ಜನ್ಸಾಲೆಯ ಪದ್ಯವೂ ಚಂದ ಕಾರ್ತಿಕ್ ಚಿಟ್ಟಾಣಿಯ ಕುಣಿತವೂ ಚಂದ ಸುಜನ್ರ ಚಂಡೆ ಪೆಟ್ಟು ಚಂದವೋ ಚಂದ ❤😍|Yakshagana

Поделиться
HTML-код
  • Опубликовано: 9 дек 2024
  • ವಿ ಸೂ - ಇದು ನಿಧಾನವಾಗಿ ಪ್ರಾರಂಭಗೊಂಡು ವೇಗವಾಗಿ ಮುಂದುವರಿಯುವ ಪದ್ಯ ...ಆದ ಕಾರಣ ಪೂರ್ತಿಯಾಗಿ ನೋಡಿ
    Karthik Chittani Dancing for Jansale Raghavendra Acharya song In Jansale
    ಪೊಟೊ ಕೃಪೆ -
    ಪ್ರವೀಣ್ ಪೆರ್ಡೂರ್
    ಉದಯ್ ಕೈರಂಗಳ
    ಎಲ್ಲರಿಗೂ ನಮಸ್ಕಾರ,
    ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ಕರಾವಳಿ ಜನರ ಭಾವನೆ 😍
    ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......
    _____________________________________________
    ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
    " Rich Dad Poor Dad "
    ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
    ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇
    amzn.to/37am5TH
    _____________________________________________
    ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು
    ಯಕ್ಷಾಂತರಂಗ ನಮ್ಮ ಫೇಸ್‌ಬುಕ್‌ ಪೇಜ್
    👇👇
    / yakshantaranga-ಯಕ್ಷಾಂತ...
    _____________________________________________
    _____________________________________________
    ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
    / @rangasthalaofficial
    _____________________________________________
    ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....
    ಈ ವೀಡಿಯೋ ಕುರಿತು ,
    ದಿ - 27 - 01 - 2021
    ಸ್ಥಳ - ಡಿ. ಮಧುಸೂದನ್ ಕಾಮತ್ ಅವರ ಮನೆಯ ವಠಾರದಲ್ಲಿ
    ಡಿ ಮಧುಸೂದನ್ ಕಾಮತ್ & ಮನೆಯವರ ಸೇವಾರ್ಥ ,
    ಚಂದ್ರಹಾಸ ಯಕ್ಷಗಾನ
    Chandrahasa Yakshagana
    ಕರುಣಾಕರ ಶೆಟ್ಟಿಯವರ ಯಜಮಾನಿಕೆಯಲ್ಲಿ ,
    ಪೆರ್ಡೂರ್ ಮೇಳ
    Perdur Mela
    ಹಿಮ್ಮೇಳ -
    ಭಾಗವತಿಗೆ-
    ಜನ್ಸಾಲೆ ರಾಘವೇಂದ್ರ ಆಚಾರ್ಯ
    Jansale Raghavendra Acharya
    ಚಂಡೆ -
    ಸುಜನ್ ಹಾಲಾಡಿ
    Sujan Haladi
    ಮದ್ದಳೆ-
    ಸುನೀಲ್ ಕಡತೋಕ
    Sunil Kadatoka
    ಮುಮ್ಮೇಳ -
    ಕಾರ್ತಿಕ್ ಚಿಟ್ಟಾಣಿ
    Karthik Chittani
    ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍
    _____________________________________________
    ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು 😘👌
    • Patla Sathish Shetty
    _____________________________________________
    ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤
    • Kavyashree Ajeru Yaksh...
    _____________________________________________
    ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗
    • Jansale Yakshagana Songs
    _____________________________________________
    ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍
    • Ganesh Acharya Yakshag...
    _____________________________________________
    ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌 • Yakshagana Comedy
    _____________________________________________
    ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻
    • Bhavyashree Yakshagana
    _____________________________________________
    ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏
    • Ravichandra Kannadikatte
    _____________________________________________
    ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು 😍❤
    Prakyath Shetty: • Prakyath Shetty
    Amrutha Adiga Yakshagana: • Amrutha Adiga Yakshagana
    _____________________________________________
    ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗
    • Chinmay Bhat Yakshagana
    _____________________________________________

Комментарии • 42