Это видео недоступно.
Сожалеем об этом.
History of Kavaledurga Fort | ಕವಲೇದುರ್ಗದ ಇತಿಹಾಸ | Shimoga | Keladi Chennamma | Chatrapathi Shivaji
HTML-код
- Опубликовано: 1 июн 2023
- ಕವುಲೆದುರ್ಗ ಕೋಟೆಯು ಶಿವಮೊಗ್ಗದ ತೀರ್ಥಹಳ್ಳಿಯಿಂದ 18 ಕಿಮೀ (11 ಮೈಲಿ) 9 ನೇ ಶತಮಾನದ ಕೋಟೆಯಾಗಿದೆ. ಇದು ಕೆಳದಿ ಸಾಮ್ರಾಜ್ಯದ ನಾಲ್ಕನೇ ಮತ್ತು ಕೊನೆಯ ರಾಜಧಾನಿಯಾಗಿತ್ತು.
Kavualedurga Fort is a 9th-century fort 18 km (11 mi) from Thirthahalli, Shimoga.It was the fourth and last capital of Keladi kingdom.
if you are new to our Channel please Subscribe, and for instant Updates on what's going on our channel do follow us on Instagram.
for frequent updates
Instagram: www.instagram....
facebook: / 100089673622519
ತುಂಬಾ ಚೆನ್ನಾಗಿದೆ ಸರ್ ಇತಿಹಾಸ ತಿಳಿಯದ ದಿನಗಳಿದ್ದುವು.ಈರೀತಿ ಸ್ಥಳ ಪರಿಚಯ ಜೊತೆಗೆ ನಮ್ಮ ಅಲ್ಲಿ ಆಲ್ವಿಕೆ ನಡೆಸಿರುವ ಹೆಮ್ಮೆಯ ರಾಜ ಮನೆತನದವರ ಸಂಪೂರ್ಣ ಮಾಹಿತಿ ಕೊಡುತ್ತಿರುವ ತಮಗೆ ಧನ್ಯವಾದಗಳು ಸರ್.🇮🇳🙏❤️🤝👍🚩🚩🚩🚩🚩🚩
ಧನ್ಯವಾದಗಳು ಸರ್.. 🎉🙏🏻
ನಮ್ಮ ಹೆಮ್ಮೆಯ ಕನ್ನಡತಿ💪💪💛❤️💛❤️💛❤️💛❤️ ಕೆಳದಿಯ ರಾಣಿ ಚೆನ್ನಮ್ಮನ ಕುರಿತು ನಮಗೂ ಈ ಸ್ಥಳದ ಇತಿಹಾಸ ಗೊತ್ತಿರಲಿಲ್ಲ..... ಧನ್ಯವಾದಗಳು 🙏🙏 ನಿಮ್ಮ ಎಲ್ಲಾ ತಂಡದ ಸದಸ್ಯರಿಗೆ 🥰🥰 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ನಲ್ಗೆ.......💛💛💛💛💛❤️❤️❤️❤️❤️😢
ಧನ್ಯವಾದಗಳು… ನಿಮ್ಮ ಪ್ರೊತ್ಸಾಹಕ್ಕೆ… 😇 ಸಿರಿಗನ್ನಡಂ ಗೆಲ್ಗೆ.. ಜಯ ಕನ್ನಡಾಂಬೆ💛❤️
ಈ ಸ್ಥಳವನ್ನು ಮಳೆಗಾಲದಲ್ಲಿ ನೋಡಬೇಕು.... ತುಂಬಾ ಚೆಂದ ಇರತ್ತೆ
ಹೌದು… ಮುಂದಿನ ದಿನಗಳಲ್ಲಿ ಆ ವಿಡಿಯೊ ಕೂಡ ಮಾಡಲಿದ್ದೇವೆ.. ನೊಡಲು ಮರೆಯದಿರಿ… 😇
Good team effort.... I subscribed you after watching this video
Thank you Brother ❤️
ಈ Historical place ಬಗ್ಗೆ ಕೇಳಿದ್ದೆವು, ನೋಡಿಯೇ ಇರಲಿಲ್ಲ. ವೀಡಿಯೋ clarity fantastic 👌. ಕೋಟೆಯ ಮಾಹಿತಿಯನ್ನು ವಿವರವಾಗಿ ತಿಳಿಸಿದ್ದೀರಿ . Nice 👍🌹🙏.
ಧನ್ಯವಾದ.. ದಯವಿಟ್ಟು ಆದಷ್ಟು Share ಮಾಡಿ.. 😇
Spectacular and beautiful place.👍🙏.
Very nice to have a good day 😊 🎉
ನಾನು ನಿನ್ನೆ ಹೋಗಿದ್ದೆ ತುಂಬಾ ಅದ್ಬುತವಾದ ಸ್ಥಳ
Leaches edya bro?
Leaches edya bro
Nice work
Thanks 😇
Super ❤NAMMA.SHIMOGA
Very nice Explanation
Thank you 😇
Superb bro...nammora beauty explore madidira❤
Thanks Bro 🥰
Super video😍, Wonderful history
Thank you 😇
Very good information 👌
Thank you 😇
Very informative and very well explained 👏
Thank you 😇
Good info 👍
Thank you 😇
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಿರಿ ಬ್ರೋ.ಕೋಟೆನಾ ಇನ್ನೂ ಕ್ಲಿಯರ್ ಆಗಿ ತೋರಿಸ್ಬೇಕಿತ್ತು
Super aagi explain maadidira bro
Nijane Ivaga aa dharidra hydaarali ididre naane kondu akta idde
Nimig Aa tondre Beda anta ne avrella bega mannagi hodru 😅 bw thank you Brother 😊
Super video bro...
Thank you Brother 🥰
Thank you so much for sharing this wonderful info with us.. It is so appreciated.. ❤..
You people are doing great.. Keep going guys..!! ❤
Thank you 😇 keep supporting us 😊
Very good job Santhu
Thank you 🥰
ನಿಮ್ಮ ಪ್ರಗತಿ ಹೀಗೆ ಮುಂದುವರೆಯಲಿ..
ಧನ್ಯವಾದಗಳು.. ನಿಮ್ಮ ಪ್ರೊತ್ಸಾಹ ಕೂಡ ನಮ್ಮ ಮೆಲೆ ಹೀಗೆ ಇರಲಿ😇
Valle kelsa
Thanks 😇
Kote full thorsilla Inna ide kote top Li ond temple ide mathe Mahabharatha kalada kathe ide top view Li Mani dam na back water kansathe mathe ond kere kuda ide , mathe kote first gate Li one kade 7hede adishesha murthi ide , olle gaid na avashyakathe ide e place ge
Howdu Etihasa na poorthi helbeku andre Guide na avashyakate ede
Great work good luck
Thank you brother
Mathe security kottu renovate madbeku government
Very nice, I have been to this place long back and want to see again after watching your video
Thank you, please do visit again in monsoon.. you can witness the actual beauty of this place 😇
Navu hogidvi bro but history gottirlilla bro tq
🥰
Good job 👏 👍
Thank you 😇
Navu ogidvi 5 varushada endhe chanagidhe male bilovaga ogbeku chanagiruthe
Yeah.. 😇
ಗುರುವೇ ಅದು ಎಣ್ಣೆ ತುಪ್ಪ ಹೊಂಡ, selfie booth ಅಲ್ಲ 😂