RTI Worker Gangaraju React on Siddaramaiah: CM ಪತ್ನಿ ಪಾರ್ವತಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ |

Поделиться
HTML-код
  • Опубликовано: 6 окт 2024
  • #TV9Kannada #Siddaramaiah #MUDAScam #RTIWorkerGangaraju #SiddaramaiahWifeParvathi #DKShivakumar #HDKumaraswamy #HDK #BSYadiyurappa #BSY #BYVijayendra #Rashoka #CTRavi
    Siddaramaiah, MUDA Scam, RTI Worker Gangaraju, Siddaramaiah Wife Parvathi, DK Shivakumar, HD Kumaraswamy, HDK, BS Yadiyurappa, BSY, BY Vijayendra, R ashoka, CT Ravi,
    Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
    Related Links :
    ► • Tourist Behaviour: ಪಡು...
    ► • Tourist Behaviour: ಪಡು...
    ► • Siddaramaiah on Bharat...
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಪ್ರಕರಣ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ. ಮುಡಾದಲ್ಲಿ ಜಮೀನಿಗೆ ಬದಲು 50:50 ಅನುಪಾತದಲ್ಲಿ ಭೂಮಿ ಪಡೆದ ಆರೋಪ. ದಾಖಲೆಗಳನ್ನು ನೋಡಿದರೆ ಸಿಎಂ ಪತ್ನಿ ಪಾರ್ವತಿಯವರ ಜಮೀನೇ ಇಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಜಮೀನು ಇರುವುದು ಗೊತ್ತಾಗಿದೆ. ಮೈಸೂರಿನಲ್ಲಿ ಟಿವಿ9ಗೆ ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿಕೆ. ಅಸಲಿಗೆ ಸೋದರ ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿಸಿಲ್ಲ. ಈ ಸಂಬಂಧ ಕೇವಲ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ. ದಾಖಲೆಗಳ ಪ್ರಕಾರ 2004ರಲ್ಲಿ ಮಲ್ಲಿಕಾರ್ಜುನನಿಂದ ಭೂಮಿ ಖರೀದಿ. ಆದರೆ 2003ರಲ್ಲಿ ಆ ಜಾಗದಲ್ಲಿ ಮುಡಾದಿಂದ‌ ನಿವೇಶನ ಹಂಚಿಕೆಯಾಗಿದೆ. ನಿವೇಶನ ಇದ್ದ ಜಾಗ ನೋಡದೆ ಮಲ್ಲಿಕಾರ್ಜುನನಿಂದ ಹೇಗೆ ಖರೀದಿ ಸಾಧ್ಯ. ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವುದು ಅನ್ನೋದು ಗೊತ್ತಾಗುತ್ತೆ. ಮೈಸೂರಿನಲ್ಲಿ ಟಿವಿ9ಗೆ ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿಕೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    ► Follow us on WhatsApp: whatsapp.com/c...
    Credits: #Political #AbhiHebri /producer| #girishchandra / Uploder| #lazaryesudas / Editor |
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Комментарии • 582

  • @ashokk8134
    @ashokk8134 3 месяца назад +158

    *ಅದ್ಭುತ ಕಲಾವಿದ ನಮ್ಮೆಲ್ಲರ ಸಿದ್ದಣ್ಣ* 🤣

  • @maruthimaruthi3710
    @maruthimaruthi3710 3 месяца назад +201

    ಗುಳ್ಳೆನರಿ ಹುಲಿ ಬಣ್ಣ ಹಚ್ಚಿಕೊಂಡು ತಿರುಗುತ್ತಿತ್ತು😂
    ಮಳೆ ಬಂದು ಬಣ್ಣ ಹೋದಮೇಲೆನೆ ಗೊತ್ತಾಗಿದ್ದು . ಗುಳ್ಳನರಿ ಅಂತ 😂😂😂

    • @sureshps9123
      @sureshps9123 3 месяца назад +9

      Super 👌 😂😂

    • @abhishekabhishek8509
      @abhishekabhishek8509 3 месяца назад +4

      ಮಳೆ ರಾಕ್ 🔥ಸಿದ್ದು ಶಾಕ್ 😂

    • @abhishekabhishek8509
      @abhishekabhishek8509 3 месяца назад +3

      ಮಳೆ ರಾಕ್ 🔥 ಸಿದ್ದು ಶಾಕ್ 😂

    • @nageshanagukks4350
      @nageshanagukks4350 3 месяца назад

      Nin endru tara😂😂😂

    • @nageshanagukks4350
      @nageshanagukks4350 3 месяца назад +4

      ​@@abhishekabhishek8509le soole magne siddu shock alla tagaru etige nimavva shock😂😂😂to rain

  • @keshavamurthyhgkeshava4226
    @keshavamurthyhgkeshava4226 3 месяца назад +56

    ಕಳ್ಳರು ಕಳ್ಳರು ಸಂತೆಗೆ ಹೋದ ಹಾಗೇ...😊😊😊

  • @PramodPuthran-q6f
    @PramodPuthran-q6f 3 месяца назад +77

    CBI enquiry 👌

  • @anilchd203
    @anilchd203 3 месяца назад +31

    Give to CBI

  • @ushatn8546
    @ushatn8546 3 месяца назад +81

    Very bad , hand over to CBI

  • @narayaniliger5514
    @narayaniliger5514 3 месяца назад +100

    ನಿಮಗೊಂದು ದೊಡ್ಡ ಸಲಾಂ ಸರ್ ನಿಮಗೆ.

    • @Tiger05111
      @Tiger05111 Месяц назад

      Jds. Sakida. Nayi. Edu

  • @keshavamurthyhgkeshava4226
    @keshavamurthyhgkeshava4226 3 месяца назад +17

    ಕಂದಾಯ ಇಲಾಖೆ, ಭೂಗಳ್ಳರ ಆದಾಯ ಇಲಾಖೆ

  • @lingappalingappa3721
    @lingappalingappa3721 3 месяца назад +71

    ಎಲ್ಲರನ್ನೂ ಕೋರ್ಟಿಗೆ ಕಳಿಸಿ

  • @naveenshetty3863
    @naveenshetty3863 3 месяца назад +16

    ಹೆಸರು ಪಾರ್ವತಿ... ಇಂಥ ನೀಚ ಕೆಲಸ

  • @nagappanagathan7934
    @nagappanagathan7934 3 месяца назад +37

    ಗಂಗರಾಜು ಸರ್ 👍🙏🏿🙏🏿🙏🏿🙏🏿

    • @sampangiramaiahl2327
      @sampangiramaiahl2327 2 месяца назад +2

      Gangaraju Modi Amithsha nadesiruva kithapathi kelasagala bagghe video madi

  • @SiddaramuSiddaramuh
    @SiddaramuSiddaramuh 3 месяца назад +158

    ಕರ್ನಾಟಕ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ರಾಮ ವುಲಖಾನ್ ಸುಳ್ಳು ರಾಮಯ್ಯ ನಾನು ಸಾಚ ನನ್ನ ಮೇಲೆ ಯಾವುದೇ ಕಪ್ಪು ಚಿಕ್ಕಿ ಇಲ್ಲ ನಾನು ಶುದ್ದ ಮುಖ್ಯಮಂತ್ರಿ ಹೇಳುಕೂಳ್ಳುವ ನೀನು ನಿನ್ನ ಸ್ಥಾನದಲ್ಲಿ ಮುಂದುವರಿಯಲು ನಾಲಾಯಕ್ ಅನಾಲಾಯಕ ರಾಜಿನಾಮೆ ನೀಡಿ C BI ಗೆ ಈಮುಡಾ ತನಿಖೆಗೆ ವಹಿಸಬೇಕು

    • @dharmaprakashrdharmaprakas8116
      @dharmaprakashrdharmaprakas8116 3 месяца назад

      ನೋಡ್ತಾ ಇದೇಲ್ಲಾ ಸಿದ್ದರಾಮಯ್ಯ ಅವರ ಮೇಲೆ ವಿಪಕ್ಸ ಹಾಗೂ ಬಿಜೆಪಿ ಸೇರಿ ಹುಟ್ಟಿ ಹಾಕಿರೋ ಸುಳ್ಳು ಸುದ್ದಿ ಒಂದಲ್ಲ ಒಂದು ಧಿನ ಸತ್ಯ ಗೊತ್ತಾಗಿ, ಸಿದ್ದು ಆ ರೀತಿ ಮಾಡೋ ಹಾಗಿದ್ದರೆ, ಲಾಸ್ಟ ಫೈವ್ ಇಯರ್ಸ್ ಇದ್ದರಲ್ಲ ಆಗಲೇ ಮಾಡಬಹುದಾಗಿತ್ತು, ಇತಃಟು ಧಿನ ಅವಶ್ಯಕತೆಇಲ್ಲ, ಓಕೆ ಒಳ್ಳೆಯ ಮನುಷ್ಯರಿಗೆ ಸಾವಿರಾರು ಅಡೇ ತದೆಗಳು ಇವೆಲ್ಲವನ್ನೂ ಜಾಯಿಸಿ ಬನ್ನಿ ಸಿದ್ದು ಸರ್. ನೀವೇನು ಅನ್ನೋಧು ಬಡವರಿಗೆ ಗೊತ್ತು ಬಿಜೆಪಿ ಮತ್ತು ಜೆಡಿಎಸ್ ಫ್ಯಾನ್ಸ್ ಗಲ್ಲ.

    • @shivashankara3542
      @shivashankara3542 3 месяца назад +7

      Make it sadamul khan, please don't pronounce 'ra' kara. In that words.

    • @aswathappaaswathappa9374
      @aswathappaaswathappa9374 3 месяца назад

      Le loude avanyavono thukali andhsbhsktha enjalu kaasina giraakhi heloathu kalakondu Iraheta ninnantha moorkharige mathra sadya

    • @bhagya3893
      @bhagya3893 2 месяца назад +2

      ಅಂದ್ರೆ ಡಿಕೆಶಿಗಿಂತ ನಾನು ಹೆಚ್ಚು ಮಾಡಿಲ್ಲ ಅಂತ ಅರ್ಥ 😂😂😂

    • @dharmaprakashrdharmaprakas8116
      @dharmaprakashrdharmaprakas8116 2 месяца назад

      @@SiddaramuSiddaramuh bjp adalithadalli eshtu brashtachaara nadedide ondaadaru cbi tanikege kottiddara, acutualli idinnu proove aagilla adharu yaakri nimage ishtu urgent nimage siddu annodhu last nimage gottagutte

  • @pradeepkumarkpradi2560
    @pradeepkumarkpradi2560 3 месяца назад +4

    👏👏👏👏 ತುಂಬಾ ಚೆನ್ನಾಗಿ ದಾಖಲೆ ಇಟ್ಟು ಮಾತಾಡಿದ್ದೀರಾ...ತನಿಖೆ ಆಗಿ ಸತ್ಯ ತಿಳಿಯಲಿ

  • @Bharathzones
    @Bharathzones 3 месяца назад +5

    ಧನ್ಯವಾದಗಳು ಸರ್

  • @manjunathab4420
    @manjunathab4420 3 месяца назад +38

    Fraud siddaramaih, first he resigns his CM seat,if he is pure character.

  • @sujadutta
    @sujadutta 3 месяца назад +4

    ಅಯ್ಯಯ್ಯೋ... ಏನಪ್ಪಾ ಇದು... ನಮ್ಮ ಕರ್ನಾಟಕ ಹೀಗಾ? ನಮ್ಮ ಸರ್ಕಾರ ಹೀಗಾ? 😱😱😱

  • @venkantachalam7066
    @venkantachalam7066 3 месяца назад +117

    ಸಿ ಸಿ ಐ ಗೆ ಕೊಡೋದು ಸೂಕ್ತ

    • @hasireusiru5901
      @hasireusiru5901 3 месяца назад +5

      ಸಿಬಿಐ

    • @srikantamurthyhs5827
      @srikantamurthyhs5827 3 месяца назад

      ಅದೇನು ಅದಕ್ಕಿಂತ ದೊಡ್ಡದಿದ್ದರು ಕೊಡ್ತಾರೆ ನಿಮ್ಮ ಸಾಯಾಬರು ಸ್ವಲ್ಪ ಟಯೈಮ್ ಬೇಕು ಅಸ್ಟಯ

    • @dharmaprakashrdharmaprakas8116
      @dharmaprakashrdharmaprakas8116 3 месяца назад

      @@venkantachalam7066 cbi ed central kai gombe

    • @Dpdp-up7hb
      @Dpdp-up7hb 3 месяца назад

      Clean chit guarantee. CBI enquiry agli, DKS CM AGLI😢😂😂

    • @dharmaprakashrdharmaprakas8116
      @dharmaprakashrdharmaprakas8116 3 месяца назад +2

      @@venkantachalam7066 siddu obba pramanika leader nim modhige heli sugrivagne horadisi. Cbi kodisi hege shudda horage barodanna bjp modhi nodali.

  • @lalitabhavigaddi1173
    @lalitabhavigaddi1173 3 месяца назад +73

    ಏನ್ರಿ ಇದು ಸಿದ್ದಮುಲ್ಲಾಖಾನ್ ಉತ್ತರ ಕೊಡು

    • @Sureshhifrend
      @Sureshhifrend 3 месяца назад +2

      British admi fake news no1

    • @nageshanagukks4350
      @nageshanagukks4350 3 месяца назад +2

      Nimoun dengid Khan na kelo 😂😂😂😂

    • @rakeshramachandra2654
      @rakeshramachandra2654 3 месяца назад

      ಸಿದ್ರಮುಲ್ಲಖಾನ್ 😂🐷😂🤦😂

    • @bhagya3893
      @bhagya3893 2 месяца назад

      ಉತ್ತರ ಕೊಡುತ್ತಾರೆ ಬಂಡ ರಾಮಯ್ಯ😂😂😂

    • @Tiger05111
      @Tiger05111 Месяц назад

      ​@@bhagya3893ninn. Amman. Thullu

  • @arushbc668
    @arushbc668 3 месяца назад +17

    CBI

  • @lingappalingappa3721
    @lingappalingappa3721 3 месяца назад +133

    ಇಂತವರು ಮೋದಿಜಿ ಬಗ್ಗೆ ಮಾತಾಡುತ್ತಾರೆ

    • @ravindranathgk7653
      @ravindranathgk7653 3 месяца назад +12

      ನಾಯಿ ಹುಲಿ ಮುಂದೆ ಬೊಗಳಿದಾ ಹಾಗೆ

    • @neetha1153
      @neetha1153 3 месяца назад +4

      Avnu desha ne looty hoditavne 😂

    • @pradeepmrramu2962
      @pradeepmrramu2962 3 месяца назад +5

      ​@@neetha1153howda, yenadru proof idre kodu thayi 😂😂😂

    • @Fighterfrom1996
      @Fighterfrom1996 3 месяца назад +4

      ​@@neetha1153sikda Gulama 😂😂😂😂

    • @jayaramshetty7873
      @jayaramshetty7873 3 месяца назад +3

      He is gosumbe, samajwadi 😂

  • @SanjayKumarN-do2ue
    @SanjayKumarN-do2ue 3 месяца назад +22

    CBI ENQUIRY

  • @jaikumartriveni9740
    @jaikumartriveni9740 3 месяца назад +17

    CBI enquiry

  • @keshavraj2656
    @keshavraj2656 3 месяца назад +5

    ಅ"ಹಿಂದ"ಸುರ😂😂😂

  • @Vidyathanumantharaju
    @Vidyathanumantharaju 3 месяца назад +18

    ಗುಳ್ಳೆನರಿ ಸಿದ್ದನ ಪ್ರಕರಣ ಸಿಬಿಐ ಕೊಡದು ಉತ್ತಮ 🤣🤣??😊

  • @pampapathisari3447
    @pampapathisari3447 3 месяца назад +30

    ಸಿಬಿಐ ಗೆ ವಹಿಸಿ ಸರ್ ಗವರ್ನಮೆಂಟ್ ಗೆ ಅಮೌಂಟ್ ರಿಪೇರ್ ಮಾಡ್ಕೊಳ್ಳಿ ಸರ್

  • @sridharsridharv6683
    @sridharsridharv6683 3 месяца назад +30

    420 CM He is one of the Big day thife give it to kumarswamy they will fight

  • @MahadevuB-pn9iy
    @MahadevuB-pn9iy 3 месяца назад +12

    ಗಂಗರಾಜುರವರು ಜಮೀನು ನೋಂದಣಿಯಾಗಿರುವ ದಿನಾಂಕ ಹಾಗೂ ನೋಂದಣಿ ಪತ್ರ ಖರೀದಿಸಿರುವ ದಿನಾಂಕ ತಿಳಿಸಿದರೆ ಒಳ್ಳೆಯದು.

  • @RAMESH-xn8gy
    @RAMESH-xn8gy 3 месяца назад +32

    Gagaraju cbi nede

  • @99narayan
    @99narayan 3 месяца назад +14

    ಕಥೆ ಮುಗಿಯಿತು, ಸಿಡಿಯಲ್ಲಿ ಸಿಕ್ಕಾಕಿಕೊಳ್ಳುದವರು ಸೈಟ್ನಲ್ಲಿ ಸಿಕ್ಕಾಕಿಕೊಂಡರು.

  • @mallujcb2391
    @mallujcb2391 Месяц назад +2

    ಜೈ ಸಿದ್ದರಾಮಯ್ಯ

  • @raghavpnr
    @raghavpnr 3 месяца назад +4

    This man speaks all the words right.................. Very wise minded man

  • @shreekr69
    @shreekr69 3 месяца назад +19

    ನನಗೆ ಬಿಟ್ಟೆ ಭಾಗ್ಯ ಸಿಕ್ಕಿದರೆ ಸಾಕು😂

  • @sureshottraders2732
    @sureshottraders2732 3 месяца назад +14

    ಮೆಟ್ಟಿನ ಹಾರ ಹಾಕಿ ಜಂಗ್ಲಿ ನಿದ್ರಾಮನಿಗೆ

  • @sunandapm6577
    @sunandapm6577 3 месяца назад +10

    ಇಂಥವನು ಮೋದೀಜಿ ಯ ಬಗ್ಗೆ ಕೆಟ್ಟ ಮಾತಾಡುತ್ತಾನೆ ಮಜಾ ರಾಮಯ್ಯ😂😂😂😂

  • @iranna.managanvi366
    @iranna.managanvi366 Месяц назад +1

    ಧನ್ಯವಾದಗಳು ಗಂಗಾರಾಜು ಸರ್ 👌👌👌🙏🙏👍

  • @MohanShetty-m2h
    @MohanShetty-m2h 3 месяца назад +5

    We want CBI enquiry

  • @srinathbs9301
    @srinathbs9301 3 месяца назад +2

    Hats off to you Mr.Gangaraj.

  • @Rock10011
    @Rock10011 3 месяца назад +9

    ಕನ್ನಡ ತೈಯಲ್ಲಿ ಕರ್ನಾಟಕ ರಾಜ್ಯ.... where is karnataka ಲೋಕಾಯುಕ್ತ??? , should intervinue and register sumoto....

    • @pradeepmrramu2962
      @pradeepmrramu2962 3 месяца назад

      @@Rock10011 sidraamanna lokayukta power cut maadi moole serisibittiddu gothilwa

    • @Dpdp-up7hb
      @Dpdp-up7hb 3 месяца назад +1

      Papa, avru yen madokke agutte? Yakendre avru CM 😊😊

  • @nagarajuk.m3509
    @nagarajuk.m3509 3 месяца назад +1

    You are a great warrior Mr Gangaraju, Hatsup for you

  • @atbanil2
    @atbanil2 3 месяца назад +3

    ಎಲ್ಲಾ ರೈತರಿಗೂ ಇದೆ ತರಹ ಪರಿಹಾರ ಕೊಡಿ. ಇವ್ರುದು 20 ಕೋಟಿ ಆದ್ರೆ, atleast ಕಾಲು ಭಾಗ 5 ಕೋಟಿ ಕೊಡಿ😊

  • @natarajabn6550
    @natarajabn6550 2 месяца назад +1

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉

  • @sureshlamani4298
    @sureshlamani4298 3 месяца назад +4

    ❤❤super.anna
    3rd.clss.sddu

  • @shankararamaswamy2801
    @shankararamaswamy2801 3 месяца назад +17

    ಮಿಂಡ್ರಿ ಸಿದ್ದ

  • @vinayak_the_paramatma254
    @vinayak_the_paramatma254 3 месяца назад +11

    ಗುಳಿಗೆ "ಸಿದ್ದ" ಒಳಗೊಳಗೇ ಮಾಡ್ದ

    • @ravindranathgk7653
      @ravindranathgk7653 3 месяца назад

      @@vinayak_the_paramatma254ಒಳಗೆ ಮೆಯ್ದ

  • @harimurthyrao9391
    @harimurthyrao9391 3 месяца назад +1

    West Bengal ಪರಿಸ್ಥಿತಿ ನೋಡಲಿ

  • @dimplekiranjhdimplekiran3090
    @dimplekiranjhdimplekiran3090 3 месяца назад +16

    ಯೋಗಿ ಒಂದು ವರ್ಷ karnataka... ಹಂಗಾಮಿ ಸಿಎಂ ಆಗಿದ್ರೆ ಚೆನ್ನಾಗಿತ್ತು.. ಒ....ದೇವರೆ ಬೇಗ ಇಸ್ಟಾರ್ಥಿ ಆಗಲಿ....karnataka public servents.. ಹಂದಿಗಿಂತ ಕನಿಷ್ಠ ಪ್ರಾಣಿ ಗಳಾಗಿದ್ದಾರೆ..

  • @y.m.mahadeva3706
    @y.m.mahadeva3706 3 месяца назад +13

    Why Mr.Siddaramaiaha not ready to give CBI Muda Scam.If there is no fault of him .Why he is getting scared.

    • @Dpdp-up7hb
      @Dpdp-up7hb 3 месяца назад

      Maha mosagara😂😂

  • @vijayaac238
    @vijayaac238 Месяц назад

    ಅತ್ಯಂತ ಸಮಂಜಸ ವಿವರಣೆ.ಅದೂ ಸಾಕ್ಷ್ಯ ಸಮೇತದ ಮಾಹಿತಿ.👍👌❤

  • @manjunathmanju6213
    @manjunathmanju6213 3 месяца назад +2

    Thanks for gangaraju sir

  • @tsbasavanna7838
    @tsbasavanna7838 2 месяца назад

    ಗಂಗರಾಜು ಸರ್. ನೀವು ಬಹದ್ದೂರ್ ಗಂಡು ಸತ್ಯ ತಿಳಿಸಿದಕ್ಕೆ ಕೋಟಿ ನಮನ❤

  • @mm-yy2mq
    @mm-yy2mq 3 месяца назад +10

    ನಿಜ ಹೊರ ಬರಬೇಕು

  • @socialfeed-e6z
    @socialfeed-e6z 26 дней назад

    very Good Sugestions by our Senior Person. Nice work .

  • @prakashpriya-rv1ds
    @prakashpriya-rv1ds 3 месяца назад +21

    Jai jai anno kamangi galu yelro😅😅😅

    • @ramakrishnareddyps9400
      @ramakrishnareddyps9400 Месяц назад

      ಅನ್ಯಾಯಕ್ಕೆ ಜೈ ಅನ್ನುವ 3 ಜಾತಿಗಳಿರುವತನಕ ಭಾರತಕ್ಕೆ ಇದೇ ಗತಿ

    • @mohanmuruli2192
      @mohanmuruli2192 Месяц назад

      ಹೌದು ಈಗ ಬಾಯಿಗೆ ಲದ್ದಿ ಇಟ್ಟುಕೊಂಡು ಸುಮ್ಮನೆ ಆಗಿವೆ

  • @RavishShetty-z1e
    @RavishShetty-z1e Месяц назад

    Thank you so much sir super

  • @dayanandak215
    @dayanandak215 Месяц назад

    ಗಂಗ ರಾಜುರವರ ಸರ್ ಸರ್ ಕೇಳಿ ನನಗೆ ತಲೆ ಚಿಟ್ಟಿ ಹಿಡಿಯಿತು.

  • @shashikumars3641
    @shashikumars3641 3 месяца назад +1

    Hatsspp sir

  • @Bharathiya8407
    @Bharathiya8407 3 месяца назад

    Great work.....hats off to you Sir......As per law this should be dealt...... Please hand over to CBI

  • @shivareddydn4312
    @shivareddydn4312 Месяц назад

    Sir Gangaraju sir hatsoff to you

  • @sreedhargowda8793
    @sreedhargowda8793 Месяц назад

    Super Speech Anna i will support you anna ❤❤❤❤❤❤❤❤❤❤❤❤❤❤❤❤❤❤❤❤❤❤ This Case Give.C.B.i❤❤❤❤❤❤❤❤❤❤❤

  • @Vani-jg3fn
    @Vani-jg3fn 3 месяца назад +5

    ಸಾರ್..ಸತ್ಯ ಆರಿ ಹೋಗಿದೆ.

  • @SureshP-wr2bc
    @SureshP-wr2bc 3 месяца назад +6

    Kalla Kalla Site Kalla Sidarama

    • @Dpdp-up7hb
      @Dpdp-up7hb Месяц назад

      ಕುರಿ ಕಾಯೋಕೆ ತೋಳ ನೇಮಿಸಿದ್ದಾರೆ 😂😂

  • @raghuveergowda7391
    @raghuveergowda7391 3 месяца назад +2

    CM Siddu Should Resign form CM Post

  • @maheshwarappaas3378
    @maheshwarappaas3378 15 дней назад

    ಅಣ್ಣ ಆತರ ಜಮೀನು ನೋಡದೆ ಇರುವವರು ಬೇಕಾದಷ್ಟು ಜನ ಈ ದೇಶದಲ್ಲಿ ಇದ್ದಾರೆ

  • @nageshbabukalavalasrinivas2875
    @nageshbabukalavalasrinivas2875 3 месяца назад +1

    Great . That is the power of politician.

  • @hanumanthganvar3666
    @hanumanthganvar3666 3 месяца назад +2

    Super

  • @gururgowda5517
    @gururgowda5517 3 месяца назад +3

    @ HDK , why can’t JDS can do padayatra strike from mysuru to Bangalore and give justice to mysuru people ! People have been applying for sites based on seniority wherein they didn’t get anything until today

    • @ssnssn1
      @ssnssn1 3 месяца назад

      ಮಾಡಲ್ಲ ಹಾಗೆ ಮಾಡಿದರೆ ಸಿದ್ದರಾಮಯ್ಯ CM ಹೋಗಿ ಡಿಕೆ CM ಆಗಬಹುದು adukke

  • @VenkateshaMurthy-w5s
    @VenkateshaMurthy-w5s 3 месяца назад +10

    Worst chief minister of karantaka.saying samajvadi.but he his families are MAJAVADHi.He was also like Lalu Prasad Yadav

  • @raviravinatha.rai.nuliyal7514
    @raviravinatha.rai.nuliyal7514 Месяц назад

    👌👌👍👍👍👍🙏🙏

  • @rajub3551
    @rajub3551 Месяц назад

    ಗೋವಿಂದ ಗೋವಿಂದ ನಮ್ಮ ಜನರು

  • @subbusubramanya5601
    @subbusubramanya5601 3 месяца назад +30

    Siddaramaiha obba kalla agidane evaga

  • @lokeshar1513
    @lokeshar1513 3 месяца назад +3

    best interview journalist with RTI WORKER KARATAKA NUMBER 1 CHANNEL AGAINST MOST RICHEST PERSON BELONG MYSORE DARSHAN AND MUDA 5K CR MYSORE, PUBLIC TV RANGANAT SAYS SHIMOGA ,MANGALORE,BELGAUM CORPORATION MUDA CASE SAME ALSO SAYS INVESTIGATION ALSO TV9 KANNADA CHANNEL DO!?

  • @krishnacreations7407
    @krishnacreations7407 3 месяца назад +6

    Siddaramaia should better to resign

  • @Fighterfrom1996
    @Fighterfrom1996 3 месяца назад +3

    Fraud CM ...😂😂😂

  • @naanu9090
    @naanu9090 3 месяца назад +20

    ಸಿದ್ರಾಮಣ್ಣ ಸ್ವತಃ ವಕೀಲರು..ಏನ್ ಹೇಳ್ತಾರೋ ನೋಡೋಣ...ಸಿದ್ರಾಮಣ್ಣ ಈ ವಿಚಾರದಲ್ಲಿ ಮಾದರಿ ನಡುವಳಿಕೆ ಪ್ರದರ್ಶಿಸಬೇಕು..ಬೇರೆಯರಿಗೆ ಹೋಲಿಕೆ ಮಾಡಿದ್ರೆ ಸಿದ್ರಾಮಣ್ಣ ನೂರ್ ಪಾಲು ಬೆಸ್ಟ್ ಈ ವಿಚಾರದಲ್ಲಿ...ಸಿದ್ರಾಮಣ್ಣ ಅದನ್ನ ಮೂಡಗೆ ವಾಪಸ್ ಮಾಡಿ ಅದಕ್ಕೆ ನ್ಯಾಯ ಬದ್ದ ಪರಿಹಾರ ತಗೊಂಡು ಮಾದರಿಯಾಗಬೇಕು.

    • @Sikhari973
      @Sikhari973 3 месяца назад +2

      Sunday Pleader Siddu enu Judge allavalla ?

  • @ManjunathaBarkar
    @ManjunathaBarkar Месяц назад

    Jai

  • @sunandadevi5048
    @sunandadevi5048 3 месяца назад +5

    CBI enquiry aagali Mysore Maharaj eddaralla handover to all reports

  • @ravichandram1794
    @ravichandram1794 3 месяца назад +1

    ಇಷ್ಟು ವರ್ಷ ನೀವು ಏನು ಮಾಡಿದ್ದೂ, ಅವರಿಗೇ ಹೇಗೆ ಹೆಸರಲ್ಲಿ ಪಹಣಿ ಆಯ್ತು

  • @ramadevivs303
    @ramadevivs303 3 месяца назад +1

    ದಿನಕ್ಕೊಂದು ಕತೆ ಹೇಳುವವರನ್ನು ಒಳಗೆ ಹಾಕಿ ರುಬ್ಬಿ

  • @HemanthGowda-d1b
    @HemanthGowda-d1b 3 месяца назад

  • @bhaskarPL1
    @bhaskarPL1 3 месяца назад +2

    ಬಡವರ ಪರ ನಮ್ಮ ಸರ್ಕಾರ, 😂😂😂😂

  • @manjunathaa5483
    @manjunathaa5483 3 месяца назад +1

    Responsibility is on whom!?? On whom responsibility is there; that body only responsible!!????

  • @AnushaAnu-fc1ln
    @AnushaAnu-fc1ln 2 месяца назад

    Rti sr congratulations sr Real Hero

  • @rgn7706
    @rgn7706 3 месяца назад +1

    CBI should introgate here

  • @HaleshappaMH
    @HaleshappaMH Месяц назад

    Gangaralu great thanku ❤❤

  • @krishnas6995
    @krishnas6995 2 месяца назад

    ನಿಮ್ಮ ಮಾಹಿತಿ ಮತ್ತು ತಿಳುವಳಿಕೆ ಗೆ ಧನ್ಯವಾದಗಳು

  • @Raviambiger-x8m
    @Raviambiger-x8m 2 месяца назад

    Super sir

  • @jayanadikatd1109
    @jayanadikatd1109 3 месяца назад

    Jai anna

  • @guruplays7951
    @guruplays7951 2 месяца назад

    CBI Enquiry

  • @KrishnaS-ty5mg
    @KrishnaS-ty5mg 3 месяца назад +21

    420 ಸಿಎಂ

  • @vinodphutane7401
    @vinodphutane7401 2 месяца назад

    C. B. I. must investigate.

  • @arunmunirajtmmtmm4201
    @arunmunirajtmmtmm4201 3 месяца назад

    ಸಿದ್ದರಾಮಯ್ಯ ಈ ಪ್ರಶ್ನೆಗೆ ಉತ್ತರ ನೀಡಿ ಸಿದ್ದರಾಮಯ್ಯ ಅವರೇ 😭

  • @vinayakn7455
    @vinayakn7455 3 месяца назад +3

    2002 nalli allready conversation aagide anno Document release Maadi Sir

  • @kadharkadharpasha4438
    @kadharkadharpasha4438 3 месяца назад +4

    ಸಿದ್ದರಾಮಯ್ಯ ಸರ್, ಯಾವತ್ತಿಗೂ ಯಾರಿಗೂ ಮೋಸ ಮಾಡಿಲ್ಲ ಮಾಡೋದು ಇಲ್ಲ ❤️❤️❤️❤️❤️❤️❤️❤️ಯು CM

    • @vijaynagar7713
      @vijaynagar7713 3 месяца назад

    • @veerendr108
      @veerendr108 3 месяца назад

      Like darshan fans

    • @Yamu_K_Rathod
      @Yamu_K_Rathod 3 месяца назад

      ವಾಲ್ಮೀಕಿ ಹಗರಣ
      Muda ಹಗರಣ ಇವನಿಗೆ ಗೊತ್ತಿಲ್ದೆ ಆಗುತ್ತಾ

    • @sunandapm6577
      @sunandapm6577 3 месяца назад

      😂😂😂😂 ಸತ್ಯ ಹರಿಶ್ಚಂದ್ರ ಸಿದ್ದನ ಬಂಡವಾಳ ಬಯಲಾಗಿದೆ ಆದರೂ ಸಮರ್ಥ ನೆ ಮಾಡ್ಕೊಳ್ಳು ನಿನ ಬಂಡುತನಕ್ಕೆ ನಾಚಿಕೆ ಯಾಗ ಬೇಕು

  • @keshavamurthy4551
    @keshavamurthy4551 Месяц назад

    ಒಟ್ಟಿನಲ್ಲಿ ಅವನಿಗೆ, ಅವನ ಹೆಂಡತಿಗೆ 14 ಸೈಟ್ ಬೇಕು, ಅವರು ಮಲಗುವದು 3*6 ಮಂಚ, ಸತ್ತ ಮೇಲೆ 3*6 ಸೈಟ್ ಗ್ಯಾರಂಟಿ.

  • @Abhibelli777
    @Abhibelli777 2 месяца назад

    I love Karnataka news channels ❤

  • @prakashgr8515
    @prakashgr8515 Месяц назад

    Truely CM involving this case.

  • @jagadishjadhav1784
    @jagadishjadhav1784 3 месяца назад

    Super sir 👍👏

  • @manjuh.p4243
    @manjuh.p4243 3 месяца назад +8

    Siddaramaiah dooda kala

  • @H.G.SHANTHAKUMARH.G.SHANTHAKUM
    @H.G.SHANTHAKUMARH.G.SHANTHAKUM 3 месяца назад +2

    Siddaramaiah sir please cancel all the alternative sites give by MUDA to public since from 2021 to till date ,and then enquiry,considered for new allotment of alternative site,please sir this suggestion is for your well wishing sir ,please

    • @jayaramshetty7873
      @jayaramshetty7873 3 месяца назад

      0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:49 0:4 0:49 0:49 0:49 0:49

  • @govindarajkashappa6456
    @govindarajkashappa6456 2 месяца назад +1

    GANGANNA…….WHAT WERE YOU DOING ALL THESE YEARS.
    YOU CAN FILE CASE IN THE COURT AGAINST HIS WIFE ON TITLE OF THE PROPERTY.
    YOUR intention is WRONG and it is POLITICALLY Motivated.
    SO all the OFFICERS are WRONG. HOW IS SIDDHARAMAIAH is responsible for it?