @raghuh5474 2 года назад +2

    ಎಲ್ಲ ಕಳ್ಳರೆ...

  • @naguarajanagu429
    @naguarajanagu429 2 года назад +3

    B J P 🕉️🚩🚩🕉️🌹💐💐💐💐🚩🕉️🕉️🕉️🚩🙏🕉️🚩🕉️🚩🙏🚩🚩💪

  • @manjunathh334
    @manjunathh334 2 года назад +1

    All are forgatten peoples raise Hindu muslims issue

  • @shivukumar.n8330
    @shivukumar.n8330 2 года назад

    E case sumne bidubaradu

  • @rangappasrinivas2624
    @rangappasrinivas2624 2 года назад

    good Maduswamy

  • @honnapayadav2143
    @honnapayadav2143 2 года назад +5

    40.prasent.nima.B.j.p.ahvara.halidu.

  • @BeingHuma-n7j
    @BeingHuma-n7j 2 года назад +3

    ivanu yavanu ivanu thu ivan janmakke.....

  • @vasumlhalli2246
    @vasumlhalli2246 2 года назад +4

    Nindu enu

  • @manjubn7211
    @manjubn7211 2 года назад

    Time pass for few !! Others don’t bother to attend session empty seats 😅

  • @ShivaKumar-xw4qu
    @ShivaKumar-xw4qu 2 года назад

    Enn mundhe adaru buudi kaliri swamy sarakara sariyagi nedasi.