ಕಲೆ ಯಾರ ಅಪ್ಪನ ಜಾಸ್ತಿ ಅಲ್ಲ ಅಮ್ಮ ನಿಮಗೆ ಇಡೀ ಕರ್ನಾಟಕ ಸಪೋರ್ಟ್ ಇದೆ ನನ್ನ ಮುಂದಿನ ಆಲ್ಬಮ್ ಹಾಡಿಗೆ ನೀವು ಅದ್ಭುತ ವಾದ ಸ್ವರವನ್ನು ನೀಡಬೇಕು ಅಮ್ಮ ಆದಷ್ಟು ಬೇಗ ನಿಮ್ಮನು ನಾನು ಭೇಟಿ ಮಾಡುತೇನೆ.. ದೇವರು ಒಳ್ಳೇದು ಮಾಡಲಿ ಕೊರಗಜ್ಜ ದೇವರು ಒಳ್ಳೆಯದು ಮಾಡಲಿ ಅಮ್ಮ 🙏🙏🙏
ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತೆ. ಆದ್ರೆ...ತೆರೆಮರೆಯಲ್ಲಿ ಇರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮೀಡಿಯಾದ ವರಿಗೂ... ಈ ಮಾತೃಶ್ರೀ ಯವರ ಮನೆಯವರಿಗೂ.... ಹೃದಯಸ್ಪರ್ಶಿ ಅಭಿನಂದನೆಗಳು.... 🙏🙏🙏🙏🙏🙏
ಪ್ರತಿಭೆಗೆ ವಯಸ್ಸಿನ ಅಡ್ಡ ಇಲ್ಲ ಎಂದು ತೋರಿಸಿದ ನಮ್ಮೂರಿನ ಹೆಮ್ಮೆಯ ಗಾಯಕಿ ರೇವತಿ ಅಕ್ಕನವರಿಗೆ ಅಭಿನಂದನೆಗಳು🎉 ಸೂಕ್ತ ಅವಕಾಶ ಗಳು ಸಿಗುವಂತಾಗಿ ತೆರೆ ಮರೆಯ ಕಾಯಿ ಬೆಳಕಿಗೆ ಬರಲಿ ಎಂದು ಶುಭ ಹಾರೈಕೆಗಳು 💐🌹👏👏
Wow this is called hidden talent. Mam should get support n encouragement. We public will support her n request family members to support n push her further. This is called power of Tulu🙏
ಇವರು ಸಂಗೀತ ಪಾಠ ಕಲಿಸುವ ಗುರುಗಳಿಂದ ಅಭ್ಯಾಸ ಮಾಡಿದರೆ ಇನ್ನೂ ಹೆಚ್ಚಿನ ಗೀತೆಯನ್ನು ಹಾಡಿ ಜನರ ಮೆಚ್ಚು ಗೆಗೆ ಪಾತ್ರರಗುತ್ತಾರೆ,,, ಶುಭವಾಗಲಿ💐💐💐💐💐
ಕಲೆ ಯಾರ ಅಪ್ಪನ ಜಾಸ್ತಿ ಅಲ್ಲ ಅಮ್ಮ ನಿಮಗೆ ಇಡೀ ಕರ್ನಾಟಕ ಸಪೋರ್ಟ್ ಇದೆ ನನ್ನ ಮುಂದಿನ ಆಲ್ಬಮ್ ಹಾಡಿಗೆ ನೀವು ಅದ್ಭುತ ವಾದ ಸ್ವರವನ್ನು ನೀಡಬೇಕು ಅಮ್ಮ ಆದಷ್ಟು ಬೇಗ ನಿಮ್ಮನು ನಾನು ಭೇಟಿ ಮಾಡುತೇನೆ.. ದೇವರು ಒಳ್ಳೇದು ಮಾಡಲಿ ಕೊರಗಜ್ಜ ದೇವರು ಒಳ್ಳೆಯದು ಮಾಡಲಿ ಅಮ್ಮ 🙏🙏🙏
@Divya PP Divya PP helo 🙏🙏
Very nice amma❤
ಹಲೋ
ತುಂಬಾ ಇದೇ ರೀತಿಯ "talent "ಗಳು ಇವೆ ಸರ್ 🙏🙏ಆದ್ರೆ ಬೆಳಕಿಗೆ ಬರೋಲ್ಲ ಅಷ್ಟೇ 🙏ಇಂತಹ ಪ್ರತಿಭೆ ಗಳನ್ನು ಪ್ರೋತ್ಸಾಹ ಮಾಡಬೇಕು 🙏🙏🙏
@@shashiputhran8605 ಹೌದ ಸ್ವಾಮಿ ಕೊರಗಜ್ಜ ದೈವ ಅಮ್ಮನಿಗೆ ಒಳ್ಳೇದು ಮಾಡಲಿ 🙏🙏 ನಾನು ಅವರನ್ನು ಒಮ್ಮೆ ನೋಡಬೇಕು 🙏
ಹಳ್ಳಿಯಲ್ಲಿ ಮೂಲೆ ಮೂಲೆಯಲ್ಲಿ ಕುಳಿತುಕೊಂಡಿರುವ ಪ್ರತಿಭೆಗಳೇ ಎದ್ದೇಳಿ .ಕನಸುಗಳನ್ನು ನನಸು ಮಾಡಿ. ಇಂತಹ ತಾಯಿಗೆ ಹೃದಯ ಪೂರ್ವಕವಾದ ವಂದನೆಗಳು.
ಎಂದೋ ಬೆಳಕಿಗೆ ಬರಬೇಕಿತ್ತು... ಈಗಲಾದರೂ ಸಾಧ್ಯವಾಯಿತಲ್ಲಾ... ಈ ಪ್ರತಿಭೆಗೂ... ಮುನ್ನೆಲೆಗೆ ತರಲು ಕಾರಣವಾದ ಚ್ಯಾನೆಲ್ ಗೂ ಅಭಿನಂದನೆಗಳು 👍
ಇದನ್ನೇ ಸಾಕ್ಷಾತ್ಕಾರ
ಅನ್ನೋದು,ಸರಸ್ವತಿಯೇ ಇವರ ನಾಲಿಗೆಯುಲ್ಲಿ ನೆಲೆಸಿದಂತಿದೆ. ಇವರಿಗೆ ಇನ್ನೂ ಹೆಚ್ಚಿನ ಯಶಸ್ಸು ದೊರೆಯಲಿ.
ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರುತ್ತೆ. ಆದ್ರೆ...ತೆರೆಮರೆಯಲ್ಲಿ ಇರುವ ಪ್ರತಿಭೆಯನ್ನು ಅನಾವರಣ ಗೊಳಿಸುವ ಮೀಡಿಯಾದ ವರಿಗೂ... ಈ ಮಾತೃಶ್ರೀ ಯವರ ಮನೆಯವರಿಗೂ.... ಹೃದಯಸ್ಪರ್ಶಿ ಅಭಿನಂದನೆಗಳು.... 🙏🙏🙏🙏🙏🙏
ಬಾರಿ ಪೊರ್ಲು ಸೊರ.. 👌🏼👌🏼👌🏼ಎಡ್ಡೆಪ್ಪುಲು ಅಕ್ಕ. ಈರೆನ ಪ್ರತಿಭೆಗ್ ಪುರಸ್ಕಾರ ತಿಕ್ಕಡ್ ❤️❤️❤️❤️😘😘
Very true😊 she deserves
ಅಕ್ಕ ಸೂಪರ್ ಹಾಡಿದ್ದೀರಿ ನಾನು ಕೂಡ ಶಾಲೆ ಕಲಿತಿಲ್ಲ ಹಾಡು 🎉🎉🎉🎉ಹಾಡುತ್ತೇನೆ ಹಾಡು ನಾನೇ ಬರುತ್ತೇನೆ ಕಥೆ ಬರೆಯುತ್ತೇನೆ ಕವನ ಬರೆಯುತ್ತೇನೆ.
ಕೊಪ್ಪಳ ಜಿಲ್ಲಾ ಅಕ್ಕಮಹಾದೇವಿ.
ಸಂದರ್ಶನ ಮಾಡಿದವರ ಹಾಗೂ ಮಡಿಸಿ ಕೊಂಡವರ ಸಂಭಾಷಣೆಯ ಸಹಜ ಮಾತುಗಳೇ ಮೆಚ್ಚಿಗೆ ಆದವು.
ಶುಭವಾಗಲಿ ಅಮ್ಮಾ 🥰🥳🥳😘💐💐💐💐
ಎಷ್ಟು ಸುಮಧುರವಾದ ಧ್ವನಿ ಇದೆ ನಿಮಗೆ, ತುಂಬಾ ಚೆನ್ನಾಗಿ ಹಾಡುತ್ತೀರ 🙏🙏💐💐🥰🥰ಖುಷಿ ಆಯ್ತು
ಸೂಪರ್ ಅಕ್ಕ , ವಾಯ್ಸ್ ಸೂಪರ್ ಪ್ರಯತ್ನ ಮುಂದುವರಿಯಡ್ good lak ,
Hiio👌👌👌👌👌👌❤❤❤❤👌👌👌👌👌👍👍👍👍👍🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@@rajeshkarkala7556 O
Supper
ಪ್ರತಿಭೆಗೆ ವಯಸ್ಸಿನ ಅಡ್ಡ ಇಲ್ಲ ಎಂದು ತೋರಿಸಿದ ನಮ್ಮೂರಿನ ಹೆಮ್ಮೆಯ ಗಾಯಕಿ ರೇವತಿ ಅಕ್ಕನವರಿಗೆ ಅಭಿನಂದನೆಗಳು🎉 ಸೂಕ್ತ ಅವಕಾಶ ಗಳು ಸಿಗುವಂತಾಗಿ ತೆರೆ ಮರೆಯ ಕಾಯಿ ಬೆಳಕಿಗೆ ಬರಲಿ ಎಂದು ಶುಭ ಹಾರೈಕೆಗಳು
💐🌹👏👏
Suuuuper singing . All the best 👍
ಪಾತೆರ್ಪಾಯಿನಾರ್ ನನಲ ಒಂತೆ ತುಳು ಕಲ್ಪೊಡು.
ತುಳುನಾಡ ಪ್ರತಿಭೆ ಸೂಪರ್ Voice👌👌👌👌
ಕನ್ನಡದಲ್ಲಿ ಮಾತಾಡಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು . Voice super
ಕನ್ನಡದಲ್ಲಿ ಮಾತಾಡಲಿಕ್ಕೆ ಇದು ತುಳುನಾಡು . ಐತ ..ಕನ್ನಡ ನಿಮ್ಮ ನಾಡಲ್ಲಿ ಮಾತಾಡಿ .ಇಲ್ಲಿ ಏನಿದ್ರೂ ತುಳು .
Jai Tulunad
God bless you. Amma eer nanala padya panle
ಬಾರೀ ಶೋಕು ಪದ ಪನ್ಪರ್... ಮಸ್ತ್ ಇಷ್ಟ ಆಂಡ್..ಇರೆನ ವಾಯ್ಸ್ ಸೂಪರ್..god bless you
Wow this is called hidden talent. Mam should get support n encouragement. We public will support her n request family members to support n push her further. This is called power of Tulu🙏
ಇವರಿಗೆ ಇನ್ನಷ್ಟು ತರಬೇತಿ ಕೊಟ್ರೆ ಒಬ್ಬ ಕ್ಲಾಸ್ ಒನ್ ಗಾಯಕಿಯಾಗುತ್ತಾರೆ. ಶುಭವಾಗಲಿ.
ಹಳ್ಳಿ ಪ್ರತಿಭೆ ಚೆನ್ನಾಗಿದೆ.ಆದರೆ ಅವಕಾಶಗಳು ಸಿಗಬೇಕು ಅಷ್ಟೆ
Waw sweet voice Tq for your kannada songs 💕
ಸೂಪರ್ graret, ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ
ಸಾರ್ಲ ಪಟ್ಟದ ಗುರಿಕಾರೆ ಪನ್ಪುನ ಒಂಜಿ ಅಜ್ಜನ ಸಾಂಗ್ ಗ್ ಇರ್ ಸ್ವರ ಕೊರೊಡ್ ಅಮ್ಮ ಪ್ಲೀಸ್ 🙏🙏
@Divya PP Divya PP ಓಕೆ ಮೇಡಂ 🙏
@Divya PP Divya PP howda 🙏🙏
Amma super.dever yedde malpadu.inchene munduvarisale.namm athmastairyogu praya ijjamma..👍🙏🙏
Wow..amazing voice👏👏👏..amma dever yedde mlpd...Tulunad g onji perme🙏🙏🙏😄😄😄
ಅಮ್ಮನ ಹಾಡು 🙏🙏👌👌 lovely voice,😍😍👍👍
ಯಾವ ಆತ್ಮದಲ್ಲಿ ಯಾವ ಕಲೆ ಅಡಗಿದೆಯೋ ಆಚೆಗೆ ತರಹ ಕೆಲಸ ಮಾಡಿದ ತಮಗೆ ಧನ್ಯವಾದಗಳು
Super akka God bless you
May Allah blessed amma.... 🤗
Amazing and loving from mangalore
So,nice amma
Wow baari porlu panonduller👌👌👌🥰🥰🥰🥰🥰
Age is just a number.. ❤️❤️well done sister amma ❤️❤️
Eer onjatthda onji dina malla stage batth pada panper thoole 💐GOD BLESS you Ammaa
ಸೂಪರ್,,,, ಡೂಪರ್,,,,, ಹಿಟ್,,,,,, ಕೋರಗಜ್ಜನ ಕೃಪಾಕಟಾಕ್ಷ ನಿಮ್ಮ ಮೇಲಿರಲಿ 🙏🙏🙏🙏🙏🙏🙏
Super voice amma may God bless you.. Stay blessed🙏🙏
Really her voice is beautiful. For future all the best
Thanks for introducing her to kannadigas Worldover 👌🙏
ammana..hadugalu..thumba..chennagede..olledhagali
Super voice 👍👍 amazing 👍👍👍👍👍
Super 👌👌👌 clear Kannada.👌👌👌..
Henta voice. Henta. Pratibe. Ede badavar hrudaydali. Vidya. Mate sarswati. Eruttale. Annodakke. Ede bada pratibe. Sakshi. Hatsaf to. You. Medam🙏🙏🙏🙏🙏👌👌
Amma 👌👌👌👌👌👌🙏🙏🙏🙏🙏💐💐💐💐💐
Super voice Amma .all the best 🙏🙏 god bless u
Super akka..mast layak Da voice erena..all the best..Nana la yedde pudar malpule..
Enchane Namma kudlada ponjanaklen support malpga 👍👍
Help of all people were nice👍👌🙏🙏🙏🙏 voice all the best God bless you with your family
👍👍ಸೂಪರ್ 👍👍👍
ಗುರು ಇಲ್ಲದ ಕಲೆಗೆ ನಮ್ಮದೊಂದು🙏
ನಾನು ಭಾಗವತಿಕೆ ಕಲಿತು ಮುಂದೊಂದು ದಿನ ಪೆರ್ಡೂರ್ ರಂಗಸ್ಥಳ ದಲ್ಲಿ ಹಾಡಬೇಕು ಎನ್ನುವ ಕನಸು ❤😍
ಆದಷ್ಟು ಬೇಗ ನಿಮ್ಮ ಕನಸು ನನಸಾಗಲಿ ಶುಭವಾಗಲಿ 👍👍❤️
@@subrahamanyakharvi2382 tq sit🙏🙏
Khale news thumba danyavadagalu inthaha episod madidakke
Aha kamandara para mathanduvudanu bidi, adara badalu intaha episode madi, nyaya irali
ಸೂಪರ್ ...
ಪೊರ್ಲ ಕಂಠ್ ದ ಪದ..
ಶೋಕು ಆತುಂಡು.
Mast porlathnd amma all the best daiva dever hedde manpad 👍👍❤
Super voice. Please continue the same way. Age is no bar
God bless you.
Super voice sahithayada bagge gamanavirali God bless you akka
Amma edde voice. Age mukya arh. Er e aged dairya d song panparatha kushi apundu. Good luck amma.
Superb singing. Fantastic voice
Very nice singing and voice ದೊಡ್ಡಮ್ಮ all the best, 👌👌👌👌
Great aunty 👌.. super voice 👍.. keep going ❤️
Naa mechhida huduganige super singing
ಸೂಪರ್ ವಾಯ್ಸ್ 👌👌👌
Super akka super best up luck eregu my like Undu OK revathiyavare👌👍👌👍👌💐
Nice amma i love I love nature music only give me postive energy
ಕಲೆ ಎಲ್ಲರಲ್ಲೂ ಇರುತ್ತೆ ಆದರೇ ಕೆಲವರನ್ನು ಮಾತ್ರ ಆರಿಸಿ ಕೊಳ್ಳುತ್ತೇ 🙏🏻
🙏🙏🙏🙏Super amma
Super voice. Best of luck Akka. 👍👏👏👏
Sumadhura sangeethada kanta nimmadu.... Devara rakshe nimmadagirali ..🙏🏽🙏🏽
Super Akka verry good vaice best of luck🙏❤🙏👍✌🙏
❤❤ super voice nemage olle avakasha sigali god bless you
Waw amma great love you amma
God bless you and your family
Supper Amma....ereg dever edde manpad...🙏🙏🙏
Nice .All the best Amma.God bless you.❤
Super amma. Tulu nade da porlu. God bless you
Very very nice superb voice Amma
Hi Amma voice spr
Naanu saha thumba chennagi hadthini adre hege padko beku antha thilithilla dayvittu nangu ondu chance kodrhira ankothini mam nim shramakke Nanu mosa madolla🙏🙏
(Adre)
There is no age caste religion bar for singers... superb.. 👍👍👍
Supper aathnd Amma..kateel da Appe ereg yedde malpad
Super Amma 🌹💕
Superb Amma
S janaki 👍
Super voice amma dever adde malpad sumar avakasha nanala thikkad yaanla singer erena song kendh masth kushi ande
Amma iregu mahalingeshwara dever nanala ayusha aroghya koradu pandudu nattonva
Amma very nicely voice god gift ?thanks God bless you
Super Amma
Good 👌🏾👌🏾👌🏾👌🏾👍🏻
Nice 👌👌👌👌👌 all the best Amma.... I love you Amma❤️❤️❤️❤️❤️
👏👏👏junior yes janaki madam awesome
Super voice .Keep it up.God bless you Sister.
Super Amma nimma hadu
Wow spr 🥰
Super voice Amma God bless u
Hi Akka eru wonderful gayaki
ನಮ್ಮನ್ನು ಯಾರು ಸಂದರ್ಶನ ಮಾಡಲಿಕ್ಕೆ ಬಂದೆ ಇಲ್ಲ ಇಲ್ಲಿವರೆಗೂ
Baari porlathund Amma 😍❤️🙏 keep going on 😊👍
Congratulations akka
ಮಾದ್ಯಮದವರೆ, ಅವರಿಗೆ ಮೇಲೆ ಬರಲು ಅವಕಾಶ ಕೊಡಿ. ರಾನು ಮಂಡಲ್ ತರಹ ಮಾಡಿ ಬಿಡಬೇಡಿ.
So nice
😂
Masth porthathnd...erena singing journey continue avad.....Deverna ashirvad erena mitt ippadamma.....😍😊
Beautiful signing amma god bless you 🙏🙏🙏🙏🙏🙏
Super.nana la yedde yedde song malpule 👍👍👍
Superb amma. Heege nimma gaayanada payana munduvariyali.
Super Amma🙏💖