ರೆಸ್ಟೋರೆಂಟ್ ಶೈಲಿಯ 100% ಪನ್ನೀರ್ ಬಟರ್ ಮಸಾಲ ಮಾಡುವ ವಿಧಾನ I How to make hotel style paneer butter masala

Поделиться
HTML-код
  • Опубликовано: 7 сен 2024
  • #bhagyatvrecipes #bhagyatv #bhagyatvkannada #paneer #paneerbuttermasala #food #cooking #recipe
    ಪನ್ನೀರ್ ಬಟರ್ ಮಸಾಲ ಮಾಡಲು ಬೇಕಾದ ಪದಾರ್ಥಗಳು
    ಪನ್ನೀರು 200 ಗ್ರಾಂ
    ಈರುಳ್ಳಿ 2
    ಟೊಮೊಟೊ ಹಣ್ಣು 4
    ಎಣ್ಣೆ 2 ಟೇಬಲ್ ಸ್ಪೂನ್
    ಬೆಣ್ಣೆ 2 ಟೇಬಲ್ ಸ್ಪೂನ್
    ಹಸಿಮೆಣಸಿನಕಾಯಿ 2
    ಬ್ಯಾಡಗಿ ಮೆಣಸಿನಕಾಯಿ 4
    ಜೇನುತುಪ್ಪ 1 ಟೀ ಸ್ಫೂನ್
    ಹಾಲು ಅರ್ಧ ಕಪ್
    ಲವಂಗ 4
    ಚಕ್ಕೆ ಅರ್ಧ ಇಂಚು
    ಏಲಕ್ಕಿ ಕಾಯಿ 2
    ಪಲಾವ್ ಎಲೆ 1
    ಬೆಳ್ಳುಳ್ಳಿ 8 ರಿಂದ 10 ಎಸಳು
    ಹಸಿ ಶುಂಠಿ ಅರ್ಧ ಇಂಚು
    ಗೋಡಂಬಿ 15 ರಿಂದ 20
    ಬಾದಾಮಿ 10 ರಿಂದ12
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ಧನಿಯಾ ಪುಡಿ 1 ಟೇಬಲ್ ಸ್ಪೂನ್
    ಗಸಗಸೆ 1 ಟೇಬಲ್ ಸ್ಪೂನ್
    ಅರಿಶಿಣದ ಪುಡಿ ಸ್ವಲ್ಪ
    ಕಸೂರಿ ಮೆಂತ್ಯ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು

Комментарии • 26