ಮನುಷ್ಯನನ್ನ ದ್ವೇಷ ಮಾಡ್ತ,ದೇಶವನ್ನ ಪ್ರೇಮ ಮಾಡೋದ್ರಲ್ಲಿ ಏನೋ ತಪ್ಪಿದೆ ಅನ್ನಿಸ್ತು….

Поделиться
HTML-код
  • Опубликовано: 25 ноя 2024

Комментарии • 254

  • @SureshKumar-rs9yw
    @SureshKumar-rs9yw 8 месяцев назад +96

    ಎಂಥಾ ಅದ್ಭುತವಾದ ಮಾತುಗಳು. ನೂರಕ್ಕೆ ನೂರರಸ್ಟು ಸತ್ಯ🎉🎉🎉🎉

  • @devarajus9863
    @devarajus9863 8 месяцев назад +103

    ನಮ್ಮ ದೇಶದ ಜನ ಮೊಟ್ಟಮೊದಲು ತಿಳಿದುಕೊಳ್ಳಬೇಕಾದ ವಿಚಾರಗಳು.

    • @girishshetti7488
      @girishshetti7488 8 месяцев назад +1

      ಹಿಂದು ಧರ್ಮದಲ್ಲಿರುವ ಸ್ವಾತಂತ್ರ್ಯ ಇನ್ನಾವ ಧರ್ಮದಲ್ಲಿದೆಯೋ ಗುಲಾಮ

    • @venkateshy5501
      @venkateshy5501 8 месяцев назад +4

      A to Z pm / mp/mla/citizens gulamare thilkolii nivenu devara adakke 66

    • @prashantvernekar41
      @prashantvernekar41 8 месяцев назад

      Andhbhakta muchkoli 🤨​@@girishshetti7488

  • @abdulazadtm3339
    @abdulazadtm3339 8 месяцев назад +70

    ಅದ್ಭುತವಾದ ಮಾತುಗಳು ಸಾರ್. 🙏🙏🙏

  • @siddusiddanna40-oq1jv
    @siddusiddanna40-oq1jv 8 месяцев назад +52

    ದೇಶದಲ್ಲಿ ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮ ದೊಡ್ಡದು 🙏💐

  • @bengalurulrssbrachannel5721
    @bengalurulrssbrachannel5721 8 месяцев назад +50

    ಈ ವಿಚಾರನ ಕೆಲವು ಅಂದ ಭಕ್ತರಿಗೆ ತಲುಪಿಸುವ ವರೆಗೂ ನಾವು ಶೇರ್ ಮಾಡಬೇಕು ಕಮೆಂಟ್

    • @RX-Ani
      @RX-Ani 8 месяцев назад +1

      Andha Muslim hagu Christian missionary sa

    • @venkateshy5501
      @venkateshy5501 8 месяцев назад

      Sotharu buddhi baralla saganigalige bari bogale bjp

    • @afzalpasha7408
      @afzalpasha7408 7 дней назад

      Le idaralli muslim or Christian or Hindus idaralli manushuthwa manveeyathe illada andhareege

  • @harishma8913
    @harishma8913 8 месяцев назад +37

    ಬಹಳ ಒಳ್ಳೆ ಮುಖ್ಯವಾದ ವಿಚಾರವನ್ನು ತಿಳಿಸಿದಕ್ಕೆ ಧನ್ಯವಾದಗಳು

  • @ಕನ್ನಡದೇಶ
    @ಕನ್ನಡದೇಶ 8 месяцев назад +66

    ಸತ್ಯವಾದ ಮಾತುಗಳು..

  • @prakashys139
    @prakashys139 8 месяцев назад +67

    ವಿಶ್ವ ಮಾನವ ರಾಗಬೇಕು ಕುವೆಂಪು

  • @LokeshM-en3zn
    @LokeshM-en3zn 8 месяцев назад +39

    ಪ್ರಾಮಾಣಿಕವಾಗಿ ಮಾತನಾಡಿದ್ದೀರಿ. ವಂದನೆಗಳು.🌹✨

  • @devarajubs3960
    @devarajubs3960 8 месяцев назад +43

    ಒಳ್ಳೆಯ ವಿಷಯ ಹೇಳಿದ್ದೀರಿ ಸರ್.

  • @radhakrishnakudakadi3643
    @radhakrishnakudakadi3643 8 месяцев назад +23

    ಒಳ್ಳೆಯ ಸಲಹೆಯನ್ನು ಸಮಾಜಕ್ಕೆ ತಲುಪಿಸಿದ್ದಕ್ಕೆ ಧನ್ಯವಾದಗಳು

  • @PJaganath-nt9dc
    @PJaganath-nt9dc 8 месяцев назад +47

    ಸೂಪರ್ ಸರ್ ಸರಿಯಾದ ಮಾತು 👍👌🙏

  • @dkchandrashekarnayak420
    @dkchandrashekarnayak420 8 месяцев назад +21

    ಸರ್ 😊 ನೀವು ಹೇಳಿದ ಮಾತುಗಳು ನೂರು ಸತ್ಯ ನನ್ನ ಅಭಿಪ್ರಾಯ ಸರಿದ್ಯ ನಾಗು ನಿಮಾಗಿ ಅನುಭವ ಆಗಿದ್ದೆ ❤

  • @MohamedAli-xs2rf
    @MohamedAli-xs2rf 8 месяцев назад +34

    ಧನ್ಯವಾದಗಳು ಅಣ್ಣಾ 🙏🌹

  • @firewithattitude3015
    @firewithattitude3015 8 месяцев назад +55

    ಕೋಮುವಾದಿ ಶಕ್ತಿಗಳು

    • @rajeshsm1616
      @rajeshsm1616 8 месяцев назад

      Nija sir Sulemaklu .. PFI
      ...SDPI ..haagu Cooker bo..mb avrna brothers annovru..Kall Hodeyavru..Benki Hacchovru..Pak zindabad anta illi tindu kakkas Maadi Bogalavru..🐷

  • @manju3075
    @manju3075 7 месяцев назад +2

    ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ದೇಶಪ್ರೇಮವನ್ನು ಕಾಮೆಂಟ್ ಮೂಲಕ ಹಂಚಿಕೊಂಡ ನನ್ನೆಲ್ಲಾ ಸಹೋದರರಿಗೆ ಧನ್ಯವಾದಗಳು.ಏಕೆಂದರೆ ನಾನೂ ನಿಮ್ಮ ಮನೆಯವನೇ ಅದಕ್ಕೆ 👍 ಇಲ್ಲೇ ಇದ್ದಾರೆ ನನ್ನ ಸಹೋದರರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ನನಗೆ ತುಂಬಾ ಖುಶಿಯಾಯಿತು. ಹೇಳಿ ಭಾರತ ಮಾತೆಗೆ ಜಯವಾಗಲಿ. ಈ ಭಾವನೆಗಳನ್ನು ನಾವು ಎಲ್ಲರಿಗೂ ತಲುಪಿಸುವುದರ ಮೂಲಕ ಜಾಗೃತಿ ಮೂಡಿಸಬೇಕಿದೆ ಸಹೋದರರೇ. ನಮ್ಮವರು ಅಂದು ಬ್ರಿಟೀಷರ ವಿರುದ್ದ ಹೋರಾಡಿದರು. ಇಂದು ಅಂಧ ಭಕ್ತಿಯಿಂದ ನಮ್ಮರನ್ನೇ ಬಿಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದು ಕೂಡ ಒಂದು ರೀತಿಯ ಹೋರಾಟವೇ ಸರಿ.😊🙏👍

  • @gurunathinamati7796
    @gurunathinamati7796 8 месяцев назад +35

    ವಿಶ್ವಮಾನವ ಕುವೆಂಪುರವರು🎉

  • @harishchandrashetty1842
    @harishchandrashetty1842 8 месяцев назад +31

    Good Sir Thank you

  • @basavarajnandargi4204
    @basavarajnandargi4204 8 месяцев назад +30

    ಅವರಲ್ಲಿರೋದು ದೇಶಪ್ರೇಮ ಅಲ್ಲ ಇರೋದು 'ದ್ವೇಷ ಪ್ರೇಮ '.

  • @violet1629-ms
    @violet1629-ms 8 месяцев назад +7

    ಒಳ್ಳೆಯ ನಿರ್ಧಾರ sir. ನಿಮ್ಮ ರೀತಿ ಎಲ್ಲರಿಗೂ ಅರ್ಥ ಆದ್ರೆ ದೇಶಕ್ಕೆ ಬಹಳ ಒಳ್ಳೆಯದು.

  • @basavarajhammannavar1622
    @basavarajhammannavar1622 8 месяцев назад +19

    ಸತ್ಯ ಮಾತುಗಳು ಈಗ ಹೊರಬರುತ್ತಿವೆ.

  • @a.screations2504
    @a.screations2504 11 дней назад +3

    ಕೊನೆಗೂ ಸತ್ಯ ತಿಳೀತಲ್ಲಾ ಶುಭಾಶಯಗಳು ಸಾರ್

  • @latharai2216
    @latharai2216 8 месяцев назад +25

    Congratulations sir God bless you sir 💐❤❤👍👍💪💪👌👌💐

  • @karthickg628
    @karthickg628 8 месяцев назад +31

    Congratulations Sir

  • @sudu834
    @sudu834 8 месяцев назад +22

    ನಿಮ್ಮ ಮಾತುಗಳು ನಮ್ಮ ಯುವಕರಿಗೆ ಅರ್ಥ ಆಗ್ತಿಲ್ವಲ್ಲ,,,,,,😢😢

  • @nagarajakenchappa7623
    @nagarajakenchappa7623 8 месяцев назад +23

    Great words,, students should hear this speech

  • @AtifRaza-zl5sr
    @AtifRaza-zl5sr 8 месяцев назад +14

    ಸತ್ಯವಾದ ಮಾತು.ಹೇಳಿದಿರಿ.. ಸಾರ್ 🙏🙏🙏🙏🙏🙏👍👍👍👍👍

  • @bnkirankumar9311
    @bnkirankumar9311 4 дня назад +2

    ಹೌದು ಎಲ್ಲರನ್ನೂ ಪ್ರೀತಿಸೋಣ ಅಂದ್ರೆ ಎಲ್ಲಂದರಲ್ಲಿ ಬಾಂಬ್ ಹೊಡೀತಾರಲ್ಲ ಅದ್ಕೆ ಏನು ಮಾಡೋಣ 😡😡

  • @channigaramaiahc5189
    @channigaramaiahc5189 8 месяцев назад +18

    ನೀವು ಏನು ಹೇಳುತಿದಿರಿ ನಿಜವಾದ ಮಾತು.

  • @western716
    @western716 8 месяцев назад +17

    Super super sir. RSS bagge thumba chennagi heliddira. Thanks. Edara virudda naau horaata madbekide. Adashtu janrige RSS na kantri buddi janrige thalupali. RSS ninda deshavanna rakshisuva. Jai India. Jai bharat

  • @premg6441
    @premg6441 8 месяцев назад +18

    10000% true words

  • @mvsrinivasan2710
    @mvsrinivasan2710 8 месяцев назад +18

    Truth is very bitter.

  • @Hesarilladava
    @Hesarilladava 8 месяцев назад +4

    ಕನ್ನಡ ಸಾಹಿತ್ಯ ಎಲ್ಲದಕ್ಕಿಂತ ದೊಡ್ಡದು ❤

  • @ashokak7536
    @ashokak7536 8 месяцев назад +17

    BJP Means
    Bramanara Janatha Party
    Hindu madyamavargadavarannu balipadu madthare

  • @PrakashT-ty4xu
    @PrakashT-ty4xu 8 месяцев назад +12

    Very nice speech sir jai ❤

  • @shakunthalau993
    @shakunthalau993 8 месяцев назад +13

    Super speech sir.❤❤❤❤❤🎉🎉🎉🎉

  • @kafir619
    @kafir619 8 месяцев назад +4

    ಅಂಧಭಕ್ತರೇ, ಬದಲಾಗಿ.
    ನಿಜವಾದ ಹಿಂದೂಗಳೇ, ಮನುವಾದಿಗಳ ಬಗ್ಗೆ ಎಚ್ಚರ😊

  • @ArjunaKavya
    @ArjunaKavya 8 месяцев назад +9

    ಒಳ್ಳೆ ಮಾಹಿತಿ ❤

  • @AnantharajuRaju-i6g
    @AnantharajuRaju-i6g 8 месяцев назад +8

    Sooper sar

  • @williamfrancis6295
    @williamfrancis6295 8 месяцев назад +14

    Very very correct explanation sir 🎉

  • @vubb7142
    @vubb7142 8 месяцев назад +4

    ಕಡೆಗೂ ಜ್ಞಾನೋಧಯ ಆಯ್ತು 👌👌👌

  • @muthusj335
    @muthusj335 8 месяцев назад +3

    🌹💐🙏🙏🙏🙏🙏🙏🙏💐🌹100% ಸತ್ಯ ಸರ್ 🙌🙌💐🌹

  • @yashodhas4299
    @yashodhas4299 8 месяцев назад +1

    ನಮ್ಮ ದೇಶದ ಜನ innu👍ಬುದ್ದಿ ಕಲಿತಿಲ್ಲ ಮುಸ್ಲಿಂ ಗಳು ಈ rss ಇರೋದ್ರಿಂದ ಸ್ವಲ್ಪವಾದ್ರೂ ಬಾಲ ಮುದುರಿಕೊಂಡಿರುತ್ತಾರೆ rss ನವರು ಎಲ್ಲಿಯೂ ಜಾತಿ ಕೇಳಲ್ಲ ಹಿಂದೂ ಅಷ್ಟೇ ಮತ್ತು ರಾಷ್ಟ್ರ ಭಕ್ತಿ ಉಂಟುಮಾಡೋದು ಅವ್ರು ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಈ ದೇಶ ಇನ್ನೊಂದು ಇಸ್ಲಾಮಿಕ್ ರಾಷ್ಟ್ರ ಆಗಿರುತ್ತಿತ್ತು ಹಾಗಂತ rss ನವರು ಈ ದೇಶದ ಮುಸ್ಲಿಂ ರನ್ನು ಭಾರತೀಯ ಅಂತ ಒಪ್ಪಕೊಂಡಿದ್ದಾರೆ ಈ ಆಸಾಮಿ ಎಲ್ಲೋ ಪೇಮೆಂಟ್ ಗಿರಾಕಿ ಇರಬಹುದು ಕಾಂಗ್ರಸ್ ನವರು ಮೈಂಡ್ ವಾಶ್ ಮಾಡಿರಬಹುದು ದೇಶ ಮೊದಲು ಜಾತಿ ಪ್ರಶ್ನೆಯೇ ಇಲ್ಲ ಬ್ರಾಹ್ಮಣ ಧರ್ಮ ಗೌಡರ ಧರ್ಮ anta👌ಇತಿಹಾಸದಲ್ಲೇ ಇಲ್ಲ ಇರುವುದೊಂದೇ ಮಾನವ ಧರ್ಮ ಉಳಿದವುಗಳೆಲ್ಲ ಮತಗಳು ಅಷ್ಟೇ

  • @ಕನ್ನಡದೇಶ
    @ಕನ್ನಡದೇಶ 8 месяцев назад +17

    👌👌👌👌👌
    ❤️❤️❤️❤️❤️

  • @gowthamsgowdagowthu2559
    @gowthamsgowdagowthu2559 8 месяцев назад +7

    Olledh madidhira sir super

  • @dharmappabc9389
    @dharmappabc9389 8 месяцев назад +9

    Super sir

  • @denismachado9029
    @denismachado9029 8 месяцев назад +3

    ಸತ್ಯವನ್ನು ಯಾರು ನಂಬುವ ಸ್ಥಿತಿಯಲ್ಲಿ ಇಲ್ಲ ❤

  • @PUSHPALATHANV-cw2lb
    @PUSHPALATHANV-cw2lb 8 месяцев назад +8

    No religion says to do violence against any other religion,this basic thing should be understood by one and all and should be followed by one and all.

  • @jayaramram7227
    @jayaramram7227 8 месяцев назад +11

    Namma Jana kettamele buddi kaliyodu

  • @SwamyMG-q9w
    @SwamyMG-q9w 8 месяцев назад +2

    ತುಂಬಾ ನಮ್ಮ ದೇಶದ ಮತ್ತು ಮನುಷ್ಯನ ಪ್ರೀತಿಯನು ಹೇಳಿದಿರಿ

  • @baply4868
    @baply4868 8 месяцев назад +7

    sathyavada mathu jayavagali

  • @manojvk7715
    @manojvk7715 4 дня назад

    👌👌👌👌sir ಜೈ ಭಾರತ ಜೈ ಕರ್ನಾಟಕ ಮಾತೆ 🙏👏👏👏👍

  • @honestsouthindian1748
    @honestsouthindian1748 8 месяцев назад +7

    Good

  • @jai._.hindh00-
    @jai._.hindh00- 9 дней назад +1

    ಗಂಜಿ ಕೇಂದ್ರಕ್ಕೆ ಇನ್ನೊಬ್ಬ ಗಿರಾಕಿ!!

  • @kumaraswamyc8548
    @kumaraswamyc8548 8 месяцев назад +5

    It's true

  • @MadanKumar-fc2up
    @MadanKumar-fc2up 8 месяцев назад +10

    👏👏👏👏

  • @yashodhas4299
    @yashodhas4299 8 месяцев назад +1

    ಇವ್ರೇಲ್ಲೋ ಪೇಮೆಂಟ್ ಗಿರಾಕಿಗಳು

  • @saravanamg7593
    @saravanamg7593 8 месяцев назад +4

    Very correct realisation, but little late realisation.

  • @basavaiahbasappa3807
    @basavaiahbasappa3807 8 месяцев назад +5

    Super sir RSS na Nijavada Hagu BJP ya Banna Bayalagide

  • @sallu6314
    @sallu6314 8 месяцев назад +7

    YENO Maadakk Hogi.. YENO Aagutte Nodi ...😅😊

  • @shashavalipatte9345
    @shashavalipatte9345 8 месяцев назад +7

    ❤️❤️❤️❤️👌👌👌

  • @nathaliapinto1844
    @nathaliapinto1844 8 месяцев назад +4

    Adbhutha athyadbhutha mathugalu.

  • @jagannathyarnool2678
    @jagannathyarnool2678 7 месяцев назад +1

    Nice information 👌 👍

  • @srinivasb840
    @srinivasb840 8 месяцев назад +1

    Rss ನಲ್ಲಿ ಪ್ರಚಾರಕ್ಕೆ ವಿಮುಖರಾಗಿ ಬದುಕಬೇಕು. ಅದು ಆಗದವರು ಯಾವುದೋ ಒಂದು ನೆಪ ಹೇಳಿ ಹೊರ ಬಂದು ಈ ರೀತಿ ಹೇಳಿಕೆ ಕೊಡುವುದು ಸಹಜ.

  • @RafeeqAhmad-i4x
    @RafeeqAhmad-i4x 8 месяцев назад +1

    ಆರ್ಎಸ್ಎಸ್ ಅಂದರೆ ಬ್ರಾಹ್ಮಣ...
    ಬ್ರಾಹ್ಮಣ ಅಂದರೆ ಆರ್ಎಸ್ಎಸ್.... ನಿಮಗೆ ಇವಾಗ ಗೊತ್ತಾಯಿತು ಸ್ವಾಮಿ....

  • @dblingannaiahdbl823
    @dblingannaiahdbl823 4 дня назад

    ಈ ವೀಡಿಯೋ ದೇಶದ ಎಲ್ಲ ಜನರು ನೋಡಬೇಕು.

  • @khajamoinuddin9729
    @khajamoinuddin9729 8 месяцев назад +2

    Humanity talk

  • @sureshakprema5462
    @sureshakprema5462 8 месяцев назад +4

    U r✅ sir

  • @rajannaraj8735
    @rajannaraj8735 8 месяцев назад +2

    100%1000.......

  • @udayashankarauday9464
    @udayashankarauday9464 8 месяцев назад +6

    🙏🏻🙏🏻🙏🏻🙏🏻💐💐💐💐💐

  • @RavishanthuRavishanthu
    @RavishanthuRavishanthu 8 месяцев назад +1

    ❤ love you sir

  • @harishbapat4994
    @harishbapat4994 8 месяцев назад +5

    ನನ್ನ ಫ್ರೆಂಡ್ ಒಬ್ಬ ಬ್ರಾಹ್ಮಣ ಆರ್ ಎಸ್ ಎಸ್ ನಲ್ಲಿ ಇದ್ದ. ತುಂಬಾ ಒಳ್ಳೆ ಮನುಷ್ಯ. ಎಲ್ಲ ಜನರು ಅವರ ಮನೆಗೆ ಹೋಗುತ್ತಿದ್ದರು. ಒಳ್ಳೆ ಮಾತು ನಡೆನುಡಿ ಯಾರಲ್ಲಿ ಇರುತ್ತೂ ಅವರೇ ಅತುತ್ತಮರು. ಕಚ್ಚಾಟ ಜಗಳ ಸಣ್ಣ ಬುದ್ಧಿ ಬಿಟ್ಟು ಒಳ್ಳೆಯವರಾಗಿ ಅಂತ ಆರ್ ಎಸ್ ಎಸ್ ಹೇಳುತ್ತೆ. ಎಲ್ಲ ಮನುಷ್ಯರು ಹುಟ್ಟುತ್ತಾ ಶೂದ್ರರು ( ಬೇರೆ ಅರ್ಥ ತಿಕ್ಕೊಬೀಡಿ) ಅದರ ಗುಣಗಳಿಂದ ಉತ್ತಮರು ಆಗುತ್ತಾರೆ. ಅಂತ ಕೃಷ್ಣ ಪರಮಾತ್ಮ ಹೇಳಿದ್ದಾರೆ. ಕೃಷ್ಣ ಪರಮಾತ್ಮ ಸಹ ಶುದ್ರನೆ( ಶೂದ್ರ ಅಂತ ಇವಾಗ ನಾವು ಇಟ್ಟಿ ರೂದು),

    • @ShivaKumar-rg2vu
      @ShivaKumar-rg2vu 8 месяцев назад

      ಇದೇ rss ನಿಜವಾದ ಮುಖ 👍

    • @harishbapat4994
      @harishbapat4994 8 месяцев назад

      @@ShivaKumar-rg2vu ಅರ್ಥ ಏನು

    • @gurunathwalikar9685
      @gurunathwalikar9685 8 месяцев назад

      Read about Mahendran - former leader of Bhakaranga dal , Rss .
      They will tell you. How an organisation work 🙌

  • @habeebkhazi6310
    @habeebkhazi6310 7 месяцев назад +1

    Jai mulnivasi Jai Bharat Jai sanvidhan bahujan 85 zindabad Jai Bheem Jai mulnivasi Jai Buddha Jai basava Jai Kuvempu

  • @shivhulikere1768
    @shivhulikere1768 8 месяцев назад +1

    Absolutely correct.

  • @ahammad153
    @ahammad153 8 месяцев назад +1

    Sooper sir

  • @ShabiShabi-o1w
    @ShabiShabi-o1w 8 месяцев назад +4

    IDU MUNCHENE GOTHITHU..IVARA LOOK ALLI YAVUDO ONDU VISHAYAKKE...TARGET MADI KICCHU ACHI BELE BEYISIKOLLUVA IVARANNA JANA EEGA THILKOLTHIDDARE...GOOD TALK..SIR

    • @harishbapat4994
      @harishbapat4994 8 месяцев назад

      ಕಿಚ್ಚು ಹಚಿದು ಇವರಲ್ಲ. ಕಾಂಗ್ರೆಸ್ ನವರೂ ಸಪೋರ್ಟ್ ಮಾಡೋದಕ್ಕೆ ಮುಸ್ಲಿಂ ರಿ ಜೋರಾಗಿದ್ದುಂ ಕಾಂಗ್ರೆಸ್ ಸುಮ್ನೆ ಇರ್ಲಿ ಆವಾಗ ಯಾವ ಗಳತೇನು ಇರೋದಿಲ್ಲ

  • @siddiqmohammed3086
    @siddiqmohammed3086 8 месяцев назад +4

    Sir shudrarige idara bagge arivu kodabahudallave?

  • @Indisrlve24783
    @Indisrlve24783 13 дней назад +1

    ಬ್ರಾಹ್ಮಣ್ಯದ ಹೆಸರಲ್ಲಿ ಹೊಟ್ಟೆ ತುಂಬಿಸಿಕೊಳ್ಳುವವ 😂

  • @manjuhiregouder3128
    @manjuhiregouder3128 8 дней назад

    Nija sir

  • @ramannaraman2370
    @ramannaraman2370 8 месяцев назад

    100% ಸತ್ಯ ಸರ್

  • @akbarsanadimakkalkavi6311
    @akbarsanadimakkalkavi6311 8 месяцев назад +4

    🎉

  • @vidyadharkamble5236
    @vidyadharkamble5236 8 месяцев назад +1

    Super 🙏🙏🙏🙏

  • @natarajriya5550
    @natarajriya5550 8 месяцев назад +4

    After Age...He Has Realised..😊Than...At Young Age.....That....Rss . belongs One Caste...It's Only Bhramins....They Should Only...Rule ..All.....Than Any Other'

  • @chethankp5664
    @chethankp5664 8 месяцев назад +2

    👌👌👌👌👌👌👌👌👌❤

  • @tejaswini4873
    @tejaswini4873 8 месяцев назад +1

    Super

  • @mahabaleshpoojary3583
    @mahabaleshpoojary3583 9 дней назад +1

    ಇತಂಹ‌ tv ಬೇಡ

  • @Karthikbmkarthikbm-nd8gu
    @Karthikbmkarthikbm-nd8gu 14 дней назад

    jai beem❤❤❤❤❤🎉🎉🎉🎉🎉

  • @raghunathks5096
    @raghunathks5096 8 месяцев назад +3

    Sh...

  • @amithan3689
    @amithan3689 8 месяцев назад +1

    🙏🙏🙏🙏🙏🙏

  • @abhilash6455
    @abhilash6455 8 месяцев назад

    100 percent educated person 😢

  • @Tanu-i3n
    @Tanu-i3n 2 дня назад

    🎉🎉🎉🎉🎉🎉❤❤❤❤❤

  • @kamalakshrao7230
    @kamalakshrao7230 8 месяцев назад +2

    I think he is wrong
    I am 79
    I have studied large number of shakhas
    in different places.Never seen money collection or donation collection even once .How he is talking of corruption.Corruption can come only when money is involved.Can he elaborate on this .Leaving RSS for Kannada Prema is OK.I have not seen any disparity in the Sangh.Dont know about his statements

  • @SoniA-f8m
    @SoniA-f8m 8 месяцев назад +2

  • @umeshr3508
    @umeshr3508 8 месяцев назад +1

    Sabrugalu full kush e channel kandre

  • @selvandoraiswamy9300
    @selvandoraiswamy9300 8 месяцев назад

    Superb sir🎉🎉🎉

  • @Raone6915
    @Raone6915 7 месяцев назад

    Yes,,,now ur in right track,,,

  • @sundareshp9496
    @sundareshp9496 8 месяцев назад +2

    😢😢

  • @shivakumarkumar2827
    @shivakumarkumar2827 8 месяцев назад

    Super sir

  • @Govindraj-of3ll
    @Govindraj-of3ll 8 месяцев назад

    ಕಾರಣ ತಿಳಿಯೋಷ್ಟರ ಹೊತ್ತಿಗೆ ಇವನ ತಲೆಯಲ್ಲಿರೋ ಕೂದಲೆಲ್ಲ ಉದುರಿ ಬಾಂನ್ಲಿ ಕಮಂಗಿ ಆದಾ ಅನ್ಸುತ್ತೆ 😂😂😂

  • @Sureshkumar-zg1fq
    @Sureshkumar-zg1fq 8 месяцев назад

    100 % Sir...