ಶಬರಿಮಲೆಗೆ ಮಾಲೆ ಧರಿಸೋದರ ಹಿಂದಿರೋ fact ಏನು? | 4M | Yogatma Srihari | Sabarimala | GSS MAADHYAMA
HTML-код
- Опубликовано: 6 фев 2025
- ಹಿಂದೂ ಸಂಪ್ರದಾಯದ ಪ್ರಕಾರ ಧನುರ್ಮಾಸವನ್ನ ದೇವರಿಗೆಂದೇ ಮೀಸಲಿಡಲಾಗಿದೆ, ಈ ಮಾಸದಲ್ಲಿ ವಿಶೇಷವಾಗಿ ಹಲವಾರು ದೇವರಿಗೆ ಪೂಜಿಸೋದರ ಜೊತೆಗೆ, ಹರಿ-ಹರ ಪುತ್ರ ಸ್ವಾಮಿ ಅಯ್ಯಪ್ಪನಿಗೆ ಭಕ್ತರು ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೀತಾರೆ, ಆದ್ರೆ ಮಾಲೆ ಧರಿಸಿದಾಗ ಕೆಲವೊಂದು ನಿಯಮಗಳನ್ನ ಪಾಲಿಸ್ತೇವೆ, ಆದ್ರೆ ಆ ಎಲ್ಲಾ ನಿಯಮಗಳ ಹಿಂದಿರೊ ನಿಜಾಂಶ ಏನು? ಯಾಕೆ ಆ ಎಲ್ಲಾ ನಿಯಮಗಳನ್ನ ಪಾಲಿಸಬೇಕು? ಪಾಲಿಸೋದ್ರಿಂದ ಏನ್ ಆಗತ್ತೆ ಅನ್ನೊ ಈ ಎಲ್ಲಾ ಪ್ರಶ್ನೆಗಳಿಗೆ ಈ ಸಂಚಿಕೆಯಲ್ಲಿ ಜಿಎಸ್ಎಸ್ ಸಂಸ್ಥೆಯ ಸಂಸ್ಥಾಪಕರಾದ ಯೋಗಾತ್ಮ ಶ್ರೀಹರಿಯವರು ಅದ್ಭುತವಾಗಿ ಉತ್ತರಿಸಿದ್ದಾರೆ.
Hindus believe that the month of Dhanurmasa is set aside for worshipping God. In addition to worshipping many Gods during this time, Swami Ayyappa devotees also wear mala, which comes with a number of rules and regulations. What will we gain by adhering to them? The GSS organization's chairman Yogatma Srihari, explains excellent answers to all of these queries in this episode.
Episode: ಶಬರಿಮಲೆಗೆ ಮಹಿಳೆಯರ ನಿಷಿದ್ಧ ; ಇದು ಕಾನೂನು ಅಲ್ಲ, ಸಾಮಾಜಿಕ ಕಳಕಳಿ
Link: • ಶಬರಿಮಲೆಗೆ ಮಹಿಳೆಯರ ನಿಷಿ...
Join 4M: t.me/yogatma_4M
GSS Maadhyama is a unit of GSS Media and Advertising Pvt Ltd, Mysuru
► Subscribe to GSS Maadhyama : / @gssmaadhyama
► Like us on Facebook : / gssmaadhyama
► Follow us on Instagram : / gssmaadhyama
Powered by: GSS Webtech IT Solutions - www.gsswebtech...
CONCEPT AND DIRECTED BY : C.K. MAHENDRA
D.O.P : NAVEEN KUMAR
ANCHOR: ROOPASHREE MR
CONTENT CREATOR: ARCHANA JETTY
GRAPHICS & VIDEO EDITING : DAIVIK. R, MADHU. G.B
CO-ORDINATOR: SARALA J
#ManagementOfMadMonkeyMind #4M #Sabarimala #Ayyappan #ayyappanpadalgal #ayyappantemple #sabarimalai #sabarimala_ayyapan #sabarimalaofficial #sabarimalasongs #sabarimalatemple #sabarimalaiayyappanofficial #Swamiye #Saranam #Ayyappa #shiva #Vishnu #Mohini #yogatmasrihari #yogatma #swamysaranam #swamysaranamayyappa #swamyayyappa