ಸಿದ್ರಾಮಯ್ಯನ ಹೀರೋ ಮಾಡಿದ್ದೇ ನಾವು, ಆದ್ರೆ ನಮ್​ ಕುತ್ತಿಗೆ ಕುಯ್ದುಬಿಟ್ರು| C.M Ibrahim | Tv9kannada

Поделиться
HTML-код
  • Опубликовано: 10 сен 2024
  • MLC ಸಿ.ಎಂ.ಇಬ್ರಾಹಿಂ ಇಂದು ಮೈಸೂರಿಗೆ ಭೇಟಿ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಗಲು ಭೇಟಿ. ಇಬ್ರಾಹಿಂ ಸ್ವಾಗತಕ್ಕೆ ಮೈಸೂರಿನಲ್ಲಿ ಅದ್ಧೂರಿ ಸಿದ್ಧತೆ. ಅಬ್ದುರ್ ಖಾದರ್ ಶಾಹಿದ್‌ನಿಂದ ಅದ್ಧೂರಿ ಸಿದ್ಧತೆ. ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಾಹಿದ್. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಆರೋಪ. ಹೀಗಾಗಿ ಅಬ್ದುರ್ ಖಾದರ್ ಶಾಹಿದ್‌ ಅಮಾನತು. ಇದೀಗ ಇಬ್ರಾಹಿಂ ಜೊತೆ ಕೈಜೋಡಿಸಿದ ಶಾಹಿದ್. ಕುತೂಹಲ ಮೂಡಿಸಿದ ಸಿ.ಎಂ.ಇಬ್ರಾಹಿಂ ನಡೆ
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #CMIbrahim #CongressMLC #BKHariprasad #KpccDKS #Siddaramaiah #SoniaGandi #MysoreMLC
    TV9 Kannada | Kannada News | Latest Kannada News |
    Credits: #Politics #Manjupavagada /producer | #SheshGiri /Editor|#TV9D

Комментарии • 255