ನಾನು ತೆಲುಗು ಹುಡುಗ, ಆದರೆ ನಾನು coastal ಕರ್ನಾಟಕದ ಹುಡುಗಿಯನ್ನು ಮದುವೆಯಾಗಲು ಬಯಸುತ್ತೇನೆ ಮತ್ತು ಆ ಕನ್ನಡತಿಯೊಂದಿಗೆ ಇರಲು ಬಯಸುತ್ತೇನೆ.... ಇಂತಹ ಕನ್ನಡತಿ ನನ್ನ ಜೀವನದ ಭಾಗವಾಗಬೇಕೆಂದು ನಾನು ಬಯಸುತ್ತೇನೆ.... ನಾಮ್ ಜೀವನಳ್ಳಿ ಅವಲ್ ಇರ್ಬೆಕು ಅನಿಸ್ತಾ ಇದೆ..... Hope it comes true 😞😞 Preeti ♥️ Arjun Sita ❤️ Ram
Sughosh avrige "Kannadathi" mele tumbaa preethi,abhimaana ide ansutte😉😂, innen dating aytala yavag madve agtira pre wedding,post wedding shoots ela chenagi madskoli sughosh avre🤩😅...
ನಾನು metrosaga channel na ಬಹಳ ಇಷ್ಟ ಪಡ್ತೀನಿ. ಆದರೆ ಈ ವಿಡಿಯೋ ದಲ್ಲಿ ಹಿಂದಿ ಮಾತನಾಡಿದ ಬ್ಯಾಂಕ್ officer ಗೆ, ಇಂಗ್ಲೀಷ್ ನಲ್ಲಿ ಉತ್ತರಿಸುತ್ತಿರಿ, ಯಾಕೆ ಹಿಂದಿ ಯನ್ನು ಕೀಳಾಗಿ ಕಾಣುತ್ತೀರಿ? ಅದು ನಮ್ಮ ದೇಶದ ಒಂದು ಭಾಷೆ, ಆದರೆ ಇಂಗ್ಲೀಷ್ ನಮ್ಮದಲ್ಲ. ಇಂಗ್ಲೀಷ್ ವ್ಯಾಮೋಹ ಬಿಡಿ.
It's good to have our lang in heart but if we jump 2 reality we must know atleast 4 language to survive for middle class families.. Finally no language is great, use every lang equally ❤️
ಈ ವಿಡಿಯೋ ನೋಡಿದ ಮೇಲೆ, ನಂಗೂ ಇದೆ ತರ ಒಬ್ಬ ಹೆಮ್ಮೆಯ ಕನ್ನಡತಿ ನನ್ನ ಜೀವನದ ಭಾಗವಾಗಿ ಇರಬೇಕು ಅನ್ಸತ್ತೆ. ಜೈ ಕರ್ನಾಟಕ 💛❤️
Chaitra the perfect Bangalorean, need more
people like her. Northies havali thadiyoke agolla😂
Thank you :)
Lp8l8il
Yes agree
'ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು'
ನಿಜ; ಪ್ರಸ್ತುತ ಕರ್ನಾಟಕದಲ್ಲಿ ಇಂತ ಕನ್ನಡತಿ, ಕನ್ನಡಿಗರ ಅವಶ್ಯಕತೆ ತುಂಬಾ ಇದೆ. ಅದರಲ್ಲೂ ಬೆಂಗಳೂರಲ್ಲಿ..
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 😇😇
ಮೆಟ್ರೋ ಸಾಗಾ ಬಳಗಕ್ಕೆ ಅಭಿನಂದನೆಗಳು ಹಾಗೂ ಶುಭಾಶಯಗಳು🙏🏻🙏🏻🙏🏻
ಕನ್ನಡವೇ ಸತ್ಯ ಕನ್ನಡವೇ ನಿತ್ಯ❤️💐
ಎಲ್ಲಾ ಕನ್ನಡದ ಹೆಣ್ಣು ಮಕ್ಕಳು ಹೀಗೆ ಕನ್ನಡಾಭಿಮಾನ ಮೆರೆಯುವಂತಾಗಲಿ👍👍👍
Crash course nalli slang kalithubitta was psych 🤣🤣🤣
Dr. Pramathanatheshwara pulakamatte ge saperate fan base ide.... 😂😂😂
ನಿಮ್ಮ ಕನ್ನಡದ ಪ್ರೀತಿ ಹೀಗೆ ಮುಂದುವರೆಯಲಿ ಜೈ ಕನ್ನಡಾಂಬೆ
ಹಚ್ಚೇವು ಕನ್ನಡದ ದೀಪ.. ಹಾಡು ಇದ್ದರೆ ಕೊನೆಯ ದೃಶ್ಯ ಇನ್ನೂ ಚೆನ್ನಾಗಿರುತ್ತಿತ್ತು. ಇರಲಿ, ನಿಮ್ಮ ಕನ್ನಡಪ್ರೀತಿ ಆದರ್ಶಪ್ರಾಯ!
2:35 ಇವ ಯಾವತ್ ಕುಂದಾಪ್ರ ಬದಿ ಬಂದ ಮರೆ 🤭😂😂
2:39 Crash course'al slang kaluthbutaa;😅
ನಾನು ತೆಲುಗು ಹುಡುಗ, ಆದರೆ ನಾನು coastal ಕರ್ನಾಟಕದ ಹುಡುಗಿಯನ್ನು ಮದುವೆಯಾಗಲು ಬಯಸುತ್ತೇನೆ ಮತ್ತು ಆ ಕನ್ನಡತಿಯೊಂದಿಗೆ ಇರಲು ಬಯಸುತ್ತೇನೆ.... ಇಂತಹ ಕನ್ನಡತಿ ನನ್ನ ಜೀವನದ ಭಾಗವಾಗಬೇಕೆಂದು ನಾನು ಬಯಸುತ್ತೇನೆ.... ನಾಮ್ ಜೀವನಳ್ಳಿ ಅವಲ್ ಇರ್ಬೆಕು ಅನಿಸ್ತಾ ಇದೆ..... Hope it comes true 😞😞
Preeti ♥️ Arjun
Sita ❤️ Ram
ಎಲ್ಲಾದರೂ ಇರು ಎಂತಾದರೂ ಇರು ಎದೆಂದಿಗೂ ನೀ ಕನ್ನಡವಾಗಿರು 💛♥️
That crash course 😂slang dialogue psych 😂
ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡವಾಗಿರು ......ಜೈ ಕನ್ನಡಾಂಬೆ 💛❤💛❤
ಕನ್ನಡತಿ ಓ ಗೆಳತಿ !
ಎನ್ನೊಡತಿ ಜೊತೆಗಾರ್ತಿ !!
2:51 ನಾನ್ ಯಾವಾಗ್ಲೂ ಇದೆ ತರ ಮಾಡ್ತೀನಿ...😍😍😍
Legendary PRAMATANATHESHWARA PULAKAMATTE is back.🔥🔥
ಕಲ್ಲಾದರೆ ನಾನು 😍 ರಿಂಗ್ ಟೋನ್ ಕೇಳಿದ ತಕ್ಷಣ ಏನೋ ಒಂತರ ಖುಷಿ
Arkash sir entry next next level
AKARSH ADU
@@darsh_dharma 😂
Boss bandre ne level change agodu.
It's Akarsh not Arkash
That Brahmarakshasa was nice😂😂
Chaitra got some crazy skills
"Hekkathimbane" is an emotion😂❤️
Super act..Abhi, Rajat yella yelli? Miss them 😢
ಜೈ ಕರ್ನಾಟಕ ಮಾತೆ 💛❤️
Good massage sir congratulations for your tim and chitra madame your acting is super
Awesome ending.. Thanks for letting people know about the day
Wonderful 😍😍 Everyone deserves a friend like her.
Sughosh avrige "Kannadathi" mele tumbaa preethi,abhimaana ide ansutte😉😂, innen dating aytala yavag madve agtira pre wedding,post wedding shoots ela chenagi madskoli sughosh avre🤩😅...
She already married
official photographer of kannadathi serial sugosh😄
ಚೆನ್ನಾಗಿದೆ.. ಎದೆ ತುಂಬಿ ಬರುತ್ತೆ 😍👏
Crash course nalli slang..awesome dialogue
Akarsh sir explainition was excellent.🥰🥰💐☺️🙏
Motte alla adu Matte Pulaka matte😁😁😀😀😀
Happy to Dr. Pramathanatesehwara Pulakamatte
Haha my kids are like “Amma, this is legit you” 😬.
Of course except when she spoke in Telugu which I think wasn’t needed.
I agree. Telugu was not needed..
Shwetha P I agree. But I think it was an ode to our vishāla hrudayada Kannadigaru who are adept at learning languages!
2:14 kiwi tooth aaattoo 👍🏻
Mashkari ❌
Mashkiri ✅
Noted 😀😀 thank you 😊🙏
End of the video is supreme! 👌🏼👏🏼👏🏼
Hekkatimbone is from my region...
ಹೆಕ್ಕತಿಂಬನ್ ನಮ್ಮ ಊರಿನ ಕಡೆಯ ಬೈಗುಳ ಆಗಿದೆ😂
Hekka andre?
@@rao433 To pick antha 😄
@@coding_lad oh so its similar to 'hekki'. Thanks!
ಕನ್ನಡಿಗ ನಾನು ಕನ್ನಡದ ಕಾವಲಿಗ🥰😘😍
Entry of the pulaka matte 🔥😂🤣
ಜಯ ಹೇ ಕರ್ನಾಟಕ ಮಾತೆ!
Looks like I've found my alter ego in Chaitra, except for mouthing dialogues in other languages !! 😍🤗
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 💛❤️
Ala marre niv yav badiyar est lyk kundapra bhashi mathadtriyale 😍🔥🔥
Very good one...much needed at this time..
Crash course alli slangs kaltbitt🤣🤣🤣🤣🤣👍👍
Poem recite madiddu yavudu? Link idre kalsi it's sooper 👌
Bramarakshasa VFX 🤣🤣
ತುಂಬಾ ಇಷ್ಟವಾಯಿತು ❤
Well done 👏👏
ಜೈ ಕರ್ನಾಟಕ 💛❤️🥰
Dr. Koli Motte entry super
Nice 💛❤
'kantaaara' 😂😂 makers hesriduvaga 'kaanthaara' anta correct agi ittidre swalpa better irtittu
Super poem sir
Kushi aytu ee video nodi🥰
Beautiful video 😍❤️.. full psychhhh 🤣
Name of the poetry at the end?
How many of u want to see Dr Pramathanatheshwara Pulakamatte on Bigboss hit like here👍
Karnataka ekeekaranakke hutatma ada ekaika kannadiga namma muthatha...Avru Ballari Karnataka ke seralu horadi jeeva kalkondidare....!!
Idu history bahala kadime janake gottu..
Avara hesru Pailwan Pinjar Ramzan sab😇🙏🙌🙌
Amazing ! 🎉
I think Chaitra from Kundapura..
Sugosh 💯😍
Metro saga too talented
Em chestunnav emi godava... Sughosh speaking Telugu.. it's awesome...
Brahmarakshasa movie chenagide yelru ogi nodi 🤭
Really leant a lot, Thank you ❤️
UCUCI call was benki. superb.
Akarsha in d end... 👍😎
Rayalaseema bidda 🤣🤣🤣... Crazy
ನಾನು metrosaga channel na ಬಹಳ ಇಷ್ಟ ಪಡ್ತೀನಿ. ಆದರೆ ಈ ವಿಡಿಯೋ ದಲ್ಲಿ ಹಿಂದಿ ಮಾತನಾಡಿದ ಬ್ಯಾಂಕ್ officer ಗೆ, ಇಂಗ್ಲೀಷ್ ನಲ್ಲಿ ಉತ್ತರಿಸುತ್ತಿರಿ, ಯಾಕೆ ಹಿಂದಿ ಯನ್ನು ಕೀಳಾಗಿ ಕಾಣುತ್ತೀರಿ? ಅದು ನಮ್ಮ ದೇಶದ ಒಂದು ಭಾಷೆ, ಆದರೆ ಇಂಗ್ಲೀಷ್ ನಮ್ಮದಲ್ಲ. ಇಂಗ್ಲೀಷ್ ವ್ಯಾಮೋಹ ಬಿಡಿ.
Awesome awesome thank you🙏
It's good to have our lang in heart but if we jump 2 reality we must know atleast 4 language to survive for middle class families.. Finally no language is great, use every lang equally ❤️
You guys rock
Ucuci and brahmarakshasa.. LoL 😂
Love it
ಪುಳಕ ಮೊಟ್ಟೆ 🤣🤣🤣🤣
Lmao hearing 'brahmarakshas'😂😂
Nangu itaradde hudgi sigli,enakke andre English matadakke baralla😅😆
Osm ❤️❤️❤️
Metro Sagadoru nanna stalk madidara enadru anta anumana yakandre Chaitra avara ee character gu nangu hechchenu vyatyasa illa 😅
25th like silver jubliee number
plz post more videos
Bruhh ivaga swalpa samadhana aytu nodi🥹 Bari naan matra heeg madodu nam hudgiru ithara madode illa ankondidde😭😭
Oye pakkada Mane aunty when u turned into kannadathi🤣
Nice.........
nice
👌👌👌👌
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.
Kantaraaa😄
Hahaha 🤣🤣 jai balaya
👌👌
👏👏👏
Celebrations
A new year a new video? please think about it!
Of course..
Bro chindi Chitrana video
ಜೈ ಕರ್ನಾಟಕ ಮಾತೆ ∆ ಜೈ ಭುವನೇಶ್ವರಿ