ಡೈಲಿ 3 ಸಾವಿರ ಮಸಾಲಾ ದೋಸೆ ಮರಾಟವಾಗುತ್ತೆ

Поделиться
HTML-код
  • Опубликовано: 22 ноя 2024

Комментарии • 37

  • @girigirigowda8599
    @girigirigowda8599 26 дней назад +8

    ಎಲ್ಲ ತಿಂಡಿ ತಿಂದ ಮೇಲೆ ಗ್ರಾಹಕರ ಮಾತಿನ ನಂಬಿಕೆ ಮೇಲೆ ಓನರ್ ಹಣ ತಗೋತಾರೆ.
    ನೋಡಲು ಸಿಡುಕನಂತಿದ್ದರೂ ಒಳ್ಳೆಯ ಹೃದಯದ ವ್ಯಕ್ತಿ. ಸಮಾಜ ಸೇವೆ ಅಂದರೆ ಇವರದೇ.❤❤❤
    ಈ ಹಿಂದೆ ನೀವು ಮಾಡಿದ ಒಂದು ವಿಡಿಯೋ ಇವರ ಸಂಬಂದಿ ಹೋಟೆಲ್.🙏🙏🙏🙏

  • @PapannaPapanna-o8q
    @PapannaPapanna-o8q 10 дней назад +1

    Olle hotel anna nimage olledagli

  • @raghavendrat.k.5674
    @raghavendrat.k.5674 22 дня назад +3

    ಅನುಮಾನ ಬರುವ ಪ್ರಶ್ನೆಗಳನ್ನು ಕೇಳಬೇಡಿ. ಅವರು ಒಳ್ಳೆಯ ಮನಸ್ಸಿನಿಂದ ಮಾಡುತ್ತಿರುವುದನ್ನು ಪ್ರೋತ್ಸಾಹಿಸಿ. ಅವರ ಗುಣಮಟ್ಟಕ್ಕೆ ಅಲ್ಲಿರುವ ಜನರೇ ಸಾಕ್ಷಿ.

    • @Talkswithu
      @Talkswithu  22 дня назад +1

      ಗುಣಮಟ್ಟದ ಬಗ್ಗೆ ಯಾರಾದ್ರೂ ಅನುಮಾನ ಪಡಬೋದು ಅಂತನೇ ಕೇಳ್ತಿರೋದು ಸರ್,
      ಎಲ್ಲಾ ಚೆನ್ನಾಗಿದೆ ಅಂದ್ರು ಕಷ್ಟ ಅದ್ಕೆ ಅವ್ರತ್ರನೇ ಹೇಸ್ತಿರೋದು

  • @varadaraj1608
    @varadaraj1608 26 дней назад +2

    Good service to people
    No where we will get so cheaper
    in Bangalore itself.
    Really too far I am staying otherwise could have tasted
    Thanks

  • @ananthapadmanabha7582
    @ananthapadmanabha7582 23 дня назад +3

    ಕನ್ನಡ ಕನ್ನಡ ಕನ್ನಡ ಕಲಿಸಿ.
    ಕನ್ನಡ ಕನ್ನಡಿಗ ಕರ್ನಾಟಕ ಕನ್ನಡ ಉಳಿಸುವ ಪ್ರಯತ್ನ ಮಾಡಿಲ್ಲ.
    ಕನ್ನಡ ಕನ್ನಡಿಗ. ಹಿಂದಿ ಭಾಷೆಯ ನು.
    ನೀನೇ.ಹೇರಿಸಿಕೂಳ್ತತಿಯ.ಕನ್ನಡ ಕನ್ನಡ..
    ಕನ್ನಡ ಕಲಿಸುವ. ಭಾಷೆಯ ಉಳಿಸುವ ಪ್ರಯತ್ನ ಮಾಡಿಲ್ಲ

  • @krishnaswamynavalsrinivasa8860
    @krishnaswamynavalsrinivasa8860 26 дней назад +4

    ಅವರಿಗೂ ಕನ್ನಡ ಬರುತ್ತಂತೆ
    ನಿಮಗೂ ಬರುತ್ತೆ
    ಮತ್ತೆ ಯಾಕೆ " ಹೈ ..ಹೈ...ಹೈ ಅಂತೀರೀ? ಹ್ಹಾ!!

  • @girigirigowda8599
    @girigirigowda8599 26 дней назад +2

    ಇವರು ಮಾಡುವ ತಮಿಳುನಾಡು ಶೈಲಿ ಪೊಂಗಲ್ ಅದ್ಭುತ..❤❤

  • @Kumar-wx4qu
    @Kumar-wx4qu 26 дней назад +3

    Good evening sir very good video very good information thanku sir now you,are,o,k, for putting full,adress, it's wilson, garden,not,vilson,garden,please, correct it,thank, you ❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉 very good hotel,🎉🎉🎉🎉🎉🎉🎉🎉

  • @ammunaveen5015
    @ammunaveen5015 21 день назад +1

    Nice food near my home

  • @JagadeeshDs-e8e
    @JagadeeshDs-e8e 26 дней назад +1

    Will try

  • @ShankaraChari-d5e
    @ShankaraChari-d5e 26 дней назад +9

    ಬೇರೆ ಹೋಟೆಲ್ ನವರು 40=50ರೂಪಾಯಿಗೆ ಇಟ್ಟು.ಅವರುತಿನ್ನೊಲ್ಲ.ಬೇರೆ ವರಿಗು.ಬಿಡೊಲ್ಲ.ಈ.ಹೋಟೆಲು ರವನ್ನನೋಡಿ.ಕಲಿಯ.ಬೇಕು

  • @CMP345
    @CMP345 11 дней назад +1

    ಅಣ್ಣ ಕನ್ನಡದಲ್ಲಿ ಕೇಳನ ಇದು ಕರ್ನಾಟಕ

  • @kmuralidhara1639
    @kmuralidhara1639 22 дня назад +1

    Location?

  • @venkataramu6892
    @venkataramu6892 26 дней назад +1

    😀👍💐🙏

  • @venkateshe232
    @venkateshe232 21 день назад +1

    🎉🎉🎉🎉😂😂

  • @sweethumanissmsubbu592
    @sweethumanissmsubbu592 25 дней назад +1

    Please start such hotels in kr Puram. Kr Puram hotel owners are looting poor people by making more rates for food

  • @rohinik19
    @rohinik19 26 дней назад +1

    Timings Please Morning r Evening

    • @Talkswithu
      @Talkswithu  26 дней назад +1

      ಫುಲ್ ವಿಡಿಯೋ ನೋಡಿ

  • @SPEEDArrow-un6yw
    @SPEEDArrow-un6yw 25 дней назад +1

    Hosubru hodhre 30 40 anthe. Yak 20 alwa andhre. En baruth sir 20 ge anthe. Ley hotteg Anna hakthira. Correct ag haakro. Video londhu. Needodh ondhu. Media adhke irbeku. Elithini. Bidalla. Naanu suvarna news eh

  • @SaghSaghhgj
    @SaghSaghhgj 19 дней назад +1

    vandu masaladosege 5 rupayee laba andre 15 savira incom salda 😅😅😂😂

  • @pntpnt1765
    @pntpnt1765 12 дней назад +1

    ಅವರಿಗೆ ಕನ್ನಡದಲ್ಲೇ ಮಾತಾಡಿ

  • @RaghuRaghu-kv8dw
    @RaghuRaghu-kv8dw 26 дней назад +1

    ಸಿಟಿ ಮಾರ್ಕೆಟ್ ಇಂದ ಎಲ್ಲಿಗೆ ಬರ್ಬೇಕು

    • @Talkswithu
      @Talkswithu  26 дней назад

      ಲಕ್ಕಸಂದ್ರ

    • @BharaniAar
      @BharaniAar 25 дней назад +1

      From city market come to Wilson garden police station stop and ask for Bts road. It is just 3-4 minutes walk.

  • @yankappakudagi8186
    @yankappakudagi8186 24 дня назад +1

    ಯೂಟ್ಯೂಬರ್ ಗೆ ಕಣ್ಣಿನ ಸಮಸ್ಯೆ ಇದೆ ಅಂತ ಅನಿಸುತ್ತೆ.

  • @chandrashekarkuruvankaputt7278
    @chandrashekarkuruvankaputt7278 27 дней назад +2

    Now you are putting address. Contact number also. Please note if you do anything, it should be complete in all respects. Don't think otherwise.

  • @BasavarajMohare
    @BasavarajMohare 26 дней назад +2

    Hi sir

  • @hemavathihemavati9322
    @hemavathihemavati9322 26 дней назад +3

    ಇದು ಒಂದು ದೋಸೆ ನಾ

  • @ಕನ್ನಡಕುಮಾರ್
    @ಕನ್ನಡಕುಮಾರ್ 26 дней назад +1

    ನಿಂದು ಕನ್ನಡ ಚಾನಲ್ ತಾನೇ , ಮೊದ್ಲು ಕನ್ನಡ ಮಾತ್ರ ನೀತಿ ಮಾಡಪ

    • @Talkswithu
      @Talkswithu  26 дней назад

      ಯಾರು ಮಾತಾಡ್ತಾರೆ ಅವ್ರ ಮಾತಾಡಿಸ್ಬೇಕಾಪ್ಪ
      ಹೊರಗಡೆಯವರು ನಮ್ಮ ಬೆಂಗಳೂರು ಇಂತ ಕೆಲಸಾನ ಮೆಚ್ಚಿ ಮಾತಾಡಿದ್ರೆ ಮಾತಾಡಿಸಬಾರದ