Dripirrigation in easy method/simple ಆಗಿ ಹನಿ ನೀರಾವರಿ ಮಾಡಿ ಹಣಉಳಿಸಿ

Поделиться
HTML-код
  • Опубликовано: 16 дек 2024

Комментарии • 136

  • @ಬದುಕಿನಖುಷಿಗಾಗಿ

    ತುಂಬಾ ಮಹತ್ವದ ಮಾಹಿತಿ ನೀಡಿದ್ದೀರಿ.ಕಡಿಮೆ ನೀರು, ಕಡಿಮೆ ಭೂಮಿಯಲ್ಲಿ ಅನುಕೂಲಕರವಾಗಿದೆ.ಮಾಹಿತಿಗಾಗಿ ಧನ್ಯವಾದಗಳು.

  • @chetangowda7628
    @chetangowda7628 2 года назад +7

    ನಿಜಕ್ಕೂ ನಿಮ್ಮ ಈ simple drip system ವಿಡಿಯೋ ನನಗೆ ತುಂಬಾ ಉಪಯುಕ್ತವಾಯಿತು.ನಾನು ನೀವು ಹೇಳಿದ ವಿಧಾನದಲ್ಲಿ
    ಅತಿ ಕಡಿಮೆ ಖರ್ಚಿನಲ್ಲಿ ಎರಡು ಎಕರೆ ತೆಂಗಿನ ಗಿಡಗಳಿಗೆ drip ಮಾಡಿದೆ.
    ಇನ್ನೂ ಈ ರೀತಿಯ Cost cutting innovative ವಿಡಿಯೋ ಗಳನ್ನು ದಯವಿಟ್ಟು ಮಾಡಿ.
    ಧನ್ಯವಾದಗಳು 🙏
    ಶುಭವಾಗಲಿ.

    • @Dr.krushika
      @Dr.krushika  2 года назад

      ಧನ್ಯವಾದಗಳು ಸರ್

  • @v123a-e9h
    @v123a-e9h 2 года назад +12

    Brother ಈ ವೀಡಿಯೋ ದಿಂದ ತುಂಬಾ ಉಪಯೋಗ ಆಯ್ತು ಅದ್ರಲ್ಲೂ ಕನ್ನಡಲ್ಲಿ ವೀಡಿಯೋ ಮಾಡಿರೋದು ತುಂಬಾ ಉಪಯೋಗ ಆಯ್ತು. ನಾನು ಡ್ರಿಪ್ ಮಾಡೋಕೆ ತುಂಬಾ ಹಣ ಬೇಕಾಗುತ್ತೆ ಮತ್ತೆ materials ಬಗ್ಗೆ ಗೊತ್ತಿರ್ಲಿಲ್ಲ , ಡ್ರಿಪ್ ಮಾಡೋಕೆ ತುಂಬಾ ಕರ್ಚಾಗುತ್ತೆ ಅಂತ ಹೇಳೋರು ಆದ್ರೆ ಈ ವೀಡಿಯೋ ನೋಡಿ ದ್ಮೇಲೆ ನಂಗೆ ತುಂಬಾ ಸುಲಭವಾಗಿ ಡ್ರಿಪ್ ಮಾಡಬಹುದು ಅಂತ ಅನ್ನಿಸ್ತು. Thanks brother. ಮತ್ತೆ ನಿಮ್ಮ ಮೊಬೈಲ್ ನಂಬರ್ ಹಾಕಿ ವೀಡಿಯೋ ದಲ್ಲಿ ಇನ್ನು ಯುವ ರೈತರಿಗೆ ಸಹಾಯ ಆಗುತ್ತೆ. ಮತ್ತೆ ಇಂಗ್ಲಿಷ್ ಸಬ್ ಟೈಟಲ್ ಹಾಕಿ ವೀಡಿಯೋ ಅಪ್ಲೋಡ್ ಮಾಡಿ ಇನ್ನೂ ಹೆಚ್ಚಿನ ಜನರಿಗೆ ತಲುಪುತ್ತೆ ಕನ್ನಡ ಭಾಷೆ ಅರ್ಥ ಆಗದೆ ಇರೋರಿಗೆ ಸಹಾಯ ಆಗುತ್ತೆ. ಮತ್ತೆ ಈ ವಿಡಿಯೋದ ಕಂಟೆಂಟ್ ತುಂಬಾ ಚನಾಗಿದೆ ಪ್ರಪಂಚದ ಮೂಲೆ ಮೂಲೆಗಳಲ್ಲಿ ನೋಡಲಿ. ಥ್ಯಾಂಕ್ ಯು

    • @Dr.krushika
      @Dr.krushika  2 года назад

      ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ❤👍

    • @v123a-e9h
      @v123a-e9h Год назад

      @@Dr.krushika Welcome sir

  • @rakeshdoonthurnagaraju2545
    @rakeshdoonthurnagaraju2545 Год назад +2

    Tumba Dhyavadagalu brother

  • @shivakumar9904
    @shivakumar9904 Год назад +1

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಇದುವರೆಗೂ ಯಾರೂ ಈ ರೀತಿ ತೋರಿಸಿಲ್ಲ

    • @Dr.krushika
      @Dr.krushika  Год назад

      ಧನ್ಯವಾದಗಳು ಸರ್

  • @srmpigeonsloftthyamagondlu
    @srmpigeonsloftthyamagondlu Год назад +2

    ಒಳ್ಳೆಯ ಮಾಹಿತಿ 💐

  • @michaelrosario4369
    @michaelrosario4369 10 месяцев назад +1

    I learnt, good information. Thanks.

  • @sangappaa8740
    @sangappaa8740 2 года назад +3

    ಉತ್ತಮ ಮಾಹಿತಿ ಥ್ಯಾಂಕ್ಸ್ 🤗🤗🤗🤗

  • @jailingajailingagowda9130
    @jailingajailingagowda9130 7 месяцев назад

    Nice explanation thank

  • @puttarajumputtaraju2822
    @puttarajumputtaraju2822 10 месяцев назад

    Thank very much your information about trip,,Hani,water, M P Survey Reports

  • @daksharidakshu5757
    @daksharidakshu5757 2 года назад +3

    - ಬರೇ Starting Connector ಹಾಕುವ ಬದಲು Plain lateral ಸಮೇತವಾಗಿ ಹಾಕಿದರೆ ಕೆಲಸ ತುಂಬಾ ಸರಳವಾಗಿ ಆಗುತ್ತೆ ಬ್ರದರ್...

  • @vishwanathrai6172
    @vishwanathrai6172 8 месяцев назад

    Useful information, thank you

  • @shimas6167
    @shimas6167 Год назад +1

    Thanks Bro...well knowledg

  • @gurumurthyigrs3177
    @gurumurthyigrs3177 Год назад +1

    Good brother. Simple and very soft.

  • @devendrakuri3182
    @devendrakuri3182 Год назад +1

    Thank you brother 💐💐

  • @devarajh8402
    @devarajh8402 2 года назад +1

    Supper bro all ready I try I am successful sir

  • @Farm2Code
    @Farm2Code Год назад +3

    Navu hunge madi 13k haki drip madi 10l dalimbe belfidivi

  • @ondnimshamotivation
    @ondnimshamotivation 2 года назад +2

    👍🏻👍🏻

  • @shivanagoudah8472
    @shivanagoudah8472 Год назад +1

    ಸರ್ ಉತ್ತಮ ಗುಣಮಟ್ಟದ ವಿಷ್ಯವನ್ನೂ ತಿಳಿದ್ದಕ್ಕೆ ಧನ್ಯವಾದಗಳು, ಇವೆಲ್ಲಾ ವಸ್ತುಗಳನ್ನು ಎಲ್ಲಿ ಕೊಳ್ಳುವುದು ತಿಳಿಸಿ 🙏

  • @babasahebdesai3441
    @babasahebdesai3441 Год назад +1

    Thank you sir

  • @sheshadriyn1962
    @sheshadriyn1962 2 года назад +2

    ಧನ್ಯವಾದಗಳು

  • @PrajvalgoudaPatil-o8m
    @PrajvalgoudaPatil-o8m Год назад +1

    TNX bro but esta karchhabahudu anna

  • @shanthimmaiah2954
    @shanthimmaiah2954 Год назад +1

    Sir, same sprinkler pipe ge filter akodu yavthara, namdu river water so, kasa mathe maralu jasthi. Filter akbohuda, yava filter akbeku 2 inch hdpe sprinkler pipe use madatha edini

  • @ashagovinds5052
    @ashagovinds5052 2 года назад +1

    Thank you sir very useful to beginners

  • @shadakshariap7707
    @shadakshariap7707 2 года назад +2

    Super video

  • @bhavanas8475
    @bhavanas8475 2 года назад +1

    Really very useful video Hani niravari bage yenu gotildirorgu gotagotara video madi basic information Kodi we r waiting nim last video dalu kuda request madidini adike tota madoke duddu kudaktidivi tumba kasta padtidivi drip duddu save adre tumb help agute

    • @Dr.krushika
      @Dr.krushika  2 года назад +1

      ಖಂಡಿತ. ಆದಷ್ಟು ಹನಿ ನೀರಾವರಿ ಬಗ್ಗೆ ಹೆಚ್ಚು ವಿಡಿಯೋಗಳು ಮುಂದೆ ಬರುತ್ತದೆ..

  • @revanasiddu2884
    @revanasiddu2884 Год назад +1

    Sub line madi 75 mm sprinkler ge drip madabahude?

  • @karabasappasanningappanava7394

    Thanks brother

  • @sangameshshikkeri5784
    @sangameshshikkeri5784 2 года назад

    Olleya mahiti

  • @jayarajst2940
    @jayarajst2940 2 года назад +2

    Best information... Bro👌

  • @madhumatikm8699
    @madhumatikm8699 Год назад +1

    ಹೊಸದಾಗಿ ಡ್ರಿಪ್ irrigation ಮಾಡುವವರಿಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ

  • @ojayanna5
    @ojayanna5 Год назад +1

    SUPER sir

  • @kirangoudagouda3554
    @kirangoudagouda3554 Год назад +1

    Bro nivu black hdpe pipe ge hakidira alva bush adu normal pvc pipe ge haktivi alva adena Ella hdpe pipe ge bere baratta

    • @Dr.krushika
      @Dr.krushika  Год назад

      Bere bere types idhe adru iddunu kooda balasabohudu

  • @ManjunathaM-xj2mg
    @ManjunathaM-xj2mg Год назад

    Super super thanks

  • @basavaprabhureddy6812
    @basavaprabhureddy6812 2 года назад +1

    Thanks

  • @babasahebdesai3441
    @babasahebdesai3441 Год назад +1

    Sugar cane drip we want sir

  • @mallikarjungali3835
    @mallikarjungali3835 2 года назад +1

    👌

  • @RamBabu-yu1nv
    @RamBabu-yu1nv Год назад +1

    👍

  • @RameshKV-m9h
    @RameshKV-m9h 2 месяца назад

    😊

  • @sunilnayakasunil357
    @sunilnayakasunil357 Год назад

    Super brother

  • @babasahebdesai3441
    @babasahebdesai3441 Год назад

    We want sugarcane irrigation drip irigation

  • @girishjaga2668
    @girishjaga2668 Год назад

    Shanivarsante atira yava ooru sir nimdu

  • @jeevan3470
    @jeevan3470 3 месяца назад

    ಸರ್ ನೀರ್ Pressure ಕಮ್ಮಿ ಇರೊದರಿಂದ motor ಗೇ ಏನು ಸಮಸ್ಯ ಬರಲ್ವ

  • @ManjunathManjunath-wo7pw
    @ManjunathManjunath-wo7pw Год назад +1

    Prices bagge heli Sir

  • @kantharajur3128
    @kantharajur3128 2 года назад

    Supper sir

  • @ananthon4399
    @ananthon4399 2 года назад +1

    Super bro keep it up

  • @sanjanakulal7038
    @sanjanakulal7038 Год назад

    How to do dripsystem using tank water sir?

  • @dineshs4291
    @dineshs4291 2 года назад +1

    👍💐👌

  • @alokpatil1430
    @alokpatil1430 2 года назад

    Sir namdu haladu pakka ne ede hola motar ede spinklar pipes ge drip madak agutha hage

    • @Dr.krushika
      @Dr.krushika  2 года назад

      Aguute sir madbohudhu

    • @daksharidakshu5757
      @daksharidakshu5757 2 года назад

      Sprinkler pipe gae madbahudu but PVC pipe always better brother

  • @manojkumarmanu237
    @manojkumarmanu237 2 года назад

    Brother later pipe na hestu dhura bekidru bidboda dhura edru neer pass agutha

    • @Dr.krushika
      @Dr.krushika  2 года назад

      50 rindha 60 budakke mathra agohage elkobeku.

  • @Bangar143-t3t
    @Bangar143-t3t Месяц назад


    Wnekeeneke

  • @shivannamanjunath2174
    @shivannamanjunath2174 2 года назад

    How to use water pressure gauge in drip irrigation please give me information

    • @daksharidakshu5757
      @daksharidakshu5757 2 года назад

      Disk filter ನಲ್ಲಿ Water gauge meter ಹಾಕಿ...

  • @nanjegowdahs3348
    @nanjegowdahs3348 Год назад +1

    ಅಡಕೆ ಗಿಡಕ್ಕೆ inline drip ಸೂಕ್ತನೋ ಇಲ್ಲಾ ಮೈಕ್ರೋ ಟ್ಯೂಬ್ bettero ತಿಳಿಸಿ pls

    • @Dr.krushika
      @Dr.krushika  Год назад +1

      Inline ಡ್ರಿಪ್ ಸೂಕ್ತ

  • @RevanthMDMaltu
    @RevanthMDMaltu Месяц назад

    ಬ್ರದರ್ 1 ಇಂಚ್ hdpe ಪೈಪ್ ಗೆ ಸ್ಪ್ರಿಂಕ್ಲೆರ್ ಮಾಡೋದು ಹೇಗೆ ಅಂತ ಹೇಳ್ತೀರಾ?

  • @mkk94
    @mkk94 Год назад

    Filter ilde direct borewell inda drip madidre sand particles bandu block agalva?

    • @Dr.krushika
      @Dr.krushika  Год назад +1

      ಏನು ತೊಂದರೆ ಇಲ್ಲ ಸರ್

    • @mkk94
      @mkk94 Год назад

      @@Dr.krushika ok tq

  • @chandrakanthpatil4612
    @chandrakanthpatil4612 2 года назад +3

    ನಾವು ಕಬ್ಬಿನ ಬೆಳೆಗೆ ಡ್ರಿಪ್ ಮಾಡಬೇಕು ಅಂತ ಇದ್ದೇವೆ ಸ್ವಲ್ಪ ಮಾಹಿತಿ ಕೊಡಿ ಸರ್

    • @Dr.krushika
      @Dr.krushika  2 года назад +1

      ಮುಂದಿನ ವಿಡಿಯೋ ದಲ್ಲಿ ಮಾಹಿತಿ ನೀಡುತ್ತೆವೆ ಸರ್

    • @ಶಶಿಜಿಎಲ್
      @ಶಶಿಜಿಎಲ್ 2 года назад

      ಕಬ್ಬಿನ ಬೆಳೆಗೆ ತುಂಬಾ ಸುಲಭ

  • @divyadivya1131
    @divyadivya1131 Год назад +1

    ಅವಶ್ಯಕತೆ ಇದ್ದಾಗ ಬಳಸಿ, ಅವಶ್ಯಕತೆ ಇಲ್ಲದೇ ಇದ್ದಾಗ ಒಂದು ಕಡೆ ಜೋಪಾನವಾಗಿ ಇಡುವ ರೀತಿಯಲ್ಲಿ ಮೈಕ್ರೋ ಸಿಸ್ಟಮ್ ಬಗ್ಗೆ ತಿಳಿಸಿ

    • @Dr.krushika
      @Dr.krushika  Год назад

      ಖಂಡಿತವಾಗಿಯೂ ತಿಳಿಸುತ್ತೆವೆ

  • @babasahebdesai3441
    @babasahebdesai3441 Год назад

    Sugarcane drip irrigation

  • @mallikarjungogga6776
    @mallikarjungogga6776 2 года назад +2

    Inline 16mm drip pipe use madabahuda.

    • @Dr.krushika
      @Dr.krushika  2 года назад

      ಹೌದು ಸರ್ ಮಾಡಬಹುದು

  • @alokpatil1430
    @alokpatil1430 2 года назад +1

    3 acers ge madkoboda sir resme garden ede namdu

  • @Aprameyafinancialservices
    @Aprameyafinancialservices 2 года назад +1

    Bro filter akbeka bedva?

    • @Dr.krushika
      @Dr.krushika  2 года назад +1

      ನಿಮ್ಮ ನೀರಿನಲ್ಲಿ ಕಲ್ಮಷ ಇದ್ದರೆ ಫಿಲ್ಟರ್ ಬಳಸಬಹುದು. ಇಲ್ಲವೆಂದರೆ ಬೇಡ

  • @venuls9996
    @venuls9996 Год назад +1

    Drip pipe dead end yav Tara madidira..?

    • @Dr.krushika
      @Dr.krushika  Год назад

      Sir recent video nodi adralli Tilisideve

  • @nagabhadra1714
    @nagabhadra1714 2 года назад

    Bro drip black pipe katkondre en madbeku.

    • @Dr.krushika
      @Dr.krushika  2 года назад

      End cap open madi motor on madi neer bidi clear agutte

  • @prakashterani
    @prakashterani Год назад +1

    ತೂತು ತೆಗಿಬೇಕೊದರೆ ಕನಿಷ್ಟ ಎಷ್ಟು ಇಂಚಿನ ಪೈಪ್ ಬೇಕಾಗುತ್ತದೆ !?

    • @Dr.krushika
      @Dr.krushika  Год назад

      Sir please artha agilla sariyagi thilisi

  • @gopalashetty3592
    @gopalashetty3592 2 года назад

    which place is this?

  • @shareefshareef6866
    @shareefshareef6866 2 года назад

    Super sir dp beku sir addake Eelli ಕೇಳುಬೇಕು sir neema ponu nabar kodi sir

  • @dayanandkundgol1223
    @dayanandkundgol1223 2 года назад +1

    ಸರ್ ಏರ್ ಪೈಪ್ ಎಲ್ಲಿ ಹೇಗೆ ಕೊಡ್ಬೇಕು

    • @Dr.krushika
      @Dr.krushika  2 года назад

      ಸರ್ ಏರ್ ಪೈಪ್ ಕೊಡ್ಲೆ ಬೇಕು ಅಂತ ಇಲ್ಲ. ಅವಶ್ಯಕಥೆ ಇದ್ದರೆ ಮಾತ್ರ dedline ge ಕೊಡಬಹುದು

  • @swamipb3842
    @swamipb3842 9 месяцев назад

    ಒಂದು ಲೈನ್ ಡಿಪ್ ಪೈಪ್ ನಲ್ಲಿ ಎಷ್ಟು ದೂರ ನೀರು ಹಾಗೂತ್ತದೆ

    • @Dr.krushika
      @Dr.krushika  9 месяцев назад

      ಎಷ್ಟು ಗಿಡಗಳಿಗೆ ಡ್ರಿಪ್ ಮಾಡುತ್ತೀರೋ ಅದರ ಮೇಲೆ ಡಿಪೆಂಡ್ ಆಗುತ್ತೆ ಸರ್

  • @gangadharaiahbijavara96
    @gangadharaiahbijavara96 2 года назад

    Tank ನೀರಿಗೆ drip ಮಾಡಬಹುದಾ

    • @Dr.krushika
      @Dr.krushika  2 года назад

      ಮಾಡಬಹುದು ಸರ್ ಟ್ಯಾಂಕ್ ಎತ್ತರದಲ್ಲಿ ಇರಬೇಕಾಗುತ್ತೆ.

  • @pradeepmn3289
    @pradeepmn3289 Год назад +1

    ಲಾಟರಲ್ ಪೈಪ್ ಗೆ ದುಡ್ಡು ಎಷ್ಟು??

  • @mkk94
    @mkk94 Год назад

    Drip pipe size?

  • @gangadharkamalapur3918
    @gangadharkamalapur3918 Год назад

    ಸಿಕ್ಸ್ಟೀನ್ ಎಂ ಎಂ ಹಾಕಿದರೆ ಎಷ್ಟು ಗಿಡಕ್ಕೆ ಹೋಗುತ್ತೆ ನೀರು

    • @Dr.krushika
      @Dr.krushika  Год назад

      Artha agilla sir dayavittu sariyagi thilisi

  • @harishharisha779
    @harishharisha779 2 года назад +1

    ಅಣ್ಣ ಎಷ್ಟು ಅಮೌಂಟ್ ಖರ್ಚಾಗಿದೆ ಒಂದೇಎಕರೆಗೆ

  • @varadaraj2858
    @varadaraj2858 2 года назад

    ನಮ್ಮಲ್ಲಿ 1 1/2 ಇಂಚ್ ನೀರು ಬರುತ್ತೆ... ಸ್ವಲ್ಪ ಮರಳು ಬರುತ್ತೆ... Sand filter ಬೇಕೇ ಬೇಡವೇ or ಆಗಾಗ ಎಂಡ್ ಕ್ಯಾಪ್ ತೆಗೆದು ಕ್ಲೀನ್ ಮಾಡಿ ನಂತರ ಬಳಸಿದರೆ ಸಾಕ...
    ಮತ್ತೊಂದು ಪ್ರಶ್ನೆ - lateral maximum ಎಷ್ಟು ಉದ್ದ ಎಳೆಯ ಬಹುದು ತಿಳಿಸಿ ಕೊಡಿ...
    Thank you...

    • @Dr.krushika
      @Dr.krushika  2 года назад

      ಸರ್ ಸ್ಯಾಂಡ್ ಫಿಲ್ಟರ್ ಹಾಕುವುದರಿಂದ ಸ್ವಲ್ಪ ಖರ್ಚು ಹೆಚ್ಚಾಗಬಹುದು. ಎಂಡ್ ಕ್ಯಾಪ್ ತೆಗೆದು ಕ್ಲೀನ್ ಮಾಡುವುದು ಒಳ್ಳೆಯದು. ಲೇಟ್ರಲ್ ಪೈಪ್ ಎಷ್ಟು ಉದ್ದ ಬೇಕಾದರೂ ಎಳೆಯಬಹುದು ಆದರೇ ಕೇವಲ 50 ರಿಂದ 60 ಬುಡಕ್ಕೆ ನೀರು ಹೋಗುವುದು

    • @nikshitheertha11
      @nikshitheertha11 2 года назад

      Smal Disc filter balasi around 3k rs li agute

  • @ravik-fr5nb
    @ravik-fr5nb Год назад

    ನೀರು ಹೆಚ್ಚಿಗೆ ಆಗಿದೆ ಎಲ್ಲಿ ಹೋಗುತ್ತೆ

    • @Dr.krushika
      @Dr.krushika  Год назад

      ನೀರು ಹೆಚ್ಚಿಗೆ ಆಗಿದ್ದರೆ ನಿಮ್ಮ ಬೋರ್ವೆಲ್ ಗೆ ತೊಂದರೆ ಉಂಟಾಗಬಹುದು ಅಥವಾ ನಿಮ್ಮ ಪೈಪ್ ಒಡೆದು ಹೋಗಬಹುದು

  • @hampeprasad9713
    @hampeprasad9713 2 года назад

    💯💯💯💯👌👌👌🙏🌹🌹🌹🌹

  • @ಧ್ರುವಕನ್ನಡಿಗ

    ಹಲೋ ಬ್ರದರ್ ಇತರ ಒಂದು ಎಕರೆ ಗೆ ನೀರಾವರಿ ಮಾಡಲು ಎಷ್ಟು ಖರ್ಚಾಗುತ್ತದೆ ತಿಳಿಸಿ ದಯವಿಟ್ಟು

    • @Dr.krushika
      @Dr.krushika  2 года назад

      15 ರಿಂದ 20 ಸಾವಿರ ಆಗಬೋಹುದು ಸರ್

  • @ಧ್ರುವಕನ್ನಡಿಗ

    ನಮ್ ದು ಸಿಂಗಲ್ ಫೇಸ್ ಮೊಟರ್ ನೀರು

    • @Dr.krushika
      @Dr.krushika  2 года назад

      ಮಾಡಬಹುದು ಸರ್

  • @swaroopbheemaiah3107
    @swaroopbheemaiah3107 2 года назад

    Filter not Necessary

  • @scyalasangisiryalasangi8005
    @scyalasangisiryalasangi8005 Год назад

    ದಯವಿಟ್ಟು ನಿಮ್ಮ.ನುಂಬರ. ಕೊಡ್ರಿ

  • @fakkirayyafakkirayya7590
    @fakkirayyafakkirayya7590 Год назад +1

    ಮೊಬೈಲ್ ನಂಬರ್ ಕೊಡಿ ಅಣ್ಣಾ

  • @rajkumaarraju6866
    @rajkumaarraju6866 Год назад +2

    ನಿಮ್ಮ ಫೋನ್ ಸಂಖ್ಯೆಯನ್ನು ಕೊಡುತ್ತಿರ

  • @vinayakavinayaka1832
    @vinayakavinayaka1832 Год назад +1

    Sir nima nomber kodi

  • @manjuyaliwal9799
    @manjuyaliwal9799 11 месяцев назад

    pH no

  • @ravimravi9548
    @ravimravi9548 2 года назад

    ಇದು ಚೆನ್ನಾಗಿಲ್ಲ ಮೆಥಡ್

    • @Dr.krushika
      @Dr.krushika  2 года назад

      ಆಯ್ತು ಸರ್ 👍

  • @anilkumarbs2876
    @anilkumarbs2876 2 года назад +1

    Bro jet paip alli maadidirala adu lock irutala paip inda paipge Ali neeru water leak hagalva sir... And nim number send maadi sir

    • @Dr.krushika
      @Dr.krushika  2 года назад

      Neeru leak agalla bro washer hakirthivalla. Pressure bandaga lock agutte jet pipe.

  • @narayanbhat2111
    @narayanbhat2111 2 года назад

    Phoen number pls

  • @scyalasangisiryalasangi8005
    @scyalasangisiryalasangi8005 Год назад

    nimmanumber.kodri