ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ ಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ ಕಾಪಾಡು ಶ್ರೀ ಸತ್ಯನಾರಾಯಣ ಪನ್ನಗ ಶಯನ ಪಾವನ ಚರಣ ನಂಬಿಹೆ ನಿನ್ನ ನಾರಾಯಣ ಲಕ್ಷ್ಮಿನಾರಾಯಣ ನಾರಾಯಣ ಸತ್ಯನಾರಾಯಣ ಮನವೆಂಬ ಮಂಟಪ ಬೆಳಕಾಗಿದೆ ಹರಿನಾಮದಾ ಮಂತ್ರವೇ ತುಂಬಿದೆ ಎಂದೆಂದು ಸ್ತಿರವಾಗಿ ನೀನಿಲ್ಲಿರು ನನ್ನಲ್ಲಿ ಒಂದಾಗಿ ಉಸಿರಾಗಿರು ನನಗಾಗಿ ಏನನ್ನು ನಾ ಬೇಡೆನು ಧನಕನಕ ಬೇಕೆಂದು ನಾ ಕೇಳೆನು ಈ ಮನೆಯು ನೀನಿಇರುವ ಗುಡಿಯಾಗಲಿ ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ ಕಣ್ಣೀರ ಅಭಿಷೇಕ ನಾ ಮಾಡಿದೆ ಕರುನಾಳು ನೀ ನನ್ನ ಕಾಪಾಡಿದೆ ಬರಿದಾದ ಮಡಿಲನ್ನು ನೀ ತುಂಬಿದೆ ನಾ ಕಾಣದಾನಂದ ನೀ ನೀಡಿದೆ.
Asong mare excellent song tumba balayadanda nanapu bantu ilike song appajie eddaraadia happy harekrishna 👌 😂🎉😂🎉😂🎉❤
ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ
ಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ
ನಂಬಿಹೆ ನಿನ್ನ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ
ಮನವೆಂಬ ಮಂಟಪ ಬೆಳಕಾಗಿದೆ
ಹರಿನಾಮದಾ ಮಂತ್ರವೇ ತುಂಬಿದೆ
ಎಂದೆಂದು ಸ್ತಿರವಾಗಿ ನೀನಿಲ್ಲಿರು
ನನ್ನಲ್ಲಿ ಒಂದಾಗಿ ಉಸಿರಾಗಿರು
ನನಗಾಗಿ ಏನನ್ನು ನಾ ಬೇಡೆನು
ಧನಕನಕ ಬೇಕೆಂದು ನಾ ಕೇಳೆನು
ಈ ಮನೆಯು ನೀನಿಇರುವ ಗುಡಿಯಾಗಲಿ
ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ
ಕಣ್ಣೀರ ಅಭಿಷೇಕ ನಾ ಮಾಡಿದೆ
ಕರುನಾಳು ನೀ ನನ್ನ ಕಾಪಾಡಿದೆ
ಬರಿದಾದ ಮಡಿಲನ್ನು ನೀ ತುಂಬಿದೆ
ನಾ ಕಾಣದಾನಂದ ನೀ ನೀಡಿದೆ.
🙏🙏🙏🙏🙏🙏🙏🙏🌹🌹🌹🌹🌹old but nice song
P B srinivas sir's voice variation is very beautyfull,meaningfull song,,,,,,
Ella tharahadhakku importance kottu cenema complete maduthidha samayadha movie,,,,,,,
🙏🙏
ಸೂಪರ್ ಸಾಂಗ್
Wow superb
Dr Rajkumar ❤❤
Powerful Divine Bajane
Satya narayana swamy pooja song super by anavru acting amazing
Asong favorite golden abuddu yack asubbu nentumba Laddu hare Krishna wow 😂🎉😂🎉❤
Oldisgoldverynicesong🙏🙏🙏🙏👌👌👌👌👌👌
🙏🙏❤❤ಕಾಪಾಡು ಶ್ರೀ ಸತ್ಯ ನಾರಾಯಣ 🙏🙏💙💙
Sreematha❤❤❤❤❤
Evergreen song ❤
Old is gold.supr song.
Ever green and beautiful songs
Lakshmi Narayan namostubyam❤❤❤❤❤
Jai sri Ram
Old but popular song
🇴 🇱 🇩 🇮 🇸 🇬 🇴 🇱 🇩 ಅಲ್ಲವೇ
Qqq❤q❤❤❤❤😊😊😊❤❤❤😊😊😊😊😊😊😊1qaaa1¹111¹1¹1¹¹1¹11😊11😊1😊1😊11😊1111111.a❤❤❤❤@@ramannahs2247
👌👌👌👌🙏🙏🙏🙏🙏
A.narasimhamurthy
❤
Hari om ❤
Longer lasting song
🙏🌿🌺🌿🙏
Om narayan namaha
❤❤❤❤❤❤
❤❤❤🙏🏻🙏🏻🙏🏻🙏🏻
)old god song
Old is gold 🙏🙏🙏👍
❤🙏❤🙏❤🙏🌹
Hi,natha,darma,niti,satynarayana
Nareyana om
🙏🏻🙏🏻🌹🌹
Too good and popular song
Mariyachari 0:26
ಜೈ ಶ್ರೀ ಸತ್ಯನಾರಾಯಾ ಣ
2⁹ôa asa asa udßúí😂😂😂🎉😂⁸🎉🎉🎉🎉
🎉🎉
🌺🙏🙏🙏🙏🙏🌺
🙏
💐💐🌷🌷💐💐🌷🌷🙏🙏🙏🙏🙏😭😭
🙏🙏
Anarasimhamurthy
Hi,oldsangsisgoldsangs&godsangs
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Jai Sri Ram
🙏🏻🙏🏻
🙏🏻🙏🏻🌹
🙏
🙏🙏🙏
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Narayana Satyanarayana kapadi
🙏🙏🙏
🙏🙏🌹
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
🕉️🪷🪷🪷🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏