ಕರಿಕಾಲ ಚೋಳ ರಾಜನ ಬಳಿ ಮಾದಾರ ಚೆನ್ನಯ್ಯನಿಗೇನು ಕೆಲಸ | Poojya Uppina Betagere Swamiji Kannada Pravachana

Поделиться
HTML-код
  • Опубликовано: 13 дек 2024

Комментарии • 36

  • @arungennur6832
    @arungennur6832 2 года назад +3

    ಶರಣು ಶರಣಾರ್ಥಿ ಗುರುಗಳಿಗೆ 🙏🙏

  • @maheshwaris2029
    @maheshwaris2029 4 года назад +4

    Super lines jai jai madiga

  • @krishnabhat1606
    @krishnabhat1606 2 года назад +2

    🙏🙏 Om Namah Shivaya, 🙏🙏

  • @manjunathjalannavar2803
    @manjunathjalannavar2803 2 года назад +1

    nimm pravachana kelidre adbut🙏

  • @duragappadodamani5556
    @duragappadodamani5556 4 года назад +5

    ಗೋತ್ರನಾಮ ಬೆಸಗೂಂಡಡೆ
    ಮಾತುನೂಕದೆ ಸುಮ್ಮನೆದ್ದೀರೆಕಯ್ಯ
    ತಲೆಯ ತೆಗ್ಗೀಸಿ ನೇಲವನ್ನೇಕೆ ಬರೆಯುತ್ತಿದ್ದೀರಯ್ಯ
    ಗೋತ್ರನಾಮವ ಮಾದಾರ ಚನ್ನಯ್ಯನೆಂದು ಹೇಳಿರಯ್ಯ
    ಅಯ್ಯನುಗಳ ಅಯ್ಯ ಮಾದಾರ ಚನ್ನಯ್ಯ
    ಕೂಡಲ ಸಂಗಮದೇವಾ ನಿಮಿಂದದ್ದೀಕ
    ವಿಶ್ವಗುರು ಬಸವಣ್ಣನವರು
    ಮಾದಿಗ ಬಾಯ್ಸ ಗರಸಂಗಿ ಕೃಷ್ಣಾ ತೀರದ ಹೊಳೆದಂಡಿ ಹುಲಿ

  • @duragappadodamani5556
    @duragappadodamani5556 4 года назад +8

    ನಾ ನಿಮ್ಮವಳಲ್ಲಯ್ಯ
    ನಾ ನಿಮ್ಮವಳಲ್ಲಯ್ಯ
    ನಾ ಅಜ್ಜಗಜ್ಜನರವಳು
    ನಾ ನಿಮ್ಮವಳಲ್ಲಯ್ಯ
    ನಾ ನಿಮ್ಮವಳಲ್ಲಯ್ಯ
    ನಾ ಅನಿಮೀಷರನವಳು
    ನಾ ನಿಮ್ಮವಳಲ್ಲಯ್ಯ
    ನಾ ನಿಮ್ಮವಳಲ್ಲಯ್ಯ
    ನಾನು ಪ್ರಬುವಿನ
    ಸಂತತಿಯವಳು
    ನಾ ನಿಮ್ಮವಳಲ್ಲಯ್ಯ
    ನಾ ನಿಮ್ಮವಳಲ್ಲಯ್ಯ
    ನಾನು ಮಾದಾರ ಚನ್ನಯ್ಯನ ಮೊಮ್ಮಗಳು
    ನಿಲಾಂಬಿಕೆ
    ವಿಶ್ವಗುರು ಬಸವಣ್ಣನವರ ಧರ್ಮ ಪತ್ನಿ
    ಮಾದಿಗ ಬಾಯ್ಸ ಗರಸಂಗಿ
    ಕೃಷ್ಣ ತೀರದ ಹೊಳೆದಂಡಿ ಹುಲಿ
    ತಾ" ಮುದ್ದೇಬಿಹಾಳ ಜಿ" ವಿಜಯಪುರ

  • @pradeepap7705
    @pradeepap7705 3 года назад +1

    Jai manthangi

  • @rajkumarpatil6487
    @rajkumarpatil6487 4 года назад +4

    ಸ್ವಾಮಿಜಿ ನಿಮ್ಮ ಪ್ರವಚನ ಕೇಳಿ ಧನ್ಯನಾದೆ

  • @rishinagraj3485
    @rishinagraj3485 3 года назад +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಪ್ರವಚನ. ಶರಣು ಶರಣು

  • @user-sv8fb9by2o
    @user-sv8fb9by2o 3 года назад +1

    ಸೂಪರ್

  • @shrishaillalasangi7680
    @shrishaillalasangi7680 4 года назад +2

    Super sir

  • @scpuranikmath3499
    @scpuranikmath3499 3 года назад +1

    🙏🙏👌👌👍👍

  • @maheshmadar3731
    @maheshmadar3731 4 года назад +2

    True lines 👌 jai maadiga

  • @ashokangadi2586
    @ashokangadi2586 4 года назад +3

    Super ri

  • @geetahadagal5640
    @geetahadagal5640 4 года назад +2

    3

  • @Laxmi_hattarki
    @Laxmi_hattarki 4 года назад +1

    🙏🙏🌼🌼

  • @duragappadodamani5556
    @duragappadodamani5556 4 года назад +7

    ಲೋಕಾಧಿ ಲೋಕಂಗಳೆಲ್ಲ ಚನ್ನಯ್ಯನ ಮಕ್ಕಳು
    ಬ್ರಹ್ಮ ವಿಷ್ಣು ರುದ್ರರೇಲ್ಲ ಚನ್ನಯ್ಯನ ಮಕ್ಕಳು
    ಸನಾತನಂದ ಸನಾಧಿಗಳೆಲ್ಲ ಚನ್ನಯ್ಯನ ಮಕ್ಕಳು
    ಕಿನ್ನಣರ ಕಿಂಪುರುಷರೇಲ್ಲ ಚನ್ನಯ್ಯನ ಮಕ್ಕಳು
    ಭಾವ ಬಾಳೆಕ್ಷೇಣೆರೇಲ್ಲ ಚನ್ನಯ್ಯನ ಮಕ್ಕಳು ಸಂದ್ಯಾವಿಧ್ಯಾರಣ್ಯರುಗಳೆಲ್ಲ ಚನ್ನಯ್ಯನ ಮಕ್ಕಳು
    ಗರುಡ ಗಾನಗಂಧ೯ವರು ಚನ್ನಯ್ಯನ ಮಕ್ಕಳು
    ನವ ಬ್ರಹ್ಮರುಗಳೆಲ್ಲ ಚನ್ನಯ್ಯನ ಮಕ್ಕಳು
    ಏಕದಶ ರುದ್ರರು ದ್ವಾದಶಶ್ಯಾದೇತ್ಯರೆಲ್ಲ ಚನ್ನಯ್ಯನ ಮಕ್ಕಳು
    ತ್ರೈತ್ತಾಂಶ ಕೋಟಿ ದೇವಾನು ದೇವತೆಗಳು ಚನ್ನಯ್ಯನ ಮಕ್ಕಳು
    ನನ್ನ ನಿನ್ನಂತವರೇಲ್ಲ ಚನ್ನಯ್ಯನ ಮಕ್ಕಳು
    ಆಣೆ ನಿಮ್ಮಾಣೆ ಕೂಡಲಸಂಗಮದೇವಾ
    ಮಾದಾರ ಚನ್ನಯ್ಯನ ಮನೆಯ ಮಗ ನಾನು !
    ವಿಶ್ವಗುರು ಬಸವಣ್ಣನವರು
    ಮಾದಿಗ ಬಾಯ್ಸ ಗರಸಂಗಿ ಕೃಷ್ಣಾ ತೀರದ ಹೊಳೆದಂಡಿ ಹುಲಿ
    9535060586 - 8431464384

  • @VeereshVeeresh-jc2bf
    @VeereshVeeresh-jc2bf 4 года назад +3

    Super.soumy

  • @ayyanagoudanayak4445
    @ayyanagoudanayak4445 4 года назад +1

    Rekha

  • @shobahalagi3137
    @shobahalagi3137 4 года назад +3

    Free fire

  • @siddanagoudapatil6840
    @siddanagoudapatil6840 4 года назад +2

    Madiwal Machidevan pravachan kalisi please

  • @l.y.torappagollyt3384
    @l.y.torappagollyt3384 4 года назад +1

    ಲೆಂಕಪ್ಪ ಯಾಕೆ.ತೋರಪ್ಪಗೋಳ

  • @tukaramsanadi6319
    @tukaramsanadi6319 2 года назад

    🙏🙏🌼