Комментарии •

  • @ramachandras2621
    @ramachandras2621 7 месяцев назад +9

    ಜನರ ಆಶೀರ್ವಾದ ನಿಮ್ಮ ಆರೋಗ್ಯ ಮತ್ತು ಆಯಸ್ಸನ್ನು ಜಾಸ್ತಿ ಮಾಡುವುದಷ್ಟೇ ಅಲ್ಲದೆ ಆಯಸ್ಸು ಇದ್ದಷ್ಟು ದಿನ ನಿಮಗೂ ನಿಮ್ಮ ಸಂಸಾರಕ್ಕೂ ಸುಖ, ಶಾಂತಿ ಮತ್ತು ನೆಮ್ಮದಿ ಇಂದ ಇಟ್ಟಿರುತ್ತದೆ,
    ನಿಮ್ಮ ಕನಸುಗಳು ನನಸಾಗಲಿ ಸರ್, ದೀರ್ಘಾಯಶುಮಾನುಭವ🍓🌹🍒🍊🍑🍉🍅🌽🍌🍍🥭🙏🙏.

  • @shankar8028
    @shankar8028 Год назад +8

    ಸರ್ ನಮಸ್ತೆ ಮನುಷ್ಯ ಹುಟ್ಟಿದ ಮೇಲೆ ಒಂದು ದಿನ ಸಾಯ್ಲೇಬೇಕು ಆದರೆ ಸಮಸ್ಯೆ ಅಂತ ಬಂದಾಗ ಮನುಷ್ಯನಿಗೆ ಮೊದಲು ಬರೋದು ಭಯ ಸೊ ನೀವು ಭಯಪಡಿಸದೇ ಕೊಡುವಂತ ಮಾಹಿತಿ ತುಂಬಾ ಉಪಯುಕ್ತವಾದದ್ದು ತುಂಬಾ ಧನ್ಯವಾದಗಳು ನಮಸ್ಕಾರ.

  • @shivabasanagoudamalipatil2828
    @shivabasanagoudamalipatil2828 2 года назад +21

    ನಮಸ್ತೆ ಸರ್ ದೇವರು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ನೀವು ಸದಾ ನಮ್ಮೊಂದಿಗಿದೆ ಇದ್ದೀರಿ ಈ ವಿಡಿಯೋ ನಮಗೆ ತುಂಬಾ ಇಷ್ಟವಾಯಿತು ಥ್ಯಾಂಕ್ ಯೂ ಥ್ಯಾಂಕ್ ಯೂ ಸೋ ಮಚ್ ಸರ್💞🙏

  • @basavarajbg2271
    @basavarajbg2271 Год назад +4

    ವೈದ್ಯ ವೃತ್ತಿಯಲ್ಲಿ ಸತ್ಯ ಹೇಳುವ ಕೆಲವೇ ಕೆಲವರಲ್ಲಿ ನೀವೂ ಒಬ್ಬರು , ತುಂಬಾ ಧನ್ಯವಾದಗಳು ಸರ್

  • @cr.nagaraj
    @cr.nagaraj 2 года назад +9

    ನಂಗೆ non halcohalic ಫ್ಯಾಟ್ಟಿ ಲಿವರ್ ಇದೆ. ತುಂಬಾ ಹೆದರಿದ್ದೆ ನಿಮ್ಮ ಮಾತು ಕೇಳಿ ಧೈರ್ಯ ಬಂತು ಡಾಕ್ಟರ್ 🙏🙏🙏

  • @rsgowda725
    @rsgowda725 2 года назад +5

    ನಿಮ್ಮ ನಿಸ್ವಾರ್ಧ ವೈದ್ಯ ಸೇವಗೆ ನಮ್ಮ ಪ್ರಣಾಮಗಳು 🌷🌷🙏🙏

  • @sumithraganiga6010
    @sumithraganiga6010 9 месяцев назад +4

    ಸತ್ಯ ಹೇಳುವ ಡಾಕ್ಟರ್ ಹೆಚ್ಚಾಗಿ ಭಯ ಪಡಿ ಸುವ ವರೆ ಜಾಸ್ತಿ 🙏

  • @yusufyusufk4345
    @yusufyusufk4345 2 года назад +2

    ಸರ್ ಅನಂತಾನಂತ ಧನ್ಯವಾದಗಳು. ಪ್ರಾಮಾಣಿಕ, ಸತ್ತ್ಯ ವಿಷಯ ಗಳನ್ನು ತಿಳಿಸಿದಕ್ಕೆ. ತಮ್ಮಂತಹ ವೈದ್ಯರು ಇನ್ನೂ ಈ ಸಮಾಜಕ್ಕೆ ಭಗವಂತ ದಯಪಾಲಿಸಲಿ

  • @muddahanumaiahvenkatesh
    @muddahanumaiahvenkatesh Год назад +5

    ನಿಮ್ಮಂತ ವೈದ್ಯರು ಸಾವಿರಕೊಬ್ಬರು ಸರ್ 🙏🏻🙏🏻

  • @shivappaspatil2118
    @shivappaspatil2118 5 месяцев назад +2

    ಸರ್ ನಿಜೆವಾಗಿಯೂ ತಾವು ವಂದು ತರ ಎಲ್ಲರ ಕುಟುಂಬದ ವೈದ್ದೆರು ಇದ್ದ ಹಾಗೆ ನೀವು ಎಲ್ಲಾ ವನ್ನು ಸತ್ಯ ಹೇಳುತ್ತಿರಿ ನಿಮಗೆ ಅ ದೇವರು ನಿಮಗೆ 100 ವರ್ಷ ಆವಿಷ್ ಕೊಡಲಿ ಧನ್ಯವಾದಗಳು 🙏👌👏💪💪💪

  • @sameerahmed3346
    @sameerahmed3346 Год назад +2

    ತುಂಬಾ ಹೃದಯದಿಂದ ಧನ್ಯವಾದಗಳು ಫ್ಯಾಟಿ ಲಿವರ್ ಬಗ್ಗೆ ತುಂಬಾ ಚೆನ್ನಾಗಿದ್ದೀರಾ ತಿಳಿಸಿದ್ದೀರಾ ಐ ನಿಮ್ಮಂಥವರು ಇರುವುದರಿಂದಲೇ ನಮ್ಮಂತವರ ಹೆಲ್ತ ಚೆನ್ನಾಗಿದೆ ವಂದನೆಗಳು ಡಾಕ್ಟರ್ ಕೊಟ್ಟಿದ್ದೀರಾ

  • @lingaraju.k.blingaraju9081
    @lingaraju.k.blingaraju9081 2 года назад +3

    ಡಾಕ್ಟರ್ ಒಳ್ಳೆಯ ಸಲಹೆಗಳನ್ನು ಕೊಡುತ್ತಿದ್ದೀರಿ ನಿಮಗೆ ಶುಭವಾಗಲಿ ಅಭಿನಂದನೆಗಳು

  • @shrishaildemannavar654
    @shrishaildemannavar654 2 года назад +199

    ವೈದ್ಯ ವೃತ್ತಿಯಲ್ಲಿ ಸತ್ಯ ಹೇಳುವ ದೇವರು.

  • @luckygoatcompany4719
    @luckygoatcompany4719 Год назад +1

    ನಿಜಕ್ಕೂ ನಿಮ್ಮ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🏼🙏🏼🙏🏼

  • @baburaoghatage9959
    @baburaoghatage9959 2 года назад +3

    Sir u r not only good Doctor but also u r God for poor people. Thank u Doctor

  • @srinatham4796
    @srinatham4796 2 года назад +3

    ನನ್ನ ಸ್ನೇಹಿತ ಸಹ ಈ fatty liver ಸಮಸ್ಯೆಗೆ ಹೆದರಿ ಅನೇಕ ಆಸ್ಪತ್ರೆ ಹಾಗೂ ವೈದ್ಯರನ್ನು ಸಂಪರ್ಕಿಸಿದ. ಆದರೆ ಪ್ರಯೋಜನ ಆಗಲಿಲ್ಲ. ಅತ್ಯುತ್ತಮ ವೀಡಿಯೋ

  • @shivrayavaradi9212
    @shivrayavaradi9212 Год назад +2

    U are a god in the form of a doctor
    ವೈದ್ಯೊ ನಾರಾಯಣ ಹರಿ.

  • @mukthambatn1435
    @mukthambatn1435 7 месяцев назад +4

    ವೈದ್ಯೋ ನಾರಾಯಣ ಹರಹೀ ಅಂತ ನಿಮ್ಮನ್ನು ನೋಡೇ ಹೇಳಿರಬೇಕು 🙏🏼

  • @ravishankarl5221
    @ravishankarl5221 2 месяца назад +1

    ಗುರುಗಳೇ ನಿಮ್ಮ ಈ ಮಾಹಿತಿ ನನಗೆ ಬಹಳ ಉಪಯೋಗವಾಗಿದೆ.. ಧನ್ಯವಾದಗಳು 🙏

  • @muddahanumaiahvenkatesh
    @muddahanumaiahvenkatesh Год назад +2

    ತುಂಬಾ ರೋಗಿಗಳಿಗೆ ಉಪಕಾರ ಆಗುತ್ತೆ ನಿಮ್ಮ ಸಲಹೆ ಸರ್ 🙏🏻🙏🏻

  • @umeshan6853
    @umeshan6853 Год назад +1

    ನಿಮ್ಮಿಂದ ಸಾವಿರಾರು ಜನರಿಗೆ ತುಂಬಾ ಉಪಯುಕ್ತ ಆಗುವುದು ಸರ್.ಧನ್ಯವಾದಗಳು

  • @shanthammagn2033
    @shanthammagn2033 11 месяцев назад +2

    ಅದ್ಭುತವಾದ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದ ಸರ್ 🎉❤

  • @sreedharv5750
    @sreedharv5750 Год назад

    ಅದ್ಭುತವಾದ ವಿಡಿಯೋ ಸತ್ಯ ಹೇಳುವ ಡಾಕ್ಟರ್ ನಮಗೆ ಬೇಕು.... ಅವರಲ್ಲಿ ನೀವು ಒಬ್ಬರು ಧನ್ಯವಾದಗಳು ನಿಮ್ಮ ಜ್ಞಾನ ಹಂಚಿಕೊಳ್ಳಿ ಎಲ್ಲರನ್ನು ಜ್ಞಾನಿಗಳಾಗಿ ಮಾಡಿ 👏

  • @pmtruk.vlogs...
    @pmtruk.vlogs... Год назад +3

    ದೇವರು ನಿಮಗೆ ಆಯಾಸು ಆರೋಗ್ಯ ಕೊಟ್ಟ ಕಾಪಾಡಲಿ ಸರ್

  • @Ramesh1234chaya
    @Ramesh1234chaya 2 года назад +1

    Excellent Doctor whom I am watching since 3 yrs always motivated speech positive impact on health

  • @bharathims7223
    @bharathims7223 Год назад +1

    ತುಂಬಾ ಧನ್ಯವಾದಗಳು ಸರ್ ನೀವು ಹೇಳಿದ ಟಿಪ್ಸ್ ಫಾಲೋ ಮಾಡಿದ್ದಕ್ಕೆ ಈಗ ನನಗೆ ಕೊಲೆಸ್ಟ್ರಾಲ್ ಮತ್ತೆ ಪ್ರೈಸ್ ರಿಸಲ್ಟ್ ನಾರ್ಮಲ್ ಆಗಿದೆ without medicine🙏

  • @jayarajsolarjayarajbabuhas5008
    @jayarajsolarjayarajbabuhas5008 2 года назад +4

    🙏 jai Vydyonarayana Hari public relations super message kottiddakke nimagage thanks sir 🙏

  • @shivanandasm9338
    @shivanandasm9338 7 месяцев назад +1

    ಉಪಯುಕ್ತ ಮಾಹಿತಿ ಪ್ರಸಾರ ಮಾಡಿದಕ್ಕೆ ಧನ್ಯವಾದಗಳು ಸ್ವಾಮಿ

  • @krishnarajendrakrishnaraje2888
    @krishnarajendrakrishnaraje2888 2 месяца назад

    ❤❤❤ ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೋಡುತ್ತೇನೆ ಆದರೆ ನೀವು ಹೇಳುವ ಪ್ರತಿಯೊಂದು ಆರೋಗ್ಯದ ಎಲ್ಲಾ ವಿಷಯಗಳು ಅಪ್ಪಟ ಸತ್ಯವಾಗಿದೆ ❤❤❤

  • @c.santhanagopalakrishnan2448
    @c.santhanagopalakrishnan2448 2 года назад +1

    Very good advice Dr. The no. 1 reason for fatty liver today is NOT alchohol but SUGAR and refined / ultra processed foods.

  • @anilk7654
    @anilk7654 Год назад

    Sir, You are only the person can tell the truth of medical and diagnosis system at this moment. Thanks doctor 🙏🙏🙏

  • @chandrakantkurdekar4910
    @chandrakantkurdekar4910 2 года назад +3

    ✡️🌹🙏🚩🕉🚩🙏🌹✡️ಜೈ ಶ್ರೀ ರಾಮ
    ಸತ್ಯ ಸರ್ ವೈದ್ಯರು ದೇವರು ನೀವು ಸರ್ ಸತ್ಯ ಹೇಳುವುದಕ್ಕೆ ಧನ್ಯವಾದಗಳು ಸರ್

  • @Ravi-xh4zj
    @Ravi-xh4zj 2 года назад +2

    ನಿಜ್ವಾಗ್ಲೂ ನೀವ್ ತುಂಬಾ ಗ್ರೇಟ್ ಸರ್ 🙏🙏🙏💐💐💐

  • @mallinathpatil4135
    @mallinathpatil4135 Год назад +4

    ಸರ್ ನೀವೇ ನಮ್ಮ ಪಾಲಿನ ದೇವರು

  • @DODAMANI68
    @DODAMANI68 4 месяца назад

    Real doctor. Real concern about 15:46 public. Thanks 🙏 from Public sir .🎉

  • @prakashkamble4369
    @prakashkamble4369 Год назад +2

    sir nimage hrudaya poorvaka namaskaargalu. 100 varsha devaru nimmannu chennagi ittarali 👏💐👏

  • @ramyas5774
    @ramyas5774 2 года назад +2

    Wonderful information Sir....you always boost our confidence in terms of health concerns.

  • @keshavbskeshav6378
    @keshavbskeshav6378 Год назад +1

    It is very useful to the person who don't have any money to go to prevate hospital s.may your life always fill with happy with the grace of God.

  • @meenakashicheranda6350
    @meenakashicheranda6350 Год назад

    Dr no words to explain how you concerned about people really you are great

  • @ShivaKumar-ec6zb
    @ShivaKumar-ec6zb 2 года назад

    Vaidyo narayano hari.. Eella ankondide sir.. Nim yella vd. Nodi innu edare antta tilsidira.. Tq so much for your information. 🙏🙏💐💐

  • @prabhakarpuni1594
    @prabhakarpuni1594 Год назад +1

    ವೈಧ್ಯೊ ನಾರಾಯಣ ಹರಿ 🙏🙏🙏🙏 ಉತ್ತಮವಾದ ಸಂದೇಶ್ ಸುತ್
    Sir

  • @myrtleclaracornelio4065
    @myrtleclaracornelio4065 2 года назад

    So much reasureing in a cool way very useful talk in a simple way you explaind .thank you and God bless you doctor

  • @rajagopalkalicharan5475
    @rajagopalkalicharan5475 Год назад

    Sir your educative information is enlightening millions of people, there blessings will take you a long positive way, you cannot carry money with you, but blessings can always be with you. Thanks for the great information, Pranams Rajagopal DRDO Airport chellakere

  • @harshakumar4568
    @harshakumar4568 2 года назад +1

    Thank u sir.nimma salahe nanage thumba nemmadhiyannu tharuvanthe idhe.Nevu chennagirabeku.

  • @swarnalathamohan5308
    @swarnalathamohan5308 Год назад

    A heartily selute to you Sir, very very responsible towards society Sir,we are lucky to have God like you, Doctor/God, Doctor/Narayana....... very good advice to the people,

  • @shekharshetty295
    @shekharshetty295 4 месяца назад

    Thanks Doctor your advise is very useful and correct suggestions not like others. I am one of the patient will follow your Frank suggestions
    God bless

  • @snehalatakambagi9601
    @snehalatakambagi9601 8 месяцев назад +1

    ತುಂಬಾ dhnyavaadagalu ಡಾಕ್ಟರ್🙏🏻🙏🏻

  • @chandrakalanagaraj8150
    @chandrakalanagaraj8150 11 месяцев назад

    ತುಂಬ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಕ್ಕೆ ನಮಸ್ಕಾರಗಳು.

  • @subashmattur8546
    @subashmattur8546 2 года назад +1

    Doctor with Humanity ,God bless you

  • @nayanaramesh47
    @nayanaramesh47 7 месяцев назад

    You are a very blessed doctor 🙏 MAY OUR AMAZING LOVING LORD JESUS CHRIST BLESS YOU TO BE BLESSING TO MANY MORE PEOPLE DOCTOR. THANK YOU FOR YOUR WONDERFUL INFORMATION.

  • @jingchak3232
    @jingchak3232 2 года назад +1

    Very honest information by this 👨‍⚕️.
    Thanks Dr Ji

  • @muttu2941
    @muttu2941 Год назад

    ಅದ್ಬುತವಾದ ಮಾಹಿತಿ ನೀಡಿದಿರಿ💐🙏🙏♥️

  • @saralaadige1454
    @saralaadige1454 4 месяца назад +2

    Tq so much sir I was scared but now iam happy it can be reduced by following what you told 🙏

  • @maryvelangani2097
    @maryvelangani2097 Год назад

    tq so much sir nimma helike thumba chennagi explain madiddira tq sooo much

  • @somaprabhasomaprabha7874
    @somaprabhasomaprabha7874 Год назад

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

  • @victoriamonthiveigas2010
    @victoriamonthiveigas2010 Год назад

    You are living God 🙏
    We are blessed to have you sir hat's off to you sir 💐💐💐🙏🙏🙏👏👏👏

  • @prakashb1374
    @prakashb1374 Год назад

    Thank You Dr Raju Krishnamurthy

  • @jayanthideshikachar3600
    @jayanthideshikachar3600 Год назад +2

    I always love listening to your
    Advice 👍

  • @ashokshetty8276
    @ashokshetty8276 9 месяцев назад +1

    ಸೂಪರ್ ಸರ್ ಬಹಳ ಅರ್ಥ ಮಾಯಾಹಾಗಿದೆ

  • @nalinin7213
    @nalinin7213 8 месяцев назад

    God bless you abundantly Dr, so encouraging words u r speaking.

  • @prakashputtanna5977
    @prakashputtanna5977 2 года назад

    Hat's off to youDr for your message regarding Diabetic patient 👍

  • @VanyaShivakumar
    @VanyaShivakumar 2 года назад

    Very Well Explained. Thank You Sir. Very Informative. Good to follow

  • @chethandeepthi7722
    @chethandeepthi7722 Год назад +1

    ವೈದ್ಯೋ ನಾರಾಯಣ : ನಿಮಗೆ ಚೆನ್ನಾಗಿ ಸೂಟ್ ಆಗುತ್ತೆ ಸಾರ್

  • @gladyspulikkal5762
    @gladyspulikkal5762 Год назад +1

    Thank you sir for removing fear,creating awareness.

  • @vijayanand.printanand2724
    @vijayanand.printanand2724 2 года назад

    Thank you very much for your kind advice kindly keep on advice for all disease

  • @shilpashilpa5500
    @shilpashilpa5500 2 года назад

    Thankyou so much for your information.I'm very afraid of this.thanks for your guidance.

  • @adinarayanamurthy8092
    @adinarayanamurthy8092 Год назад +1

    Sir you are great , because you are giving service nit expected money you are really suitable to Vaidyo Narayanan hari i am 65 old daily go walking upto four k.m but i have problem of fatty lever 1stge any suggestions to reduce weight

  • @dhanakumarkr2
    @dhanakumarkr2 2 года назад +1

    Very nice Raju sir u r a boon to all types petiants

  • @muktabhat143
    @muktabhat143 7 месяцев назад

    I love u sir. Nimmavrattige , nimma pratiyondu mahitige tumba thanks sir

  • @haageblogger2395
    @haageblogger2395 11 месяцев назад +1

    ನಿಮ್ಮಂತ ಡಾಕ್ಟರ್ ಇರೋದಕ್ಕೆ ಇನ್ನೂ ದೇಶ ಸುಭಿಕ್ಷ ❤❤

  • @SunithaPM-sf7jv
    @SunithaPM-sf7jv 5 месяцев назад

    Tq very much dr, nicely explained,so nice of you,i was very much worried

  • @gopalkambar1470
    @gopalkambar1470 Год назад +5

    ವೈದ್ಯೋ ನಾರಾಯಣೊ ಹರಿ ಅಂತಾರೆ
    ನಿಮ್ಮನ್ನ ನೋಡಿದ್ರೆ ಅದು ನಿಜ ಅನ್ಸುತ್ತೆ ಸರ್ 🙏

  • @mudukappadhore9485
    @mudukappadhore9485 4 месяца назад

    ತುಂಬಾ ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ

  • @mohanambar823
    @mohanambar823 2 года назад

    Very good information and all doctors must give advise like you, instead of making patients panic and advising to do so many investigations.

  • @sundarkumar6230
    @sundarkumar6230 5 месяцев назад

    Hats up doctor Sir,very useful
    Information.

  • @gangadhargundalishivamogga524
    @gangadhargundalishivamogga524 2 года назад +4

    🙏 ವೈದ್ಯೋ ನಾರಾಯಣ ಹರಿ 🙏

  • @shashiprabhakar3259
    @shashiprabhakar3259 Год назад

    A perfect and honest doctor.

  • @AvaniMK_123
    @AvaniMK_123 Год назад

    Very good advice, thanks🙏🌹

  • @santhosh.t.g8151
    @santhosh.t.g8151 5 месяцев назад +1

    Sir like your advice. So thank you very much.

  • @kanchanac5033
    @kanchanac5033 Месяц назад +1

    Very good treatment very good Advise ur very good Doctor thank you sir 🙏🙏

  • @mahibubbadiger8799
    @mahibubbadiger8799 5 месяцев назад +2

    ನಿಜವಾಗ್ಲೂ ನೀವು ದೇವ್ರು ಸರ್💐

  • @venkateshakrishnachary3315
    @venkateshakrishnachary3315 Год назад

    Good❤️ಹಾರ್ಟ್ respected sir Tq sir very good and important information 🙏🙏❤️❤️

  • @naveenas1785
    @naveenas1785 9 месяцев назад

    ❤good information doctor.... I love urs suggestions

  • @mohanrams7764
    @mohanrams7764 4 месяца назад +1

    Dr Raju sir god bless you thank you for your kind susesdion

  • @bhuvanbhuvi3764
    @bhuvanbhuvi3764 2 года назад

    Tq sir superb information 🙏🙏🙏🙏🙏 i wil follow the instructions about fatti liver disease

  • @arundatia5329
    @arundatia5329 2 года назад

    Thank you so much . Dr. Raju 🙇‍♀️🙇‍♀️

  • @virurohan4589
    @virurohan4589 9 месяцев назад +2

    ತುಂಬಾ ಧನ್ಯವಾದಗಳು ಸರ್.... 🙏

  • @deekshakp1682
    @deekshakp1682 2 года назад +4

    ಗ್ಯಾಸ್ಟ್ರಿಕ್‌ ಬಗ್ಗೆ ಸ್ವಲ್ಪ ಸಲಹೆ ಕೊಡಿ ಸರ್

  • @bindugayathri133
    @bindugayathri133 Год назад

    Thank u lot for ur superb health guidence sir. 🙏..subscribed

  • @UmaDevi-jw4db
    @UmaDevi-jw4db 2 года назад

    Tq for the suggestions sir.i am free from fear.u r best 🙏🙏🙏

  • @ravikiranb6544
    @ravikiranb6544 Год назад

    ತುಂಬಾ ಧನ್ಯಾವಾದಗಳು ಸರ್,

  • @vedaveda7767
    @vedaveda7767 2 года назад

    Thumbha thumbha dhanyavadagalu sir. 🙏🙏🙏🙏🙏🙏🙏

  • @cvukonnur3547
    @cvukonnur3547 2 года назад

    Very meaningful massage to us thanks sir.

  • @vereshbaligar4276
    @vereshbaligar4276 2 года назад +1

    Very good message sir tyankas

  • @user-mo9mj3gi1n
    @user-mo9mj3gi1n 2 года назад +1

    Very good information thank you sir..

  • @vidyaraorao3397
    @vidyaraorao3397 10 месяцев назад

    So true doctor thank you for explaining so correctly 🙏

  • @raosh2414
    @raosh2414 2 года назад +2

    🙏🙏Vyidyoo Naarayana Hari. Saamaanya Janarige Sariyaada Maahiti.Nimmantavara Seeve Samaajakke Sigali 🙏🙏

  • @mahanteshnichanki4490
    @mahanteshnichanki4490 2 года назад

    Sir nimm matugalinda nanage bhal laabh aagide so use full points thank you sir

  • @prakashnayak8316
    @prakashnayak8316 2 года назад +1

    good impormation

  • @shankarmurthyk7791
    @shankarmurthyk7791 10 месяцев назад

    Nice talk sir, it's really very informative