All your video's regarding planets placing in different houses and its results is excellant and you are giving remidies for those dosha's it is really helpful to overcome from dosha's kindly upload many video's regarding this planets and its effect and results i ❤all your videos what all you are saying is 100% true
ರಾಹು 5 ನೇ ಮನೆಯಲ್ಲಿದ್ದರೆ ಜನರಲ್ ಆಗಿ ಬುದ್ಧಿವಂತರು, ಕೌಶಲ್ಯವುಳ್ಳವರು ಆಗಿರುತ್ತಾರೆ. ಆದರೆ ಮಕ್ಕಳ ವಿಷಯದಲ್ಲಿ ತೊಂದರೆ ಹಾಗೂ ಸರ್ಪದೋಷಗಳಿರುವ ಸಾಧ್ಯತೆ ಇರುವುದು. ದಶ, ಭುಕ್ತಿ, ಉಳಿದ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಪರಿಣಾಮದಲ್ಲಿ ವ್ಯತ್ಯಾಸ ಆಗುವದು.
100%true...mam...8th house rahu is never good... My brother just 32 year very handsome and very much good humble person.. But was addicted to Drinks recently... Later 2year he suddenly demise mam.. We did t get any idea of His Health issues.... . Yenadru parihara kodi
ಲಗ್ನದಿಂದ ಸಪ್ತಮದಲ್ಲಿ ರಾಹು ಇದೆಯಾ ಅಥವಾ ಗೊಚಾರದ ರಾಹು ಸಪ್ತಮದಲ್ಲಿದೆಯಾ ಎಂದು ನೋಡಿ. ರಾಹು ಜೊತೆ ಅನ್ಯ ಗ್ರಹಗಳ ಯುತಿ, ದೃಷ್ಟಿ ಗಳು, ದಶ, ಭುಕ್ತಿಗಳೂ ಪರಿಣಾಮವನ್ನು ನಿರ್ಧಾರಿಸುತ್ತವೆ. ಇದು 1.5 ವರ್ಷದ ಗೋಚಾರ ಫಲವಾಗಿದೆ.
ತುಂಬಾ ವಿಶೇಷವಾದ ಮಾಹಿತಿಯನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದೀರಿ ತಮ್ಮ 🙏🏼🙏🏼🙏🏼
🙏💐
ಧನ್ಯವಾದಗಳು 🙏😊
ನಿರೂಪಣೆ ಸೊಗಸಾಗಿದೆ, ಧನ್ಯವಾದಗಳು
🙏💐
🙏💐
Mam.. ತುಂಬಾ ಚನ್ನಾಗಿ ರಾಹು ಬಗ್ಗೆ ಮಾಹಿತಿ ಕೊಟ್ಟಿದಿರ ಹಾಗೆ........ ಎಲ್ಲಾ ಗ್ರಹಗಳ ಬಗ್ಗೆ ಮಾಹಿತಿ ಕೊಡಿ ಮ್ಯಾಂ 🙏🙏🙏... Nivu ಹೇಳುವ ರೀತಿ ತುಂಬಾ ಚನ್ನಾಗಿ ಉಂಟು ಮೇಡಂ....
Neevuolleyadhyanmadiruviri🙏🙏🙏🙏
🙏💐
Thank you so much madam thumba upauktha mahithi thilisi kottidiri
Wonderful explanation thank you so much mam ❤
🙏
All your video's regarding planets placing in different houses and its results is excellant and you are giving remidies for those dosha's it is really helpful to overcome from dosha's kindly upload many video's regarding this planets and its effect and results i ❤all your videos what all you are saying is 100% true
Thank You. Remedies regarding doshas or planets you can watch @indradhanuhuastrocare
Please Suggest one astrology learning kannada book to me
Super explain madam
🙏💐
Madam nanu jothishya kaliayabeku basic class eidiya
ತುಂಬಾ ಧನ್ಯವಾದಗಳು ಮೇಡಮ್ 💐💐🙏🙏
Madam,just curiosity ge keluttiddene,kelavaru gocharavannu tamma tamma rashigalindale nodabeku ennuttare,nimma analysation bahala accurate iruttade,so nimma bagge doubtninda keluttilla,bere bere vidhanagala bagge tiliyuvudkkagi keliddene.Thanks.
Lagna maadikondre artha aaglilla madam !
Madam Astama Rahu Doshada bagge tilisi kodi
Rahu Neecha agidre ? Yenu phala sigutthe
Thank you for your guidance mam
🙏💐
ರಾಹು ಬಗ್ಗೆ ಚನ್ನಾಗಿ ತಿಳಿಸಿದ್ದೀರಿ ಮೇಡಂ ಹಾಗೆ ಕೇತು ಬಗ್ಗೆ ತಿಳಿಸಿ 🕉️🙏
ಕೇತು ಬಗ್ಗೆ ಆಲ್ರೆಡಿ ವಿಡಿಯೋ ಮೊದಲೇ ಅಪ್ಲೋಡ್ ಆಗಿದೆ . ವೀಕ್ಷಿಸಿ.
Thank you madam
Madam nannadhu mithuna lagna
2nd house
Ravi Rahu please what happened
Madam bari dob iddre saka correct timings iddre matra correct agi irutta jataka
ಕರೆಕ್ಟ್ ಟೈಮಿಂಗ್ಸ್ ಬೇಕು.
ಇಲ್ಲ ಅಂದ್ರೆ ಅದಕ್ಕೆ ಬೇರೆ ವಿಧಾನಗಳ ಮೂಲಕ ನೋಡಬಹುದು.
🙏🏻🙏🏻🙏🏻
good information thank u
🙏
ನಮಸ್ತೆ 🙏 ಮೇಡಂ
ಗುರುಗಳಿಗೆ ಅನಂತ ವಂದನೆಗಳು ಮೇಡಂ
1998 /27/June,time morning 5:36 place Karwar rahu ketu dosha edya
There is no dosha in astrology.
Ketu dasha already finished
Now u have Venus Dasha
Rahu dasha will come in 2064
Rahu 5 th house nalli iddare . Olledu yenu ilva madam thilisi . Meditation ge olleda .. 3rd eye meditation ge olle da ???
ರಾಹು 5 ನೇ ಮನೆಯಲ್ಲಿದ್ದರೆ ಜನರಲ್ ಆಗಿ ಬುದ್ಧಿವಂತರು, ಕೌಶಲ್ಯವುಳ್ಳವರು ಆಗಿರುತ್ತಾರೆ. ಆದರೆ ಮಕ್ಕಳ ವಿಷಯದಲ್ಲಿ ತೊಂದರೆ ಹಾಗೂ ಸರ್ಪದೋಷಗಳಿರುವ ಸಾಧ್ಯತೆ ಇರುವುದು. ದಶ, ಭುಕ್ತಿ, ಉಳಿದ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಪರಿಣಾಮದಲ್ಲಿ ವ್ಯತ್ಯಾಸ ಆಗುವದು.
@@indradhanuhuastrocare kethu 11 house nalli ide madam . ಅಧ್ಯಾತ್ಮ ಲಾಭ ಪಡೆಯಬಹೂದ ....
100%true...mam...8th house rahu is never good...
My brother just 32 year very handsome and very much good humble person.. But was addicted to Drinks recently... Later 2year he suddenly demise mam..
We did t get any idea of His Health issues....
. Yenadru parihara kodi
Contact 7760169156
Madam rahu lagnadalliddu, raahu Dasha nadita idhe parihara tilisi
"ಓಂ ದುಂ ದುರ್ಗಾಯೈ ನಮಃ " ಮಂತ್ರವನ್ನು ಶುಕ್ರವಾರ ಪ್ರಾರಂಭಿಸಿ ದಿನಾಲು 108 ಬಾರಿ ಪಠಿಸಿ.
Madam thank you so much, madam naanu 6varshagalinda tumba stragal anubhavista idini vinay sir atra consultant togondru nanna Iproblem solve aglilla pleas nanna jataka pariseelane maadsbeku contact no send maadi
ದಯವಿಟ್ಟು ತಿಳಿಸಿ
Medam pz mobile no kodi
ಹಾಗೆಯೆ ಕೇತು ಗೋಚರ ಫಲನೂ ತಿಳಿಸಿ
ಓಕೆ.
ಮೇಡಂ ನನಗೆ ರಾಹು ಲಗ್ನ ಕುಂಭ ಮೀನದಲ್ಲಿ ಇದಾನೆ ಅವನ ಪ್ರಭಾವಕ್ಕೆ ನಾನು ಹಣೆಗೆ ಕೇಸರಿ ತಿಲಕ ಇಡಬಹುದೆ
ಮೇಡಂ ಲಗ್ನದಿಂದ ಎರಡನೇ ಮನೆ ರಾಹು 8ನೇ ಮನೆಯಲ್ಲಿ ಕೇತು ಇದ್ದರೆ ಏನು ಫಲ ನೀಡುತ್ತಾನೆ
05.10.1970
01.35am
Gadag
Dhanur lagnakke hegedi
Medam nim number kodi
Mahithi sari illa
ನನ್ನ ಜಾತಕದಲ್ಲಿ ರಾಹು ಲಗ್ನದಿಂದ ಸಪ್ತಮದಲ್ಲಿ ರಾಹು ಇದೆ ನೀವು ಹೇಳಿದ ಫಲಗಳ ಹೋಲಿಕೆ ಇಲ್ಲ
ಲಗ್ನದಿಂದ ಸಪ್ತಮದಲ್ಲಿ ರಾಹು ಇದೆಯಾ ಅಥವಾ ಗೊಚಾರದ ರಾಹು ಸಪ್ತಮದಲ್ಲಿದೆಯಾ ಎಂದು ನೋಡಿ. ರಾಹು ಜೊತೆ ಅನ್ಯ ಗ್ರಹಗಳ ಯುತಿ, ದೃಷ್ಟಿ ಗಳು, ದಶ, ಭುಕ್ತಿಗಳೂ ಪರಿಣಾಮವನ್ನು ನಿರ್ಧಾರಿಸುತ್ತವೆ. ಇದು 1.5 ವರ್ಷದ ಗೋಚಾರ ಫಲವಾಗಿದೆ.
Bhuda dasha rahu antardasha
Thank you madam
🙏🙏🙏🙏🙏
Thank you madam🙏🙏🙏🙏🙏