Kaliyuga Bheema - ಕಲಿಯುಗ ಭೀಮ | Kannada Full Movie | Tiger Prabhakar | Kushbu | Family Movie

Поделиться
HTML-код
  • Опубликовано: 8 мар 2018
  • Watch Tiger Prabhakar & Kushbu playing lead role from Kaliyuga Bheema. Also starring Sumalatha, Srinath, Jai Jagadish, Pandaribai, Sudarshan, Sudheer, Doddanna, Vishwa Vijetha, Sundar Krishna Urs and Dheerendra Gopal on Srs Media Vision Full Movie Channel..!!!
    ---------------------------------------------------
    #Tiger Prabhakar#Kushbu#Kaliyuga Bheema#Sumalatha
    ---------------------------------------------------
    For More info:
    RUclips: goo.gl/iEPTNH
    Twitter: / srsmediavision
    Facebook: / srsmediavision
    ---------------------------------------------------
    Watch Tiger Prabhakar Films Playlist : bit.ly/3eyor8f
    ---------------------------------------------------
    Film: KALIYUGA BHEEMA
    Starcast:TIGER PRABHAKAR, KUSHBU
    Music:HAMSALEKHA
    Director:TIGER PRABHAKAR
    Producer:N RAVIKUMAR, H N RAMACHANDRA HANDE
    Banner: SHILAPKALA PICTURES
    Year: 1993
    ---------------------------------------------------
    Songs:
    01. Mother India
    02. Shaari Shaari Enuthare
    03. Bheeme Gowda Ninthidda
    04. Kai Thutthu Kottole (Sad)
    05. Chandamama
    06. Bhoomigintha Bhaara
    Singers: SPB, B R Chaya, Manjula Gururaj, Swarnalatha
    Lyrics: Hamsalekha
    ---------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    ---------------------------------------------------
  • КиноКино

Комментарии • 430

  • @ananthananth3608
    @ananthananth3608 4 года назад +89

    ನಮ್ಮ🐅 ಟೈಗರ್ ಪ್ರಭಾಕರ್ ಸಾರ್ 🐅🐅🐅🐅🐅🐅🐅 ಹುಲಿ ಹೆಬ್ಬುಲಿ. ಕನ್ನಡ ಚಿತ್ರರಂಗದ ಅಜಾನುಬಾವು .ಅವರ ಫೈಟ್ ಸೀನ್ ನೋಡೋಕೆ ಖುಷಿ.

  • @shrikantasode2052
    @shrikantasode2052 3 года назад +38

    ಎಷ್ಟು ಸಲ ನೋಡಿದರೂ ನೋಡಬೇಕೆನ್ನುವ ಚಿತ್ರ ಎಲ್ಲರ ಅಭಿನಯ ಅಮೋಘ ಟೈಗರ್ ಪ್ರಭಾಕರ ಸುಧೀರ ಪಂಡರಿಬಾಯಿ ಮತ್ತೆ ನಮ್ಮ ಕನ್ನಡ ನೆಲದಲ್ಲಿ ಹುಟ್ಟಿ ಬನ್ನಿ🌺🌺🌺🌺🌺🌺🌺💝💝💝💝💝💝💝💝💝🌹🌹🌹🌹🌹🌹🌹🌹🌹🌹🌹💝💝

  • @RaviRavi-wl3fu
    @RaviRavi-wl3fu 3 года назад +14

    ನಮ್ಮ ಟೈಗರ್ ಪ್ರಭಾಕರ್ ಅಭಿನಯ ಸೂಪರ್

  • @RaviRavi-wl3fu
    @RaviRavi-wl3fu 3 года назад +23

    ನಮ್ಮ ಟೈಗರ್ ಅದ್ಭುತ ನಟ. ಅದಕೆ ತಾಯಿ ಮಮತೆ ಮೂವಿನೆ ಸಾಕ್ಸಿ

  • @shanukiriti7988
    @shanukiriti7988 Год назад +2

    Tiger prabhakar sir,pandari bai amma, Vishwa vijetha sir vajramuni sir , Sudheer sir, sudarshan sir , dheerendra gopal sir nimage nive saati entha ennastu adhbutha cinema ennu barbekagithu namma kannadadali. nimantha hemmeya kalavidaru namma naadina rathnagalu ❤️

  • @KaliyugaBheema
    @KaliyugaBheema 3 года назад +11

    ನಮ್ ಟೈಗರ್ ಪ್ರಭಾಕರ್ 👌💪

  • @ArunaaGowda
    @ArunaaGowda Год назад +3

    ನಮುಸ್ತೆ..ಹೆಗಿದಿರ.. 25:20 ಇಲ್ಲಿಂದ ಸ್ವಲ್ಪ ಸೆಕೆಂಡ್ಸ್ ನೋಡಿ 😘 ಆಹ್ ಆಹ್ ಆಹಾ... ಏನ್ ಸಕಟಾಗಿದೆ. ಹಾಟ್ ವೇರಿ ಹೊಟ್.

  • @raji5719
    @raji5719 3 года назад +9

    ಸುಮಲತಾ ಮೇಡಂ ಆಕ್ಟಿಂಗ್ ಸೂಪರ್

  • @n.s.kirankumarkumar9290
    @n.s.kirankumarkumar9290 5 лет назад +13

    TIGER 🐅 🐅 🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅🐅 ALWAYS A TIGER

  • @user-wh5mk8gq7g
    @user-wh5mk8gq7g 4 месяца назад +2

    ಅದ್ಭುತವಾದ ನಟ ಟೈಗರ್ ಪ್ರಭಾಕರ್

  • @user-tq4yp7je7n
    @user-tq4yp7je7n 5 лет назад +66

    ಎಂಥ ಅದ್ಭುತ ಕಥೆ ಚಿತ್ರಕಥೆ ನಿರ್ದಶನ, ನಿಜವಾಗಿಯೂ ಪ್ರಭಾಕರ್ ಅವ್ರೆ ನೀವು ಇನ್ನೂ ನಮ್ಮ ಮಧ್ಯೆ ಇರಬೇಕಿತ್ತು ಅನಿಸುತ್ತಿದೆ, ಈ ಚಿತ್ರ ನೋಡಿದ ಮೇಲೆ. ನಿಮ್ಮ ನಟನೆಗೆ ಸರಿಸಾಟಿ ಯಾರೂ ಇಲ್ಲ

  • @anandk6164
    @anandk6164 6 месяцев назад +3

    Greatest actor all time

  • @user-un2fx7fo3l
    @user-un2fx7fo3l Год назад +2

    "Super fight tiger prabhakar sudeer anna.

  • @akashaki715
    @akashaki715 Год назад +2

    Tiger prabhakar sir super hit action movie

  • @bharathmaneer2988
    @bharathmaneer2988 Год назад +10

    4:10 ಚಿತ್ರಕಥೆ ನಿರ್ದೇಶನ ಟೈಗರ್ ಪ್ರಭಾಕರ್ 😎😎

  • @promodkapparshetty3750
    @promodkapparshetty3750 10 месяцев назад +1

    All time best movie

  • @arunkumarmbschannel4570
    @arunkumarmbschannel4570 Год назад +1

    ಆ ವಯಸ್ಸಲ್ಲಿ ಇಂಗ್ಲಿಷ್ ಅದ್ಭುತವಾದ ಮೂವಿ

  • @bharathmaneer2988
    @bharathmaneer2988 Год назад +4

    ನಿರ್ದೇಶಕರು ಹಾಗೂ ನಟರು ಟೈಗರ್ ಪ್ರಭಾಕರ್

  • @aiyyappakalaburgi6197
    @aiyyappakalaburgi6197 3 года назад +7

    ಸಿನಿಮಾದಲ್ಲಿ ಪೋಲಿಸ್ ನಡೆದರೆ ಬೂಟು ಶಬ್ದ ಬರುತ್ತಿತ್ತು ಆದರೆ ಬೇರೆ ಜನರು ನಡೆದರೆ ಸೌಂಡ್ ಬರೊದಿಲಲ್ಲ

  • @k.subrahmanyasubbanna.5959
    @k.subrahmanyasubbanna.5959 3 года назад +5

    👍👍ಸೂಪರ್🐯ಟೈಗರ್🐯ಅಣ್ಣ🐯ಸೂಪರ್👌👌

  • @raghunayak1276
    @raghunayak1276 Год назад +4

    🐯ಟೈಗರ್ ಪ್ರಭಾಕರ್ 🐅 ಸರ್ ಅಭಿನಯ ಅಮೋಘ ಹಾಗೂ ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ ❤️👌 ಸಿನಿಮಾ ❤️ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ತುಂಬಾ ಚೆನ್ನಾಗಿದೆ ❤️🙏🙏🙏

  • @hemanthhemu739
    @hemanthhemu739 2 года назад +12

    I love u ಪ್ರಭಾಕರ್ sir 💐💐💐💐💐

  • @kiranchakravarthyb.r4508
    @kiranchakravarthyb.r4508 10 месяцев назад +1

    7:05 💛ಅಮ್ಮ❤️
    ಈ ತಾಯಿಯ ಹಾರ್ಟು
    ಆ ಮೌಂಟ್ ಎವರೆಸ್ಟು
    ಆ ಶಿಖರದ ವೇಟು ಆಹಾ ತಿಳಿದವರೆಷ್ಟು...
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಯಾವತ್ತೂ ಕಾಯೋಳೆ ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ ಮದರ್ ಇಂಡಿಯಾ
    ತಾಯಿಗೆ ಮಿಗಿಲಾದ ಗಾಡಿಲ್ಲಾ ಅಂತ ನಂಬಿರೋ ಸನ್ ಇಂಡಿಯಾ
    ಬಾಯಿಗೆ ತುತ್ತಿಟ್ಟ ಮಮ್ಮಿಗೆ ಪ್ರಾಣ ನೀಡುವೆ ನೀ ಕಂಡೆಯಾ...
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಫುಡ್ ಇಲ್ದೆ ಕ್ಲಾಥ್ ಇಲ್ದೆ ನಿಂತಿದ್ದೆ ನಾನು ಫುಟ್ಪಾಥಲ್ಲೊಂದು ದಿನ
    ಕಣ್ಣಿದ್ದು ನೋಡದೆ ಹೋದರು ಫುಡ್ಡು ಕ್ಲಾಥಿದ್ದ ಎಷ್ಟೋ ಜನ
    ಮುಚ್ಚಿದ್ದ ಕಣ್ಣಿನ ಮೇಲಿದ್ದ ನೋವ ಮುಟ್ಟಿತು ಒಂದು ಕೈಯಿ
    ಅತ್ತಿದ್ದ ಕೆನ್ನೆಗೆ ಮೆತ್ತಿದ್ದ ಬಿಸಿ ಕಂಬನಿ ಒರೆಸಿತಾಕೈಯಿ
    ಕೊಡುಗೈ ದೇವರನ್ನು ನಾ ಕಾಣೆ ಕಾಣೆ
    ನನಗೆ ನೀನೆ ದೈವವೆ ನಿನ್ನಾ ಆಣೆ
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಬೆಡ್ ಇಲ್ದೆ ಬ್ಲಡ್ ಇಲ್ದೆ ಮಲಗಿದ್ದೆ ನಾನು ಸರ್ಕಾರೀ ಆಸ್ಪತ್ರೇಲಿ
    ನಮ್ಮಮ್ಮ ಅಲ್ಲಿಗೆ ಬರದಿದ್ದರೆ ನನ್ನ ಡೆಡ್ ಬಾಡಿ ಶೋಕೇಸಲ್ಲಿ
    ಬಂದಳೋ ನಮ್ಮಮ್ಮ ಬಂದಳೋ ಎಲ್ಲ ದೇವರ ನಡುಗಿಸಲು
    ಪ್ರೀತಿಯ ಔಷಧ ಬಾಡಿಗೆ ಕೊಟ್ಟು ಮಗನನ್ನ ಬದುಕಿಸಲು
    ಅಮ್ಮಾ ಎಂಬ ಮಾತಲಿ ಇದೆಯೋ ಮೆಡಿಸಿನ್
    ಮಗನೆ ಎಂದ ಕೂಡಲೇ ಲೈಫ್ ಓ ಮೈ ಸನ್
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಹ್ಯಾಂಡ್ ಕೆಸರಾದ್ರೆ ತಾನೇನೆ ನಮ್ಮ ಮಕ್ ಮೊಸರಾಗೋದು
    ವರ್ಕೆ ವರ್ಷಿಪ್ಪು ಎಂದರೆ ಸುತ್ತೋ ಗ್ಲೋಬಲ್ಲಿ ಹೆಸರುಳಿಯೋದು
    ದೇವರು ಕೊಟ್ಟಿದ್ದು ಹಂಚೋಕೆ ಕೂಡಿ ಇಟ್ಟರೆ ತಪ್ಪು ಮಗಾ
    ಬಡವರ ಸೇವೆಯೇ ಪೂಜೆಯು ಅಂದ ಮಮ್ಮಿಗೆ ಜೈ ಜೈ ಈಗ
    ನಾನೇ ಕರುವು ಆದರೆ ಅವಳೇ ಹಸುವು
    ಅಂಬಾ ಎಂದ ಕೂಡಲೇ ಇರದೋ ಹಸಿವು
    ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮದರ್ ಇಂಡಿಯಾ ಮದರ್ ಇಂಡಿಯಾ
    ಯಾವತ್ತೂ ಕಾಯೋಳೆ ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ ಮದರ್ ಇಂಡಿಯಾ
    ತಾಯಿಗೆ ಮಿಗಿಲಾದ ಗಾಡಿಲ್ಲಾ ಅಂತ ನಂಬಿರೋ ಸನ್ ಇಂಡಿಯಾ
    ಬಾಯಿಗೆ ತುತ್ತಿಟ್ಟ ಮಮ್ಮಿಗೆ ಪ್ರಾಣ ನೀಡುವೆ ನೀ ಕಂಡೆಯಾ...
    💛ವಂದನೆಗಳು❤️

  • @suryakumarkkumar8977
    @suryakumarkkumar8977 2 месяца назад +1

    ದಮ್ಮಿದ್ರೆ ಯಾವನಾದರೂ ಹೀರೋಗೆ ಈ ತರ ಫೈಟ್ ಇಡು ನೋಡೋಣ

  • @user-vf6xt3sz7l
    @user-vf6xt3sz7l Год назад +1

    I love tiger 🐯 prabhakar sir

  • @sharanswamyrevoor4341
    @sharanswamyrevoor4341 4 года назад +14

    ಸೂಪರ್ ಹಿಟ್ ಮೊವಿ ಜೈ ಟೈಗರ್ ಪ್ರಭಾಕರ್ ಸರ್ ಅಮರ್ ರಹೇ ಐ ಲವ್ ಯು ಬಾಸ್

  • @raji5719
    @raji5719 3 года назад +7

    ಸುಮಲತಾ mam acting super

  • @sspmusic7529
    @sspmusic7529 5 лет назад +31

    ಎಲ್ಲಾ ನನ್ನ ಪೀತ್ರಿಯ ಕಲಾವಿದರಿಗೆ ಹೃದಯ ಪುರ್ವಕ ಧನ್ಯವಾದಗಳು ಸರ್ ಸೂಪರ್ ಸಿನಿಮಾ ಸರ್ ಧನ್ಯವಾದಗಳು

  • @chamarajmysorkarnataka4676
    @chamarajmysorkarnataka4676 5 лет назад +7

    Tiger parbakar 1990 super hit 100 days film

  • @mallumadhn3127
    @mallumadhn3127 2 года назад +1

    I love you. Tiger. Prabakar

  • @RaviRavi-wl3fu
    @RaviRavi-wl3fu 3 года назад +23

    🐘 ಕಾಡಿನರಾಜ 🐅 ಟೈಗರ್ 💪ಕಲಿಯುಗಭೀಮ 💪

  • @bhadrinathdrbadarinath2632
    @bhadrinathdrbadarinath2632 2 года назад +1

    Super songs super story. And allso good actatrs.. Total super

  • @chandruck6854
    @chandruck6854 3 года назад +1

    My hero tiger prabhkr piting super

  • @ningarajubgjayanth6017
    @ningarajubgjayanth6017 4 года назад +4

    Super hit movie tiger Prabhakar annavradu

  • @yashwanthkumar6459
    @yashwanthkumar6459 Год назад +2

    I love 💕 tiger prabhakar sir i love 💕 🦁 Vishnu sir

  • @raghuds5010
    @raghuds5010 4 года назад +5

    Super movie I miss you tiger

  • @chandrakanthsgroupgudimani7642
    @chandrakanthsgroupgudimani7642 4 года назад +76

    ಅದ್ಭುತ ನಟ , ಅದ್ಭುತ ಮನುಷ್ಯ ಟೈಗರ್ ಪ್ರಭಾಕರ್ ಸರ್.

  • @bharathmaneer2988
    @bharathmaneer2988 Год назад +2

    3:29 - 4:16 ಗ್ರೇಟ್ ಮ್ಯೂಸಿಕ್ ರಿಂಗ್ ಟೋನ್ ಮಾಡಬಹುದು

  • @girikupyagirikupya6849
    @girikupyagirikupya6849 Год назад +1

    ಸೂಪರ್ ಮೂವಿ

  • @sbj8418
    @sbj8418 2 года назад +4

    ವಜ್ರಮುನಿ ಆಕ್ಟಿಂಗ್ ಸೂಪರ್..

  • @nanjundas1874
    @nanjundas1874 2 года назад +1

    Super movie fantastic The tiger prabhakar 👌👌

  • @sanjeevakumaranbevinamarad8519
    @sanjeevakumaranbevinamarad8519 2 года назад +1

    Really tiger

  • @sunilg92
    @sunilg92 5 месяцев назад +1

    ತಾಯಿ ಪ್ರೀತಿ ಮುಂದೆ
    ಯಾವುದು ಸರಿ ಸಾಟಿ ಇಲ್ಲ ಅಮ್ಮ ದೇವತೆ ಪ್ರಭಾಕರ ಸರ್, ಅಮ್ಮ ಮಗ ನ ಜೋಡಿ ಸೂಪರ್ ಸರ್ ಮಿಸ್ ಯು ಟೈಗರ್ ಪ್ರಭಾಕರ್ ಸರ್ 😭😭😭

  • @madeshc5861
    @madeshc5861 Год назад +3

    ಮಿಸ್ ಯು ಟೈಗರ್ ಪ್ರಭಾಕರ್

  • @ManuManu-dj3cb
    @ManuManu-dj3cb 5 лет назад +10

    Tiger Prabhakar I like

  • @sunilpoojari6458
    @sunilpoojari6458 Год назад +3

    Super 👌👌👌🙏🙏

  • @murthydns936
    @murthydns936 2 года назад +2

    Beautiful movie thanks Mr Prabhakar

  • @mahendranr8934
    @mahendranr8934 4 года назад +4

    Tiger Prabhakar super

  • @raghavendra.v1968
    @raghavendra.v1968 3 года назад +3

    Tiger tigerrre avara fighting eega yava nanna maganu maadoke aagolla pandari amma ammana pathra naturallagi natisuthare nijavagi avaru mahathayi

  • @G.N.S.K.t
    @G.N.S.K.t 4 года назад +2

    Tumba Channagiri movie I like you super movie

  • @ganeshgr6997
    @ganeshgr6997 Год назад +26

    Who is watching this 2023 ? 30years (1993 movie)

    • @AutorajAtuoraj
      @AutorajAtuoraj 7 месяцев назад +2

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @AutorajAtuoraj
      @AutorajAtuoraj 7 месяцев назад

      😊😊😊😊😊😊😊😊😊

    • @AutorajAtuoraj
      @AutorajAtuoraj 7 месяцев назад

      😊😊😊😊😊😊😊😊😊😊😊😊😊😊😊😊😊😊😊😊😊😊😊😊❤❤😊😊😊😊😊😊😊😊😊😊😊😊😊😊😊😊😊😊😊😊😊😊❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😊😊😊😊😊😊😊😊😊😊😊😊😊

    • @AutorajAtuoraj
      @AutorajAtuoraj 7 месяцев назад

      😊

    • @AutorajAtuoraj
      @AutorajAtuoraj 7 месяцев назад

      ❤❤❤❤❤❤❤❤❤❤❤❤❤❤❤❤❤❤❤❤❤❤❤😊

  • @chandureddy7154
    @chandureddy7154 5 лет назад +7

    Super movie

  • @siddaramkalashetty4313
    @siddaramkalashetty4313 2 года назад +1

    ಸೂಪರ್ ಟೈಗರ್ 30.9.21

  • @bhimshibudni9834
    @bhimshibudni9834 3 года назад +4

    ಸೂಪರ್. ಟೈಗರ್. ಬಾಸ್

  • @user-zj9zp7ct5q
    @user-zj9zp7ct5q 4 года назад +27

    ಟೈಗರ್ ಪ್ರಭಾಕರ್ ಮುಂದೆ ಈಗಿನ ನಾಟರು.ಂಂಂಂಂಂಂಂಂಂ

  • @mehaboobsubani94
    @mehaboobsubani94 4 года назад +6

    I'm a big fan of tiger brabhakar

  • @rameskkeludi6869
    @rameskkeludi6869 Год назад +1

    Pandaribayi Amma and prabhakar ser acting super

  • @BBBkumta
    @BBBkumta Год назад +2

    Tiger prabhakar ❤

  • @Lovekiddo123
    @Lovekiddo123 3 года назад +4

    Lovely actor tiger prabhakar

  • @kiranraj123
    @kiranraj123 3 года назад +5

    This movie is all time Hits of KFI...

  • @MohanKumar-in5zr
    @MohanKumar-in5zr 3 года назад +3

    Tiger top Hero no.1

  • @k.subrahmanyasubbanna.5959
    @k.subrahmanyasubbanna.5959 3 года назад +9

    ಸರ್ ಟೈಗರ್ ಪ್ರಭಾಕರ್ ಅವರ ಹಸಿದ ಹೆಬ್ಬುಲಿ ಸಿನಿಮಾ ತೋರಿಸಿ ಪ್ಲೀಸ್ ಪ್ಲೀಸ್.

  • @manjunathpai6153
    @manjunathpai6153 4 года назад +5

    Mother India acting and song superb

  • @maneerbhat4320
    @maneerbhat4320 3 года назад +11

    Direction super boss❤️❤️❤️

  • @scua2646
    @scua2646 3 года назад +7

    ಚೆನಾಗಿದೆ ❤️

  • @subashkulkarni7914
    @subashkulkarni7914 2 года назад +2

    Tigerge stunt mastere bekagilla

  • @nandakumarpn5278
    @nandakumarpn5278 5 лет назад +125

    ಕೈ ತುತ್ತು ಕೊಟೋಳೆ I love you my mother INDIA ....ಅದ್ಬುಥ ಹಾಡು ...

  • @NaveenNaveen-xk7df
    @NaveenNaveen-xk7df 3 года назад +4

    Boxing anno power ge image kottavare nam Tiger

  • @thabrezahmed5142
    @thabrezahmed5142 4 года назад +3

    Sandalwood ಹುಲಿ

  • @vivekg2560
    @vivekg2560 3 года назад +16

    En film guru... Legendary acting by legend prabhakar sir

  • @shanthamurthyshanthamurthy6581
    @shanthamurthyshanthamurthy6581 4 года назад +2

    Tiger prabhakar guru nevuu yavatriddru namma Boos nanu nimma Fans

  • @RakeshDRaki-he2fn
    @RakeshDRaki-he2fn 4 года назад +8

    Tiger is 🐅 tiger

  • @ananthrajb9575
    @ananthrajb9575 4 года назад +4

    Vajramuni boss 👌👌👌⚘⚘⚘

  • @RajuRaju-tg1by
    @RajuRaju-tg1by 5 лет назад +4

    Tiger prabhakar all picture super

  • @mheshamahe389
    @mheshamahe389 4 года назад +8

    Really Tigerrr

  • @BasvarajaBasava-gv5eo
    @BasvarajaBasava-gv5eo 10 месяцев назад +1

    Super movi ❤

  • @sbmodi5134
    @sbmodi5134 4 года назад +11

    great actor tiger prabhakar

  • @arunchandra8928
    @arunchandra8928 3 года назад +2

    Please tiger prabhakar sir in bharath movie upload maadi 👍

  • @saranappas2684
    @saranappas2684 Год назад +1

    ಸುಪರ್ ಮೂವಿ 👍👍👌👌

  • @AshaAsha-tm1bm
    @AshaAsha-tm1bm 4 года назад +13

    Super hero tiger Parkar my favourite Hero 💞💞🌸🌸🌸

  • @maxpavigaming3982
    @maxpavigaming3982 2 года назад +3

    🔥ಕುಸುಬು ಪೈಂಟಿಂಗ್ ಸೂಪರ್ 😂

  • @divakarakantharaju6525
    @divakarakantharaju6525 4 года назад +4

    Super ciema 🐅

  • @somayyaswami7843
    @somayyaswami7843 5 лет назад +7

    super tiger miss you sir

  • @veereshs9993
    @veereshs9993 5 лет назад +4

    super movie

  • @akshathdsouza6358
    @akshathdsouza6358 2 года назад +2

    Super 🎉😘❤️ movie

  • @manjunathamanju6421
    @manjunathamanju6421 16 дней назад

    Tiget is allwes tiger in kannada film industry

  • @ramu126hogahoga5
    @ramu126hogahoga5 Год назад +2

    E Tara movie yavthu baroudill tiger is tiger prabhakar

  • @Vijaykumar-uc1cd
    @Vijaykumar-uc1cd 3 года назад +13

    Salutely brilliant acting from tiger prabhakar and pandari Baha'i.

  • @ananthrajb9575
    @ananthrajb9575 4 года назад +4

    👌👌👌🐅🐅🐅

  • @maheshmang948
    @maheshmang948 5 лет назад +7

    super tiger

  • @pnsadan7791
    @pnsadan7791 3 года назад +30

    ಇಂಥ movie ನ dislike ಮಾಡಿರೋರು ಕನ್ನಡಿಗರು ಅಲ್ಲ ಅನ್ಸುತ್ತೆ😞

    • @ArunaaGowda
      @ArunaaGowda Год назад +1

      ತಿಕ ತೊಳಿ ಬಾ

    • @shoot5553
      @shoot5553 7 месяцев назад

      Bolimagne​@@ArunaaGowda

  • @Shiva-vw5is
    @Shiva-vw5is Год назад

    Adunnodoke navilli bandiddivalla sir 😀😃🤣 olle comedy

  • @irannajanivarada1110
    @irannajanivarada1110 5 лет назад +4

    🐯🐯🐯🐅🐅🐅🐅🐅🐅🐅🐯🐯🐯

  • @user-jo4dy5wn1j
    @user-jo4dy5wn1j 2 месяца назад

    Nanna feverete villon vajramuni sir next shobharaj sir

  • @user-wh5mk8gq7g
    @user-wh5mk8gq7g 4 месяца назад

    ಅದ್ಭುತ ಚಿತ್ರ

  • @swapnadevu1053
    @swapnadevu1053 3 года назад +5

    Great great my feverat actor tiger Prabhakar sir SUPER hit action movie...kushbu,pandai Bai,sumalatha, Srinath,Jai Jagdish,Doddanna, vajramuni, Sudheer, super hit movie, l like this All song.tiger is reall actor.

  • @anjanappaanjanappa8485
    @anjanappaanjanappa8485 4 года назад +6

    ಮದರ್ ಇಂಡಿಯಾ

  • @subashkulkarni7914
    @subashkulkarni7914 2 года назад

    Vajramuni sir realy superb avara ella film miss madade nodtini subhas kulkarni @ narayanpur to hunasagi dst yadagir

  • @srgl9345
    @srgl9345 6 лет назад +7

    my boss tiger

  • @nayumn.r5435
    @nayumn.r5435 6 лет назад +5

    super videos