ಯೂಟ್ಯೂಬ್ ಸಾಧನೆಗೆ ತಾಳ್ಮೆ ಅವಶ್ಯಕತೆಯೇ ? ಇದು ನಿಜಾನಾ ? | Kannada Vlogs | Vlogs In Kannada

Поделиться
HTML-код
  • Опубликовано: 10 янв 2025

Комментарии •

  • @user-prekshitha1988
    @user-prekshitha1988 25 дней назад +1

    ಹೌದು ಬ್ರದರ್ ತಾಳ್ಮೆ ಸಹನೆ ಇದ್ರೆ ನೇ ಎಲ್ಲವನ್ನು ಸಾದಿಸಬಹುದು 🎉🎉🎉 13:14

  • @Twins_pune_vlogs_kannada
    @Twins_pune_vlogs_kannada 25 дней назад +1

    Gud information bro... reality of youtube 👌👍👍 13:00

  • @VVofficial17
    @VVofficial17 25 дней назад +1

    Tumba chanagi heli kottidira anna thank you so much anna🙏🙏 12:19

  • @KaviSaviruchi
    @KaviSaviruchi 25 дней назад +1

    Useful information nice video ✨👌13:06

  • @VanishreeMalagi
    @VanishreeMalagi 25 дней назад +1

    ನಮ್ಮಂತ ಹೊಸಬರಿಗೆ ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದ ಅಣ್ಣಯ್ಯ ಧನ್ಯವಾದಗಳು ನಿಜ ಅಣ್ಣ ನಂಗೂ ಎರಡು ಟೈಮ್ ಲೈವ್ ಅನುಭವ ಆಗಿದೆ ಅಣ್ಣಾ 🎉🎉

    • @udayuttarakarnatakavlogs
      @udayuttarakarnatakavlogs  25 дней назад

      ಧನ್ಯವಾದಗಳು ತಂಗಿ

    • @a2farm552
      @a2farm552 25 дней назад +1

      👌👍🤝bro ನಿಮಗೆ ಹೂ ಗುಚ್ಛ ಕೊಟ್ಟಿರುವೆ..💯💐💐

  • @pushpamondal9682
    @pushpamondal9682 24 дня назад +1

    Yes❤❤❤❤

  • @anithajewelleryhub
    @anithajewelleryhub 25 дней назад +1

    Nice sharing 🎉🎉

  • @vachanagaluwithmugulunage
    @vachanagaluwithmugulunage 25 дней назад +1

    ತುಂಬಾ ಚೆನ್ನಾಗಿ ಹೇಳುತ್ತೀರಿ ಬ್ರದರ್

  • @Srujanaswarnak83
    @Srujanaswarnak83 24 дня назад +1

    ಹೌದು ಬ್ರದರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಬ್ರದರ್ 👌👏👍

  • @KeerthiVlogger
    @KeerthiVlogger 25 дней назад +1

    Nija Anna 13:14

  • @Dhritikucchucreations
    @Dhritikucchucreations 22 дня назад +1

    ನಿಜ ಅಣ್ಣಾ ನಿಮ್ಮ ಪ್ರತಿ ಮಾತು 👌👌

  • @SuchisGKChannel
    @SuchisGKChannel 13 дней назад +1

    Patience is very important in yt and in our life also

  • @yashodardevadiga
    @yashodardevadiga 25 дней назад +1

    Good Information brother 👌👍

  • @QueenArushi-j9c
    @QueenArushi-j9c 25 дней назад +1

    Useful information Anna

  • @ಸ್ನೇಹvlogs2512
    @ಸ್ನೇಹvlogs2512 25 дней назад +1

    ತುಂಬಾ ಚೆನ್ನಾಗಿ ಹೇಳಿದ್ದೀರ ಅಣ್ಣ ಸೂಪರ್

  • @mahakalikairuchi
    @mahakalikairuchi 25 дней назад +1

    ನಿಜಾ ಬ್ರದರ್ 👍

  • @avishkara5427
    @avishkara5427 25 дней назад +1

    Nija brother ತಾಳಿದವನು ಬಾಳಿಯಾನು👍👍

  • @funfoodm2
    @funfoodm2 25 дней назад +1

    ನಿಜ ಬ್ರದರ್ 🥰🙏

  • @ayushiruchiabhiruchi9114
    @ayushiruchiabhiruchi9114 20 дней назад +1

    ತುಂಬಾ ಚೆನ್ನಾಗಿ ಟಿಪ್ಸ್ ಕೊಟ್ಟಿದ್ದೀರಾ ಬ್ರದರ್

  • @Vihaaancookings
    @Vihaaancookings 25 дней назад +1

    Not only RUclips and also in everything we should have patience 😊

  • @savithabeautyvlogs
    @savithabeautyvlogs 22 дня назад +1

    ಹೌದು ಅಣ್ಣ ನೀವು ಹೇಳೋದು ಇವಾಗ ನಮಗೆ ಅರ್ಥ ಆಗ್ತಾ ಇದೆ ನಾನಿವಾಗ ಫುಲ್ಲು ವಿಡಿಯೋಸ್ ನೋಡ್ಬಿಟ್ಟು ಅವರಿಗೆ ಸಬ್ಸ 👍🏻ಮಾಡಿ ಬಂದ್ಬಿಡ್ತೀನಿ ❤ ಅವ್ರ್ಗು ಖುಷಿಯಾಗುತ್ತೆ ಅವರು ನಮ್ಮನೆಗೆ ಬರ್ತಾರೆ 🥰 ಎಲ್ಲರೂ ಹಾಗೆ ಮಾಡಿ ಪೂರ್ತಿ ವಿಡಿಯೋ ನೋಡ್ಬಿಟ್ಟು ಸಪೋರ್ಟ್ ಮಾಡಿ ಎಲ್ಲರಿಗೂ 10:13

  • @anandkannadavlogs
    @anandkannadavlogs 25 дней назад +1

    Super Video 👌👌👌

  • @krishnashringara23
    @krishnashringara23 25 дней назад +1

    Super🎉🎉🎉🎉

  • @kalyanihiddenvibes156
    @kalyanihiddenvibes156 22 дня назад +1

    ನಮ್ಮ ಪತಿರಾಯರಿಗೆ ತಾಳ್ಮೆ ಹೊರಟೋಗಿದೆ,ಇನ್ನು ಎಷ್ಟು,ಸಮಯ ಅಂತಾರೆ😂😊🎉🎉❤❤

  • @Positivesahana94
    @Positivesahana94 21 день назад +1

    ನಾನೂ ಅಷ್ಟೇ ಅಣ್ಣ ಸ್ಟಾರ್ಟಿಂಗ್ ನೋಣ ಹೊಡಿತಿದ್ದೆ 😄 13:14

  • @ChandrikaN-sc9ym
    @ChandrikaN-sc9ym 25 дней назад +1

    ಸೂಪರ್ ತಮ್ಮ 👌👌😍

  • @komalasowjanya7064
    @komalasowjanya7064 24 дня назад +1

    Nice video

  • @NandinimuttuHaranal
    @NandinimuttuHaranal 24 дня назад +1

    ಹೌದು ಅಣ್ಣ ನಿಜ ನೀವು ಹೇಳೋದು ತುಂಬಾ ತಾಳ್ಮೆ ಇರಬೇಕು

  • @malinibhat9541
    @malinibhat9541 25 дней назад +1

    ನಿಜ brother

  • @Vegpaaka-loka
    @Vegpaaka-loka 25 дней назад +1

    Namaskara🙏

  • @RameshNayak-pz3bb
    @RameshNayak-pz3bb 16 дней назад +1

    ನಾನು 40 ವರ್ಷದಿಂದ ಕಾಯ್ತಾ ಇದ್ದೀನಿ ತಾಳ್ಮೆಯಿಂದ ನನಗೆ ಒಳ್ಳೆ ಸಮಯ ಬರಲೇ ಇಲ್ಲ ಏನು ಮಾಡಲಿ ಅಣ್ಣ ನೀವೇ ದಾರಿ ತೋರಿಸಬೇಕು 😥😥😥

  • @ParnaTheksha
    @ParnaTheksha 24 дня назад +1

    Ayyo tumba ತಾಳ್ಮೆ ಬೇಕು ಬಿಡಿ brother

  • @vanitha8040
    @vanitha8040 25 дней назад +1

    ಹೌದು ಅಣ್ಣ ಮನುಷ್ಯ ಬದುಕಿಗೆ ತಾಳ್ಮೆ ತುಂಬಾ ಅಗತ್ಯವಿದೆ. ಅಂದ್ರೆ ಈಗ ತಾಳ್ಮೆಯೂ ಕಡಿಮೆಯಾಗಿದೆ ಅಣ್ಣ

  • @nishkeert5694
    @nishkeert5694 24 дня назад +1

    ತಾಳ್ಮೆ ತುಂಬಾ ಬೇಕೆ ಬೇಕು ಅಣ್ಣಾ

  • @Kavitha-b5r
    @Kavitha-b5r 25 дней назад +1

    ಚೆನ್ನಾಗಿ ಹೇಳಿದ್ದೀರಾ ಅಣ್ಣ