ಚಂದ್ರ ಸಂಭ್ರಮದ ಮೂಲ ನಾಯಕ ಇವರು! | Chandrayaan-3 | Moon Mission | NASA ISRO | Masth Magaa Amar Prasad

Поделиться
HTML-код
  • Опубликовано: 25 окт 2024

Комментарии • 162

  • @MasthMagaa
    @MasthMagaa  Год назад +12

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @TRUE_TALES-
      @TRUE_TALES- Год назад

      ಮಸ್ತ್ ಮಗಾ ನಿವ್ಸ್ ಚಾನೆಲ್ ಗಿನ ಮಸ್ತ್ ❤

  • @sridharsanjeev3050
    @sridharsanjeev3050 Год назад +126

    ಮಸ್ತ್ ಮಗಾ ಚಾನಲ್ ನಲ್ಲಿ.. ಬಾಹ್ಯಾಕಾಶವಿಜ್ಞಾನದ ಮಹತ್ವದ ಮಾಹಿತಿಗಳ.. ಮಹಾಪೂರವೇ ಹರಿದು ಬರ್ತಿದೆ👌ಸೂಪರ್ ಅಮರ್ ಸರ್❤️

    • @Greenberry846
      @Greenberry846 Год назад +9

      ನಾವು ಯಾವತಿದ್ರು ತಂತ್ರಜ್ಞಾನದ ಬಗ್ಗೆ ವಿಚಾರ ಮಾಡುಬೇಕು ಅದರಿಂದ ಬಹಳ ಉಪಯೋಗ ಇದೆ.. ಅದ್ ಬಿಟ್ಟು ಬರಿ ಊರು ಉಸಾಬರಿ ಕೇಳಿದ್ದೆ ಕೇಳಿದ್ದು ಏನ್ ಅದೆ ಅದರಲ್ಲಿ ದಿನಾ ಬೆಳಿಗ್ಗೆ ಆದ್ರೆ ಇದಿದ್ದೆ..ಅವನು ಹಂಗ ಅಂಧ ಇವನು ಹಿಂಗ ಅಂದ ಇದೆ ಇದೆ ಕಥೆ ಇದರಿಂದ ಏನು ಪ್ರಯೋಜನ ಇಲ್ಲ 😂😂

    • @ryk578
      @ryk578 Год назад +1

      ​@@Greenberry846ಸ್ಕೂಲ್ ಬುಕ್ ನಲ್ಲಿ ಜಾಸ್ತಿ ಪಾಠ ಗಳು ಬರಬೇಕು ಸೈನ್ಸ್ ಟೆಕ್ನಾಲಜಿ ಮತ್ತು ಸೈಂಟಿಸ್ಟ್ ಗಳ ಬಗ್ಗೆ

    • @ShambhaviK-ki2nu
      @ShambhaviK-ki2nu Год назад

      American cia killed both

    • @maj5854
      @maj5854 Год назад

      ​@@Greenberry846neen t muchkond hog guru nav kelkothivi

    • @irappachhatti1962
      @irappachhatti1962 Год назад +1

      🙏👌❤️🌹✌️✍️

  • @Kaafir-f9s
    @Kaafir-f9s Год назад +25

    ವಿಕ್ರಮ್ ಸಾರಾಭಾಯ್ ಅವರ ಜೀವನಗಾಥೆ ನಮ್ಮ ಶಾಲಾದಿನಗಳಲ್ಲಿ ಕೇಳಿದ ನೆನಪು. 8ನೇ ತರಗತಿಯ ಪಠ್ಯ ಪುಸ್ತಕಗಳಲ್ಲಿ ಇವರ ಅಧ್ಯಾಯವಿದೆ

  • @lokeshloki705
    @lokeshloki705 Год назад +25

    ವಿಕ್ರಂ ಸಾರಾಭಾಯಿ ಯೋಧರಿಗೆ ನನ್ನ ನಮನಗಳು 🙏🙏🙏🙏🙏ಧನ್ಯವಾದಗಳು🤝🤝🤝🤝🤝

  • @ganeshvm4091
    @ganeshvm4091 Год назад +20

    ನಿಮ್ಮ ಧ್ವನಿಯಲ್ಲಿ ನ್ಯೂಸ್ ಕೇಳೋದು ಅಂದ್ರೆ ತುಂಬಾ ಇಷ್ಟ

  • @subhasdasar3104
    @subhasdasar3104 Год назад +10

    ವಿಕ್ರಮ್ ಸಾರಾಭಾಯಿ ಅವರಿಗೆ ನನ್ನ ಕೋಟಿ ನಮನ ಗಳು ❤❤💐💐💐💐💐🚩🚩🚩🇳🇪🇳🇪🇳🇪🇳🇪🇳🇪🇳🇪🇳🇪🇳🇪

  • @VijayKumar-pp9cq
    @VijayKumar-pp9cq Год назад +5

    ವಿಜಯಕುಮಾರ್ ಗುಜ್ಜ ನಡು ಪಂಡಿತ್ ಜವಾಹರಲಾಲ್ ನೆಹರು ರವರಿಗೆ ಆಗು ವಿಕ್ರಂ ಸಾರೋಬಾಯಿ ಆವರಿಗೋ ನಮ್ಮ ಅಭಿನಂದನೆಗಳು ಇಸ್ರೋ ಸಂಸ್ಥಾಪಕ ರು ಇವ ರಿಬ್ಬರು ಬಾರತ ದೇಶದ ಹೆಮ್ಮೆಯ ಪುತ್ರರು .🙏🙏🙏🙏🙏🙏🙏🙏🙏🙏🙏🙏🙏🙏🙏

  • @ManuDevageri-vz2wx
    @ManuDevageri-vz2wx Год назад +18

    ಅಮರಣ್ಣ ಅತ್ತಿಗೆ ಜೊತೆ ಒಂದು ಟ್ರಿಪ್ ಹೋಗ್ ಬಾ ಸಾಕು ಸ್ವಲ್ಪ ದಿನ ಎಷ್ಟು ದಿನ ನಮಗೆ ಚಂದ್ರಯಾನದ ಬಗ್ಗೆ ಪೂರ್ತಿಯಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು🎉❤

  • @SUSHEELAANANTH
    @SUSHEELAANANTH Год назад +2

    🙏🙏ತುಂಬಾ ದುಃಖ ಆಗುತ್ತೆ ನಮ್ಮ ದೇಶ ಎಂತೆಂತ ಪ್ರತಿಭಾವಂತರನ್ನೆಲ್ಲಾ ಕಳೆದು ಕೊಂಡಿದೆ 👍👍👍👍

  • @crazyboy2100
    @crazyboy2100 Год назад +12

    ಈ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು

  • @kapalimatha1201
    @kapalimatha1201 Год назад +10

    ಸಾರಾಬಾಯಿ ಜಿ ಗೆ ರಾಜ್ಯ ದ ಜನತೆಯ ಧನ್ಯವಾದಗಳು ಹಾಗೂ ನಮನಗಳು

  • @kishanrajjetty5361
    @kishanrajjetty5361 Год назад +24

    ಅಮರ್ ಸರ್ ನೀವು ಕೊಡುವ ಎಲ್ಲ ಮಾಹಿತಿ ಅದ್ಭುತವಾಗಿದೆ. 😍

    • @kgmanjappa2984
      @kgmanjappa2984 Год назад +2

      ಗುಜರಾತ್ ನಲ್ಲಿ ಹೊಸ ದಾಖಲೆ ಬರೆದ ವಿಕ್ರಂ ಸಾರ ಬಾಯ್ ವರಿಗೆ dhnyavada

  • @mouneshbsm2790
    @mouneshbsm2790 Год назад +2

    ಅಮರ್ sir and ಟೀಮ್ ಎಲರಿಗೂ ಧನ್ಯವಾದಗಳು ಶುಭೋದಯ ಜೈ ಹಿಂದ್

  • @agasthya.
    @agasthya. Год назад +9

    ನಮಗೆ ಇವರ ಬಗೆಗಿನ ಪಾಠ ಓದಿದ ಹೆಮ್ಮೆ ❤

  • @Koleman450
    @Koleman450 Год назад +13

    Vikram Sarabai, Homibaba Jahangir, Lalbahaddur shastri , Subashchandra bose , Ivrella Savu Nigoodavage ide, ...Kanada Kaigalu Idara hinde ide

  • @vishnuvirat730
    @vishnuvirat730 Год назад +4

    ತುಂಬಾ hard-work ಮಾಡ್ತಾ ಇದ್ದೀರಾ ಸರ್ Respect 💯❤️

  • @laxmikanthreddy9055
    @laxmikanthreddy9055 Год назад +8

    Thank you sir. for your useful in formation. 🇮🇳🚩🙏🙏🙏.

  • @shwethavpai1649
    @shwethavpai1649 Год назад +5

    ಅದ್ಭುತ ಮಾಹಿತಿ.

  • @prashanthd8211
    @prashanthd8211 Год назад +10

    ಹೋಮಿ ಜಹಾಂಗೀರ್ ಬಾಬಾ ಅವರ ಕುರಿತು ಸಾವಿನ ಕುರಿತು ವಿಡಿಯೋ ಮಾಡಿ

  • @subrahmanyahegde5649
    @subrahmanyahegde5649 Год назад +2

    ಉತ್ತಮ ಮಾಹಿತಿಗೆ ಧನ್ಯವಾದಗಳು 🙏

  • @Raamphotography
    @Raamphotography Год назад +3

    Salute to Vikram sarabhai

  • @srinivasmani2595
    @srinivasmani2595 Год назад +10

    Lovely episode. We are proud 💪.
    Fentastic presentation and narration ❤ Love u Vikram Sarabhai Sir
    Chandramana muttitta vikrama.❤

  • @NareshNayakaM-lj6zs
    @NareshNayakaM-lj6zs Год назад +8

    ಸರ್ APJ ಅಬ್ದುಲ್ ಕಲಾಂ ರ ಬಗ್ಗೆ ತಿಳಿಸಿ

  • @jayashankarab9455
    @jayashankarab9455 Год назад +10

    Thank you very much for your information sir,, this is the time that we have to remember those who took initiative on this, in the beginning, and also people who have been working in the centre .

  • @shivagangapattanshetti781
    @shivagangapattanshetti781 Год назад +1

    ಮಹಾ ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರ ಬಗ್ಗೆ ತಿಳಿಸಿ kottiddakkagi ಧನ್ಯವಾದಗಳು. avarigondu ದೊಡ್ಡ ಸಲಾಮ್.

  • @nemeshkumar341
    @nemeshkumar341 Год назад +1

    ❤❤❤❤❤❤❤JAI VIKRAM JAI THE YOUR GREAT BOSS JAI HINDHU NAMASTE 🙏 🙌 ❤️ 💙 ✨️ 😀 🙏

  • @Macktsflix
    @Macktsflix Год назад +6

    Homi J baba and Vikram sarbhai are the one who laid foundation for the present india❤ and y india became truly indipendant❤❤

  • @narayanaswamycg480
    @narayanaswamycg480 Год назад +1

    Thumba encouraging... Obba manushya enenu madabahudu... Abbabba.. Thank you 🌹🇮🇳🙏

  • @pradeeppaib
    @pradeeppaib Год назад +2

    ಅಮರ್ ಸರ್ ಫುಲ್ ಆಕ್ಟೀವ್ 😂😂😂 ಸೂಪರ್ ಸರ್ ಮುಂದುವರಿಸಿ 🙏😍👌

  • @shridharnaik9384
    @shridharnaik9384 Год назад +1

    ಉತ್ತಮವಾದ ಮಾಹಿತಿಯನ್ನು ಸರಳವಾಗಿ ವಿವರಿಸಿದ್ದಕ್ಕೆ ನಿಮಗೆ ಧನ್ಯವಾದಗಳು 🙏🙏🙏👍

  • @Sampad_gowda
    @Sampad_gowda Год назад +7

    Unsung hero of Indian space revolution 👏🏻🇮🇳

  • @HarishKumar-dy7et
    @HarishKumar-dy7et Год назад +8

    ನಮ್ಮ ಪುಣ್ಯ,, ಕಾಂಗಿ ಗುಲಾಮರು ಇದಿದ್ರೆ,, ರಾಹುಲ್ ಅಂತ ಹೆಸರು ಇಟ್ಟು ಬಿಡ್ತಾ ಇದ್ರು 😂🤣😂

  • @shivagowri7450
    @shivagowri7450 Год назад +3

    Tq Amar Sir. For good information.

  • @SURYAPRAKASH-xn2nn
    @SURYAPRAKASH-xn2nn Год назад +3

    Sir the achievements of late vikran sarabhai are too many. We should be proud of scientists like vikram sarabhai, homie bhabha.

  • @maryroche5752
    @maryroche5752 Год назад +6

    Mostly scientist are not taking rest,continuesly working because of this reason they are facing too much heath issues.
    God bless them and keep them in good health and scientific knowledge ❤🎉

  • @chetan27jainism
    @chetan27jainism Год назад +4

    ವಿಕ್ರಂ ಸಾರಾಭಾಯಿ ಅವರು ಜೈನ ಧರ್ಮೀಯರು ಎಂದು ಹೇಳುವುದಕ್ಕೆ.. ಹೆಮ್ಮೆ ಆಗುತ್ತಿದೆ...❤

  • @manjunaths50
    @manjunaths50 Год назад +1

    India🇮🇳 is Great👍
    Thank🙏 you
    Isro Staff and Modiji
    Jai hind

  • @vijayalaxmipalekar3646
    @vijayalaxmipalekar3646 Год назад

    ನಿಮ್ಮ ವಿವರಣೆಗೆ ಧನ್ಯವಾದ ಗಳು ಅಮರ sir. .. ನಮಗೆ ವಿಕ್ರಂ ಸಾರಾಭಾಯಿ ಬಗ್ಗೆ ಹೆಸರು ಮಾತ್ರ ಗೊತ್ತಿತ್ತು. ಈಗ ಈ ಮಹಾನ್ ನಿಷ್ಠಾವಂತ ಚೇತನ ದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ ಗಳು ❤

  • @seetars2905
    @seetars2905 Год назад +4

    ಎಂತಕ್ಕೋ ಮನಸ್ಸಿಗೆ ಖಾಲಿ ಖಾಲಿ ಅನ್ನಿಸ್ತು.

  • @devappabhavikatti276
    @devappabhavikatti276 Год назад +8

    ಮಂಗಳಕ್ಕ ಹಾರಿದ ಉಪಗ್ರಹದ ಮಾಹಿತಿ ಫೋಟೋ ಆಗಲಿ ಏನಿದೆ ಅದರ ಬಗ್ಗೆ ವರದಿ ಮಾಡಿ

  • @jayaramshetty9547
    @jayaramshetty9547 Год назад +2

    Amarprasad sir hat's off to you for your great discription and great Anchor

  • @claradsilva9071
    @claradsilva9071 Год назад +2

    Superb excellent 👌😊

  • @santhoshyadavgss54
    @santhoshyadavgss54 Год назад +1

    What lovely information sir

  • @sridharbhandary619
    @sridharbhandary619 Год назад +3

    Thank you Sir for your knowledge and wonderful explanatio.

  • @sreelakshmichandramohan7115
    @sreelakshmichandramohan7115 Год назад +1

    ವಿಕ್ರಮ್ ಸಾರಾಭಾಯ್ , ಜೈಹಿಂದ್.

  • @i-view07
    @i-view07 Год назад +3

    Idara nxt part bagge Rocketry movie li super agi thorsidare

  • @manjunathmeti6722
    @manjunathmeti6722 Год назад +1

    Good morning sir
    Amar.Prasad 🙏

  • @meghahosamath7844
    @meghahosamath7844 Год назад +3

    Amazing information sir. Tq

  • @shanthakumar6172
    @shanthakumar6172 Год назад +2

    Sir supper information

  • @pavangowdas2265
    @pavangowdas2265 Год назад +1

    Supper Guru🎉

  • @darshanhl009
    @darshanhl009 Год назад +3

    During this time please explain regarding great scientist nambi narayanan sir..

  • @yammunabm6022
    @yammunabm6022 Год назад +3

    Thank you sir for good information

  • @santoshkumarjain3342
    @santoshkumarjain3342 Год назад +1

    ❤ great indian isro foundar vikram sir.

  • @manjunathmeti6722
    @manjunathmeti6722 Год назад +1

    Very good information sir
    But miss you Vikram Sarabhai 😢🙏🙏

  • @manjuulla1882
    @manjuulla1882 Год назад +2

    ❤❤❤❤❤❤❤❤❤ ನನ್ನ ನಮಸ್ಕಾರಗಳು ❤❤❤❤❤❤❤❤❤

  • @kingbro907
    @kingbro907 Год назад +1

    ಭಾರತದ ವಿಜ್ಞಾನಿ,ಲೋಕದ ಮಹಾನ್ ವಿಜ್ಞಾನಿ ನಾಯಕ, ಅವರಿಗೆ ಕೋಟಿ ಕೋಟಿ ಧನ್ಯವಾದಗಳು.

  • @kaveriammaponnanna2764
    @kaveriammaponnanna2764 Год назад

    Sara bai ,details , 👌👍 excellent .

  • @sridharsanjeev3050
    @sridharsanjeev3050 Год назад +21

    ಚಂದ್ರಯಾನದ ದುಡ್ಡಲ್ಲಿ.. ಸ್ನಾನಮಾಡದಸಮುದಾಯಕ್ಕೆ.. "ಫ್ರೀ ಸೆಂಟು" ಕೊಡಬಹುದಾಗಿತ್ತು.. ಎಂಬುದು ಗುಲಾಮರ ಅನಿಸಿಕೆ!!😅

  • @-davidson319
    @-davidson319 3 месяца назад

    Sir 🎉❤🎉❤Vikram sarabhai ❤❤❤🎉🎉🎉

  • @zinomich1
    @zinomich1 Год назад +3

    Good Article. However you forgot to mention that India's legendary rocket engine VIKAS was named after VIKram Ambalal Sarabhai.

  • @gurunathreddibilwar2998
    @gurunathreddibilwar2998 Год назад +1

    Sir explain about the BRICS

  • @praveen2194
    @praveen2194 Год назад

    Salute to our Indian Scientists and thank you Mastha Magaa 😊

  • @kavithakr1336
    @kavithakr1336 Год назад +2

    Great episode❤

  • @devendrave6131
    @devendrave6131 Год назад +2

    🙏🏻🙏🏻🙏🏻

  • @rekhac1616
    @rekhac1616 Год назад +3

    👌👏🙏

  • @remasteredpavan4641
    @remasteredpavan4641 Год назад

    Vikram Sarabhai ❤

  • @basavanthappakm3325
    @basavanthappakm3325 Год назад

    Thanks

  • @CHRayappagowda-of7qi
    @CHRayappagowda-of7qi Год назад

    Our Vikram Sarabhai is muttu rathna and our Homi jahangeer baba also muttu rathna of India they are really god's of India Jay Hind

  • @SankartmSankartm
    @SankartmSankartm Год назад

    Congratulations.isro

  • @prabhasherigar7860
    @prabhasherigar7860 Год назад

    You are very very talented and effective storyteller 👏🏻👏🏻💐 Whatever the subject may be, I believe you never fail to convey the essence to viewers 😀 Good job 👍🏻

  • @soubhagya5965
    @soubhagya5965 Год назад

    Please lord.saibaba avra jeevana mathu miracles hagu swastik chinhe ...... Time changing by swastik adar bagge please please video madi❤❤❤

  • @prajwalkumar9849
    @prajwalkumar9849 Год назад +3

    ❤❤❤❤❤

  • @sos5546
    @sos5546 Год назад +4

    Many scientists were assassinated by countries who did not wanted Bharath to be super power 😢

  • @prabhuvg7240
    @prabhuvg7240 Год назад +1

    ಸರ್ ಚಂದ್ರಯಾನ 3 ಸಾಗಿದ ದಾರಿಯ ಒಟ್ಟು ದೂರ ಎಷ್ಟು? ಭೂಮಿಯಿಂದ ಚಂದ್ರನ ದೂರ 3.84 ಲಕ್ಷ ಕಿಲೋ ಮೀಟರ ಆದರೆ ಚಂದ್ರಯಾನ-3 ಸಾಗಿದ ದೂರ ಎಷ್ಟು ದಯವಿಟ್ಟು ತಿಳಿಸಿ

  • @sindunami9886
    @sindunami9886 Год назад

    Hi sir Namaste

  • @rohanshekhargol7814
    @rohanshekhargol7814 Год назад

    ಸ್ವಾತಂತ್ರ್ಯ ದ ನಂತರದಲ್ಲಿ ಭಾರತ ಮಾಡಿರುವಂತ ಎಲ್ಲ ಬಾಹ್ಯ ಯುದ್ಧಗಳ ಬಗ್ಗೆ ಒಂದು ವೀಡಿಯೊ ಮಾಡಿ ಸರ್....

  • @Lokananth_5
    @Lokananth_5 Год назад +4

    Drone Prathap sadane bagge ondu video madi....

  • @HemanthKumar-uc2tz
    @HemanthKumar-uc2tz Год назад +2

    🙏🙏🙏🌹❤❤❤🌹🙏🙏🙏

  • @ashokkumarcr3262
    @ashokkumarcr3262 Год назад

    🙏🙏🙏🙏❤️🙏🙏🙏🙏salute to great scientist 🙏🙏🙏🙏❤️🙏🙏🙏🙏

  • @prakashdevadiga9486
    @prakashdevadiga9486 Год назад +1

  • @DarshanDarshu8867
    @DarshanDarshu8867 Год назад +4

    ಇತ್ತೀಚಿಗೆ ನಿಮ್ಮ ಬಾಹ್ಯಕಾಶ ಸಂಭಂದ ಪಟ್ಟ ವಿಡಿಯೋ ನೋಡಿ ಅದೇ ಗುಂಗಲ್ಲಿ ಇದೀನಿ

    • @chaelisa5402
      @chaelisa5402 Год назад +2

      Nanu hagene,mattu bari science videos nodta iddini

    • @Greenberry846
      @Greenberry846 Год назад +2

      Nanu same bro💪👍

  • @vireshsveeresh4334
    @vireshsveeresh4334 Год назад

    CA cors bagge ondu video madi sir

  • @geethadk2370
    @geethadk2370 Год назад

    V miss you sir pllz re born in India 🇮🇳 tq u

  • @vijayalakshmichethan4467
    @vijayalakshmichethan4467 Год назад

    Very nice episode

  • @sumithssl2818
    @sumithssl2818 Год назад

    Hello new Sankalp Odia channel

  • @vishvamanavakalyanajyothi5685
    @vishvamanavakalyanajyothi5685 Год назад +2

    🌹🌹🙏🙏👌👌

  • @vedark6979
    @vedark6979 Год назад

    💪💪✌👏👏👏

  • @sampathkrishna1806
    @sampathkrishna1806 Год назад

    Jai vikram

  • @sunandaraj5075
    @sunandaraj5075 Год назад +1

    🙏🙏🙏🇮🇳🇮🇳🇮🇳🇮🇳

  • @vardhamanjain9457
    @vardhamanjain9457 Год назад

    Jai Vikram jai jinedhra

  • @rajappakavalararajappakava8073

    Vikram sarabai and homi j baba bagged Tbilisi kottiddakke Shanta vadagalu

  • @maryroche5752
    @maryroche5752 Год назад +4

    You're 100 percent currect.
    Not modi, because of this wonderful scientist we got this achievement.
    At the same time our very hard working ISRO FAMILY is the winner of this big achievement.
    God bless you all and protect you from all hard time.❤

    • @arunas6307
      @arunas6307 Год назад +1

      Modi govt is supporting ISRO. U think about other persons

    • @pungi7
      @pungi7 Год назад +1

      😂😂 he (modi) reduced 8% of research funds from his previous Central budget..

    • @shivasangappahavaragi5325
      @shivasangappahavaragi5325 Год назад

      @@pungi7 LE,NALYAKA,PRESENT,CENTREL,,GOVT,SOLERMAGAN,JAI,BJ,P

    • @shivasangappahavaragi5325
      @shivasangappahavaragi5325 Год назад

      LE,MATHANTHRA,MINDRIMAGAYOUJAI,B,J,P

  • @animator8877
    @animator8877 Год назад

    Isro🇮🇳

  • @darksoulravi953
    @darksoulravi953 Год назад +3

    Hii sir first comment❤

  • @padmachandra6091
    @padmachandra6091 Год назад

    High school odbekadre avra bagge lesson ittu

  • @mukeshae27
    @mukeshae27 Год назад

    ❤😎

  • @stealthghostx255
    @stealthghostx255 Год назад

    🙏🙏🙏

  • @VinayaK563-MB
    @VinayaK563-MB Год назад

    Watch the rocket boys

  • @horrorGamingkannada
    @horrorGamingkannada Год назад

    🇮🇳

  • @lingarajv6961
    @lingarajv6961 Год назад +1

    Jai Modi 🎉🎉