Magadi Ranganathaswamy Temple 1200 ವರ್ಷಗಳ ಪುರಾತನವಾದ ರಂಗನಾಥಸ್ವಾಮಿ ದೇವಾಲಯ | Kannada Vlogs

Поделиться
HTML-код
  • Опубликовано: 15 дек 2024

Комментарии • 75

  • @ನಿರಂಜನ್ಬೇಗೂರು

    *ಎಲ್ಲಾ ಸಾರ್ವಜನಿಕರಗೆ ನಾನು ತಿಳಿದಿರುವ ಇನ್ನೊಂದು ವಿಚಾರ ತಿಳಿಸು ಇಚ್ಚಿಸುತ್ತೇನೆ ಈ ನಮ್ಮ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನದ ವಿಚಾರ*
    ಸುಮಾರು 200 ವರ್ಷಗಳ ಹಿಂದೆ ಕೋಲಾರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ, ಏಕಚಕ್ರಪುರ ಅಥವಾ ಈಗಿನ ಕೈವಾರ ಎಂದು ಕರೆಯಲ್ಪಡುವ ಊರಿನಿಂದ ಈ ನಮ್ಮ ಮಾಗಡಿ ರಂಗನಾಥಸ್ವಾಮಿಯ ದರ್ಶನ ಪಡೆದಯಲು ದೇವಸ್ಥಾನಕ್ಕೆ "ನಾರಾಯಣಪ್ಪ ನವರು" ಕಾಲ್ ನಡೆಗೆಯಲ್ಲಿ ಬರುತ್ತಾರೆ, ಅಂದಾಜು 160 km ಇರಬಹುದು ಅವರು ಬರುವಷ್ಟರಲ್ಲಿ ರಾತ್ರಿ ಆಗಿರುತ್ತದೆ ಹಾಗ ದೇವಸ್ಥಾನದ ಬಳಿಯಲ್ಲೇ ಮಲಗಿ ನಿದ್ರಿಸುತ್ತಿದ್ದಾಗ ಶ್ರೀ ರಂಗನಾಥಸ್ವಾಮಿಯು ನಾರಾಯಣಪ್ಪನ ಕನಸಿನಲ್ಲಿ ಬಂದು ಅವರಿಗೆ ವಿಷೇಶವಾದ ವರವನ್ನು ಕೊಟ್ಟು ಮತ್ತು ಅವರಿಗೆ ನೀನು ಯಾರು, ನೀನು ಏತಕ್ಕೆ ಜನಿಸಿರುವೆ, ನೀನು ಮಾಡಬೇಕಿರುವ ಕೆಲಸಗಳು ಏನು ಎಂದು ತಿಳಿಸುತ್ತಾರೆ..
    ಹಾಗ ನಿದ್ರೆ ಇಂದ ಎದ್ದು ನಾರಾಯಣಪ್ಪ ಅವರು ಸ್ವಾಮಿ ರಂಗನಾಥ ನನ್ನ ಕನಸಿನಲ್ಲಿ ಬಂದು ಎಲ್ಲಾ ತಿಳಿಸಿಕೊಟ್ಟಿದ್ದಿರ ಅಂತ ನಮಸ್ಕಾರ ಮಾಡಿ *"ಮರೆಯಲಾರೆನಮ್ಮಾ ರಂಗನ - ಮಾರೆಯಲಾರೆನಮ್ಮಾ
    ಮಾರೆಯಲಾರೆನಮ್ಮಾ - ಮಾಗಡಿ ರಂಗನ
    ಬೇಡಿದ ವರಗಳ - ಕೊಡುವ ಮಹಾತ್ಮನ"*
    ಎಂಬ ಕೀರ್ತನೆ ಬೆರೆದು, ಕೀರ್ತನೆಯನ್ನು ಹಾಡಿಕೊಂಡು
    ಮತ್ತೆ ಕೈವಾರಕ್ಕೆ ತಲುಪುತ್ತಾರೆ...
    ಇಗ ಕೈವಾರ ಕ್ಷೇತ್ರದಲ್ಲಿ ತ್ರಿಕಾಲಜ್ಞಾನಿ ಸದ್ಗುರು ಶ್ರೀ ಯೋಗಿನಾರೇಯಣಾ ಯತಿಂದ್ರರು ಎಂದು ಮತ್ತು ಕೈವಾರ ತಾತಯ್ಯ ನವರು ಎಂದು ಇವರನ್ನ ಕರೆಯಲಾಗುತ್ತದೆ..
    "ಇನ್ನೂ ಹೆಚ್ಚಿನ ಮಾಹಿತಿಗಾಗಿ ಇತಿಹಾಸ ತಿಳಿಯಲು ಸತ್ಯ ವನ್ನು ತಿಳಿಯಲು ದಯವಿಟ್ಟು ಎಲ್ಲಾರೂ ಕೈವಾರ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಡಿ"🙏🙏
    ಇಂತಿ,
    ನಿರಂಜನ್ ಬೇಗೂರು (ಬೆಂಗಳೂರು)

  • @manjuuppi9147
    @manjuuppi9147 2 года назад +1

    Nam mane devaru shree magadi ranganaathaswaami 🙏

  • @ashashenoy4859
    @ashashenoy4859 2 года назад +2

    Om namo Ranganathya namaha 🙏🙏🙏🙏🙏🙏

  • @hbchayachayahb5761
    @hbchayachayahb5761 Год назад +1

    Namma srisrsa antha koti namaskarlu Jai shree Laxmi Raghantha Swami

  • @sumanthraju7992
    @sumanthraju7992 2 года назад +4

    Nam ದೇವರು 🌷🙏💞

  • @preksha1712
    @preksha1712 2 года назад +3

    ತುಂಬಾ ಖುಷಿಯಾಯಿತು ಸರ್ ದೇವಸ್ಥಾನದ ಪರಿಚಯ ಮಾಡಿದ್ದಕ್ಕೆ🙏🙏🙏

    • @sudhanagavalli6605
      @sudhanagavalli6605 Год назад +1

      😅

    • @sudhanagavalli6605
      @sudhanagavalli6605 Год назад

      ತುಂಬಾ ಚೆನ್ನಾಗಿ ಇದೆ ಭಕ್ತಿ ಪೂರ್ವಕವಾಗಿ ಇದೆ

  • @harishmysore6666
    @harishmysore6666 29 дней назад

    Hari Om.

  • @ನಿರಂಜನ್ಬೇಗೂರು

    ನನಗೂ ಸಹ ತುಂಬಾ ಇಷ್ಟವಾದ ದೇವರು
    *ಓಂ ನಮೋ ಶ್ರೀ ಮಾಗಡಿ ರಂಗನಾಥ*

  • @srinivasdasardasar9846
    @srinivasdasardasar9846 14 дней назад

    ನಮ್ಮ ಮನೆ ದೇವರು ರಂಗನಾಥಸ್ವಾಮಿ ಗೋವಿಂದ ಗೋವಿಂದಾ ಗೋವಿಂದಾ ಗೋವಿಂದಾ ಗೋವಿಂದ

  • @shivarathnaurs4860
    @shivarathnaurs4860 2 года назад +2

    Beautiful Temple

  • @kirants9589
    @kirants9589 2 года назад +2

    ನಮ್ಮ ಮನೆ ದೇವರು,🙏🙏🙏

  • @shivannas4466
    @shivannas4466 2 года назад +1

    Pranam swamy

  • @puneeth.v-8b941
    @puneeth.v-8b941 2 года назад

    2day our family visited to dis temple n thank you

  • @monappahosamane981
    @monappahosamane981 2 месяца назад

    Please tell distance from Bangalore.bus route distance km

  • @gowdthi198
    @gowdthi198 Год назад

    ನಮ್ಮ ಮಾಗಡಿ ನಮ್ಮ ಹೆಮ್ಮೆ ❤️🙏

  • @pushpanatesh3230
    @pushpanatesh3230 11 месяцев назад

    Nama ranga

  • @harshithharshi7517
    @harshithharshi7517 2 года назад

    What is official day to worship Adhi ranga swamy

  • @arunraghavan8995
    @arunraghavan8995 2 года назад +2

    Super video bro 🙏🙏🙏

  • @nagarajnagg7779
    @nagarajnagg7779 8 месяцев назад

    🙏🏻🙏🏻🙏🏻🙏🏻🙏🏻

  • @MaheshMahesh-ys9hs
    @MaheshMahesh-ys9hs 2 года назад

    Magadi tirumale. ranganataswami
    🙏🙏🙏🙏

  • @mamathapn6166
    @mamathapn6166 2 года назад

    Superb...thank u..

  • @mallikarjunmallu5825
    @mallikarjunmallu5825 Год назад

    🙏🙏🙏🙏🙏🙏

  • @adarshsushmith4489
    @adarshsushmith4489 2 года назад +1

    ನಮ್ಮ ದೇವರು❤❤

  • @jayaramvk2533
    @jayaramvk2533 2 года назад +1

    I belongs to magadi, taluk. So many times during jathra times
    When I was child, I visited somany time, still occasional ly iam going to temple.

    • @raoravip
      @raoravip 2 года назад

      How i can reach this Temple by bus. Whether i hv to come via majestic or kr market

  • @tejasjogi9790
    @tejasjogi9790 Год назад

    🙏🏻🌺🙏🏻🕉

  • @shankararogya
    @shankararogya 2 года назад +1

    Exact location na add madi sir please

  • @rangaswamaiahb1271
    @rangaswamaiahb1271 4 месяца назад

    Namma.Mane.Devaru.Sree.Ranganatha.Chikkamaskal.Rangaswamiah.B

  • @ChaitraGowda-uo5ui
    @ChaitraGowda-uo5ui 6 месяцев назад

    Benne alankarakke amount estu

  • @lakshmishree1128
    @lakshmishree1128 2 года назад +1

    🙏🙏🙏🙏🙏🙏🙏🙏🙏

  • @hemanthkumar7624
    @hemanthkumar7624 Год назад

    ನನ್ನ ಮನೆ ದೇವರು 🙏🏻🙏🏻

  • @sheelasheela2104
    @sheelasheela2104 2 года назад +1

    🙏🙏🙏🙏💐

  • @niranjankumartv9220
    @niranjankumartv9220 2 года назад

    Thank you sir.

  • @prabachandra886
    @prabachandra886 Год назад

    Goravanahlli Mahalakshmi temple all India premis temple Tumkur district koratageri taluk Goravanahlli tourist place

  • @ca.hanumansastryyenugu
    @ca.hanumansastryyenugu 2 года назад

    Aum namo narayanaya

  • @vanithavani9849
    @vanithavani9849 2 года назад +1

    Namma magadi

  • @somashekarnethi3338
    @somashekarnethi3338 2 года назад

    Super sir

  • @pradeepmn7518
    @pradeepmn7518 2 года назад

    Super video bro

  • @ravibk8540
    @ravibk8540 2 года назад +1

    Namma Magadi

  • @manjuuppi9147
    @manjuuppi9147 2 года назад

    Thanks sir

  • @pencilartrakesh782
    @pencilartrakesh782 2 года назад

    🙏🙏🙏🙏

  • @umesh1039
    @umesh1039 2 года назад

    Sriranga

  • @amulyaprakash999
    @amulyaprakash999 2 года назад

    Namma uru namma devaru

  • @lakshmim8468
    @lakshmim8468 2 года назад

    👍🙏🙏🙏💐💐💐

  • @chandrush3624
    @chandrush3624 2 года назад

    🔥🔥🙏🙏🙏🙏🙏🔥🔥

  • @sahanashetty9090
    @sahanashetty9090 2 года назад

    Illi maklige mudi kodo seve iruttha please thilsi

  • @lakkappahv8268
    @lakkappahv8268 2 года назад

    Namma magdi

  • @sudarshan2000g
    @sudarshan2000g 2 года назад

    Super bro nan uru

  • @VijayaVijaya-b5j
    @VijayaVijaya-b5j 10 месяцев назад

    BUS ROTE TILISI SIR

  • @neha.m3764
    @neha.m3764 2 года назад

    Nama uru

  • @nageshbyrappa8525
    @nageshbyrappa8525 Год назад

    ಎಲ್ಲರಿಗೂ ಅರ್ಥ ಮಾಡಿ ಕೊಳುವ ರೀತಿಯಲ್ಲಿ ತಿಳಿಸಿದ್ದಿರ

  • @savitham1560
    @savitham1560 Год назад

    Pls post phone number of temple office and Archakara number too 🙏🏼
    n gps location link in description 🙏🏼

  • @GeethaGeetha-qt1ix
    @GeethaGeetha-qt1ix 2 года назад

    nana mane devaru

  • @raoravip
    @raoravip 2 года назад

    Majestic ninda hogbeka or kr market ninda hogbeka bus ge

  • @ambrishgowda4183
    @ambrishgowda4183 Год назад

    Temple is good 100% but avoid priests. If you have money they treat differently. If u enter temple they try to attract u. Once there was a big fight between priests (poojar) which was telecasted in media.

  • @SSStroke
    @SSStroke 2 года назад

    Sakala Hindugalige holitu maadu deware.

  • @umeshr3508
    @umeshr3508 11 месяцев назад

    Super sir

  • @pushpanatesh3230
    @pushpanatesh3230 11 месяцев назад

    Nama ranga

  • @radhanagaraju5257
    @radhanagaraju5257 11 месяцев назад

    🙏🙏🙏🙏🙏

  • @rockingnaveen5961
    @rockingnaveen5961 2 года назад

    🙏🙏🙏

  • @nagarajbc7540
    @nagarajbc7540 2 года назад

    🙏🙏🙏🙏🙏🙏🙏🙏🙏🙏

  • @shilpahn6823
    @shilpahn6823 2 года назад

    Namma magadi

  • @hemagowdahemagowda8496
    @hemagowdahemagowda8496 2 года назад

    Namma Magadi

  • @padmavathipadmavathi2135
    @padmavathipadmavathi2135 Год назад

    🙏🙏🙏🙏

  • @mamatharaamvlog632
    @mamatharaamvlog632 2 года назад

    Namma magadi