ನಮ್ ಗೆಳತಿ ಬಳಗವು ಆಚರಿಸಿದ ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ತ್ರಿವಿಧ ದಾಸೋಹಿ ಎಂದೇ ಹೆಸರಾಗಿದ್ದ ಶ್ರೀ ಶಿವಕುಮಾರ ಸ್ವಾಮಿ ಗಳ ಸ್ಮರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು..ಶ್ರೀ ರಾಮಕೃಷ್ಣಾಶ್ರಮದ ಶ್ರೀ ಸರ್ವಜಯಾನಂದ ಮಹಾರಾಜ್ ಅವರ ಅದ್ಭುತ ವಿದ್ವತ್ಪೂರ್ಣ ಭಾಷಣದ ವೀಡಿಯೋ ವನ್ನೂ ಮಾಡಿದ್ದೀರ..ಕಾರ್ಯಕ್ರಮವನ್ನು ಮತ್ತೆ ನೋಡಿದಂತಾಯ್ತು .ಫೋಟೋಸ್ ಸಹ ಚೆನ್ನಾಗಿ ಅಳವಡಿಸಿದ್ದೀರಿ..ಧನ್ಯವಾದಗಳು. ಕಾರ್ಯಕ್ರಮಕ್ಕೆ ಮಿಸ್ ಆದೋರು ನೋಡಿ..ಮುಂದಿನ ಭಾಗವನ್ನು ಹಾಕಿ ಮೇಡಂ. ಧನ್ಯವಾದಗಳು...🎉🎉ಶುಭವಾಗಲಿ ಸರ್ವದಾ... ಗೆಳತಿಯರೇ ಎಲ್ಲಾರೂ ನೋಡಿ
ತುಂಬು ಹೃದಯದ ಧನ್ಯವಾದಗಳು 🙏 ದಯಮಾಡಿ ನನ್ನ ಚಾನಲ್ prema mysore vlogs ನ್ನ ಸಬ್ಸ್ಕ್ರೈಬ್ ಮಾಡಿಕೊಂಡು ಲೈಕ್ ಕೊಡಿ ಗೆಳತಿ ಮಹಿಳಾ ಮಂಡಳಿಯ ಎಲ್ಲ ಗೆಳತಿಯರಲ್ಲಿ ಒಂದು ವಿನಂತಿ.. ದಯವಿಟ್ಟು ವೀಡಿಯೋ ನೋಡಿ ನನ್ನ ಚಾನಲ್‌ನ ಸಬ್ಸ್ಕ್ರೈಬ್ ಮಾಡಿಕೊಂಡು ವೀಡಿಯೋ ಇಷ್ಟ ಆದರೆ ಒಂದು ಲೈಕ್ ಕೊಡಿ ವಿಜಯ ಮೇಡಂಗೆ ಕೃತಘ್ನತೆ ಗಳು 🙏
Wow!! Super program 🙏 👌👌❤
Fantastic function, nice🙏🙏
Very good program and Salute to the Biggest personalities 🎉🎉
Good job💐 Nice
Hari om
ನಮ್ ಗೆಳತಿ ಬಳಗವು ಆಚರಿಸಿದ ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ತ್ರಿವಿಧ ದಾಸೋಹಿ ಎಂದೇ ಹೆಸರಾಗಿದ್ದ ಶ್ರೀ ಶಿವಕುಮಾರ ಸ್ವಾಮಿ ಗಳ ಸ್ಮರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು..ಶ್ರೀ ರಾಮಕೃಷ್ಣಾಶ್ರಮದ
ಶ್ರೀ ಸರ್ವಜಯಾನಂದ ಮಹಾರಾಜ್ ಅವರ ಅದ್ಭುತ ವಿದ್ವತ್ಪೂರ್ಣ ಭಾಷಣದ ವೀಡಿಯೋ ವನ್ನೂ ಮಾಡಿದ್ದೀರ..ಕಾರ್ಯಕ್ರಮವನ್ನು ಮತ್ತೆ ನೋಡಿದಂತಾಯ್ತು .ಫೋಟೋಸ್ ಸಹ ಚೆನ್ನಾಗಿ ಅಳವಡಿಸಿದ್ದೀರಿ..ಧನ್ಯವಾದಗಳು. ಕಾರ್ಯಕ್ರಮಕ್ಕೆ ಮಿಸ್ ಆದೋರು ನೋಡಿ..ಮುಂದಿನ ಭಾಗವನ್ನು ಹಾಕಿ ಮೇಡಂ. ಧನ್ಯವಾದಗಳು...🎉🎉ಶುಭವಾಗಲಿ ಸರ್ವದಾ...
ಗೆಳತಿಯರೇ ಎಲ್ಲಾರೂ ನೋಡಿ
ತುಂಬು ಹೃದಯದ ಧನ್ಯವಾದಗಳು 🙏
ದಯಮಾಡಿ ನನ್ನ ಚಾನಲ್ prema mysore vlogs ನ್ನ ಸಬ್ಸ್ಕ್ರೈಬ್ ಮಾಡಿಕೊಂಡು ಲೈಕ್ ಕೊಡಿ
ಗೆಳತಿ ಮಹಿಳಾ ಮಂಡಳಿಯ ಎಲ್ಲ ಗೆಳತಿಯರಲ್ಲಿ ಒಂದು ವಿನಂತಿ.. ದಯವಿಟ್ಟು ವೀಡಿಯೋ ನೋಡಿ ನನ್ನ ಚಾನಲ್‌ನ ಸಬ್ಸ್ಕ್ರೈಬ್ ಮಾಡಿಕೊಂಡು ವೀಡಿಯೋ ಇಷ್ಟ ಆದರೆ ಒಂದು ಲೈಕ್ ಕೊಡಿ
ವಿಜಯ ಮೇಡಂಗೆ ಕೃತಘ್ನತೆ ಗಳು 🙏