ಇಲ್ಲಿ ನಡೆವಂತ ಪವಾಡಗಳನ್ನ ನೀವೇ ಕಣ್ಣಾರ ನೋಡಿ/one and only miracle temple
HTML-код
- Опубликовано: 5 фев 2025
- ಇಲ್ಲಿ ನಡೆವಂತ ಪವಾಡಗಳನ್ನ ನೀವೇ ಕಣ್ಣಾರ ನೋಡಿ/one and only miracle temple
ಈ ಬಸವೇಶ್ವರ ದೇವಸ್ಥಾನ ಇರೋದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ವಿರುಪಾಕ್ಷಿಪುರ ಹೋಬಳಿ ಕಾರೇ ಕಾರೆಕೊಪ್ಪ ಗ್ರಾಮ ಈ ದೇವಸ್ಥಾನ ಸುಮಾರು 700 ವರ್ಷದ ಹಳೆಯದಾದ ಪುರಾತನವಾದ ದೇವಸ್ಥಾನ ಇಲ್ಲಿ ಈಗಲೂ ಕೂಡ ಪವಾಡಗಳನ್ನು ಕಣ್ಣಾರೆ ನೋಡುವಂತಹ ದೃಶ್ಯಗಳು ಕಾಣುತ್ತವೆ ಎಂಥ ಬಡವನೆ ಆಗಲಿ ಶ್ರೀಮಂತನೇ ಆಗಲಿ ಈ ದೇವರತ್ರ ಬಂದು ಬೇಡಿಕೊಂಡರೆ ಈಡೇರಿಸುವಂತಹ ಬಸವೇಶ್ವರ ಆದ್ರೆ ಭಕ್ತಿಯಿಂದ ಇರಬೇಕೆ ಹೊರತು ದುರಹಂಕಾರದಿಂದಲ್ಲ
#mahadev#basaveswara#basava#popular
#kannada#karnataka#ramanagara#viralvideo
#minivlog#vlog#viralvideo#video#baktha
#kesari#shiva#shiv#yuotubeviral#youtubevideo#youtubeshorts#youtube#youtuber#youtubeshort#astrology#rbs666#powerful#motivation #jaishreeram#villegevlog
. ಅರ್ಚಕರ ಫೋನ್ ನಂಬರ್ 9980931314/8951075398
Google maps
maps.app.goo.g....
..
..
..
..
...
....
.....
......
......
......
.......
.......
........
........
........
........
.........
ಈ ವಿಡಿಯೋ ನೋಡಿದವರಿಗೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಹೀಗೆ ಅರಸಿ ಸಹಕರಿಸಿ. ಜೈ ಶ್ರೀ ರಾಘವೇಂದ್ರಾಯ ನಮಃ
ಎಲ್ಲರಿಗೂ ಬಸವೇಶ್ವರ ಸ್ವಾಮಿ ಒಳ್ಳೇದು ಮಾಡಲಿ
ಎಲ್ಲರಿಗೂ ಒಳಿತು ಮಾಡಲಿ ಬಸವಣ್ಣ🙏🙏🙏🙏🙏🙏🙏🙏🙏
Superb blog
ಯಲ್ಲರಿಗೂ ಒಳ್ಳೇದು ಮಾಡು ತಂದೆ 🎉🎉
100%ನಿಜ ಪಕ್ಕಾ ಮಾಹಿತಿ ❤❤❤
100%pavada nadeyuva sthala sir sup❤❤🎉
Power full temple namma dhevaru
Namma Graama Namma Hemme
❤
Nammauooru nammahemme
T shirt el thagondri, adress kodi
Nija nija pavada nadeyutte❤❤❤