Roberrt | Kannu Hodiyaka | Lyrical | Darshan | Tharun Kishore Sudhir | Arjun Janya | Umapathy Films

Поделиться
HTML-код
  • Опубликовано: 28 ноя 2024

Комментарии • 25 тыс.

  • @talantedrascal2113
    @talantedrascal2113 3 года назад +47

    ನಿನ್ನ ನೋಡಿ ಸುಮ್ನೆಂಗಿರಲಿ❤️😘🔥🔥🔥🔥🔥🔥🔥🔥

  • @gowthamchandnj1276
    @gowthamchandnj1276 3 года назад +67

    ನಾವು ನಿಮ್ಮ ಸಿನಿಮಾನ ಹಬ್ಬ ಮಾಡದೆ ಸುಮ್ಮನೆ ಹೇಗಿರಲಿ ❤️❤️❤️❤️BOSS

  • @PrabhuPrabhu-xw5ws
    @PrabhuPrabhu-xw5ws 3 года назад +119

    ಹಾಡು ಕೇಳಿ ಲೈಕ್ ಕೊಡದೆ ಹೇಗಿರ್ಲಿ ಡಿ ಬಾಸ್ ನೋಡೋಕೆ ಚಂದ ಬೇಗ ಶಿವರಾತ್ರಿ ಬರಲಿ. ಡಿ ಬಾಸ್ ಕಾಸ್ಟೂಮ್ಸ್ ತುಂಬಾ ಚೆನ್ನಾಗಿದೆ. ಬಾ ಬಾ ಬಾ ಬಾ ಬಾ ಬಾ ಸಿನಿಮಾ ನೋಡಕೆ ನಾ ರೆಡಿ.

  • @manjunathkoravar6456
    @manjunathkoravar6456 3 года назад +3

    D bossss

  • @hdstudio5577
    @hdstudio5577 3 года назад +146

    ಇನ್ನು ಟ್ರೆಂಡಿಗ್ನಲ್ಲಿದೆ ಸಾಂಗ್ ನಮ್ ಡಿ ಬಾಸ್ ರಾಬರ್ಟ್ ಖದರ್ 😎😎

  • @savi1308
    @savi1308 3 года назад +98

    ಹಾಡನ್ನು ಕೇಳದೆ ಹೇಗೆ ಇರಲಿ 🎶🎵🎶 Lovely Song 🖤👑🙌

  • @prashanthgowda4090
    @prashanthgowda4090 3 года назад +68

    Once again yogaraj bhat sir proved he is a ವಿಕಟಕವಿ . Lyrics and janya sir music ಮೋಡಿ👌👌👌👌

  • @bhavishdboosfantumkur6496
    @bhavishdboosfantumkur6496 3 года назад +1

    JAI D BOOS JAI D BOOS JAI D BOOS JAI D BOOS

  • @PraveenRo45
    @PraveenRo45 3 года назад +47

    2.9MLILLION VIEWS❤️😍😘
    Ashabhat😘😍
    Boss cuteness 😌😍

  • @ymbc113
    @ymbc113 3 года назад +171

    ನಿನ್ನ ನೋಡಾಕ್ ಯಾವ್ ಥಿಯೆಟರ್ ಗೆ ಬರ್ಲಿ....
    D BOSS ನಾ ನೋಡದೆ ಎಷ್ಟು ದಿನಾ. ಇರ್ಲಿ...🤗🤗

  • @pradeepapradee1816
    @pradeepapradee1816 3 года назад +58

    ಕಣ್ಣು ಹೊಡಿಯೋಕ ಸಾಂಗ್ ಸೂಪರ್ ಈ ಹಾಡು ಬರೆದಿರುವ ಹಾಗೂ ಹಾಡಿದಂತ ಆ ತಾಯಿಗೂ ನಮ್ಮ ಅಣ್ಣ ಡಿ ಬಾಸ್ ಆಲ್ ಫ್ಯಾನ್ಸ್ ಕಡೆಯಿಂದ ನಿಮಗೆ ಧನ್ಯವಾದಗಳು.....

  • @ishwaryashree1992
    @ishwaryashree1992 3 года назад +1

    Superb superb movie....

  • @DEEPAKDLH
    @DEEPAKDLH 3 года назад +111

    En guru Roberrt li ela song ontara sakath agide.. Yav song ge first place kodona antane gotagtila..🤗🤗😘😘❤️❤️🔥🔥

    • @yt.12-
      @yt.12- 3 года назад

      All super 🔥🔥🤩🥳🥳

    • @HamsaHamsa-h6e
      @HamsaHamsa-h6e 2 месяца назад

      ❤❤❤❤❤❤❤❤❤❤❤❤❤❤😊😊😊😊😊😊🥰🥰🥰🥰🥰🥰🥰🥰🥰🥰🥰🥰🥰🥰🥰💕💕💕💕💕💕🦋🦋🦋🦋🦋💕🦋🌹🌹🌹🌹❣️❣️❣️🥳🥳🥳🥰🥰

  • @i_am_deepika_deepi
    @i_am_deepika_deepi 3 года назад +82

    1M + agbekittu
    boss next movie e dabba channel ge kodde edre saku
    dbeats best ❤❤❤

  • @kraja4322
    @kraja4322 3 года назад +253

    ಏನ್ ಸಾಂಗ್ ಮರೆಯ ನಿನ್ನೆ ರಿಲೀಸ್ ಆಗಿದೆ ನೈಟ್ ಎಲ್ಲಾ ಕೇಳಿದ್ದೇನೆ ಇನ್ನು ಕೇಳಬೇಕೆನಿಸುತ್ತದೆ ಕಡಿಗೆ ಮೊಬೈಲ್ ರಿಂಗ್ಟೋನ್ ಇಟ್ಕೊಂಡಿದೀನಿ ❣️

    • @srathod2739
      @srathod2739 3 года назад +1

      😍

    • @AISonicHub
      @AISonicHub 3 года назад +1

      Piano Cover of this song ruclips.net/video/eOZH4FP6Lgo/видео.html

    • @Vishuhumcha11
      @Vishuhumcha11 3 года назад

      Same bro💯🔥❤️😅

  • @mallinatharakeridbosshudga6453
    @mallinatharakeridbosshudga6453 3 года назад +4

    ಡೈಲಿ ಸಾಂಗ್ ನಾ ಕೇಳದೆ ಸುಮುನೆಂಗಿರ್ಲಿ❤️

  • @basavanilangi5692
    @basavanilangi5692 3 года назад +88

    kiccha ಬಾಸ್ ಅಭಿಮಾನಿಯಿಂದ ....d ಬಾಸ್ ಮೋವೀ ರಾಬರ್ಟ್ ಗೇ.....all the best.....

  • @silentsoul6540
    @silentsoul6540 3 года назад +50

    ಕನ್ನಡ ಸಾಹಿತ್ಯನೇ ಹಾಗೆ ಅನ್ಸತ್ತೆ, ಪದೆ ಪದೆ ಕೇಳ್ತಾ ಇರ್ಬೇಕು ಅನ್ಸುತ್ತೆ ಈ ಹಾಡು ❤️

  • @anandanu2325
    @anandanu2325 3 года назад +54

    E Song Ge Wait Madtiroru Like Madi 😉

    • @SimpleStarManju
      @SimpleStarManju 3 года назад

      ruclips.net/video/AIELkQdrNDc/видео.html

    • @infinitii6675
      @infinitii6675 3 года назад

      *215K+Cmts Adre Most Commented Lyrical Song In India 🇮🇳 Agutte Maximum 4 Letters Irbeku Comment Count Agoke👍 Yella Boss Fans He Heli Start Madi🔥*

  • @mudakappshirol1213
    @mudakappshirol1213 3 года назад +1

    High ❤️❤️

  • @bharathgowda2562
    @bharathgowda2562 3 года назад +215

    ಎಂತಾ ಸಾಂಗ್ ಮಾರಾಯ ....ಎಷ್ಟ ಕೇಳಿದ್ರು ಕೇಳ್ಬೇಕು ಅನಿಸುತ್ತೆ....... D bossss❤️

  • @sunnyneginahal1998
    @sunnyneginahal1998 3 года назад +268

    ನಮ್ಮ ಉತ್ತರ ಕರ್ನಾಟಕದ ಭಾಷೆ... ಮಸ್ತ್ ಐತಿ ರಿ.. ಒಂದ like kodri..

    • @kumarkummi5345
      @kumarkummi5345 3 года назад +8

      Appu boss D boss songs super

    • @janardhan7612
      @janardhan7612 3 года назад +9

      ಯಾರಾದರೂ ಉತ್ತರ ಕರ್ನಾಟಕ ಭಾಗದ ಹಾಡುಗಾರ್ತಿಯಿಂದ ಹಾಡಿಸಬೇಕಿತ್ತು. Song ಇನ್ನೂ ಚೆನ್ನಾಗಿ ಬರುತಿತ್ತು.

    • @AISonicHub
      @AISonicHub 3 года назад +2

      Piano Cover of this song ruclips.net/video/eOZH4FP6Lgo/видео.html

    • @sunnyneginahal1998
      @sunnyneginahal1998 3 года назад +1

      @@janardhan7612 ha bro song ennu cholo bartitta

  • @ಕನ್ನಡಿಗ-ಢ7ನ
    @ಕನ್ನಡಿಗ-ಢ7ನ 3 года назад +490

    ಯಪ್ಪಾ ಎನ್ ಸಾಂಗ್ ಐತೊ ಮಾರಾಯ ಕೇಳಕತ್ತಿದರ ಇನ್ನೂ ಕೇಳಬೇಕು ಅನ್ನಸತೈತಿ ನಮ್ಮ‌ ಭಾಷೆದಾಗ ಕೇಳಕಾ ಒಂದು ತರ ಮಜಾ ಕಾಕ 😍😍

    • @arjunjaanu9809
      @arjunjaanu9809 3 года назад +3

      Nija bri

    • @arjunjaanu9809
      @arjunjaanu9809 3 года назад +3

      Nija bro

    • @ndevannadevann8183
      @ndevannadevann8183 3 года назад

      Yes bro kothi hi 🔥🔥🔥❤️❤️❤️❤️🔥🔥😉😉

    • @kumarmn3742
      @kumarmn3742 3 года назад

      mkmk

    • @tanujalaxman5018
      @tanujalaxman5018 3 года назад +3

      ಯಪ್ಪಾ ನಮ್ ಉತ್ತರ ಕರ್ನಾಟಕ ಸಾಂಗ್ ಅಂದ್ರೆ ಹೆಂಗೆ ಬಾರಿ ಮಸ್ತ್ ಇರ್ತಾವ

  • @Akshaykannadiga
    @Akshaykannadiga 3 года назад +81

    ಬಸಣ್ಣಿ ಬಾ ಹಾಡು ಯಾವ ರೀತಿ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತೋ ಅದೇ ತರಹ ಈ ಹಾಡು ಕೂಡ ಬಹುಪ್ರಸಿದ್ಧಿ ಆಗಲಿದೆ.
    ಇದು ಪಕ್ಕಾ 100% ನಿಜ

  • @PrabhuPrabhu-xw5ws
    @PrabhuPrabhu-xw5ws 3 года назад +268

    ಸಿನಿಮಾ ನೋಡಕ ಯಾವ ಥಿಯೇಟರ್ ಗ ಬರ್ಲಿ ಡಿ ಬಾಸ್ ನೋಡಕೆ ಕಾತುರ ಆಗ್ತಿದೆ ಬೇಗ ಮೂವಿ ಬರಲಿ. ಜೈ ಡಿ ಬಾಸ್ 🔥🔥🔥 😍😍👌👌👌

  • @MuguluNage
    @MuguluNage 3 года назад +168

    ಎಲ್ಲಾ ಒಂದ್ಸಲ ಟ್ರೈಲರ್ ಗೆ visit ಕೊಡಬೇಕಾಗಿ ವಿನಂತಿ 🙏🙏🙏🙏🙏🥰

    • @nithins2008
      @nithins2008 3 года назад +6

      Agle 10 sala kotidinala😂😁👍

    • @AISonicHub
      @AISonicHub 3 года назад +1

      Piano cover of this song. ruclips.net/video/eOZH4FP6Lgo/видео.html

    • @krishnarangakrishnaranga9887
      @krishnarangakrishnaranga9887 3 года назад

      @@nithins2008 cee

    • @kirankeys326
      @kirankeys326 3 года назад +1

      ruclips.net/video/xtrvw3I1SvY/видео.html

  • @subhashs9258
    @subhashs9258 3 года назад +4

    ಸೂಪರ್ zong

  • @sandeshpadolkar4460
    @sandeshpadolkar4460 3 года назад +115

    ಪಕ್ಕಾ ಜವಾರಿ♥️♥️♥️ ನಿನ್ನ ನೋಡುತ ಸುಮನೆಂಗಿರಲಿ..., ಲಗೂನ ... ರಾಬರ್ಟ್ ಟಾಕೀಸಕ ಬರ್ಲಿ ...♥️🔥♥️🔥

    • @anandka2863
      @anandka2863 3 года назад

      ruclips.net/video/qgXOv36OGyw/видео.html

    • @lingarajraaj1374
      @lingarajraaj1374 3 года назад +2

      ಜಬರ್ದಸ್ತ್😀

    • @udaykarna47
      @udaykarna47 3 года назад +1

      Barli barli

    • @chandu5918
      @chandu5918 3 года назад

      🤣🤣

    • @AISonicHub
      @AISonicHub 3 года назад

      Piano cover of this song. ruclips.net/video/eOZH4FP6Lgo/видео.html

  • @beststatusisher
    @beststatusisher 3 года назад +279

    ಇಂತಹ ಹಾಡು ಕೇಳಿ ಲೈಕ್ ಮಾಡದೆ ಹೆಂಗ ಇರಲಿ ನಾನಂತೂ ಈ ಹಾಡನ್ನ ಪದೇ ಪದೇ ಕೆಳ್ತಾನೇ ಇದಿನಿ......

    • @AISonicHub
      @AISonicHub 3 года назад +3

      Piano cover of this song ruclips.net/video/eOZH4FP6Lgo/видео.html

    • @parmeshbn3790
      @parmeshbn3790 3 года назад +1

      👍

    • @lathamn1716
      @lathamn1716 3 года назад

      @@AISonicHub l0

  • @chandums8218
    @chandums8218 3 года назад +145

    Yograj bhat sir + shreya goshal+ Arjun Jan ya❤👍🏻👍🏻👍🏻

  • @Jyotiaa123
    @Jyotiaa123 3 года назад +1

    Sir I am your fan sir

  • @GiriGiri-kd1gp
    @GiriGiri-kd1gp 3 года назад +111

    ನನ್ನ ಸುದೀಪ್ ಅಭಿಮಾನಿಗಳ ಕಡೆಯಿಂದ ರಾಬೋರ್ಟ್ ಸಿನೆಮಾ ಯಶಸ್ವಿಯಾಗಲಿ..

    • @ravichandra1289
      @ravichandra1289 3 года назад +2

      This is ರಾಬರ್ಟ್ 😎😍 not ರಾಬೋರ್ಟ್

    • @ArunKumar-cl1fz
      @ArunKumar-cl1fz 3 года назад +1

      Tq bro 🥰🤗

  • @bharathambi8142
    @bharathambi8142 3 года назад +72

    ರಾಬರ್ಟ್ ಚಿತವು ಎಲ್ಲಾ ಕಡೆ ಒಳ್ಳೆಯ ಪ್ರದರ್ಶನ ಕಂಡು... ಚಂದನವನದಗತ್ತೂ ಎಲ್ಲಾ ತಿಳಿಯಲಿ....ಶುಭವಾಗಲಿ #ಡಿ ಬಾಸ್ ಹಾಗೂ ಚಿತ್ರ ತಂಡಕ್ಕೆ.....

  • @hebbalkarbasu7782
    @hebbalkarbasu7782 3 года назад +169

    ಉತ್ತರ ಕರ್ನಾಟಕದ ಆಯ್ದ ಶಬ್ದ ಗಳು , ಪ್ರಾಸಾಗಳು ಬಳಕೆ ಉತ್ತಮ, ಒಳ್ಳೆ super hit

  • @user-fu6wb3so7u
    @user-fu6wb3so7u 2 года назад +4

    Melody queen Shreya with her sweet voice has sung this song in uttara karnataka accent extraordinarily...
    Great...Darshan no.1 hero of Kannada film industry...

  • @Jkvlogs.98
    @Jkvlogs.98 3 года назад +61

    ಅಗದಿ ಮಸ್ತ್ ಐತ್ರೀಪಾ ಪಿದಾ ಆದ್ನಿ ಇಕಿ ಹಾಡಿಗಿ😍 ಜೈ D Boss

  • @hveereshadboss447
    @hveereshadboss447 3 года назад +86

    *91K Likes Completed*
    *JAI DBOSS♥ JAI ROBERRT* 🚩

  • @satishbadiger7592
    @satishbadiger7592 3 года назад +191

    ಶ್ರೇಯಾ ಮೇಡಮ್ ನಮ್ಮ ಉತ್ತರ ಕರ್ನಾಟಕದ ಭಾಷೆ ನಿಮ್ಮ ಬಾಯಲ್ಲಿ ಕೇಳೋಕೆ ಸೂಪರ್ ಮೇಡಮ್ ಬಾಳ ಚಂದ ಐತಿ ರೀ......

  • @vkr6063
    @vkr6063 3 года назад +3

    తెలుగు వారు ఎవరైనా ఉన్నారా సూపర్ సాంగ్ కన్నడ తెలుగు వెర్షన్ కంటే

  • @rajashekarajavarayya2647
    @rajashekarajavarayya2647 3 года назад +85

    ಯೋಗರಾಜ್ ಭಟ್ ಸರ್ ತುಂಬ ಧನ್ಯವಾದಗಳು ಸರ್ ಸೂಪರಬ್ ಹಾಡಿನ ಬರವಣಿಗೆ 🙏🙏🙏🙏🙏

    • @mussanjemaatu123
      @mussanjemaatu123 3 года назад +1

      ಭಟ್ಟರ ಅಲ್ಲ ಗುರು

    • @gagan8281
      @gagan8281 3 года назад +2

      Idh en chanaythe guru yappa 😂😂😂

    • @ummeeessshhhh
      @ummeeessshhhh 3 года назад

      @@mussanjemaatu123 ಮತ್ತ್ ಇನ್ಯಾರು?

    • @sachins6429
      @sachins6429 3 года назад

      @@ummeeessshhhh avare bro title card alli ideyalla

    • @ummeeessshhhh
      @ummeeessshhhh 3 года назад

      @@sachins6429 bro nang gottu battru alla anta idarala avrige kelta irodu

  • @kannadigasg2525
    @kannadigasg2525 3 года назад +50

    ತೆಲುಗುಗಿನಲ್ಲಿ ಬೆಂಕಿ voice alva mangali 🔥🔥🔥🔥🔥🔥🔥🔥💯🤩

    • @shreyasabari6503
      @shreyasabari6503 3 года назад +3

      Its queen Shreya Ghoshal 🥰

    • @creatnewvideos4515
      @creatnewvideos4515 3 года назад

      Ya Telugu version ultimate voice

    • @kannadigasg2525
      @kannadigasg2525 3 года назад

      @@shreyasabari6503 😂😂lol go see first who is singer shreya in only kannada mangali in telugu 🤩🔥🔥🔥

    • @kannadigasg2525
      @kannadigasg2525 3 года назад

      @@shreyasabari6503 yavo evella crt ag nodalla banbudtavee😂😂😂

    • @naveenachaitanya3735
      @naveenachaitanya3735 3 года назад +1

      @@kannadigasg2525 it think she told that shreya is queen for this song..
      What does sg mean because sgians are there who call her SHREYAGHOSHAL as sg

  • @mohanasinghunnur2148
    @mohanasinghunnur2148 3 года назад +258

    ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಹಾಡಿದಕ್ಕೆ ನಮ್ಮ ವಿಜಯಪುರ ಮಂದಿ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ಸರ್

    • @shivanandamaji908
      @shivanandamaji908 3 года назад +7

      ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಹಾಡಿದಕ್ಕೆ ನಮ್ಮ ವಿಜಯಪುರ ಮಂದಿ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು ಸರ್

    • @shilpalamani6850
      @shilpalamani6850 3 года назад +3

      @@shivanandamaji908 a Al up pop

    • @cinemalover2081
      @cinemalover2081 3 года назад +4

      Uttara karnataka gadag D BOSS fan club 🔥

    • @rameshabt3461
      @rameshabt3461 3 года назад

      Yes

    • @gowdagowda5406
      @gowdagowda5406 3 года назад

      👌🏼👌🏼👌🏼👌🏼👌🏼🤙🙋‍♀️🙋‍♀️🙋‍♀️🙋‍♀️🙋‍♀️💕💕💕💕💕💕💕

  • @Kumar_190
    @Kumar_190 3 года назад +45

    Will be join for blockbuster songs list.

  • @vijaykumarpvijay5546
    @vijaykumarpvijay5546 3 года назад +349

    ನಮ್ಮ ಉತ್ತರ ಕರ್ನಾಟಕ ಭಾಷೆ ನ ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ ಈ ಹಾಡಿನಲ್ಲಿ

    • @cinemalover2081
      @cinemalover2081 3 года назад +7

      ROBERT AUDIO LAUNCH IN HUBLI 28 FEBRUARY 🔥 ROBERT TRAILER 🔥

    • @AISonicHub
      @AISonicHub 3 года назад +2

      Piano cover of this song ruclips.net/video/eOZH4FP6Lgo/видео.html

    • @navinnavin7287
      @navinnavin7287 3 года назад +3

      Super

    • @veenajanardhan9104
      @veenajanardhan9104 3 года назад

      @@AISonicHub oohl un qq ik I'm IUI8JJJKK9O9I quick🚴💨🚴💨🚴💨

    • @badreshkkumbre134
      @badreshkkumbre134 3 года назад +1

      Oppoppllplllĺ

  • @DEEPAKDLH
    @DEEPAKDLH 3 года назад +58

    Baby Dance floor ready.. Guys Ready agro adu Video song..🔥🔥💪💪😍😍

  • @sharanupkpk2837
    @sharanupkpk2837 3 года назад +143

    ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಯಾವದೇ ಸಾಂಗ್ ಬರಲಿ ಸುಪ್ಪೆರ

    • @cinemalover2081
      @cinemalover2081 3 года назад +1

      ROBERT AUDIO LAUNCH IN HUBLI 28 FEBRUARY

    • @AISonicHub
      @AISonicHub 3 года назад

      Piano Cover of this song ruclips.net/video/eOZH4FP6Lgo/видео.html

  • @umeshpujari2422
    @umeshpujari2422 3 года назад +50

    Uk language ಬೆಂಕಿ ನಮ್ಮ uk ಭಾಷೆ ಅಂದ್ರೆ ಸುಮ್ನೆ ನಾ 💐😂😍😍😍😍

  • @mahiYO-dk43
    @mahiYO-dk43 3 года назад +141

    ಶ್ರೇಯಾ ಗೋಶಾಲ್
    ಏನ್ ಮೇಡಂ ನೀವು, ಎಲ್ಲ ತರಹದ ಹಾಡು
    "ನೀರು ಕುಡಿದಂಗೆ ಹಾಡ್ತೀರಾ"♥️🙏🙏🙏

    • @ManuSapien
      @ManuSapien 3 года назад +7

      India Gem 💎❤️

    • @manjushet8812
      @manjushet8812 3 года назад +7

      ಶ್ರೇಯಾ: ಹೆಂಗೆ ನಾವು😅😀

    • @mahiYO-dk43
      @mahiYO-dk43 3 года назад +1

      @@manjushet8812 😂😂

    • @AISonicHub
      @AISonicHub 3 года назад +1

      Piano cover of this song. ruclips.net/video/eOZH4FP6Lgo/видео.html

  • @basavarajharijan2328
    @basavarajharijan2328 3 года назад +2

    Spr ಸಾಂಗ್

  • @hveereshadboss447
    @hveereshadboss447 3 года назад +204

    *ಯಾವ ಹಾಡು ಆಗಲಿ ಒಂದು ಸಲ ಕೇಳಿದ್ರೆ*
    *ಇಷ್ಟ ಆಗಲ್ಲ 4 5 ಸಲ ಕೇಳಿದಾಗ ಹಾಡು*
    *ಚೆನ್ನಾಗಿದೆ ಇಲ್ವ ಅಂತ ಗೊತ್ತಾಗುತ್ತೆ*
    *ನನಗೆ ತುಂಬಾ ಇಷ್ಟ ಆಯ್ತು ಈ ಹಾಡು* ♥👌

    • @manjunathas1839
      @manjunathas1839 3 года назад +3

      Correct

    • @umeshs5281
      @umeshs5281 3 года назад

      Pakka guru

    • @Tuluve2020
      @Tuluve2020 3 года назад +5

      Adre yuvarathna urigobba raja song 1000 kelidru ishta agalla only Appu sir dance😘😘

    • @rajuv623
      @rajuv623 3 года назад

      Duff jfuhk 🇨🇻🇨🇭

    • @rajuv623
      @rajuv623 3 года назад

      RAKHi

  • @karunpujar7846
    @karunpujar7846 3 года назад +184

    ಕನ್ನಡ ತೆಲುಗು ಎರಡು ಭಾಷೆಯಲ್ಲೂ ಸಾಂಗ್ ಸೂಪರ್ ಆಗಿ ಮೂಡಿಬಂದಿದೆ.

  • @harshithhm6247
    @harshithhm6247 3 года назад +156

    Trailer in no 1 trending in 4dys 🔥🔥🔥🔥🔥

    • @blackhole143
      @blackhole143 3 года назад +14

      Today it came to trending #2 , but again back to #1 , jai dboss

    • @harshithhm6247
      @harshithhm6247 3 года назад +11

      Yes again go to No1 spot

    • @infinitii6675
      @infinitii6675 3 года назад +14

      *215K+Cmts Adre Most Commented Lyrical Song In India 🇮🇳 Agutte Maximum 4 Letters Irbeku Comment Count Agoke👍 Yella Boss Fans He Heli Start Madi🔥*

    • @blackhole143
      @blackhole143 3 года назад +6

      @@infinitii6675 bro idunna live chat alli chat madtirorge heli please

    • @infinitii6675
      @infinitii6675 3 года назад +5

      @@blackhole143 *Bro Neevu Cmt Madta Iroge Reply Hakta Helta Hogi*

  • @harshikacakrpete3846
    @harshikacakrpete3846 3 года назад +84

    ಎಷ್ಟು ಸಲ ಕೇಳಿದ್ರು ಬೇಜಾರ್ ಆಗಲ್ಲ most beautiful voice and song

  • @lokeshshivabasappa2510
    @lokeshshivabasappa2510 3 года назад +71

    ಬಾಸ್ ಲುಕ್ ಮಾತ್ರ ಚಿಂದಿ ಸಖತ್ ಅಗಿ ಕನ್ತರೇ ಬಾಸ್ ಅಲ್ವಾ so smart I love you #DBOSS

  • @sharanswamyrevoor4341
    @sharanswamyrevoor4341 3 года назад +46

    ಸೂಪರ್ ಹಾಡು ಎಲ್ಲ ಡಿ ಬಾಸ್ ಅಭಿಮಾನಿಗಳು ಲೈಕ ಮಾಡಿ ಸ್ವಾಮಿ

  • @mallinatharakeridbosshudga6453
    @mallinatharakeridbosshudga6453 3 года назад +14

    Jai D Boss 💛❤️
    Jai Thoogudeepa ❤️

  • @mohanhegade9968
    @mohanhegade9968 3 года назад +80

    New Type Song Ondu Sala Kelidre Yavangu Eshta Aagalla Ondu 4-5 Times Keli Fidaa Aagbidtira...😍

    • @vishwanathandeli2948
      @vishwanathandeli2948 3 года назад +6

      Pakka bro nanu already 4th time keltidini 💙 song 🔥🔥🔥

    • @manjudv5989
      @manjudv5989 3 года назад +8

      Telugu version ultimate ansutte bcoz of mangli voice

    • @DEEPAKDLH
      @DEEPAKDLH 3 года назад +3

      S s 😍😍

    • @kannadigasg2525
      @kannadigasg2525 3 года назад +3

      @@manjudv5989 pakka voice benki telugu li 💯❤️🔥🔥

    • @tippeshpattasali6876
      @tippeshpattasali6876 3 года назад

      Ninu kelu 4-5 times hange movie nu eshta aagala anta 4-5 times nodu ishta aagute 😂

  • @haleshhalesh8247
    @haleshhalesh8247 3 года назад +88

    ಪಕ್ಕಾ ಉತ್ತರ ಕರ್ನಾಟಕ ಸಾಂಗ್ ಬಾಸ್ ಜೈ ಜೈ ಡಿ ಬಾಸ್

  • @talantedrascal2113
    @talantedrascal2113 3 года назад +244

    ಇದೆ ತರಾ ಎಲ್ಲಾ d boss ಸಿನಿಮಾಗಳಲ್ಲಿ ಉತ್ತರ ಕನ್ನಡ ಸಾಂಗ್ ಮಾಡ್ಬೆಕು ಅನ್ನೊರು like here👍❤️

    • @AISonicHub
      @AISonicHub 3 года назад

      Piano cover of this song. ruclips.net/video/eOZH4FP6Lgo/видео.html

    • @umashankar4666
      @umashankar4666 3 года назад +1

      ಈ ಸಾಂಗ್ ತೆಲುಗು ಅಲ್ಲಿ
      Super dupper ಹಿಟ್

    • @gerishbgerishb4585
      @gerishbgerishb4585 3 года назад

      Qq31
      Lb

    • @NirmalKumar-iu5vz
      @NirmalKumar-iu5vz 3 года назад

      @@umashankar4666 p

    • @dakshimani2396
      @dakshimani2396 10 месяцев назад

      O40
      M enu pm hmma🎉​@@NirmalKumar-iu5vz

  • @pradeepapradee1816
    @pradeepapradee1816 3 года назад +61

    ಕನ್ನಡ.. ಕಣ್ಣು ಹೊಡಿಯಾಕ ಹಾಡು ಹೆಚ್ಚು ಕಡಿಮೆ ಒಂದು ಕೋಟಿ ಜನ ನೋಡಿದ್ದಾರೆ. ಈಗ 95ಲಕ್ಷ ಆಗಿದೆ ಈ ಸಾಂಗ್ ನ....ರಾಯಭಾರಿ ಹಾಗೂ ಇನ್ನಿತರೆ ಕಲಾವಿದರಿಗೂ ನನ್ನ ಅಭಿನಂದನೆ

  • @marcopolo6418
    @marcopolo6418 3 года назад +60

    Telugu lo Darshan craze maamulga ledu, o range lo undhi ♥️
    Kannada ppl spread love for telugu bros ♥️🙏🏼

    • @punithkumar6462
      @punithkumar6462 3 года назад +1

      Yes bro!kannada and telugu like brotherhood relationship.Despite of any controversies happened between these two people,they spread more love to each other to maintain peaceful relationship.

    • @yuvrajks451
      @yuvrajks451 3 года назад

      @@punithkumar6462 djifufub h

    • @kirankeys326
      @kirankeys326 3 года назад

      ruclips.net/video/xtrvw3I1SvY/видео.html

  • @dacchuambarish7782
    @dacchuambarish7782 3 года назад +38

    Roberrt movieli e song alli
    Asha bhat dance next level 🔥🔥
    Guru jai D Boss

  • @sagar1937
    @sagar1937 3 года назад +2

    D god 🙏

  • @acharyaacharya3580
    @acharyaacharya3580 3 года назад +178

    ಶ್ರೇಯಾ ಘೋಷಾಲ್ ಹಾಡಿರೋದು 👌 ಯಾಕಂದ್ರೆ ಉತ್ತರ ಕರ್ನಾಟಕ ಭಾಷೆ ಯಲ್ಲಿದೆ ಹಾಡು

  • @ಮಂಜು.ಆರ್.ಆಚಾರ್
    @ಮಂಜು.ಆರ್.ಆಚಾರ್ 3 года назад +61

    ಈ ಹಾಡನ್ನ ತೆಲುಗಿನಲ್ಲಿ ಮಂಗಲಿ ಮ್ಯಾಮ್ ತುಂಬಾ ಚೆನ್ನಾಗಿ ಹಾಡಿದ್ದಾರೆ ..
    ಆದರೂ ನಮಗೆ ನಮ್ಮ ಶ್ರೇಯ ಮ್ಯಾಮ್ ಸೂಪರ್ ..

  • @rashmih.s.1760
    @rashmih.s.1760 3 года назад +41

    What a lyrics.. Osm beautiful mast song

  • @rshankar936
    @rshankar936 3 года назад +1

    Super vow nice

  • @vitthalningannavar8801
    @vitthalningannavar8801 3 года назад +483

    ಎಂತಾ ಸಾಂಗ್ ಮಾರಾಯ ....ಎಷ್ಟ ಕೇಳಿದ್ರು ಕೇಳ್ಬೇಕು ಅನಿಸುತ್ತೆ

    • @ndevannadevann8183
      @ndevannadevann8183 3 года назад +5

      Hi kothi bro nice comment 🔥🔥🔥❤️❣️❣️❣️❣️🔥👌👌👌❣️❣️❣️❣️❣️💘💘💘💘

    • @AISonicHub
      @AISonicHub 3 года назад +5

      Piano cover of this song .. ruclips.net/video/eOZH4FP6Lgo/видео.html

    • @mahii_dacchu8421
      @mahii_dacchu8421 3 года назад +3

      Houdu guru

    • @dr.prashantingalagi8640
      @dr.prashantingalagi8640 3 года назад +2

      Yaa

    • @prabhakaram6755
      @prabhakaram6755 3 года назад +1

      Thanks guru

  • @rajiniexpress
    @rajiniexpress 3 года назад +4742

    ಒಂದು ಮಳೆಬಿಲ್ಲು ಹಾಡು ಮಾಡಿರೋ ರೆಕಾರ್ಡ್ ನ ಈ ಹಾಡು ಒಂದೇ ದಿನದಲ್ಲಿ ಬ್ರೇಕ್ ಮಾಡ್ಲಿ ಅಂತ ಎಷ್ಟು ಜನ ಬಯಸ್ತಿರಾ??? Sending loads of wishes for Roberrt♥️🙏💐

  • @hveereshadboss447
    @hveereshadboss447 3 года назад +46

    *3.1M Views*
    *160K Likes*
    *16K Comments*
    *JAI ROBERRT*
    *JAI DBOSS* 🔥

  • @shivusmk9908
    @shivusmk9908 3 года назад +2

    😘😍d.boos

  • @ramalingbiradar1115
    @ramalingbiradar1115 3 года назад +47

    Robert all songs super hit songs jai d boss.

    • @alolupaakshi374
      @alolupaakshi374 3 года назад

      ruclips.net/video/j4YZuSDy84Q/видео.html dnjd

    • @Santoshpatil-ic6ci
      @Santoshpatil-ic6ci 3 года назад

      Like ಪೊಗರು 😀😀

    • @AISonicHub
      @AISonicHub 3 года назад

      Piano cover of this song ruclips.net/video/eOZH4FP6Lgo/видео.html

  • @manujaibheemmanu2884
    @manujaibheemmanu2884 3 года назад +148

    ಏನೋ ಒಂಥರಾ ಕಿಕ್ ಕೊಡೊ ಸಾಂಗ್ ಸೂಪರ್ ಸಾಂಗ್ All the Best Boss 💚💚💚💚💚

  • @chetankyatanavarmusic7065
    @chetankyatanavarmusic7065 3 года назад +264

    ಇಂಥ ಸಾಂಗ್ ಬೇಕು ನಮಗೆ ,ಅವನೌನ ಮಸ್ತ ಆಗೇತಿ ಹಾಡು

    • @AISonicHub
      @AISonicHub 3 года назад

      Piano cover of this song ruclips.net/video/eOZH4FP6Lgo/видео.html

    • @rollactiontalk549
      @rollactiontalk549 3 года назад +4

      Telugu version kelu guru idanna Marat hogtiyaa .

    • @channappajavali6845
      @channappajavali6845 3 года назад

      H

    • @kirankeys326
      @kirankeys326 3 года назад

      ruclips.net/video/xtrvw3I1SvY/видео.html

  • @vineetnaik9062
    @vineetnaik9062 3 года назад +62

    Most liked lyrical song in KFI..♥️🥰🚩
    Ba ba ba na ready in 2nd place..
    DBoss .. ♥️🔥🚩😎

  • @shreejay_harel2982
    @shreejay_harel2982 3 года назад +43

    Jai D boss,,, yarigella e song ista aagidevo avarella pakka D boss fans aagirtare guru.

  • @dayahanmantkhandekar8099
    @dayahanmantkhandekar8099 2 года назад +2

    ❤️❤️🙃🙃😘😘😘

  • @rafikodaganoorkodaganoor4133
    @rafikodaganoorkodaganoor4133 3 года назад +41

    ಈ ಹಾಡು ಚನ್ನಾಗಿದೆ ಅನ್ನೋರು ಮಾತ್ರ ಒಂದು
    ಲೈಕ್ ಮಾಡಿ

  • @gangubhavanigangu5426
    @gangubhavanigangu5426 3 года назад +78

    ಸೂಪರ್ ಸಾಂಗ್ ಸಕ್ಕತ್ತಾಗಿದೆ ಬೆಂಕಿ ಲುಕ್ ಸಾಂಗ್ ಚಿಂದಿ ಗುರು

    • @AISonicHub
      @AISonicHub 3 года назад

      Piano cover of this song ruclips.net/video/eOZH4FP6Lgo/видео.html

  • @manjunathshivamoggaa
    @manjunathshivamoggaa 3 года назад +102

    ಕನ್ನಡತಿ ಮಲೆನಾಡಿನ ಭದ್ರಾವತಿಯ ಆಶಾ ಭಟ್ ಗೆ ಅವಕಾಶ ಕಲ್ಪಿಸಿದಕ್ಕೆ ಚಿತ್ರ ತಂಡಕ್ಕೆ ಧನ್ಯವಾದಗಳು

  • @mallinatharakeridbosshudga6453
    @mallinatharakeridbosshudga6453 3 года назад +9

    ಕಣ್ಣು ಹೊಡಿಯಾಕ ಲಿರಿಕಲ್ ಸಾಂಗ್+ವಿಡಿಯೋ ಸಾಂಗ್ ಸೇರಿ 100M ವೀಕ್ಷಣೆ ಪೂರ್ಣಗೊಂಡಿದೆ 💛❤️
    ಜೈ ಡಿ ಬಾಸ್ ❤️

  • @jeevamusic3822
    @jeevamusic3822 3 года назад +116

    Wow ..
    1) Ba ba ba Nan ready song
    296k like @17.2M views
    2)Jai sriram
    166k like & 10.6M views
    3) Dostha kannoo
    200k like & 10.6M views
    4)Kannu hodiyaka
    160k like & 3.1M views
    In just 5 days......
    5) baby dance floors ready ...
    Loading

    • @hveereshadboss447
      @hveereshadboss447 3 года назад +9

      ನಾಲ್ಕು ಹಾಡು ತುಂಬಾ ಚೆನ್ನಾಗಿದ್ದಾವೆ 5ನೇ ಹಾಡಿಗೆ Waiting

    • @Preethammmmmm
      @Preethammmmmm 3 года назад +4

      Yn guru nin statistics masth 💥💥💥

  • @ganeshp2848
    @ganeshp2848 3 года назад +45

    Arjun janya great, he give songs for 100 movies but still come with fresh tune..
    All the best robert..

  • @akshaystallone2230
    @akshaystallone2230 3 года назад +51

    Modlu clg ge bunk Maadi dboss movie ge hogtidde ...ivaga kelsakke bunk Maadi hogbeku . That Onething "never changes" 😎😎

  • @mallinatharakeridbosshudga6453
    @mallinatharakeridbosshudga6453 3 года назад +9

    D Boss 💙

  • @dinakarnaik9546
    @dinakarnaik9546 3 года назад +55

    ಯೋಗರಾಜ್ ಭಟ್ರು ಲಿರಿಕ್ಸ್ D. BOSS ಲುಕ್ ಸೂಪರ್ ಹಾಡು ಬಲು ಚಲೋ ಐತ್ರಿ😍😍😍😍🔥🔥🔥🔥🔥👌👌👌👌👌👌

  • @hbpatil3468
    @hbpatil3468 3 года назад +136

    ಅತೀ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ಮೊಟ್ಟ ಮೊದಲ ಹಾಡು ಅದು ನಮ್ಮ ಡಿ ಬಾಸ್ ದು ರಾಬರ್ಟ್

  • @sumanthsanjai9905
    @sumanthsanjai9905 3 года назад +50

    Waiting for Song Jai D.BOSS

    • @_6AM_
      @_6AM_ 3 года назад

      *Cmts Madro 215K Adre Most Commented Lyrical Song In India 🇮🇳 Agutte Yella Dboss Fans Ge Heli Max 4 Letters Irbeku Cmts Count Agoke👍Let's Start Comments 🔥*

  • @sangeethabhuvan7172
    @sangeethabhuvan7172 3 года назад +6

    Lock down nalli keloru like madi 👍👍👍👍👍👍👍👍

  • @dboss5954
    @dboss5954 3 года назад +63

    ❤ದೇವರುಗಳು ಸಾವಿರ ಇರ್ಬೋದು ಆದ್ರೆ ಮನೆ ದೇವ್ರು ಅಂದ್ರೆ ಅದು ನಮ್ಮ ದರ್ಶನ್ ದೇವರು❤

    • @kingmaker305
      @kingmaker305 3 года назад +1

      Lo kanda modlu janma kottirorna devru Annu 3 hours entertainment kodornalla

    • @prashanthyadav9875
      @prashanthyadav9875 3 года назад

      Superhit

  • @muttukembhavi3711
    @muttukembhavi3711 3 года назад +115

    ನಮ್ಮ ಉತ್ತರ ಕರ್ನಾಟಕದ ಇಂತ ಸಾಂಗ ಕೇಳಿ ತುಂಬಾ ಕುಸಿಯಾಗ್ತೈದೆ ನಿಮಗ ಇಷ್ಟ ಆದ್ರೆ like madi

  • @varun8055
    @varun8055 3 года назад +62

    ದಿನಾ ಇ ಹಾಡು ಕೆಲ್ಡೆ ಸುಮುನೆಂಗೀರ್ಲಿ?
    🔥

  • @siddaramagchabukasar6316
    @siddaramagchabukasar6316 3 года назад +3

    Wow super

  • @airavata7045
    @airavata7045 3 года назад +53

    BOSS movie expectation is next level in Robert 🚩 🚩🚩🚩🔥🔥🔥🔥🔥🔥🐘

  • @hussain..hmr.60
    @hussain..hmr.60 3 года назад +286

    27 ಸಲ ಕೇಳಿದ್ದೇನೆ ಅಣ್ಣನ್ ಸಾಂಗ್ ಜೈ ರಾಬರ್ಟ್ 🚩🔥👌😎

  • @Movies_Store11
    @Movies_Store11 3 года назад +93

    *Today Dboss Day❤️*
    *Roberrt Trailer Completes-400K Likes*
    *Dostha Kano Lyrical Song Completes-200K Likes*
    *Kannu Hodiyaka Lyrical Song Completes 150K Likes*
    *And Next Week Ba Ba Na Ready Lyrical Song Completes -300K Likes ❤️*

  • @SiddappaDoddur45
    @SiddappaDoddur45 Год назад +3

    Bhushan choreography super

  • @AbhiGowda-ze3rw
    @AbhiGowda-ze3rw 3 года назад +85

    ಕಣ್ಣು ಹೂಡಿಯಾಕಾ ..............😉
    ಮೊನ್ನೆ ಕಲತನೀ............😇
    ನೀನ ಹೆಳಲ್ ಮಗನ್ ...........😍
    ಡಿ ,ಬಾಸ ನೋಡಿ ಸುಮ್ಮನ್ ಹ್ಯಾಂಗ್ಲಿರಲಿ........ಅದಕಾ ಲೈಕ್ ಕೊಟೆನೀ.....😍😍♥️♥️

  • @DEEPAKDLH
    @DEEPAKDLH 3 года назад +90

    En guru Ee song Ba Ba Ba Na ready ge competition kodtide..😍😍🔥🔥 Rocket speed li views hogtide..🔥🔥

    • @PraveenRo45
      @PraveenRo45 3 года назад +10

      Ellaru WhatsApp status Alli yav song idtare
      Aa song pakka hit aagutte
      Views rocket speed ginta hogutte 😌😌
      Iga e song time 😍😍

  • @Deeraj6645
    @Deeraj6645 3 года назад +107

    ಯಾರ್ಯಾರು ಹರಿಕೃಷ್ಣ ಮ್ಯೂಸಿಕ್ ಮಿಸ್ ಮಾಡ್ಕೋತಾ ಇದ್ದೀರಿ...
    ಒಳ್ಳೆ ಮ್ಯೂಸಿಕ್ ಕೋಡ್ರೋ ನಮ್ D ಬಾಸ್ ಗೆ

    • @kishorayush8849
      @kishorayush8849 3 года назад +3

      Yes sir

    • @navgothalla5116
      @navgothalla5116 3 года назад +5

      Guru aj is best robbert title track nodu guru 🔥🔥🔥🔥🔥

    • @sharathshivagange
      @sharathshivagange 3 года назад +1

      Yes u r right

    • @madhumadhu.c35
      @madhumadhu.c35 3 года назад +2

      Nanu bro

    • @sachinsachinshetty8021
      @sachinsachinshetty8021 3 года назад +3

      ಈ ವರ್ಷ ನೋಡು ಬೇಕು ವಿ ಹರಿ ಕೃಷ್ಣ
      ಮೂವಿ ಮಾಡು ಬಹುದು ಡಿ ಬಾಸ್ ಕೆ