Ho Malenadina Maisiriye Kannada Song | Kannada Songs | Chaithrada Premanjali Kannada Movie Songs

Поделиться
HTML-код
  • Опубликовано: 27 ноя 2024
  • Ho Malenadina Maisiriye Kannada Song | Kannada Songs | Chaithrada Premanjali Kannada Movie Songs Stars:
    Raghuveer, Shwetha (HP), Lokesh, Srinivasamurthy, Rajanand, Sathyajith, Abhijith, Swasthik Shankar, Shobhraj (HP), Jyothi, Ashalatha (SP), S Narayan, Chikkanna, Srishailan, M Shankar, Ramesh, Rajesh, Ramakrishna, Ramachandra, Nagaraj, Shankar, Master Raghuraj
    Direction:
    Director S Narayan
    Music Hamsalekha
    Songs & Lyrics:
    Song Singer Lyrics
    O Kogile Naa Hadale
    SPB Hamsalekha
    O Malenadina Maisiriye
    SPB, Chithra Hamsalekha
    Chaithrada Premanjaliya
    SPB Hamsalekha
    Dance Dance Ribbabba Dance SPB Hamsalekha
    Nannavare Nanage SPB, Manjula Guru Hamsalekha
    Daari Bido Vidhiye
    Manjula Guru Hamsalekha

Комментарии • 814

  • @santhumogaveer7861
    @santhumogaveer7861 3 года назад +58

    ಅಬ್ಬಾ ಎಂತಾ ಸಾಹಿತ್ಯ ,ಸಂಗೀತ ,ಗಾಯನ ಹೊಸದೊಂದು ಲೋಕಕ್ಕೆ ಕರೆದೊಯ್ಯುವಂತೆ ...

  • @goatmessi10505
    @goatmessi10505 Год назад +1

    Yella Hamsaleka sir avara 🎵🎶🪗🎸🎹🎺🎻🪕🥁🪘🎷na mahime. Dhanyavadagalu Hamsaleka sir nivu i kannada naadina dodda maanikya

  • @shivakumarmasur8480
    @shivakumarmasur8480 Год назад +12

    ಇಂಥ ಕಲಾವಿದರನ್ನು ಕಳೆದು ಕೊಂಡ ನಾವು ನಿಜಕ್ಕೂ ದುರದೃಷ್ಟ ಮಾಡಿದೆವು....ಅನ್ಸುತ್ತೆ.....ಎಂತ ಅದ್ಭುತ ಕಲಾವಿದರು....ರಾಜ್ ಕುಮಾರ್ ವಿಷ್ಣು ಅಂಬಿ ಶಂಕರ ನಾಗ್ ಪುನೀತ್ ಸರ್.....ಚಿರು....ಕಾಶೀನಾಥ್....ಸರ್....ಹೀಗೆ ಹಲವಾರು ಕಲಾವಿದರ್ನ್ನು ಕಳೆದುಕೊಂಡ ನೋವು ಇನ್ನು ಕಾಡ್ತಿದೆ.......ತುಂಬಾ ನೋವಾಗ್ತಿದೆ....

  • @DevendraChalawadi-b7z
    @DevendraChalawadi-b7z 2 месяца назад +5

    ಹಂಸಲೇಖ ಸರಗೆ, ತುಂಬಾ ಧನ್ಯವಾದಗಳು

  • @giriprasadk
    @giriprasadk 4 года назад +89

    ಅಪ್ಪನ ಹತ್ತಿರ ಹಠ ಮಾಡಿ ಆಡಿಯೋ ಕ್ಯಾಸೆಟ್ ತರಿಸಿದ್ದೆ...😉😍😍 ದಿನಕ್ಕೆ ಒಂದು 10ಸಲ ಕೇಳ್ತಾ ಇದ್ದ ದಿನಗಳ ನೆನಪು ಬಂತು,❤️

  • @shobhashobha.m3096
    @shobhashobha.m3096 3 года назад +40

    ಇಲ್ಲಿ ಶ್ರೀಮಂತರು‌ ಬಡವರು ಎನ್ನುವ ಭೇದ ಭಾವವಿಲ್ಲ ಮನಸ್ಸಿನಿಂದ ಅವರಿಬ್ಬರೂ ಪ್ರೀತಿ ಸುತ್ತಾರೆ ಅದೇ‌ ಅವರ ಗುರಿ ಏನಂತೀರಾ ಗೆಳೆಯರೇ ಭಾರತ್ ಮಾತಾ ಕೀ ಜೈ

  • @prashanthpoojary471
    @prashanthpoojary471 Год назад +11

    ಇಂಥ ಸಾಹಿತ್ಯ ಸಂಗೀತ ಸ್ವರ ಕನ್ನಡದಲ್ಲಿ ಮಾತ್ರ ಸಾಧ್ಯ ಮಿಸ್ u Raghuveer sir

  • @malleshnayak2998
    @malleshnayak2998 4 года назад +127

    ವರ್ಷ ಅಲ್ಲ ಇನ್ನು ನೂರು ವರ್ಷ ಆದರೂ ಇಂಥ ಸಾಂಗ್, ಮನಸಲ್ಲಿ ಅಚ್ಚ್ ಅಳಿಯದೆ ಉಳಿಯುತ್ತದೆ, ಇಂಥ ಸಾಂಗ್ ಕೇಳೋಕೆ ನಾವೇ ಪುಣ್ಣ್ಯವಂತ್ರು 🙏🙏

  • @shobhashobha.m3096
    @shobhashobha.m3096 3 года назад +16

    ಶ್ರಿಮಂತನ ಮಗನಾದರೂ ಪ್ರೀತಿಯನ್ನು ಬಿಡಲಿಲ್ಲ ಏನಂತೀರಾ ಗೆಳೆಯರೇ ಭಾರತ್ ಮಾತಾ ಕೀ ಜೈ

    • @balupatil1418
      @balupatil1418 2 года назад +1

      Yess

    • @kishorekulkarni8258
      @kishorekulkarni8258 2 года назад +1

      Shobha Shobha Ade ketta preethi avar lifena sathyanasha madithu idella bekitta? Ayyo devre 😭😭

  • @mnaveenkumar1555
    @mnaveenkumar1555 Год назад +12

    ಇಂತಹ ಅದ್ಭುತವಾದ ಸಾಹಿತ್ಯ ಅದ್ಭುತವಾದ ಸಂಗೀತ ಅದ್ಭುತವಾದ ಮ್ಯೂಸಿಕ್ ಅನ್ನು ಕೇಳುತ್ತಿರುವ ನಾವೇ ಪುಣ್ಯವಂತರು

  • @nagarajk.m8518
    @nagarajk.m8518 3 года назад +38

    ಕನ್ನಡ ಚಿತ್ರರಂಗದ ಟಾಪ್ ಸಾಂಗ್ಸ್ ಇತಿಹಾಸ

  • @VijiykumarShastriOfficial
    @VijiykumarShastriOfficial 4 года назад +242

    ಈ ಹಾಡು ಇಷ್ಟ ಪಡೋ ಕನ್ನಡ ಪ್ರೇಮಿಗಳೇ.....Like ಮಾಡುವ ಮೂಲಕ ಹಂಸಲೇಖ ಅವರಿಗೆ ಅಭಿನಂದಿಸಿ..

  • @srinivasarasu9431
    @srinivasarasu9431 3 года назад +23

    ಎಂದೆಂದೂ ಮರೆಯದಲಾಗದ ಹಾಡು......... ಪ್ರಕೃತಿ ಯನ್ನು ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದಾರೆ ......!

  • @manjuangdimvangadi6501
    @manjuangdimvangadi6501 3 года назад +38

    ಸಾರ್ವಕಾಲಕ್ಕೂ ಪ್ರಸ್ತುತ ಈ ಪ್ರೇಮಕಾವ್ಯದ ಮಿಡಿತ,ಇದರ ಭಾವ,ಎಲ್ಲೇ ಮೀರಿಸುವ ಆ ತುಡಿತ,ನಿಜಕ್ಕೂ ಚೈತ್ರದ ಪ್ರೇಮಾಂಜಲಿ ಒಂದು ಮುಕ್ಕಾಗದ ಮುಪ್ಪಾಗದ ಪ್ರೇಮ ಕಾವ್ಯಾಂಜಲಿ ಸರಿಯೇ...🙏🙏🙏🙏🙏

  • @mallikarjunkc2966
    @mallikarjunkc2966 3 года назад +23

    ಆತ್ಮಕ್ಕೆ ಸಾವು ಇಲ್ಲ ಎಂದು ತೊರಿಸು, ಪ್ರೇಮಕ್ಕೆ ಸಾವು ಇಲ್ಲ ಎಂದು ಪ್ರೀತಿಸು, ವಾಹ್ ಅದ್ಭುತ

  • @amalrajaraj4785
    @amalrajaraj4785 5 лет назад +14

    Nimmanna thummmba miss maadkotha edhivi raghu sir neevu love guru nim life ingella aagbaardhaagithu a bramma thumba swarthy alva ever green songs for your films,hats u

  • @Buddhapriyaistamaarga1994
    @Buddhapriyaistamaarga1994 2 года назад +1

    ಹಂಸಲೇಖ ಎಸ್ ನಾರಾಯಣ್ ಕಾಲ ಕುಸುರಿ ಪ್ರೇಮಾಜಲಿ...

  • @sharanabasvapatil8531
    @sharanabasvapatil8531 5 лет назад +32

    ರಘುವಿರ್ ರಂತ ಪ್ರಬುದ್ಧ ನಟರು ಇಂದು ನಮ್ಮ ಮದ್ಯೆ ಇರಬೇಕಿತ್ತು.

    • @officialsandeepds
      @officialsandeepds 2 года назад

      ruclips.net/video/ap2BNWLNIVk/видео.html ,

    • @aadapa9963
      @aadapa9963 Год назад

      ಸೂಪರ್ ಸರ್

  • @mahadevam8001
    @mahadevam8001 5 лет назад +41

    ನಿಜವಾದ ಪ್ರೀತಿಗೆ ದೇವರ ಪರೀಕ್ಷೆ ಕೂಡ ಅಪಾರ.

  • @madhuk7323
    @madhuk7323 3 года назад +7

    ನನ್ ಬಾಸ್ ರಘು ... ಎಲ್ಲ ಬಾಸ್ ಗಳು ನಿಲ್ಲು

  • @anjanianji2258
    @anjanianji2258 4 года назад +39

    ನಿಜವಾದ ಪ್ರೀತಿ ಅಂದ್ರೆ ಇವರ ಇಬ್ಬರದು ಅನಿಸುತ್ತೆ ಇವಾಗಿನ ಪ್ರೀತಿ ಮೋಸದ ಪ್ರೀತಿ 🌹🌹🌹🌷🌷🌷

    • @maheshrevan4667
      @maheshrevan4667 Год назад

      ಈಗನಿ Preeti bare deha hanchikolu aste adu bitu yanu ila adake nanu yaranu preeti madala nija anode yalide ant gotu ila iga ganda idare matobar jote iratare yanu madodu heli kaliyuga yanu madaka agal

  • @hanumantharajuphanumanthar8862
    @hanumantharajuphanumanthar8862 5 лет назад +74

    ಮರೆಯಲಾಗದ ಈ ಹಾಡು...ಎಷ್ಟೇ ಸಾರಿ ನೋಡಿದರೂ ಈ ಹಾಡಿಗೇ ಬೇರೂಂದು ಹಾಡು ಸಾಟಿಯೇ ಇಲ್ಲ...

  • @lohithkumar9944
    @lohithkumar9944 4 года назад +12

    ನಾನು ತುಂಬಾ ಇಷ್ಟಪಟ್ಟಿದ್ದು ಸಿನಿಮಾ ಮಾರ್ನಿಂಗ್ ಶೋ ಮತ್ತು ಮ್ಯಾಟ್ನಿ ಒಂದೇ ಸಮ ನೋಡಿದ್ದೆ

  • @zagrebpashapasha166
    @zagrebpashapasha166 3 года назад +5

    Spb sir chitra mem hamsaleka sir great great super jai karnataka mate jai bharat

  • @ananthrajb9575
    @ananthrajb9575 3 года назад +18

    Makeup illade camera face madi gedda modala hero...No 1 hero Raghuveer sir miss you..😭😭😭

  • @satheeshyr7000
    @satheeshyr7000 4 года назад +11

    Kodrappa likes na nam Hamsleka music ge

  • @chethureddy6714
    @chethureddy6714 3 года назад +3

    ఓ.. మలే నాడిన మైసిరియే అరదే జారిద హు గడియే

  • @kalaasaagara
    @kalaasaagara 2 года назад +3

    ಓ ಮಲೆನಾಡಿನ ಮೈಸಿರಿಯೆ... ❤️❤️❤️ ಸೂಪರ್ ಹಾಡು.

  • @dhanarajg7774
    @dhanarajg7774 6 лет назад +41

    SUPER SONG'S I LOVE YOU THIS SONG'S SUPER LYRICS SUPER MUSIC HAMSHALEKA SIR 🎤🎵🎼🎶🎹🎸🎷📻🎺🎻🥁🎙

  • @anushaanuanu1418
    @anushaanuanu1418 3 года назад +15

    ನಿಜವಾದ ಪ್ರೀತಿಗೆ ಬೆಲೆ ಇಲ್ಲ ಜಗತ್ತಿನಲ್ಲಿ

  • @purushothamabj4673
    @purushothamabj4673 3 года назад +6

    ಈ ಹಾಡಿಗೆ ಕಾರಣರಾದ ಹಂಸಲೇಖ ರವರಿಗೆ ವಂದನೆಗಳು

  • @ananthrajb9575
    @ananthrajb9575 3 года назад +4

    Inyava Janmadallu e meeriso song barolla...😭😭😭❤❤❤

  • @puttaswamyputtu2284
    @puttaswamyputtu2284 3 года назад +1

    Parakurti yali yenalla kotidane devru..anubusalu navu erabeku...ex..raguveru Jodi yanayitu... super songs.reyaley love songs

  • @yogesharajanna3701
    @yogesharajanna3701 2 года назад +2

    10 ನಿಮಿಷ ಪ್ರೀತಿ ಎಂಬ ಸರೋವರ ದಲ್ಲಿ.... ಆಹಾ ಎಂತ ಕಲ್ಪನೆ ಹಂಸಲೇಖರದು

  • @maheshtotad9288
    @maheshtotad9288 5 лет назад +44

    ಎಂದು ಮರೆಯಲಾರದ ಹಾಡುಗಳು,,,

  • @ravikumar-ju7uy
    @ravikumar-ju7uy 5 лет назад +91

    ಚೈತ್ರದ ಪ್ರೇಮಾಂಜಲಿ ಮೂವಿ ಹೀರೋ ಹುಟ್ಟಿ ಬನ್ನಿ

  • @captainarmygaming5486
    @captainarmygaming5486 3 года назад +5

    Hamsaleka sir alla herogaligu onde nyaya madiddare your great sir 🙏

  • @SampatkumarTuranur
    @SampatkumarTuranur 6 месяцев назад +1

    Aathmahkke savu ell andu torisu wow 😲😳 what a line

  • @rahulchimmalagi1576
    @rahulchimmalagi1576 6 лет назад +39

    ಓ ಮಲೆನಾಡಿನ ಮೈಸಿರಿಯೇ....

  • @bhaskarbhaskar369
    @bhaskarbhaskar369 5 лет назад +34

    ಸೂಪರ್ ಹಂಸಲೇಖ ಮ್ಯೂಜಿಕ್ ಸಾಹಿತ್ಯ

  • @jalendragowda9256
    @jalendragowda9256 2 года назад +6

    ಇತಿಹಾಸದ ಗೀತೆ

    • @officialsandeepds
      @officialsandeepds 2 года назад

      ruclips.net/video/ap2BNWLNIVk/видео.html ..

  • @yuvaraja7740
    @yuvaraja7740 3 года назад +1

    Hamsalekha devru guru entha music gal guru nin kotiradu ondondu

  • @k.p.nagarajkolliganahalli2921
    @k.p.nagarajkolliganahalli2921 5 лет назад +38

    ಮತ್ತೇ ಹುಟ್ಟಿ ಬನ್ನಿ, ರಘುವೀರ್ ಅಣ್ಣ.

  • @vijayshetti702
    @vijayshetti702 Год назад +5

    ಓ ಓ ಓ ಓ ಓ.. ಓ ಓ ಓ..
    (M) ಓ ಓ ಓ ಓ ಓ.. ಓ ಓ ಓ..
    ❤ ❤ Music ❤ ❤
    (M) ಓ ಮಲೆನಾಡಿನ ಮೈ ಸಿರಿಯೇ..
    ಆ ರವಿ ಜಾರಿಸು ಹೂ ಗರಿಯೇ..
    ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ..
    ನೀಡುವೇ ನನ್ನೆನಾ.. ಮೆಚ್ಚಿದ ಚೆಲುವೆಗೇ..
    (F) ಓ ಮಲೆನಾಡಿನ ಮೈ ಸಿರಿಯೇ..
    ಆ ರವಿ ಜಾರಿಸು ಹೂ ಗರಿಯೇ..
    ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ..
    ನೀಡುವೇ ನನ್ನೆನಾ ಮೆಚ್ಚಿದ ಚೆಲುವಗೇ..
    (M) ಓ ಮಲೆನಾಡಿನ ಮೈ ಸಿರಿಯೇ..
    (F) ಆ ರವಿ ಜಾರಿಸು ಹೂ ಗರಿಯೇ..
    ❤ ❤ Music ❤ ❤
    (M) ಈ ಗಂಗೆಯಾ ಆಣೆಗೆ ಕೈಕೊಡು..
    ಪನ್ನೀರಿನ ಮನಸಲೀ ಬರೆದಿಡು..
    ಅಂತರ ಗಂಗೆ ನೀನು ನನ್ನ ಪ್ರೇಮಕ್ಕೆ..
    ಮಂತ್ರದ ಹೂವು ನಾನು ನಿನ್ನ ಸ್ನೇಹಕೇ..
    ಮರೆಯಬೇಡವೆ..
    (F) ಓ ಮಲೆನಾಡಿನ ಮೈ ಸಿರಿಯೇ..
    ಆ ರವಿ ಜಾರಿಸು ಹೂ ಗರಿಯೇ..
    (F) ದೇವರ ಗುಡಿಯಂತೆ ವೇದದ ನುಡಿಯಂತೆ
    ನಾದದ ಅಲೆಯಂತೆ ಪ್ರೇಮವೂ..
    (M) ಮೇಘದ ಧನಿಯಂತೆ ವರ್ಷದ ಶರದಂತೆ
    ಧರಣಿಯಾ ಹಸಿರಂತೆ ಪ್ರೇಮವೂ..
    ❤ ❤ Music ❤ ❤
    (F) ಈ ದೇವರ ಆಣೆಗೆ ಕೈಕೊಡು
    ಈ ಜ್ಯೋತಿಯಾ ಕಣ್ಣಲಿ‌ ನೆನಪಿಡು..
    ಆತ್ಮಕೆ ಸಾವು ಇಲ್ಲ ಎಂದು ತೋರಿಸು..
    ಪ್ರೇಮಕೆ ಸಾವು ಇಲ್ಲ ಎಂದು ಪ್ರೀತಿಸೂ..
    ಮರೆಯ ಬೇಡವೋ..
    (M) ಓ ಮಲೆನಾಡಿನ ಮೈ ಸಿರಿಯೇ..
    ಆ ರವಿ ಜಾರಿಸು ಹೂ ಗರಿಯೇ..
    ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ..
    ನೀಡುವೇ ನನ್ನೆನಾ ಮೆಚ್ಚಿದ ಚೆಲುವೆಗೇ..
    (F) ಓ ಮಲೆನಾಡಿನ ಮೈ ಸಿರಿಯೇ..
    ಆ ರವಿ ಜಾರಿಸು ಹೂ ಗರಿಯೇ..
    ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ..
    ನೀಡುವೇ ನನ್ನೆನಾ ಮೆಚ್ಚಿದ ಚೆಲುವಗೇ..
    (M) ಓ ಮಲೆನಾಡಿನ ಮೈ ಸಿರಿಯೇ..
    (F) ಆ ರವಿ ಜಾರಿಸು ಹೂ ಗರಿಯೇ..

  • @yathishkonemadenahalli9097
    @yathishkonemadenahalli9097 5 лет назад +56

    Once upon time no1 hero our Kannada industry I miss u sir

  • @rajulamani3456
    @rajulamani3456 5 лет назад +33

    ತುಂಬಾ ಒಳ್ಳೆಯ ಹಾಡು ಕೇಳಿ ಬಂದಿದೆ

  • @manjunathkm4854
    @manjunathkm4854 3 года назад +12

    ಅದ್ಭುತ ಪ್ರೇಮಕಾವ್ಯ

  • @madhuhnhn3349
    @madhuhnhn3349 5 лет назад +6

    Hamsalekha wonderful music director super songs

  • @amutharahul9425
    @amutharahul9425 3 года назад +8

    My great brother spb sweet voice
    No one else Miss you too man 😭

  • @ramuarmybh5101
    @ramuarmybh5101 3 года назад +2

    ಓಲ್ಡ್ ಇಸ್ ಗೋಲ್ಡ್

  • @madhushiragambi1413
    @madhushiragambi1413 4 года назад +5

    ನನ್ನ ಮನಸ್ಸಿನ ಅದ್ಭುತ ಸಾಂಗ್

  • @manuguru6057
    @manuguru6057 5 лет назад +37

    ever ever great song forever ಕನ್ನಡದ ಅತಿ ಮಧುರ ಗೀತೆ

  • @r.shivappa5934
    @r.shivappa5934 3 года назад +2

    ಸೂಪರ್ ಸಾಂಗ್

  • @murulis171
    @murulis171 2 года назад +5

    Ultimate song ⭐⭐⭐⭐⭐💐💐💐💐💐👌👌👌👌👌

  • @shivkumar-be1yo
    @shivkumar-be1yo Год назад +1

    Namma kannada old songs very beautiful. Sweet.

  • @praveenlpraveen
    @praveenlpraveen 5 лет назад +10

    ಭರವಸೆಯ ಭರ್ಜರಿ ಕೊಡುಗೆ

  • @kartiktalawar8005
    @kartiktalawar8005 3 года назад +1

    ಇಂತ ಹಾಡು ಕೆಳೊಕೆ ಇಂಪಾಗಿದೆ

  • @rathand740
    @rathand740 6 лет назад +4

    Shakespeare level lyrics by Hamsalekha! 🙏😍

  • @jayashreegudadinni5166
    @jayashreegudadinni5166 5 лет назад +48

    ಮತ್ತೇ ಹುಟ್ಟಿ ಬನ್ನಿ ಸರ್

  • @rajunom7411
    @rajunom7411 4 года назад +7

    Beautiful song from hemsaleka

  • @ANILKUMAR-fs2jk
    @ANILKUMAR-fs2jk 4 года назад +10

    Meghada daniyante,varshada sharadante,dharaniya hasirante premavu....💞💕

  • @bassammapatil3985
    @bassammapatil3985 5 лет назад +9

    Very nice super very meaning full song

  • @Chandrika12347
    @Chandrika12347 4 года назад +5

    ಸುಪರ್ 👌

  • @manjappagujjalar442
    @manjappagujjalar442 3 года назад +1

    ಸೂಪರ್ ರಘುವೀರ್ ಅಣ್ಣ

  • @basavarajakas219
    @basavarajakas219 4 года назад +2

    ಸೂಪರ್ ಸೂಪರ್ ಹಿಟ್ ಸಾಂಗ್

  • @puttaswamyputtu2284
    @puttaswamyputtu2284 3 года назад

    Yardu jevhagala milandha hadu. Love ❤andre ede nijavadha prtiya hadu.... Super songs

  • @yashodhahmgowda4667
    @yashodhahmgowda4667 6 лет назад +7

    I love caithradha premanjali song super song I like it

  • @karishj4649
    @karishj4649 3 года назад

    Hero heroin ibru namjothe illa ivattu ... Aadre avru bittogiro kale ge 🙏🙏🙏 idke kalaavidarige saavilla annodu.... love you God of music hamsalekha sir💕💕💕💕💕

  • @manjumadhakari138
    @manjumadhakari138 4 года назад +2

    My fevrate song super hats off Hamsaleka sir

  • @ashokkolkar8389
    @ashokkolkar8389 Год назад +19

    Evergreen song, simple actress but, hit hero.

  • @basukolur8630
    @basukolur8630 6 лет назад +45

    Kalidas got boon from Kali Devi .
    Hamsalekha got boon from Saraswati.
    I don't have words to thank you ..you are legendary of Karnataka and history remember you .
    My hats off for all your lyrics.

  • @sunilmadhu7380
    @sunilmadhu7380 4 года назад +1

    EVER GREEN SONG BY HAMSA LEKHA SIR

  • @puttaswamyputtu2284
    @puttaswamyputtu2284 2 года назад

    Adbutavdha hadu.dehdha angagalnodige mansu hakiyage harutade......parkutiya madilali navgalu.... super jodiyondige.....

    • @officialsandeepds
      @officialsandeepds 2 года назад

      ruclips.net/video/ap2BNWLNIVk/видео.html ..

  • @RaviKumar-lx5xs
    @RaviKumar-lx5xs Год назад +1

    ❤️❤️❤️❤️❤️❤️❤️❤️❤️❤️❤️ly👌🎼ಹಂಸಲೇಖ sir 🙏🙏🙏.....

  • @basava1947
    @basava1947 Год назад +2

    Make it present music it will not happen and singers u will not get any were one of the best move shringara kavya in that every song is ❤❤❤❤

  • @dheerkumar1622
    @dheerkumar1622 4 года назад +5

    ನಿಜ ಜೀವನದಲ್ಲಿ ಪ್ರೀತಿಸಿ ಮದುವೆಯಾದವರು. ಇಬ್ಬರೂ ಆಕಾಲದಲ್ಲಿ ಈ ಜಗತ್ತನ್ನು ಬಿಟ್ಟು ಹೋದರು.

    • @kishorekulkarni8258
      @kishorekulkarni8258 2 года назад +2

      Dheer kumar Yappa devre 🤦🏽‍♀️🙆😱 heroine shrungara kavya film Sindhu ivru Shwetha

  • @ushaprakash4148
    @ushaprakash4148 5 лет назад +5

    superb very nice songs .We missu brother

  • @rajappaha6909
    @rajappaha6909 3 года назад +8

    My favorite song i miss you Ragvera sir

  • @mualireddymurali3636
    @mualireddymurali3636 2 года назад +2

    Kannada movies history create songs old is golden song's every green❤️

  • @vishalakshilatha6692
    @vishalakshilatha6692 6 лет назад +9

    Mind blowing song

  • @rangegowdagt7276
    @rangegowdagt7276 5 лет назад +4

    🌹🌹🌹🌹ಸುಮಧುರ ಗೀತೇ🥀🥀🥀 🤞🤞🤞🤞🤞🤞love uoy✌️✌️✌️✌️

  • @hanumanthaudal725
    @hanumanthaudal725 6 лет назад +11

    lovely super excited song

  • @madhuag2546
    @madhuag2546 6 лет назад +13

    Best movie in my life natural story gud msg

    • @sathishhp6126
      @sathishhp6126 4 года назад +1

      ಚೈತ್ರದ ಪ್ರೆಮಾಂಜಲಿ ರಘು ಅಣ್ಣಾ ಮತ್ತೇ ಹುಟ್ಟಿ ಬನ್ನಿ

  • @LingarajB-l5j
    @LingarajB-l5j Год назад +1

    ಸೊಪರ ಹಾಡುಗಳು

  • @somannakumar1756
    @somannakumar1756 5 лет назад +24

    Emotional hero our Kannada film industry rip raghuveer sir please.. God give re birth

  • @rajupadasalagi3978
    @rajupadasalagi3978 2 дня назад

    ಜಾತಿಭೇದ ಮರೆತು ನಿಂತ ಪ್ರೇಮ ಸದಾ ಶಾಶ್ವತ

  • @mahanteshmurane392
    @mahanteshmurane392 4 года назад +2

    We super excited about the same way song Exlent song

  • @creationperiyadka3054
    @creationperiyadka3054 3 года назад +1

    vri,supar

  • @chaitunarer8352
    @chaitunarer8352 4 года назад +16

    E movie mathe songs endiguuu amaraaaa.......but bad luck we lost best actor of this movie

    • @mr.mangalore1805
      @mr.mangalore1805 2 года назад +2

      Houdu😔

    • @bhagyammabhagyamma4811
      @bhagyammabhagyamma4811 2 года назад

      @@mr.mangalore1805 89iiiiii 89iiiiiis 9iii9 9iii9 9iii9 9iii9 9iii9 9iii9 9iii9 9iii9 9iii9 a 9iii 9iii 9iii 9iii a is is i 9iii909 9i 9i ⁹and 99i 99i 999i is is for for and and for is to to the 0i0i of of and and the the 9i of is is and and in in in in world world and and and the the the the 9 9 9 00i⁹0 0 0 0 teacher teacher 0i9⁰00i00i9I 0 0 9099 ⁹I 00i9 ⁹the the 90⁹9 9i ⁹is 9i 9i ⁰0i 0i 0i ⁰is and 0i ⁹is ⁰is and and is is is for for to to years a ⁰0and 00i9 00i9 00i9 9i 9i 9 9 is is and 0i 0i 0i 303030iiiiiii30i039i30i30ii3930ii3030i30i30399i3030ii3030i30iiii30iiiiii30iiiiiiiiiiiiii30i30iii3i030i3i0iiii30iiiiiii39iiiiiiii0iii39iiiiiiii0iiiii30iii30iiiiii39iii3039iiiiiiiii39ii030ii3930ii39i39i30i39iiiii30i393i0i30i30i9ii3030iiii39303930iii39i39i30303030iii30303930ii30i3039303030i3030303030ii303930ii3030i39ii0i3039ii3030ii30ii3030ii39ii30303039i303030393030303030303030303030i303939ii3030303038030i39i303030ii030393039i3030393930iiii30i303030ii303i03030393039i393030303030i393030393930i3930i39i3030303030393030i3930303030i303039i30i3930303930303039393030303030380303039393030303039393030393039i3030303039i30i30i3039ii39393039303930303930i393030i3039ii3030ii9303939ii39i3039i303030303i030303030i30303030iii30i3030303930iii3039i39030i3039i303939303039i3030i3030393030i30i39380303o930i93030i39i38939303i030ii393030ii30i303i93930303939393o0iiii3039i30i39i3030i3930i303030303939i3030i303030i3930393i9ii393030i39i30ii30i3938939i380303i0303030393893i03039393039i3930i3i0ii3030303939i33i03939i030i39iii9303030i339ii0i393030i938i9i0ii30393930303i03i930i39ii9ii39303939i39i30i30ii393030i3039i0i39i330303930i393i03939i3930393030380303030i33i9393039ii9399ii3i0i303039i3930iiii303030iii3030303ii0i330ii939i3939i930i89ii033i0393i9i9330i3039i30i393038939i39i39i8030i30i3i0303389393939i303939i9i9i0i39333i80ii33930ii30i38030i30303039330i3i9330i93i938930i3933039i3030393933930i303303i033330303039i33939330i3i93930i03393380339i3938930i30iii39i303389333ii03030i3030333330i3393939ii38933303i803030i99i39ii9iii9i339i930339ii3ii8033333939oii0393030i3330i39393i93330330ii930i39ii8ii9i0ii3i933393933i939i930ii039i33333i99iiii9339303i0i3339ii933i9i3ii993330333ii939i3933333ii939330i3933333333i9i9i3333333330i333i9333330ii93333333i9330i3333iii9393333333333i9iii333333333033330o333i9iiii3333333033333i03333333333333333333333333333330ii9i333333333333333333333333333333333333333³³3³3³³³3333³³³33³333³333³3³33333³333333333333333³3333333333333333333333333333333333333333333333333333333333333333333333333333333333333333333333333³33333333³3³³3333³3333333333³³³3333³33³333333333333333³333³³333³³333³³3³³³3333³³333³3333³³³³33³3³33³³³33³³3³³³3³3³3³³³³3³3³³³³³³³³³³³³I I vi 0u

  • @sureshnarayan2997
    @sureshnarayan2997 4 года назад +20

    Nobody can replace Hamsalekha, ultimate awesome awesome...song

  • @zuzuuamKann
    @zuzuuamKann 6 лет назад +42

    ನನಗೆ.ತುಂಬಾ. ತುಂಬಾ. ಇಷವಾದ.ಗೀತೆ.

  • @nagarajunagaraju4884
    @nagarajunagaraju4884 3 года назад

    🙏Spb🙏chitra🙏

  • @praveenbadiger1108
    @praveenbadiger1108 5 лет назад +3

    Super songs🎧🎵🎧🎵

  • @bchannanagowda2210
    @bchannanagowda2210 3 года назад +3

    👍👌🎤🎶🎵

  • @rahulanaware9546
    @rahulanaware9546 2 года назад +23

    I am from Maharashtra i did not understand this song but music and singers voice is mind blowing

  • @manjudc4383
    @manjudc4383 3 года назад +2

    Super songs🧡🧡💛💚💙💜

  • @puttaswamyputtu2284
    @puttaswamyputtu2284 3 года назад

    Mate hoti bani really lover.... Namha nadina devra sakardindha hoti bani. Super songs

  • @vinayakahalageri1716
    @vinayakahalageri1716 8 месяцев назад +1

    2024 ralli e song keloru 👍

  • @ashwiniashwinisg2174
    @ashwiniashwinisg2174 6 лет назад +9

    Hattss offf hamsalekha and s narayan sir

    • @mithunmiths6956
      @mithunmiths6956 3 года назад

      Yes idu avr frst movie kalasamart s narayan

  • @somannakumar1756
    @somannakumar1756 4 года назад +6

    Kannada 2nd Dalita NATA Raghuveer sir what a emotional actor in Kannada industry super sir bhagavantha nimma athmakke shanti needali

    • @naanu9090
      @naanu9090 2 года назад +2

      why are you bringing cast here? We see him as a Artist..not based on cast. He has made memorable movies we will never forget him!