ಮಾನ ಮರ್ಯಾದೆಯಿಂದ ಬದುಕೋದು ತಪ್ಪಾ ?| Rajesh Reveals Ft.Sowmya Rao | EP 68 | Rajesh

Поделиться
HTML-код
  • Опубликовано: 16 янв 2025

Комментарии • 660

  • @gowspeerb1109
    @gowspeerb1109 9 часов назад +189

    ನಿಮ್ಮಂತ ಅಪ್ಪಟ ಕನ್ನಡತಿಯನ್ನ ಪರಿಚಯಿಸಿದ ರಾಜೇಶ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು. ❤

  • @swethamkannadavlogs
    @swethamkannadavlogs 10 часов назад +150

    ನಿಮ್ಮೊಂತೋರಿಗೆ ನಮ್ಮ ಕನ್ನಡ ಇಂಡಸ್ಟ್ರಿ ನಲ್ಲಿ ಅವಕಾಶ ಸಿಗಬೇಕು ಸೌಮ್ಯ ಒಳ್ಳೆಯದಾಗಲಿ ❤

    • @THALOGICTELLAR
      @THALOGICTELLAR 10 часов назад

      ಮೇಡಂ ಏನೇ ಇದ್ದರೂನು ಅದನ್ನ ನಮ್ಮಜೊತೆ ಹಂಚ್ಕೋ ಬೇಕಿತ್ತು ಅದನ್ನು ಬಿಟ್ಟು ಪಕ್ಕದ ಇಂಡಸ್ಟ್ರಿ ಅವರತ್ರ ಹೋಗಿ ಕನ್ನಡ ಇಂಡಸ್ಟ್ರಿನ ಕೀಳು ಮಾಡ್ಬಿಟ್ರಿ 😒

  • @byhdky
    @byhdky 11 часов назад +166

    Matured talk ✅
    Stright forward ⏩✅
    Brave women ✅
    Loyal ❤✅
    Talented ✅
    Beauty😊

  • @susheelaravi1056
    @susheelaravi1056 8 часов назад +99

    ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ ಮಗಳೆ...ಸರಿಯಾದ ದಾರಿಯಲ್ಲಿ ಸಾಗುತ್ತಿರುವೆ...ದೇವರು ಒಳ್ಳೆಯದನ್ನು ಮಾಡುತ್ತಾನೆ...❤

  • @santhoshsanthosh-ix7gr
    @santhoshsanthosh-ix7gr 9 часов назад +167

    ನಮ್ಗೂ ಅನುಶ್ರೀ ಆಂಟಿ ಮುಖ ನೋಡಿ ನೋಡಿ ಬೇಜಾರ್ ಆಗಿದೆ ಇವರನ್ನ ತನ್ನಿ ಬಾರಿ ಚಂದ ಇದಾರೆ❤❤

  • @sathnan
    @sathnan 5 часов назад +19

    ನಾನೊಬ್ಬ ತೆಲುಗು ಅವನು... ಈ podcast ನೋಡಿದ್ಮೇಲೆ, ಸೌಮ್ಯ ಅವ್ರ ಬಗ್ಗೆ ತುಂಬಾ ಗೌರವ /ಅಭಿಮಾನ ಜಾಸ್ತಿ ಆಗಿದೆ. She is living her life with self respect.

  • @nandinihn143
    @nandinihn143 9 часов назад +70

    Wow ನೀವು ನಿಮ್ಮ ಸ್ವಚ್ಛ ಕನ್ನಡ ತುಂಬ ಚಂದ ❤❤❤

  • @SAMEEKSHAKUNDER
    @SAMEEKSHAKUNDER 11 часов назад +93

    Z kannada give her chance she will surely stole milion heart

    • @deekshadisha584
      @deekshadisha584 2 часа назад +1

      Avrige aunshree aunty fix hagole and may be olle benefits aunty aushree kodtirbodu😂😂😂

  • @User-wtq1234
    @User-wtq1234 9 часов назад +78

    ರಾಜೇಶ್ ಸರ್, ನಿಮಗೆ ಧನ್ಯವಾದಗಳು 🙏
    ಸೌಮ್ಯ ರವರಿಗೆ ಮತ್ತೊಂದು ಅವಕಾಶ ಕೊಟ್ಟಿದ್ದಿರ ಮಾತನಾಡುವುದಕ್ಕೆ ಹಾಗೂ ಸ್ಪಷ್ಟನೆ ಕೊಟ್ಟಿದ್ದಾರೆ 🙏

  • @ganeshaa1660
    @ganeshaa1660 9 часов назад +53

    ನೀವು ಕನ್ನಡಕ್ಕೆ ಬರಲೇಬೇಕು ಮೇಡಂ ನಿಮ್ಮ ಕನ್ನಡ ಭಾಷೆಯ ಸ್ಪಷ್ಟತೆ ತುಂಬಾ ಚೆನ್ನಾಗಿದೆ. ಸೋಶಿಯಲ್ ಮೀಡಿಯಾ ಬಂದ್ಮೇಲೆ ಅವರ ಬೇಳೆ ಬೇಯಿಸ್ಸ್ಕೊಳ್ಳೋಕೆ ಏನೇನೋ ಮಾಡ್ತಿದ್ದಾರೆ.

  • @mNamrathamrao
    @mNamrathamrao 11 часов назад +151

    She is 💯 right!! Kannadiga’s are tired of seeing same face in same reality show… theres nothing new concept in serial, non fiction programs .Thats people start watching other language shows if not on tv but on ott

    • @ganeshanand5956
      @ganeshanand5956 9 часов назад +13

      Example hanumanthu. Thukali samthosh. Nivedita gowda 😂😂😂

    • @VijayaLakshmi_24
      @VijayaLakshmi_24 3 часа назад +4

      Yeah exactly, the same style of acting, comedy , laughing loudly n irritatingly but being paid highly for the same achoring... Nodi nodi irritation aagbittide... Example: Anushree

    • @deekshadisha584
      @deekshadisha584 2 часа назад +3

      She gave slipper shot to all those stupid directors and producers who see kfi cheap and women's to thr own use! Those directors and producers who respect kfi will identify true real talents and dont call women's for thr own use ! Even kannada ppl are observing thr drama infact from soundarya Era to even now kfi is loosing many talented actress and artist .

  • @Sowbhagya..Kumar9195
    @Sowbhagya..Kumar9195 8 часов назад +24

    ಪ್ಲೀಸ್ ಪ್ಲೀಸ್ ದಯವಿಟ್ಟು ಅವರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಅವಕಾಶ ಕೊಡಿ ತುಂಬಾ ಚೆನ್ನಾಗಿದ್ದಾರೆ ತುಂಬಾ ಚೆನ್ನಾಗಿ ಕನ್ನಡ ಮಾತಾಡ್ತಾರೆ ❤❤❤❤❤❤❤

  • @SunilKumarDP9984
    @SunilKumarDP9984 10 часов назад +63

    ಸೌಮ್ಯವರೆ, ಈ ಕಾಮೆಂಟ್ಸ್ ಗಳಿಗೆಲ್ಲ ತಲೆ ಕೆಡ್ಸ್ಕೋಬೇಡಿ, ನಿಮ್ಮ ದಾರಿನಲ್ಲಿ ನೀವೂ ಗಮನ ಹರಿಸಿ,ಯಶಸ್ಸು ನಿಮ್ಮದಾಗಲಿ.

  • @RameshHipparagi-bi8zb
    @RameshHipparagi-bi8zb 10 часов назад +77

    ನಿಮ್ಮಂತ ಒಳ್ಳೆ ನಿರೂಪಕಿ ನಮ್ಮ ಕನ್ನಡದಲ್ಲಿ ಬೇಕು

  • @sandhyakaranth4273
    @sandhyakaranth4273 11 часов назад +31

    Don’t feel you lost your mother. Here you have thousands of Kannada mothers who love you and bless you. Good luck dear ಮಗಳೆ

  • @akribist
    @akribist 7 часов назад +17

    ಸೌಮ್ಯಾ, ನಿಮ್ಮ ಕುವೆಂಪು ಅವರ ಲೈನ್ ಗಳು ಮತ್ತು ನುಡಿಮುತ್ತುಗಳು ತುಂಬಾ ಮುದ್ದಾಗಿವೆ. Really you are deserve to this Karnataka Kannada Industry.

  • @akribist
    @akribist 5 часов назад +11

    ಸೌಮ್ಯಾ ಖಂಡಿತವಾಗಿ ಶಿವ ನೀಡುತ್ತಾನೆ ಒಳ್ಳೆಯ ಆಶೀರ್ವಾದ. ನಿಜವಾಗಲೂ ನಿಮ್ಮ ಕಂಠ ಅದ್ಭುತ, ಒಳ್ಳೆಯದಾಗಲಿ.All the Best.

  • @kushi5439
    @kushi5439 8 часов назад +21

    ನಿಮ್ಮಕನ್ನಡ ಮಾತುಗಳು ಕೇಳ್ತಾಯಿದ್ರೆ ನಮಗೆ ನಮ್ಮ ಕನ್ನಡ ಭಾಷೆ ಮೇಲೆ ಇನ್ನು ಹೆಚ್ಚು ಪ್ರೀತಿ ಬೆಳಿತಿದೆ 🥰😍🙏🏻🙏🏻

  • @ramyams9535
    @ramyams9535 7 часов назад +23

    I want t0 see you next kannada bigbos12....because you're a brave and straight farword girl. I like it.... Don't worry about 10% negative comments.. You should focus 90%positive comments ❤

  • @PraveenPoojary-xw1pl
    @PraveenPoojary-xw1pl 11 часов назад +54

    ಸೌಮ್ಯ ರಿಗೆ ತುಂಬಾ ಟೈಲೆಂಟ್ ಇದೆ 🙏🙏🙏

  • @shruthishreechandru3319
    @shruthishreechandru3319 6 часов назад +12

    Ee interview goosebumps barside. Ur awesome. Isht aadmele kannada industry Sowmya talent belkige tandilla andre... Shame shame kannada industry

  • @Besmiling-e7k
    @Besmiling-e7k 11 часов назад +21

    I have heard her interview...I liked her confidence 🙏she is great ...at this young age she have guts to talk the truth rather than being in the cage like someone else 😢

  • @acchugowdab.s8529
    @acchugowdab.s8529 11 часов назад +31

    Heege bold agi irbeku hennu makkalu illa andre kaalu kasa madkolthare I proud of you sis❤

  • @sribindu9710
    @sribindu9710 5 часов назад +5

    ಕನ್ನಡ ಹೆಣ್ಣುಮಕ್ಕಳು ಬೆಳಿಯಬೇಕು... ನಿಮ್ಮ ಕನ್ನಡತನ ನಿಮ್ಮ ಭಾಷ ಶೈಲಿ ತುಂಬಾ ಚನ್ನಾಗಿ ಇದೆ.. ಅವಕಾಶ ಇಲ್ಲಾ ಅಂತ ಬೇಸರ ಮಾಡ್ಕೋಬೇಡಿ ನೀವು ಯಾವುದೇ ಇಂಡಸ್ಟ್ರಿಯಲ್ಲಿರಿ ಕನ್ನಡಕ್ಕೆ ಗೌರವ ಸಿಗಲಿ... ನಮ್ಮ ಮನೆ ಹೆಣ್ಮಕ್ಳು ಹೊರಗಡೆ ಹೋಗಿ ಬೆಳಿಯೋದು ತುಂಬಾ ಸಂತೋಷ.. ಮುಂದಿನ ಯಶಸ್ವಿ ಬದುಕು ನಿಮಗೆ ಸಿಗಲಿ 🙌

  • @durgashreeg971
    @durgashreeg971 5 часов назад +6

    She is amazing ❤....Naan yaavatthu 2 hours kuthkondu interview ella nodilla..but first time ivara interview naa full nodiddene...really she is amazing...alchemist ...hat's off❤

  • @aishwaryahiremath1846
    @aishwaryahiremath1846 5 часов назад +10

    Zee ಕನ್ನಡ ಅಲ್ಲಿ ಬರುತ್ತಿರುವ ರಿಯಾಲಿಟಿ showgalli ಅನುಶ್ರೀ ಅವರ ಬದಲು ಇವರಿಗೆ ಅವಕಾಶವನು ಕೊಡಿ.
    ನೋಡಲು ಹೊಸದಾಗಿರುತ್ತದೆ. ಸುಂದರ ಕನ್ನಡ, Heavily talented🎉🎉🎉

    • @ashwinir6306
      @ashwinir6306 45 минут назад

      evat change agtale, agtale wait madi sakaitu, beega anushree na change madbeku.

  • @subhashm7644
    @subhashm7644 8 часов назад +9

    Honesty in her words ❤️
    Self respect is her charecter...and though having such an beautiful love on kannada language will one day lead her to a great position.
    All the best❤

  • @deekshithashetty667
    @deekshithashetty667 10 часов назад +48

    ನೀವು tension ಮಾಡಬೇಡಿ medam....ನೀವು loyal edira....astu saku❤

  • @manasakrishna6784
    @manasakrishna6784 8 часов назад +7

    I like sowmya a lot. She talks from her heart, no bias no overacting. She has suffered a lot in her life. She is so talented. Love from kannadathi, from St george, USA

  • @byhdky
    @byhdky 11 часов назад +28

    Superrrrrrrrrrrr madm❤❤❤❤nimm maatu inspiration to all womens

  • @madhusudhanahn
    @madhusudhanahn 5 часов назад +6

    ಆಗೋದೆಲ್ಲ ಒಳ್ಳೆಯದಕ್ಕೆ...... ಎಲ್ಲಿ respect ಇದೆ ಅಲ್ಲೇ ಬೆಳಿಬೇಕು....All the best Madam🙂

  • @shashigowda9453
    @shashigowda9453 4 часа назад +4

    Nam industry inda national crush agi kannada ge ಅವಮಾನ madiro avrge slipper shot
    Mam ur kannada is sweet
    Welcome to ur industry mam ❤❤

  • @poojamakeupandhairaccademy8608
    @poojamakeupandhairaccademy8608 7 часов назад +10

    I wish Rajesh avra e channel inda ivrige kannadadolge olle avakasha sigli, god bless u ma

  • @Aayukthacreations4205
    @Aayukthacreations4205 6 часов назад +7

    ಕನ್ನಡವೇ ಸತ್ಯ ಕನ್ನಡವೇ ನಿತ್ಯ
    ಏ ಮಗಳೆ ಯಾರು ಏನೇ ಅಂದ್ರು, ನೀ ಕನ್ನಡದ ಕೂಸು ಕಂದ, ಕೆಸರಲ್ಲಿ ಬಿದ್ದು ಬಂದು ಎಲ್ಲರ ಮೇಲೆ ಕೆಸರು ಎರಚೋ ಹಂದಿಗಳ ಬಗ್ಗೆ ತಲೆ ಕೇಡಿಸಿಕೊಳ್ಳಬೇಡ , ❤❤ love u ಮಗಳೆ

  • @sushmasainath6522
    @sushmasainath6522 7 часов назад +6

    Lots of love and respect for sowya💝......avara tayi na torsidukke rajesh arge dhanyawadagalu...🙏❤👏👏👏👏👏

  • @chandruechandrue-qi3nl
    @chandruechandrue-qi3nl 6 часов назад +4

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸೌಮ್ಯ ನಿಮ್ಮ ಸ್ವಭಾವ ನಿಮ್ಮ ನಗು ನಗುತ್ತಾ ಮಾತನಾಡುವುದು ತುಂಬಾ ಚೆನ್ನಾಗಿದೆ ಸೌಮ್ಯ ಮೆಡಮ್ ❤

  • @premithatellis6662
    @premithatellis6662 8 часов назад +13

    She is really talented, beautiful and has very good language skills…. God bless her and give her lot of success ❤
    People stop commenting vulgar words please!!! LEARN TO RESPECT🙏

  • @brindanarasimhan8396
    @brindanarasimhan8396 6 часов назад +6

    Then after watching your podcast with Rajesh and now I have liked Sowmya and support her, I will pray for her. Just remain focused dear Sowmya as always. Nature bless you and I hope to see you soon in kannada shows. Good 🤞 luck.

  • @rohithc998
    @rohithc998 11 часов назад +61

    Such a good girl ❤

  • @chandrayt9432
    @chandrayt9432 10 часов назад +20

    Very bold lady super super well said thank you Rajesh for this podcast ❤😊

  • @Godisgreatai
    @Godisgreatai 6 часов назад +6

    ನಮ್ಮ ಕನ್ನಡ ಸಂಸ್ಕೃತಿಗೆ ತಕ್ಕ ಹೆಣ್ಣು ಮಗಳು ನಿನು ❤❤❤❤❤ ನಿನ್ನ ಕನ್ನಡಕ್ಕೆ ನಮ್ಮದೊಂದು ನಮಸ್ಕಾರ ಸೌಮ್ಯ, ನಿಮಗೆ ಒಳ್ಳೆಯದಾಗಲಿ, ನಿಮ್ಮ ಕನ್ನಡ ತುಂಬಾ ಚನ್ನಾಗಿದೆ, ❤

  • @parvathijeevitha7726
    @parvathijeevitha7726 10 часов назад +8

    Tq rajesh matte sowmya avrana karisdake, sowmya avre nivhegidru jana mayhadthane irthare est antha navu clarity kodtha hogtira heli, bidi you are a such a humble girl, nimma horatake devru nimge olledu madidhane, chenagiri ayta 😊

  • @kavi8w3
    @kavi8w3 9 часов назад +19

    I think❤ Next big boss contestant. Very inspiring 👏⭐ ⭐ ⭐ ⭐ ⭐ ⭐⭐⭐⭐⭐⭐⭐⭐⭐⭐⭐

  • @krishnegowda3911
    @krishnegowda3911 9 часов назад +7

    You are a great Kannada lady. You are a good hearted personality who are model to so many people. My tears came out when you are saying about your mothers story. I appreciated your practicality.🙏

  • @manjirs
    @manjirs 8 часов назад +9

    ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ.. dear Soumya ❤

  • @malliclk
    @malliclk 4 часа назад +3

    I met her once at Taza thindi..she is soo down to earth and she spoke so well ...even I spoke to her because she took care of her mother ..she is inspiration for this generation people how to take care of their parents ...good dear keep going

  • @ushasudheer8722
    @ushasudheer8722 5 часов назад +4

    ಸೌಮ್ಯಾ ರಾವ್ ಮೇಡಂ ನಿಮಗೆ ರಾಯರು ತುಂಬಾನೇ ಬೇಗ ಕನ್ನಡದಲ್ಲಿ ಒಂದು ಒಳ್ಳೆ ಅವಕಾಶ ಕೊಡಲಿ, ಇದು ನಮ್ಮ ಆಶಯ ❤. ನಾವು ಕಾಯ್ತಾ ಇದ್ದೇವೆ

  • @prashanthp1314
    @prashanthp1314 4 часа назад +5

    Huge respect to u kannadathi ❤strong lady with immense strong personality.....

  • @mahadevim37
    @mahadevim37 Час назад +1

    ತುಂಬಾ ಚೆನ್ನಾಗಿ ಮಾತಾಡಿದ್ದಾರೆ
    ಸಾವಿರ ಜನ ಸಾವಿರ ಮಾತನಾಡುತ್ತಾರೆ ಎಲ್ಲರನ್ನೂ ಮೆಚ್ಚಿಸುವ ಅವಶ್ಯಕತೆ ಇಲ್ಲ. ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ. ಎಲ್ಲರಿಗೂ ಚೆನ್ನಾಗಿ ಉತ್ತರಿಸಿದ್ದಾರೆ
    Rajesh sir good interview

  • @harshavardhinisiri1281
    @harshavardhinisiri1281 3 часа назад +5

    30:32 she is really good better than so called some heroine's
    ನಿಮ್ಮ ಅಭಿಮಾನಿ ಆಗ್ಬಿಟ್ಟೆ ಮೇಡಂ....

  • @mamathamamin362
    @mamathamamin362 4 часа назад +3

    Sowmya god bless you dear... Neevu kannadakka bande ಬರ್ತೀರಾ.. ನಿಮಗೆ ಒಂದು ಒಳ್ಳೆ ಅವಕಾಶ ಸಿಕ್ಕೇ ಸಿಗುತ್ತೆ

  • @AnithaAnitha-u4c
    @AnithaAnitha-u4c 7 часов назад +8

    ನಿಮ್ಮ ಅಮ್ಮ ನನ್ನು ಮಗುವಾಗಿ ನೋಡಿಕೊಂಡಿದಿರಿ ಅದಕ್ಕಾಗಿ ನೀವು ಜೀವನದಲ್ಲಿ ತುಂಬಾ ಚೆನ್ನಾಗಿ ಇರುತಿರಾ

  • @rajunatikar7666
    @rajunatikar7666 4 часа назад +4

    ಬಡವರ ಮನೆ ಮಕ್ಕಳು ಬೇಳಿಬೇಕು ನಿಮಗೆ ಒಳ್ಳಯದಾಗಲಿ ಮೇಡಂ...👍

  • @Anusha-o2r
    @Anusha-o2r 10 часов назад +9

    Lots of love from my family side . Real Kannadathi Sowmya Rao god bless u ma ❤

  • @mamathas3481
    @mamathas3481 4 часа назад +3

    Chapli na silk batteli sutti alla handi shit alli addi oditidare sowmya avru Great sowmya Akka😂 Keep Rocking❤ Those who comment on women yelrigu sarriyagi ugita idare😂 She is right comment akodu alla akidre adu avra avra character na torsutte anta crct aagi heliddare❤ She s Gem of person ❤ For sure you will grow higher Sowmya akka❤ Advance Congratulations and waiting for your Fire Come back in kannada ❤🎉🎉

  • @kavyashree1068
    @kavyashree1068 7 часов назад +10

    She needs more chances in kannada. Look at the hold in her language. She is fit for news anchoring or news reader. She needs huge recognisation and big stage.

  • @Sowbhagya..Kumar9195
    @Sowbhagya..Kumar9195 7 часов назад +10

    ಎಷ್ಟು ಚೆನ್ನಾಗಿದ್ದರೆ ಹೀರೋಯಿನ್ 🥰🥰😘😘😘

  • @DoreenNeedham
    @DoreenNeedham 8 часов назад +6

    A big Salute to u Madam !! All the best ... kasta pado parthi henmakkligu ollledhagllii !! colours or Zee kannada pls !! ivrige Chance kodi !! am sure she will win millions hearts of kannadigas !! All the best mam !! with lots of love !! ollledhagli nimge .

  • @ShivaKumar-h7o3b
    @ShivaKumar-h7o3b Час назад +1

    ನೀವು ಹೇಳಿರೋದು ಸತ್ಯ ಸೌಮ್ಯ ಮೇಡಂ ನಮ್ಮ ಹೆಮ್ಮೆಯಾ ಕನ್ನಡತಿ ಶುಭ ವಾಗಲಿ ರಾಜೇಶ್ ಸರ್ ತುಂಬು ಹೃದಯದ ಅಭಿನಂದನೆಗಳು

  • @pranavbharadwaj8607
    @pranavbharadwaj8607 7 часов назад +4

    Ee super bidri. Nimna kapadterodu Nim taie ge Neev maadid seve, Nim swabhimana and ur straightforward attitude and boldness. God bless you and I wish you come to my state and find a chance here as per ur liking.

  • @sudhirshetty2929
    @sudhirshetty2929 2 часа назад +3

    Hats of soumya Rao....thanks to Telugu and Tamil film industry had given a chance to this highly talented actress to act in TV as well as film

  • @deekshithashetty667
    @deekshithashetty667 10 часов назад +14

    Inspirational talk sis❤❤❤

  • @poornimag8505
    @poornimag8505 2 часа назад +2

    Honestly speaking sowmya purely hearted girl i will also crying
    All the best Ganesh nnanage olayadhu madale

  • @SAVITHAPATIL-z4d
    @SAVITHAPATIL-z4d 8 часов назад +7

    Nanu nimma eshto podcast bandide nimma channel alli tumba eshta agirodu soumya rao du matte prema medam

  • @ajaypuranik3579
    @ajaypuranik3579 4 часа назад +3

    Brave girl Soumya Rao. ಅವರಿಗೆ ಕನ್ನಡದಲ್ಲಿ ಹೆಚ್ಚು ಹೆಚ್ಚು ಅವಕಾಶ ಸಿಗಲಿ.

  • @vaishalinv6604
    @vaishalinv6604 8 часов назад +6

    Please don't cry ma'am 😢😢 you have done more than your duty your mum is really lucky to have daughter like you❤

  • @mallikarjunvh8382
    @mallikarjunvh8382 5 часов назад +4

    Sowmya, I'm from Davangere, nimge olle future ide, may god bless you, n for ur future, 💐💐🌹🌹

  • @Sangeetha-pf4pc
    @Sangeetha-pf4pc Час назад +1

    I still remember one of her kannada serial , that's when I started adoring her talking style , kannada slang etc, just love the way she is❤️
    God bless you with all the good things mam❤️

  • @wisesan123
    @wisesan123 9 часов назад +6

    At last truth is reveled by strong and Talented girl. ATB for your bright future. Hope we see you soon in Kannada too.

  • @roopaaanekal3560
    @roopaaanekal3560 10 часов назад +7

    Sowmya avru...very hard working and wonderful, human being..I have seen so far..hope soon she will work in KFI..❤🎉

  • @Marthodkar
    @Marthodkar 9 часов назад +10

    We need girls like this. I don’t understand how someone will call a women suli for them such words are common because their father uses such words to their mother that’s why people use such words. Non functioning family people use such words. She ripped there head in public I feel proud of her. She answered many girls pain. True even I did not get into Kannada industry because my initial audition only they will ask cheap questions and photos. I am happy that I was highly educated I did not want such fame.

  • @ry8176
    @ry8176 9 часов назад +8

    We would love to see new faces and new talents in our Kannada industry... Ma'am we really appreciate you speaking the reality about our industry.. hope something will change after this..

  • @byhdky
    @byhdky 11 часов назад +23

    Evru interview nodta eddere nodbeku ansutte❤❤❤❤

  • @akribist
    @akribist 8 часов назад +9

    ಇಷ್ಟೆಲ್ಲ ಪ್ರತಿಭೆ ಮತ್ತು ಶುದ್ಧವಾದ ಕನ್ನಡ ಭಾಷೆ ಇದೆ, ಕನ್ನಡ ಎಂಟರ್ಟೇನ್ಮೆಂಟ್ ಇಂಡಸ್ಟ್ರಿ ಅವಕಾಶಗಳನ್ನು ಕೊಡಬೇಕು. ಅರ್ಹತೆ ಇರುವ ಹುಡುಗಿ.

  • @Cool-bq1ce
    @Cool-bq1ce 6 часов назад +5

    She deserves good position in kannada industry❤❤

  • @shree_2012
    @shree_2012 7 часов назад +6

    She is fire 🔥🔥🔥🔥 yellarigu chance sigli❤❤

  • @vishalm5480
    @vishalm5480 10 часов назад +8

    So proud od Soumya 👏 straight forward lady

  • @deekshans
    @deekshans Час назад +2

    Akka u r the super hero ❤❤❤❤❤❤ of the real life of your journey ❤❤❤❤❤❤❤. Nimge devre olledu madli akka. Life Inna jasthi mele banni😊😊😊😊😊

  • @bipinbheemaiah
    @bipinbheemaiah 2 часа назад +1

    I also watched that telugu interview 5 days back I felt she is 💯 % right on that day itself. she is very genuine women #stay blessed always 👍 Sowmya rao 🫶

  • @ananthkumar6138
    @ananthkumar6138 11 часов назад +8

    48 th like nandu....
    Nimmna nanu jabardast inda nu ista neevu aadi awara support nimge good...
    Namma kannada hudgi alli minchtidare andre happy to see you again ❤

  • @Yashu-i2s
    @Yashu-i2s Час назад +3

    Evrnna bigboss karsooo please olle contestant ❤❤❤

  • @arpithan6427
    @arpithan6427 9 часов назад +10

    Look at the views n likes how fast it's raising sowmya ❤❤❤❤❤❤

  • @punithk5952
    @punithk5952 10 часов назад +18

    ಮಾಡೆಮ್ ನಿಮ್ ಕನ್ನಡ ತುಂಬಾ ಚನ್ನಗಿಧೆ

  • @vishalm5480
    @vishalm5480 10 часов назад +6

    Super interview and she is right the facts she reveling about kannada industry is intimation for actors who want to come to make a career in films❤❤❤❤

  • @deepanjalib.n487
    @deepanjalib.n487 7 часов назад +3

    Tumba bold ag mathadtira sowmya.. tumba kushi aythu. Nim anchoring nodidini telugu li bt niv kannadavru antane gothirlila

  • @Yash-e4x6j
    @Yash-e4x6j 8 часов назад +6

    Ur tallented girl dont care about this type of ppls im so proud of u dear

  • @Deepu7210R
    @Deepu7210R 7 часов назад +3

    I am strongly believe your genuine person I am fan of you don't think Natetive people comment God see true be strong madam i am see your all telugu show well done👍 me Swiggy delivery woman

  • @DhanuBoutique-u5s5g
    @DhanuBoutique-u5s5g 6 часов назад +2

    I love Sowmya Rao ❤😊🫂 nimmantha kannadathi beku kannada industry ge God bless you dear 🥰🫂❤️

  • @Hrudayamass
    @Hrudayamass 11 часов назад +17

    We support you girl don't worry ❤❤

  • @pavanachinnu1838
    @pavanachinnu1838 10 часов назад +7

    Nimma kannada thumbha chenagide ,jothege neeravagi mathadtira, nodoke thumbha muddagidira, yen gotta hollevrge ege yavaglu chinthe beda ero sathya gottide nimge bidi edella... kushi inda eri nimna preethsoru thumbha jana edare k na, nim mathu keltidre keltane erbeku ansutte 🎉❤

  • @divyacoorg8451
    @divyacoorg8451 10 часов назад +12

    such a talented and beautiful women🤩😍

  • @KirankumarhtKirankumarht
    @KirankumarhtKirankumarht 7 часов назад +4

    ಮೇಡಂ ನಿಮಗೆ ದೇವರು ಒಳ್ಳೇದು ಮಾಡ್ಲಿ 💐💐

  • @ritheshrithi8980
    @ritheshrithi8980 4 часа назад +2

    Hi Rajesh, Thanks for bringing her again she is talking genuinely and Mam i am appreciating your daring talk. Your talent cant be hold from anybody go head. Jay Karnataka

  • @Chandana_happy_world
    @Chandana_happy_world 3 часа назад +4

    ❤❤she is very talented, and lots of love from chickmagalur.

  • @deekshithashetty667
    @deekshithashetty667 10 часов назад +8

    You are brave girl mam❤.....Be strong💪....We Loveyou❤

  • @narendrasindogi3503
    @narendrasindogi3503 5 часов назад +3

    She is 💯 kithura Rani channamma congratulations mam for future good luck mam 💐💐

  • @shivarajshivaraj7416
    @shivarajshivaraj7416 10 часов назад +14

    Namma kannadada ಹೆಣ್ಣು ಮಕ್ಕಳಿಗೆ ಕನ್ನಡದಲ್ಲಿ ದಯವಿಟ್ಟು ಅವಕಾಶ ಮಾಡಿ ಕೊಡಿ

  • @sushmasushma9796
    @sushmasushma9796 Час назад

    lotts of ❤ ❤❤❤❤ rajesh the best interview 🎉 ಓಬರನ್ನೇ ಮರೆಸೋ ಚಾನಲ್ಸ್ ಗೆ ಮೆಟ್ಟು ನಲ್ಲಿ ಒಡೆದಂಗೆ elidru ತುಳಿದು ಬೆಳೆಯೋದು ಅಲ್ಲ ಬೆಳೆದು ಬೆಳೆಸೋದು ರಿಯಲ್ ಲೈಫ್ ಹೀರೋಇನ್ ❤ ಫೈಟರ್ ತಾಯಿಯ ಪ್ರೀತಿಯ ಮಗಳು ನಿನಂತ ಮಗಳನ್ನು ಹೆತ್ತ ತಾಯಿ ದನ್ಯಾ ತಾಯಿ ನಿಮ್ಮನ ಕೊನೆ ಬಾರಿ ನೋಡಿಲ್ಲ ಅಂತ ನೊಂದುಕೊಳ್ಳಬೇಡಿ ನಿಮ್ಮ ತಾಯಿ ನಿಮ್ನ ನೋಡ್ತಿರ್ಥರೆ ಅವ್ರು ನಿಮ್ನ ತುಂಬಾ ಚಂದ arasidare ಸೌಮ್ಯ ಅವರೇ ನಿಮಗೆ ಇನ್ನು ಮುಂದೆ ನಿಮಗೆ ಒಳ್ಳೆದು ಹಾಗೇ ಆಗುತೆ ಬರೆದು ಇಟ್ಕೊಳಿ ನಿಮ್ಮ ಕನ್ನಡ ಭಾಷೆ ಸ್ಪಷ್ಟತೆ ಅಭಿನಯ ಅವರು ಸ್ಥಾನ ತುಂಬೋ ಎಲ್ಲ ಲಕ್ಷಣ ಇದೆ ಒಳ್ಳೆ ಭವಿಷ್ಯ ಇದೆ ನಮಗೆ ತಾಯಿ ದೇವರನ್ನೂ ನೋಡಿದಕ್ಕೆ❤❤❤❤ ಲವ್ u ma🎉❤

  • @aniln1132
    @aniln1132 9 часов назад +6

    She is correct she told truth kannada industry have lot of loopholes people are angry because she is not working in kannada industry but people don't know how difficult the industry is

  • @INTELAINFOTAINMENTPVT.LTD.
    @INTELAINFOTAINMENTPVT.LTD. 9 часов назад +4

    1st podcast I saw yesterday .......... I was sad to listen about your MOM..... Today about the Bad comments ........... Spoke very well.......... Hope YOU will get more opportunities ............ Love YOU SOUMYA Mam......
    Thank you so much for the 2nd Podcast Rajesh sir......