😍🤩😍 Super. One and only Denpasar (Bali), Hindu island of Indonesia. The rest of all Indonesia have been systematically converted and islamised one way or the other. 🫡🫡🫡 Salute to Bali Police
ನಿಮ್ಮ ಪ್ರಯತ್ನ ನಿಮ್ಮ ಉತ್ಸಾಹ ಅದ್ಭುತ ರಾಮಣ್ಣ. Keep smiling and Keep Travel. ನಾವು ಕನ್ನಡದಲ್ಲಿ ಒಳ್ಳೊಳ್ಳೆ ಕಂಟೆಂಟ್ ಮಾಡ್ತಾ ಇದೀವಿ ನಿಮ್ಮೆಲ್ಲರ ಸಪೋರ್ಟ್ ನಮಗೂ ಇರಲಿ. ಕನ್ನಡದವರೆಲ್ಲ ಬೆಳೀಲಿ.
🌹🙏🙏🌹.. ಸೂಪರ್ ಬ್ರೋ.. 👍👌ನೀವು ಪೊಲೀಸ್ ಅವರು ಹೇಗೆ ಹೆಲ್ಪ್ ಮಾಡಿದರು ಅದನ್ನಾ ವಿಡಿಯೋ ದಲ್ಲಿ ತೋರಿಸಲಿಲ್ಲ.. ನಿಮಗೆ ಪೂರ್ತಿ ಹಣ ವಾಪಾಸ್ ಕೊಡಿಸಿದ್ದಾರಾ.. ಬ್ರೋ.. ನಿಮ್ಮ್ ಮುಂದಿನ ವಿಡಿಯೋ ಗೆ ನಾವು ವೈಟಿಂಗ್ 🥰🌹🙏
ಯಾವುದೋ ದೇಶಕ್ಕೇ ಹೋದ ಮೇಲೆ ವೀಡಿಯೋ ಅಪ್ಲೋಡ್ ಲೈಟ್ ಆದರೆ ನಿಮ್ಮ ಅಭಿಮಾನಿಗಳು ಗಾಬರಿ ಆಗುತ್ತಾರೆ ರಾಮ್ ನೀವೂ back to back videos ಹಾಕಿ ನಮಗೂ ಸಮಾಧಾನ ಆಗುತ್ತೆ all the best ಒಳ್ಳೆದಾಗಲಿ ❤️💛❤️💛❤️💃🥰🤞🙋💐🌹👌👌
Ram bro al hutaib this town is very special since it is thought to never rain Iam nagesh bilagimath your subscriber edar bagye yenadru helii mundin vedio dalli pls bro
😍🤩😍 Super. One and only Denpasar (Bali), Hindu island of Indonesia. The rest of all Indonesia have been systematically converted and islamised one way or the other.
🫡🫡🫡 Salute to Bali Police
👌❤🎉
Sir... ನಿಮ್ಮ ವಿಡಿಯೋ ನೋಡ್ತಿದ್ರೆ ಯಾವುದೊ ಮೂವಿ ನೋಡಿದಾಗೆ ಆಗ್ತದೆ ❤💛
ನಿಮ್ಮ ಪ್ರಯತ್ನ ನಿಮ್ಮ ಉತ್ಸಾಹ ಅದ್ಭುತ ರಾಮಣ್ಣ. Keep smiling and Keep Travel.
ನಾವು ಕನ್ನಡದಲ್ಲಿ ಒಳ್ಳೊಳ್ಳೆ ಕಂಟೆಂಟ್ ಮಾಡ್ತಾ ಇದೀವಿ ನಿಮ್ಮೆಲ್ಲರ ಸಪೋರ್ಟ್ ನಮಗೂ ಇರಲಿ.
ಕನ್ನಡದವರೆಲ್ಲ ಬೆಳೀಲಿ.
ಉತ್ತರ ಕರ್ನಾಟಕದವರು ಇದಿರಿ ಏನ್ರಿ ಕಾಕಾ 🌞👑💥
ಆಹಾ ಎಂತಾ ವಿಡಿಯೋ ಅಣ್ಣ ನೀವು ನಿಮ್ಮ ಮಾತು ಎಲ್ಲ ಸೂಪರ್... ಎಂತ ಅದ್ಬುತ ಅತ್ಯದ್ಬುತ ವಿಡಿಯೋ...
ಜೈ Global ಕನ್ನಡಿಗ ❤❤❤
Are you giving excellent guidelines,These are good guidelines for solo travelers.
The intro was just amazing 💥❤🔥
Another beautiful vlog Ram, beautiful Island,we r planning to go there,good info Ram,thank you🙏❤️
Superb & excellent information
KANNADIGARU yadaku kami illa antha nim channel indha thoristidira Super Anna❤❤❤❤❤❤❤
Ram anna big salute nimge ❤❤❤😊 jaii shree ram ❤
Waw polic jotegina matukate👌🏻👌🏻👌🏻bro❤️and simcrd jotegina nim photo❤️🫶🏻👌🏻👌🏻👌🏻
Love your effort to cover all the information to the viewers ❤ 🙌🏻
ಸಿಕ್ಕಾಪಟ್ಟಿ ವೇಟ್ ಮಾಡ್ತಿದ್ದೆ ಸಾಹೇಬ್ರ ನಿಮ್ಮ್ ವಿಡಿಯೋಗೊಸ್ಕರ❤🙏
🌹🙏🙏🌹.. ಸೂಪರ್ ಬ್ರೋ.. 👍👌ನೀವು ಪೊಲೀಸ್ ಅವರು ಹೇಗೆ ಹೆಲ್ಪ್ ಮಾಡಿದರು ಅದನ್ನಾ ವಿಡಿಯೋ ದಲ್ಲಿ ತೋರಿಸಲಿಲ್ಲ.. ನಿಮಗೆ ಪೂರ್ತಿ ಹಣ ವಾಪಾಸ್ ಕೊಡಿಸಿದ್ದಾರಾ.. ಬ್ರೋ.. ನಿಮ್ಮ್ ಮುಂದಿನ ವಿಡಿಯೋ ಗೆ ನಾವು ವೈಟಿಂಗ್ 🥰🌹🙏
Video quality, content, music, editing your valuable effort reached us finally through the video. istu saku nimmanna mecchabeku 🚩
Ram bro after 6 days..I hope this series will be exciting..
Very nice vedio...waiting for next...🤗
I'm Waiting your video Bro and super bro 👍
Jolly jolly tourist global kannadiga all the best ❤
Hats off to the police of bali🙇
ಗಾಂದಾರಿ ಮೆಣಸು ಅನ್ನುತ್ತಾರೆ ಕೆಲವು ಕಡೆ ಜೀರಿಗೆ ಮೆಣಸು ಅನ್ನುತ್ತಾರೆ ಇದು ಹಳ್ಳಿಯಲ್ಲಿ ಜಾಸ್ತಿ ಉಪಯೋಗಿಸತ್ತಾರೆ ಕೊಡಗಿನ ಜನ ತುಂಬಾ ಉಪಯೋಗಿಸುತ್ತಿರುತ್ತಾರೆ ಅದರ ಘಮ 👌👌👍👍❤️❤️
Just Amazing❤❤
Thanks brother for information
Nice travelling information video
🙏😊 ಧನ್ಯವಾದಗಳು
Which is the cheapest and best country to visit ??
Thailand 😊and laos combined
@@globalkannadiga thank you 😉
Mast broo ❤... brave man👌
First Comment! Love from Bangalore
ನಿಜವಾದ ಸ್ವರ್ಗ ಬಾಲಿ ತುಂಬಾ ಚೆನ್ನಾಗಿದೆ 🙏🙏🙏🙏🙏🙏🙏🙏
ಯಾವುದೋ ದೇಶಕ್ಕೇ ಹೋದ ಮೇಲೆ ವೀಡಿಯೋ ಅಪ್ಲೋಡ್ ಲೈಟ್ ಆದರೆ ನಿಮ್ಮ ಅಭಿಮಾನಿಗಳು ಗಾಬರಿ ಆಗುತ್ತಾರೆ ರಾಮ್ ನೀವೂ back to back videos ಹಾಕಿ ನಮಗೂ ಸಮಾಧಾನ ಆಗುತ್ತೆ all the best ಒಳ್ಳೆದಾಗಲಿ ❤️💛❤️💛❤️💃🥰🤞🙋💐🌹👌👌
🤔🤣
Nice video Edit Mr Ram🎉
Wish you 300k in a few days bro.. I love your videos.. I’m wishing this to you from the bottom of my heart.. 🍻
🙏 💫 ಧನ್ಯವಾದಗಳು
ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ next season 12 bigg Boss ಗೆ ಬರಬೇಕು ನೀವು ❤
Jai ram sar jai global kannadiga jai kannadambe
ಕೊನೆಗೂ ನೀವು ಬಾಲಿಯಲ್ಲಿ ಪೋಲಿಸ್ ಮನೆಗೆ ಹೋಗಿ ಹೋಂ ಟೂರ್ ಮಾಡುವುದನ್ನು ಕಾಯ್ತಾ ಇದೀನಿ
ನಾನು ನಿಮ್ಮ ಹಿಂಬಾಲಕ ಛೆ ಛೆ ಛೆ ನಾನು ನಿಮ್ಮ ಗ್ಲೋಬಲ್ ಕನ್ನಡಿಗ❤😂
Good information this video bro my karnataka bro 💛❤️ my all so your subscription all videos over all videos good bro
ಸೂಪರ್ edite bro 🙏🙏
Sir tack Care happy see you 🙋🏻
Hi Anna video thumba chennagide
Love 💕 from KA36 Karnataka Bharat 🇮🇳🦁🕉️⚔️🚩 Anna❤🎉
Great Bro ❤🎉
Hi ರಾಮ್ ಸರ್ ಸುಪರ್ ವಿಡಿಯೋ ಎಲ್ಲಿ ಹೋದರೂ ಅನ್ಯಾಯ ದ ವಿರುದ್ಧ ಹೋರಾಟ ಮಾಡಿದ್ದೀರಿ ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ಒಳ್ಳೆಯದಾಗಲಿ❤❤❤❤
How are you Ram bro
Bro🎉 first comment😮
ಅಣ್ಣ ಊಟ ಪ್ರತಿ ಜಾಗದಲ್ಲೂ ತೋರಿಸುತ್ತಿರ ನನಗೆ ಇಷ್ಟ ಆಯಿತು.
i like you Sir Bali is a wonderful destination for a tourist keep smile sir
Happy ur journey
I love your law and ethics you follow to get justice.
Ram bro al hutaib this town is very special since it is thought to never rain
Iam nagesh bilagimath your subscriber edar bagye yenadru helii mundin vedio dalli pls bro
ಪ್ರಣಯ ಅನುವ ಶಬ್ದದ ಅರ್ಥ ತಿಳಿಸಿ ಅದನ್ನ ಸ್ವಲ್ಪ ಬಿಡಿಸಿ..ನೀವು ಗ್ಲೋಬಲ್ ಕನ್ನಡಿಗ ನಿಮ್ಮಗೆ ಗೊತ್ತಿರುತ್ತೆ ರಿಪ್ಲಯ್ ಮಾಡಿ 🙏
Ram bro show ❤Bangladesh sir now what happened there 😮we are waiting 😊
Bhootaradhane is similar to what our people from Dakshina Kannada follows.
Love you Sir 💓 from Bali kalasipalya 🎉🎉🎉🎉 come to my place 🎉🎉🎉
ಬಾಲಿ ಎಷ್ಟೋ ವಿಡಿಯೋ ನೋಡಿದಿವಿ ಆದರೆ ನಿಮ್ಮ ತರನ ಎಕ್ಸ್ಪ್ಲೋರ್ ಮಾಡೋದು ಯಾರು ಇಲ್ಲ.... ನಿಮ್ ಕಾಂಟ್ಯಾಕ್ಟ್ಸ್ ತುಂಬಾ ಡೀಪ್ ಆಗಿರುತ್ತೆ❤😊
ನಿಮ್ಮ ಹ್ ಹೋರಾಟ ನೋಡಿ ತುಂಬಾ ಖುಷಿ ಆಯಿತು, ಬೇರೆ ದೇಶಕ್ಕೆ ಹೋಗಿ ಅಷ್ಟದು ರಿಸ್ಕ್ ತೆಗೆದುಕೊಂಡು ದಕ್ಕೆ
Salute to bali police 14:58
Nann nimm jothe karkonddu ogthira sir namge english baralla astonddu knowledge illa nimmashttu 🥺 nimm jothe travel madbeku antha aase 😍
🥰
@@globalkannadiga 🥺😍♥️
sir must try pinnacoloda juice matte dragon juice sakaktagiruute
Bro, police hege problem solve madidru anta explain madlilla 😐
ಜೈ Global ಕನ್ನಡಿಗ
ಬಾಲಿ ಒಳಗ ಸಿಗು ಚಟ್ನಿಕಿಂತ ಸಕತ್ತಾಗಿ ಇರುವ ಕೆಂಪು ಮೆಣಸಿಕಾಯಿ ಚಟ್ನಿ ಜವಾರಿ ಜೋಳದ ರೊಟ್ಟಿ ಮೊಸರು ತಿನ್ನಿಸ್ತಿನಿ ನಮ್ಮ ಊರಾದ ಉತ್ತರ ಕರ್ನಾಟಕದ ಬಿಜಾಪುರಕ್ಕೆ ಬನ್ರಿ ಸಾಹೇಬ್ರ ನೀವೂ ಯಾವತ್ತೂ ಮರೆಂಗಿಲ್ಲ ಅಂತಾ ಊಟ ಮಾಡುನು ಬರ್ರಿ ಸಾಹೇಬ್ರ ಆದ್ರ ನಾವ್ ಬಡೂರ್ ಅದೇವ್ರಿ ನಮ್ಮಂತವ್ರ ಮನಿಗಿ ನೀವ್ ಬರ್ತೀರ್ಯೋ ಇಲ್ಲೋ ಯಾರಿಗ್ಗೊತ್ತ ಸಾಹೇಬ್ರ ಹುಷಾರಾಗಿ ಇರ್ರಿ ಅಲ್ಲಿ ಎನ್ ಕಿರಿಕಿರಿ ಆಗ್ದಂಗ ಚೆಂದಂಗ್ ವಾಪಸ್ ಬಂದ್ರ ಸಾಕ್ ಸಾಹೇಬ್ರ ನೀವೂ ❤🙏
Nice video bro you are very dare person
Private vehicle na book madkolodu henge anta heli, Description alli haktini andri illla alli.
How is indonesia' s meals one meal variety dishes
ಸೂಪರ್ ಬಾಲಿ ಪೋಲೀಸ್.
ಬಾಲಿ ನಿಮ್ಮನ್ನು ನೋಡಿ ಕುಶಿಯಾಗುತ್ತದೆ ಯಾಕಂದ್ರೆ ಎಲ್ಲಾ ನೋಡಬಹುದು. ಜೈ ಶ್ರೀ ರಾಮ್ 🚩🙏🇮🇳
🚩🙏ಧರ್ಮೋ ರಕ್ಷಿತಿ ರಕ್ಷಿತಃ🙏🚩
ಕಾಕಾ ಹುಷಾರು..❤
Super🎉 😊😊😊
Thanks
Bro bank ondu change madi, karnataka bank madsi 😊
Nintara agbeku brother nanu passport ready ide but ..🎉❤❤ money problems 2 year work madi amount kudikki bartini sir❤❤❤❤❤❤
🕉️Jay Shri Ram🕉️🚩
Respet bali police jai shree Ram ❤🙏🚩
save bangladesh Hindus 😭😭😭😭😭
bali super nange tumba ista
Bali police officers hatsoff
Jai Sri Ram 🙏🙏🙏
❤❤❤ Nice
Hi ram Anna how are you 😊❤
Bro police avru en auction tagondru helila 🫡
❤❤❤ super 😮
Super 👌 police 🎉
Nice ❤
Super police service... 🎉
😊✌️
Background music tumba esta aythu
R̤a̤m̤ s̤a̤r̤ j̤o̤l̤l̤y̤ j̤o̤l̤l̤y̤ t̤o̤ṳr̤i̤s̤t̤ ❤❤
Hi super sir
🎉
So proud be a Hindu ❤❤jai Santana hindu dharma 🚩🫶🕉️... Super raam ji ❤❤🎉🎉
Veg hotel information
Super
ಜೈ ಶ್ರೀ ರಾಮ್ 🙏🏻🚩
💛❤️🙌🔥
Last month we went
Bali❤🎉🎉
Bali❤❤
ಹಯ್ ಹಲೋ ರಾಮ್ ಸರ್ ❤️❤️❤️❤️❤️
Howdu sir bali alli hindu samskrithi thumba ne follow madthare almost hindugale jasthi iddare bro navu kooda illi irodu bro