ತವರು ಮನೆ ಹಾಡು||tavarumani hadu||sobhan pada kannada||janapada songs kannada
HTML-код
- Опубликовано: 11 окт 2024
- ನನ್ನ ಎಲ್ಲಾ ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು. ಇವತ್ತಿನ ಈ ವಿಡಿಯೋದಲ್ಲಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ನಮ್ಮ ಸುತ್ತಮುತ್ತ ಇರುವ ಸಾಧಕರ ಪರಿಚಯ ಹಾಗೂ ಅವರು ನಡೆದು ಬಂದ ಜೀವನದ ಪಯಣವನ್ನು ನಿಮ್ಮ ಎದುರು ಪ್ರಸ್ತುತ ಪಡಿಸುವ ಒಂದು ಚಿಕ್ಕ ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಯತ್ನದ ಮುಖ್ಯ ಉದ್ದೇಶವೆಂದರೆ, ಎಸ್ಟೋ ಎಲೆಮರೆ ಕಾಯಿಯಂತೆ ಇರುವ ಹಲವಾರು ಪ್ರತಿಭೆಗಳಿಗೆ ಜನಪ್ರಿಯತೆ ಮತ್ತು ಅವಕಾಶಗಳೂ ಸಿಗದೆ ವಂಚಿತರಾಗುತ್ತಾರೆ. ಅಂತವರಿಗೂ ನಮ್ಮ ಈ channel ಮೂಲಕ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ. ಹಾಡಿನ ವಿಡಿಯೋಗಳ ತರಹ ಈ ಪ್ರಯತ್ನಕ್ಕೂ ನಿಮ್ಮ ಪ್ರೋತ್ಸಾಹ ಸಿಗುತ್ತದೆ ಎಂದು ಭಾವಿಸುತ್ತೇವೆ. ನಿಮ್ಮ ಪ್ರೋತ್ಸಾಹ ಮತ್ತೂ ಸಹಕಾರ ನಮಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಲು ಸಹಾಯವಾಗುತ್ತದೆ.
ಇವತ್ತು ಧಾರವಾಡ ತಾಲೂಕ, ಬೆನಕಟ್ಟಿ ಗ್ರಾಮದ ಜನಪದ ಕಲಾ ತಂಡ ನಮ್ಮ ಜೊತೆ ಅವರ ಅನುಭವ, ಜಾನಪದ, ಸೋಬಾನೆ ಹಾಡು ಹಾಡಿದ್ದಾರೆ ಈವತ್ತಿನ ವಿಡಿಯೋದಲ್ಲಿ.
Dr. B. M. Baraker (Khushi)
For all sobane songs link given below:
• Sobane folk songs
ನನ್ನ channel link is given below:
Visit my channel :
/ khushithewow
SUBSCRIBE 🔔 LIKE 👍 ಮಾಡ್ರಿ ಮತ್ತು ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ😊
Our another channel :
/ luckilylaxmi
.............................................................................
follow on my insta:
/ khushithewow
.
.
.
.
.
.
.
.
#khushithewowvideos#helavaru#beegatisong#funnyfolksongs#ಸೋಬಾನೆಹಾಡುಗಳು#marriagesongs#childrensong#children'sdayspecial#ಭಾವಗೀತೆಗಳು#kannadaಭಾವಗೀತೆಗಳು#krishnadevotionalsongs#khushithewow#kannadasobanepadagalu#folksongsbykhushithewow#aratihaadu#mangalaratihaadu#khushifunnyvedios#khushicomedyvlogs#maggalamaniakkaru#luckilylaxmi#ladiespassionkannada#devotionalsongs#ಅಣ್ಣತಂಗಿಹಾಡು#ರಕ್ಷಾಬಂಧನದಹಾಡು#ಆರತಿಹಾಡು#ಗೌರೀಹಾಡು#ಮಂಗಳಗೌರಿವ್ರತ#ಕೃಷ್ಣನಜನಪದಹಾಡು#ಜಾನಪದಹಾಡುಗಳು#ಸೋಬಾನೆಪದಗಳು#ಭಕ್ತಿಗೀತೆಗಳು#ದೇವರಹಾಡು#ಹೇಮರಡ್ಡಿಮಲ್ಲಮ್ಮನಹಾಡು#ಹೇಮರಡ್ಡಿಮಲ್ಲಮ್ಮನಕಥೆ#ಬಸವಣ್ಣನವರವಚನಗಳು#ವಚನಗಳು#khushithewow#sobanepadagalu#folksongs#janapadahadu#devotionalsongs#bhaktigeetegalu#hemaraddimallammanakathe#hemaraddimallammanahaadu#panchamihabba#rakshabandhanfolksong#rakshabandhanadajanapadahadu#allinoduillinodukrishnasong#purandaradasapada#dasarapadagalu#mangalaratihaadu#aratihaadu#gouripooja#mahalakshmisong#lakshmidevotionalsongs#mangalagourihaadu#shukragourihaadu#raghavendrashloka#luckilylakshmi
.
.
.
Thank you 😊
❤❤❤❤❤
🙏
👌👌
🙏
Super sisters
Super amma
👌
Estu chand hadidiri akka avaru nivu ellarum🙏🙏🙏❤😘💯🌹🌹🌹
ಎಷ್ಟ್ ಚಂದ್ ಹಾಡ್ತಾರ್... ಮನ ಕರಗಿತು
ಸೂಪ್ಪರ್
ಚೆನ್ನಾಗಿ ಹಾಡಿದ್ರಿ ಅಕ್ಕ ನನ್ನ ತವರ ಮನೆಯಲ್ಲಿ ಕೇಳಿದ ಹಾಗೆ ಇದೆ❤
👌👌👌👌👌
❤️❤️❤️❤️❤️❤️❤️
Fantastic job !
Super song
Thank you
🙏🙏🙏🙏🙏
ಸುಂದರವಾದ ಹಾಡು
Nice song
ಪದ ಮಸ್ತ್ ಅದಾವೂ ಅಮರ್.
ಧನ್ಯವಾದಗಳು ಸರ್ ತಮ್ಮ ಪ್ರೋತ್ಸಾಹದ ಕಾಮೆಂಟ್ ಗೆ 🙏
ಇಂದಿನ ಆಧುನಿಕ ಯುಗದಲ್ಲಿ ಹಳ್ಳಿಯ ಇಂತಹ ಕಲೆಗಳು ಎಲೆ ಮರೆಯ ಕಾಯಿಯಂತೆ ಇವೆ ,
Iiiiooiiiiiiiiiiiiiiiiiiiiiiiiiioiiiiiiiiiiiiiii
ನಿಜ ಸರ್ 👍
@@jagadeshbaligar2879 à
ಮೇಡಂ ಹುಡಿ ತುಂಬಾ ಹಾಡು ಹೇಳಿ ಮೇಡಂ...
❤❤❤
ಎಷ್ಟ್ ಚಂದ್ ಹಾಡ್ತಾರ್... ಮನ ಕರಗಿತು
ಧನ್ಯವಾದಗಳು .. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
❤❤