ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ruclips.net/user/KalamadhyamMediaworksfeaturedAnnavruAnnavru
Param is not making videos he is taking good Training and knowledge of Agriculture from these type of Good Farmers....in Future he will definitely become Big Landlord 😀😀
Hello could you please request krishnappa sir to give transfer his complete ayurvedic knowledge with people who are interested .so that it remains and last for long and generation to genaration .
Excellent efforts sir, my heartful appreciation for ur great job. One small suggestion pls find such kind of naati vidhye or naati vydhyaru and introduce them to people. Let us take better benefit for them.
Param is talking like 2 yr old kid.... inspite of coming from village background doesn't he know the reality... he is becoming so irritating these days... bari showoff ... watching this only because of Sir. Waste fellow
Param Avre nimge thakat idre krishnappa avru haccho ele esru heloke heli bari sullu durankari matadode ille nan tammun kaalu tindbitta avn maga babu sere Anjaneyannaya mele hane bekadre ha halli avrna keli
ಬಡವರಿಗೆ ಉಚಿತ ಕೊಟ್ರೆ ಯಾರೂ ಸಹಿಸಿಕೊಳ್ಳೋದಿಲ್ಲ... ರೈತರಿಗೆ ಮೋಸ ಮಾಡ್ತಾರೆ ಹೊರತು ರೈತರು ಯಾರಿಗೂ ಮೋಸ ಮಾಡಲ್ಲ... ಒಂದು ತಿಂಗಳು ಸಂಬಳ ಬರಲಿಲ್ಲ ಅಂದ್ರೆ ಜನ ವದ್ದಾಡಿ ಹೋಗ್ತಾರೆ ಅದರಲ್ಲಿ ರೈತ ಬೆಳೆ ಬೆಳೆದು ಅದನ್ನ ಕಾವಲು ಕಾಯ್ತಾ, ಹುಳ ಆಗದಂತೆ ಕೊನೆಗೆ ಮಳೆ ಹೆಚ್ಚಾಗುತ್ತದೆ ಇಲ್ಲಾಂದ್ರೆ ಮಳೆ ಆಗೋದೇ ಇಲ್ಲ.. ಎಲ್ಲಾ ಸರಿಯಾದ್ರು ಕೊನೆಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲ್ಲ, ಇಷ್ಟೆಲ್ಲಾ ತೊಂದರೆಯಿದೆ... ಆದ್ದರಿಂದಲೇ ಕೃಷಿಯಿಂದ ವಿಮುರಾಗುತ್ತಿದ್ದಾರೆ..... ಸರ್ಕಾರಗಳು ಬೆಂಬಲ ಬೆಲೆ ಕೊಡೋಲ್ಲ, ದಲ್ಲಾಳಿಗಳ ಕಾಟ, ದಲ್ಲಾಳಿ ಬಿಟ್ಟು ಬೇರೆ ಕಡೆ ಮಾರಿದರೆ ರೈತರಿಗೆ ಜೀವ ಬೆದರಿಕೆ ಕೂಡಾ ಇರುತ್ತದೆ.. ಪಸಲು ಅವನ ಕೈ ಗೆ ಸೇರೋ ಹೊತ್ತಿಗೆ ಅವನ ಜೀವ ಹೋಗಿರುತ್ತೆ... ಇನ್ನು ಕೆಲ್ವರು ಜನ ರೈತರ ಹೆಸರಲ್ಲಿ ಸುಳ್ಳು ಬ್ಯಾಂಕ್ ಸಾಲ ಪಡಿತಾರೆ, ನಿಜವಾದ ರೈತ ಹೋದ್ರೆ ಬ್ಯಾಂಕ್ ರೂಲ್ಸ್ ಅದು ಇದು ಅಂತ ಹೇಳಿ ಸುತ್ತಿಸಿ ಸಾಯಿಸುತ್ತಾರೆ...
E reservation, free base ellivarge namma india dalli eruthado allivarige india development agalla .....free yake kodbeku ? Ade 1k rice 5 to10 rs thekondu olle quality rice kodbudu thane ? Ega govt koduva rice annu 70% people won't use avaru adannu cow ge haktahre because its not good quality..... your kind information, subsidy andre rich and poor Ella ellarigu equal ...swlpa land eruva raitharige hechu subsidy kodli that's it.
@@vkvideo279 ಉದ್ಯಮಿಗಳ ಸಾಲ ಮನ್ನಾ ಮಾಡಿದಾಗ ಯಾಕ್ ಯಾರು ಮಾತಾಡಲಿಲ್ಲ,11ಲಕ್ಷ ಕೋಟಿ ರೂಪಾಯಿಗೂ ಹೆಚ್ಚು.. ಅವಾಗೆಲ್ಲಾ ಏನೂ ತೊಂದ್ರೆ ಆಗಲ್ವಾ... ಯಾವ equalityನೂ ಇಲ್ಲ ಶ್ರೀಮಂತರಿಗೆ ಒಂದು ರೀತೀ, ಬಡವರಿಗೆ ಒಂದು ರೀತಿ ಇದೆ ನಮ್ಮ ದೇಶದಲ್ಲಿ... ಅಂತ ಏನು ಮಾಡಿದರೂ ನಡೆಯುತ್ತೆ ಅಂದರೆ ಬಡವ ಬೀದಿಯಲ್ಲಿ ಬಾಯಿ ಬಡ್ಕೊಂಡ್ರು ಕೇಳುವುದಿಲ್ಲ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeaturedAnnavruAnnavru
❤ಕೃಷ್ಣಪ್ಪನವರಿಗೆ ಇರುವ ಸಾಮಾನ್ಯ ಜ್ಞಾನ ನೀಚ ರಾಜಕಾರಣಿಗಳಿಗೆ ಇಲ್ಲವಲ್ಲಾ ದೇವರೆ.
ಅಧಿಕಾರಕ್ಕಾಗಿ ಆಸೆ ಆಮಿಶಗಳ ಬರೀ ಭರವಸೆಗಳನ್ನು ನೀಡುವುದಷ್ಟೇ ರಾಜಕಾರಣಿಗಳ ಕೆಲಸ.
ಪುಕ್ಸಟ್ಟೆ ಭಾಗ್ಯದ ದುಶ್ಪರಿಣಾಮಗಳನ್ನು ತುಂಬಾ ಚೆನ್ನಾಗಿ ವಿವರಸಿದ್ದೀರಿ. ಧನ್ಯವಾದಗಳು
ರೈತರ ಬಗ್ಗೆ ಏನೂ ಏನೂ ಗೊತ್ತಿ ಲ್ಲದ ವರಿಗೆ ಚನ್ನಾಗಿ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
ಕೃಷ್ಣಪ್ಪನವರು ಅವರಿಗಿರುವ ವಿದ್ಯೇಯನ್ನ ಬೇರೆಯವರಿಗೆ ಅಂದರೆ ಕಲಿಯಲು ಆಸಕ್ತಿ ಇರುವವರಿಗೆ ಕಲಿಸಬೇಕಾಗಿ ವಿನಂತಿ. ಮುಂದಿನ ಪೀಳಿಗೆಗೂ ಬೇಕು ಇಂತ ಅಧ್ಭುತ ವೈಧ್ಯ ಪಧ್ಧತಿ.
ತುಂಬಾ ದಿನಗಳ ನಂತರ ನಮ್ಮ ಸರ್ಕಾರಗಳು ಮಾಡುತ್ತಿರುವ ತಪ್ಪುಗಳನ್ನು ಎಷ್ಟು ಚೆನ್ನಾಗಿ ಹೇಳಿದ್ರು
ತುಂಬಾ ತಿಳಿವಳಿಕೆಯ ಮಾತು ಅಣ್ಣ.. ನಿಮ್ಮಂತವರು ನಮ್ಮ ಸಮಾಜಕ್ಕೆ ಅಗತ್ಯ 🙏🏻💐🤩
ಕೃಷ್ಣಪ್ಪ ಸರ್ ನಿಮ್ಮ ಸಾಧನೆ ಕರ್ನಾಟಕ ರತ್ನ ಮತ್ತು ಭಾರತ ರತ್ನ ಪ್ರಶಸ್ತಿಗೆ ಮೀರಿದ್ದು.🙏🚩🇮🇳
ಸತ್ಯವಾದ ಮಾತನ್ನು ಹೇಳುತ್ತಿದ್ದೀರ ಸರ್ ಧನ್ಯವಾದಗಳು ನಿಮಗೆ
💐🙏 ರೈತರು ಕಷ್ಟಗಳನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗು ಹೃತ್ಪೂರ್ವಕ ವಂದನೆಗಳು ಸರ್ ರೈತರು ಕಷ್ಟಕ್ಕೆ ಭಾಗಿಯಾದಲೆಂದು ಸರ್ಕಾರಕ್ಕೆ ನಮ್ಮದೊಂದು ಕೋರಿಕೆ🙏
ನಮ್ಮ ಸಿದ್ದರಾಮಯ್ಯ ನ ಭಾಗ್ಯ ಗಳಿಂದ ಬಂದಿದ್ದು ಬರೀ ದೌರ್ಭಾಗ್ಯ.
ದೇಶದ ರೈತರ ಕತೆಯನ್ನ ತೋರ್ರ್ಸಿದ್ದೀರ sir...🙏
Hello
Nimm uru yavdu
Param is asking very good cross questions 🎉......
Krishnappa sir must be given padmashri.. he is talking the right thing.... much respect Krishnappa Sir... very true what he is saying..
ಪುಕ್ಸಟ್ಟೆ ಭಾಗ್ಯ ನ ಚೆನ್ನಾಗಿ ಹೇಳಿದ್ದೀರಿ sir,
Avara ohndhondu mathinali olle arthavide...devarantha manusya... 🙏💐
ನಿಮ್ಮ ವಿದ್ಯೆಯನ್ನು ಬೇರೆಯವರಿಗೆ ಯಾಕೆ ಕಲಿಸಿಕೊಡಬಾರದು. ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆಯಲ್ಲವೆ
Sakala roganiki saraayi maddu😄🌹🙏
Kaliyuva asakti iruvavaru hodare kalisuttare ansutte
@@shobhashobha8671 ಸರ್ವ ರೋಗಕ್ಕೂ ಸಾರಾಯಿ ಮದ್ದು
Sp sir very very nice video sir ur Great man sir 🙏🙏🙏👌👌👌♥️♥️♥️
Thought provoking and very much rational discussion
👏👏
😁😁😁
ಇವರ ಮಾತಿನಲ್ಲಿ ತುಕವಿದೆ.
ಮುಂಬರುವ ಚನಾವಣೆಯಲ್ಲಿ ಇಂತಹ ವಿಚಾರ ವಿರುವ ನಾಯಕನನ್ನು ನಾವು ಆಯ್ಕೆ ಮಾಡಬೇಕು.
Thumba Dhanyavadagalu sir.
ಸತ್ಯವಾದ ಮಾತು
Well said. And true also now adays cannot call for farm and other works
Well said and Maturity Words
Sir , really like your thinking . You should become minister and help create good policies
ಕೃಷ್ಣಪ್ಪನವರ ಅಭಿಪ್ರಾಯಗಳು ಸರಿಯಾಗಿದೆ.
Super 👌 sir
Param is not making videos he is taking good Training and knowledge of Agriculture from these type of Good Farmers....in Future he will definitely become Big Landlord 😀😀
But unfortunately he can't understand the concepts quickly 😄
Very true reality of Former 🙏
ದಯವಿಟ್ಟು ಪ್ರಜಾಕೀಯದ ಅಭ್ಯರ್ಥಿಗಳಿಗೆ ಕೆಲಸ ಕೊಡುವ ಪ್ರಯತ್ನ ಮಾಡಿ
Modi brand ಕೃಷ್ಣಪ್ಪ
👌🏼👌🏼
🙏🙏
Nice Human
Nija sir
Alli nodidre Siddaramaih nane akki kotte anta bobbe hoditavne, but avnu akki kottu janaranna hal madidane, It's true nanu agriculture madastaidene but labours baralla adke yalla kelsa machines mele ne depend agide, Ide tara adre agriculture kathe govinda yakabdre workout agalla
Nodapa , akki kottiddu badavaru uta maadli anta. Hanganta idi deshadalli iror yelrigu akki kottill. yaak andre yelru badavar agiralla. badava srimantara jeevana bere bere. Nin kade android phone ide hana ide, so ninge badavar kasta gotta agalla. ade obba kuli kelsa mador jote matadi nodu , avr life gottagutte. Siddaramaiha na bayyo force alli , nimm manaushyatva haalagadirali
🙏
Sir 💐🙏
👍🏼
Labour problem. They are not coming to work in my farm. If they come work is done very slow.
Jai Bharat
🙏🙏🙏🌹🌹🌹🙏🙏🙏 Nice HUMAN 🙏🙏🙏
Yes sir correct
Namma deshara kathe vythe
24.00 ಎಂತ ಮಾತು ಸರ್ 👌
🙏🙏🙏🙏great
Ennu krisnappa avara sandashana ennu barali sir
Nevu heltirodella 100℅ nija sir e sarkara sari ella helu tinnoru
Sarkarada nija roopa da vivarane
Suppr sir
Hello could you please request krishnappa sir to give transfer his complete ayurvedic knowledge with people who are interested .so that it remains and last for long and generation to genaration .
very true
He will share . you have to go and ask
People will misuse. It's should be within his family
ಸರ್ ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕಾಗಿ ಓದುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಒಂದು ವಿಡಿಯೋ ಮಾಡಿ........
❤️❤️❤️
Excellent efforts sir, my heartful appreciation for ur great job. One small suggestion pls find such kind of naati vidhye or naati vydhyaru and introduce them to people. Let us take better benefit for them.
Param sir please through any way please make this video viral and let it go to Cheaf Minister
ನರೇಂದ್ರಮೋದಿಯವರಿಗೆ ತಲುಪಿಸಬೇಕು.
ವೀರೇಂದ್ರ ಹೆಗ್ಗಡೆಯವರ ಸಂದರ್ಶನವನ್ನು ನಡೆಸಲು ಪ್ರಯತ್ನಿಸುವಿರಾ!? ಪರಮ್?
I totally agree with him. These govt are destroying the agriculture system in India.
🙏🌹🙏🌹🙏
🙏🙏🙏🙏🙏
Niminda tilkolodu tumba ede sir ..oledagli nimge
Nijavada Satya tilisiddkke dhnyavadagalu
I am a farmer but my children must not become farmers like my problems and not pay finance company like me
Sir leelavati avaranna interview Madu plz
Super sir
🙏🙏🙏🙏🙏🙏🙏🙏🌹🌺
Anubhavada mathu.
Toap madbekittu neer ideyella
👌👌👌👌👌🙏🙏🙏🙏🌹🙏🌹👌
Halligalalli lakshadeesgwaru koti iro asthiantharu kuda bpl card ide. Sarakarada duddu summane haridu hogtha ide .
Raitha badukabekadre akki free jangalige yella free kottu kottu, jana samnyru somberi akthidare, rithanige akki bele sigodila Market nali ,
ಕಾಂಗ್ರೆಸ್ ಮುಕ್ತ, ಜೆಡಿಎಸ್ ಮುಕ್ತವಾದರೆ ದರಿದ್ರ ಪುಗ್ಸಟ್ಟೆ ಭೋಗ್ಯ ಸಮುದ್ರ ಸೇರುತ್ತದೆ
ನಮ್ರಃ,
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
@@kokkadavenkataramanabhat2660 yes sir, current free,shadhi bhagya, akki bhagya yella free kottu kottu somari madthare janake , jana swavalambi adhare desha strong aguthe, 60 years mele pattavarige dudiyodake agalvala anthorige akki kodi anathashramake akki kodli bidi sir, tax collect adare Desha economical agi growth aguthe janake yavudhe sarkara bandru holleya budget kododake anukoola aguthe
ನಾವು ಹೇಗೆ ನಿಮ್ಮನು ಸಂಪರ್ಕ ಮಾಡುವುದು
Haa loan hagbeku andre 1c bribe a koterthane bank avrge astey
Sir number kodi
Nija helide guru ninu
Govt ega adru artha hagutha nodonna
Idakke reason sidramaia ne congress government
Adress share madi sir
Gov ella irorge kodadu
😁
Param is talking like 2 yr old kid.... inspite of coming from village background doesn't he know the reality... he is becoming so irritating these days... bari showoff ... watching this only because of Sir. Waste fellow
ಫೋನ್ ನಂಬರ್
krisnappa nombar kodi sar
Jana sarakarada sahaya sariyagi upayogisikollala. Ella kade lancha. Bank field officers ninda hididu ellarigu lancha kodbeku
Param sir over expression sometimes
Bjp sarakara ke kelidre moodi ge kellu andru andre
Param Avre nimge thakat idre krishnappa avru haccho ele esru heloke heli bari sullu durankari matadode ille nan tammun kaalu tindbitta avn maga babu sere Anjaneyannaya mele hane bekadre ha halli avrna keli
Ivanyaro bjp vydyanirabeku
Evnu hagadre salad manna adhaga thogndilva yeno bandlii😂
👍
Badavarige uchita kottare somberi agatare... Srimantarige subsidies kokttare help... Yen logic guru... Selfish mentality..
Srimantarige subsidies kodu antha helidare? Vayassu adavarige aadaya kodi antha helidru. Makkalige kaliyoke kodi antha helidru. Sumne yaake heege helthira?
Uchita kottu Govt yellara mane nadisdre kelsa yaake maadthare?
Haudu .. ,ರೈತರ ಸಾಲಮನ್ನಾ ಮಾಡಿದ್ರೆ ಕೆಲವರಿಗೆ ಹೊಟ್ಟೆ ಉರಿ . ಅದೇ ಅದಾನಿ ,ಅಂಬಾನಿ ಕಾರ್ಪೊರೇಟ್ ಕಂಪನಿಗಳ ಸಾಲಮನ್ನಾ ಮಾಡಬಹುದು. 😐
ಬಡವರಿಗೆ ಉಚಿತ ಕೊಟ್ರೆ ಯಾರೂ ಸಹಿಸಿಕೊಳ್ಳೋದಿಲ್ಲ... ರೈತರಿಗೆ ಮೋಸ ಮಾಡ್ತಾರೆ ಹೊರತು ರೈತರು ಯಾರಿಗೂ ಮೋಸ ಮಾಡಲ್ಲ... ಒಂದು ತಿಂಗಳು ಸಂಬಳ ಬರಲಿಲ್ಲ ಅಂದ್ರೆ ಜನ ವದ್ದಾಡಿ ಹೋಗ್ತಾರೆ ಅದರಲ್ಲಿ ರೈತ ಬೆಳೆ ಬೆಳೆದು ಅದನ್ನ ಕಾವಲು ಕಾಯ್ತಾ, ಹುಳ ಆಗದಂತೆ ಕೊನೆಗೆ ಮಳೆ ಹೆಚ್ಚಾಗುತ್ತದೆ ಇಲ್ಲಾಂದ್ರೆ ಮಳೆ ಆಗೋದೇ ಇಲ್ಲ.. ಎಲ್ಲಾ ಸರಿಯಾದ್ರು ಕೊನೆಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲ್ಲ, ಇಷ್ಟೆಲ್ಲಾ ತೊಂದರೆಯಿದೆ... ಆದ್ದರಿಂದಲೇ ಕೃಷಿಯಿಂದ ವಿಮುರಾಗುತ್ತಿದ್ದಾರೆ..... ಸರ್ಕಾರಗಳು ಬೆಂಬಲ ಬೆಲೆ ಕೊಡೋಲ್ಲ, ದಲ್ಲಾಳಿಗಳ ಕಾಟ, ದಲ್ಲಾಳಿ ಬಿಟ್ಟು ಬೇರೆ ಕಡೆ ಮಾರಿದರೆ ರೈತರಿಗೆ ಜೀವ ಬೆದರಿಕೆ ಕೂಡಾ ಇರುತ್ತದೆ.. ಪಸಲು ಅವನ ಕೈ ಗೆ ಸೇರೋ ಹೊತ್ತಿಗೆ ಅವನ ಜೀವ ಹೋಗಿರುತ್ತೆ... ಇನ್ನು ಕೆಲ್ವರು ಜನ ರೈತರ ಹೆಸರಲ್ಲಿ ಸುಳ್ಳು ಬ್ಯಾಂಕ್ ಸಾಲ ಪಡಿತಾರೆ, ನಿಜವಾದ ರೈತ ಹೋದ್ರೆ ಬ್ಯಾಂಕ್ ರೂಲ್ಸ್ ಅದು ಇದು ಅಂತ ಹೇಳಿ ಸುತ್ತಿಸಿ ಸಾಯಿಸುತ್ತಾರೆ...
E reservation, free base ellivarge namma india dalli eruthado allivarige india development agalla .....free yake kodbeku ? Ade 1k rice 5 to10 rs thekondu olle quality rice kodbudu thane ? Ega govt koduva rice annu 70% people won't use avaru adannu cow ge haktahre because its not good quality..... your kind information, subsidy andre rich and poor Ella ellarigu equal ...swlpa land eruva raitharige hechu subsidy kodli that's it.
@@vkvideo279 ಉದ್ಯಮಿಗಳ ಸಾಲ ಮನ್ನಾ ಮಾಡಿದಾಗ ಯಾಕ್ ಯಾರು ಮಾತಾಡಲಿಲ್ಲ,11ಲಕ್ಷ ಕೋಟಿ ರೂಪಾಯಿಗೂ ಹೆಚ್ಚು.. ಅವಾಗೆಲ್ಲಾ ಏನೂ ತೊಂದ್ರೆ ಆಗಲ್ವಾ... ಯಾವ equalityನೂ ಇಲ್ಲ ಶ್ರೀಮಂತರಿಗೆ ಒಂದು ರೀತೀ, ಬಡವರಿಗೆ ಒಂದು ರೀತಿ ಇದೆ ನಮ್ಮ ದೇಶದಲ್ಲಿ... ಅಂತ ಏನು ಮಾಡಿದರೂ ನಡೆಯುತ್ತೆ ಅಂದರೆ ಬಡವ ಬೀದಿಯಲ್ಲಿ ಬಾಯಿ ಬಡ್ಕೊಂಡ್ರು ಕೇಳುವುದಿಲ್ಲ
Ley bewarsi Param... mishra ಬೆಳೆ madoke jasti ಜಾಗ beko ley.... 1 2 3 ಎಕರೆ ಭೂಮಿಯಲ್ಲಿ madokagutha??? Netagi question kelu...ಪೆದ್ದು ಪೆದ್ದು ತರ ಆಡಬೇಡ...
farmers are lootting tax payers money....
mostly this person BJP party so every moment talking about indirect BJP party support
...
You really doesn't have commonsense to understand this.
😄....adakke heludu gowda nige laddi buddi endu ...
Jai ಜಡಸ ಪಕ್ಷ..
ಜೈ ಕಮರಣ್ಣ
@@kirankumarhheggundda8343 😂😂😂
Sir contact madakke number eddare msg madi
❤❤
Super sir
🙏🙏🙏🙏🙏
super sir
Super sir
Super sir kai ge kelsa no bagya